ไม่สามารถเล่นวิดีโอนี้
ขออภัยในความไม่สะดวก

ಯಾವ ದಾರಿ ಸವೆಸಲಿ ನಿನ್ನ ನೋಡಲು...... ಕನ್ನಡ ಭಾವಗೀತೆ

แชร์
ฝัง
  • เผยแพร่เมื่อ 2 ต.ค. 2021
  • #ಪಣಸುಮನೆ ಲಕ್ಷ್ಮೀಶನ "ಭಾವೋನ್ಮೇಷ" ಭಾವಗೀತೆಗಳ ಸರಣಿ
    ಸಾಹಿತ್ಯ : ಶ್ರೀ #ಲಕ್ಷ್ಮೀಶ ಹೆಗಡೆ ಹೊಸಾಕುಳಿ ಸಂಯೋಗ ಕಲಾಶಾಲೆ,ಬೆಂಗಳೂರು. 9964001602.9483225476.
    ಸಂಗೀತ ಸಂಯೋಜನೆ: ಶ್ರೀ #ಗೌರೀಶ ಯಾಜಿ ಕೂಜೊಳ್ಳಿ, ಕುಮಟಾ.
    ಗಾಯನ : #ಅಶ್ವಿನಿ ಕುಮಟಾ
    ತಬಲಾ : ಶ್ರೀ #ಅಕ್ಷಯ ಭಟ್
    ಕೊಳಲು : ಶ್ರೀ #ಭಾರ್ಗವ ರಾವ್
    ಸಿತಾರ್: : ಶ್ರೀ #ಭಾರ್ಗವ ಹೆಗಡೆ
    ಕೀಬೋರ್ಡ್ : #ಚಂದ್ರಶೇಖರ ಭಂಡಾರಿ
    ರಿಧಂ ಪ್ಯಾಡ್ : ಶ್ರೀ #ಸಂತೋಲಿನ್.
    ರೆಕಾಡಿರ್ಂಗ್ ಸ್ಟುಡಿಯೋ : #ನಿನಾದ ಕುಮಟಾ.

ความคิดเห็น • 93

  • @vijaykumarkashimath7499
    @vijaykumarkashimath7499 4 หลายเดือนก่อน +1

    Super rendition, God Bless All.

  • @RamKumar-ff6yx
    @RamKumar-ff6yx ปีที่แล้ว +1

    ಪ್ರತಿಯೊಬ್ಬರಿಗೂ ನೂರು ಸಲಾಮುಗಳು

  • @aadhisankhar3977
    @aadhisankhar3977 5 หลายเดือนก่อน +1

    ❤❤heart.taching song very nice voice

  • @mahamurthykodlekere4163
    @mahamurthykodlekere4163 ปีที่แล้ว +3

    ತುಂಬಾ ಹಿತವೆನಿಸಿತು.ನಮ್ಮ ಜಿಲ್ಲೆಯ ಭಾವಗೀತೆಯ ಗಾಯನ ತಂಡ ಒಂದನ್ನು ಕೇಳಿಸಿಕೊಂಡ ಅನುಭವ ಹಿತವೆನಿಸಿತು.❤

  • @saraswatibadamikar6994
    @saraswatibadamikar6994 3 หลายเดือนก่อน +1

    👏👏🙏🙏

  • @Lachamanna.1975
    @Lachamanna.1975 10 หลายเดือนก่อน +1

    ❤️

  • @bhavanihegde5415
    @bhavanihegde5415 2 ปีที่แล้ว +5

    Wah, very nice, ಇಂಪಾದ ಗಾಯನ, ಅದ್ಭುತ ಸ್ವರ ಸಂಯೋಜನೆ ಅದಕ್ಕೆ ತಕ್ಕಂತೆ ವಾದ್ಯವೃಂದ ಎಲ್ಲವೂ ಅತ್ಯುತ್ತಮ.

  • @chinmaybhat4115
    @chinmaybhat4115 2 ปีที่แล้ว +5

    ಎಲ್ಲ ಅದ್ಭುತವಾಗಿ ಮೂಡಿಬಂದಿದೆ👌👌👏👏👏👏👏💐💐💐

  • @lathanaik8244
    @lathanaik8244 2 ปีที่แล้ว +1

    ಅದ್ಭುತ ಗಾಯನ, ಅರ್ಥಪೂರ್ಣ 👌👌👌🌹

  • @nagarajuns948
    @nagarajuns948 2 ปีที่แล้ว +2

    ಸುಮಧುರ ಗಾಯನ. ನಿಮ್ಮಿಂದ ಇನ್ನಷ್ಟು ಗಾಯನವನ್ನು ಎದುರು ನೋಡುತ್ತೇನೆ. ನಿಮ್ಮ ತಂಡದ ಎಲ್ಲರಿಗೂ ಶುಭ ಹಾರೈಕೆಗಳು

  • @raghavpai6581
    @raghavpai6581 2 ปีที่แล้ว +5

    👌👌👍 what a super composition..everybody has given their best..lovely song with solid team🙏

  • @ashabv4347
    @ashabv4347 2 ปีที่แล้ว +2

    ಉತ್ತಮವಾದ ಸಾಹಿತ್ಯ ಸಂಯೋಜನೆ, ಹಾಡು ಚೆನ್ನಾಗಿ ಮೂಡಿಬಂದಿದೆ 👏👏👌

  • @divyaachari2878
    @divyaachari2878 2 ปีที่แล้ว +2

    ಅಧ್ಬುತವಾದ ಅರ್ಥಗರ್ಭಿತ ಹಾಡನ್ನು, ಉತ್ತಮವಾದ ಹಾಡುಗಾರಿಕೆಇಂದ , ಹಾಗೆಯೇ ಉತ್ತಮ ಸಂಯೋಜನೆಇಂದ ಕೇಳುಗರಿಗೆ ನೀಡಿರುವುದರ ಜೊತೆಗೆ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ. ಧನ್ಯವಾದಗಳು ನಿಮಗೆ, ಇನ್ನೂ ಹೆಚ್ಚಿನ ಗೀತೆಗಳ ಕಾಯುವಿಕೆಯಲ್ಲಿ........

  • @malathisv4934
    @malathisv4934 2 ปีที่แล้ว +4

    Adbhutha sahitya,raga saoyojane , video editing ellarigu hruthpoorvaka abhinanadanegalu nimminda innu adbhutha haadugala u nereekhshisuthha 💐💐💐💐💐💐💐🙏🙏🙏🙏🙏

  • @bhanugouda5266
    @bhanugouda5266 2 ปีที่แล้ว +2

    Beautiful Voice❤Super 😇❤

  • @vbhatkharwa
    @vbhatkharwa 2 ปีที่แล้ว +3

    ತುಂಬಾ ಚೆನ್ನಾಗಿದೆ.💐💐💐

  • @lakshmishanthakumar5650
    @lakshmishanthakumar5650 2 ปีที่แล้ว +3

    Very expressive meaningful & melodious....

  • @mohanmadival6645
    @mohanmadival6645 2 ปีที่แล้ว +1

    ಅಶ್ವಿನಿಯವರಿಗೆ 🙏🙏 ನಮಸ್ಕಾರಗಳು. ತುಂಬಾ ಇ೦ಪಾದ ಹಾಡು. ಎಂತಾ ಅದ್ಬುತ. ತಾವು ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ತೋಪ೯ಡಿಸುತ್ತಿದ್ದಿರಿ. ನಿಮ್ಮ ಈ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ. ಭಗವಂತನ ಅನುಗ್ರಹ ಸದಾ ಇರಲಿ.🙏🙏👌👍✌

  • @CHBDHYAANSANDEEPNAYAK
    @CHBDHYAANSANDEEPNAYAK 2 ปีที่แล้ว +3

    Fantastic Composition and nicely executed🤩

  • @laxmishhegdehosakuli6639
    @laxmishhegdehosakuli6639  2 ปีที่แล้ว +5

    "ಜೀವ ದೇಹ ಬೆಸೆದುಕೊಂಡಿದೆ ಆತ್ಮದಾ ಅರಿವಿಲ್ಲದೇ " ಎಂದು ಸರಿಯಾಗಿ ಹಾಡಿರುತ್ತಾರೆ. ಸಲಹೆ ನೀಡಿದರು ಗಮನಿಸಿ...🙏

  • @AGR_CREATORS_8
    @AGR_CREATORS_8 2 ปีที่แล้ว +3

    Super

  • @soorajshetti
    @soorajshetti 2 ปีที่แล้ว +2

    ಅದ್ಭುತ 👌👌👌

  • @saiprasadhegde575
    @saiprasadhegde575 2 ปีที่แล้ว +4

    Soothing ♥️😌

  • @manusangolli6725
    @manusangolli6725 2 ปีที่แล้ว +1

    ಅದ್ಭುತ ಸರ್ 🤗🥰

  • @rajeshri08
    @rajeshri08 2 ปีที่แล้ว +2

    Excellent singing dear

  • @raimansabgolalli9158
    @raimansabgolalli9158 2 ปีที่แล้ว +2

    ಅದ್ಭುತ

  • @nagarajbhagwat9408
    @nagarajbhagwat9408 2 ปีที่แล้ว +3

    wow. beautiful song. . .

  • @arunhd965
    @arunhd965 2 ปีที่แล้ว +2

    Sooper Ashu....all the best for your future

  • @savitrihegde8525
    @savitrihegde8525 2 ปีที่แล้ว +5

    ಸೂಪರ್ ಸರ್

  • @geethahasyagar2710
    @geethahasyagar2710 2 ปีที่แล้ว +3

    ಉತ್ತಮ ಸಾಹಿತ್ಯ , ಸುಮಧುರವಾದ ಭಾವಪೂರ್ಣ ಗಾಯನ , ವಿಡಿಯೊ ರೆಕಾರ್ಡಿಂಗ್ ಮತ್ತು editing ಎಲ್ಲವೂ ತುಂಬಾ ಚೆನ್ನಾಗಿ ಬಂದಿವೆ . ಪುನಃ ಪುನಃ ನೋಡಿ ಕೇಳುವಂತಹ ವಿಡಿಯೊ . ಎಲ್ಲರಿಗೂ ಧನ್ಯವಾದಗಳು.,,👍👍

  • @radhahegde2867
    @radhahegde2867 2 ปีที่แล้ว +2

    Fantastic Sir. Soooper team work.

  • @manjunathhegde6457
    @manjunathhegde6457 2 ปีที่แล้ว +1

    Very nice..keep it up

  • @venkipostkallabbe7095
    @venkipostkallabbe7095 2 ปีที่แล้ว +2

    Super team work

  • @Malatinaik26
    @Malatinaik26 2 ปีที่แล้ว +3

    Very nice singing also a very good team work 💪👏

  • @swatishet7432
    @swatishet7432 2 ปีที่แล้ว +2

    Melodious.. super

  • @dhrithik.s8443
    @dhrithik.s8443 2 ปีที่แล้ว +3

    Amazing sir💙

  • @gururajbelekeri4703
    @gururajbelekeri4703 2 ปีที่แล้ว +3

    ಚನ್ನಾಗಿದೆ ಅರ್ಥ ಪೂರ್ಣ

  • @shravanpai8947
    @shravanpai8947 2 ปีที่แล้ว +5

    Melodious 🎵

  • @kavitanaik3215
    @kavitanaik3215 2 ปีที่แล้ว +2

    Very nice Ashwini, very proud of you dear friend

  • @artgallery6326
    @artgallery6326 2 ปีที่แล้ว +4

    Out standing team work

  • @surekhashetty6050
    @surekhashetty6050 2 ปีที่แล้ว +2

    Real osm voice...all the best.ashu

  • @anitha.k9487
    @anitha.k9487 2 ปีที่แล้ว +1

    Very good creation.. All the best to the whole team.

  • @kavyap8986
    @kavyap8986 2 ปีที่แล้ว +2

    superb sir 👏👏

  • @mohanklvkr4778
    @mohanklvkr4778 2 ปีที่แล้ว +1

    Suppper sir & madam

  • @prashantk.g2299
    @prashantk.g2299 2 ปีที่แล้ว +4

    Super 😍😍

  • @heshikayadava7936
    @heshikayadava7936 2 ปีที่แล้ว +2

    👌👌👌👌👌

  • @girishnaik3837
    @girishnaik3837 2 ปีที่แล้ว +2

    Nnice singing ashwini

  • @sarangacreations3211
    @sarangacreations3211 2 ปีที่แล้ว +2

    Sooooo nice 👍 melodious and meaningful.

  • @pnj1092
    @pnj1092 2 ปีที่แล้ว +2

    Nice singing all teams sir

  • @jayashrimukri1445
    @jayashrimukri1445 2 ปีที่แล้ว +2

    Very nice

  • @pavan5758
    @pavan5758 2 ปีที่แล้ว +2

    Wonderful ✨

  • @radhasvlog4649
    @radhasvlog4649 2 ปีที่แล้ว +3

    Nice

  • @ganeshbhat9417
    @ganeshbhat9417 2 ปีที่แล้ว +1

    👌👌👍👍

  • @sarfraznavaz7722
    @sarfraznavaz7722 2 ปีที่แล้ว +2

    Unbelievable local artist

  • @ANTIMONYSQUAD
    @ANTIMONYSQUAD 2 ปีที่แล้ว +2

    Awesome 🎉🎉👌

  • @Yashwanth_Bhupathi_Jujare
    @Yashwanth_Bhupathi_Jujare 2 ปีที่แล้ว +2

    Very nice 👌👌

  • @laxmishhegdehosakuli6639
    @laxmishhegdehosakuli6639  2 ปีที่แล้ว +3

    🙏ನಮಸ್ಕಾರ ಆತ್ತ್ಮೀಯ ಕೇಳುಗರೇ, ಕರೋನಾ ಸಮಯದಲ್ಲಿ ರಚನೆಯಾದ ನನ್ನ ಕವನಗಳನ್ನು ಶ್ರೀ ಗೌರೀಶ ಯಾಜಿ ಕೂಜೊಳ್ಳಿಯವರು ಸ್ವರಸಂಯೋಜಿಸಿ, ವಾದ್ಯ ಸಂಯೋಜಿಸಿ, ಅಶ್ವಿನಿ ಅವರಿಂದ ನಿನಾದದಲ್ಲಿ ಹಾಡಿಸಿ, ನಿಮಗೆಲ್ಲರಿಗೂ ಅಮೃತದಂತೇ ಉಣಬಡಿಸಿದ್ದಾರೆ. ಗೌರೀಶಣ್ಣನವರ ಕಲಾಬಳಗಕ್ಕೆ ನಾನು ಚಿರಋಣಿ. ತಾವೆಲ್ಲ ಮತ್ತೆ ಮತ್ತೆ ಕೇಳಿ ಆನಂದಿಸಿ. ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಕಾಂಟಾಕ್ಟಗಳಿಗೆ, ಗುಂಪುಗಳಿಗೆ ದಯವಿಟ್ಟು ಶೇರ್ ಮಾಡಿ, ನನ್ನ SAMYOGA Creationis... Channel ನ್ನು ಸಬ್ಸಕ್ರೈಬ್ ಮಾಡಿ, ಉದಯೋನ್ಮುಖ ಪ್ರತಿಭೆಗಳನ್ನು ಬೆಳೆಸಿ. ಅದರಿಂದ ಇನ್ನೂ ಒಂದಿಷ್ಟು ಹಾಡುಗಳನ್ನು ಸ್ವಾದಿಷ್ಟಪೂರ್ಣವಾಗಿ ಸಿದ್ಧಪಡಿಸಿ, ಇದೇ ಸಂಯೋಗ ಕ್ರಿಯೇಶನ್ಸ ಚಾನೆಲ್ ನಲ್ಲಿ ಹಂಚಿಕೊಳ್ಳುಲು ಉತ್ಸುಕರಾಗುತ್ತೇವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. 🙏🙏🙏🙏🙏🙏🙏 ಮುಂದಿನ ಪ್ರಸ್ತುತಿಗಳಲ್ಲಿ ಮತ್ತೆ ಮತ್ತೆ ಸಿಗೋಣ. 🙏

  • @mahalakshmisubramanya233
    @mahalakshmisubramanya233 2 ปีที่แล้ว +1

    Hi latha ma’am and lakshmish sir grt very nice

    • @laxmishhegdehosakuli6639
      @laxmishhegdehosakuli6639  2 ปีที่แล้ว +1

      ಧನ್ಯವಾದಗಳು ಮಹಾಲಕ್ಷ್ಮಿ... 🙏ಯಾರು ಗೊತ್ತಾಗ್ತಾ ಇಲ್ಲ.

  • @rajashekharpatgar7011
    @rajashekharpatgar7011 2 ปีที่แล้ว +2

    supeer

  • @kavyakumta632
    @kavyakumta632 2 ปีที่แล้ว +3

    Very nice voice 👌

  • @gayatrirajaram7588
    @gayatrirajaram7588 2 ปีที่แล้ว +2

    So nice

  • @umeshmundalli2378
    @umeshmundalli2378 2 ปีที่แล้ว +1

    ಸಾಹಿತ್ಯ ಗಾಯನ ಸಂಗೀತ ಸಂಯೋಜನೆ ಎಲ್ಲವೂ ಆಪ್ತವಾಯಿತು

  • @anjananaik6881
    @anjananaik6881 2 ปีที่แล้ว +1

    Supper

  • @kartikmahale9026
    @kartikmahale9026 2 ปีที่แล้ว +2

    👌👌👌

  • @ishwarshastri3235
    @ishwarshastri3235 2 ปีที่แล้ว +2

    Superb

  • @vijethhegde8133
    @vijethhegde8133 2 ปีที่แล้ว +2

    👌💐💐💐

  • @ganeshbhat3140
    @ganeshbhat3140 2 ปีที่แล้ว +2

    Super voice

  • @GirishKallareKanale
    @GirishKallareKanale 2 ปีที่แล้ว +2

    Very nice👌👌

  • @v.g.hegdegudge9460
    @v.g.hegdegudge9460 2 ปีที่แล้ว +1

    ಉತ್ತಮ ರಾಗ ಸಮರ್ಥ ಸಂಯೋಜನೆ ಆತ್ಮಾನಂದದ ಸಂವಹನ

    • @bhavyahn9292
      @bhavyahn9292 2 ปีที่แล้ว +1

      Melodies super Ashwini

  • @HAARSH3HATBEATS
    @HAARSH3HATBEATS 2 ปีที่แล้ว +2

    💥💥

  • @dineshhegde4198
    @dineshhegde4198 2 ปีที่แล้ว +2

    ಬಾರಿ ಮಸ್ತ್

  • @2dfacts
    @2dfacts 2 ปีที่แล้ว +2

    Op

  • @vinayakbhat1550
    @vinayakbhat1550 2 ปีที่แล้ว +2

    🔥🔥🎉

  • @guruprasadkk8596
    @guruprasadkk8596 2 ปีที่แล้ว +3

    ಬಹಳ ಸೊಗಸಾದ ಸಾಹಿತ್ಯವನ್ನು ಅಷ್ಟೇ ಚೆಂದದಲ್ಲಿ ಹಾಡಿದ್ದಾರೆ..😍
    ಸಾಹಿತ್ಯ, ಸಂಗೀತ, ದೃಶ್ಯೀಕರಣ, ಪ್ರಸ್ತುತಿ ತುಂಬಾ ಚೆನ್ನಾಗಿದೆ.
    ಆತ್ಮದಾರಿ ಇಲ್ಲದೇ ಎಂಬುದು ಆತ್ಮದಾರಿವಿಲ್ಲದೇ ಎಂದಾಗಿದೆ ಎಂಬುದೊಂದು ಸಣ್ಣ ತಪ್ಪು ಕಾಣಿಸಿಕೊಂಡಿದೆ..🤔

    • @gourishyaji
      @gourishyaji 2 ปีที่แล้ว +1

      ಆತ್ಮದಾ ಅರಿವಿಲ್ಲದೆ ಸರಿಯಾಗಿಯೇ ಇದೆ

  • @pavanbhandari9258
    @pavanbhandari9258 2 ปีที่แล้ว +2

    Nice akka❤❤

  • @nandan996
    @nandan996 2 ปีที่แล้ว +2

    Sanyoga kala shale?

  • @maheshadkoli985
    @maheshadkoli985 2 ปีที่แล้ว +3

    Good ! Awaiting for many more melodies. Wishes to Ashwini and the whole team .

  • @rameshgouda5842
    @rameshgouda5842 2 ปีที่แล้ว +2

    Super

  • @harininaik9802
    @harininaik9802 2 ปีที่แล้ว +2

    👌👌

  • @deepakbhat4404
    @deepakbhat4404 2 ปีที่แล้ว +2

    Supper

  • @gayatrishirodkar9791
    @gayatrishirodkar9791 2 ปีที่แล้ว +2

    Super

  • @ananthakrishnabhat3890
    @ananthakrishnabhat3890 2 ปีที่แล้ว +2

    Super

  • @ravidasnaik149
    @ravidasnaik149 2 ปีที่แล้ว +2

    Super

  • @vanitanayak8867
    @vanitanayak8867 2 ปีที่แล้ว +2

    👌👌

  • @manjunathbhat1067
    @manjunathbhat1067 2 ปีที่แล้ว +2

    👌👌

  • @poojapai7445
    @poojapai7445 2 ปีที่แล้ว +2

    👌👌