'ರೇಖಿ'ಯಿಂದ ಜೀವನ ಬದಲಾದ ಮಹಿಳೆ 'ಹೆಗ್ಗದ್ದೆ ಸ್ಟುಡಿಯೋ'ದಲ್ಲಿ Onscreen ಬಂದ್ರು ನೋಡಿ... Geetha Chandrashekar

แชร์
ฝัง
  • เผยแพร่เมื่อ 15 มี.ค. 2024
  • 'ರೇಖಿ'ಯಿಂದ ಜೀವನ ಬದಲಾದ ಮಹಿಳೆ 'ಹೆಗ್ಗದ್ದೆ ಸ್ಟುಡಿಯೋ'ದಲ್ಲಿ Onscreen ಬಂದ್ರು ನೋಡಿ... | Reiki Grand Master Geetha Chandrashekar Interview Epi 18 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069
    7760161626
    #Rajakriyareiki #Angelstherapy #Devas_Therapy
    #cord_cutting_healing #cord_cutting_Reiki #toxic_relationship
    #Reiki #Geetha_Chandrashekar #Depression #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master #anxiety
    #Drusti #Negetive_Energy_Removing #PragnentLadyRekie
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 11

  • @MamathaCS-ko9vn
    @MamathaCS-ko9vn หลายเดือนก่อน +1

    Thankymedam

  • @shilpav6270
    @shilpav6270 3 หลายเดือนก่อน +2

    Proud of me as a reki student so much proud I am a student of namma gurugalu geetha mam thank you thank you 🙏🙏🙏🙏

    • @apreikicenter.5667
      @apreikicenter.5667 3 หลายเดือนก่อน +1

      ರೇಕಿ ರಕ್ಷತಿ ರಕ್ಷಿತಃ 🙏🙏🙏

  • @vasanthakumari5329
    @vasanthakumari5329 3 หลายเดือนก่อน +4

    Geeta mam parichaya madisiruva haggade studiode nanna hrutpoorvaka dhanyavadagalu

    • @apreikicenter.5667
      @apreikicenter.5667 3 หลายเดือนก่อน

      ಧನ್ಯವಾದಗಳು 🙏

  • @6281sriram
    @6281sriram 3 หลายเดือนก่อน +4

    ಬೆಂಗಳೂರು ಅಂದ್ರೆ ನಾನು ಬರ್ತೀನಿ ಸರ್

  • @niteenramakrishna7602
    @niteenramakrishna7602 3 หลายเดือนก่อน +1

    ದಯವಿಟ್ಟು ಬೆಂಗಳೂರು ನಲ್ಲಿ ಕ್ಲಾಸ್ ಮಾಡಿ. ನಮಗೆ ತುಂಬಾ ಅನುಕೂಲ ವಾಗುತ್ತೆ

    • @apreikicenter.5667
      @apreikicenter.5667 26 วันที่ผ่านมา

      16/6/24 ರಂದು ನಡೆಯಲಿದೆ ಧನ್ಯವಾದಗಳು 😊

    • @gkramesh3850
      @gkramesh3850 25 วันที่ผ่านมา

      ಬೆಂಗಳೂರಿನಲ್ಲಿ ನಡೆಯುವ ಸ್ಥಳವನ್ನು ದಯವಿಟ್ಟು ತಿಳಿಸಿ

  • @shreechannel.
    @shreechannel. 2 หลายเดือนก่อน +1

    ಆನ್ಲೈನ್ ಕ್ಲಾಸ್ ತಗೋತಾರಾ

  • @RoopaN-wm1eu
    @RoopaN-wm1eu 17 วันที่ผ่านมา

    Sar nimma phone number Kodi