ಪ್ರತಿ ಜಿಲ್ಲೆಗೂ ಇಳಿಯಲಿದೆ ಸ್ಪೆಷಲ್‌ ಫೋರ್ಸ್‌! | Karnataka Announces Special Task Force | Masth Magaa

แชร์
ฝัง
  • เผยแพร่เมื่อ 10 ม.ค. 2025

ความคิดเห็น • 1K

  • @Leader-p4w
    @Leader-p4w 18 วันที่ผ่านมา +325

    ಇದೊಂದೇ ಈ ಸರ್ಕಾರದ ಸಾಧನೆ, ಇದನ್ನಾದ್ರೂ ಸರಿಯಾಗಿ ಮಾಡಿ ದಯವಿಟ್ಟು

    • @mallikarjunareddy9579
      @mallikarjunareddy9579 18 วันที่ผ่านมา +2

      🎉

    • @Midiamind123
      @Midiamind123 18 วันที่ผ่านมา +4

      ಯಾಕೆ ಅವರು ನಿಮ್ಮಗೆ ಬೇಕಾದವರು...ಅನಿಸುತ್ತದೆ...

    • @shivraj7454
      @shivraj7454 18 วันที่ผ่านมา +2

      Howdu

    • @trollmadthini3446
      @trollmadthini3446 18 วันที่ผ่านมา +4

      madalla bro sumne mathu

    • @gurunathanav8375
      @gurunathanav8375 17 วันที่ผ่านมา +1

      ಅದರಲ್ಲಿ ಮುಸ್ಲೀಮರಿದ್ದಾರೆ??

  • @varadarajul5891
    @varadarajul5891 18 วันที่ผ่านมา +164

    ಹೋಟೆಲ್ ಗಳಲ್ಲಿ ಬಹಳಷ್ಟು ಜನ ಕೆಲಸ ಮಾಡುತ್ತಿದ್ದಾರೆ.

    • @bkb23plus
      @bkb23plus 18 วันที่ผ่านมา +13

      ಕಾಫಿ ತೋಟಗಳಲ್ಲಿ ಯೂ ಇದ್ದಾರೆ

  • @guruprakash3471
    @guruprakash3471 18 วันที่ผ่านมา +535

    ಇಂದಿನ ಒಂದು ಲಕ್ಷ ಬಾಂಗ್ಲಾ ಮುಸಲ್ಮಾನರು ನಾಳಿನ ಒಂದು ಕೋಟಿ ಕಾಂಗ್ರೆಸ್ನ ವೋಟ್ ಬ್ಯಾಂಕ್ 😂😂

    • @MGCreation5
      @MGCreation5 18 วันที่ผ่านมา

      ಬ್ರದರ್ ಇದು ಕಾಮಿಡಿ ಅಲ್ಲಾ ಆದರೂ ಕಟುಸತ್ಯ ಇದು 🔥🔥 ನಿಮ್ಮ ಮಾತು 100% ಸತ್ಯ ಅದಕ್ಕ್ ಈ ಕಾಂಗ್ರೆಸ್ ಅವರು ಸುಮ್ನೆ ಇರ್ತಾರೆ ನೋಡ್ತಿರಿ

    • @HIPPIEJJ999
      @HIPPIEJJ999 18 วันที่ผ่านมา +27

      Avaga nim modi government military na correct hagi use madkotha illa so border datti bartha idare

    • @mallikarjunanatekar8434
      @mallikarjunanatekar8434 18 วันที่ผ่านมา +71

      ​@@HIPPIEJJ999
      ನೀನು ಬಾರ್ಡರ್ ಗೆ ಒಮ್ಮೆ ಹೋಗಿ ಬಾ ಅಪ್ಪಿ. ಇದು ೫ ಬಾರಿ ನಮಾಜ್ ಮಾಡಿದಂಗಲ್ಲ. 😂

    • @puneethak9945
      @puneethak9945 18 วันที่ผ่านมา

      ಬಾರ್ಡರ್ ನಲ್ಲಿ ಬಾಂಗ್ಲಾ ದವರಿಗೆ ಹುಟ್ಟಿದವ್ಳು ಮುಖ್ಯಮಂತ್ರಿ ಆಗಿದ್ದಾಳಲ್ಲಾ.​@@HIPPIEJJ999

    • @Greenberry846
      @Greenberry846 18 วันที่ผ่านมา +15

      ಅವನು ಹೇಳುದ್ರಲ್ಲಿ ಏನ್ ತಪ್ಪಿನೆದೆ ಈ ಯೋಧರು ಇರೋದು ಎದ್ಕೆ ಗಡಿ ಕಾಯುಕೆ ತಾನೇ😂😂

  • @krishnamurthymurthy6774
    @krishnamurthymurthy6774 18 วันที่ผ่านมา +125

    ಸರ್ಕಾರದ ನಿರ್ಧಾರಕ್ಕೆ ಧನ್ಯವಾದಗಳು. ❤

    • @shanshetty3949
      @shanshetty3949 16 วันที่ผ่านมา

      Dhanyavada helo modalu wait & c sir

    • @manager9573
      @manager9573 14 วันที่ผ่านมา +1

      Ella naataka.... 😂
      Madida mele dhanyavaad heli... 🤦‍♀️

  • @Alfa210A
    @Alfa210A 18 วันที่ผ่านมา +172

    ನಮ್ಮ ಕರಾವಳಿ ಉಡುಪಿ ಕಡೆ ತುಂಬಾ ಜನ ಬಂದಿದ್ದಾರೆ... ನಾವು west bengal ನ ಜನ ಎಂದು ಹೇಳುತ್ತಾರೆ...
    ಆದರೆ ಇಲ್ಲಿ ನಮಗೆ ಪರಿಚಯ ಇರುವ ನಿಜವಾದ west bengal ಕಾರ್ಮಿಕರು ಹೇಳುವ ಪ್ರಕಾರ ಅವರು west Bengal ನವರಲ್ಲ... ಅವರ ಭಾಷೆಯಲ್ಲಿ ಅಂತರವಿದೆ....

    • @basavarajmahalank6444
      @basavarajmahalank6444 18 วันที่ผ่านมา +5

      Bjp vote🎉🎉🎉

    • @Shrikant-br6ei
      @Shrikant-br6ei 18 วันที่ผ่านมา

      Hawdu marre

    • @aj_ks7
      @aj_ks7 18 วันที่ผ่านมา

      ಒಂದು ಸೂಚನೆ ಕೊಡಿ ಪೊಲೀಸ್ ಸ್ಟೇಷನ್ ಗೆ. ಅವರು ವಿಚಾರಿಸುತ್ತಾರೆ. ದಯವಿಟ್ಟು ಹಿಂಜರಿಯದಿರಿ

    • @vikassrinivas7560
      @vikassrinivas7560 18 วันที่ผ่านมา +3

      @@basavarajmahalank6444 Ninna politics Nik.. Just vote and keep quiet...

    • @vikassrinivas7560
      @vikassrinivas7560 18 วันที่ผ่านมา +2

      @@basavarajmahalank6444 Sabka Saath Sabka Vikas. Forgot..

  • @indianindian8793
    @indianindian8793 18 วันที่ผ่านมา +159

    ಇದನ್ನ ಮೊದಲೇ ಮಾಡಬೇಕಿತ್ತು ಈಗಲಾದರೂ ಎಚ್ಚೆತ್ತು ಕೊಳ್ಳುವುದು ಒಳ್ಳೆಯದು ಬೇಗ ಕೇಲಸ ಮುಗಿಸಿ

    • @manager9573
      @manager9573 14 วันที่ผ่านมา +1

      Sumne nataka bro... 😂
      Madalla ivru... Ivra vote bank.... Ivre herage haktara.... 😊

  • @venkateshamurthy2441
    @venkateshamurthy2441 18 วันที่ผ่านมา +132

    ಇಲ್ಲಿರುವ ಶಾಂತಿಧೂತರು ಅವರಿಗೆ support ಮಾಡ್ತಾರೆ!!!!

    • @gayathrishekar4250
      @gayathrishekar4250 18 วันที่ผ่านมา

      Sanna orugalallu sabra jothe sarkondu mane asthi ella madkondiddare edu sathya

    • @vaseemakram7984
      @vaseemakram7984 18 วันที่ผ่านมา

      ತಪ್ಪು ಕಲ್ಪನೆ ಹೀಗೆ ಅವರಿವರ ಮೇಲೆ ಹೇಳೋದು ತಪ್ಪಾಗತ್ತೆ ಮೊದಲು ಈ ಥರ ಘಟನೆಗಳಲ್ಲಿ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು,ಸರ್ಕಾರಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು

  • @Manjuyash15
    @Manjuyash15 18 วันที่ผ่านมา +74

    ವೈಟ್ ಫೀಲ್ಡ್ ವರ್ತೂರು ಕೋಲಾರ ಬಂಗಾರಪೇಟೆ ಬಾಂಗ್ಲಾ ವಲಸಿಗರು

  • @mouneshnaik5386
    @mouneshnaik5386 18 วันที่ผ่านมา +109

    ಪ್ರತೀ ತೋಟದಲ್ಲಿ ತಲಾ 100 ರಿಂದ 150 ಜನ ಸಿಗಬಹುದು. ಇನ್ನು ಕೆಲವು ತೋಟದಲ್ಲಿ 500 ರಿಂದ 1000 ಜನದವರೆಗೆ ಉಲ್ಕೊಂಡಿದ್ದಾರೆ. ಸ್ಥಳೀಯ ಕಾರ್ಮಿಕರಿಗೆ ಕೆಲ್ಸಾ ಇಲ್ಲದಂತಾಗಿದೆ ಸರ್

    • @anilhunashyale9902
      @anilhunashyale9902 18 วันที่ผ่านมา +2

      ಯಾವಯಾವ ತೋಟದಲ್ಲಿ ಇದ್ದಾರೆ ಮಾಹಿತಿ ಕಳುಹಿಸಿ.

    • @minimuni433
      @minimuni433 18 วันที่ผ่านมา

      ಅವರಿಗೆ ಕೂಲಿ ಕಮ್ಮಿ ಎಂದು ಇಲ್ಲಿನ ಜನ ಕೆಲಸಕ್ಕೆ ಇಟ್ಟು ಕೊಂಡಿದ್ದಾರೆ ಮುಂದೆ ಬರುವ ಅಪತ್ತು ಗೊತ್ತಾಗ್ತಾ ಇಲ್ಲ

    • @aj_ks7
      @aj_ks7 18 วันที่ผ่านมา +1

      ನೀವು ಪೊಲೀಸರಿಗೆ ತಿಳಿಸಿ. ದಯವಿಟ್ಟು ನಿರ್ಲಕ್ಷಿಸದಿರಿ. ಅವರು ವಿಚಾರಣೆ ನಡೆಸಲಿ.

  • @puttaraju-e6e
    @puttaraju-e6e 18 วันที่ผ่านมา +89

    ಹಿಡಿದಾಗ ಅಧಿಕಾರಿಗಳಿಗೆ 10 ಸಾವಿರ ಕೊಟ್ರೆ ಸಾಕು ..ಬಿಟ್ಟು ಹೋಗ್ತಾರೆ 😂😂😂

    • @malnadfans169
      @malnadfans169 18 วันที่ผ่านมา

      Ayyo khaali 50 rupayige biddogtaare

    • @TimMiller-uz1yl
      @TimMiller-uz1yl 18 วันที่ผ่านมา +2

      Exactly

    • @rathnakarshenoy2786
      @rathnakarshenoy2786 18 วันที่ผ่านมา

      ಬಹುಶಃ ಈ ರೀತಿ ದುಡ್ಡು ಮಾಡುವ ಉದ್ದೇಶ ಇರಬೇಕು​@@TimMiller-uz1yl

    • @gopalkrishnamv662
      @gopalkrishnamv662 18 วันที่ผ่านมา +1

      😂😂😂😂😂.👌👌

    • @Nanw23
      @Nanw23 17 วันที่ผ่านมา +3

      Negotiate maadidre 5K saaku !
      😂😂 !

  • @dhananjayadhananjaya6127
    @dhananjayadhananjaya6127 18 วันที่ผ่านมา +93

    ಇದನ್ನು ಮೊದಲೇ ಮಾಡಬೇಕಾಗಿತ್ತು ತುಂಬಾ ನಿಧಾನ ಗತಿ ಸದ್ಯ ಇನ್ನಾದರೂ ಬೇಗ ಮಾಡಿ

    • @bkb23plus
      @bkb23plus 18 วันที่ผ่านมา +3

      ಹೌದು

    • @venkateshb2179
      @venkateshb2179 18 วันที่ผ่านมา +2

      ಮಾಡಲ್ಲ ಸುಮ್ನೆ ನಾಟಕ

    • @manager9573
      @manager9573 14 วันที่ผ่านมา +1

      Nataka bro... 😂

  • @VinaykumarShivaswamy-h6w
    @VinaykumarShivaswamy-h6w 18 วันที่ผ่านมา +184

    ಸಿವಿಲ್ ಫೀಲ್ಡ್ ಅಲ್ಲಿ ಎಷ್ಟು ಜನ ಬೇಕು.. ನಾನೇ ಇದ್ಕೊಡ್ತೀನಿ...ಆದ್ರೆ ಕಾಂಗ್ರೆಸ್ ಬಗ್ಗೆ ನಂಬಿಕೆ ಇಲ್ಲ

    • @HIPPIEJJ999
      @HIPPIEJJ999 18 วันที่ผ่านมา +11

      Ivru astadru madtha idare ,BJP avru 😂😂😂

    • @gayathrishekar4250
      @gayathrishekar4250 18 วันที่ผ่านมา

      Bjp yavaru bangla valasigara jothe ellina berekegaligu budakke benki hachhi biduthiddare ​@@HIPPIEJJ999

    • @vaseemakram7984
      @vaseemakram7984 18 วันที่ผ่านมา

      ​@@HIPPIEJJ999hage otnalli kelvrge congress yene madli hege madi sari kanallaa 😂

    • @devupotraj8943
      @devupotraj8943 17 วันที่ผ่านมา +1

      ಪೆಕ್ರ ಈವಾಗ ಘೋಷಣೆ ಮಾಡಿದ್ದೂ ಅವರೇ

    • @vaseemakram7984
      @vaseemakram7984 17 วันที่ผ่านมา

      @@devupotraj8943 😂 avyalla beda otnal congress na dwesha madtivappa aste anno lekkachara

  • @MareshNayak-f9u
    @MareshNayak-f9u 18 วันที่ผ่านมา +14

    ನೀವು ಈ ಮಾಹಿತಿಯನ್ನು ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು. ಸರ್ ಇವರನ್ನು ಮೂಲೆ ಮೂಲೆಗಳಲ್ಲಿ ಹುಡುಕಿ ಅವರನ್ನು ಅವರ ದೇಶಕ್ಕೆ ಕಲಿಸಬೇಕು... 👍

  • @duradundichonali3134
    @duradundichonali3134 18 วันที่ผ่านมา +32

    ಒಂದು ವೇಳೆ ದೇಶದ ಹಿತ ಕಾಂಗ್ರೆಸ್ಗೆ ಬೇಕಿದ್ದರೆ ಮೊದಲು ಈ ಕೆಲಸ ಮಾಡಬೇಕು.

    • @venkateshb2179
      @venkateshb2179 18 วันที่ผ่านมา

      ಮಾಡಲ್ಲ ಸುಮ್ಮನೆ ನಾಟಕ

  • @dhananjayadv
    @dhananjayadv 18 วันที่ผ่านมา +37

    ಇದನ್ನೇನ್ನಾದ್ರು ಮಾಡಿದ್ರೆ ನಿಜಕ್ಕೂ ಸಿದ್ರಾಮಯ್ಯ ನವರಿಗೆ ಪರಮೇಶ್ವರ್ ಅವರಿಗೆ ತುಂಬಾ ಅಭಿನಂದನೆ ಗಳು
    ಮತ್ತೆ ಅತ್ಯಾಶ್ಚರ್ಯ ಕೂಡ ಆಗ್ತಿದೆ ಕಾಂಗ್ರೆಸ್ ಕಂಡ್ರೆ ನನಗೆ ಇಷ್ಟ ಇಲ್ಲ ಆದರೆ ಇಂತಹ ವಿಚಾರದಲ್ಲಿ ನಿಮಗೆ ಒಂದು ದೊಡ್ಡ ಸಲಾಂ❤

    • @gayathrishekar4250
      @gayathrishekar4250 18 วันที่ผ่านมา

      Bahusha kendradinda message bandirabeku

    • @SreenivasRamakrishna
      @SreenivasRamakrishna 17 วันที่ผ่านมา

      Bari bogale, Kendra sarakar helitidaralla adakke😂

    • @sharabannasr6233
      @sharabannasr6233 17 วันที่ผ่านมา

      ಈಗ ಬಂದಿರೋ ನಿರಾಶ್ರಿತರು ಮುಸ್ಲಿಮರಲ್ಲ ಅವರು ಹಿಂದೂಗಳು, ಬಾಂಗ್ಲಾ ಮುಸ್ಲಿಮರು ಅಲ್ಲಿರೋ ಹಿಂದುಗಳನ್ನ ದೇಶ ಬಿಟ್ಟು ಒಡಸ್ತ ಇದ್ದರೆ ಅವರು ನಮ್ಮ ದೇಶಕ್ಕೆ ಬರ್ತಿದ್ದರೆ g parmeshwar ಅವರಿಗೆ ಹಿಂದೂ ಕಂಡ್ರೆ ಆಗಲ್ಲ ಅದ್ಕ e ಟಾಸ್ಕ್ ಫೋರ್ಸ್ ಮಾಡ್ತಿದಾನೆ.. ಎಲ್ಲಾ
      ತಿಳುಕೋಳ್ಳಿ,..

    • @devupotraj8943
      @devupotraj8943 17 วันที่ผ่านมา

      ಯಡಿಯೂರಪ್ಪ ಇಸ್ಟ್ ನಾ,,, ಮಕ್ಕಳು ರೇಪ್ ಮಾಡೋ ಗಾಂಡು

    • @Albatrosshanger
      @Albatrosshanger 15 วันที่ผ่านมา +1

      This is naya congress. You ll see more liberation for kannadigas wait and watch. Localsu first preference nodta iri,,,, ashte!!!

  • @lokeshlokesh699
    @lokeshlokesh699 18 วันที่ผ่านมา +70

    ಜೈಲಲ್ಲಿ ಪಳಗಿಸಿ ಓಟ್ ಕಾಂಗ್ರೆಸ್ ಗೆ ಹಾಕಬೇಕು ಎಂದು ಕಳುಹಿಸಿ ಕೊಡುತ್ತಾರೆ

  • @ANILKUMAR.R
    @ANILKUMAR.R 18 วันที่ผ่านมา +60

    ನಿಜ ಎಳ್ತೀನಿ ನನಗೆ ಅವಕಾಶ ಕೊಟ್ಟರೆ ನಾನೇ ೫ ಲಕ್ಷ ಮೇಲೆ ಬಾಂಗ್ಲಾ ವಲಸಿಗರನ್ನು ತೋರಿಸುತ್ತೇನೆ

    • @aj_ks7
      @aj_ks7 18 วันที่ผ่านมา +4

      ಪೊಲೀಸರಿಗೆ ತಿಳಿಸಿ. ಅವರು ವಿಚಾರಿಸಲಿ. ಅವಕಾಶ ಇದೇ. ಇನ್ನೂ ಕಾಯಬೇಡಿ

    • @ANILKUMAR.R
      @ANILKUMAR.R 18 วันที่ผ่านมา

      @ ಅವರೇ ದೊಡ್ಡ ಕಳ್ಳರು ಅವರಿಗೆ ಗೊತ್ತಿಲ್ಲದು ಏನೂ ಇದೆ ಎಲ್ಲಾ ಮಾಹಿತಿ ಇದೆ ಆದ್ರೂ ಅವರು ತಲೆ ಕೆಡಿಸಿಕೊಳ್ಳೋದಿಲ್ಲ

    • @SivakumarHudaguru.S
      @SivakumarHudaguru.S 18 วันที่ผ่านมา

      ಅಶ್ಟು ಘಟ್ಟಿಯಾಗಿ ಹೇಳುವ ನೀವು, ಅಶ್ಟೇ ಘಟ್ಟಿಯಾಗಿ ಎಲ್ಲ ವಲಸಿಗರ ಬಗೆ ಪೋಲೀಸರಿಗೆ ತಿಳಿಸಿ. ಅವಕಾಶ ಈಗ ನಿಮ್ಮ ಕಾಲಬುಡದಲ್ಲಿದೆ. ಮೆಟ್ಟಿ ಮುಂದೆಸಾಗಿ. ಮತ್ತಶ್ಟು ಕಾಯುವುದು ಹೇಡಿತನ.

    • @sudheerkumar7295
      @sudheerkumar7295 16 วันที่ผ่านมา

      ದಯವಿಟ್ಟು ಪೊಲೀಸರಿಗೆ ತಿಳಿಸಿ, ಇದೂ ಕೂಡಾ ಒಂದು ದೊಡ್ಡ ದೇಶ ಸೇವೆ 🙏

    • @Albatrosshanger
      @Albatrosshanger 15 วันที่ผ่านมา

      What is the reason why they are coming to south. Y they dont have job in their states. What is bangal govt doing.
      In uae they r banned , i think after this they started coming to south. Because south gives good salary than north.
      First we should areest these aadhard card people why give them adaar card.

  • @madeshmadesh4096
    @madeshmadesh4096 18 วันที่ผ่านมา +113

    ಇದೊಂದೇ ಅನ್ಸುತ್ತೆ ಒಳ್ಳೆ ಕೆಲಸ ಪರಮೇಶ್ವರ ಸಚಿವರು ಕಡೆಯಿಂದ 🚩

    • @gcraghunatharaghu9168
      @gcraghunatharaghu9168 18 วันที่ผ่านมา +6

      ಅಣ್ಣಾ. ತಾಳ್ಮೆ ತಾಳ್ಮೆ

    • @puttamadappakudlur1098
      @puttamadappakudlur1098 18 วันที่ผ่านมา +15

      ನಾ ಟ ಕ

    • @savithakumari07
      @savithakumari07 18 วันที่ผ่านมา

      Aste​@@puttamadappakudlur1098

    • @rajannasg4744
      @rajannasg4744 18 วันที่ผ่านมา +9

      ಕಣ್ಣೂರೆಸೂತಂತ್ರಸರ್

    • @mamathashetty5833
      @mamathashetty5833 18 วันที่ผ่านมา +1

      That’s because they r finding ways to reduce freebies and in the process, they found this! Anyways, good for the country 👍🏻

  • @ManikantaR-h7c
    @ManikantaR-h7c 18 วันที่ผ่านมา +17

    ❤ ಕಾಂಗ್ರೆಸ್ ಗೆ ಜಯವಾಗಲಿ ಬೇಗ ಕೆಲಸ ಆಗಲಿ ಜೈ ಕರ್ನಾಟಕ

    • @Sanatani84ravi
      @Sanatani84ravi 18 วันที่ผ่านมา

      ಷ *ಟ ಮಾಡ್ತಾರೆ.. ಸಾಬ್ರು ವೋಟ್ ಬೇಕಲ್ವೋ ಗುಲಾಮ 😂😂

  • @M.Charan-1991
    @M.Charan-1991 18 วันที่ผ่านมา +25

    ಈ ಸರ್ಕಾರಕ್ಕೆ ಅಪರೂಪಕ್ಕೆ ಗಂಡಸ್ತನ ಬಂದ ಹಾಗಿದೆ😂😂

    • @vaayuputhra8025
      @vaayuputhra8025 18 วันที่ผ่านมา +4

      Freebies evare thinnuvudu

    • @rajun1860
      @rajun1860 18 วันที่ผ่านมา

      ಎರಡು ವರ್ಷದ ಹಿಂದೆ ಬಿಜೆಪಿ ಸರ್ಕಾರ ಇತ್ತು ಅವರಿಗೆ ಗಂಡಸುತನ ಇರಲಿಲ್ಲವಾ​@@vaayuputhra8025

    • @venkateshb2179
      @venkateshb2179 18 วันที่ผ่านมา

      ಸುಮ್ನೆ ನಾಟಕ ಅಷ್ಟೇ

  • @Skotyaan
    @Skotyaan 18 วันที่ผ่านมา +17

    ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಇರುವ ಸಾಧ್ಯತೆ

    • @gayathrishekar4250
      @gayathrishekar4250 18 วันที่ผ่านมา

      Ella adenu eddare ,savillada maneyalli sasive hudukuva hage agide evarannu kandu hidiyuvudu

  • @thammaiahmb4786
    @thammaiahmb4786 18 วันที่ผ่านมา +12

    ಕಾಫಿ ತೋಟದ.ಎಸ್ಟೇಟ್ ಹೊಳಗೆ ಹೋಗಿ.
    ಕೊಡಗು ಮತ್ತು ಚಿಕ್ಕಮಂಗಳೂರು.ಹುಡುಕಿ.

  • @kumminaagi9165
    @kumminaagi9165 18 วันที่ผ่านมา +49

    ಜನರ ಜನರ ಕಣ್ಣೊರೆಸೊ ಕೆಲಸ ಅಷ್ಟೆ

  • @HIPPIEJJ999
    @HIPPIEJJ999 18 วันที่ผ่านมา +15

    A lot of people are working in coorg coffee estate ,

  • @raghavendradasara286
    @raghavendradasara286 18 วันที่ผ่านมา +25

    ನಾನು ಹೇಳಿದ್ದು ಇದನ್ನೇ ಇಲ್ಲಾಂದ್ರೆ ಮುಂದೆ ನಮಗೆ ಇರಲು ಕಷ್ಟ 😢

  • @chethanchethan2265
    @chethanchethan2265 18 วันที่ผ่านมา +66

    ಕಾಂಗ್ರೆಸ್ ಓಟ್ ಬ್ಯಾಂಕ್ ಕಮ್ಮಿಯಾಗುತ್ತದೆ

    • @ramprakash662
      @ramprakash662 18 วันที่ผ่านมา

      ಇವರನ್ನೆಲ್ಲ ಸ್ವಾಗತಮಾಡಿದ್ದೆ ಕಾಂಗಿಗಳು, ಈಗ ಇದು ಬೇರೆ ನಾಟಕದ ವರಸೆ ಅನ್ಸುತ್ತೆ. ಕೆಲವು ತಿಂಗಳ ಕೆಳಗೆ ಮಾಧ್ಯಮದವರು ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಬಗ್ಗೆ ವರದಿ ನೀಡಿದ್ದರೂ ಯಾವುದೇ ಕ್ರಮ ಇಲ್ಲ

  • @Bharath_matha-sb7mc
    @Bharath_matha-sb7mc 18 วันที่ผ่านมา +18

    Now he is HOME MINISTER

  • @vijaysollapur3553
    @vijaysollapur3553 18 วันที่ผ่านมา +20

    ಇದರ ಸಲುವಾಗಿ ಕೇಂದ್ರ ಸರ್ಕಾರ ಎಂತಹ ಕಠಿಣ (citizenship amendment act caa and national register of citizens nrc) ನಿರ್ಧಾರಗಳನ್ನು ತೆಗೆದುಕೊಂಡರೆ ವಿರೋಧ ಪಕ್ಷದವರು ವಿರೋಧಿಸುತ್ತಾರೆ. ಈಗ ಎಚ್ಚರಿಕೆ ಆಗಿದೆ😅😅

  • @rgcharchar2398
    @rgcharchar2398 18 วันที่ผ่านมา +8

    ಇದು ಗಂಭೀರ ವಾದ ಸಮಸ್ಯೆ

  • @noothanp6781
    @noothanp6781 16 วันที่ผ่านมา +2

    ಕೊಡಗಿನಲ್ಲಿ ಅತಿ ಹೆಚ್ಚಾಗಿ ಇದ್ದಾರೆ ಕಾಫಿ ಎಸ್ಟೇಟ್ ಗಳಲ್ಲಿ.ದಯವಿಟ್ಟು ಅವರನ್ನು ವಾಪಸ್ ಕಳುಹಿಸಿ😢😢

  • @siddun7118
    @siddun7118 18 วันที่ผ่านมา +8

    ನಮ್ಮ ದೇಶದ ರಕ್ಷಣೆ ವ್ಯವಸ್ಥೆ ಗಡಿ ಭದ್ರತೆ ಯಾವ ರೀತಿಯಲ್ಲಿ ಇದೆ ಅನ್ನೋದು ಸಾಮಾನ್ಯ ಜನರಿಗೂ ಗಮನಕ್ಕೂ ಬರುತ್ತಾ ಇದೆ

  • @shivarammanur1372
    @shivarammanur1372 18 วันที่ผ่านมา +30

    ಇದೊಂದು ಆಗದ ಕೆಲಸ. ಇನ್ನು ಕೆಲವು ದಿನಗಳ ನಂತರ ಈ ಯೋಜನೆ ನಿಂತು ಹೋಗಬಹುದು

    • @gcraghunatharaghu9168
      @gcraghunatharaghu9168 18 วันที่ผ่านมา

      ಶುರುವಾದರೆ ತಾನೇ ನಿಲ್ಲುವುದು.

  • @prashanthpandeshwar4937
    @prashanthpandeshwar4937 18 วันที่ผ่านมา +7

    ಅವರಿಗೆ ಯಾರು ಆಶ್ರಯ ಕೊಡುತ್ತಾರೆ ಅವರನ್ನು ನೀವು ಮೊದಲು ಹಿಡಿಯಿರಿ

  • @santhu6921
    @santhu6921 18 วันที่ผ่านมา +13

    Bangalore li. Construction department li, almost 30/ people bangla people ,

  • @johnmadar9336
    @johnmadar9336 18 วันที่ผ่านมา +13

    Respect indian Army 🙏🏻🇮🇳🇮🇳

  • @vijayachandrachandravijaya7329
    @vijayachandrachandravijaya7329 15 วันที่ผ่านมา +1

    It's a good job by our Home Minister Dr. paramji, Most of Bangladeshis working in big building works most of people stay in very near to Bangalore H. Q

  • @srinivasabhat4568
    @srinivasabhat4568 18 วันที่ผ่านมา +8

    ನಮ್ಮ ಮಹಾನ್ ಪ್ರಧಾನಿಗಳು ಯಾಕೆ ಕೈ ಕಟ್ಟಿ ಕೂತಿದ್ದಾರೆ

    • @sanjaynr2579
      @sanjaynr2579 16 วันที่ผ่านมา

      You should know about CAA.
      Central govt ammendment ತರೋಕೆ try ಮಾಡ್ತ ಇದೆ ಆದರೆ ಈ so called khangress ಒಪ್ಪುತ್ತಿಲ್ಲ......

    • @basavarajbadagannavar7658
      @basavarajbadagannavar7658 16 วันที่ผ่านมา

      Avarige benki hattabeku chalikayisikollabeku aste

  • @SKN5599
    @SKN5599 18 วันที่ผ่านมา +5

    ಈಗ ಕಾಂಗ್ರೆಸ್ ಪಕ್ಷದ ಮಂದಿಗೆ ಬೇಧಿ ಶುರು

  • @rajathnag.a509
    @rajathnag.a509 18 วันที่ผ่านมา +23

    ಚಿಂತಾಮಣಿಯಲ್ಲಿ ಇದ್ದಾರೆ

  • @VK-he5lz
    @VK-he5lz 18 วันที่ผ่านมา +67

    ಏನ್ ಮಾಡೋಕೆ ಆಗೋಲ್ಲ ಪರಮೇಶ್ವರ್ ತುಂಬಾ ಮೃಧು 😀

    • @gcraghunatharaghu9168
      @gcraghunatharaghu9168 18 วันที่ผ่านมา +6

      ಆದರೂ ಮಾಡುವುದಿಲ್ಲ.😊

    • @puttamadappakudlur1098
      @puttamadappakudlur1098 18 วันที่ผ่านมา +1

      ಮೃದು ಅಲ್ಲ ಏತಲಾಂಡಿ, ಹಾಗು ನಾಟಕ ಆಡ್ತಾ ಇದಾರೆ.

  • @ctn333
    @ctn333 18 วันที่ผ่านมา +13

    I'm from suntikoppa kodagu. Here more then 30000 Bangladesh people are leaving. Already they are having voter I'd of west Bengal 😢😢

    • @gcraghunatharaghu9168
      @gcraghunatharaghu9168 18 วันที่ผ่านมา +2

      😊. ಅಷ್ಟೇ ಕಥೆ

    • @aj_ks7
      @aj_ks7 18 วันที่ผ่านมา +1

      ಪೊಲೀಸರಿಗೆ ತಿಳಿಸಿ. ಗೊತ್ತಿದ್ದೂ ತಡಮಾಡೋದು ಸರಿಯಲ್ಲ. ದಯವಿಟ್ಟು ನಿರ್ಲಕ್ಷಿಸದೀರಿ 😢

    • @gcraghunatharaghu9168
      @gcraghunatharaghu9168 18 วันที่ผ่านมา

      @@aj_ks7 ಅವರಿಗೆ ಗೊತ್ತಿರುವುದಿಲ್ಲವೇ? ಗೊತ್ತಿರುತ್ತದೆ

    • @aj_ks7
      @aj_ks7 18 วันที่ผ่านมา

      @@gcraghunatharaghu9168 ನಮ್ಮ ಕಡೆಯಿಂದಲೂ ಒಂದು ಪ್ರಯತ್ನ ಇದ್ರೆ ಒಳ್ಳೆಯದು. ಅವರು ಸಹ ಸುಮ್ಮನೆ ಪರಿಶೀಲಿಸುವುದಿಲ್ಲ ಅಲ್ವಾ

    • @Rsd91
      @Rsd91 17 วันที่ผ่านมา

      Government action wait madabedi nimnnu nive Raksne madakoli ella andre nive nim ooru bittu hogo paristi barutte . Nim ooru Raksne madkoloke paratiyobbaru sainikaru agi horata madabeku

  • @anandabhat2508
    @anandabhat2508 17 วันที่ผ่านมา +1

    ಇವರ ಸಂಖ್ಯೆ ಹೆಚ್ಚಾದರೆ,ಇವರ ಸರ್ಕಾರಕ್ಕೆ ಭಯವಿಲ್ಲ.
    ಯಾಕೆ ಗಡಿಪಾರು ಮಾಡಬೇಕು?

  • @aj_ks7
    @aj_ks7 18 วันที่ผ่านมา +3

    A much needed initiative by Karnataka government. Wish, it should extend nation wide. It should just not be on paper 📜, action is needed

  • @ravikanth-e5g
    @ravikanth-e5g 18 วันที่ผ่านมา +10

    ಮೊದಲು ಮಾಡಿ ತೋರಿಸಲಿ ಉತ್ತರ ಕುಮಾರ ನ ರೀತಿಯಲ್ಲಿ ಇರಬಾರದು

  • @dbro5546
    @dbro5546 18 วันที่ผ่านมา +5

    Hawdu. ನಮ್ಮ ಕಡೂರು ತಾಲ್ಲೂಕ್ ನಲ್ಲಿ ಕಳೆದ 15 ದಿನದಲ್ಲಿ. 100 ರಿಂದ 200 ಜನಾ ಬಾಂಗ್ಲಾ ಹುಡುಗರು ಓಡಾಟ ಹೆಚ್ಹು ಆಗಿದೆ

  • @anandganandg4475
    @anandganandg4475 18 วันที่ผ่านมา +2

    ಕೋಟಿ ಕೋಟಿ ಕೋಟಿ ನಮಸ್ಕಾರಗಳು ಪರಮೆಶ್ವರ್ 🙏🙏🙏

  • @mohanshetty6675
    @mohanshetty6675 18 วันที่ผ่านมา +5

    ನಮ್ಮ ಹಳ್ಳಿಯಲ್ಲೂ ಸೇರಿಕೊಂಡುಬಿಟ್ಟಿದ್ದಾರೆ

  • @GbGowadappabasappa-kv9ow
    @GbGowadappabasappa-kv9ow 17 วันที่ผ่านมา

    ಧನ್ಯವಾದಗಳು ಗೃಹ ಸಚಿವರಿಗೆ 🎉🎉

  • @vijaykumar-cf8ft
    @vijaykumar-cf8ft 18 วันที่ผ่านมา +12

    Good job in spite of the political party

  • @arjungowda6101
    @arjungowda6101 15 วันที่ผ่านมา +1

    5lakhs as I heard in Karnataka mostly 2lakhs only in Bengaluru

  • @ashwinpoojary8040
    @ashwinpoojary8040 18 วันที่ผ่านมา +14

    0:37First time Good job karantaka govt

  • @shrishailkumbar9959
    @shrishailkumbar9959 18 วันที่ผ่านมา +2

    ನಮ್ಮ ಊರುಲ್ಲಿ ಅಪರಿಚಿತ ಸಂಖ್ಯೆ ತುಂಬಾ ಹೆಚ್ಚುತ್ತಿದೆ ಸರ್ .

  • @Gopiyadav2021B
    @Gopiyadav2021B 18 วันที่ผ่านมา +31

    ಇಲ್ಲಿನ ಬ್ರದರ್ಸ್ ಅವರಿಗೆ ಸಹಾಯ ಮಾಡುತ್ತಾರೆ

  • @babubabunaidhubabunaidhuna1014
    @babubabunaidhubabunaidhuna1014 16 วันที่ผ่านมา

    ಈಗಲಾದರೂ ಒಳ್ಳೆ ಕೆಲಸ ಮಾಡಿ 🇮🇳🚩ಜೈ ಹಿಂದ್ 🚩🇮🇳ಜೈ ಭಾರತ್

  • @SharadShetty-vl9oe
    @SharadShetty-vl9oe 18 วันที่ผ่านมา +15

    ಕೆಟ್ಟ ಮೇಲಾದರೂ ಬುದ್ಧಿ ಬಂತಲ್ಲಾ

    • @venkateshb2179
      @venkateshb2179 18 วันที่ผ่านมา

      ಏನು ಮಾಡಲ್ಲ ಸುಮ್ನೆ ನಾಟಕ ಅಷ್ಟೇ

  • @FeelTheDay28
    @FeelTheDay28 17 วันที่ผ่านมา +2

    Till the date the best work done by the Karnataka Government it's appreciable work 👏👏👏

  • @divakarc.m.2896
    @divakarc.m.2896 18 วันที่ผ่านมา +17

    ಪರಮೇಶ್ವರ್ sir🎂 UI ಮೂವಿ ನೋಡಿರಬೇಕು ❤

  • @hanuhoney147
    @hanuhoney147 18 วันที่ผ่านมา +1

    ಸರ್ಕಾರದ ಈ ನಿರ್ಧಾರಕ್ಕೆ ಧನ್ಯವಾದಗಳು, ಇದನ್ನ ಕೇಂದ್ರ ಸರ್ಕಾರ ಆಲ್ ಓವರ್ ಇಂಡಿಯಾ ಮಾಡಬೇಕು

  • @VinodRathod-m5b
    @VinodRathod-m5b 18 วันที่ผ่านมา +3

    Super sir 👍👍👍

  • @gurunathpatil659
    @gurunathpatil659 18 วันที่ผ่านมา

    ತುಂಬಾ ಧನ್ಯವಾದಗಳು ಪರಮೇಶ್ವರ್ sir ಗೆ

  • @VINAYMN1987
    @VINAYMN1987 18 วันที่ผ่านมา +3

    ಸರ್ಕಾರ ಪಬ್ಲಿಕ್ ಗೆ announcement ಮಾಡಲು ಹೇಳಿ... ಸಂಘ ಸಂಸ್ಥೆಗಳ ಜೊತೆ ಸೇರಿ verify ಮಾಡಿಸಿ.

  • @shreekantchincholi6064
    @shreekantchincholi6064 16 วันที่ผ่านมา +2

    ನಮ್ಮ ಯಡ್ರಾಮಿಗೆ ಬಂದಿದ್ದಾರೆ.. ಕಲಬುರ್ಗಿ district..... ಇಲ್ಲಿ ಪೊಲೀಸಗೆ ಹೇಳಿದ್ದೀವಿ ಆದರೂ ಏನೂ ಮಾಡ್ತಿಲ್ಲ

  • @parameshwarappaam7367
    @parameshwarappaam7367 18 วันที่ผ่านมา +10

    ಸರ್ ನೀವು ನಿಜವಾಗಲೂ ಗೃಹ ಮಿನಿಸ್ಟರ್ ಆಗಿದ್ದಕ್ಕೆ ಸಾರ್ಥಕ ವಾಗುತ್ತೆ ನೋಡೋಣ

  • @rajannat1390
    @rajannat1390 18 วันที่ผ่านมา +2

    ಪರಮೇಶ್ವರ್ ಈ ವಿಷಯದಲ್ಲಿ ತನ್ನ ಸಾಮರ್ಥ್ಯ ವನ್ನು ತೋರಿಸಲಿ

  • @ChandraKanth-c3m
    @ChandraKanth-c3m 18 วันที่ผ่านมา +9

    Sar super ಜನರು ಯಾವಾಗ ಜಾಣ ರಾಗ ತಾರೆ

    • @gcraghunatharaghu9168
      @gcraghunatharaghu9168 18 วันที่ผ่านมา

      ಈ 28ನೇ ಕಲಿಯುಗ ಕಳೆದು ಮುಂದೆ ಬರುವ 35ನೇ ಕಲಿಯುಗದಲ್ಲಿ ಇದರ ಸೂಚನೆ ಕಾಣಬಹುದು 😊.

  • @savithriraghu7641
    @savithriraghu7641 13 วันที่ผ่านมา

    Super message
    Thank you sir
    Your voice super

  • @mahendrandpmahi2277
    @mahendrandpmahi2277 18 วันที่ผ่านมา +3

    Good move from Congress🎉🎉

  • @shivakumarh3226
    @shivakumarh3226 18 วันที่ผ่านมา +1

    ನನ್ನ ಸ್ವಂತ ಅನುಭವ...... 5 ವರ್ಷದ ಹಿಂದೆ ಸಕಲೇಶಪರದಲ್ಲಿ ರೈಲ್ವೇ ಹೊರಗುತ್ತಿಗೆ ಕಾರ್ಮಿಕರನ್ನು ವಿಚಾರಿಸಿದಾಗ ಅವರ ಮೂಲ ಬಾಂಗ್ಲಾ ಅಂತ ಗೊತ್ತಾಗಿತ್ತು 😢😢😢😢😢

  • @Vivek_kundapur
    @Vivek_kundapur 18 วันที่ผ่านมา +3

    Border security is very very poor 😮

  • @vishwanathask2777
    @vishwanathask2777 18 วันที่ผ่านมา

    ತುಂಬಾ ಚೆನ್ನಾಗಿ ದೇಶದ ಭದ್ರತೆಯ ದೃಷ್ಟಿಯಲ್ಲಿ ಎಚ್ಚರಿಸಿದ್ದೀರಾ.ಧನ್ಯವಾದಗಳು

  • @star_liner1737
    @star_liner1737 18 วันที่ผ่านมา +3

    ಯಾಕೆ ಇಲ್ಲೇ ಬೆಂಗಳೂರು ನಲ್ಲಿ ಕುಪ್ಪೆ ಕುಪ್ಪೆ ಇದಾರೆ ಬೆಳ್ಳಂದೂರ್ ನಲ್ಲಿ

  • @ArunDp2403
    @ArunDp2403 18 วันที่ผ่านมา +2

    ಸರ್ plz ನಮ್ಮ ಚಿಕ್ಕಮಂಗಳೂರು ಬನಿ ಸರ್ plz plz plz plz..... 🙏🙏🙏🙏 welcome... This news.... ಓಲೆ ಪ್ಲಾನ್..... 🙏🙏🙏

  • @mrutthunjay9242
    @mrutthunjay9242 18 วันที่ผ่านมา +7

    They are ruding Indian muslim but the sad part is indian muslims are supporting them

  • @rajanikanthd9753
    @rajanikanthd9753 18 วันที่ผ่านมา

    ಈ ತರ ಮಾಡಿದರೆ ಎಲ್ಲಾ ನಮ್ಮ ಕನ್ನಡಿಗರಿಗೂ ತುಂಬಾ ತುಂಬಾ ಹತ್ತಿರವಾಗಿ ಬಿಡುತ್ತಾರೆ ನಮ್ಮ ರಾಜಕಾರಣಿಗಳು

  • @honnegowdaks9339
    @honnegowdaks9339 18 วันที่ผ่านมา +18

    Congress sabruge enu madala

  • @prabhakaraiahtrprabha3608
    @prabhakaraiahtrprabha3608 18 วันที่ผ่านมา +2

    ನಮ್ಮ ಗ್ರಹಮಂತ್ರಿಗಳು ಹೆಸರಿಗೆ ಮಾತ್ರಾ ಇವ್ರೇನೂಕಿಸಿಯಲ್ಲ

  • @mohanvlogs6185
    @mohanvlogs6185 18 วันที่ผ่านมา +5

    ಕಾಂಗ್ರೆಸ್ ನ ವೋಟ್ ಬ್ಯಾಂಕ್ ಅಲ್ಲವೇ??

  • @michaeldsouza7659
    @michaeldsouza7659 16 วันที่ผ่านมา +1

    in Bangalore every day many are seen from Bangladesh
    police are freely allowing them
    what action government can take on police

  • @manjunathmp4655
    @manjunathmp4655 18 วันที่ผ่านมา +7

    ಮೋದಿ ಅಧಿಕಾರದಲ್ಲಿದ್ದರೂ ಇವರೆಲ್ಲ ಹೇಗೆ ಬರ್ತಾರೆ ?

    • @unknownuser00112
      @unknownuser00112 17 วันที่ผ่านมา

      ಮೋದಿ ಒಬ್ಬರೇ ಗಡಿ ಕಾಯಕ್ಕೆ ಆಗುತ್ತ? 😮😮😮

    • @jakkappadhanagond7974
      @jakkappadhanagond7974 17 วันที่ผ่านมา

      Matte sab ka satha sab ka vikas idena Congress government iddagg. Hoyakottiri bjp government eddag modi yen katte kayatiddana​@@unknownuser00112

    • @manjunathmp4655
      @manjunathmp4655 17 วันที่ผ่านมา

      @unknownuser00112 😄

    • @devupotraj8943
      @devupotraj8943 17 วันที่ผ่านมา

      ​@@unknownuser00112ಹೋಗಿ ಶಾಟ ಕೀಳಕೆ ಏಳು

    • @basavarajbadagannavar7658
      @basavarajbadagannavar7658 16 วันที่ผ่านมา

      Modige sullu bhashan madodu bitre yenu mafodolla

  • @madankadapi
    @madankadapi 15 วันที่ผ่านมา

    Very good Parameshwar sir.All will support. Jai Hind..,🙏🏻👍🏻

  • @SathyaNarayana-w7q
    @SathyaNarayana-w7q 18 วันที่ผ่านมา +4

    ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ ಹ್ಹ
    ಪರಮೇಶ್ವರ್ ಹೇಳಿಕೆಯಾ ? ಘೋಷಣೆ ಹ್ಹ ಹ್ಹ ಹ್ಹ ಹ್ಹ ಹ್ಹ
    ಪರಮೇಶ್ವರಾ

  • @prabhakarshetty7573
    @prabhakarshetty7573 17 วันที่ผ่านมา

    ಪರಮೇಶ್ವರ್ ಈ ಕೆಲಸ ನೀವು ಮಾಡ್ಬಿಟ್ರೆ ನೀವು ನಮ್ಮ ಹೃದಯದಲ್ಲಿ ಇದ್ದೇ ಇರುತ್ತದೆ

  • @sudhiracharya5318
    @sudhiracharya5318 18 วันที่ผ่านมา +4

    Task force number haaki..maahithi kodoke anukoolavagutte

  • @Krishnarao-v7n
    @Krishnarao-v7n 18 วันที่ผ่านมา +2

    Karnataka Government Good Decision ❤ Welcome

  • @raj9885
    @raj9885 18 วันที่ผ่านมา +3

    Karnataka government will not do anything, just diverting issues

  • @nagappamukri1527
    @nagappamukri1527 18 วันที่ผ่านมา

    ಆದಷ್ಟು ಬೇಗ ಈ ವಲಸಿಗರನ್ನು ಹೊರಹಾಕಬೇಕು
    ಜೈ ಹಿಂದ್ ಜೈ ಮೋದಿಜಿ ಜೈ ಭಾರತ್ ಜೈ ಕರ್ನಾಟಕ,

  • @keshavakumar1990
    @keshavakumar1990 18 วันที่ผ่านมา +1

    Very good presentation

  • @anandaananda6440
    @anandaananda6440 18 วันที่ผ่านมา +3

    ರಾಜ್ಯದಲ್ಲಿರುವ ಗುಲಾಮರ ಸರಕಾರ ಬರೀ ಬಾಯಿ ಬಡ ಕೊಂಡರೆ ಆಗುವುದಿಲ್ಲ ಕೆಲಸ ಮಾಡಿ ತೋರಿಸಬೇಕು 😂😂

  • @prakashavaram6571
    @prakashavaram6571 18 วันที่ผ่านมา

    Super parameshwar sir

  • @SPSP-vg8qx
    @SPSP-vg8qx 18 วันที่ผ่านมา +4

    ಕಾಂಗ್ರೆಸ್ಗೆ ಇದು ಸಾಧ್ಯಾನಾ,ನಾನು ನಂಬಲ್ಲ..
    ಇದು ಸಾಧ್ಯಾನಾ...😮

  • @sangurajbhavanchannel8097
    @sangurajbhavanchannel8097 17 วันที่ผ่านมา

    100%correct ,, our people's facelity taken and they very dinjures,,, thank you our tagroo

  • @gangrajugangraju7293
    @gangrajugangraju7293 18 วันที่ผ่านมา +6

    Congress decision no chance

  • @grsravi72
    @grsravi72 18 วันที่ผ่านมา +1

    ಈ ಕೆಲಸ ಬೇಗ ಮಾಡಲಿ ದೇಶಕ್ಕಾಗಿ ಈ ಕೆಲಸ ಆಗಲಿ

  • @sk20239
    @sk20239 18 วันที่ผ่านมา +7

    Vote banking...nivu Yavaga horage haktira... first masidige hogi sigtare

  • @sharathkumar1257
    @sharathkumar1257 18 วันที่ผ่านมา

    ಸರಕಾರ ದ ಉತ್ತಮ ನಡೆಗೆ ಜಯವಾಗಲಿ

  • @prashanthpandeshwar4937
    @prashanthpandeshwar4937 18 วันที่ผ่านมา +3

    ಅವರೆಲ್ಲ ಕಾಂಗ್ರೆಸ್ ಮತಗಳು

  • @mallikarjunaguttedar9870
    @mallikarjunaguttedar9870 18 วันที่ผ่านมา

    Super Amar sir good information 👏👏👏👏

  • @ajitsm5657
    @ajitsm5657 18 วันที่ผ่านมา +4

    Abbaaa congress aaa heltirodu idu 🙄🙄🙄🤣🤣🤣

  • @shettyj3362
    @shettyj3362 18 วันที่ผ่านมา

    ಈ ರೀತಿ ಕಠಿಣ ನಿರ್ಧಾರಗಳನ್ನು ಬೇಗ ಜಾರಿಗೆ ತರಬೇಕು ಜನಕ್ಕೂ ಇದರಿಂದ ಉದ್ಯೋಗ ಸಿಗುತ್ತದೆ ನಿರ್ಧಾರಗಳು ತುಂಬಾ ಉತ್ತಮವಾಗಿದೆ ನಮ್ಮ ರಾಜ್ಯಕ್ಕೆ ತುಂಬಾ ಉತ್ತಮವಾದ ವಿಚಾರ

  • @shivakumarav8363
    @shivakumarav8363 18 วันที่ผ่านมา +9

    ದಿಸ್ ಇಸ್ ರಿಯಲ್ ಸೆಕ್ಯುಲರಿಸಂ ದಿಸ್ ಇಸ್ ರಿಯಲ್ ಸೆಕ್ಯೂರಿಸಂ