ತಿರುಚಿ ಟ್ರಂಬಲಂ 🙏 ಗುರು ವೇ ಶರಣಂ ಸತ್ಯ ಕ್ರಮ ಸದಾ ಶಿವಂ ಸರ್ವ ಮಂಗಳಂ ಸತ್ಯ ನಂತರ ಸಂಘವಿರಲು ತೀರ್ಥವೀಕೇ ನಿತ್ಯ ಜ್ಞಾನಿಯಾದ ವರಿಗೆ ಚಿಂತೆ ಯಾಕೆ ಸತ್ಯ ವಂತರಿಗೆ ಮಾತ್ರ ಸತ್ಯ ತಿಳಿ ವುದು ರಾಜಗುರು ಮಹಾರಾಜ್ ಕೀ ಜೈ ಜೈ ಜೈ ಜೈ 🙏🙏🙏🙏🙏🙇♀️🙇♀️🙇♀️🙇♀️🙇♀️
THIRUCHITRAMBALAM Words hold greater significance than material possessions as they have the power to inspire, heal, and create lasting impact..... The ultimate truth imparted by a GURU is transparency..... OM GURUVE SHARANAM
🙏ತಿರುಚಿಟ್ರಂಬಲಂ🙏 🙏ಗುರುವೇ ಶರಣಂ 🙏 ಆದಿ,ಅಂತ್ಯ,ಸರ್ವಸ್ವವು ಗುರುವೆ. ಗುರುವಿನ ಮಹತ್ವ ತಿಳಿದವರಿಗೆ ಬೇರೆ ಯಾವ ಪುಣ್ಯ ಕ್ಷೇತ್ರ ಯಾತ್ರೆ, ತೀರ್ಥ ಸ್ನಾನ ಅವಶ್ಯಕತೆ ಇಲ್ಲ. ಗುರುವ ನಂಬಿ ಕೆಟ್ಟವರಿಲ್ಲ. ಗುರುವಿನ ಮಹತ್ವ ಅನುಭವ ಆಗಬೇಕೆಂದರೆ ಸಂಪೂರ್ಣ ನಂಬಿಕೆ, ವಿನಯ, ಭಕ್ತಿ ಅತ್ಯಾವಶ್ಯಕ. ಗುರುವೆಂಬ ಸಿಹಿ ಉಂಡವರಿಗೆ ಮಾತ್ರ ಗುರುವಿನ ಒಂದು ಅಪಾರವಾದ ರುಚಿ ಗೊತ್ತಾಗುವುದು. ಗುರುವೇ ಶರಣಂ🙏
ತಿರುಚಿತ್ರಬಲಮ್. ಶ್ರೀ ಗುರುವೇ ನಮಃ ನನ್ನ ಆಧ್ಯಾತ್ಮ ಗುರುಗಳು ಇವರು. ನಾನು ಎಂದಿಗೂ ಇವರನ್ನು ಭೇಟಿಯಾಗಿಲ್ಲ ಆದರೂ ನನ್ನ ಪ್ರೆಶ್ನೆಗಳಿಗೆ ಇವರಿಂದ ಇವರ ಮಾತುಗಳಿಂದ ಸಿಕ್ಕಿದೆ. ಎಂದಿಗೂ ಕನಸಲ್ಲಿ ಬಂದಿಲ್ಲ. ಗುರುವಾಗಿ ಸ್ವೀಕರಿಸಿ ಕೇವಲ 1 ವರ್ಷ ಅಷ್ಟೇ
ಸರ್ ಗಣಪತಿ ಸರ್... ನಿಮ್ಮ ಮಾತು ದೀರ್ಘ ವಾಯ್ತು. 🙏
ಗುರುಗಳ ಎದುರು ಸರಳ ವಾಗಿರಲಿ ನಿಮ್ಮ ಮಾತು.
ತಿರುಚಿ ಟ್ರಂಬಲಂ 🙏 ಗುರು ವೇ ಶರಣಂ ಸತ್ಯ ಕ್ರಮ ಸದಾ ಶಿವಂ ಸರ್ವ ಮಂಗಳಂ ಸತ್ಯ ನಂತರ ಸಂಘವಿರಲು ತೀರ್ಥವೀಕೇ ನಿತ್ಯ ಜ್ಞಾನಿಯಾದ ವರಿಗೆ ಚಿಂತೆ ಯಾಕೆ ಸತ್ಯ ವಂತರಿಗೆ ಮಾತ್ರ ಸತ್ಯ ತಿಳಿ ವುದು ರಾಜಗುರು ಮಹಾರಾಜ್ ಕೀ ಜೈ ಜೈ ಜೈ ಜೈ 🙏🙏🙏🙏🙏🙇♀️🙇♀️🙇♀️🙇♀️🙇♀️
45
New froad group
🙏😊ಓಂ ಶಿವ ತಿರುಚಿಟ್ರ0ಬಲಂ ಓಂ ಶ್ರೀ ರಾಜಾಗುರು ದೇವಾ ಗುರುವೇ ಶರಣಂ ನಮ:ಶಿವಾಯ ನಮ:ಶಿವಾಯನಮ: ಶಿವಾಯ 😊🙏
Thiruchitrambalam
Sathya Meva jayathe
Sathya Sandarshana
Shiva Sandarshana
❤Guruve sharanam❤️
Namashivaya
🚩🙏🌹 ಓಂ ಶಿವ 🌹 ಶುಭಂ ಶುಭಂ ಶುಭಂ 🌹 ತಿರುಚಿಟ್ರಂಬಲಂ 🌹 ಜೈ ಗುರುದೇವ ಶರಣಂ ಶರಣಂ ಶರಣಂ 🌹🙏🚩
ನನ್ನ ಗುರುದೇವಾ ❤❤
THIRUCHITRAMBALAM
Words hold greater significance than material possessions as they have the power to inspire, heal, and create lasting impact.....
The ultimate truth imparted by a GURU is transparency.....
OM GURUVE SHARANAM
🙏ತಿರುಚಿಟ್ರಂಬಲಂ🙏
🙏ಗುರುವೇ ಶರಣಂ 🙏
ಆದಿ,ಅಂತ್ಯ,ಸರ್ವಸ್ವವು ಗುರುವೆ.
ಗುರುವಿನ ಮಹತ್ವ ತಿಳಿದವರಿಗೆ ಬೇರೆ ಯಾವ ಪುಣ್ಯ ಕ್ಷೇತ್ರ ಯಾತ್ರೆ, ತೀರ್ಥ ಸ್ನಾನ ಅವಶ್ಯಕತೆ ಇಲ್ಲ. ಗುರುವ ನಂಬಿ ಕೆಟ್ಟವರಿಲ್ಲ. ಗುರುವಿನ ಮಹತ್ವ ಅನುಭವ ಆಗಬೇಕೆಂದರೆ ಸಂಪೂರ್ಣ ನಂಬಿಕೆ, ವಿನಯ, ಭಕ್ತಿ ಅತ್ಯಾವಶ್ಯಕ.
ಗುರುವೆಂಬ ಸಿಹಿ ಉಂಡವರಿಗೆ ಮಾತ್ರ ಗುರುವಿನ ಒಂದು ಅಪಾರವಾದ ರುಚಿ ಗೊತ್ತಾಗುವುದು.
ಗುರುವೇ ಶರಣಂ🙏
ಓಂ ಶ್ರೀ ಗುರುವೇ ಶರಣಂ
ಮನಸು ದಾರಿ Inside ಗುರು,,,, light open
Santar nadu santar pad Guru Anugrahdinda koradukoda konaruvadayy impossible is possible very congratulations for you 🎉🎉🎉
Dhannyosmi iam eagerly awaiting next episode
Thanks a lot Ganapati avare for introducing this Avadhuta Purusha 🙏
Thiruchitram balam guruy Sharnam 🙏🙏
Namonamaha guruve sharanu
Nanu iwara bakthlu guru we sharanam
Wow. Super. Sir..
ನಮ್ಮ ದೃಷ್ಟಿಕೋನ ಸರಿಯಿರಬೇಕು. ಯದ್ಭಾವಂ ತದ್ಭವತಿ.
Om.guruve.namaha.thiruchitrubalam
Jai shree Ram
I meet him lot of time he have lot of knowledge
Jai Gurudev
Location in mysore wherein it ?
It's not a knowledge iit is a experience how attract weak mentality people
Thiruchitrablam guruve sharanam❤
Please give maximum time for guruji to speak.. in video
ಸಂದರ್ಶನ ಅಲ್ಲ ಇದು. ಸತ್ಯ ದರ್ಶನ
Next episode plz
🙏🙏🙏🙏🙏
🙏🙏🙏🌹🌹🌹
Next ಎಪಿಸೋಡ್
Perfect match!!!???
If our young students follow his philosophy what will happen to our country we have to think what about our sanatan dharma
ಈತ ನಿತ್ಯಾನಂದನ ಭಾಗ ಎರಡು
Nithya nandana meet madidiya
ಬಾಯಿಗೆ ಬಂದಂತೆ ಬೊಗಳುವ ಮುನ್ನ
ಅವರನ್ನೊಮ್ಮೆ ಭೇಟಿ ಮಾಡಿ ಗುರುಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಆನಂತರ ಮಾತಾಡಿ
ತಮ್ಮ ತಮ್ಮ ಜೀವನದ ಸ್ವ ಅನುಭವದಿಂದ ಮಾತ್ರವೇ ಸತ್ಯ ಯಾವುದು ಮಿಥ್ಯ ಯಾವುದೆಂದು ತಿಳಿಯುವುದು.
Heading shown and discussion are not tallying. You talk more than the person you are interviewing.
ಗಣಪತಿಯವರೇ ನಿಮ್ಮ ಮಾತೇ ಜಾಸ್ತಿ ಆಯ್ತು.
Hello Ganapu
ನಾವು ಇಂತವರನ್ನು ನಂಬುವುದೇ ಇಲ್ಲಅಂತ ಮಹಾಪುರುಷ ನಾದರೆ ಸ್ವಪ್ನದಲ್ಲಿ ಬಂದು ನನಗೆ ತಿಳಿಸಲಿ
ಅವರು ಜನಗಳನ್ನು ಮೆಚ್ಚಿಸುವುದಕಲ್ಲ ಇರುವುದು....ಜನಾರ್ಧನನ ಮೆಚ್ಚಿಸುವವರು
ತಿರುಚಿತ್ರಬಲಮ್. ಶ್ರೀ ಗುರುವೇ ನಮಃ
ನನ್ನ ಆಧ್ಯಾತ್ಮ ಗುರುಗಳು ಇವರು. ನಾನು ಎಂದಿಗೂ ಇವರನ್ನು ಭೇಟಿಯಾಗಿಲ್ಲ ಆದರೂ ನನ್ನ ಪ್ರೆಶ್ನೆಗಳಿಗೆ ಇವರಿಂದ ಇವರ ಮಾತುಗಳಿಂದ ಸಿಕ್ಕಿದೆ. ಎಂದಿಗೂ ಕನಸಲ್ಲಿ ಬಂದಿಲ್ಲ. ಗುರುವಾಗಿ ಸ್ವೀಕರಿಸಿ ಕೇವಲ 1 ವರ್ಷ ಅಷ್ಟೇ
ಅಂತಹ ಅರ್ಹತೆ ನಿಮ್ಮಲ್ಲೇನಿದೆ?
bhagavadgeethe gintha yaaru enu helodhakke agalla!!!! agina kalladhalli yarigu oddhuvudhakke sigtha iralila!!!! adhkke gurugala mele depend agthidaru!!!! adare eega yaarna nambabeku antha gothagthailla!!!! better learn by your own !!!!
ಅಂತ ಯೋಗ್ಯತೆ ನಮ್ಮಂತ ಸಾಮಾನ್ಯ ಜನಕ್ಕೆ ಇರುದಿಲ್ಲ ಬ್ರೋ ...ಅಂತ ಯೋಗ್ಯತೆ ನಾವು ಅಧ್ಯಾತ್ಮಿಕ ಸಾದನೆ ಮಾಡಿ ಪಡಿಬೇಕು
ತಲೆ ಚಿಟ್ಟು ಹಿಡಿಸುವ ಪೀಟಿಕೆ.
Nodbeda nodu andidu yaru
ಗುರುಭ್ಯೋದಯ ನಮಃ
Guruve sharanu
🙏🙏🙏
🙏