Ma'am your this rendition though without music trigger the strings of our inner memories.. Hats off to you🙏 thanks🌹. I have grown up listening Bhavageete... Greetings..
ನಿಮ್ಮ ಎಲ್ಲಾ ಗೀತೆಗಳನ್ನು ಕೇಳಿ ತುಂಬಾ ತನ್ಮಯಳಾಗಿದ್ದೇನೆ🙏instruments ಇಲ್ಲದೆ ಸಹ ಇಷ್ಟು ಅದ್ಭುತವಾಗಿ ಸಂಗೀತವನ್ನ ಆಸ್ವಾದಿಸಬಹುದು ಎಂದು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 🙏ನಿಮ್ಮ ಇನ್ನಷ್ಟು melody ಮಧುರ ಗೀತೆಗಳು ಹೊರಬರಲಿ. ಕಣ್ಮುಚ್ಚಿ ನಿಶ್ಯಭ್ದ ದಲ್ಲಿ ಆಲಿಸಿದರಂತೂ ಇನ್ನೂ ಚೆಂದ. ನಿಮ್ಮ ಪರಿಚಯ ಮಾಡಿಕೊಳ್ಳಿ ಹಾಗೆ ಈಗ ಏನು ಮಾಡುತ್ತಿದ್ದೀರಾ ತಿಳಿದುಕೊಳ್ಳುವ ಕುತೂಹಲ ಒಳ್ಳೆಯದಾಗಲಿ 🙏
ಬಿಸಿಲಿನ ಧಗೆಗೆ ತತ್ತರಿಸುವ ಮನಕ್ಕೆ ಈ ನಿಮ್ಮ ಸೊಗಸಾದ ಹಾಡು ತಂಪಾದ ಭಾವ ಮೂಡಿಸಬಹುದು.. ಕಡಲತೀರದಲ್ಲೆಲ್ಲೋ ಮೌನವಾಗಿ ಕುಳಿತಿದ್ದಾಗ ಮತ್ತೆ ಮತ್ತೆ ಕೇಳಿ ಭಾರವಾದ ಮನಸ್ಸನ್ನು ಹಗುರಾಗಿಸುವ ಗಾಯನ ಪ್ರಸ್ತುತಿ ನಿಮ್ಮದು.. ಕೇಳಿ ಸಂತಸವಾಗುತ್ತಿದೆ ಸಹೋದರಿ.. ಶುಭವಾಗಲಿ..
Shalini madam your voice is simply marvelous. I have just tuned to the song atleast 10 times today and will keep hearing to the song. Hats off to your superb tone.
You still feel more and more and cry more while singing these type songs dear friend. I am heartful of feelings and your so melodious voice made my mind calm and cool. Thank you dear friend. Thank you once again 🙏😊🙏
ಪದಗಳೇ ಸಿಗುತ್ತಿಲ್ಲ ಈ ಹಾಡಿನಿಂದಾದ ಉಂಟಾದ ಭಾವನೆಗಳನ್ನು ವಿವರಿಸಲು, ಅದ್ಭುತ ಗಾಯನ ಮತ್ತು ಸಾಹಿತ್ಯ
ಭಾವನೆಗಳ ಗೀತೆ ಭಾವಗೀತೆ... ನಿಮ್ಮ ಕಂಠದಲ್ಲಿ ಮೂಡಿಬರಲಿ ಮಧುರಗೀತೆ.. ಧನ್ಯವಾದಗಳು ಮೇಡಂ
🙏👌👌ವಾವ್!! ಅದ್ಭುತ!! ಸ್ಪಟಿಕದಂತೆ ಕನ್ನಡದ ಸ್ವಚ್ಛ ಉಚ್ಚಾರಣೆ ಮತ್ತು ಭಾವನೆಗಳನ್ನು ಕೆರಳಿಸುವ ಆಯಸ್ಕಾಂತೀಯ ಮಧುರ್ಯ ಕೇಳುಗರನ್ನು ಆಕರ್ಷಿಸುತ್ತದೆ.
ಯಾವ ವಾದ್ಯ ಜೊತೆ ಇರದೆ ಹಾಡಿರುವ ಗೀತೆ ಮನಸು ತಟ್ಟಿ ತನ್ಮಯಗೊಳಿಸುತ್ತದೆ, ಮಧುರ ಗಾಯನ
🎉
ನಿಜ..
ಮಧುರವಾದ, ಇಂಪಾದ, ಪ್ರಶಾಂತವಾದ , ಭಾವಪೂರ್ಣ ಗಾಯನ ತಮ್ಮದು . ನಿಮ್ಮ ಮಾಧುರ್ಯ ಪೂರ್ಣ ಗಾಯನಕ್ಕೆ ಧನ್ಯವಾದಗಳು. ಮತ್ತಷ್ಟು ಗೀತಗಾಯನದ ಪ್ರಸ್ತುತಿಯ ಕಾಯುವಿಕೆಯಲ್ಲಿ ನಾವಿದ್ದೇವೆ.
Thank you thumba chennagide
ಅದ್ಭುತವಾದ ಸಾಲುಗಳು❤️❤️ ನಿಮ್ಮ ಗಾಯನಕ್ಕೆ ನಮ್ಮ ನಮನಗಳು
Dhanyavadagalu putti. ನನ್ನ favourite ಹಾಡು ಇದು. ಇನ್ನೂ ಇಂತಹ ಹಾಡುಗಳು ನಿನ್ನ ಸ್ವರದಲ್ಲಿ ಬರಲಿ. ಎಲ್ಲಿರುವೆ ಕಾಣಿಸದೆ, ದೀಪವು ನಿನ್ನದೇ, ಲೋಕದ ಕಣ್ಣಿಗೆ,......👍🙏
ಅರ್ಥಗರ್ಭಿತವಾದ ಹಾಡು ಮಧುರವಾದ ಗಾಯನ. ಗಾಯಕಿಯರಿಗೆ ಧನ್ಯವಾದಗಳು 🙏
ಸಾಹಿತ್ಯವೂ ಮನೋಹರ,ಸಂಗೀತವೂ
ಸುಮಧುರ.ನಿಮ್ಮಧ್ವನಿಯು ಭಾವನೆಗಳ ಮಹಾಪೂರವನ್ನೇ
ಹರಿಸಿದೆ.ಧನ್ಯವಾದಗಳು.
ನೊಂದ ಮನಗಳಿಗೆ ಸಾಂತ್ವನದ ತಂಪೆರೆಯುವ ನಿಮ್ಮ ಗಾಯನಕ್ಕೆ ನನ್ನ ಅಂತರಾಳದ ನಮನಗಳು ❤🙏💐
🙏🙏
👍
ಅದ್ಭುತ ಹಾಡುಗಾರಿಕೆ ಶಾಲಿನಿಯವರೇ, ದೇವರ ಕೃಪೆ ಸದಾ ನಿಮ್ಮ ಮೇಲಿರಲಿ
ಹಳೆಯ ನೆನಪುಗಳೇ ಹಾಗೆ..ಮಧುರವಾದ ಧ್ವನಿ😍
Divine voice. Best lyrics. One of the best ' Kannada Bhavageethe '. I listen to this song almost everyday. It's so melodious. Thank you so much.
ಎಲ್ಲಾ ಮರೆಸುವ
ಈ ಮಾಂತ್ರಿಕ ಕಂಠ
ಸಿರಿಗೆ ನಾ ಮತ್ತೆ ಮತ್ತೆ ಸೋತಿಹೆನು
ಮರೆತು ಈ ಜಗದ ಚಿಂತೆ.... 😍🥰
❤️
Waw tuuuuuuumba channagi hadtira. Supeeeeeer
ಅದ್ಭುತ ಸಾಹಿತ್ಯ... ಸಾಹಿತ್ಯ ಕ್ಕೆ ತಕ್ಕಂತ ಧ್ವನಿ...
Ma'am your this rendition though without music trigger the strings of our inner memories.. Hats off to you🙏 thanks🌹. I have grown up listening Bhavageete... Greetings..
ನಿಮ್ಮ ಎಲ್ಲಾ ಹಾಡುಗಳನ್ನ ಕೇಳಿದಾಗ ಮನಸಲ್ಲಿ ಏನೇ ನೋವುಗಳು ಇದ್ದರೆ ಕ್ಷಣಗಳಲ್ಲಿ ಮಾಯವಾಗುತ್ತೆ ಮೇಡಂ ನಿಮಗೇ ಅನಂತ ಧನ್ಯವಾದಗಳು,🙏🙏
❤❤❤❤nimma raagha kelutidare Nana old memories yalla kanna munde Banda hage baasavaguvve madam, nimage 🙏🙏😊🙏
ನಿಮ್ಮ ಎಲ್ಲಾ ಗೀತೆಗಳನ್ನು ಕೇಳಿ ತುಂಬಾ ತನ್ಮಯಳಾಗಿದ್ದೇನೆ🙏instruments ಇಲ್ಲದೆ ಸಹ ಇಷ್ಟು ಅದ್ಭುತವಾಗಿ ಸಂಗೀತವನ್ನ ಆಸ್ವಾದಿಸಬಹುದು ಎಂದು ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು 🙏ನಿಮ್ಮ ಇನ್ನಷ್ಟು melody ಮಧುರ ಗೀತೆಗಳು ಹೊರಬರಲಿ. ಕಣ್ಮುಚ್ಚಿ ನಿಶ್ಯಭ್ದ ದಲ್ಲಿ ಆಲಿಸಿದರಂತೂ ಇನ್ನೂ ಚೆಂದ. ನಿಮ್ಮ ಪರಿಚಯ ಮಾಡಿಕೊಳ್ಳಿ ಹಾಗೆ ಈಗ ಏನು ಮಾಡುತ್ತಿದ್ದೀರಾ ತಿಳಿದುಕೊಳ್ಳುವ ಕುತೂಹಲ ಒಳ್ಳೆಯದಾಗಲಿ 🙏
ಸಹೋದರಿ, ನಿಮ್ಮ ದನಿಯೇ ಎಲ್ಲವನ್ನೂ ಮರೆಸುತ್ತದೆ....ಹಾಡುತಿರಿ ಹೀಗೆ...
ಮನ ತಣಿಯುವಂತೆ...
ಖುಷಿಯಾಗಿರಿ.....
ಧನ್ಯವಾದ ❤️
Very unique and melodious voice added to excellent singing
I have become a big fan of your soothing voice. I am in love with your voice and style of singing bhavageete.
Ur tone is just a fabulous,,,,,ur voice of just create positive vibes,,,,keep going mam ,,,,,upload more songs
Ur voice is like a drug healing pain in heart and mind plz do more bhavageete songs mam❤️
Thank you 🙏❤️, sure will upload more songs ❤️
@@Shalinisraml
Plus 1
666😅😊😊😊😊😊😊😊😊😊😊😊😊😊😅😅😅😅😮😮@@Shalinisram
@@Shalinisram00000000000000000000000000 pa
Perfect voice for singing light music. Super singing. Its so soothing
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ ತುಂಬಾ ಸೊಗಸಾದ ಗಾಯನ ಮೈ ಮರೆಯುವಂತೆ ಇದೆ ಧನ್ಯವಾದಗಳು
🙏🙏
ಬಿಸಿಲಿನ ಧಗೆಗೆ ತತ್ತರಿಸುವ ಮನಕ್ಕೆ ಈ ನಿಮ್ಮ ಸೊಗಸಾದ ಹಾಡು ತಂಪಾದ ಭಾವ ಮೂಡಿಸಬಹುದು.. ಕಡಲತೀರದಲ್ಲೆಲ್ಲೋ ಮೌನವಾಗಿ ಕುಳಿತಿದ್ದಾಗ ಮತ್ತೆ ಮತ್ತೆ ಕೇಳಿ ಭಾರವಾದ ಮನಸ್ಸನ್ನು ಹಗುರಾಗಿಸುವ ಗಾಯನ ಪ್ರಸ್ತುತಿ ನಿಮ್ಮದು.. ಕೇಳಿ ಸಂತಸವಾಗುತ್ತಿದೆ ಸಹೋದರಿ.. ಶುಭವಾಗಲಿ..
ಧನ್ಯವಾದ ❤️
👌🏻👌🏻 Nice voice mam🙏🏻🙏🏻🙏🏻🙏🏻
ಅದ್ಭುತವಾದ ಗಾಯನ ಮತ್ತು ಸಾಹಿತ್ಯ
ನಿಮಗೆ ನನ್ನ ನಮನ ❤🥰👍👌
All the best 🎉😊
Kelavu usiralli Devare eddane!! Shalini 🥰
ಮೇಡಂ ನಿಮ್ಮ ವಾಯ್ಸ್ ತುಂಬಾ ಮಧುರವಾಗಿದೆ. ಈ ಹಾಡು ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನಪು ಮಾಡುತ್ತದೆ. ಮರೆಯುವುದಕ್ಕೆ ಆಗ್ತಾನೇ ಇಲ್ಲ.
Wow.. Such a Brilliant voice.. So soothing ❤❤
Very good sahithya meaningful super👍 singing🎤 God bless you🙏
Beautiful singing.. Fantastic feel dear Shalini..Touched my Heart...Soooo sweeeet❤️
Feels like meditating.... Wt a voice😮
ಧನ್ಯವಾದಗಳು
The lyrics, and way of presenting, both are heart touching. Thanks for the same.
Thank you ❤️
ಅದ್ಭುತ ಕಂಠ 👌.. ಸಾಹಿತ್ಯ 👌
Wow music ilade idu ondhu istu dinakke kelidu wow super❤
Subscribed..
Adbuta gayana💐
Don't know what to appreciate here.. your voice or lyrics..❤❤❤
vah excellent
No words to describe
Simply, superb, soulful, soothening.
ಅಧ್ಬುತ ಸಾಹಿತ್ಯ ಹಾಗೆ ಮಧುರ ಕಂಠ❤
ಸುಶ್ರಾವ್ಯ ಗಾಯನ ಮತ್ತೆ ಮತ್ತೆ ಕೇಳುವಾಸೆ,ಧನ್ಯವಾದಗಳು
ಧನ್ಯವಾದ ❤️
Supersong
Onesmore❤
ಎಲ್ಲ ಮರೆತಿರುವಾಗ....👌
ತುಂಬಾ ಇಂಪಾಗಿದೆ.... ಧನ್ಯವಾದಗಳು 🙏
Without background music 👌🏻 heart touching singing. Mam.
Mesmerizing voice.Super
ಅತ್ಯದ್ಬುತ ವಾಗಿದೆ ಕಂಠ.waaaaaaaa
ಅಬ್ಬಬ್ಬಾ ಅದ್ಭುತ
Absolute bliss! Incredible singing ❤
Beautiful song. Lyrics is superb, by the nytyostava lyricist K S Nissar Ahamed🙏🙏. It’s more beautiful & apt without music slow rendition 🙏🙏🌷🌷
ಎಲ್ಲ ಮರೆತಿರುವಾಗ..... ಭಾವನೆಗಳ ತಾಕಲಾಟ, ತುಂಬಾ ಮಧುರವಾದ ಧ್ವನಿ
❤️
8
Your voice is mesmerizing, really loved it....
So beautiful and heart touching your voice.thank you.
Keep smiling and singing
ಅದ್ಭುತ ಗಾಯನ 🌹🌹
What a beautiful voice. It's become my daily routine to listen to you ,. Please continue,,
Thank you ❤️
Thank you. U r voice is becoming therapy......❤
ಅಬ್ಬ ಈಸಾಹಿತ್ಯ ಮತ್ತು ನಿಮ್ಮ ಹಾಡುಗಾರಿಕೆಗೆ ನನ್ನ ನಮಸ್ಕಾರಗಳು❤❤
Shalini madam your voice is simply marvelous. I have just tuned to the song atleast 10 times today and will keep hearing to the song. Hats off to your superb tone.
Thank you so much ❤️❤️
I heard it counts less times hats up u , dear!! God bless you always!🎉
super 😊😊😊touch to heart
Nannella novannu maresuva haadu❤❤❤
ಭಾವಗೀತೆ ಎಂದರೆ ಭಾವವೇ ಗೀತೆಯಾಗುವುದು, ಅದೇ ಈ ಗೀತೆಯ ಸೊಬಗು, ಪಕ್ಕವಾದ್ಯಗಲಿಲ್ಲದ ಅದ್ಭುತ ಗೀತೆ
I am falling in love with your voice day by day without listening to this song didn't complete my day very connecting to my life 😊
❤️❤️
Wow so nice 😮❤
Waw nice voice n nice song
Heart touching voice 😌
Madam Super Voice .BIG applaud from KURNOOL District of ANDHRAPRADESH. Keep on singing. We enjoy a lot
Laxman
Forest Beat Officer .
Thank you so much ❤️
Very beautiful voice ma.... Thank to so much
Very melodious voice. Peacefully ❤❤
I love the songs with out music.awesome voice TQ.. so..much for this song sister.❤❤❤
❤️
ಸುಮಧುರವಾದ ಗಾಯನ... ಮನಕ್ಕೆ ಇಂಪು ಕಂಪು ತಂಪು ❤️🌹
❤️❤️
God gifted voice. Super. God bless you
I'm feeling sleepy😴😴😴😴 while listing your voice ❤ you have very peaceful voice🎉
You still feel more and more and cry more while singing these type songs dear friend. I am heartful of feelings and your so melodious voice made my mind calm and cool. Thank you dear friend. Thank you once again 🙏😊🙏
❤️❤️
May God bless you with abundance success with regards to your singing career.
Every attempt to sing
Every rendition is par excellence
Thank you so much 🙏
Super song mam❤
ಮಧುರವಾದ ಧ್ವನಿ.. ಸುಂದರ ಗಾಯನ 👌👌
Thank you ❤️
ನಿಮ್ಮ ಕಂಠವೇ ಅಯಸ್ಕಾಂತ...❤❤👌👌💐💐
Your voice is like a therapy stated hearing all ur Songs ❤
So amazing voice 🎉
What a rendering, so soulful, soothing voice ❤❤❤❤ keep singing
ಸುಮಧುರ ಗಾಯನ. 👌👌👌👌
ಹಾಯ್ ಮೇಡಂ ನನಗೆ ಈ ಸಾಂಗ್ ತುಂಬಾ ತುಂಬಾ ಇಷ್ಟ ಆಯ್ತು 👌👌❤️❤️
Soooooper Shalini❤
Very nice song & voice also,... Good luck to ur feature 🎉
ತುಂಬಾ ಚೆನ್ನಾಗಿ ಹಾಡಿದ್ದೀರಿ , ಹಾಡ್ತೀರಿ, ವಾಯ್ಸ್ ತುಂಬಾ ಚೆನ್ನಾಗಿದೆ ❤
Awesome voice,for first listening itself I become ur big fan mam.... Pls continue singing
Ur voice super
This is wow factor song. What a melody
What a melodious voice meaningful song music awesome wonderful
ಕೋಗಿಲೆಯೇ ನಾಚುವಂತಹ ಕಂಠಸಿರಿ ನಿಮ್ಮದು. ಕೇಳುಗರ ಹೃದಯಕ್ಕೆ ಗಾಯನದ ಸೇತುವೆಯ ಮೂಲಕ ಭಾವ ಮೀಟುವಿರಿ ವೀಣೆಯಂತೆ ,ಅಧ್ಬುತ 👌👏👏🎹🎶🎵🎤
❤️❤️
Wonderful song sister no words to say God bless you
Thank you ❤️
Super song 😊❤
So nice of your voice mam❤
Unbelievable perfection ❤