ಪಿತೃಪಕ್ಷ ಅಂದರೇನು..? ಯಾಕೆ ಮಾಡಬೇಕು..? ಅತ್ಯದ್ಭುತ ಪ್ರವಚನ..!!! | Shree Guru Sannidhanam | B Ganapathi

แชร์
ฝัง
  • เผยแพร่เมื่อ 18 พ.ย. 2024

ความคิดเห็น • 86

  • @BsureshaBsuresha
    @BsureshaBsuresha หลายเดือนก่อน +9

    ಗುರುಗಳ ವಿವರಣೆ ಅದ್ಭುತವಾಗಿದೆ ಬಿ ಗಣಪತಿ ಸರ್ ನನ್ನ ಎಷ್ಟು ದಿನದ ಗೊಂದಲಗಳನ್ನು ನೀವು ಬಗೆಹರಿಸಿದ್ದೀರಿ 👌👌💫🌴🙏🙏🙏 ಅದ್ಭುತ ಸರ್ ಗುರುಗಳನ್ನು ನಾವು ಕೂಡ ಅತ್ಯಂತ ಶೀಘ್ರದಲ್ಲಿ ಭೇಟಿ ಮಾಡಿ ನಮಸ್ಕಾರಸಿ ಬರುತ್ತೇವೆ ಅಲ್ಲಿಯತನಕ ಇಲ್ಲಿಂದಲೇ ಅವರಿಗೆ ಒಂದು ನಮಸ್ಕಾರ 🙏

  • @umeshmudukuthore4534
    @umeshmudukuthore4534 หลายเดือนก่อน +1

    ಗಣಪತಿ ಸರ್ ಧನ್ಯವಾದಗಳು. ಶ್ರೀ ಗುರುಜೀ ರವರಿಗೆ ನಮ್ಮ ಶುಭನಮನಗಳು.

  • @lakshmia9838
    @lakshmia9838 หลายเดือนก่อน +10

    ಇವರ ವೀಡಿಯೋ ಚೆನ್ನಾಗಿದೆ ಇರುತ್ತದೆ ನಾನು ತುಂಬಾ ನೋಡಿದ್ದೇನೆ ಎರಡು ವರ್ಷಗಳಿಂದ ಜೈ ಗುರುದೇವ

    • @sumithrah516
      @sumithrah516 หลายเดือนก่อน

      Where? In which channel

  • @akiljilla5845
    @akiljilla5845 หลายเดือนก่อน +6

    ಧನ್ಯವಾದಗಳು sir..
    ತಿರುಚಿಟ್ರಾಂಬಲಂ..

  • @HkBlockWalkar
    @HkBlockWalkar หลายเดือนก่อน +1

    Gurudeva 🎉

  • @rajeevarashmi748
    @rajeevarashmi748 หลายเดือนก่อน

    ಬಹಳ ಸತ್ಯವಾದ ಮಾತುಗಳು ಗುರುಗಳೆ❤❤

  • @murulir9202
    @murulir9202 หลายเดือนก่อน +2

    🙏🙏🙏 ತಿರುಚಿಟ್ರಂಬಲಂ 🙏🙏🙏
    ಮೊದಲನೇ ದಾಗಿ ನಮ್ಮ ಶ್ರೀ ರಾಜಗುರುದೇವರ ದರ್ಶನ ಪಡೆದು ಅವರ ಸತ್ಯತೆಯನ್ನು ತಿಳಿದುಕೊಂಡ ನಿಮಗೆ ಧನ್ಯವಾದಗಳು 🙏 ಹಾಗೂ ನೀವು ತಿಳಿದು ಎಲ್ಲಾ ಜನರಿಗೆ ಒಳ್ಳೆಯದಾಗಲಿ ಎಂದು ನಿಮ್ಮ ಗಣಪತಿ ಚಾನೆಲ್ ಮೂಲಕ ತಿಳಿಸುವ ನಿಮ್ಮ ಒಳ್ಳೆಯ ಗುಣಕ್ಕೆ ಧನ್ಯವಾದಗಳು
    🙏🙏🙏 ನೀವು ನಡೆವ ಪ್ರತಿಯೊಂದು ಸತ್ಯದ ಹೆಜ್ಜೆಯಲ್ಲಿ ನಮ್ಮೆಲ್ಲರ ಶ್ರೀ ರಾಜಗುರುದೇವರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ .🙏🙏🙏 ತಿರುಚಿಟ್ರಂಬಲಂ ಓಂ ಗುರುದೇವ ಶುಭಂ ಶುಭಂ ಶುಭಂ ಗುರುವೇ ಶರಣಂ ತಿರುಚಿಟ್ರಂಬಲಂ 🙏🙏🙏

  • @hamswadwani6942
    @hamswadwani6942 8 วันที่ผ่านมา

    Thiruchitrambalam 👏 🙏🙏👍💥👌👌👌

  • @srinivasshetty7020
    @srinivasshetty7020 หลายเดือนก่อน +17

    ಗಣಪತಿ ಸರ್ ಸಿನಿಮಾ ಲೋಕದಿಂದ ವಿಸ್ಮಯ ಲೋಕ ಆಧ್ಯಾತ್ಮ ಲೋಕವನ್ನ ಪರಿಚಯ ಮಾಡುತ್ತಿದ್ದೀರಿ.ನಾನು ನಿಮ್ಮ ಸದಾ ಅಭಿಮಾನಿ.

  • @yogagirishmysore163
    @yogagirishmysore163 หลายเดือนก่อน +2

    Rajaguru maharaj ki jai, Guruve Sharanam 🙏🙏🙏 Thiruchitrambalam 🙏🙏🙏

  • @ashmithavarsha6554
    @ashmithavarsha6554 หลายเดือนก่อน +2

    Thiruchitrambalam🌸
    Om gurudeva shubham shubham shubham🌍🌸

  • @rakshaksrao8206
    @rakshaksrao8206 หลายเดือนก่อน

    Tumba dhanyavadagalu Ganapati sir.

  • @yeshodaravindra4726
    @yeshodaravindra4726 หลายเดือนก่อน

    ಶ್ರೀ ಗುರುವೇ ನಮಃ🙏🙏🙏

  • @sunithabs327
    @sunithabs327 หลายเดือนก่อน +1

    Tiruchitrambalam Om Shiva Tiruchitrambalam 💐💐💐🙏🙏🙏🙏🙏

  • @joythishetty8763
    @joythishetty8763 หลายเดือนก่อน

    ಜೈ ಶ್ರೀ ಗುರುಭ್ಯೋ ನಮಃ , ನನಗೆ ಕಾಡುತ್ತಾ ಇದ್ದ ಪ್ರಶ್ನೆಗೆ ಉತ್ತರ ಬಂತು , ಧನ್ಯವಾದವುಗಳು 🙏 ಗಣಪತಿ ಸರ್ .❤❤❤ ಧನ್ಯೊಷ್ಮಿ

  • @mallammamallamma1111
    @mallammamallamma1111 หลายเดือนก่อน

    Guruji super🎉

  • @kallappa5672
    @kallappa5672 หลายเดือนก่อน

    Uttam, bodane, gurugale

  • @SaiSagar21
    @SaiSagar21 หลายเดือนก่อน +1

    Namma Gurugalu 10000 Thaayigalige samaana.. Thiruchitrambalam❤

  • @pinkysuresh2095
    @pinkysuresh2095 หลายเดือนก่อน

    ಇವರನ್ನ ಬೇಟಿಯಾಗ್ಬೇಕಾದರೆ ಪೂರ್ವಜನ್ಮದ ಪುಣ್ಯ ಬೇಕು..ಎಂ ಬ್ಲೆಸ್ಡ್ 😊😊🙏

  • @KrishnamurthyKc-ly4we
    @KrishnamurthyKc-ly4we หลายเดือนก่อน +2

    Thiruchitrambalam guruve sharanam shreepadha rajam sharam prapadya ❤❤

  • @kavitha.B1815
    @kavitha.B1815 หลายเดือนก่อน +1

    ಗಣಪತಿ ಸರ್ ಧನ್ಯವಾದಗಳು 🙏 ನಮ್ಮಲ್ಲಿರುವ ಎಷ್ಟು ಪ್ರಶ್ನೆಗಳಿಗೆ ರಾಜ್ಯ ಗುರುಗಳಿಂದ ನಮ್ಮಲ್ಲಿರುವ ಎಷ್ಟು ದ್ವಂದ್ವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಅನಂತ ಅನಂತ ಅನಂತ ಧನ್ಯವಾದಗಳು ಗುರುಗಳೇ ನಿಮ್ಮ ಪಾದಾರವಿಂದಕ್ಕೆ ✨💐🙏🙏🙏🙏🙏💐✨

  • @manjulamanjula1648
    @manjulamanjula1648 หลายเดือนก่อน

    Thank u 🙏

  • @TaralabaluITI
    @TaralabaluITI หลายเดือนก่อน +3

    Namah shivaya

  • @lathavijayakumar1798
    @lathavijayakumar1798 หลายเดือนก่อน

    Very nice information guruji Tq

  • @sumithamitha5061
    @sumithamitha5061 หลายเดือนก่อน

    Super guruji

  • @ManjunathManjunath-dd1bd
    @ManjunathManjunath-dd1bd หลายเดือนก่อน +1

    Satyaswaroopaya Paramadivya swaroopine Shree Rajagurudevaya Mama Paramatmane Namah❤❤❤
    THIRUCHITRAMBALAM OM GURUDEVA SHUBHAM SHUBHAM SHUBHAM 🙏🏻🙏🏻🙏🏻

  • @rajalakshmiraj110
    @rajalakshmiraj110 หลายเดือนก่อน

    Thiruchitrambalam
    Om Gurudeva Shubham

  • @basavarajpatil4956
    @basavarajpatil4956 หลายเดือนก่อน

    Maha gurugala Divya Darshana padedu namma janma swartaka aitu a Divya gurugala padacharanagalige anant koti sirasastanga namaskaragalu namo namaha namaste 🙏 🎉🎉🎉🎉🎉namaste 🙏

  • @ShashiAcharya-e8u
    @ShashiAcharya-e8u หลายเดือนก่อน

    Dhanyosmi

  • @sumithamitha5061
    @sumithamitha5061 หลายเดือนก่อน

    Super buruji.

  • @VishwamitraPrapanchaputra-g4l
    @VishwamitraPrapanchaputra-g4l หลายเดือนก่อน +1

    Thiruchitrambalam om Guruve sharanam satyameva jayathe Satya hellike dhairya beku idanna chennagi madiddiri

  • @Sunitha-w1u
    @Sunitha-w1u หลายเดือนก่อน

    ಗುರುಗಳಿಗೆ ನಮಸ್ಕಾರ... ತುಂಬಾ ತುಂಬಾ chennagi ಸತ್ಯವನ್ನು ತಿಳಿದುಕೊಳ್ಳುವ ಬಗೆ ತಿಳಿಸಿದಿರಿ.... 🙏🙏🙏

  • @ChethanP-z3k
    @ChethanP-z3k หลายเดือนก่อน

    🙏🙏🙏 gurudeva e baktanigu imma padada darushana bahya kalpisi kodi gurudeva

  • @manjulamanjula1648
    @manjulamanjula1648 หลายเดือนก่อน

    S 100/correct🙏

  • @hariprasadms7530
    @hariprasadms7530 หลายเดือนก่อน +1

    ಗುರುಗಳ ,ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಾ ಹೋದಾಗ ,ಕಡೆಯ ಹಂತದಲ್ಲಿ ನಾನು ಎಂಬುದನ್ನು ಬಿಡಬೇಕು ಎಂದಾಗ ,ಉಪೇಂದ್ರ ರ ಸಿನಿಮಾ ಕಣ್ಣ ಮುಂದೆ ಬಂದು ಹೋಗಿದ್ದಂತೂ ಸತ್ಯ.

  • @Shashikumaravg
    @Shashikumaravg หลายเดือนก่อน

    Thiruchitrambalam guruve Sharanam ❤❤❤

  • @roopabkroopabk8019
    @roopabkroopabk8019 หลายเดือนก่อน

    Thiruchitr balam guruy Sharnam 🙏🙏💐

  • @Shreyaskishore-69
    @Shreyaskishore-69 หลายเดือนก่อน

    👌👌👌100%

  • @arunaru5916
    @arunaru5916 2 วันที่ผ่านมา

    🎉🎉🎉🎉🎉🎉

  • @SumaNaik-y2r
    @SumaNaik-y2r หลายเดือนก่อน

    ಸರ್ ತತ್ವದರ್ಶಿ ಸಂತ ರಾಮಪಾಲ ಗುರೂಜಿ ಬಗ್ಗೆ ತಿಳಿಸಿ

  • @basavarajpatil4956
    @basavarajpatil4956 หลายเดือนก่อน

    Mahagurugala divyadarshana madisida shriyuta ganapati gurugaligu anant namaskaragalu namaste 🙏 🎉🎉🎉🎉🎉namaste 🙏

  • @kavithakv4914
    @kavithakv4914 หลายเดือนก่อน

    Thiruchitrambalam om gurudeva Shubham Shubham Shubham guruve sharam

  • @ShivannaMugali
    @ShivannaMugali หลายเดือนก่อน

    🙏🙏👌👌

  • @ManjuTalawar-gy1lu
    @ManjuTalawar-gy1lu หลายเดือนก่อน +1

    ನಾನು ಅನ್ನೋದನ್ನು ಬಿಡಬೇಕು ಅಂತಿದ್ದಾರೆ
    But "ನಾನು ಹುಟ್ಟಿದ ಮೇಲೇನೆ ಮುಕ್ಕೋಟಿ ದೇವರು ಹುಟ್ಟಿದ್ದು" ಈ ಸಾಲಿನೊಳಗು ತುಂಬಾ ಅರ್ಥ ಇದೆ.

  • @KMareuappa
    @KMareuappa หลายเดือนก่อน

    Omgurudeva.vanndanegalu.thiruchiiitrambalam.

  • @NethraVathi-q7r
    @NethraVathi-q7r หลายเดือนก่อน

    🙏🏽🙏🏽🙏🏽🙇🏽‍♀️

  • @ananthganapathihegde9930
    @ananthganapathihegde9930 หลายเดือนก่อน

    👍🏼👌🙏

  • @narayanagowda5603
    @narayanagowda5603 หลายเดือนก่อน

    Athyantha.chinnadantha.margadarsha.gurugalavare.danyavadagalu

  • @thilak_kannadiga_55
    @thilak_kannadiga_55 หลายเดือนก่อน

    ❤️❤️❤️

  • @harishk.s.2403
    @harishk.s.2403 หลายเดือนก่อน

    ನಮಸ್ಕಾರ.

  • @arunaru5916
    @arunaru5916 หลายเดือนก่อน

    Namaste guruji nima daiva Vani....., 1 year enda keltha edini ...,. Jai gurujji

  • @Deepu-cp3vu
    @Deepu-cp3vu หลายเดือนก่อน

    0:54 🎉❤

  • @bubbylokesh3809
    @bubbylokesh3809 หลายเดือนก่อน

    🙏🙏🙏🙏🙏

  • @suganyaa7472
    @suganyaa7472 หลายเดือนก่อน

    Thiruchitrambalam sai

  • @bhargavidt3226
    @bhargavidt3226 หลายเดือนก่อน

    B.ganapati sir nimage gurugala purvashramada bagge gotta sir

    • @kaushikgowda4667
      @kaushikgowda4667 หลายเดือนก่อน

      What happened Sir?

    • @KencharayaK
      @KencharayaK หลายเดือนก่อน

      ಹೇಳಿ ಸಾರ್

  • @janakiraman9953
    @janakiraman9953 หลายเดือนก่อน

    Pls enlighten us with full details of obituary karyas on death of an individual. Which are to be done, when, by whom, etc.... Male, female, married, unmarried, (parents, brothers, sisters etc. )

  • @padmasuresh5784
    @padmasuresh5784 หลายเดือนก่อน +1

    ಇವರ ನಂಬರ್ ಬೇಕಾಗಿತ್ತು ನನಗೆ ಕೊಡಿ ಸರ್ ನಿನ್ ನಂಬರ್

  • @sunandam7396
    @sunandam7396 หลายเดือนก่อน

    Namaste sir,
    Nanna maga 28/09/24 manebette hogidhani, avnigi normal maklu gintha swalpa IQ level kadme edhi 23 age avnigi sir ,
    yenadhru pariyara edhri helle please

  • @Manojnd-qb5jw
    @Manojnd-qb5jw หลายเดือนก่อน

    Thiruchitrabalam

  • @shankargovindaraj5714
    @shankargovindaraj5714 หลายเดือนก่อน

    Karanataka da real Avadoota ru , pavada purusharu Mahaguru galu 🎉

  • @commentraj8385
    @commentraj8385 หลายเดือนก่อน

    Sir it is good but you are getting diluted, you can out these contents in your other channel.. This is my small advise don't feel bad

  • @nagarathnadc9839
    @nagarathnadc9839 หลายเดือนก่อน

    ವಿಷಯ ತಿಳಿಸಿ ಗೂರುಗಳೇ

  • @KencharayaK
    @KencharayaK หลายเดือนก่อน

    ಸರ್ ನಿಮ್ ಫೋನ್ ನಂಬರ್ ಬೇಕು

  • @nanalla
    @nanalla หลายเดือนก่อน

    Bhatta channel antha hesaru change madko.

    • @shiva849o
      @shiva849o หลายเดือนก่อน

      ನೀವು ಅಲ್ಲಾನ ಭಕ್ತ ಎಂದು ಗೊತ್ತಾಯಿತು.

    • @nanalla
      @nanalla หลายเดือนก่อน

      @@shiva849o
      Siva, dravida Kano nanu... janivara alla.

  • @harishpoojari8763
    @harishpoojari8763 หลายเดือนก่อน

    ❤❤❤

  • @bubbylokesh3809
    @bubbylokesh3809 หลายเดือนก่อน

    🙏🙏🙏🙏🙏❤

  • @megalapuramariswamy3359
    @megalapuramariswamy3359 หลายเดือนก่อน

    🙏🙏

  • @udayanandkarunakar1782
    @udayanandkarunakar1782 หลายเดือนก่อน +1

    🙏🙏🙏🙏🙏🙏

  • @vanajarao6963
    @vanajarao6963 หลายเดือนก่อน

    🙏🙏🙏

  • @GaneshYaji-hv5un
    @GaneshYaji-hv5un หลายเดือนก่อน

    🙏🙏

  • @savitha8970
    @savitha8970 หลายเดือนก่อน

    🙏🙏🙏

  • @umeshgb
    @umeshgb หลายเดือนก่อน

    🙏🙏🙏🙏🙏

  • @veenas_bhat3394
    @veenas_bhat3394 หลายเดือนก่อน

    🙏🙏🙏

  • @deepasshankar3660
    @deepasshankar3660 หลายเดือนก่อน

    🙏🙏🙏