ಸ್ತ್ರೀ ಓಂಕಾರ ಜಪ ಮಾಡುವಂತಿಲ್ಲ..ಯಾಕೆ..?? | VishnuLakshinarayanBhat | B Ganapathi | Sanatana Dharma | 04

แชร์
ฝัง
  • เผยแพร่เมื่อ 19 พ.ย. 2024

ความคิดเห็น • 59

  • @MaheshKapu-ol9de
    @MaheshKapu-ol9de 8 ชั่วโมงที่ผ่านมา +11

    ಗಣಪತಿಯವರೇ.... ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ನಮನಗಳು. ನಿಮಗೂ ಹಾಗೂ ವಿಷ್ಣು ಭಟ್ಟರಿಗೂ ದೇವರ ಕೃಪೆ ಸದಾ ಇರಲಿ ಮತ್ತು ಇಂತಹ ಹಲವಾರು ಮಾಹಿತಿಗಳು ಹೊರ ಬರಲಿ. ಧನ್ಯನಾದೆನು 🙏🙏🙏❤️😊

  • @vishwas99kannada
    @vishwas99kannada 6 ชั่วโมงที่ผ่านมา +5

    ಸಂಸ್ಕೃತ ಭಾಷೆ ಕಲಿಕೆ ಪ್ರಾರಂಭವಾಗಬೇಕು ಏಕೆಂದರೆ ವೇದಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬಹುದು ಇದರಿಂದಾದರೂ ನಮ್ಮ ಹಿಂದೂ ಧರ್ಮ ಇನ್ನು ಬಲಿಷ್ಠವಾಗಿ ಬೆಳೆಯುತ್ತದೆ ಎನ್ನುವುದು ನನ್ನ ನಂಬಿಕೆ.

  • @sudhakarakundar672
    @sudhakarakundar672 7 ชั่วโมงที่ผ่านมา +4

    👌🙏 ಧನ್ಯವಾದಗಳು ಸರ್

  • @nandakumar9674
    @nandakumar9674 10 ชั่วโมงที่ผ่านมา +12

    ಎಂಥ ಜ್ಞಾನ ವoತರನ್ನು ಕರೆಸಿ ನಂಮ್ಗೆ ತಿಳುವಳಿಕೆ ಕೊಡುತ್ತಿದ್ದೀರಾ ನಿಮ್ಮ ಈ ಕೆಲಸಕ್ಕೆ 🙏🙏🙏🙏🙏🙏🙏🙏🙏

  • @VijayKumar-pp9cq
    @VijayKumar-pp9cq 9 ชั่วโมงที่ผ่านมา +5

    ಅಣ್ಣ ಒಂಕರವೇ ತಾಯಿ ಓಂ ಶಕ್ತಿ ಓಂ ಆದಿಶಕ್ತಿ ತಾಯಿ ಪ್ರದಾನ ಅಷ್ಟೆ🙏

  • @sunilvenkatesh1400
    @sunilvenkatesh1400 11 ชั่วโมงที่ผ่านมา +4

    Please create playlist of these episodes by acharya LN Bhat so that we can save it. Its very informative. Great job B Ganapati

    • @gamerfromkudla6584
      @gamerfromkudla6584 10 ชั่วโมงที่ผ่านมา

      th-cam.com/play/PL1Gmgg0_zfwbeC01id8rzsAj1WXuyAR5l.html&si=exGDSIyUBDEQF9SJ

  • @sandhyaswaroop1266
    @sandhyaswaroop1266 5 ชั่วโมงที่ผ่านมา +1

    ತುಂಬಾ ಅರ್ಥವತ್ತಾಗಿ ದೆ ಗಣಪತಿಯವರೆ

  • @venugopalbhoopalam8362
    @venugopalbhoopalam8362 7 ชั่วโมงที่ผ่านมา +5

    ನುಮಸ್ಕಾರ ವಿಸ್ನಾರವಾಗಿ ತಿಳುಹಿಕೊಟ್ಟದ್ದಕ್ಕೆ ಗಣಪತಿ ಅವರಿಗೆ ಧನ್ಯವಾದ. ಹರಿ ಓಂ

  • @_hawk24
    @_hawk24 ชั่วโมงที่ผ่านมา

    ಅದ್ಬುತ, ಅಪ್ಪೋರ್ವ, ಅಪರ್ ಮಿತ
    👍👌👌🙏🇮🇳🚩🚩

  • @nataraju.nroshan9966
    @nataraju.nroshan9966 8 ชั่วโมงที่ผ่านมา +1

    🙏🙏🙏

  • @nagavenihegde2958
    @nagavenihegde2958 6 ชั่วโมงที่ผ่านมา +3

    Rushi munigallu ಮನುಕುಲಕ್ಕೆ ಎಸ್ತುಬೇಕೊ ಅಷ್ಟು ಜ್ಞಾನವನ್ನು ಕೊಟ್ಟುಹೋಗಿದ್ದರೆ ಅದನ್ನು ನಾವು ಸರಿಯಾಗಿ ಬಳಸಬೇಕಾಗಿದೆ

  • @Rajashekhar7221
    @Rajashekhar7221 44 นาทีที่ผ่านมา

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @govindarajuc7820
    @govindarajuc7820 9 ชั่วโมงที่ผ่านมา +2

    ಯಾವ ಜಾತಿಯವರೇ ಆಗಲಿ.ಈಗಲೂ ಕೂಡ ಬ್ರಹ್ಮ ಜ್ಞಾನನೆತಿ. ಬ್ರಾಮನ್ಹ. ವೇದ 18:56 ಪಾಠತು ವಿಪ್ರರಹ.......

    • @sumukharao5595
      @sumukharao5595 4 ชั่วโมงที่ผ่านมา

      ನೀನು ಮೊದಲು ಕನ್ನಡ ಸರಿ ಕಲಿತುಕೊ 😅

    • @_hawk24
      @_hawk24 ชั่วโมงที่ผ่านมา

      ​@@sumukharao5595ಹಿ ಹಿ ಹಿ ಹಿ ಹಿ 😝😝

  • @manjegowdamr7955
    @manjegowdamr7955 2 ชั่วโมงที่ผ่านมา

    ಗುರುಗಳೆ ವಾಲ್ಮೀಕಿ ಮಹರ್ಷಿ ಗಳ ಈ ವಾಲ್ಮೀಕಿ ಪದದ ಅರ್ಥ ವನ್ನ ಇನ್ನಷ್ಟು ವಿಷದವಾಗಿ ತಿಳಿಸಿ ಕೊಡಿ.

    • @_hawk24
      @_hawk24 ชั่วโมงที่ผ่านมา

      ವಿಷದವಾಗಿ ಅಲ್ವೋ ಗಾ.... ಅದು ವಿವರವಾಗಿ ಅಂತ ಬೊಗಳು byaaaaaaaaaaavarsi 😝

  • @chandrashekar4714
    @chandrashekar4714 7 ชั่วโมงที่ผ่านมา +1

    Hindutvada virudda matanaduva vyakthigalu avivekigalu, agnanigalu

  • @ramdasshetty1875
    @ramdasshetty1875 3 ชั่วโมงที่ผ่านมา

    ಬನ್ನಂಜೆಗೋವಿಂದಾಚಾರ್ಯ ರ ಉಪನ್ಯಾಸದ copy

  • @jayaramshettigar2209
    @jayaramshettigar2209 6 ชั่วโมงที่ผ่านมา +2

    Use less talk by Both the Bhat.

    • @sumukharao5595
      @sumukharao5595 4 ชั่วโมงที่ผ่านมา

      the most useless is your comment

  • @SUBHASHBHARANI-f8s
    @SUBHASHBHARANI-f8s 10 ชั่วโมงที่ผ่านมา +1

    ಗಣಪತಿ ಯಾರು ಹೇಗೆ ಹುಟ್ಟಿದ

    • @govindarajuc7820
      @govindarajuc7820 10 ชั่วโมงที่ผ่านมา +3

      ನೀನು ಯಾರು. ಹೇಗೆ ಹುಟ್ಟಿದೆ. ಮೊದಲು ತಿಳ್ಕೊ

    • @NandaNanda-i1l
      @NandaNanda-i1l 9 ชั่วโมงที่ผ่านมา

      😂😂😂 ಪ್ರಶ್ನೆ ಗೆ ಉತ್ತರ 😂😂😂

    • @sandhyaul9984
      @sandhyaul9984 4 ชั่วโมงที่ผ่านมา

      Knowledgeable persons should throw light on why Ganesha had elephant face or is story created to mock the God as they had done in the past on hinduism to highlight importance of imported religions

  • @virupakshanc8388
    @virupakshanc8388 9 ชั่วโมงที่ผ่านมา +2

    Ivarige hege beko haage heltare

  • @SUBHASHBHARANI-f8s
    @SUBHASHBHARANI-f8s 10 ชั่วโมงที่ผ่านมา +3

    ನಿನ್ನ ಸಂಸ್ಕೃತದ ಅರ್ಥವನ್ನು ಕನ್ನಡದಲ್ಲಿ ಕೇಳಿದರೆ ಅದರಲ್ಲಿ ವಿಶೇಷತೆ ಹೊಸತು ಏನಿದೆ

    • @annapoornas9063
      @annapoornas9063 10 ชั่วโมงที่ผ่านมา +9

      ಭಾಷಾ ಸಂಸ್ಕಾರವಿರಲಿ.

    • @a.s.vasudevarao1059
      @a.s.vasudevarao1059 9 ชั่วโมงที่ผ่านมา +6

      Give respect and take respect. You are pre occupied with poison and dog dung in You mind.

    • @subbum1629
      @subbum1629 9 ชั่วโมงที่ผ่านมา +7

      ನಿನಗೆ ಇಷ್ಟ ಇದ್ರೆ ಕೇಳು ಇಲ್ಲ ಅಂದರೆ ವಿಡಿಯೋ ನೋಡಬೇಡ ಹೋಗ್ತಾ ಇರು ಆಯ್ತಾ
      ಬೇಕಿದ್ದವರು ನೋಡ್ತಾರೆ

    • @yogeshakamathks4422
      @yogeshakamathks4422 9 ชั่วโมงที่ผ่านมา

      ದಯವಿಟ್ಟು ಬೇರೆಯವರಿಗೆ ಮರ್ಯಾದೆ ಕೊಟ್ಟು ಸಂಭೋದಿಸಿದರೆ ನಿಮ್ಮ ಗೌರವ ಜಾಸ್ತಿ ಆಗುತ್ತದೆ

    • @radhakrishnadevaraju7327
      @radhakrishnadevaraju7327 8 ชั่วโมงที่ผ่านมา

      ​@@subbum1629ಅಭಿಪ್ರಾಯ ಹಂಚಿಕೊಳ್ಳಲು ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಇದೆ.

  • @m.n.jakkannavar8422
    @m.n.jakkannavar8422 8 ชั่วโมงที่ผ่านมา +1

    Sir,
    Why the all citizens deprived from learning of Sanskrit language in India. Other people don't knows this language. You are explained meaning with sloke. Who knows correct meaning. i.e. All are dumb how they understand. So you stop this type of message in future for the better of Indian society.

    • @rohinisubbarao3664
      @rohinisubbarao3664 8 ชั่วโมงที่ผ่านมา +1

      ಈಗ ಸಂಸ್ಕೃತವನ್ನು ಕಲಿಯಲು ಆನ್ಲೈನ್ ತರಗತಿಗಳಿವೆ.ಬಹಳ ಮಂದಿ ಕಲಿಯುತ್ತಲೂ ಇದ್ದಾರೆ.ಕಲಿಯಲು ಅವಕಾಶ ಇರುವಾಗ ಇಲ್ಲದಿದ್ದ ಕಾಲವನ್ನು ನೆನಪಿಸಿಕೊಂಡು ಕೊರಗಬೇಕೆ

    • @sumukharao5595
      @sumukharao5595 4 ชั่วโมงที่ผ่านมา

      Ninge avaru heliddu tappu annisidare samskruta kalitu nantara sari tappu nirdhara maadu..ottu comment madodalla...

  • @NandaNanda-i1l
    @NandaNanda-i1l 9 ชั่วโมงที่ผ่านมา

    ಪೂಜೆಯನ್ನು ಗೌಡರಿಗೆ ಮಾಡಲಿ

    • @_hawk24
      @_hawk24 ชั่วโมงที่ผ่านมา

      ಯಾವ ಗೌಡರಿಗೋ ಬ್ಯಾವರ್ಸಿ 😎

  • @rameshmanayil2460
    @rameshmanayil2460 3 ชั่วโมงที่ผ่านมา +1

    If Hinduism is in such pathetic conditions today,so-called Brahmins are entirely responsible. People from Kerala will never forget how Nambudiris treated non Brahmins. Non Brahmin women were forced to live without wearing blouse. Only Nambudiri women can wear upper clothes. Even in Karnataka, Harijans were treated pathetically. India will get true independence only when we Indians throw out this caste system. If a woman chants Omkara,she develops vairagya, and the home will get disintegrated. Will not the same happen if a man chants Omkara? Will not he develop vairagya? What a logic to suppress women

  • @mplatha6025
    @mplatha6025 8 ชั่วโมงที่ผ่านมา +1

    🙏🙏🙏