ಸಾಹಿತ್ಯ : ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಸಂಗೀತ /ಮೂಲ ಗಾಯನ : ಶ್ರೀ ರಾಘವೇಂದ್ರ ಬೀಜಾಡಿ Original Song link : th-cam.com/video/ky-KWkhXUXk/w-d-xo.htmlsi=MHg9Y2MFWKXyq9tb
ಇದೆ ಹಾಡನ್ನು ಬೇರೆಯವರ ಕಂಠದಲ್ಲಿ ಕೇಳಿದ್ದೇನೆ, ಆದರೆ ನಿಮ್ಮ ಕಂಠದಲ್ಲಿ ಕೇಳಿದಾಗ ಸಿಗುವ ಖುಷಿ ನನಗೆ ಅಲ್ಲಿ ಸಿಗಲಿಲ್ಲ, ನಿಮ್ಮ ಕಂಠದಿಂದ ಹೊರಹೊಮ್ಮಿದ ಈ ಹಾಡು ನಿಜಕ್ಕೂ ಸುಮಧುರ,❤️🙏👍
ಅಚ್ಚ ಕನ್ನಡದ ಉಚ್ಚಾರಣೆ ಮತ್ತು ನಿಮ್ಮ ಕೋಗಿಲೆಯ ಕಂಠ ಈ ಗೀತೆಯ ವೈಶಿಷ್ಟ್ಯ. ❤❤❤ಯಾವುದೇ ವಾದ್ಯ ಉಪಕರಣ ಇಲ್ಲದೆ ಈ ಭಾವ ಗೀತೆಗೆ ಭಾವವನ್ನು ತುಂಬುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಕಸ್ತೂರಿ ಕನ್ನಡ ❤❤❤
ಆಹಾ ಆಹಾ ಸುಮಧುರ ವಾದ ಗಾಯನ ಮೇಡಂ ಇಂಪಾದ ಹಾಡು ಸ್ವರ ಮಾಧುರ್ಯ ವಾರೆವ್ಹಾ 👌👌👌 ನಿಮ್ಮ ದ್ಧನಿಯಿಂದ ಹಾಡು ಕೇಳಿ ನಾವು ಹಾಡಬೇಕು ಅನಿಸುತ್ತೆ ಅಷ್ಟೇ ಮಧುರವಾಗಿ ಹಾಡಿದ್ಧೀರಾ ಮೇಡಂ 👌👌👌👌👌👏👏👏👏 ಹೀಗೆ ನಿಮ್ಮ ಸಂಗೀತ ಗಾಯನ ನಿರಂತರವಾಗಿ ಸಾಗಲಿ ಮೇಡಂ ಅಭಿನಂದನೆ ಗಳು 🎉🎉
Expectation set by male voice was so high.....I was not tried with female version. But hearing you voice through this song I felt you proved me wrong. I am happy that you proved me wrong. It's amazing to listen Kannada song without any instrument music......may God bless you.
This is the most hauntingly beautiful voice I heard in a long long time ! Been on a loop since yesterday. I have lost count of how many times I have heard ! 🙏 God bless you
Heard this voice in a fb reel and immediately searched for it in youtube....saved in my playlist and heard it many times❤ surreal voice and touching words❤even without background music ur voice is like.....sorry words are failing to describe the awe.....❤
The Profound lyrics soothens the soul while the delicately Graceful singing comforts the mind 🙏 ಅತ್ಯದ್ಭುತವಾದ ಈ ಕಲಾರಾಧನೆಗೆ ಹೃದಯಪೂರ್ವಕ ಅಭಿನಂದನೆಗಳು ಹಾಗು ಧನ್ಯವಾದಗಳು 🙏
ಬದುಕೇ ಬೇಡ, ಏನು ಬದುಕೋ ಎಂದು ಜೀವನದಲ್ಲಿ ಕುಗ್ಗಿದವರಿಗೆ ಎದ್ದು ನಿಲ್ಲುವ ಭರವಸೆ ಈ ಹಾಡು. ರಚಿಸಿದ ಸರ್ ಇದೋ ನಿಮಗೆ ನನ್ನ ಅನಂತ ಧನ್ಯವಾದಗಳು. ಹಾಗೆಯೇ ಜೇನು ಸವಿದಂತೆ ಸುಮಧುರವಾದ ಕಂಠದಿಂದ ನಮ್ಮನ್ನು ಅನಂತಕ್ಕೆ ಕೊಂಡೋಯ್ದ ಮೇಡಂ ನನ್ನ ಹೃದಯ ಪೂರ್ವಕ ಧನ್ಯವಾದಗಳು
Divine singing🥰 What ah soothing and melodious vocal you have my dear sister! I was just playing seesaw with my head throughout your singing 😊 God bless you.
I must say I didn't know existence of this song before. A week back heard it n mostly first ten times I heard because of the voice and now am addicted to its equally beautiful lyrics. What a song, voice, lyrics. Thought provoking.
Heart soothing voice.. amazing singing skills.. hearing this in headphones and by closing eyes... Started shedding tears.. thanks for this melody in my playlist.❤
ಸಾಹಿತ್ಯ : ಡಾ ಎಚ್ ಎಸ್ ವೆಂಕಟೇಶ ಮೂರ್ತಿ
ಸಂಗೀತ /ಮೂಲ ಗಾಯನ : ಶ್ರೀ ರಾಘವೇಂದ್ರ ಬೀಜಾಡಿ
Original Song link : th-cam.com/video/ky-KWkhXUXk/w-d-xo.htmlsi=MHg9Y2MFWKXyq9tb
⁰00⁰0⁰⁰⁰0⁰0⁰⁰⁰⁰⁰⁰⁰⁰⁰⁰⁰
ಯಾವುದೆ ವಾದ್ಯದ ಸಾತ್ ಇಲ್ಲದೆ ಕೇವಲ ಧ್ವನಿ ಮೂಲಕ ಮಂತ್ರ ಮುಗ್ಧ ಗಳಿಸಲು ಕವಿಯ ಧ್ಯೇಯ ಮತ್ತು ಉದ್ದೇಶವನ್ನು ಮೈಗೂಡಿಸಿಕೊಂಡು ಇರುವುದಕ್ಕೆ... ಅಭಿನಂದನೆಗಳು!!!!
ಇದೆ ಹಾಡನ್ನು ಬೇರೆಯವರ ಕಂಠದಲ್ಲಿ ಕೇಳಿದ್ದೇನೆ, ಆದರೆ ನಿಮ್ಮ ಕಂಠದಲ್ಲಿ ಕೇಳಿದಾಗ ಸಿಗುವ ಖುಷಿ ನನಗೆ ಅಲ್ಲಿ ಸಿಗಲಿಲ್ಲ, ನಿಮ್ಮ ಕಂಠದಿಂದ ಹೊರಹೊಮ್ಮಿದ ಈ ಹಾಡು ನಿಜಕ್ಕೂ ಸುಮಧುರ,❤️🙏👍
soopr
true
ತುಂಬಾ ಇಂಪಾಗಿ ಸುಂದರವಾಗಿ ಹಾಡಿದ್ದೀರ...❤
ಧನ್ಯವಾದಗಳು ಶಾಲಿನಿ ಜಿ
ರೂಪ ಅಯ್ಯರ್
ಪ್ರತಿಸಲ ಈ ಹಾಡನ್ನು ಕೇಳಿದಾಗ ಮನಸ್ಸಿಗೆ ತುಂಬಾ ಸಂತೋಷ ನೆಮ್ಮದಿ ಸಿಗುತ್ತೆ ಮತ್ತು ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಧನ್ಯವಾದಗಳು🥰
ಅಚ್ಚ ಕನ್ನಡದ ಉಚ್ಚಾರಣೆ ಮತ್ತು ನಿಮ್ಮ ಕೋಗಿಲೆಯ ಕಂಠ ಈ ಗೀತೆಯ ವೈಶಿಷ್ಟ್ಯ. ❤❤❤ಯಾವುದೇ ವಾದ್ಯ ಉಪಕರಣ ಇಲ್ಲದೆ ಈ ಭಾವ ಗೀತೆಗೆ ಭಾವವನ್ನು ತುಂಬುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು. ಕಸ್ತೂರಿ ಕನ್ನಡ ❤❤❤
ಧನ್ಯವಾದ ❤️
ಆಹಾ ಆಹಾ ಸುಮಧುರ ವಾದ ಗಾಯನ ಮೇಡಂ ಇಂಪಾದ ಹಾಡು ಸ್ವರ ಮಾಧುರ್ಯ ವಾರೆವ್ಹಾ 👌👌👌 ನಿಮ್ಮ ದ್ಧನಿಯಿಂದ ಹಾಡು ಕೇಳಿ ನಾವು ಹಾಡಬೇಕು ಅನಿಸುತ್ತೆ ಅಷ್ಟೇ ಮಧುರವಾಗಿ ಹಾಡಿದ್ಧೀರಾ ಮೇಡಂ 👌👌👌👌👌👏👏👏👏 ಹೀಗೆ ನಿಮ್ಮ ಸಂಗೀತ ಗಾಯನ ನಿರಂತರವಾಗಿ ಸಾಗಲಿ ಮೇಡಂ ಅಭಿನಂದನೆ ಗಳು 🎉🎉
Eshtu sogasu..Kannada spastha lyrics with beautiful vocal voice...Thank u dear SHALINi,. Devaru nimage ninnu adbhudha haduva Shaktism kodali endu haraisutta...SK
Nimma voice..... Like clouds .... So clear n it's touch my 💕..... Only voice... Wooww.... Kelookeee ontaraa Swargaa
Mesmerizing voice no words to explain how soothening is this.......god bless u dear.....
Thank you ❤️
No words to explain ....soo beautiful ...expressions of spiritual soul in voice...hatsoff...
ಈ ಬಿಸಿಲಬೇಗೆ ಯಲ್ಲಿ ತಮ್ಮ ಈ ಕಂಠ ತಂಪೆರೆಯುತ್ತದೆ, ಸಾಹಿತ್ಯವಂತೂ ನಮ್ಮ ಕಣ್ಣ ನ್ನು ತುಂಬಿಸುತ್ತದೆ, ಇಬ್ಬರಿಗೂ ಹೃದಯಪೂರ್ವಕ ನಮನಗಳು🙏🙏
ಧನ್ಯವಾದ ❤️
Super voice
Expectation set by male voice was so high.....I was not tried with female version. But hearing you voice through this song I felt you proved me wrong. I am happy that you proved me wrong. It's amazing to listen Kannada song without any instrument music......may God bless you.
It's amazing... its filled my heart super singing 👌👌👌👌
Thank you ❤️
ಹಾಡನ್ನು ಕೇಳಿದಾಗ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತೆ ಮತ್ತು ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ. ಧನ್ಯವಾದಗಳು
ಅದ್ಭುತವಾದ ಧ್ವನಿ ....ಸೊಗಸಾದ ಭಾವಗೀತೆ , ಭಾವನೆಗಳೇ ತುಂಬಿದ ಗೀತೆ
ಧನ್ಯವಾದ 🙏
Wowww. Just woww. Without music, your voice is just soothing. Your voice is Very silent and powerful.
❤️❤️
Irabeku iruvante thoredu savira chinthe
Male surisi hagurada mugilinanthe ||
Thannodala tharegala
gudisi rashiya madi
Belakinundeya banigurulu bittu
Hege mareyaguvudo nirdhanika nattirulu
Haage baalisu guruve karuneyittu ||
Thaanu bisilali ninthu
thanna bali baruvavage
Thannagina aasareya neralu kottu
Hege geluvaguvudo
hasireleya honge mara
Haage balisu guruve preethiyittu ||
Thaanu kesarali
kusiyuttiddaru thavareyu
Maridumbigala poreva thottilagi
Hege thaythanavannu
preethiyali mareyuvudo
Haage balisu guruve karuneyittu ||
Haadiyuddaku pairu
naguvanthe neerunisi
Haalutheneyali amrutha thumbi nadiyu
Hege doorada neeliyalli konegolluvudo
Haage koneganisu krupeyanittu ||
Mesmerizing voice. Excellent lyrics. Heart touching song.
This is the most hauntingly beautiful voice I heard in a long long time ! Been on a loop since yesterday. I have lost count of how many times I have heard ! 🙏 God bless you
❤️❤️
ಎಂಥ ಅಥ೯ಬದ್ದ ಸಾಹಿತ್ಯ ಮತ್ತು ನಿಮ್ಮ ದನಿಯಲ್ಲಿ ಹಾಡು ಬಹಳ ಸುಂದರವಾಗಿ ಮೂಡಿ ಬಂದಿದೆ.
ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ
ಕೋಗಿಲೆಯ ದನಿಗೆ ಹೇಗೆ ಮೋಡ ಮೈ ಮರೆತು ಮಳೆ ಸುರಿಯುವುದೋ ಹಾಗೆ ಬಾಳಿಸು ಗುರುವೇ ಇವರ ಧ್ವನಿಯ ❤
❤
Namasthe Shalini avre,
I listen your songs once in a day. Your voice brings me calmness with spiritual experience. God bless you mam 🙏
Thank you so much ❤️❤️
I love your beautiful voice.. fabulous singing😍
I came here searching of one song and found a treasure of 35+ bhavageete. Your voice is so soothing. Thank you!
Heard this voice in a fb reel and immediately searched for it in youtube....saved in my playlist and heard it many times❤ surreal voice and touching words❤even without background music ur voice is like.....sorry words are failing to describe the awe.....❤
Thank you so much ❤️❤️
Nanage nimma dhwani esta. Ee haadannu thumbaaa chennagi haadiddeeri.👌👏👏 ee thara haadannu instrument ellade helidare chennagirutte
Wonderful and meaningful lyrics.. Even the singing also superb❤.. I just loved it
I heard this voice in social media.. Came here for search this song from this particular voice.. And found it❤️
❤️❤️❤️
Same here amazing voice & lyrics❤
Same here. Very soothing voice. Grt.
Same here ☺️
Same here❤
ಅದ್ಭುತ ದ್ವನಿ ವಾಗ್ದೇವಿ ಸರಸ್ವತಿ asi🎉ಸದಾ ನಿಮಗಿರಲಿ 🙌🏻🙌🏻🙌🏻
Heard this clip on insta.. so searched it up here..
I can hear this bk to bk whole day..
Its so well sung.. lyrics too gud.. pleasant tune..
Thank you ❤️❤️
Such a soulful voice 😍
Here from instagram😅
Superb singing, Amazing Bhaavageete (ಅದ್ಭುತವಾದ ಗಾಯನ, ಅದ್ಭುತವಾದ ಭಾವಗೀತೆ)
ಬಹುದಿನಗಳ ನಂತರ ಅದ್ಭುತ ಧ್ವನಿ ಕೇಳಿ ಆನಂದಿಸಿದೆವು..
ಚಿರಋಣಿ...
ಧನ್ಯವಾದ ❤️
ನಿಜ
Beautiful lyrics and your voice is sooo sweet ri
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಿರ. ಯಾಕೋ ರಾತ್ರಿ ಬೇಜಾರಾಗಿತ್ತು.. ಹಾಡು ಕೇಳಿ ಸಮಾಧಾನ ಆಯ್ತು. Thanks
What a voice🥰🤩heard this song in sse part b❤
Amazing voice Madam...I'm listening repeatedly 50times❤❤❤❤❤❤❤❤❤❤
ಅದ್ಭುತ ಗಾಯನ ಮನಸು ಮುಟ್ಟುವ ಸಾಲುಗಳು ಕೇಳುವ ಕಿವಿಗೆ ಇನ್ನೇನು ಬೇಕು...❤️❤️❤️🙏
❤️❤️🙏
ತುಂಬಾ ಚೆನ್ನಾಗಿ ಹಾಡಿದ್ದೀರಿ, ಎಷ್ಟು ಬಾರಿ ಕೇಳಿದರೂ ಸಾಲದು, ಮತ್ತೆ ಮತ್ತೆ ಕೇಳಬೇಕೆನ್ನುಸುತಿದೆ, ಸ್ವಚ್ಚವಾದ ಕಂಠ
Thank you ❤️
Thank you soo much, pratiba karanji was held in our school i took part in ಲಘುಸಂಗೀತ and stood first place, tq soo much, your voice is so sweet♥️👍🏻😍
ಅತ್ತ್ಯುತ್ತಮ ಸಾಹಿತ್ಯಕ್ಕೆ ತಕ್ಕುದಾದ ಶಾರೀರ...😊
You are a fabulous singer also a great therapist of heart...Love u loads mam ..Thank you
🙏🙏
🙏😊 nanu basvarajeahswri patil,adre ega sirneam hugar,nangu e song esta
Ur voice is so so so sweet shalini
❤
@@Shalinisram❤❤
ಈ ಹಾಡನ್ನು ಎಷ್ಟು ಬಾರಿ ಕೇಳಿದಿನೋ ನನಗೆ ನೆನಪಿಲ್ಲ..
ಮತ್ತೆ ಮತ್ತೆ ಕೇಳಬೇಕು ಅನಿಸೋ ಮಧುರವಾದ ಧ್ವನಿ..❤
ಅದ್ಭುತವಾದ ಸಾಲುಗಳಿಗೆ ಅತ್ಯದ್ಭುತವಾದ ಧ್ವನಿ 🙏🙏🙏
❤️
ಜೀವನದ ಸಾರ್ಥಕತೆಯನ್ನು ಕವಿ ಇದೊಂದೆ ಹಾಡಲ್ಲಿತುಂಬಿದ್ದಾರೆ ನಿಮ್ಮದ್ವನಿಯಲ್ಲಿ ಅದ್ಭುತ ವಾಗಿ ಮೂಡಿದೆ.👏👏🙏🙏
Mesmerizing voice which can attract anyone ❤❤❤
No words to explain my feeling
❤️
The Profound lyrics soothens the soul while the delicately Graceful singing comforts the mind 🙏 ಅತ್ಯದ್ಭುತವಾದ ಈ ಕಲಾರಾಧನೆಗೆ ಹೃದಯಪೂರ್ವಕ ಅಭಿನಂದನೆಗಳು ಹಾಗು ಧನ್ಯವಾದಗಳು 🙏
Madam the voice is so mesmerized. I was stunned for 2 minutes after hearing this song 🎵 God bless you madam 🙏 ❤️
🙏❤️❤️
Super 💞❤️ sweet
First time hearing this song in female voice. I've heard Bejadi version. Shalini has sung it very well
Heart and soul soothing voice... 🙏
Thank you ❤️
ಬಹಳ ಸುಮಧುರ ಗಾಯನ. ಸಾಹಿತ್ಯವೂ ಅದ್ವಿತೀಯ. 👍ಇರ್ವರಿಗೂ 🙏🙏
❤️❤️
Gorgeous voice... Fabulous rendition... So soothing...
❤️
ಬದುಕೇ ಬೇಡ, ಏನು ಬದುಕೋ ಎಂದು ಜೀವನದಲ್ಲಿ ಕುಗ್ಗಿದವರಿಗೆ ಎದ್ದು ನಿಲ್ಲುವ ಭರವಸೆ ಈ ಹಾಡು. ರಚಿಸಿದ ಸರ್ ಇದೋ ನಿಮಗೆ ನನ್ನ ಅನಂತ ಧನ್ಯವಾದಗಳು. ಹಾಗೆಯೇ ಜೇನು ಸವಿದಂತೆ ಸುಮಧುರವಾದ ಕಂಠದಿಂದ ನಮ್ಮನ್ನು ಅನಂತಕ್ಕೆ ಕೊಂಡೋಯ್ದ ಮೇಡಂ ನನ್ನ ಹೃದಯ ಪೂರ್ವಕ ಧನ್ಯವಾದಗಳು
Thank you mam this song is very important I will get Pratibha karanji first prize ❤❤❤❤❤❤
Mee too ..... today next level competation ..even now also I choose this only ....tq
what a wonderful voice ....kelidare mathe mathe kelabeku annisuthe all the best lots of memories remember from this song
❤️❤️
This song is very inspiring and I enjoyed one one word
🙏🙏
Without background music.. your channel is superb I enjoy this kind of singing
What a melodious singing & soothing to soul 👍
Thank you ❤️
Superr.sister❤❤❤🎉🎉🎉
Heard this song in Sapta Saagarada ache yello Sibe B and came to watch this song
ಹಾಡನ್ನು ಕೇಳಿದಾಗ ಮನಸ್ಸಿಗೆ ತುಂಬಾ ಹಿತವೆನಿಸುತ್ತದೆ. ಧನ್ಯವಾದಗಳು.🙏🙏🙏
❤❤ this is an absolute healing voice! 😊 thank you for this splendid rendition!😊
❤️❤️
What a mesmerizing and soothing voice ma'am.❤❤❤🙏🏻🙏🏻🙏🏻
God bless you 🎉🎉🎉
Such a soothing voice and meaningful lines 🥺❤
❤️❤️
Great singing. music illade istondu maduravagi haaduvudu astondu sulubavalla. 🎉🎉🎉🎉 great performance.
Thank you ❤️
How many of you are here after watching Sapta Saagaradaache Yello Side B
Mee
💙
Watched and reviewd😊
❤
ನಾನೂ
Amazing lyrics with a perfect voice. ... Thanks for this beautiful song..
❤️❤️
I came searching for this song after watching "Saptha Sagaradache Ello Side B" ...❤❤❤
❤️
Adbuta haadu.... Sundara gaayana👌👌👌
Back here after watching SSE Side B 😊
What a beatifuil voice and lyrics .. a pleasure to ears
ಭಾವಗೀತೆಗಳ ಬಂಧನದಲ್ಲಿ ❤️ ಸದಾ ಮನ ಮುಟ್ಟುವ ಗೀತೆ, ಇಂತ ಗೀತೆಗೆ ಮಾಧುರ್ಯ ತುಂಬಿದ ಧ್ವನಿ ❤️🙏
ಧನ್ಯವಾದ 🙏
ತುಂಬಾ ಸೊಗಸಾಗಿ ಹಾಡಿದ್ದೀರಾ 👌👌👌🫶 ಒಂದು ಸಲ ಕೇಳಿದರೆ ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ. and I am inspired & impressed too.
ಧನ್ಯ 🙏🙏❤️❤️
Superb mam iam from karnataka. really i use to listen daily this song 🎵after I will start my works addicted to your lovely voice🍒
Adbhuthavada sandesha viruva sundaravaada haadu.nimmadhwaniyalli innu adhbhuthavaagi moodi bandide.😊
Thank you ❤️
Such a meaningful song..sung in a mesmerizing beautiful voice.. no words to explain.. keep singing.. u r actually blessed..
Thank you ❤️
ಅದ್ಭುತವಾಗಿ ಹಾಡಿದಿರಾ ... I can't stop my tears .... Such a beautiful voice... Such a beautiful singing... ಎಂಥಾ ಅದ್ಭುತ ಕಲ್ಪನೆ ಕವಿಯದು .. 🙏🙏🙏
❤️❤️
Super voice
Super song and your voice ❣️❣️ I am going to sing this song for School level Prathibha Karanji ❤️❤️ Thank you for this song 💟
ತುಂಬಾ ಹಿಂಪಾಗಿ ಹಾಡಿದ್ದೀರಾ.
ದೇವರು ನಿಮ್ಮ ಕುಟುಂಬಕ್ಕೆ ಸದಾ ಸಂತೋಷ ನೀಡಲಿ.. ಈ ಕಂಠ ಸಿರಿ ನಿತ್ಯ ನೂತನವಾಗಿರಲಿ. 🙏🙏🙏🙏🙏🙏🙏🙏🙏🙏
It is so melodious hear the song with any musical instrument
ತಾಯಿ
ತುಂಬಾ
ಸೂಗಸಾಗಿ
ಹಾಡಿದ್ದೀರಿ....🙏🙏🙏🙏💐💐💐
Ohhh God....wt a nectar like voice....soo sweet....so full of life....ur voice is like rain in the desert ....bless u. Thank u.
Thank you ❤️
Very meaningful and melodious song can't express in words marvellous
Thank you 🙏❤️
heart touching melody with divine approach feeling
This is suchaaa beautiful song, suchaaa melodious voice, absolutely love hearing it on loop.😍😍😍
Mesmerizing melody 🎵🎵🎵🔊🔊🔊🎼🎼🎼 bahala impagide nimma dhvani... keep rocking 💜
Thank you ❤️
ಸೊಗಸಾದ ಗೀತೆ.. ಸೊಗಸಾದ ಭಾವನೆಗಳ ಗೀತೆ 👌👌👌👌👌🌹
Nice composition by HSV and finely rendered by Shalini in sweet voice
Divine singing🥰
What ah soothing and melodious vocal you have my dear sister! I was just playing seesaw with my head throughout your singing 😊
God bless you.
ಅದ್ಭುತ ಕಂಠ... 👌 ಪದೇ ಪದೇ ಕೇಳುತ್ತಲೇ ಇರುವಂತಿದೆ... ಧನ್ಯವಾದಗಳು 🙏
❤️❤️
ಸಾಹಿತ್ಯ ಎಷ್ಟು ಅದ್ಭುತವಾಗಿದೆ ಮತ್ತು ಇಂಪಾಗಿ ಹಾಡಿದ ಶಾಲಿನಿ ಮೇಡಂ ವಾವ್ ಸೂಪರ್ ಸೂಪರ್ 🥰
❤ ನಿಮ್ಮ ಧ್ವನಿ ಅದ್ಭುತವಾಗಿದೆ, ನಿಮ್ಮ ಧ್ವನಿಯಲ್ಲಿ ಈ ಹಾಡನ್ನು ಕೇಳಲು ತುಂಬಾ ಖುಷಿಯಾಯಿತು, 😊❤ 🙏🙏
I must say I didn't know existence of this song before. A week back heard it n mostly first ten times I heard because of the voice and now am addicted to its equally beautiful lyrics. What a song, voice, lyrics. Thought provoking.
ಅತ್ಯಂತ ಮಧುರವಾದ ಹಾಗೂ ಭಾವಪೂರ್ಣ ಗಾಯನ ❤
ದಿನಕ್ಕೊಂದು ಬಾರಿ ಕೇಳಲು ರೂಢಿಸಿಕೊಂಡಿದ್ದೇನೆ 💐💐❤️
Tq sakkare paaka first e voice sp channel nalle keliddu
Beautiful and soulful singing. What a voice!
❤️❤️
ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಅಭಿನಂದನೆಗಳು
Greatest God Sri Padma Balaji Bless you, My Dearest Sister, Your Voice is Marvelous, Your Song given immense pleasure. Thank you.
❤️❤️
Really soooooo nice. ಕೇಳ್ತಾ ಇದ್ರೆ ಮನಸಿನಲ್ಲಿ ಇರುವ ದುಕ್ಕ ಕಡಿಮೆ ಆಗುತ್ತೆ,, ಮನಸ್ಸು one good feel ❣️💕💐
Thank you ❤️
Heart soothing voice.. amazing singing skills.. hearing this in headphones and by closing eyes... Started shedding tears.. thanks for this melody in my playlist.❤
❤️❤️
Super voice ❤😊 thanks 🙏👍