ಶಾಕಿಂಗ್: ಗೀತಾರ 'ರೇಖಿ ದೀಕ್ಷೆ' ತಗೊಂಡು ಏನೇನಾಯ್ತು!? ಮೊದಲ ಬಾರಿಗೆ Onscreen ಜನರ ಅಭಿಪ್ರಾಯGeethaChandrashekar

แชร์
ฝัง
  • เผยแพร่เมื่อ 13 มี.ค. 2024
  • ಶಾಕಿಂಗ್: ಗೀತಾರ 'ರೇಖಿ ದೀಕ್ಷೆ' ತಗೊಂಡು ಏನೇನಾಯ್ತು!? ಮೊದಲ ಬಾರಿಗೆ Onscreen ಜನರ ಅಭಿಪ್ರಾಯ | Reiki Grand Master Geetha Chandrashekar Interview Epi 17 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069
    7760161626
    #Rajakriyareiki #Angelstherapy #Devas_Therapy
    #cord_cutting_healing #cord_cutting_Reiki #toxic_relationship
    #Reiki #Geetha_Chandrashekar #Depression #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master #anxiety
    #Drusti #Negetive_Energy_Removing #PragnentLadyRekie
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • บันเทิง

ความคิดเห็น • 28

  • @chandrashekarchandrashekar3569
    @chandrashekarchandrashekar3569 3 หลายเดือนก่อน +1

    Nimmantha gurugalu nammage sikkidu nijakku punya,nimmindagi nanna jivanane badalagide thank you mam,kasta andre chitavaagi dikshe mattu healing maado nimmanna devaru antane karibeku mam naanu nodidante bereyavaru avrna meet maadokke 2000/-3000/_charg keltiddare nivu energy connectionge pedeyo hana 1005/-nijavaaglu nivu namma gurugaalagi sikkirode namma punya,reiki rakshati rakshitah.

  • @Yashodamahesh6234
    @Yashodamahesh6234 4 หลายเดือนก่อน +4

    🙏 ನಮಸ್ತೆ ಮೇಡಂ
    ನನಗೂ ಕೂಡ ತುಂಬಾ ಇದರಿಂದ ಉಪಯೋಗವಾಗಿದೆ
    ನಾನು ದೀಕ್ಷೆ ತೆಗೆದುಕೊಳ್ಳಲು ಹೋದಾಗ ನನಗೆ ಬಲಗೈ ಬಲಗಾಲು ಪೂರ್ತಿ ನೋವಿತ್ತು
    ಆಗ ನಾನು ಮೇಡಮ್ ಹತ್ತಿರ ಹೇಳಿದೆ ಆಗ ಅವರು ಏನು ಮಾಡಲಿಲ್ಲ ಒಂದು ಸುಮ್ನೆ ಏನೋ ಒಂದು ಒಂದು ಚಿಹ್ನೆ ಹಾಕಿ ಅದರ ಮೇಲೆ ಕೈಯನ್ನು ಆಡಿಸುತ್ತಾ ಏನು ಮಾಡಿದರು ಅಷ್ಟೇ ಅದರಿಂದ ನನಗೆ ತುಂಬಾ ಗುಣಮುಖವಾಗಿದೆ ಅಂದಿನಿಂದ ಇಂದಿನವರೆಗೂ ನನಗೆ ಆ ಬಲಗೈ ಬಲಗಾಲು ನೋವಿತ್ತು ಎನ್ನುವುದೇ ಮರೆತು ಹೋಗಿದೆ
    ಥ್ಯಾಂಕ್ ಯು ಮೇಡಂ ಥ್ಯಾಂಕ್ ಯೂ ಸೋ ಮಚ್ ಗೀತಾ ಮೇಡಂ

    • @apreikicenter.5667
      @apreikicenter.5667 4 หลายเดือนก่อน +2

      🙏ರೇಕಿ ರಕ್ಷತಿ ರಕ್ಷಿತಃ 🙏🙏🙏

    • @Yashodamahesh6234
      @Yashodamahesh6234 4 หลายเดือนก่อน

      @@apreikicenter.5667 ಮೇಡಂ ನಾನು ನಿಮ್ಮ ಬಳಿ ಎಲ್ಲಾ ವಿದ್ಯೆಗಳನ್ನು ಕಲಿಯುವ ಆಸೆ ಆದರೆ ಹಣದ ಸಮಸ್ಯೆಯಿಂದ ಬರಲು ಸಾಧ್ಯವಾಗುತ್ತಿಲ್ಲ ಹಾಗೂ ನಮಗೆ ನಮ್ಮ ಮನೆಯಲ್ಲಿ ಸಹ ಸಪ್ಪೋರ್ಟ್ ಇಲ್ಲದ ಕಾರಣ ನಮಗೆ ಬರಲು ಆಗುತ್ತಿಲ್ಲ ದಯವಿಟ್ಟು ಕ್ಷಮಿಸಿ ಮೇಡಂ🕉️💐🙏

    • @devakikotian3984
      @devakikotian3984 2 หลายเดือนก่อน +1

      ಹೌದು ನನಗೂ ಅದು ಅನುಭವ ಆಗಿದೆ ಟಿನ್ಕ್ ಮೇಡಂ🙏

  • @user-fn3rm4fw5z
    @user-fn3rm4fw5z 22 วันที่ผ่านมา

    G00d program thank u

  • @PreethamrajSj
    @PreethamrajSj หลายเดือนก่อน +1

    Skin problem kadme ge parihara ediya

  • @GurumurthiHiremath-rd6yo
    @GurumurthiHiremath-rd6yo หลายเดือนก่อน +1

    Good

  • @shalinikharvi8149
    @shalinikharvi8149 4 หลายเดือนก่อน +2

    Hai Sandeep sir, nangu rekhi tagolbeku anta tumba ne anstide but maneli yaru support madalla amount yella prblm illa, but ethara yavdannu namballa baitare nin mental, edella nambtiya anta but nange 100% nambike ede ,nanu rekhi kalibeku ...maneli tumba Kiri Kiri nemmadi ne illa atte kata antu heloke agalla nanu orag ogi yenadru job madbeku but nang help madoku yaru illa maga na nodkolok maneli yaru ready illa edella sari agbeku anta matte Nan jasti maneyavar bagge negative think madi nang avru swlpa kuda support madtilla anstide edke rekhi inda parihara ediya sir...pls reply madi...😢😢😢

  • @sowmya.c.ssowmya9900
    @sowmya.c.ssowmya9900 3 วันที่ผ่านมา

    Recky good...but hechhu Mosa madovr irode youtub channel nodi nambi hogo janarige..e bagge echaravirali

  • @janyakeshava6397
    @janyakeshava6397 4 หลายเดือนก่อน +3

    Madam 13varshada magalige online class kodtheera

    • @apreikicenter.5667
      @apreikicenter.5667 4 หลายเดือนก่อน +2

      6ವರ್ಷದ ನಂತರ ಯಾರ್ ಬೇಕಿದ್ರೂ ಪಡೀಬಹುದು

  • @girishagiri7050
    @girishagiri7050 4 หลายเดือนก่อน +6

    Mam 3000 thagolodu 2nd level deekshe ge... But namm mane family members ge 3 month healings madidare.. One rupee ammout thagolde... Idu nam mam work mado pari...please gottillde comment madbedi

    • @shivakumar-ox6zx
      @shivakumar-ox6zx 4 หลายเดือนก่อน +1

      🙏🙏

    • @PushpaGowda-jc8nq
      @PushpaGowda-jc8nq 4 หลายเดือนก่อน

      Mam this is asked for only for healing purpose not for deekshe I'm shocked because hear for fees

    • @apreikicenter.5667
      @apreikicenter.5667 4 หลายเดือนก่อน +1

      ​@@PushpaGowda-jc8nqನಿಮ್ಮ ಮಾಹಿತಿ ಸರಿ ಇಲ್ಲ ನಮ್ಮಲ್ಲಿ ಒಂದು ದಿನ ಎರಡು ದಿನಕ್ಕೆ ಚಿಕ್ಕ ಪುಟ್ಟ ಸಮಸ್ಯೆಗೇ ಗ್ರೂಪ್ ಹೀಲಿಂಗ್ ಆಕ್ತಿವಿ ಅದ್ಕೆ ಯಾವ್ದೆ ಕಾರಣ ಕ್ಕೂ ಒಂದ್ ರೂಪಾಯಿನ್ನು ಪಡೆಯಲ್ಲ ಅದ್ಕೆ ನನ್ನ ಅಮ್ಮನವರೇ ಸಾಕ್ಷಿ ಇದ್ದಾರೆ ನಮ್ಮಲ್ಲಿ ತುಂಬಾ ಅನಾರೋಗ್ಯ ಸಮಸ್ಯೆ ಇದ್ದವರಿಗೆ ಅವ್ರಿಗೆ ಅವ್ರು ಹೀಲ್ ಮಾಡ್ಕೊಳೋ ಸಾಮರ್ಥ್ಯ ಇಲ್ಲದವರಿಗೆ ಮಾತ್ರ ಅದು ಅವ್ರ್ ಒತ್ತಾಯದ ಮೇರೆಗೆ ಮಾಸ್ಟರ್ ಕ್ರಿಸ್ಟಲ್ ಹೀಲಿಂಗ್ ಕೊಡ್ತೀನಿ ದಿನದಲ್ಲಿ 5ಟೈಂ ಇರುತ್ತೆ ಅದು 21ದಿನಗಳವರೆಗೂ ಅವ್ರಿಗೆ ಇಂತೀಷ್ಟು ಅಂತ ಹಣ ಪಡೆಯಲೇ ಬೇಕು ಪಡೀತೀವಿ ಒಬ್ಬ ವ್ಯಕ್ತಿಗಾಗಿ ದಿನದ 5ತಾಸು ಹೀಲ್ ಮಾಡ್ತೀವಿ ಅಂದ್ರೆ ಅದ್ರ ಬೆಲೆ ತಿಳಿಯಬೇಕು ಅಮ್ಮ ನೀವು, ನಾನು ನನ್ನ ಜೀವನದಲ್ಲಿ ದಿನಕ್ಕೆ ಹೀಲಿಂಗ್ ಮಾಡ್ತೀನಿ ಅಂತ 3000/-5000/-25000/-ಅಂತ ಬಿಲ್ ಮಾಡಲ್ಲ ಅಮ್ಮ, ನನ್ನ ಅಂತರಂಗ ಶುದ್ಧಿ ನನ್ನನ್ನ ಹತ್ತಿರದಿಂದ ನೋಡಿದವರಿಗೆ ತಿಳಿಯುತ್ತೆ ಮ್ಮಾ, ಎಲ್ಲವನ್ನು ಅರಿಯದೆ ಮಾತನಾಡೊ ಬದ್ಲು ನೀವು ಹೀಲಿಂಗ್ ಹೋಗ್ಲೇ ಬೇಡಿ ರೇಕಿ paddu ನೀವೇ ಹೀಲರ್ ಆಗಿ, ನಮ್ಮ ಜನರಿಗೆ ಶ್ರಮ ಬೇಡ ಸಮಸ್ಯೆ ಕ್ಲಿಯರ್ ಆಗ್ಬೇಕು ಎಂಥ ಮನಸ್ಥಿತಿ ಇದು ಅಮ್ಮನವರೇ ದಾರಿ ತೋರುಸ್ಬೇಕು 🙏

    • @pushapamanjupushapa5991
      @pushapamanjupushapa5991 2 หลายเดือนก่อน +1

      ಇವರ ಪೂರ್ಣ ವಿಳಾಸ ತಿಳಿಸಿ.ದಯವಿಟ್ಟು ತಿಳಿಸಿ

  • @sumarani8263
    @sumarani8263 4 หลายเดือนก่อน +3

    Edannu onlinenalli togobhauda estu tingalu togoeku tilisi

    • @Yashodamahesh6234
      @Yashodamahesh6234 4 หลายเดือนก่อน

      ಇದು ಬೇಸಿಕ್ ಅಷ್ಟೇ ಇದರಲ್ಲಿ ಕಲಿತಷ್ಟು ವಿದ್ಯೆ ಇದೆ ಫುಲ್ ಸ್ಟಾಪ್ ಇಲ್ಲಾ ನಿಮಗೆ ಬೇಕಾದಷ್ಟು ಕಲಿಯಬಹುದು ನಿಮಗೆ ಸಾಕು ಎಂದಾಗ ನಿಲ್ಲಿಸಬಹುದು ಟ್ರೈ ಮಾಡಿ ನಿಮಗೆ ತಿಳಿಯುತ್ತದೆ

    • @apreikicenter.5667
      @apreikicenter.5667 4 หลายเดือนก่อน

      ಪ್ರಥಮ ಹಂತ ಹಾಗೂ ದ್ವಿತೀಯ ಹಂತ ದ ದೀಕ್ಷೆ ಸಾಕು

  • @Velayudan-gattimelii
    @Velayudan-gattimelii 4 หลายเดือนก่อน +2

    CAA ತಗೊಂಡು ನಾಗರಿಕ ಅದ ಪಾಕಿಸ್ತಾನಿ ಮೂಲದ ಹಿಂದೂ ಗಳ interview ಮಾಡಿ ಸಂದೀಪ್....pls... ಕನ್ನಡದ ಪ್ರಥಮ ಆಗುತ್ತೆ

  • @PushpaGowda-jc8nq
    @PushpaGowda-jc8nq 4 หลายเดือนก่อน +2

    To much money minded people asking 3000 rupees for healing i called madam number

    • @Yashodamahesh6234
      @Yashodamahesh6234 4 หลายเดือนก่อน

      ಫ್ರೀಜ್ ಅಂತೂ ಇರುತ್ತೆ ನಿಜ ಆದರೆ ಇದರಿಂದ ತುಂಬಾ ಉಪಯೋಗ ಅಂತೂ ಇದ್ದೇ ಇದೆ ದಯವಿಟ್ಟು ಉಪಯೋಗಿಸಿಕೊಳ್ಳಿ ಒಂದು ಬಾರಿ ಕಲಿತ ಮೇಲೆ ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಈ ವಿದ್ಯೆಯನ್ನು ಇದರಿಂದ ತುಂಬಾ ಉಪಯೋಗವಿದೆ ದಯವಿಟ್ಟು ದುಡ್ಡು ಇದ್ದವರು ಕಲಿತು ಉಪಯೋಗಿಸಿಕೊಳ್ಳಿ ಆದರೆ ನಾವು ಕಲಿಯಬೇಕು ಎಂದರು ನಮ್ಮ ಬಳಿ ಹಣವಿಲ್ಲ
      ಅದೇ ಡಾಕ್ಟರ್ ಬೆಳಿ ಹೋಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ ಆದರೆ ಈ ವಿದ್ಯೆಯಿಂದ ನಮಗೆ ಯಾವುದೇ ತೊಂದರೆ ಇಲ್ಲ ನಾವು ಕೇಳಿದ್ದೆಲ್ಲವನ್ನು ಕೊಡುವ ಕಲ್ಪವೃಕ್ಷ ವಿದು

    • @girishagiri7050
      @girishagiri7050 4 หลายเดือนก่อน

      ಮಾಮ್ ನೀವು ತಪ್ಪು ಮಾಹಿತಿ ಕೊಡುತ್ತಿದೀರಿ.. ಯಾಕಂದ್ರೆ ನಮ್ಮ ಫ್ಯಾಮಿಲಿ ಮೆಂಬರ್ಸ್ ಗೆ ಸತತವಾಗಿ ಮೂರು ತಿಂಗಳ ಕಾಲ ರೇಕಿ ಹೀಲಿಂಗ್ ಮಾಡಿದರೆ ಒಂದು ರೂಪಾಯಿ ತಗೊಳ್ದೆನೆ...3000 ಹೇಳಿದ್ರೆ ಅದು ಸೆಕೆಂಡ್ ಲೆವೆಲ್ ದೀಕ್ಷಾ ಫೀಸ್ ಇರತ್ತೆ...

    • @GirishB-eg1no
      @GirishB-eg1no 4 หลายเดือนก่อน

      ಬೇರೆಕಡೆ ಹೀಲಿಂಗ್ ಫ್ರೀ ಕೊಡುತ್ತಾರ ಹಾಗಿದ್ರೆ ನಿಮಗೆ... ಹಾಗಿದ್ರೆ.... ಒಂದು ಕೆಲಸ ಮಾಡಿ ಕಾಲ್ ಮಾಡಿ ಆ ನಂಬರ್ ಗೆ... ನಿಮಗೆ ದುಡ್ಡ್ ಕೊಡೋಕೆ ಸಮಸ್ಯೆ ಇದ್ರೆ... ಮಾಮ್ ಗೆ ಹೇಳಿ ಕಡು ಬಡವರಂತೆ ಅಂತ ಹೇಳಿ ಹೀಲಿಂಗ್ ಮಾಡ್ಸನ... ಮಾಡಿಕೊಡುತ್ತಾರೆ ಮಾನವೀಯತೆ ದೃಷ್ಟಿಯಲ್ಲಿ..

    • @targetacademykannada8829
      @targetacademykannada8829 หลายเดือนก่อน

      @@girishagiri7050 hello bro plzz nanu obba student nange odiddu enu nenapu uliyalla concepts arta agalla..... Bro nange rekhei mele Nambike ide plzz nange guide maaadi😭🙏🙏🙏🙏🙏