ಹಣ ಇಲ್ದೆನೂ ರೇಖಿ ಕಲಿಬಹುದಾ!? ರಾಜಕ್ರಿಯಾ ರೇಖಿ, ಎಂಜಲ್ಸ್ & ದೇವಾಸ್ ಥೆರಪಿ ಕಲಿಯೋದೇಗೆ?? | Geetha Chandrashekar

แชร์
ฝัง
  • เผยแพร่เมื่อ 10 มี.ค. 2024
  • ಹಣ ಇಲ್ದೆನೂ ರೇಖಿ ಕಲಿಬಹುದಾ!? ರಾಜಕ್ರಿಯಾ ರೇಖಿ, ಎಂಜಲ್ಸ್ & ದೇವಾಸ್ ಥೆರಪಿ ಕಲಿಯೋದೇಗೆ?? | Reiki Grand Master Geetha Chandrashekar Interview Epi 16 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069
    7760161626
    #Rajakriyareiki #Angelstherapy #Devas_Therapy
    #cord_cutting_healing #cord_cutting_Reiki #toxic_relationship
    #Reiki #Geetha_Chandrashekar #Depression #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master #anxiety
    #Drusti #Negetive_Energy_Removing #PragnentLadyRekie
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 47

  • @user-ou7se9pk3i
    @user-ou7se9pk3i 4 หลายเดือนก่อน +9

    ಲೈಫ್ ನಲ್ಲಿ ತುಂಬಾ ನೊಂದಿದೀನಿ ದೃಷ್ಟಿಯಿಂದಲೂ ಚೆನ್ನಾಗಿಲ್ಲ ಏನೆಲ್ಲ ಪ್ರಾಬ್ಲಮ್ಸ್ ಬರ್ತಾ ಇದೆ ವಿದ್ಯೆಗಳನ್ನು ಕಲೀಬೇಕು ನನ್ನ ಆರೋಗ್ಯದ ಜೊತೆ ನನ್ನ ಮಕ್ಕಳ ಆರೋಗ್ಯವನ್ನು ಸುಧಾರಿಸಬೇಕು ಅಂತ ಆಸೆ ಮೇಡಂ 🙏🙏

  • @nayanaprakash694
    @nayanaprakash694 20 วันที่ผ่านมา +1

    ಧನ್ಯವಾದವುಗಳು ❤❤❤

  • @ses9132
    @ses9132 4 หลายเดือนก่อน +1

    ನಾನು ಕೂಡ ನಿಮ್ಮ ವಿಡಿಯೋ ನೋಡಿ ಗೀತಾ ಚಂದ್ರಶೇಖರ ಶಿಷ್ಯರಾಗಿದ್ದು ಧನ್ಯವಾದ ಗಳು ಸರ್

  • @vinaysarswatichandanavar9667
    @vinaysarswatichandanavar9667 4 หลายเดือนก่อน +1

    Namaste medum, nanu Nim rekie students ant heloke nange hemme... lv u mam and tq u mam

  • @yamunaarjun1360
    @yamunaarjun1360 หลายเดือนก่อน +1

    Thank you ma'am

  • @umadevi46775
    @umadevi46775 4 หลายเดือนก่อน +1

    ತುಂಬಾ ಚೆನ್ನಾಗಿ ವಿವರಿಸಿರುವ ನಿಮಗೆ ಧನ್ಯವಾದವುಗಳು ಮೇಡಂ ನಿಮಗೆ

  • @jayashreeamin3660
    @jayashreeamin3660 2 หลายเดือนก่อน +1

    🙏
    Angels and devas tharappy
    Ma'am ನ ಸ್ಟೂಡೆಂಟ್ ನಾನು ಅಂತ ಹೆಮ್ಮೆಯಿಂದ ಹೇಳುತ್ತೆನೆ.
    Maam ಹೇಳಿದ್ಧಗೆ ಇದೆಲ್ಲಾ ಅತ್ಯದ್ಭುತ ವಿದ್ಯೆಗಳು.
    ದೀಕ್ಷಾ ಸಮಯದಲ್ಲಿ ನನಗೆ perfume smell ಬಂತ್ತು,
    ತುಂಬಾನೇ ಅದ್ಬುತವಾದ ಸುಗಂಧ.

    • @apreikicenter.5667
      @apreikicenter.5667 3 วันที่ผ่านมา

      Reiki rakshati rakshitaha 🙏🙏🙏

  • @thanujaks3564
    @thanujaks3564 4 หลายเดือนก่อน +1

    Thank you universe. Inthaha Adbhutha gurugala maargadarsha sikkiddakke.

  • @shashikalap8252
    @shashikalap8252 4 วันที่ผ่านมา

    Thank u medam🙏

  • @user-hd1ts2vw8k
    @user-hd1ts2vw8k 4 หลายเดือนก่อน +1

    Nimmantha gurugalige shishyaradantha nave punyavantharu 🙏 thankyou madam

  • @raghavendrakraghavendrak1996
    @raghavendrakraghavendrak1996 4 หลายเดือนก่อน +1

    ಗುರುಗಳಿಗೆ ಧನ್ಯವಾದಗಳು 🙏🏻🙏🏻🙏🏻

  • @shanthidsouza3751
    @shanthidsouza3751 4 หลายเดือนก่อน +1

    Nimhanta rekhi gurugalu sikkiddu namma purva jalmada punya thank you mam

  • @kushijai6912
    @kushijai6912 4 หลายเดือนก่อน +1

    ಅತಿ ಅದ್ಬುತವಾದ ನಮ್ಮ ಗುರು ಡಾ|| ಗೀತಾ ಚಂದ್ರಶೇಖರ್ Mam.. ನೇರ ನುಡಿಗಳು, ಮುಗ್ದ ಮನಸ್ಸು, ಧರ್ಮ ದಾರಿ, ಎಂಥ ಸಮಯದಲ್ಲೂ Response ಮಾಡೋ ಅದ್ಭುತ ಗುರುಗಳು ನಮ್ಮ mam✨️🙏🏼

    • @apreikicenter.5667
      @apreikicenter.5667 4 หลายเดือนก่อน +1

      ಧನ್ಯವಾದಗಳು 🙏ರೇಕಿ ರಕ್ಷತಿ ರಕ್ಷಿತಃ 🙏🙏🙏

    • @arnavibadiger6620
      @arnavibadiger6620 4 หลายเดือนก่อน +3

      Madam number hege sigute , call madidre berevru recive madtare avrge costomerna handal madod gothila

    • @apreikicenter.5667
      @apreikicenter.5667 4 หลายเดือนก่อน +1

      @@arnavibadiger6620 ಅಮ್ಮ ಅವ್ರಿಗೂ ನೂರಾರು ಕರೆಗಳು ಬರ್ತಿರುತ್ತೆ ಆಗಾಗಿ ಕೆಲವೊಮ್ಮೆ ವ್ಯತ್ಯಾಸ ಆಗ್ಬಹುದು ದಯವಿಟ್ಟು ಅನ್ಯತಾ ಭಾವಿಸಬೇಡಿ ಮ್ಮಾ

    • @ambarishac9240
      @ambarishac9240 2 หลายเดือนก่อน

      ​@@apreikicenter.5667 ಮೇಡಂ ನಿಮ್ಮ ಸ್ಟಾಫ್ ಕಸ್ಟಮರ್ಸ್ ಅತ್ರ ಚೆನ್ನಾಗಿ ಮಾತನಾಡೋಕೆ ಹೇಳಿ

    • @jayalakshmimadhusudhan6682
      @jayalakshmimadhusudhan6682 21 วันที่ผ่านมา +1

      She is a very good vibe

  • @user-vh8nh8ig3j
    @user-vh8nh8ig3j 4 หลายเดือนก่อน +1

    Yes mam replay madtira nangu madidira tnk u

  • @user-lt9yg9fs9d
    @user-lt9yg9fs9d 4 หลายเดือนก่อน +2

    🙏🙏🙏

  • @user-ub2xt3gg8x
    @user-ub2xt3gg8x หลายเดือนก่อน +1

    ❤🙏 🙏💕.

  • @user-gp9jv6ed6k
    @user-gp9jv6ed6k 4 หลายเดือนก่อน +1

    Handsp mam

  • @sunithasunitha5459
    @sunithasunitha5459 4 หลายเดือนก่อน +1

    🙏🏻🙏🏻🙏🏻

  • @user-oy6ok1dj9v
    @user-oy6ok1dj9v 3 หลายเดือนก่อน +1

    🙏🙏👍

  • @sumathig3101
    @sumathig3101 4 หลายเดือนก่อน +1

    Phone berayavaru receive maadthare.... neevu receive maadalla...naavu nim hathra maathadbeku ❤

  • @hithapraveen3598
    @hithapraveen3598 4 หลายเดือนก่อน +1

    🙏🏾🙏🏾🙏🏾

  • @narendrababu133
    @narendrababu133 3 หลายเดือนก่อน +1

    Namaste mam I am Narendra babu from Aralakuppe pandavapura taluk, Mandya district. Iam suffering from Hernia from 5year how to heal the problem apply Rakhi process. Please explain details,🎉🙏

  • @user-gp9jv6ed6k
    @user-gp9jv6ed6k 4 หลายเดือนก่อน +1

    N namaste

  • @anjanadevihonnalli8821
    @anjanadevihonnalli8821 4 หลายเดือนก่อน +1

    Namste mam I want learn rajkriya reiki online

  • @krishnagowda5528
    @krishnagowda5528 4 หลายเดือนก่อน +1

    ತುಂಬಾ ಧನ್ಯವಾದಗಳು ಮ್ಯಾಮ್ 🙏

  • @RadhamaniRadhamani-mz4bt
    @RadhamaniRadhamani-mz4bt 20 วันที่ผ่านมา

    Madom nange kalibeku antha ase adre manassu chanchala aguthe enumadbeku madom pls heli

  • @mamathask8013
    @mamathask8013 3 หลายเดือนก่อน +1

    ಅಮ್ಮಾ ನಮಸ್ಕಾರ 🙏,
    ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ
    ಅಭ್ಯಾಸ ಮಾಡಬಹುದಾ

  • @nikicretions6658
    @nikicretions6658 4 หลายเดือนก่อน +1

    How to learn rekhi from geetha ma'm

    • @apreikicenter.5667
      @apreikicenter.5667 4 หลายเดือนก่อน +1

      ದೀಕ್ಷಾ ಮುಕಾಂತರ ಕಲಿಯಿರಿ

  • @kishorshirodkar4943
    @kishorshirodkar4943 3 หลายเดือนก่อน +1

    Howdu Reiki master grand master anta beka bitti Duddu madlikke janarige looti madlikke ilididdare... Adarinda Trusted Grand master galanna hudukodu kasta aagide

  • @rachoti.rachotir
    @rachoti.rachotir 4 หลายเดือนก่อน +2

    Phone receive madala

    • @sumathig3101
      @sumathig3101 4 หลายเดือนก่อน +1

      Berayavaru phone receive madtahre... neevu receive modalla....naavu nim hathra maathadbeku

    • @Sunitha230
      @Sunitha230 4 หลายเดือนก่อน

      Houdu nanu cl madidde 3500 pay madi online li.andru geetha madam ge connect madalla

    • @apreikicenter.5667
      @apreikicenter.5667 4 หลายเดือนก่อน +1

      @@Sunitha230 ಅಮ್ಮ ನೀವು ರೇಕಿ 1005/-ಮೊದಲ ಹಂತಕ್ಕೆ ಅಷ್ಟೇ ನಮ್ಮಲ್ಲಿ ಪಡೆಯೋದು 3500/-ಕೇಳಲು ಸಾಧ್ಯವೇ ಇಲ್ಲ ನೀವು ಯಾವ ದೀಕ್ಷೆಗೇ ಕೇಳುದ್ರಿ ಸರಿಯಾಗಿ ಮಾಹಿತಿ ಪಡೆಯಿರಿ, ರೇಕಿ ಯೋ ಅಥವಾ ರಾಜಕ್ರಿಯಾ ದೀಕ್ಷೆಯೋ ಎಂದೂ ಸುಮ್ಮನೆ ಸುಳ್ಳು ವದಂತಿಗಳನ್ನು ಕೊಡಬಾರದು ಧನ್ಯವಾದಗಳು 🙏

    • @apreikicenter.5667
      @apreikicenter.5667 4 หลายเดือนก่อน +1

      @@sumathig3101 ಅಮ್ಮ ಯಾರೇ ಫೋನ್ ರಿಸೀವ್ ಮಾಡಿದ್ರು ರೇಕಿ ದೀಕ್ಷೆಗೆ ನೇರವಾಗಿ mam ಮಾತ್ರ ಬರೋದು ಬೇರೆ ಕಡೆ ಕೇವಲ ಕರೆ ಸ್ವೀಕರಿಸಿ ಮಾತಾಡೋಕೆ 500/-1000/-or 2000/-ಅಂತಾರೆ ಅಂತದ್ರಲ್ಲಿ mam ರೇಕಿ ದೀಕ್ಷೆಗೆ 1005/-ಪಡೀತಾರೆ ನೀವೇ ಆಲೋಚಿಸಿ ಯಾವದೇ ಕರೆಯ ಚಾರ್ಜ್ ಪಡೆಯದೇ ನೇರವಾಗಿ ದೀಕ್ಷಾಯನ್ನೇ ನೀಡುತ್ತಾರೆ, ದಿನದ ಹೆಚ್ಚಿನ ಸಮಯ ಹೀಲಿಂಗ್ ಮತ್ತು ದೀಕ್ಷೆಯಲ್ಲಿ ಇರುವುದರಿಂದ mam ಫೋನ್ use ಮಾಡಲ್ಲ ಅಮ್ಮ ಅಷ್ಟೇ ಆಗಾಗಿ ನಾವು ಮಾತನಾಡುತ್ತೇವೆ ಅನ್ಯಥಾ ಭಾವಿಸಬೇಡಿ ಧನ್ಯವಾದಗಳು 😊

  • @mahalakshmitoolroomservice257
    @mahalakshmitoolroomservice257 2 หลายเดือนก่อน +1

    I want to learn rajakriya madam.. Pls give me yr contact number

  • @sunithasunitha5459
    @sunithasunitha5459 4 หลายเดือนก่อน +1

    🙏🙏🙏

  • @raghavendraamin8427
    @raghavendraamin8427 3 หลายเดือนก่อน +1

    🙏🙏🙏