'ಚಟ, ದುಶ್ಚಟ'ಗಳಿದ್ದರೆ 'ರೇಖಿ'ಯಿಂದ ಬಿಡಿಸಬಹುದಾ? 'ರೇಖಿ ಮಾಸ್ಟರ್' ಏನಂತಾರೆ? | Geetha Chandrashekar Epi 06

แชร์
ฝัง
  • เผยแพร่เมื่อ 29 พ.ย. 2023
  • 'ಚಟ, ದುಶ್ಚಟ'ಗಳಿದ್ದರೆ 'ರೇಖಿ'ಯಿಂದ ಬಿಡಿಸಬಹುದಾ? 'ರೇಖಿ ಮಾಸ್ಟರ್' ಏನಂತಾರೆ? | Reiki Grand Master Geetha Chandrashekar Interview Epi 06 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    7760161626 | 6363225069
    #Reiki #Geetha_Chandrashekar #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 54

  • @sukanyamadhu4613
    @sukanyamadhu4613 7 หลายเดือนก่อน +3

    Tqu univers 💙tqu ಗೀತಾ ಮ್ಯಾಮ್🙏❣️ ರೇಕಿ ರಕ್ಷತಿ ರಕ್ಷಿತಃ 🙏🙏🙏

  • @roopacn5007
    @roopacn5007 7 หลายเดือนก่อน +2

    Nima sadane ಇಡೀ jagathinali bellagali nama mam anu heme namage thank you mam......

  • @premakumari-gz8dn
    @premakumari-gz8dn 7 หลายเดือนก่อน +1

    Thankyou mam

  • @hithapraveen3598
    @hithapraveen3598 7 หลายเดือนก่อน +2

    Mam avaraddu maththomme sandarshana madidakke dhanyavadagalu. Heege hechchechu madi... Kushiyaithu. Tq sir 🙏🙏🙏

  • @sukanyamadhu4613
    @sukanyamadhu4613 7 หลายเดือนก่อน +4

    ದಯವಿಟ್ಟು ಎಲ್ಲರೂ ರೇಕಿ ವಿದ್ಯೆಯನ್ನ ಕಲಿಯಿರಿ 🙏🙏🙏🙏🙏ಧನ್ಯವಾದಗಳು ಮ್ಯಾಮ್ 🙏ರೇಕಿ ರಕ್ಷತಿ ರಕ್ಷಿತಃ❣️ 🙏🙏🙏

    • @apreikicenter.5667
      @apreikicenter.5667 7 หลายเดือนก่อน +1

      ಧನ್ಯವಾದಗಳು ರೇಕಿ ರಕ್ಷತಿ ರಕ್ಷಿತಃ 🙏🙏🙏

    • @RaviKumar-qj8kv
      @RaviKumar-qj8kv 13 วันที่ผ่านมา

      Nimige changes agidiya

  • @gopugopu690
    @gopugopu690 7 หลายเดือนก่อน +1

    ❤❤❤❤❤

  • @poojamurali7096
    @poojamurali7096 7 หลายเดือนก่อน +2

    Tumba olle topic tagondiddira mam tqsm💐💐

  • @krishnakumarr6309
    @krishnakumarr6309 7 หลายเดือนก่อน +1

    Tq univars Tq guruje I love many ❤

  • @jyothishetty2909
    @jyothishetty2909 6 หลายเดือนก่อน

    Thanks ma'am 🙏

  • @vinodpatil8386
    @vinodpatil8386 7 หลายเดือนก่อน +1

    Nice

  • @naveennaveen-pi3zp
    @naveennaveen-pi3zp 7 หลายเดือนก่อน +5

    ನಾನು ಕಲಿಯಬೇಕು

  • @julianadsouza5747
    @julianadsouza5747 หลายเดือนก่อน

    Thank you ma'am nice video ❤❤❤

  • @JayashriKasaragod
    @JayashriKasaragod 28 วันที่ผ่านมา

    Namasthe mam thank you

  • @user-ub2xt3gg8x
    @user-ub2xt3gg8x หลายเดือนก่อน

    💕🙏 tqq mam

  • @UdayKumar-oj5rd
    @UdayKumar-oj5rd 7 หลายเดือนก่อน +2

    Nanna reiki gurugalige hrudaya porvaka Dhanyawadgalu.reiki bagge bahala channagi vistara madidiri gurugale.reiki ati adbhutvada Shakti Karnatakadalli pratiobbara manege talupalli.my reiki grand master 🙏🙏🙏 Thank you universal reiki rakshati rakhitha.

    • @apreikicenter.5667
      @apreikicenter.5667 7 หลายเดือนก่อน

      ರೇಕಿ ರಕ್ಷತಿ ರಕ್ಷಿತಃ 🙏🙏🙏

    • @nagalakshmism8912
      @nagalakshmism8912 18 วันที่ผ่านมา

      Nagalakshmi really it was very good speech tnq mam plz give more information about tekhi

  • @gangammakp4659
    @gangammakp4659 7 หลายเดือนก่อน +1

    Namasthe mam. Rekiya mahthvda bagge tilsidha nimage nanna ananthnantha dhanya vadhgalu

  • @1111Reiki
    @1111Reiki 7 หลายเดือนก่อน +1

    🙏🙏🙏👍👍👍

  • @ShakuntalaPurandara-hh1vj
    @ShakuntalaPurandara-hh1vj 4 หลายเดือนก่อน

    🙏🙏🙏🙏🙏

  • @smitalangoti1973
    @smitalangoti1973 7 หลายเดือนก่อน +2

    ನನ್ನ ರೇಖೆ ಗುರುಗಳಿಗೆ ಹೃದಯಪೂರ್ವಕ ಧನ್ಯವಾದಗಳು ❤

    • @apreikicenter.5667
      @apreikicenter.5667 7 หลายเดือนก่อน +1

      ರೇಕಿ ರಕ್ಷತಿ ರಕ್ಷಿತಃ 🙏🙏🙏

    • @sindhumnanjangud7769
      @sindhumnanjangud7769 7 หลายเดือนก่อน +1

      Hege kalitri fees kadime ideya badavara kai getukuva hage fees idiya nimma life nalli enadru changes agidya

  • @meenabollera4578
    @meenabollera4578 7 หลายเดือนก่อน +1

    Tumba Kushi aithu mam.Nanu Rekhi kalibeku.🙏🙏

  • @GrGr-ts6tb
    @GrGr-ts6tb 7 หลายเดือนก่อน +2

    Hi

  • @dileepdilee7284
    @dileepdilee7284 25 วันที่ผ่านมา

    Hagna chakra 20mins and swadistana chakra 20mins thagobeka

  • @mahantammaavantagi6583
    @mahantammaavantagi6583 6 หลายเดือนก่อน +1

    S🙏🏻🙏🏻🙏🏻🙏🏻🙏🏻🙏🏻👍👍👍👍

  • @rooparaghd3881
    @rooparaghd3881 7 หลายเดือนก่อน +3

    ಮೂಗಿನಲ್ಲಿ ದುರ್ಮಾಂಸ ಬರ್ತಿದದೇ, sinus adke ವಿಡಿಯೋ madi..

  • @swatibilagi7157
    @swatibilagi7157 6 หลายเดือนก่อน +1

    Madam yestu duddu brku tilisi

  • @sudhajogi1774
    @sudhajogi1774 หลายเดือนก่อน

    ರೇಖೆ ದೀಕ್ಷೆ ಹೇಗೆ ಪಡೆಯುವುದು ತಿಳಿಸಿಕೊಡಿ

  • @vedavathybai4811
    @vedavathybai4811 13 วันที่ผ่านมา

    Will I get back the money which I had given as a hand loan from someone else.

  • @sudha6988
    @sudha6988 7 หลายเดือนก่อน +1

    Mam please crystals bagge tilisi reiki yalli hege balasodu mattu idu eshtu important reiki yalli antha 🙏

  • @rajeshpv5424
    @rajeshpv5424 7 หลายเดือนก่อน +1

    Nange hasthamaithuna chata ide medam enu maadali?

  • @sindhumnanjangud7769
    @sindhumnanjangud7769 7 หลายเดือนก่อน +1

    Nanu reki kaliyabeku nanninda adastu janarige olledu madabeku

    • @apreikicenter.5667
      @apreikicenter.5667 7 หลายเดือนก่อน

      ರೇಕಿ ರಕ್ಷತಿ ರಕ್ಷಿತಃ 🙏🙏🙏

  • @rathishetty5234
    @rathishetty5234 7 หลายเดือนก่อน +1

    Nanna tamma tumba duschatagalinda balalutiddane,biddiddane. Please madam parihara ,rekhiyallii parihara navu phone mulaka kalitu avanannu sari madabahuda tilisi.

  • @usharatna8639
    @usharatna8639 7 หลายเดือนก่อน +1

    Mam anahatha chakrakke hastha krama madidaga ondureethi bara ensittu en madbeku

    • @apreikicenter.5667
      @apreikicenter.5667 7 หลายเดือนก่อน

      ಚಕ್ರ ವೈಬ್ರೇಷನ್ ಆಗ್ತಿದೆ

  • @shwetasinge5846
    @shwetasinge5846 7 หลายเดือนก่อน +1

    Estu diada course mam

  • @user-fo3cv4im5n
    @user-fo3cv4im5n 4 หลายเดือนก่อน +1

    Hi namste mam rekhi inda magu padyabhowda pz heli mam

    • @vishwa2958
      @vishwa2958 3 หลายเดือนก่อน

      ಯಾರೇ ಇರಲಿ ಅನುಭವಿ ರೇಕಿ ಗುರುಗಳಿಂದ ದೀಕ್ಷೆ ತಗೆದುಕೊಂಡು ಪ್ರತಿ ದಿನ 45 ನಿಮಿಷ ಮುಂಜಾನೆ ಮತ್ತು ರಾತ್ರಿ ಸ್ವಾಧಿಷ್ಠಾನ ಮತ್ತು ಮೂಲಾಧಾರ ಚಕ್ರ ಗುಣಪಡಿಸಿ ನಂತರ ಸಾಧನೆ ಮಾಡಿ. ರೇಕಿಗೆ ಧನ್ಯವಾದಗಳು ಹೇಳುವುದುದನ್ನು ಮರೆಯಬೇಡಿ. ರೇಕಿ ಮುಂದೆ ನಾನೆ ಎಲ್ಲ ಎಂಬ ಅಹಂ ಬದಿಗಿಡಿ 🙏🙏

  • @puttammagm6282
    @puttammagm6282 7 หลายเดือนก่อน +1

    Google pay aagtha illa so phone no pls

  • @MamathaKenchappa
    @MamathaKenchappa 7 หลายเดือนก่อน +1

    😢hi nangituba prabalm edia nanu kalibiku

  • @vinusonuvinusonu3523
    @vinusonuvinusonu3523 หลายเดือนก่อน

    Nanu Rekhi kalibeku. Hege kalibeku schools ellive

  • @chandrakalashetty2375
    @chandrakalashetty2375 6 หลายเดือนก่อน +1

    Nani kalibeku

  • @shreyas_iyer205
    @shreyas_iyer205 6 หลายเดือนก่อน +1

    Health problem

  • @gayathrigai9873
    @gayathrigai9873 หลายเดือนก่อน

    How to contact u