ನೀವು Egypt ನ pyramids ನೋಡಬೇಕಾ? How to Visit Pyramids of Giza in 2023 | Global kannadiga
ฝัง
- เผยแพร่เมื่อ 16 ต.ค. 2024
- Calling all Kannadigas! Forget the tourist traps, Global Kannadiga is taking you on a VIP adventure to the Giza Pyramids with Amany, our 20-year veteran guide! 🇪🇬
Skip the scams, soak in the secrets! Amany knows the pyramids inside and out, and she'll ensure you experience their wonder without the hassle. ️✨
Jaw-dropping panorama awaits! Witness all 9 pyramids in one breathtaking view from the secret spot Amany knows. Get ready for the ultimate photo op!
Camel ride or carriage cruise? Choose your adventure! Saddle up for a classic camel ride through the sands, or settle back in a comfy carriage for a family-friendly experience. ️
Solitude and secrets within! Immerse yourself in the silence and majesty of the pyramids. Feel the history whisper in the breeze, and let the ancient energy wash over you.
This is Global Kannadiga like you've never seen it before! Buckle up for stunning visuals, fascinating facts, and Amany's insider tips for a truly unforgettable pyramid experience. ️
Hit that subscribe button, Kannadigas! New adventures await every week!
#GlobalKannadiga #Egypt #GizaPyramids #ScamFreeTravel #CamelRide #PanoramaView #HistoryUnveiled #KannadaTravel #AdventureAwaits
Don't forget to like, share, and comment! We love hearing from you!
P.S. Stay tuned for part 2 where we explore the inside of the Great Pyramid!
My Tour Guide - Amany Fahmy - +201090023837
Pyramid ಒಳಗೆ ಮುಂದಿನ ಸಂಚಿಕೆಯಲ್ಲಿ ನೋಡುವಿರಿ 🥰🎉 Tour Guide phone - +201090023837 (Amany Fahmy) ವಿಡಿಯೋ ನ like ಹಾಗೂ share ಮಾಡಲು ಮರೆಯದಿರಿ
ನಾವು ಬರಿ booksನಲ್ಲಿ ಓದಿದ್ವಿ photo ನೋಡಿದ್ವಿ ಇವತ್ತು videoನಲ್ಲಿ experiences ತುಂಬಾ ಚೆನ್ನಾಗಿದೆ❤❤❤ ಅಣ್ಣಾ.
Tourist and traveller ವ್ಯತ್ಯಾಸ ಸರಳವಾಗಿ ಹೇಳಿದ್ರಿ camel ride super. ಇನ್ನೂ ಹೊಸ ಹೊಸ ಹಾಡುಗಳನ್ನು ರಚಿಸಿ.
ಎಳು ಅದ್ಭುತಗಳಲ್ಲಿ ನಂಗೆ ಇದು no 1 ಅನ್ಸುತ್ತೆ..❤
Super Ram sir, ನೀವು ಹೇಳುವ ರೀತಿ ತುಂಬಾ ಅದ್ಬುತ, ಒಂದು ಸಲ ನೋಡಲು ಪ್ರರಂಬಿಸಿದರೆ ಟೈಮ ಹೋಗಿದ್ದು ಗೊತ್ತು ಆಗುವುದಿಲ್ಲ..... ನಿಮಗೆ ಒಳ್ಳೆಯದಾಗಲಿ😊
ಧನ್ಯವಾದಗಳು ಡಾಕ್ಟ್ರೇ 🙏
ಅಮೋಘ ಗಿಜ್ಹಾ ಪಿರಮಿಡ್ಡು ಮತ್ತು ಉಳಿದವು .ಧನ್ಯವಾದಗಳು ರಾಮ್ ಅವ್ರೆ.🎉🎉🎉❤❤❤
Super ಅಣ್ಣ, ಮತ್ತಷ್ಟು ನಿಮ್ಮನ್ನು ಸುದೀಪ್ sir ಫಿಲ್ಮ್ ಅಲ್ಲಿ ನೋಡುವ ಆಸೆ, ಮೂವೀ ಮಾಡುವುದು ಬಿಡಬೇಡಿ, ನಿಮ್ಮನ್ನು ವಿಕ್ರಾಂತ್ ರೋಣ ಚಿತ್ರದಲ್ಲಿ ನೋಡಿದ್ದಿವಿ ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ.
ಧನ್ಯವಾದಗಳು
Good evening happy relexing Sunday 😊
What location wonderful 😍 moments amezing memories
ನಿಮ್ಮ ಬ್ಲಾಗ್ ನೋಡ್ತಾ ಇದ್ರೆ ನಾನು ನಿಮ್ಮ ಜೊತೆ ಪ್ರವಾಸ ಮಾಡಿದ ಹಾಗೆ ಖುಷಿ ಕೂಡುತ್ತದೆ ಯಲ್ಲೂ ದೂರದಲ್ಲಿ ಇರುವ ನಮಗೆ ದೇಶ ವಿದೇಶಗಳ ಪರಿಚಯಿಸುವ ನಿಮ್ಮ ಬ್ಲಾಗ್ ಗೆ ಅಭಿನಂದನೆಗಳು ಧನ್ಯವಾದಗಳು ಮಹಾಭಲರಾಮ್ ಸಾರ್
🐫🐫 ಸಾಗುವಾ ದಾರಿಯಲ್ಲಿ ಸಿಗುವ ನೆನಪುಗಳೇ ಮಧುರ
Giza ಪಿರಮಿಡ್ ನ ನಿಮ್ಮ ಈ ಸಂಚಿಕೆಯಲ್ಲಿ ವಿಸ್ತಾರವಾಗಿ ತಿಳಿಸಿ ಪ್ರವಾಸಿಗರು ಎಷ್ಟು ಎಚ್ಚರಿಕೆಯಿಂದ ಇರುವ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದೀರಿ. ಹಾಗೇ ತಮ್ಮ ವಿಡಿಯೋ clarity ಅದ್ಭುತವಾಗಿ ಮೂಡಿ ಬಂದಿದೆ. 👌👌🙏.
Nice 👌👌👌 loved it.🙏
Ram going next level global kannadiga growing higher amazing we are getting in kannada 💪💥
ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ಧನ್ಯವಾದಗಳು ರಾಮ್ ಸರ್. ನಿಮ್ಮ ಮುಂದಿನ ವಿಡಿಯೋಗಾಗಿ ಕಾಯುತ್ತಿರುತ್ತೇನೆ.
ಧನ್ಯವಾದಗಳು
ಹೆಗ್ಗದ್ದೆ. ಸ್ಟುಡಿಯೋದಲ್ಲಿ. ನಿಮ್ಮ ಸಂದರ್ಶನ ನೋಡ್ದೆ ಸೂಪರ್ ಇದೆ
❤️
Tumba chennagi time waste madade tumba olle mahiti kottidiri anna ide tara bere stalagalannu torisi nim video ge kayta irtivi thank you❤🎉
❤️🙏🥰
ನೆಕ್ಸ್ಟ್ ಲೆವೆಲ್ ಎಪಿಸೋಡ್ ವ್ಹಾವ್.. ನಿಮ್ subscriber ಅಂತ ಹೆಲ್ಕೊಳ್ಳಕ್ಕೆ ತುಂಬಾ ಹೆಮ್ಮೆ ಬ್ರದರ್ 💛♥️
Yes you are true.❤❤👌👌.
ಸೂಪರ್ ಬ್ರೋ ❤️... ಒಂಟೆ ನಗು ಅದರ ಹಲ್ಲು ಮಾತ್ರ ಸೂಪರ್ ... ಪಿರಮಿಡ್ 👌👌 ಲವ್ ಯು ರಾಮ್ ಬ್ರೋ ಬಿಸಿಲು ಜಾಸ್ತಿ ಅನ್ಸುತ್ತೆ ಒಂದು ಟೋಪಿ ಹಾಕ್ಕೊಳಿ ಬ್ರೋ❤️
It's very amazing.tq.
ಸರ್ ನಮಸ್ತೆ. ಒಳ್ಳೆಯ ವಿದೇಶಿ ತಾಣಗಳ ಮಾಹಿತಿ ಕೋಡುತ್ತಿದ್ದಿರ. ನಮಗೆ ಒಳ್ಳಯ ವಿಷಯದ ಜೊತೆಗೆ ಮನರಂಜನೆ ಸಹ ಪಡೆಯುತ್ತೆವೆ. ಮಧ್ಯ ಮಧ್ಯ ಕೊಡುವ ಕವಿಗಳ ಸಾಲು ಚೆಂದ.
Nimage tumba dhanyavaadagalu
ಒಳ್ಳೆಯ ಮಾಹಿತಿ .thanks
Fantastic , Very nice , How those pyramids were constructed with such heavy rocks in those days (4000 years ago ) , its great Mystery . God bless Egypt .
Super bro your video shoot is very Good why u know I am also video grapher thank you brother
ಅಣ್ಣ ಸೂಪರ್ ಅಣ್ಣ ನಾನು ಅಣ್ಣ ಚಿತ್ರದುರ್ಗ ಹುಡುಗ. ನಿಮ್ಮ ಎಲ್ಲ ವಿಡಿಯೋ ಗೆ ಕಾಮೆಂಟ್ ಲೈಕ್ ಮಾಡಿದೀನಿ ಅಣ್ಣ ನಾನು ಚಿತ್ರದುರ್ಗ ದಲ್ಲಿ ಕೋಟೆ ತೋರಿಸು ಅಣ್ಣ ಕರ್ನಾಟಕ ಜನತೆಗೆ ❤
Nice information traveling videos bro
ಡೈರಿಂಗ ಸ್ಟಾರ್ 🌟 ಮಹಾಬಲ ರಾಮ್ ಸರ್ ಅವರೇ
Dr bro bitre nive chenagi madtira kannadadalli video❤🎉
❤️🙏🥰
Super ,,,''mummyna""karkondu banni
ಸೂಪರ್ ಸೂಪರ್ ಬ್ರೋ ಅತಿ ಅದ್ಭುತವಾದ ಮಾಹಿತಿ ಕೊಟ್ಟಿದ್ದೀರಿ ಸರ್ ಸೂಪರ್ ಆಗಿದೆ
❤️🙏
Bro I became a fan of u bro …u great
Adbhutha video bro ❤
heavy scammers in Egypt, so many youtubers and tourists have faced problems
I also faced same problem in last year
Yes, it is all over the internet, too many people who went there have had the same experiences, and surprisingly Egypt has been put above India in terms of sexual harassment for solo travelling women.
India ranks very low in percapita rapes compared to other countries.@@slime1592
Full happy to see you ❤
Hi anna,hegidhira nice vlog anna 😊
Super RAJU Bangalore ❤️👌👍
Love from KICCHA fan ♥️♥️
Hi bro good job ❤❤❤travelar happy for vedo ❤🎉
Love from Hospet❤
ಸೂಪರ್
Nice vlog❤
Love from Honnavar ❤
Nice video guru
Very Nice brother 🙏
Awesome vlog bro 😊😊😊😊😊😊
❤️
Super ರಾಮು ಅವರೇ
Good Job Done Ram Bro But Still I Expected you will Go inside Pyramid to Enjoy Structures. So Keep Making Us Enjoyable and Learnable Adventures.
Thanks ❤
In d next episode 🙏😍
@@globalkannadiga Okk Bro Thanks for Replying
ಸೂಪರ್ ಅಣ್ಣ❤❤❤❤❤😊❤❤😊❤😊❤😊❤😊❤😊❤❤
Take care anna all the best 💗
❤️
❤️
ಅಪ್ರಿಕ, ದೇಶದ ಬಗ್ಗೆ,
ಚಿನ್ನ, ವಜ್ರ ಗಣಿಗಾರಿಕೆ
Super tamil🎉🎉
⭐🎷⭐ Good
Egypt pyramids ಎಂದಿಗೂ ಕುತೂಹಲವೆ ನೈಸ್ ವಿಲಾಗ್ ರಾಮ್ ಸರ್..
ಪಿರಮಿಡ್ ಅದ್ಬುತವಾಗವೆ .ದನ್ಯವಾದ ಕನ್ನಡಿಗ.
....inti nimmma abhimani❤
your best editer in kannada b vlogger
Rams very nice ❤❤❤
A dream destination
Super sir❤❤❤
Nice Jai Mandya ❤
Super❤❤anna🙏🙏
Ram sir neevu Brahmins aah? Asking for curiosity please answer sir. Naavu Mysore alli Saraswathipuram avre btw.
ನಾನು ಕನ್ನಡಿಗ 💛❤️
U r the best ❤🎉
❤️
Love from Mangalore ❤
❤️
❤ first time
Welcome!!
@@globalkannadigasorry ಅಣ್ಣ 😂
🙏🕉️☪️✝️🙏 Super Anna.
I think pyramid for the king of Anunaki and it was matching to our solar planet
Jai kannada🐫👏
ಕಾಕಾ..❣️
Dr bro respect 🫡 ❤
😍
Respect global kannadiga first❤
Mummy mummy andkondu hogiddira
Yummy yummy Deepak Gowda sikbittanu
Sir maldives vogibanne
Boss Europe trip hogri
Super anna❤
1st viewer Maha Bhalaveer
Hi sir ❤️❤️ we Love you
ನಿಮ್ಮ ಹೆಗದೆ ಸ್ಟುಡಿಯೋ ವಿಡಿಯೋ ಈಗ ತಾನೇ ನೋಡ್ದೆ, ಅ ವಿಡಿಯೋ ಮುಗ್ದಂಗೆ ಈ ವಿಡಿಯೋ ಬಂತು,gud luck ಬಲ್ ram❤
ಧನ್ಯವಾದಗಳು, ಸ್ವಾಗತ
Bro next time to turkmenistan
ನಮಸ್ತೆ ಅಣ್ಣ❤
How do you find yourself a host where ever you go
Google..facebook..instagram..all avenues have people offering services
Supar bru
Hi. Anna🎉
RAM BRO❤
❤️
1st like bro
Mast le ram
Hai anna namaste ❤❤❤❤❤
❤❤Tq bro
Hi bro
Ram bro ❤
I love g k pleace like
ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಸೂಪರ್❤️❤️❤ಪ ಒಳಗಿನ,ಹೋಗಿ,ಬನಿ,ತೋರಿಸುವ,ಬೇಕು,
❤️
Bro ❤❤❤❤
Dr bro gu scam maadidara ?😢
Are you still in touch with Iranian girl meena ❤
👌
❤️
Hi bro
👌👌 g n bro
🥰
❤
❤🎉
❤️❤️
😊❤
❤
ಪಿರಮಿಡ್ಡಿನ ಒಳಗೆ ಭವ್ಯವಾಗಿದೆ
👍
❤❤❤❤