ಏನೇ ಆದರೂ ನಮ್ಮ ಉಪ್ಪಿ ನಮ್ಮ ನಾಡಲ್ಲಿ ಹುಟ್ಟಿ, ವಿಶ್ವ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಇದು ನಮ್ಮ ಸೌಭಾಗ್ಯ. ಉಪ್ಪಿ ಏನೇ ಮಾಡಿದರೂ, ಯೋಚಿಸಿದರೂ ವಿಭಿನ್ನ. ನಿಮ್ಮ ವಿಶ್ಲೇಷಣೆ ಕೂಡಾ ತುಂಬಾ ಚೆನ್ನಾಗಿದೆ ಸರ್.🙏
Uppi sir direction movies most eligible society system improvement projects good message to universal society Oskar winning direction move don't mistake me checking you're atmasaakhi 🇮🇳🙏🙏🙏🙏🙏
ಗಣಪತಿ ಸರ್ ನಿಮ್ಮ ವಿಮರ್ಶೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಯು ಆರ್ ರೈಟ್ 👍 ಸರ್ ನಾನು ಮೊನ್ನೆ ನೋಡಿದೆ ಪ್ರತಿ ಪ್ರೈಮ್ ನಲ್ಲಿ ಒಂದೊಂದು ಕಥೆ ಕಟ್ಟಿಕೊಡುವ ಪ್ರಯತ್ನ ಅದ್ಭುತ ಸ್ಟಾರ್ಟಿಂಗ್ ನಲ್ಲೆ ಬರುವ ಸೂಪರ್ ಫಾಸ್ಟ್ ಟ್ರೈನ್ ಸೂಚಿಸುತ್ತದೆ ಯು ಐ ಕಥೆಯ ಓಘವನ್ನು ಅರ್ಥ ಮಾಡಿಕೊಂಡರೆ ಅರ್ಥವಾಗುತ್ತದೆ ಯು ಐ ಪಿಲ್ಮಂ ಉಪೇಂದ್ರ ದಿ ಗ್ರೇಟ್ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ನಂತರ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಮನಸುಗಳ ತುಮುಲಗಳನ್ನು ಹೇಳುವ ಪರಿ ಉಪೇಂದ್ರ ಅವರು ಅದನ್ನೇ ಹೇಳುತ್ತಾರೆ ಅವರದೆ ಧಾಟಿಯಲ್ಲಿ ಒಟ್ಟಿನಲ್ಲಿ ಉಪೇಂದ್ರ 👌
ಗಣಪತಿ ಸರ್ ನೀವು ಹೇಳಿದ್ದು ಅಕ್ಷರಶ ಸಹ ನಿಜ. ಒಬ್ಬ ವ್ಯಕ್ತಿಯ ಬಗ್ಗೆ ಅವರ ಪ್ರತಿ ತುಡಿತ ಮಿಡಿತವನ್ನು ಆಳವಾಗಿ ಬಲ್ಲವರು ಮಾತ್ರ ಹೇಳಲು ಸಾಧ್ಯ. ನಿಮ್ಮ ವಿಮರ್ಶೆಯ ವಿಶ್ಲೇಷಣೆ ರೀತಿಯೇ ಬಹಳ ಸುಂದರ. 👌👍
ಸರ್ ನೀವು ಮಾತನಾಡುವ ಕನ್ನಡ ಭಾಷೆಯ ಉಚ್ಚಾರ ಅದ್ಬುತ ಸರ್ ನೀವು ಮಾತನಾಡುವ ಶೈಲಿ ಸೂಪರ್ 👌👌. ನಾನು ಒಬ್ಬ ಉಪ್ಪಿ ಸರ್ ಅಭಿಮಾನಿ ಸರ್...ಉಪೇಂದ್ರ ಸರ್ ಚಿತ್ರ ಜಗತ್ತು ಕಂಡ ಒಬ್ಬ ಅದ್ಬುತ ನಿರ್ದೇಶಕರು ಸರ್ 🙏🙏
ಉಪೇಂದ್ರ ಅವರು ನಮ್ಮ ಕನ್ನಡದ ಹೆಮ್ಮೆ..... ❤️ UI ಸಿನಿಮಾ ಅದ್ಭುತ. ಈ ಸಿನಿಮಾ ನೋಡಿದ ಮೇಲೆ ಬೇರೆ ಯಾವುದೇ ಸಿನೆಮಾ ನೋಡಲು ಆಗುವುದಿಲ್ಲ. ಕಾರಣ ಎಲ್ಲಾ ವಿಚಾರ ಇಲ್ಲಿದೆ. ಇನ್ನು ಏನೂ ಹೇಳಲು ಉಳಿಸಿಲ್ಲ ಉಪೇಂದ್ರ. ಇದಕ್ಕೆ ಖಂಡಿತ ಆಸ್ಕರ್ ಪ್ರಶಸ್ತಿ ಬರಬೇಕು. He is a complete and genius director. 💐
💛💛UI is different movie no doubt. Directing this kind of movie need a real guts. Everyone is trapped in mass action movies like KGF, Pushpa, rrr, bahubali, jawan, master, patan etc💛💛
ಹಲೋ ಸರ್ ನಿಮ್ಮ ರಿವ್ಯೂ ಕೇಳೋದೇ ಒಂದು ಚಂದ ನಿಮ್ಮ ಅಪಾರ ಅನುಭವ ಹಾಗೂ ಸಿನಿಮಾ ಜ್ಞಾನ ಕ್ಕೆ ನನ್ನದೊಂದು ಸಲಾಂ ಅದೇ ತರ ಸುದೀಪ್ ಸರ್ ನಾ ಸಂದರ್ಶನ ಮಾಡಿ ಸರ್ ತುಂಬಾ ಚೆನಾಗಿರುತ್ತೆ ಮ್ಯಾಕ್ಸ್ ಸಿನಿಮಾ ಬಗ್ಗೆ
Sir the way you are briefing the story to the fans /audience is clear we can understand some /few things about ui film . But film is mot upto the mark.
Sir thumba chennagi helidiri sir... Upendra sir bagge .. nemage sashtanga Vandanegalu sir... Om chirta bagge adra success matte bidugade auguddke band thondre begge heli sir..
UI Movie concept is very simple. In UI film Uppi sir says our brain intelligence is meant to solve the problems of outside world but the fact is problem in the outside world is created by the garbage hidden inside our brains.Such garbage accumulates when our greed overtakes needs. To explore that intelligance in our brain which we have got naturally, we need to first format our brain by taking out all garbage inserted since our birth knowingly or unknowingly by others or by ourselves. Then our brains negative thoughts will vanish and our brain works positively which will bring changes in ourselves and also in our society.
Sir ನೀವು ಉಪೇಂದ್ರನ ಬಗ್ಗೆ ಇನ್ನು 4/5 video ಮಾಡಿದರೂ ನಮಗೆ ಯಾವತ್ತು ಬೇಸರ ಅನ್ನಿಸುವುದಿಲ್ಲ ನನ್ನ ಸಹೋದ್ಯೋಗಿ ಔಬ್ಬರು ಹೇಳ್ತ ಇದ್ದರು ಯು ಐ ಫಿಲಿಂ 4/5 ರಿಂದ ನೋಡಿದರು ಅರಥವಾಗುವುದಿಲ್ಲ.
ನಿಮ್ಮ ಎಲ್ಲಾ ವಿಷಯಗಳು ಸತ್ಯ ಸರ್ ಉಪೇಂದ್ರ ಎನ್ನುವ ಪಠ್ಯ ಪುಸ್ತಕ ಎಲ್ಲರೂ ಓದಲಾಗುವುದಿಲ್ಲ ಅದು ಶಕ್ತರಿಗೆ ಮಾತ್ರ ಸಾಧ್ಯ ಅಶಕ್ತರಿಗೆ ಸಾಧ್ಯವಿಲ್ಲ 👍👍👍
ಏನೇ ಆದರೂ ನಮ್ಮ ಉಪ್ಪಿ ನಮ್ಮ ನಾಡಲ್ಲಿ ಹುಟ್ಟಿ, ವಿಶ್ವ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಇದು ನಮ್ಮ ಸೌಭಾಗ್ಯ. ಉಪ್ಪಿ ಏನೇ ಮಾಡಿದರೂ, ಯೋಚಿಸಿದರೂ ವಿಭಿನ್ನ. ನಿಮ್ಮ ವಿಶ್ಲೇಷಣೆ ಕೂಡಾ ತುಂಬಾ ಚೆನ್ನಾಗಿದೆ ಸರ್.🙏
Uppi sir direction movies most eligible society system improvement projects good message to universal society Oskar winning direction move don't mistake me checking you're atmasaakhi 🇮🇳🙏🙏🙏🙏🙏
Excellent Ganapathi sir🎉🎉🎉 UI ನೋಡುವ chitravalla.... ಕಾಡುವ chitra....
ನಿಮ್ಮ ನಿರೂಪಣೆ ಅದ್ಭುತ ಸರ್
ಉಪೇಂದ್ರ ನಿಜವಾಗಲೂ ಒಬ್ಬ ಅವಧೂತ
100 ಸಿನೆಮಾ ಕೊಡುವ ಸಂದೇಶ UI ಒಂದು ಕೊಡುತ್ತದೆ ಸಾರ್
ಸೂಪರ್ bro
Correct
Dabba movie...fan of upendra Inwatched all movies directed by Uppi 1st day 1st show but, UI disappointed ☹️
ಉಪೇಂದ್ರನಿಗೆ ಉಪೇಂದ್ರೇ ಸಾಟಿ/ಹೋಲಿಕೆ.🎉❤😊 ಸಿನೇಮಾ ನೋಡಿ ಬಂದೆ. ಚೆನ್ನಾಗಿದೆ. ತಾರ್ಕಿಕ ಅಂತ್ಯ ಇಲ್ಲ ಈ ಸಿನೇಮಾಕ್ಕೆ. ಹೀಗಾಗಿಯೇ END less ಅಂತ ಬರೆದಿರಬೇಕು ಕೊನೆಗೆ...
Absolutely❤
ಗಣಪತಿ ಸರ್ ನಿಮ್ಮ ವಿಮರ್ಶೆ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಯು ಆರ್ ರೈಟ್ 👍 ಸರ್ ನಾನು ಮೊನ್ನೆ ನೋಡಿದೆ ಪ್ರತಿ ಪ್ರೈಮ್ ನಲ್ಲಿ ಒಂದೊಂದು ಕಥೆ ಕಟ್ಟಿಕೊಡುವ ಪ್ರಯತ್ನ ಅದ್ಭುತ ಸ್ಟಾರ್ಟಿಂಗ್ ನಲ್ಲೆ ಬರುವ ಸೂಪರ್ ಫಾಸ್ಟ್ ಟ್ರೈನ್ ಸೂಚಿಸುತ್ತದೆ ಯು ಐ ಕಥೆಯ ಓಘವನ್ನು ಅರ್ಥ ಮಾಡಿಕೊಂಡರೆ ಅರ್ಥವಾಗುತ್ತದೆ ಯು ಐ ಪಿಲ್ಮಂ ಉಪೇಂದ್ರ ದಿ ಗ್ರೇಟ್ ಡೈರೆಕ್ಟರ್ ಪುಟ್ಟಣ್ಣ ಕಣಗಾಲ್ ನಂತರ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ
ಪುಟ್ಟಣ್ಣ ಕಣಗಾಲ್ ಅವರು ಮನಸುಗಳ ತುಮುಲಗಳನ್ನು ಹೇಳುವ ಪರಿ ಉಪೇಂದ್ರ ಅವರು ಅದನ್ನೇ ಹೇಳುತ್ತಾರೆ ಅವರದೆ ಧಾಟಿಯಲ್ಲಿ ಒಟ್ಟಿನಲ್ಲಿ ಉಪೇಂದ್ರ 👌
ನಮ್ಮ್ ಕನ್ನಡಕ್ಕೆ ಒಬ್ಬರೇ ರಿಯಲ್ ಸ್ಟಾರ್ ಉಪ್ಪಿ ಸರ್ ui ಕಥೆ ಅಮೇಜಿಂಗ್ 🙏🙏👌👌👍👍🖋️🖋️
ದಡ್ಡನಾಗಿ Focus Madu ಬುದ್ಧಿವಂತ ಆಗಿ ಹೊರಗ್ ಬರ್ತಿಯಾ. When you understand that ' ಹಣ್ಣು ಕಚ್ಚೋಕ್ ಮುಂಚೆ (eve) , ಹೆಣ್ಣು ಬಿಚ್ಚೋಕ್ ಮುಂಚೆನೇ ಚಂದ (Mother nature).
ಸರ್ ಅವರ ನಿರ್ದೇಶನ ಅವರ ನಟನೆ ಅವರಿಗೆ ಸಾಟಿ, ಒಬ್ಬ ಮಹಾನ್ ಸಮಾಜ ಚಿಂತಕ, ಒಬ್ಬ ಅದ್ಬುತ ವೆಕ್ತಿತ್ವ 👍
❤❤❤❤❤
ನಿಮ್ಮ ಅಭಿಪ್ರಾಯ ತುಂಬಾ ಅರ್ಥಪೂರ್ಣವಾಗಿದೆ , ಉಪೇಂದ್ರ ಅವರ ಚಿತ್ರಗಳು ಒಂದೊಂದು ಗ್ರಂಥ ಇದ್ದಂತೆ
ಗಣಪತಿ ಸರ್ ನೀವು ಹೇಳಿದ್ದು ಅಕ್ಷರಶ ಸಹ ನಿಜ. ಒಬ್ಬ ವ್ಯಕ್ತಿಯ ಬಗ್ಗೆ ಅವರ ಪ್ರತಿ ತುಡಿತ ಮಿಡಿತವನ್ನು ಆಳವಾಗಿ ಬಲ್ಲವರು ಮಾತ್ರ ಹೇಳಲು ಸಾಧ್ಯ. ನಿಮ್ಮ ವಿಮರ್ಶೆಯ ವಿಶ್ಲೇಷಣೆ ರೀತಿಯೇ ಬಹಳ ಸುಂದರ. 👌👍
ಸ್ವಸ್ತಿಕ್.. ನನ್ನ ಮೆಚ್ಚಿನ.. ಉಪ್ಪಿ ಸಿನಿಮ 🎉🎉🎉🎉❤❤❤
ನಿಮ್ಮ ವಿಮರ್ಶೆ ನನಗೆ ತುಂಬಾ ಇಷ್ಟ ಆಯಿತು UI ಸಿನಿಮಾದ ನಿಮ್ಮ ಹೃದಯಪೂರ್ವಕ ಅಭಿಮಾನಕ್ಕೆ ನನ್ನ ಶತಕೋಟಿ ನಮಸ್ಕಾರಗಳು 🙏🙏🙏
ಹೆಸರಿಗಷ್ಟೇ ಉಪೇಂದ್ರ,'ಸಾಧನೆಯಲ್ಲಿ ಮಹೇಂದ್ರ.
ಅದ್ಭುತ ಮಾತುಗಳು ಸರ್, ಇವಾಗಿನ ಪಿಳಗೆ ಗೆ ಉಪೇಂದ್ರ ಅವರು ಅವತಾರ ಪುರುಷ 🙏🙏🙏🙏🙏
ಉಪೇಂದ್ರ ರವರಿಗೆ ಉಪೇಂದ್ರ ಅವರೇ ಸಾಟಿ❤❤❤❤❤❤❤❤❤❤❤❤❤
UI ಅಂದ್ರೆ ಇಷ್ಟು ವರ್ಷದ ಇತಿಹಾಸ ❤❤❤❤
Excellent narration by Ganapathi Sir about unique films and unique personality ie Upendra.
Mind blowing concepts🔥🔥🔥, Great Uppii Sir, thanks for explains Sir....
So nice of you
@@BGanapathiChannelThank you Sir..... ❤
ಗಣಪತಿ ಸರ್ This is the best review of Uppi sir.. Rightly said sir.
Super speech I am also see the movie thank you
ಧನ್ಯೋಸ್ಮಿ ಸರ್ 🙏🙏🙏🙏🙏
Great direction uppi sir....mind blowing concept ❤❤❤
ಸೂಪರ್ ಸ್ಟಾರ್ ಉಪೇಂದ್ರ ಅಣ್ಣಾ 🙏💐🙏💐
Upendra sir kannadigara Hemme excellent explanation sir 🎉❤
ಜೈ ಪ್ರಜಾಕೀಯ
Buddivantana bagge thumba chennagi mataadidri sir ❤❤❤
upendra is always a gem 💎
💙🖤💕💜❤️💜💕💕💙🖤💜💕💙
ನಿಜ ಸರ್ ಸತ್ಯ ಯಾವತಿದ್ರು ಸತ್ಯ 💥💥💥
Always upendra is Legend
UI 🔥 prajakeeya vicharagalige vote akri 👈
ಹೌದು ಸರ್ ಉಪೇಂದ್ರರವರು ಕನ್ನಡದ ಆಸ್ತಿ, ಹೆಮ್ಮೆ, ಘನತೆ, ನಮ್ಮ ಕರ್ನಾಟಕದ ಜನರು ಹೆಮ್ಮೆ ಪಡುವಂತಹ ಚಿತ್ರ UI ❤
Upendra sir, great
superb movieee.. me my family watched yesterday night
10 ಮಣಿರತ್ನಂ. 10 ಶಂಕರ್.10 ರಾಜಮೌಳಿ. 10.ಸುಕುಮಾರ್.10.ಪ್ರಶಾಂತ್ ನಿಲ್.= 1.ಉಪ್ಪಿ.❤
🔥Uppi boss🔥
This is an excellent movie. The person should make some mental preperation to accept the message
Real hero.. real extraordinary director in world... hand's up to uppi sir... ganapati sir tumba Chanda vagi explain madidira tumba thanks 👍👍👍
Jai prajakiya❤❤❤❤❤
ಉಪೇಂದ್ರ ಸಾರ್ ಮತ್ತು ಪ್ರೇಕ್ಷಕರನ್ನು ಕೊರಿಸಿಕೊಂಡು ಒಂದು ಸುದೀರ್ಘ ಸಂದರ್ಶನ ಮಾಡಿ ಸಾರ್ ....
ಸರ್ ನೀವು ಮಾತನಾಡುವ ಕನ್ನಡ ಭಾಷೆಯ ಉಚ್ಚಾರ ಅದ್ಬುತ ಸರ್ ನೀವು ಮಾತನಾಡುವ ಶೈಲಿ ಸೂಪರ್ 👌👌. ನಾನು ಒಬ್ಬ ಉಪ್ಪಿ ಸರ್ ಅಭಿಮಾನಿ ಸರ್...ಉಪೇಂದ್ರ ಸರ್ ಚಿತ್ರ ಜಗತ್ತು ಕಂಡ ಒಬ್ಬ ಅದ್ಬುತ ನಿರ್ದೇಶಕರು ಸರ್ 🙏🙏
ಉಪೇಂದ್ರ ಅವರು ನಮ್ಮ ಕನ್ನಡದ ಹೆಮ್ಮೆ..... ❤️ UI ಸಿನಿಮಾ ಅದ್ಭುತ. ಈ ಸಿನಿಮಾ ನೋಡಿದ ಮೇಲೆ ಬೇರೆ ಯಾವುದೇ ಸಿನೆಮಾ ನೋಡಲು ಆಗುವುದಿಲ್ಲ. ಕಾರಣ ಎಲ್ಲಾ ವಿಚಾರ ಇಲ್ಲಿದೆ. ಇನ್ನು ಏನೂ ಹೇಳಲು ಉಳಿಸಿಲ್ಲ ಉಪೇಂದ್ರ. ಇದಕ್ಕೆ ಖಂಡಿತ ಆಸ್ಕರ್ ಪ್ರಶಸ್ತಿ ಬರಬೇಕು. He is a complete and genius director. 💐
ಕನ್ನಡ ನಾಯಕ ನಟರು ತಂತ್ರಜ್ಞರನ್ನು ಬೆಂಬಲಿಸಿ ಕನ್ನಡ ಬೆಳೆಸಿ, ಕನ್ನಡ ಚಿತ್ರರಂಗ ಉಳಿಸಿ.
ಅದ್ಭುತ ಮಾತು ಸರ್...ಜೈ ಕುಂದಾಪುರ. ಉಪ್ಪಿ ದಾದ..
💛💛UI is different movie no doubt. Directing this kind of movie need a real guts. Everyone is trapped in mass action movies like KGF, Pushpa, rrr, bahubali, jawan, master, patan etc💛💛
ಸೂಪರ್ ui ಉಪ್ಪಿ ಸರ್ 👍👍👍🖋️🖋️
ಅದ್ಭುತ ವರ್ಣನೆ ಸರ್❤❤
I love Upendra
Uppi is my guru,my energy
I respect Upendra
Super explanation sir
Upendra sir is in 8th place as a best director in world as per Imdb rateing sir..
❤ Nice Analysis 🎉
Avadootha embaa matu tumba tumba nija avarige bagavantha sarva shaktiyannu kottu kapadali
ನಿಮ್ಮ ಕನ್ನಡಕ್ಕೆ ದೊಡ್ಡ ಸಲಾಂ ❤🎉
ಉಪ್ಪಿ 💥
ಸೂಪರ್. ಸರ್ ❤❤
ಶೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್
Thumba chennagi heliddiri sir, first vedio nu thumba chennagi heliddira sir, movie mathra super sir
Superb explanation sir, ನಮ್ಮನ್ನೇ ಸಿನಿಮಾದಲ್ಲಿ ತೋರಿಸಿದರೆ. ಯಾಕಂದರೆ ನಾವು ಎಲ್ಲರೂ ಸಿನಿಮಾದಲ್ಲಿ ಆಕ್ಟಿಂಗ್ ಮಾಡೂಕೇ ಆಗಲ್ಲ ಅದಕ್ಕೆ ನಾವೇ ಸಿನಿಮಾದಲ್ಲಿ ಇದ್ದೀವಿ
Amazing movie… beyond thoughts❤❤❤❤❤proud about his thoughts and execution
It is a timely warning to all on many aspects of Life.
Tumba chennagi vivarisiddiri.
Uppi boss⚡🔥🔥🔥
ಬೇಡ. ಗಣಪತಿ ಸರ್ ನಿಮ್ಮ ಈ ಕಾರ್ಯಕ್ರಮವನ್ನು ನೋಡಿ ಬಹಳ ಖುಷಿ ಅಯ್ತು ❤
Ee cinema na artha madkondilla andre adu namma duradrusta aste. Namma punya upendra avru namma naadalli huttirodu
ಅದ್ಭುತ ವಿಶ್ಲೇಷಣೆ🎉.
Sure shot blockbuster UI⚡🔥🔥🔥
❤❤❤❤❤thank you sir
ಹಲೋ ಸರ್ ನಿಮ್ಮ ರಿವ್ಯೂ ಕೇಳೋದೇ ಒಂದು ಚಂದ ನಿಮ್ಮ ಅಪಾರ ಅನುಭವ ಹಾಗೂ ಸಿನಿಮಾ ಜ್ಞಾನ ಕ್ಕೆ ನನ್ನದೊಂದು ಸಲಾಂ ಅದೇ ತರ ಸುದೀಪ್ ಸರ್ ನಾ ಸಂದರ್ಶನ ಮಾಡಿ ಸರ್ ತುಂಬಾ ಚೆನಾಗಿರುತ್ತೆ ಮ್ಯಾಕ್ಸ್ ಸಿನಿಮಾ ಬಗ್ಗೆ
Super sir
Sir definitely what you said that is correct because One generation to this generation also he is updated
Ee movie artha madikollalu Aasakthiyu beku hage aashakthiyu beku..
ಹೌದು ಸಾರ್ ನಿಮ್ಮಂತ ಜ್ಞಾನಿಯಾದ ವರು ಒಳ್ಳೆಯ ಶಿಕ್ಷಕರು ಆದರೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತುಂಬಾ ಪ್ರಯೋಜನಕಾರಿ ಆಗುತ್ತದೆ
Sir the way you are briefing the story to the fans /audience is clear we can understand some /few things about ui film . But film is mot upto the mark.
Excellent sir👌
For technical update as on date budgets is very important 👌
Super analysis sir
Today I watched the movi, it's fantastic n knowledge cinima
UI ಸೂಪರ್.ಸರ್ ಅವರಿಗೆ ೫೦ ವರ್ಷದ ಹಿಂದಿನ ಸಾಮಾಜಿಕ ಜೀವನದ ಬಗ್ಗೆ ಸಿನಿಮಾ ನಿರ್ದೇಶನ ಮಾಡಲು ತಿಳಿಸಿ.
Sir thumba chennagi helidiri sir...
Upendra sir bagge .. nemage sashtanga Vandanegalu sir...
Om chirta bagge adra success matte bidugade auguddke band thondre begge heli sir..
Really the real star 🔥
Thanks for ganapathi sir explaining movie 👌
Uppi boss big property of India n cinema❤
Super statement sir🎉🎉🎉
Uppi sir ge yaru holike ne illa sir, uppige uppi ne saati
Uppi all directors father
Bhagvadgeethe in dwaparayuga
UI in kaliyuga for sathyayuga
ಒಳ್ಳೇಯ ರೀತಿಯಲ್ಲಿ ಮನಸ್ಸಿಗೆ ಹಿಡಿಸುವ ಹಾಗೆ.. ತಿಳಿಸಿ ಹೇಳಿದ್ದೀರಿ ಸರ್ ನಮಸ್ಕಾರ
saar.. upendran taleyalli irodanna perade mele toroke technology tumbe hinde ide saar... iro tech itkondu avaru actually tumba kashta padtiddaare.. aa tech iddidre aiaiyappa...
1000 gratest books = UI
UI Movie concept is very simple. In UI film Uppi sir says our brain intelligence is meant to solve the problems of outside world but the fact is problem in the outside world is created by the garbage hidden inside our brains.Such garbage accumulates when our greed overtakes needs.
To explore that intelligance in our brain which we have got naturally, we need to first format our brain by taking out all garbage inserted since our birth knowingly or unknowingly by others or by ourselves.
Then our brains negative thoughts will vanish and our brain works positively which will bring changes in ourselves and also in our society.
ಬುದ್ಧ ಅಂಬೇಡ್ಕರ್ ಈಗ ಆಧುನಿಕ ಬಸವಣ್ಣನವರು ನಮ್ಮ ಉಪೇಂದ್ರ ಸರ್
UI ಆಯಿತು, ಇನ್ನು PP ಬರುತ್ತದೆ, ನಿರೀಕ್ಷಿಸಿ. 👍👌👌
ನಾನು ಕೂಡ ಅವರ ಅಭಿಮಾನಿ
UI⚡🔥🔥🔥
Sir ನೀವು ಉಪೇಂದ್ರನ ಬಗ್ಗೆ ಇನ್ನು 4/5 video ಮಾಡಿದರೂ ನಮಗೆ ಯಾವತ್ತು ಬೇಸರ ಅನ್ನಿಸುವುದಿಲ್ಲ ನನ್ನ ಸಹೋದ್ಯೋಗಿ ಔಬ್ಬರು ಹೇಳ್ತ ಇದ್ದರು ಯು ಐ ಫಿಲಿಂ 4/5 ರಿಂದ ನೋಡಿದರು ಅರಥವಾಗುವುದಿಲ್ಲ.
ಉಪೇಂದ್ರ ನಿರ್ದೇಶನದ ಚಿತ್ರ ನೋಡಿದರೆ ಮಿದುಳಿನ ಒಂದಿಷ್ಟು ತುಕ್ಕು ಕರಗುತ್ತದೆ
ಸ್ವ ಸ್ಟಿಕ್ ಸಿನಿಮಾ ಪಿಕ್ಚರೈಸೇ ಷನ್ ತುಂಬಾ ಚೆನ್ನಾಗಿತ್ತು ಆದರೆ ಆದರ ಹೀರೋ ಅದಕ್ಕೆ ಸೂಟೇ ಆಗಿರಲಿಲ್ಲ ಅದರಿಂದ ಸಿನೆಮಾ ಡಬ್ಬ ತರ ಆಯ್ತು
🙏🙏🙏
Those who watch movies for Romance, rowdyism, item song, won't understand depth and message of upendra movies...
Super movie ❤