ವೀಡಿಯೋದ ಸಮಯ ಹೆಚ್ಚಾಗಿದೆ ದಯಮಾಡಿ ಕ್ಷಮೆ ಇರಲಿ.. ನಿನ್ನೆ ಬಂದಂತಹ ಯೂಟ್ಯೂಬ್ ಗೆ ಸಂಬಂಧಪಟ್ಟಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲೇಬೇಕಾಗಿತ್ತು. ಆ ಕಾರಣಕ್ಕಾಗಿ ವೀಡಿಯೋ ದೊಡ್ಡದಾಗಿದೆ.. ಮುಂದಿನ ದಿನಗಳಲ್ಲಿ ಬೇರೆ ರೀತಿಯ ಕಂಟೆಂಟ್ ನೀಡಬೇಕಿದೆ.. ಆ ಕಾರಣಕ್ಕಾಗಿ.. ಪದೇ ಪದೇ ಇದೇ ರೀತಿಯ ವೀಡಿಯೋ ಮಾಡುವುದು ಬೇಡವೆಂದು ಎಲ್ಲಾ ಪ್ರಶ್ನೆಗಳಿಗೂ ಒಂದೇ ವೀಡಿಯೋದಲ್ಲಿ ಉತ್ತರ ಕೊಟ್ಟು ಮುಗಿಸಿರುವೆ.. ಧನ್ಯವಾದಗಳು 🙏🙏 -ರಮ್ಯ ಜಗತ್ ಮೈಸೂರು..
Prshne kelida. Partivobbrigu ans kododke astu samya beke beku,nima busy schedules alli namgagi time kottidke tqs akka,,🙏 new TH-cam'rs ge help agtide Nima videos inda 😊
ವಿಡಿಯೋ ದೊಡ್ಡದು ಅಯ್ತು ಅಂತ ಅನಿಸಿಲ್ಲ sis... ನಿಮ್ಮ ಮಾತು ಕೇಳೋದೇ ಒಂದು tara ಖುಷಿ sis... ನಾವು ತುಂಬಾ ಕಷ್ಟ ದಲ್ಲಿ ಇದೀವಿ... ನಿಮ್ಮ ಮಾತೆ ನಮಗೆ ಧೈರ್ಯ sis... ನಾವು ಒಂದೇ ದಿನ ಖಂಡಿತ್ ಈ ಎಲ್ಲಾ ಕಷ್ಟ ನೋವು ಯಿಂದ ಹೊರಗೆ ಬಂದೆ ಬರ್ತೀವಿ... Thank u sis❤❤❤
ದಯವಿಟ್ಟು ಯಾರು ಅವರ ವೈಯುಕ್ತಿಕ ವಿಚಾರ ದಯವಿಟ್ಟು ಕೇಳದೇ ಇದ್ದರೆ ಒಳ್ಳೆಯದು ಅವರಿಂದ knowledge-based videos barta ide please ಅದು ನೋಡಿ support ಮಾಡಿ ಹೆಣ್ಣು ಜೀವ ಕೆಟ್ಟದಾಗಿ comments beda lovely kind hearted person all the best madam
ದಯವಿಟ್ಟು ಯಾರೂ , ಯಾರಿಗೂ family life ಬಗ್ಗೆ ಕೇಳ್ಬೇಡಿ. ಅದು ಅವರಿಗೆ ತುಂಬಾ ನೋವು ಕೊಡುತ್ತೆ. ಯಾರದೇ youtuber personal life ಬಗ್ಗೆ ಕೇಳೋ ರೈಟ್ಸ್ ಯಾರಿಗೂ ಇಲ್ಲ. ರಮ್ಯ ಅವ್ರು ತುಂಬಾ ಸ್ಪೂರ್ತಿದಾಯಕ ಮಾಹಿತಿ ನೀಡುತ್ತಿದ್ದಾರೆ. ಅದರಿಂದ ಕಲಿಯಬೇಕಿರುವುದು ತುಂಬಾ ಇದೆ. Thank you Ramya... You are very strong. I am so happy for ypu dear. 🙏🏼 Keep rocking. ನಿಮ್ಮ ಆದಾಯ ಇನ್ನೂ ದುಪ್ಪಟ್ಟಾಗಲೀ🙏🏼❤️
You tube ಚಾನೆಲ್ಗಳನ್ನು ಅಷ್ಟಾಗಿ ನೋಡ್ತಾ ಇರ್ಲಿಲ್ಲ. ಸೋನು ದಿ ಸಂಚಾರಿ ನಿಮ್ಮ ಮನೆಯ ಹೋಮ್ ಟೂರ್ ಸರಣಿ ನೋಡಿದಾಗ ಕುತೂಹಲ ಮೂಡಿ ನಿಮ್ಮ ಸರಣಿಗಳನ್ನು ನೋಡಿದೆ. ನಿಮ್ಗೆ.......... 🙏
Madam nimma life nimma thoughts tuma janarige inspiration. Thank you so much for inspiring us 🥰nimma vedios nodidaga manasige yeno samadana sigutte life alli hopes barute🤗
Hii ramya medum nivu nim ammanige onedu mane katti ,gift antha kottri a video nodi nange thumba kushi ayithu .hage salpa nan kannalu neeru banthu yakandre nan ammanigu onedu mane kattikodbeku nanu sayovastrali antha .onedu ase ede nan life
ಕೊನೆಯದಾಗಿ ಈ ವಿಡಿಯೋ ದಲ್ಲಿ ತುಂಬಾ ವಿಷಯಗಳನ್ನ ತಿಳಿದುಕೊಂಡೆ... ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಮಾಸದ ನೋವು ಇರುತ್ತೆ ಬದುಕು ವಾಸ್ತವಕ್ಕೆ ಅನುಗುಣವಾಗಿ ಇರಬೇಕು ಅನ್ನೋದು ಅರ್ಥ ಆಗ್ತಿದೆ...... ನನ್ನ ಕಾಮೆಂಟ್ ಗೆ ವಿಶೇಷವಾಗಿ ಉತ್ತರಿಸಿದ್ದಿರಿ,,, ಅದು ಅಲ್ಲದೆ ಬಾಯಿ ತುಂಬಾ ಅಕ್ಕ ಅಂತಾರೆ ಅಂತ ಹೇಳಿದ್ರಿ ತುಂಬಾ ಧನ್ಯವಾದಗಳು ಅಕ್ಕ❤❤ ಹೀಗೆ ಸಾಗಲಿ ನಿಮ್ಮ ಒಳ್ಳೆಯ ಕಾರ್ಯ. ಶುಭದಿನ💐💐
ನಿಮ್ಮ ವೀಡಿಯೋಗೆ ಧನ್ಯವಾದಗಳು ಮೇಡಂ, ನಿಮ್ಮ ವೀಡಿಯೋ ತುಂಬಾ ಅದ್ಭುತವಾಗಿದೆ, ನೀವು ಮಾತನಾಡಿದ ರೀತಿ ಮತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಾನು ಗೃಹ ಲಕ್ಷ್ಮಿ ಯೋಜನೆಯ ವಿವರಗಳನ್ನು ತಿಳಿಯಲು ಬಯಸುತ್ತೇನೆ ಮೇಡಂ.
U r awesome sis, neevu kuda nammalli obru annustira bere ansolla, lengthy video adru tumbane Kushi agutte nim math keloke.so sweet of you sis. Swalpa sensitive ansutte neevu ene adru strong agiri.
Ramya mam nimma chanelge nanu hosabalu nimma video nodi tumba istaitu subscribe madkondidini. Nimma personal life bagge Keli tumba novaitu.but ondu matu helok bayasthini really great madam neevu devari nimmannu sada chennagittirli yendu bedutthene.
ಮೇಡಂ ಧನ್ಯವಾದಗಳು ಚಳುವಳಿಕೆ ಇಲ್ದಂಗೆ ತಿಳುವಳಿಕೆ ಮೂಡಿಸುತ್ತೀರಿ ಅದರ ಬೆಲೆ ನಮಗೆ ನೀವೆಲ್ಲರೂ ಮಿಡಿಸ್ತೀರಿ ತೆಳುವಾಗಿ ತಿಳುವಳಿಕೆ ಕೊಡ್ತಾ ಇದ್ದೀರಿ ನಿಮಗೆ ನೂರು ವರ್ಷ ಬಾಳಲಿ ಉದ್ಘಾಲರಿಗೆ ಉದ್ಯೋಗ ಕೊಡುತ್ತೇವೆ ಎಷ್ಟೋ ಮಂದಿ ಯೂಟ್ಯೂಬ್ ನೋಡಿ ಗ್ರಾಹಕರು ಕಲಿತಿದ್ದಾರೆ ನಿಮ್ಮ ಕುಟುಂಬ ಚೆನ್ನಾಗಿರಲಿ ಅಮ್ಮ ಏನು ತಪ್ಪಿದ್ರೆ ಶುಭಾಶಯ ನಾವ್ ಅನ್ ಎಜುಕೇಟೆಡ್ ಬರೆದರೂ ವಾಯ್ಸ್ ರೆಕಾರ್ಡ್ ಬರೆದ ಹಾಕಿಸಿ ಏನು ತಪ್ಪಿದ್ರೆ ಸುದರ್ಶಳಮ್ಮ ಮೇಡಮರೆ ನಿಮಗೆ ಧನ್ಯವಾದಗಳು ನಿಮ್ಮ ಫ್ಯಾಮಿಲಿ ಚೆನ್ನಾಗಿರಲಿ
hiii mam tumba Kushi agte nim videos nodoke and clear agi helikodtira pratiyodannnu nive nan inspiration so nan kuda e month alli TH-cam channel start madidini tq so much your helping nature ❤
Tumba danyavadagalu sis nanu nim na nodi single parent anta ankonde adke questions kelde sorry nan enda nim mansige novagidre mathe nim tara adesto hennu maklu erthare nam Kai enda henu agala anno paristiti Li avrgela niv tumba spoorthi agidira tumba thanks henno helbeku annistide bt msg nali agtila sis tumba tumba thanks
ನೀವು ತುಂಬಾ ಒಳ್ಳೆಯವರು ಅಕ್ಕ ಇಷ್ಟು ಯೌಟ್ಯೂಬ್ರ ನ ನೋಡಿದೀನಿ ಕೇಳ್ಲಿದಿನಿ ನಮ್ಮ ಯೌಟ್ಯೂಬ್ ನ ಪ್ರಮೋಷನ್ ಮಾಡಿ ಕೊಡಿ ಅಮೌಂಟ್ ಕೊಡತೀನಿ ಅಂತ ಅದರೂ ಯಾರು ನಿಮ್ಮ ತರ ಸಹಾಯ ಮಾಡಿಲ್ಲ ಅಕ್ಕ 😢😢😢 I LOVE YOU ಅಕ್ಕ 😍😍😍 ನಿಮ್ಮನ್ನ ನಾನು ಮೀಟ್ ಮಾಡಬೇಕು 🥰🥰🥰
Akka, elru nim personal life athva marriage life bagge kelidaga neevu eshtu dukha padtira nange nodoke tumba bejar agutte.. plz dukha padbedi.. be strong and happy always. Next time nimge yaradru comment Alli nim personal life bagge yaradru kelidre just ignore madi ashte
Akka nim matugalige yen helbeku gottagtilla but nimmana nodi tumba hennu makkalige motivation sigatte devaru olled madli nimge nim maganige ege vedios madi thank u
Very sincere and truthful. I have not seen in social media such a true person who is working for the benefit of common folk. Please encourage her by sharing to your contacts.
Hogli bidi maa. Nodkobedi. Nanna sister kuda single parent. Namma kannada da jana yella artha madkotare. Nimma video nodlikke tumba kushi agutte. Magunna olledagi belsi. Love u.
Namstae... Ramyaavre this is the first TH-cam video which I would hv watched completely... Again it's basically time constraints...( I am a Doctor by profession)... But my mum used to follow u n she told me to watch ur video as it was a Sunday morning I started watching... N is very motivating... N this is my first comment on TH-cam aswell... Though there channels of my frns but hadn't commented on any... I really like... The positive vibe u Carry... All the very best ...
Madam sadyavadare e comment ge ans maadi... nim video staring nalli niveshtu soft-hearted annisthu but niv nonveg thinthira andaga thumba hurt aythu madam, innu nim parishramakke belene illannisthu😢
ವೀಡಿಯೋದ ಸಮಯ ಹೆಚ್ಚಾಗಿದೆ ದಯಮಾಡಿ ಕ್ಷಮೆ ಇರಲಿ.. ನಿನ್ನೆ ಬಂದಂತಹ ಯೂಟ್ಯೂಬ್ ಗೆ ಸಂಬಂಧಪಟ್ಟಂತಹ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲೇಬೇಕಾಗಿತ್ತು. ಆ ಕಾರಣಕ್ಕಾಗಿ ವೀಡಿಯೋ ದೊಡ್ಡದಾಗಿದೆ.. ಮುಂದಿನ ದಿನಗಳಲ್ಲಿ ಬೇರೆ ರೀತಿಯ ಕಂಟೆಂಟ್ ನೀಡಬೇಕಿದೆ.. ಆ ಕಾರಣಕ್ಕಾಗಿ.. ಪದೇ ಪದೇ ಇದೇ ರೀತಿಯ ವೀಡಿಯೋ ಮಾಡುವುದು ಬೇಡವೆಂದು ಎಲ್ಲಾ ಪ್ರಶ್ನೆಗಳಿಗೂ ಒಂದೇ ವೀಡಿಯೋದಲ್ಲಿ ಉತ್ತರ ಕೊಟ್ಟು ಮುಗಿಸಿರುವೆ.. ಧನ್ಯವಾದಗಳು 🙏🙏 -ರಮ್ಯ ಜಗತ್ ಮೈಸೂರು..
ಸ್ಪೂರ್ತಿದಾಯಕ. ಸೂಪರ್.ಅಕ್ಕ
ಧವ್ಯದಗಳು 🙏🙏
It's informational sis❤
Prshne kelida. Partivobbrigu ans kododke astu samya beke beku,nima busy schedules alli namgagi time kottidke tqs akka,,🙏 new TH-cam'rs ge help agtide Nima videos inda 😊
Kanditha Bejar illa akka ,yavudho artha illadha movies na 2 nd half hour nodthivi,anthadralli nimma arthapoorna vedios na free maadkondu nododralli thappilla akka
ಸೋಷಿಯಲ್ ಮೀಡಿಯಾದಲ್ಲಿ ನಿಮ್ಮಂತ ವ್ಯಕ್ತಿಗಳೂ ಇರ್ತಾರಾ? ನನಗಂತೂ ವಿಸ್ಮಯ. ಎಷ್ಟು ಒಳ್ಳೆ ಹುಡುಗಿ ನೀವು. ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನೂ ಚೆನ್ನಾಗಿಟ್ಟಿರಲಿ. ❤❤
ನಾನು ಯಾವ ಪ್ರಶ್ನೆ ಕೇಳಿಲ್ಲ ಆದರೆ ನನ್ನ ಮನಸಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ Thank you so much 🙏🌹❤️
ಯಾವ youtuber ಗಳ ಕುಟುಂಬದ ಬಗ್ಗೆ ಕೇಳಬೇಡಿ. ವಿಡಿಯೋ ನೋಡುವಾಗಲೇ ಗೊತ್ತಾಗುತ್ತೆ. ರಮ್ಯಾ ಅವರ ತುಂಬಾ ಬುದ್ದಿವಂತೆ. ಅವರಿಗೆ ನೋವು ಕೊಡಬೇಡಿ. ರಮ್ಯಾ ನೀವು great 👏👍💐.
ವಿಡಿಯೋ ದೊಡ್ಡದು ಅಯ್ತು ಅಂತ ಅನಿಸಿಲ್ಲ sis... ನಿಮ್ಮ ಮಾತು ಕೇಳೋದೇ ಒಂದು tara ಖುಷಿ sis... ನಾವು ತುಂಬಾ ಕಷ್ಟ ದಲ್ಲಿ ಇದೀವಿ... ನಿಮ್ಮ ಮಾತೆ ನಮಗೆ ಧೈರ್ಯ sis... ನಾವು ಒಂದೇ ದಿನ ಖಂಡಿತ್ ಈ ಎಲ್ಲಾ ಕಷ್ಟ ನೋವು ಯಿಂದ ಹೊರಗೆ ಬಂದೆ ಬರ್ತೀವಿ... Thank u sis❤❤❤
ದಯವಿಟ್ಟು ಯಾರು ಅವರ ವೈಯುಕ್ತಿಕ ವಿಚಾರ ದಯವಿಟ್ಟು ಕೇಳದೇ ಇದ್ದರೆ ಒಳ್ಳೆಯದು
ಅವರಿಂದ knowledge-based videos barta ide please ಅದು ನೋಡಿ support ಮಾಡಿ ಹೆಣ್ಣು ಜೀವ ಕೆಟ್ಟದಾಗಿ comments beda
lovely kind hearted person
all the best madam
ನಿಮಗೆ ಇಷ್ಟ ಇಲ್ಲ ಅಂದರೆ ಫ್ಯಾಮಿಲಿ ವಿಷಯ ಏನು ಹೇಳುವುದು ಬೇಡ ಮೇಡಂ ನಿಮಗೆ ಹೇಗೆ ಸಂತೋಷವಾಗಿರುತ್ತದೆ ಹಾಗೆ ಇರಿ ನಿಮ್ಮ ಧೈರ್ಯ ನಿಮ್ಮ ಛಲಕ್ಕೆ ಹ್ಯಾಟ್ಸಾಫ್❤🎉
ನೀವು ತುಂಬಾ ಚೆನ್ನಾಗಿ ಎಲ್ಲರಿಗೂ ಅರ್ಥ ಆಗುವ ರೀತಿ ಮಾತನಾಡುತ್ತೀರಾ
Personal life kelbedi friends maretu hoda novu matte matte kelidre avrige hurt agute 👍❤
Movie promotional maduvudu hege Adan nivu professional aagi maduvudu hege tilsi thank you Ramya avarre
ಹೌದು ರಮ್ಯ ಅವರೆ ಸ್ವಾಭಿಮಾನಿಯಾಗಿ ಇರಬೇಕು ವಿಡಿಯೋ ತುಂಬಾ ಚೆನ್ನಾಗಿದೆ ಧನ್ಯವಾದಗಳು🎉 ತುಂಬಾ ಇಷ್ಟವಾಯಿತು
ಸ್ವಲ್ಪನೂ ಸ್ಕಿಪ್ ಮಾಡ್ದೆ ನಿಮ್ಮ ಪೂರ್ತಿ ವಿಡಿಯೋ ನೋಡಿದೀನಿ ಮೇಡಂ ದೇವರು ಯಾವಾಗಲೂ ನಿಂಜೊತೆ ಇರ್ತಾನೆ ಧನ್ಯವಾದಗಳು
🙏🙏ಸೂಪರ್ ಅಕ್ಕ ಒಳ್ಳೆದು ಆಗುತ್ತದೆ 😊 ನಿಮ್ಮ ಸಾಧನೆ ತುಂಬಾ ಇಷ್ಟ ಆಯ್ತು ಹಾಗೂ ದೊಡ್ಡದು ನಿಮ್ಮ ಗುರಿ
ಅಕ್ಕ ಬೇಡ ನಿಮ್ ತುಂಬಾ ಪರ್ಸನೆಲ್ ಎಲ್ಲಾ ಹೇಳ್ಬೇಡಿ.... U r a good motivator.....
Perfectly right
ನೀವು ಒಳ್ಳೆಯ ಹೆಣ್ಣು ಮಗಳು, ನಿಮಗೆ ದೇವ್ರು ಒಳ್ಳೆಯದು ಮಾಡ್ಲಿ ❤❤
ವೀಡಿಯೋ ನೋಡಿ ಪದಗಳೇನೂ ಇಲ್ಲ...
Great Women 🙏🙏🙏🙏
ನಾವೆಲ್ಲರೂ ನಿಮ್ಮ ಅಣ್ಣ ತಮ್ಮಂದಿರೇನೆ🎉
ನೀವು ನಮ್ಮ ಸಹೋದರೀನೇ🎉
ಶುಭಾಶಯಗಳು ಪೂರ್ಣ ವಿಡಿಯೋ ನೋಡಿದೆ. ಸಂತೋಷ. ಸಮಾಧಾನವೆ ಈ ನಿಮ್ಮ ಸಕ್ಸಸ್... ಮಾದರಿಯಾದವರು.. ಶುಭಾಶಗಳು
ನಿಮ್ಮ ಮುಂದಿನ ಜೀವನ, ಭವಿಷ್ಯ ಚನ್ನಾಗಿರಲೆಂದು ಹಾರೈಸುವೆ 💐🙏
ದಯವಿಟ್ಟು ಯಾರೂ , ಯಾರಿಗೂ family life ಬಗ್ಗೆ ಕೇಳ್ಬೇಡಿ. ಅದು ಅವರಿಗೆ ತುಂಬಾ ನೋವು ಕೊಡುತ್ತೆ. ಯಾರದೇ youtuber personal life ಬಗ್ಗೆ ಕೇಳೋ ರೈಟ್ಸ್ ಯಾರಿಗೂ ಇಲ್ಲ.
ರಮ್ಯ ಅವ್ರು ತುಂಬಾ ಸ್ಪೂರ್ತಿದಾಯಕ ಮಾಹಿತಿ ನೀಡುತ್ತಿದ್ದಾರೆ. ಅದರಿಂದ ಕಲಿಯಬೇಕಿರುವುದು ತುಂಬಾ ಇದೆ. Thank you Ramya... You are very strong. I am so happy for ypu dear. 🙏🏼 Keep rocking. ನಿಮ್ಮ ಆದಾಯ ಇನ್ನೂ ದುಪ್ಪಟ್ಟಾಗಲೀ🙏🏼❤️
ಇರಲಿ ಬಿಡಿ ಮೇಡಂ...ಎಲ್ಲರ್ಗು ಇರೋ ತೊಂದರೆ ನೆ...ಬೇಜಾರು ಮಾಡ್ಕೋಬೇಡಿ,.god bless you...
ಹೆಣ್ಣಿಗೆ ಮದುವೆ ಕೊನೆ ಅಲ್ಲ medam be strong, god bless you
You tube ಚಾನೆಲ್ಗಳನ್ನು ಅಷ್ಟಾಗಿ ನೋಡ್ತಾ ಇರ್ಲಿಲ್ಲ.
ಸೋನು ದಿ ಸಂಚಾರಿ ನಿಮ್ಮ ಮನೆಯ ಹೋಮ್ ಟೂರ್ ಸರಣಿ ನೋಡಿದಾಗ ಕುತೂಹಲ ಮೂಡಿ ನಿಮ್ಮ ಸರಣಿಗಳನ್ನು ನೋಡಿದೆ. ನಿಮ್ಗೆ.......... 🙏
Ok dear sis.. Thank you so much.. ನನ್ನ ಪ್ರಶ್ನೆಗೆ ಉತ್ತರಿಸಿದ್ದಕ್ಕೆ ❤
Ramya madam,
Hats of nimma challenging lifestylige,
Thnk u madam ..nimminda nanu ondu TH-cam channel start maddade adakke nimma wish erli....🎉🎉🎉🎉🎉❤❤❤
Madam nimma life nimma thoughts tuma janarige inspiration. Thank you so much for inspiring us 🥰nimma vedios nodidaga manasige yeno samadana sigutte life alli hopes barute🤗
Hii ramya medum nivu nim ammanige onedu mane katti ,gift antha kottri a video nodi nange thumba kushi ayithu .hage salpa nan kannalu neeru banthu yakandre nan ammanigu onedu mane kattikodbeku nanu sayovastrali antha .onedu ase ede nan life
You are too good sister. Jivisodu hege tilisi kottidira thanks. God bless you❤
ನನ್ನ ಪ್ರಶ್ನೆ ಯನ್ನಾ ನೆನಪಿನಲ್ಲಿ ಇಟ್ಟುಕೊಂಡು ತಿಳಿಸತಿನಿ ಅಂತ ಹೇಳಿದ್ದು ಬಹಳ ಖುಷಿ ಆಯ್ತು ಅಕ್ಕ
ನಿಮ್ಮ guidance ಗೆ wait madta ಇರ್ತೀವಿ
ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಇಷ್ಟ ಆಯ್ತು ಮೇಡಂ ಥ್ಯಾಂಕ್ಯು ಮೇಡಂ
Correct madam. Respect ellada kade dhoora eruwudhe olledu....nim personal life...great....
Right
Nimage heste novu edaru ennobbarige help madthira Your very very great akka nimmana nodi nanu kalibeku dairya dinda eridanu❤ I Love you akka❤
Fortune favours the brave allade nimma seve vishalavagi bekide..God will bless your service & will have bright days.
ಕೊನೆಯದಾಗಿ ಈ ವಿಡಿಯೋ ದಲ್ಲಿ ತುಂಬಾ ವಿಷಯಗಳನ್ನ ತಿಳಿದುಕೊಂಡೆ... ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಮಾಸದ ನೋವು ಇರುತ್ತೆ ಬದುಕು ವಾಸ್ತವಕ್ಕೆ ಅನುಗುಣವಾಗಿ ಇರಬೇಕು ಅನ್ನೋದು ಅರ್ಥ ಆಗ್ತಿದೆ...... ನನ್ನ ಕಾಮೆಂಟ್ ಗೆ ವಿಶೇಷವಾಗಿ ಉತ್ತರಿಸಿದ್ದಿರಿ,,, ಅದು ಅಲ್ಲದೆ ಬಾಯಿ ತುಂಬಾ ಅಕ್ಕ ಅಂತಾರೆ ಅಂತ ಹೇಳಿದ್ರಿ ತುಂಬಾ ಧನ್ಯವಾದಗಳು ಅಕ್ಕ❤❤
ಹೀಗೆ ಸಾಗಲಿ ನಿಮ್ಮ ಒಳ್ಳೆಯ ಕಾರ್ಯ. ಶುಭದಿನ💐💐
ಮೇಡಮ್ ನೀವು ಸುಖವಾಗಿರಿ. ನಿಮ್ಮ ಮಗನ ಭವಿಷ್ಯ ಉಜ್ವಲವಾಗಿರಲಿ.ಎಲ್ಲಾ ವಿಷಯಗಳಲ್ಲೂ ನಿಮಗೆ ದೇವರು ಜೊತೆಯಾಗಿರಲಿ.
Super very nice magaliddare nimma hage irabeku ❤❤❤
Ramya nenu nanna magala age but ninna boldness tumba Kushi kottide.yavattu devru ninna jotegirli God lord Subrahmanya bless U and ur family
Good and bad things happen in life but only important thing isto
live with a smile ❤
ನಿಮ್ಮ ವೀಡಿಯೋಗೆ ಧನ್ಯವಾದಗಳು ಮೇಡಂ, ನಿಮ್ಮ ವೀಡಿಯೋ ತುಂಬಾ ಅದ್ಭುತವಾಗಿದೆ, ನೀವು ಮಾತನಾಡಿದ ರೀತಿ ಮತ್ತು ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ. ನಾನು ಗೃಹ ಲಕ್ಷ್ಮಿ ಯೋಜನೆಯ ವಿವರಗಳನ್ನು ತಿಳಿಯಲು ಬಯಸುತ್ತೇನೆ ಮೇಡಂ.
Nimma video thumbha inspiration madan thank you
U r awesome sis, neevu kuda nammalli obru annustira bere ansolla, lengthy video adru tumbane Kushi agutte nim math keloke.so sweet of you sis. Swalpa sensitive ansutte neevu ene adru strong agiri.
1:19:30 nijvaglu Nan question ge answer madthira antha ankondrlilla mam ,sonu ganu antha nim bayalli keli thumba khushi aithu
ನಾನು ಕಂಡ ಅತ್ಯಂತ ಉತ್ತಮ ಯೂಟ್ಯೂಬ್ ಚಾನೆಲ್
You are my inspiration akka❤️ you are very down to earth 👌 the way u talk prooves that.. Nimminda thumba kalibeku
Hi mdm nim information inda nanu TH-cam channel open madidini tq so much mdm
Ramya you are a great and inspiration to every women... 🙏
Nimma videos nodi nanu food videos start madini, ur the inspiration for me thank you so much mam
Naanu nim new subscriber, nim maathu keli motivate aagi videos nodde, ee video full nodidini kushi aythu Ramya ❤️
Akka comments ge ans tuba chanage,madere nana namskragalu
Ramya mam nimma chanelge nanu hosabalu nimma video nodi tumba istaitu subscribe madkondidini. Nimma personal life bagge Keli tumba novaitu.but ondu matu helok bayasthini really great madam neevu devari nimmannu sada chennagittirli yendu bedutthene.
ಮೇಡಂ ಧನ್ಯವಾದಗಳು ಚಳುವಳಿಕೆ ಇಲ್ದಂಗೆ ತಿಳುವಳಿಕೆ ಮೂಡಿಸುತ್ತೀರಿ ಅದರ ಬೆಲೆ ನಮಗೆ ನೀವೆಲ್ಲರೂ ಮಿಡಿಸ್ತೀರಿ ತೆಳುವಾಗಿ ತಿಳುವಳಿಕೆ ಕೊಡ್ತಾ ಇದ್ದೀರಿ ನಿಮಗೆ ನೂರು ವರ್ಷ ಬಾಳಲಿ ಉದ್ಘಾಲರಿಗೆ ಉದ್ಯೋಗ ಕೊಡುತ್ತೇವೆ ಎಷ್ಟೋ ಮಂದಿ ಯೂಟ್ಯೂಬ್ ನೋಡಿ ಗ್ರಾಹಕರು ಕಲಿತಿದ್ದಾರೆ ನಿಮ್ಮ ಕುಟುಂಬ ಚೆನ್ನಾಗಿರಲಿ ಅಮ್ಮ ಏನು ತಪ್ಪಿದ್ರೆ ಶುಭಾಶಯ ನಾವ್ ಅನ್ ಎಜುಕೇಟೆಡ್ ಬರೆದರೂ ವಾಯ್ಸ್ ರೆಕಾರ್ಡ್ ಬರೆದ ಹಾಕಿಸಿ ಏನು ತಪ್ಪಿದ್ರೆ ಸುದರ್ಶಳಮ್ಮ ಮೇಡಮರೆ ನಿಮಗೆ ಧನ್ಯವಾದಗಳು ನಿಮ್ಮ ಫ್ಯಾಮಿಲಿ ಚೆನ್ನಾಗಿರಲಿ
Super ninu nange tumba ista aytu nim bagge keli
Ramya akka novinaliruva manasige Spoortidayaka jeevana nimmadu🙏
hiii mam tumba Kushi agte nim videos nodoke and clear agi helikodtira pratiyodannnu nive nan inspiration so nan kuda e month alli TH-cam channel start madidini tq so much your helping nature ❤
ನನ್ನ ಜೀವನದ ಕಥೆಯನ್ನು ನಿಮ್ಮ ಬಾಯಿಂದ ಕೇಳಿದ ಅನುಭವ ❤
Nange nim ramya jagat mysore channel nodode khushi madam super madam nivu .❤
Thank you madam nan question ge ans sikkitu..... Nimage yavaaga biduvu sigutto awaga ond sarti nan kelid question n video mukhantara heli kodi🙏🙏
Nim mathale gothaguthe nev yest novu anubhavisidera antha .good luck..
Ramya madam nan jeevna heege gotha nanna marriage adha staring alli thaali kithkolonu ganda mathe in yar kailo kotkalsonu idhe tara madonu nanu yarigu helthirlilla nan vishyana nodana antha chanagi nodkolobodu mu dhe antha sumne agthidhe nanna modlene magu pregnancy li nan ganda nan jothe hospital ge barthirlilla en enu kodslilla adru sumne irthidhe nanna delivere time nan gandane hospital athra bitta aste amele nanna thirgu nodlilla delivere time alli amma jotheli idru nanna bittu magan manege hogi coffee kutkondu barthini antha avru hodru astrali nan delivere agithu😢😢nan jothe yaru irlilla . 3 years admele Mathe 2 maguge pregnancy adhe aglu nan ganda barlilla avn jothe malgilla adre hodiyonu thumba ..... adagidha illivaregu nange enu kodsilla ondu kasta nodilla husharilla andre karkond hogthirllilla avndu antha mug battu illa nan athra 1 years aythu Garba kosha operation nange aglu badilla nange 1 rs kotilla idukke neevu en helthira madam neevu en helidru ok
Iga avu bere cooking madkoltane nanu bere cooking madkotidini maglunnu matadsalla appa amma anna tamma akka thangi yella idare yaru enu kella 😢😢😢
Tumba danyavadagalu sis nanu nim na nodi single parent anta ankonde adke questions kelde sorry nan enda nim mansige novagidre mathe nim tara adesto hennu maklu erthare nam Kai enda henu agala anno paristiti Li avrgela niv tumba spoorthi agidira tumba thanks henno helbeku annistide bt msg nali agtila sis tumba tumba thanks
ನೀವು ತುಂಬಾ ಒಳ್ಳೆಯವರು ಅಕ್ಕ ಇಷ್ಟು ಯೌಟ್ಯೂಬ್ರ ನ ನೋಡಿದೀನಿ ಕೇಳ್ಲಿದಿನಿ ನಮ್ಮ ಯೌಟ್ಯೂಬ್ ನ ಪ್ರಮೋಷನ್ ಮಾಡಿ ಕೊಡಿ ಅಮೌಂಟ್ ಕೊಡತೀನಿ ಅಂತ ಅದರೂ ಯಾರು ನಿಮ್ಮ ತರ ಸಹಾಯ ಮಾಡಿಲ್ಲ ಅಕ್ಕ 😢😢😢 I LOVE YOU ಅಕ್ಕ 😍😍😍 ನಿಮ್ಮನ್ನ ನಾನು ಮೀಟ್ ಮಾಡಬೇಕು 🥰🥰🥰
Great madam hats off you, nim life ella hennumakkaligu inspiration 💥🙏
Excellent speech mam and good thought speech 👍well done Ramesh Bmtc daughter vaishnavi
Madam tumbane chennagi heltiri nange ista tq🎉
Nija ma'am nimant novann sakashtu amayak henn mklu ivattu anubhavistidaare avrige nivu nijakku motivation agidira mam novannu anubhavisidavrige gottu ivag nimg nive saati mam.
thanks akk ನನ್ನ ಕಮೆಂಟ್ ಓದಿ ಅದಕ್ಕೆ ರಿಪ್ಲೈ ಮಾಡಿದಿರಾ 🙏🙏🙏🥰🥰🥰🥰
Akka, elru nim personal life athva marriage life bagge kelidaga neevu eshtu dukha padtira nange nodoke tumba bejar agutte.. plz dukha padbedi.. be strong and happy always.
Next time nimge yaradru comment Alli nim personal life bagge yaradru kelidre just ignore madi ashte
Akka nim matugalige yen helbeku gottagtilla but nimmana nodi tumba hennu makkalige motivation sigatte devaru olled madli nimge nim maganige ege vedios madi thank u
Great n brave mother m inspired Madam ❤
ಇಷ್ಟು ನೋವು ಇದ್ರು ಕೂಡ ತೋರ್ಸಲ್ಲ ಅಕ್ಕ ನೀವು ಗ್ರೇಟ್. ಆಲ್ ದ ಬೆಸ್ಟ್ ಅಕ್ಕ. 👍
Nivu namge inspiration mam...nim vedio nodi alu banthu .nivu thumba kasta pattidira.nim jeevana chennagirli antha manjunatha devra jothe bedkothini mam.
Hi mam nan hesaru Shaziya antha nanna prashne yenu Andre nan kannada handwriting chanagide but articles yav Tara bareyabeku heli
Egucation bagge thumba chennagi heliddiri👌👌👌👌👌🙏🙏🙏🙏🙏🙏
Niu tumba olleyavru medam god bless u dear
Nimma video nodi nange este kasta bandru kuda nanna maglige life securing madbeku anta nirdara madidini akka
Hai akka nivu really great nivu thumba channagi helthira
Hi sister thank you very much ❤❤❤ good information
Very sincere and truthful. I have not seen in social media such a true person who is working for the benefit of common folk. Please encourage her by sharing to your contacts.
Your very inspiring mam, All the best 😍👍
ಮೇಡಂ ನನ್ನ you ಟ್ಯೂಬ್ ಇದೆ ಹಾಗೂ real ಗೂ 1.2,1.3 ,1.5 k viewers ಇದೆ ಆದ್ರೆ ನಂಗೆ ಯಾವುದೇ ಹಣ ಬಂದಿಲ್ಲ ಅದಕ್ಕೆ ಏನು ಮಾಡಬೇಕು
Well done all the best God bless u
Nimma honesty ge hats off
Hogli bidi maa. Nodkobedi. Nanna sister kuda single parent. Namma kannada da jana yella artha madkotare. Nimma video nodlikke tumba kushi agutte. Magunna olledagi belsi. Love u.
Namstae... Ramyaavre this is the first TH-cam video which I would hv watched completely... Again it's basically time constraints...( I am a Doctor by profession)... But my mum used to follow u n she told me to watch ur video as it was a Sunday morning I started watching... N is very motivating...
N this is my first comment on TH-cam aswell... Though there channels of my frns but hadn't commented on any...
I really like... The positive vibe u Carry...
All the very best ...
Hi mam
inspired by you mam I am
also from mysore but living I n bangalore now
yesterday one video upload madidde ninne
one day alli 100 views bandide
u r great mam, nimma mathu mana muttuvanthide nimma channel thumba sari nodidde video open madirlilla ega nimma ella videos nodidde mam super
Bejaru madikollabedi please madam
Thank you medam YATSUP 🙏 last 5min speech Hart tach
Madam sadyavadare e comment ge ans maadi... nim video staring nalli niveshtu soft-hearted annisthu but niv nonveg thinthira andaga thumba hurt aythu madam, innu nim parishramakke belene illannisthu😢
You are a GREAT LADY.AND INSPIRING.GOD BLESS YOU.
Good girl God bless you 🎉🎉💐
Maam plz make one video on how to make correction in income caste certificate OBC online or...
Nimma shramakke nanna namanagalu ramya
Your a beautiful and strong soul may the universe bless you with lot of abundance hav a great future madam
I like your voice and your communication way
I liked ur responsibilities towards ur son mam.......keep 😊
ಬ್ಲಾಗ್ಸ್ ಹೆಸರ ಹೇಗೆ ಕೋಡದು
ಎಲ್ಲರಿಗೂ ಗೌರವ ಕೊಡಬೇಕು;ಗೌರವ ಸಿಗದಿದ್ದಲ್ಲಿ ಅಂತರ ಕಾಯ್ದುಕೊಳ್ಳಬೇಕು💯
wellsaid.
All the best ❤️
Evag hegidira aage Kushi aagi eri akka move on aste nimminda tumbane help agtide elrugu nanu channel start madidini tq akka
👍 👌👌👌👌u r a ಇನ್ಸ್ಪಿರೇಷನ್ 👍👍👍
Video ಮಾಡೋಕೆ ಮನೇಲಿ ಬೇಡ ಅಂತಾರೆ ವರ್ಕ್ ಫ್ರಮ್ ಹೋಮ್ ವರ್ಕ್ ಇದ್ದರೆ ಹೇಳಿ mam