ನೀವು ಹೇಳೋದೇನೋ ಸರಿ. ಆದರೆ ದುರದೃಷ್ಟವಶಾತ್ ಇಂತಹ ವಿಚಾರಗಳು ಓದು ಬರಹ ಬರದೇ ಇರುವ, ಕೂಲಿನಾಲಿ ಮಾಡುವವರನ್ನು ತಲುಪುವುದೇ ಇಲ್ಲ. ಅವರಿಗೆ ಎರಡು ಹೊತ್ತು ಊಟ ಹಾಗೂ ಸ್ವಲ್ಪ ದುಡ್ಡು ಸಿಕ್ಕಿದರೆ ಸಾಕು. ಮಿಶನರಿಯವರು ಸ್ವಲ್ಪ ದುಡ್ಡು ಕೊಟ್ಟರೆ ಸಾಕು ಪರಿವರ್ತನೆ ಆಗಿಬಿಡುತ್ತಾರೆ. ಅವರಿಗೆ ಧರ್ಮ ಕರ್ಮ ಒಂದೂ ಗೊತ್ತಾಗುತ್ತಿಲ್ಲ.
@@basavarajgacchinamane6550 "ಏಕೋಹಂ ಬಹುಶ್ಯಾಮ್ " ಒಬ್ಬನೇ ಒಬ್ಬನಾದ ಸರ್ವಶಕ್ತನಡ ಪರಮಾತ್ಮನನ್ನು , ಒಂದೊಂದು ಧಾರ್ಮ ಒಂದೊಂದು ರೂಪ , ಗುಣ ,ಹೆಸರುಗಳಿಂದ ಕರೆಯುತ್ತಾರೆ !ಒಬ್ಬನೇ ಆದ ಪರಮಾತ್ಮ ಅನಂತ ವಿಶ್ವವವಾಗಿಯೂ , ಹಲವು ದೇವರುಗಳಾಗಿಯೂ , ಅನಂತ ಜೀವಿಗಳಾ ಗಿಯೂ , ಜೀವಿಗಳ ಆತ್ಮ ಎನ್ನುವ ಪ್ರಜ್ಞೆ ಮತ್ತು ಚೈತನ್ಯವಾಗಿಯೂ ಇದ್ದಾನೆ !ಇದಕ್ಕೆ ಭಗವದ್ಗೀತೆಯ ರಾಉ ಅಧ್ಯಾಯ್ಗಳಲ್ಲಿ ಇರುವ ೮ ಶ್ಲೋಕಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರಾಯಿತು . ಅಧ್ಯಾಯ ೨ - ಶ್ಲೋಕ ೨೪ ಮತ್ತು ೭ ನೇ ಅಧ್ಯಾಯದ ಶ್ಲೋಕ ೨ರಿಂದ ೭ ರ ತನಕ ಸರಿಯಾಗಿ ತಿಳಿದುಕೊಂಡರೆ ದೇವರು , ಜೀವ ಜಗತ್ತು ಮತ್ತು ಈ ಮಾಯಾ ಅನಂತ ಜಗತ್ತನ್ನು ತಿಳಿದಂತೆ ! ಸಂಪೂರ್ಣ ಗೀತೆಯನ್ನು ಬಲ್ಲವರಿಂದ ತಿಳಿದರೆ ಹಿಂದೂ ಸನಾತನ ಧರ್ಮವನ್ನು ತಿಳಿದಂತೆ, ಅಂದರೆ ಗೀತೆ ಉಪನಿಷತ್ಗಳ ಸಾರ ! ಉಪನಿಸಾಥಿಗಳು ವೇದದ ಜ್ಞಾನ ಕಾಂಡ ! ವೇದಗಳನ್ನು ಎಲ್ಲಾ ತಿಳಿಯಲು ಕಷ್ಟ , ಆದುದರಿಂದ ಗೀತೆಯನ್ನು ಮೊದಲು ತಿಳಿದು , ಮತ್ತೆ ಮುಖ್ಯವಾದ ೧೦ ಉಪನಿಷತ್ ಗಳನ್ನೂ ತಿಳಿದರೆ ಸನಾತನ ಧರ್ಮವನ್ನು ತಿಳಿದಂತೆ ! ಸಂಪೂರ್ಣ ಸನಾತನ ಧರ್ಮವನ್ನು ತಿಳಿಯಲು ಒಂದು ಜನ್ಮ ಸಾಲದು ! ಹಲವು ತಂಗಗಳು ಪೂರ್ಣ ಕಥನಗಳ ರಾಶಿಯೇ ಇದೆ !ಬ್ರಹ್ಮ ಸತ್ಯಂ , ಜಗನ್ ಮಿಥಿಯಮ್ , ಜೀವೋ ಬ್ರಮೈವ ಭವತಿ ನಾ ಪರಾ !ಪರಮಾತ್ಮನೊಬ್ಬನೇ ಸತ್ಯ (ಸತ್)ಜಗತ್ತು (ಅಸತ್) ಪರಮಾತ್ಮ ನಿಂದಲೇ ಹೊರಬಂದ ಮಾಯಾ ರೂಪ , ಜಗತ್ತಿಗೆ ತನ್ನದೇ ಆದ ಅಸ್ತಿತ್ವ ಇಲ್ಲ , ಆದುದರಿಂದ ಮಿತ್ಯವಾದದ್ದು , ಜೀವಾತ್ಮ ಪರಮಾತ್ಮ ಎರಡೂ ಒಂದೇ ಆಗಿದೆ , ಅದುವೇ ನಮ್ಮ ಪ್ರಜ್ಞೆ ! ಪ್ರಜ್ಞಾನಂ ಬ್ರಹ್ಮ ಪ್ರಜ್ಞೆಯೇ ದೇವರು , ಜಗತ್ತು ನಮ್ಮ ಪ್ರಜ್ಞೆಯಲ್ಲಿದೆ , ಪ್ರಜ್ಞೆ ಇಲ್ಲದೆ ಇಲ್ಲದಿದ್ದರೆ ಜಗತ್ತು ಕೂಡಾ ಇಲ್ಲ ! ಇದು ತಾತ್ವಿಕವಾಗಿಯೂ, ವೈಜ್ಞಾನಿಕ ವಾಗಿಯೂ ತರ್ಕಿಲವಾಗಿಯೂ ಇರುವ ಸತ್ಯ ! ವಿವಿಧತೆಯಲ್ಲಿ ಏಕತೆ , ಹಾಗಿರುವಾಗ ಮೇಲು ಕೀಳು , ಜಾತಿ ಸನಾತನ ಧರ್ಮದಲ್ಲಿ ಹೇಗೆ ಇರಲು ಸಾಧ್ಯ ! ಅಜ್ಞಾನದ ನಾಶವಾ ಜ್ಞಾನ ಎಂದು ಶಿರಡಿ ಸಾಯಿ ಬಾಬಾರವರು ಸಾಯಿ ಸಚ್ಚಾರಿತದಲ್ಲಿ ೩೯ ನೇ ಅಧ್ಯಾಯದಲ್ಲಿ ಚೆನ್ನಾಗಿ ಮನದಟ್ಟಾಗುವಂತೆ ವಿವರಿಸಿದ್ಧಾರೆ !
ಶೂದ್ರ ಅರ್ಥ ಚನ್ನಾಗಿ ತಿಳಿಸಿದಿರಿ .ಆದರೆ ಬ್ರಾಹ್ಮಣ ಅರ್ಥ ವಿವರಣೆ ವಿಸ್ತಾರ ವಾಗಿ ಸಿಗಲಿಲ್ಲ ! ಮತ್ತೊಮ್ಮೆ ಅರ್ಥವಾದವರು ತಿಳಿಸಿ. ಸರಿ ಸುಮಾರು ೧೦೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬ್ರಾಹ್ಮಣರು ಬ್ರಾಹ್ಮಣರೇತರನ್ನ ಶೋಷಣೆ ಮಾಡಿದರು ಅವರಿಗೆ ಅಕ್ಷರ ಕಲಿಸದೇ ಡಬ್ಬ್ಬಾಳಿಕೆ ಮಾಡಿದರು ಅಂತ ಹೇಳ್ತಾನೆ ಬಂದ್ರು . ಈಗಲೂ ಅದೇ ರಾಗ ಹಾಡ್ತಾರೆ ಆದ್ರೆ ಯಾವುದೇ ಕಥೆ/ಇತಿಹಾಸದಲ್ಲಿ ಬ್ರಾಹ್ಮಣರು ಶ್ರೀಮಂತರಾಗಿದ್ದರು ಅನ್ನೋ ಪುರಾವೆ ಇಲ್ಲಾ. ಶೋಷಣೆ ಮಾಡಿದ್ದು ಜಮೀನು ದಾರರು /ಶ್ರೀಮಂತ ಕುಟುಂಬಗಳು .
ಇವರು ಹವ್ಯಕ ಬ್ರಾಹ್ಮಣ. ಹವ್ಯಕ ಬ್ರಾಹ್ಮಣರಲ್ಲಿ ಮಹಾನ್ ಜ್ಞಾನಿಗಳು ಪಂಡಿತರು ಇಂದಿಗೂ ಇದ್ದಾರೆ. ಮಯೂರ ವರ್ಮನ ಕುಲದವರು. ಕನ್ನಡಕ್ಕೆ script ಕೊಟ್ಟವರು. ಯಕ್ಷಗಾನಕ್ಕೆ ಮೆರಗು ನೀಡಿದ ಸಮಾಜ. ಈ ಸಮಾಜದ ಕಥೆ ಚೆನ್ನಾಗಿದೆ.
Yes this is true words to say it to people 💯 persent to say you want to see you are only one person should be. Meen only one person should be say. Very good message to you, give to . Each and every one person should be able to understand this. Pravachana true words to say it to this message, Hat's Up to say it to this message.
ನೀವೂ ಹೇಳುತ್ತಿರುವುದು ಸ್ಥಿತಿ ಹಾಗೂ ಪರಿಸ್ಥಿತಿ ಆದರೆ ಪರಿಹಾರ ಬರೀ ತಿಳಿದು ಕೊಳ್ಳೋದ ಇದನ್ನ ಪಸರಿಸೋದ ಇವನೆಲ್ಲ ಬಿಟ್ಟು ಬೇರೆ ಬದುಕೋದ ನಮ್ಮ ದೇಶದಲ್ಲಿ ನಾವು ಯಾವ ಸ್ಥಿತಿ ಎಲ್ಲಿ ಇರಬೇಕು
ಭಾರತಮಾತೆಯನ್ನು ನಾನು ಖೇಯಬೇಕಲ್ಲ ದಯವಿಟ್ಟು ಸಹಾಯ ಮಾಡುವಿರಾ ಎಷ್ಟು ಹಣವನ್ನು ಬೇಕಾದರೆ ತೆಗೆದುಕೊಳ್ಳಿರೀ ಕಾರಣ ಈ ಶಿಖಿಂಡ್ಯ ದೇಶದಲ್ಲಿ ಗಾಅಂಅಂಅಂಅಂಅಂಅಂಡು ನಾಮರ್ಧ ಶಿಖಿಂಡಿ ಪವನೇ ಆಟ್ ನನ್ನ ಮಿಂಡ್ರೀಗೇ ಹುಟ್ಟಿದ ಶೂಳೆಯ ಮಕ್ಕಳೇ ಸಂಶಯವೇ ಬೇಡ ಆಧಾರವನ್ನು ಕೊಡಲು ಸದಾ ಸಿದ್ಧ ಬನ್ನಿ ಚರ್ಚೆ ಮಾಡೋಣ
ಪದ ಹೋಗಿ ಪಾದ ಆಗ್ಲಿ , ರಂಗ ಹೋಗಿ ಮಂಗಾ ಆಗ್ಲಿ, ಚಕ್ರವರ್ತಿ ಹೋಗಿ ಹೆಂಗ್ ಪೂಂಗ್ಲಿ ಆಗ್ಲಿ, , ಹೆಗ್ಡೆ ಹೋಗಿ ತಗಡೇ ಆಗ್ಲಿ ಪೇಜಾರ್ರ್ ಹೋಗಿ ಬಚ್ಚಲು ಆಗ್ಲಿ, ಸ್ವಾಮಿ ಹೋಗಿ ಕ್ರಿಮಿ ಆಗ್ಲಿ, ತಿಮ್ಮ ಹೋಗಿ ಬೊಮ್ಮ ಆಗ್ಲಿ ,ಆದ್ರೆ ನಡೆವಳಿಕೆ ಮೇಲೆ ಎಲ್ಲಾ ಬಣ್ಣ ಬಯಲಾಗುತ್ತದೆ ಮಾರಾಯ.😮😮.
Its internal intercorse itself.. As a zoologist i have studied n seen adu laingika kriye swabavikavagi nadsute gandu navilina verrya henu navilina andashayake thalputhe...
All 4 Varnas people are created by God and all are equally respectable. Upto Dwaparyuga, people of all 4 Varnas were living harmoniously with mutual respect for each other. In respect of temple worship, religious and marriage ceremonies, spiritual matters, teaching line, etc. brahmins were deemed to be first among equals in social order. If we take the category of Royals, kings, warriors, army soldiers, etc. Kshetriyas are treated as first among equals. If we take the category of traders, businessmen, industrialists, etc. Vyshyas are treated as first among equals. In case of farmers, working class, service sector, artisans and craftsmen, etc. Shudras were considered first among equals. Such arrangements were only broad based social order system. Anybody can take up any profession as per his wishes. For e.g. Drona and Krupa were brahmin warriors. Vidhura was dasiputra, but he was Minister of Drutarashyra and respected as Mahatma Vidhur. At the time of Independence nearly 65 percent of small and big kingdoms were ruled by those belonging to OBCs, Dalits and minorities. Thus even in recent centuries, all sections of people had due importance. Injustice and atrocities have happened to all sections of Indian Population, including General Category, Backwards, Dalits and minorities on different occasions. During few decades, more and more Swamijis and Junior Swamijis started thousands of Mutts and religious centres and hundreds and thousands of castes and sub castes came into existence.
To me it looks you people are bit linguistics, you lack basic spritual knowledge, religious books what you have studied are not meeting basic Hindu religion requirements,your, arguments and discussions are contradictory & absurd. Eg you speak about manusmriti maximum humanity has rejected manusmriti as it hampers women rights & encourages strict casteism. I like your command on Sanskrit and English.
Please try to read and understand Manusmriti first if possible.Don't go by others opinion. By the way your holy book is the most absurd and contradictory according to ex muslims
🙏👌ಸರ್ ಇಂತಹ ಮಹನೀಯರಿಂದ ಹಿಂದುಗಳೆಲ್ಲ ಒಂದಾಗ್ಬಹುದು ಇವರಿಂದ ಇನ್ನಷ್ಟು ಜ್ಞಾನವನ್ನು ಸಮಾಜಕ್ಕೆ ನೀಡ್ಬೇಕು 🙏 ಧನ್ಯವಾದಗಳು
Hindugalu vattagodakke e pravachan kelo bhagya bandira bahudu
. 😅. 😅s😅😅😅ss
. S
ನೀವು ಹೇಳೋದೇನೋ ಸರಿ. ಆದರೆ ದುರದೃಷ್ಟವಶಾತ್ ಇಂತಹ ವಿಚಾರಗಳು ಓದು ಬರಹ ಬರದೇ ಇರುವ, ಕೂಲಿನಾಲಿ ಮಾಡುವವರನ್ನು ತಲುಪುವುದೇ ಇಲ್ಲ. ಅವರಿಗೆ ಎರಡು ಹೊತ್ತು ಊಟ ಹಾಗೂ ಸ್ವಲ್ಪ ದುಡ್ಡು ಸಿಕ್ಕಿದರೆ ಸಾಕು. ಮಿಶನರಿಯವರು ಸ್ವಲ್ಪ ದುಡ್ಡು ಕೊಟ್ಟರೆ ಸಾಕು ಪರಿವರ್ತನೆ ಆಗಿಬಿಡುತ್ತಾರೆ. ಅವರಿಗೆ ಧರ್ಮ ಕರ್ಮ ಒಂದೂ ಗೊತ್ತಾಗುತ್ತಿಲ್ಲ.
ತುಂಬಾ ಜ್ಞಾನವಂತರು ಇಂತಹ ಜ್ಞಾನ ನಮ್ಮ ಹಿಂದೂ ಗಳಿಗೆ ತುಂಬಾ ಅವಶ್ಯಕತೆ ಇದೆ, ಧನ್ಯವಾದಗಳು ಗುರುಗಳೇ, ಹಾಗೂ ಗಣಪತಿ ಸರ್
ಇಂತಹ ಜ್ಞಾನಿಗಳನ್ನ ಪ್ರತಿನಿತ್ಯ ನಮ್ಮ ಮುಂದೆ ತಂದು ನಮ್ಮಂತಹ ಅಜ್ಞಾನಿಗಳ ಅಜ್ಞಾನವನ್ನು ಅಲ್ಪ ಸ್ವಲ್ಪ ಆದರೂ ಕಡಿಮೆ ಮಾಡಿ ಸಾರ್ ❤️🙏
ಧನ್ಯವಾದಗಳು ಗುರುಗಳೇ. ಇನ್ನಷ್ಟು ನಮ್ಮ ಸನಾತನ ಧರ್ಮದ ವಿಚಾರಗಳನ್ನು ತಿಳಿಸಿಕೊಡಿ.
ಅರಿವನ್ನು, ಇರುವನ್ನು, ಇರುವೆಯಲ್ಲಿ ಕಾಣು, ಎನ್ನುತ್ತಾರೆ ಸತ್ಯವೇ,ಕಾರಣ ಇರುವೆಯ ಹುಟ್ಟು, ಅದರ ಜೀವನ ಶೈಲಿ ಯನ್ನು ಉದಾಹರಿಸುತ್ತಾರೆ ಸತ್ಯವೆ ಗುರುಗಳೇ. 🙏🏻🌹🙏🏻
ಇಂಥದ್ದೆಲ್ಲ ಅನಾದಿಕಾಲದಿಂದಲೂ ಹೇಳುತ್ತಾ ಬರಬೇಕಿತ್ತು. ಅನಾಹುತವೇ ಆಗಿ ಹೋಗಿದೆ.
ತುಂಬಾ ತಿಳುವಳಿಕೆ ಬಂತು. ದನ್ಯವಾದಗಳು. ಮುಂದಿನ ಸಂಚಿಕೆಯ ನೀರೀಕ್ಷೆಯಲ್ಲಿರುವೆ.🙏🏻
ಜ್ಞಾನದ ಗಣಿ ನಮ್ಮ ಭಟ್ಟರು. ಇನ್ನಷ್ಟು ಮತ್ತಷ್ಟು ಕೇಳ ಬೇಕು ಅನ್ನಿಸುತ್ತೆ. ಎರಡು ಮೂರು ಬಾರಿ ಕೇಳಿದರೆ ಮತ್ತಷ್ಟು ಸುಲಭವಾಗಿ ಅರ್ಥವಾಗುತ್ತದೆ.
ಬರೀ ಸುಳ್ಳಿನ ಕಥೆ ಹೇಳಿದ್ದಾರೆ ವರ್ಣ ರಂಜಿತವಾಗಿ
@@basavarajgacchinamane6550 "ಏಕೋಹಂ ಬಹುಶ್ಯಾಮ್ " ಒಬ್ಬನೇ ಒಬ್ಬನಾದ ಸರ್ವಶಕ್ತನಡ ಪರಮಾತ್ಮನನ್ನು , ಒಂದೊಂದು ಧಾರ್ಮ ಒಂದೊಂದು ರೂಪ , ಗುಣ ,ಹೆಸರುಗಳಿಂದ ಕರೆಯುತ್ತಾರೆ !ಒಬ್ಬನೇ ಆದ ಪರಮಾತ್ಮ ಅನಂತ ವಿಶ್ವವವಾಗಿಯೂ , ಹಲವು ದೇವರುಗಳಾಗಿಯೂ , ಅನಂತ
ಜೀವಿಗಳಾ ಗಿಯೂ , ಜೀವಿಗಳ ಆತ್ಮ ಎನ್ನುವ ಪ್ರಜ್ಞೆ ಮತ್ತು ಚೈತನ್ಯವಾಗಿಯೂ ಇದ್ದಾನೆ !ಇದಕ್ಕೆ ಭಗವದ್ಗೀತೆಯ ರಾಉ ಅಧ್ಯಾಯ್ಗಳಲ್ಲಿ ಇರುವ ೮ ಶ್ಲೋಕಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರಾಯಿತು . ಅಧ್ಯಾಯ ೨ - ಶ್ಲೋಕ ೨೪ ಮತ್ತು ೭ ನೇ ಅಧ್ಯಾಯದ ಶ್ಲೋಕ ೨ರಿಂದ ೭ ರ ತನಕ ಸರಿಯಾಗಿ ತಿಳಿದುಕೊಂಡರೆ ದೇವರು , ಜೀವ ಜಗತ್ತು ಮತ್ತು ಈ ಮಾಯಾ ಅನಂತ ಜಗತ್ತನ್ನು ತಿಳಿದಂತೆ ! ಸಂಪೂರ್ಣ ಗೀತೆಯನ್ನು ಬಲ್ಲವರಿಂದ ತಿಳಿದರೆ ಹಿಂದೂ ಸನಾತನ ಧರ್ಮವನ್ನು ತಿಳಿದಂತೆ, ಅಂದರೆ ಗೀತೆ ಉಪನಿಷತ್ಗಳ ಸಾರ ! ಉಪನಿಸಾಥಿಗಳು ವೇದದ ಜ್ಞಾನ ಕಾಂಡ ! ವೇದಗಳನ್ನು ಎಲ್ಲಾ ತಿಳಿಯಲು ಕಷ್ಟ , ಆದುದರಿಂದ ಗೀತೆಯನ್ನು ಮೊದಲು ತಿಳಿದು , ಮತ್ತೆ ಮುಖ್ಯವಾದ ೧೦ ಉಪನಿಷತ್ ಗಳನ್ನೂ ತಿಳಿದರೆ ಸನಾತನ ಧರ್ಮವನ್ನು ತಿಳಿದಂತೆ ! ಸಂಪೂರ್ಣ ಸನಾತನ ಧರ್ಮವನ್ನು ತಿಳಿಯಲು ಒಂದು ಜನ್ಮ ಸಾಲದು ! ಹಲವು ತಂಗಗಳು ಪೂರ್ಣ ಕಥನಗಳ ರಾಶಿಯೇ ಇದೆ !ಬ್ರಹ್ಮ ಸತ್ಯಂ , ಜಗನ್ ಮಿಥಿಯಮ್ , ಜೀವೋ ಬ್ರಮೈವ ಭವತಿ ನಾ ಪರಾ !ಪರಮಾತ್ಮನೊಬ್ಬನೇ ಸತ್ಯ (ಸತ್)ಜಗತ್ತು (ಅಸತ್) ಪರಮಾತ್ಮ ನಿಂದಲೇ ಹೊರಬಂದ ಮಾಯಾ ರೂಪ , ಜಗತ್ತಿಗೆ ತನ್ನದೇ ಆದ ಅಸ್ತಿತ್ವ ಇಲ್ಲ , ಆದುದರಿಂದ ಮಿತ್ಯವಾದದ್ದು , ಜೀವಾತ್ಮ ಪರಮಾತ್ಮ ಎರಡೂ ಒಂದೇ ಆಗಿದೆ , ಅದುವೇ ನಮ್ಮ ಪ್ರಜ್ಞೆ ! ಪ್ರಜ್ಞಾನಂ ಬ್ರಹ್ಮ ಪ್ರಜ್ಞೆಯೇ ದೇವರು , ಜಗತ್ತು ನಮ್ಮ ಪ್ರಜ್ಞೆಯಲ್ಲಿದೆ , ಪ್ರಜ್ಞೆ ಇಲ್ಲದೆ ಇಲ್ಲದಿದ್ದರೆ ಜಗತ್ತು ಕೂಡಾ ಇಲ್ಲ ! ಇದು ತಾತ್ವಿಕವಾಗಿಯೂ, ವೈಜ್ಞಾನಿಕ ವಾಗಿಯೂ ತರ್ಕಿಲವಾಗಿಯೂ ಇರುವ ಸತ್ಯ ! ವಿವಿಧತೆಯಲ್ಲಿ ಏಕತೆ , ಹಾಗಿರುವಾಗ ಮೇಲು ಕೀಳು , ಜಾತಿ ಸನಾತನ ಧರ್ಮದಲ್ಲಿ ಹೇಗೆ ಇರಲು ಸಾಧ್ಯ ! ಅಜ್ಞಾನದ ನಾಶವಾ ಜ್ಞಾನ ಎಂದು ಶಿರಡಿ ಸಾಯಿ ಬಾಬಾರವರು ಸಾಯಿ ಸಚ್ಚಾರಿತದಲ್ಲಿ ೩೯ ನೇ ಅಧ್ಯಾಯದಲ್ಲಿ ಚೆನ್ನಾಗಿ ಮನದಟ್ಟಾಗುವಂತೆ ವಿವರಿಸಿದ್ಧಾರೆ !
@@basavarajgacchinamane6550😅😅 yaru ene andru aatma oppige kottare mugeetu tarka nillalla. avaru heliddu nammellara manasige natide aatma oppide.
@@vijethegde5618 ಈಗ ಸುಳ್ಳಿನ ಕಥೆಗೆ ಬೆಲೆ ಇದೆ ಏನು ಮಾಡೋಕೆ ಆಗಲ್ಲ ಅಣ್ಣಾ
ಗಣಪತಿಯವರೆ ಸತ್ಯವನ್ನೇ ಹೇಳುವ ವಿದ್ವಾಂಸ ರ ಒಂದು ದಿನದ ಶಿಬಿರವನ್ನು ಸಂಘಟಿಸಿ ಎಂದು ಪ್ರಾರ್ಥಿಸುತ್ತೇನೆ
Super explanation sir 🎉
ಒಳ್ಳೆಯ ಮಾರ್ಗದರ್ಶನ
ಸತ್ಯ ಮಾತು ಧನ್ಯವಾದಗಳು❤
Ganapati Sir, wonderful videos... You are doing excellent service to the humanity ❤❤Namo Namah...
ಶೂದ್ರ ಅರ್ಥ ಚನ್ನಾಗಿ ತಿಳಿಸಿದಿರಿ .ಆದರೆ ಬ್ರಾಹ್ಮಣ ಅರ್ಥ ವಿವರಣೆ ವಿಸ್ತಾರ ವಾಗಿ ಸಿಗಲಿಲ್ಲ ! ಮತ್ತೊಮ್ಮೆ ಅರ್ಥವಾದವರು ತಿಳಿಸಿ. ಸರಿ ಸುಮಾರು ೧೦೦ ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬ್ರಾಹ್ಮಣರು ಬ್ರಾಹ್ಮಣರೇತರನ್ನ ಶೋಷಣೆ ಮಾಡಿದರು ಅವರಿಗೆ ಅಕ್ಷರ ಕಲಿಸದೇ ಡಬ್ಬ್ಬಾಳಿಕೆ ಮಾಡಿದರು ಅಂತ ಹೇಳ್ತಾನೆ ಬಂದ್ರು . ಈಗಲೂ ಅದೇ ರಾಗ ಹಾಡ್ತಾರೆ ಆದ್ರೆ ಯಾವುದೇ ಕಥೆ/ಇತಿಹಾಸದಲ್ಲಿ ಬ್ರಾಹ್ಮಣರು ಶ್ರೀಮಂತರಾಗಿದ್ದರು ಅನ್ನೋ ಪುರಾವೆ ಇಲ್ಲಾ. ಶೋಷಣೆ ಮಾಡಿದ್ದು ಜಮೀನು ದಾರರು /ಶ್ರೀಮಂತ ಕುಟುಂಬಗಳು .
Wonderful man
❤supersir❤dhanyavadsgalu❤❤❤
ಇವರು ಹವ್ಯಕ ಬ್ರಾಹ್ಮಣ. ಹವ್ಯಕ ಬ್ರಾಹ್ಮಣರಲ್ಲಿ ಮಹಾನ್ ಜ್ಞಾನಿಗಳು ಪಂಡಿತರು ಇಂದಿಗೂ ಇದ್ದಾರೆ.
ಮಯೂರ ವರ್ಮನ ಕುಲದವರು. ಕನ್ನಡಕ್ಕೆ script ಕೊಟ್ಟವರು. ಯಕ್ಷಗಾನಕ್ಕೆ ಮೆರಗು ನೀಡಿದ ಸಮಾಜ.
ಈ ಸಮಾಜದ ಕಥೆ ಚೆನ್ನಾಗಿದೆ.
ಕನ್ನಡಕ್ಕೆ script ಕೊಟ್ಟವರಾ....? ಹೇಗೆ? ಯಾವ ಆಧಾರದಲ್ಲಿ???
ಒಳ್ಳೇಯ ವಿಷಯ
Best best working
ಧನ್ಯವಾದಗಳು
Yes this is true words to say it to people 💯 persent to say you want to see you are only one person should be. Meen only one person should be say. Very good message to you, give to .
Each and every one person should be able to understand this. Pravachana true words to say it to this message, Hat's Up to say it to this message.
🙏🙏 Thanks to Ganapati sir.
Prati obbaru telukobekaada vishayagalu. Tumba dhanyavaadagalu panditare. ❤
❤l llkle it
Namo namaha
Was very interesting....dhanyavadagalu..
ನೀವೂ ಹೇಳುತ್ತಿರುವುದು ಸ್ಥಿತಿ ಹಾಗೂ ಪರಿಸ್ಥಿತಿ ಆದರೆ ಪರಿಹಾರ ಬರೀ ತಿಳಿದು ಕೊಳ್ಳೋದ ಇದನ್ನ ಪಸರಿಸೋದ ಇವನೆಲ್ಲ ಬಿಟ್ಟು ಬೇರೆ ಬದುಕೋದ ನಮ್ಮ ದೇಶದಲ್ಲಿ ನಾವು ಯಾವ ಸ್ಥಿತಿ ಎಲ್ಲಿ ಇರಬೇಕು
❤ 🙏
ಸತ್ಯವಾದ ಮಾತು
Thanks to v l bhat and b Ganapathi
❤ bh
🌷🙏🌹🙏🌷🙏🌹🙏🌷
ಬೇಕಾದಷ್ಟು ಜ್ಞಾನ ವಿದ್ದರೂ ಯಾಕೆ ಅಂಬೇಡ್ಕರ್ ಬ್ರಾಮಣ ಆಗಲಿಲ್ಲ.
ಬ್ರಹ್ಮಜ್ಞಾನ ಪಡೆಯಲಿಲ್ಲವಲ್ಲ..
ಯಲ್ಲಿ ಪಡಿ ಬೇಕು
Tq guri ji ole Bhai heli tq mansuri y'all ondi.. Tq
????
Dhanyawadagalu sir, enthaha arivu sarvarigu dorakuvantagali.
ಗುರುಗಳ ಪಾದಗಳಿಗೆ ನಮಸ್ಕಾರಗಳು
ಮನುಸ್ಮೃತಿಯನ್ನು ಬರೆದವರು ಯಾರು ?
ಬ್ರಾಹ್ಮಣರೇ ?
Shudhra.
ಮನು ವೆಂಬ ಅಜ್ಞಾನಿ.... ಈಡಿಯಟ್
100% alla and in Manusmriti it is said this text needs to be adjusted based on time
ಮೂಲ ಮನುಸ್ಮೃತಿ ಯಾರ ಹತ್ರನೂ ಇಲ್ಲ. ಬ್ರಿಟಿಷರು ತರ್ಜುಮೆ ಮಾಡಿದ ಮನುಸ್ಮೃತಿಯನ್ನ ಎಲ್ಲಾ ಓದಿ ಬಾಯಿಗೆ ಬಂದಂತೆ ಹೇಳ್ತಿದ್ದಾರೆ.
ಕ್ಷತ್ರಿಯ
Super 🙏 🙏🙏
ಏನ್ ಸರ್ ಇವರು...
ಅಬ್ಬಾ ಇವರು ಹೇಳಿದ್ದು ಎಷ್ಟೋ ವಿಷಯ ಖಂಡಿತ ಎಲ್ಲರಿಗೂ ಅರ್ಥ ಮಾಡ್ಕೊಳಲೂ ಸಾಧ್ಯ ಇಲ್ಲಾ...🤔🫡🙏🏻🙏🏻🙏🏻
You are telling truth, about sudra
🙏🙏
Wow. Supet. Sir...
👌🙏😍
ಹಿಂದೂ ಧರ್ಮದಲ್ಲಿ ವೇದ ಉಪನಿಷತ್ತುಗಳನ್ನು ಜಾರಿಗೆ ಜಾರಿಯಲ್ಲಿ ಬೇ ಸಾವಯವ ಆಹಾರವು ಪದ್ಧತಿಯಲ್ಲಿರಬೇಕು
ಸಮಾಜದಲಿ ವೃತ್ತಿ ಜೀವನ ಯಾರು ಏಕೆ ಹೇಗೆ ಆರಂಭಿಸಿದರು ವೃತ್ತಿ ಜೀವನ
ಸ್ವಾಮಿ ಗಳು ಎಲ್ಲೆಲ್ಲಿ ಹಿಂದೂ ಪದ ಬಳಸಬಯಸುತ್ತಾರೋ ಅಲ್ಲೆಲ್ಲಾ ಸನಾತನಿ ಪದ ಬಳಸಿದರೆ ಒಳಿತೆನ್ನುವುದು ನನ್ನ ಅನಿಸಿಕೆ. ಹಿಂದೂ ಬಹಳ ಹಿಂದಿನಿಂದ ಇಲ್ಲ.
ಮತ್ತೆ ಈ ದೇಶದಲ್ಲಿ ಯಾಕೆ ಜಾತಿ ಬೇಧ ತಂದ್ರು..
Sir ekhadhashi bagge vivaravaagi ondhu video madthira.e upavaasada bagge thumba gondhala idhe obbobbaru ondhu reethi helthare
ಸುಳ್ಳಿನ ಕಥೆಯನ್ನು ಕಟ್ಟುಕಥೆಯನ್ನು ವರ್ಣರಂಜಿತವಾಗಿ ಹೇಳಿದ್ದಾರೆ ಸೂಪರ್
Sullu anisike.
7:05 🙏🙏🙏🙏🙏🙏👌👌👌👌
Narayana pandurang 🙏
ಭಾರತಮಾತೆಯನ್ನು ನಾನು ಖೇಯಬೇಕಲ್ಲ ದಯವಿಟ್ಟು ಸಹಾಯ ಮಾಡುವಿರಾ ಎಷ್ಟು ಹಣವನ್ನು ಬೇಕಾದರೆ ತೆಗೆದುಕೊಳ್ಳಿರೀ ಕಾರಣ ಈ ಶಿಖಿಂಡ್ಯ ದೇಶದಲ್ಲಿ ಗಾಅಂಅಂಅಂಅಂಅಂಅಂಡು ನಾಮರ್ಧ ಶಿಖಿಂಡಿ ಪವನೇ ಆಟ್ ನನ್ನ ಮಿಂಡ್ರೀಗೇ ಹುಟ್ಟಿದ ಶೂಳೆಯ ಮಕ್ಕಳೇ ಸಂಶಯವೇ ಬೇಡ ಆಧಾರವನ್ನು ಕೊಡಲು ಸದಾ ಸಿದ್ಧ ಬನ್ನಿ ಚರ್ಚೆ ಮಾಡೋಣ
Nimm vidvth meruparvthke samana .namasthe
❤👍🙏
What is Your Education Guru
ಪದ ಹೋಗಿ ಪಾದ ಆಗ್ಲಿ , ರಂಗ ಹೋಗಿ ಮಂಗಾ ಆಗ್ಲಿ, ಚಕ್ರವರ್ತಿ ಹೋಗಿ ಹೆಂಗ್ ಪೂಂಗ್ಲಿ ಆಗ್ಲಿ, , ಹೆಗ್ಡೆ ಹೋಗಿ ತಗಡೇ ಆಗ್ಲಿ ಪೇಜಾರ್ರ್ ಹೋಗಿ ಬಚ್ಚಲು ಆಗ್ಲಿ, ಸ್ವಾಮಿ ಹೋಗಿ ಕ್ರಿಮಿ ಆಗ್ಲಿ, ತಿಮ್ಮ ಹೋಗಿ ಬೊಮ್ಮ ಆಗ್ಲಿ ,ಆದ್ರೆ ನಡೆವಳಿಕೆ ಮೇಲೆ ಎಲ್ಲಾ ಬಣ್ಣ ಬಯಲಾಗುತ್ತದೆ ಮಾರಾಯ.😮😮.
Sir ಆದಷ್ಟೂ ಬೇಗ next episode upload madi
ಬಸ್ವಣ್ಣ ಸರ್ವದ್ನ
Mohan bejai 👏
ವೇದ ಎಂದರೆ ಭೌತಿಕವಾಗಿ ವಾಸ್ತವವಾಗಿ ಏನು ? ಅರ್ಥ ಹೇಳಿದರೆ ಚೆನ್ನಿತ್ತು ಪಂಡಿತರೇ
Navilu vamshavruddi ege aguvudu idarabagge nana vichaar ideralli thamma abhipraya.
Its internal intercorse itself.. As a zoologist i have studied n seen adu laingika kriye swabavikavagi nadsute gandu navilina verrya henu navilina andashayake thalputhe...
All 4 Varnas people are created by God and all are equally respectable.
Upto Dwaparyuga, people of all 4 Varnas were living harmoniously with mutual respect for each other.
In respect of temple worship, religious and marriage ceremonies, spiritual matters, teaching line, etc. brahmins were deemed to be first among equals in social order.
If we take the category of Royals, kings, warriors, army soldiers, etc. Kshetriyas are treated as first among equals.
If we take the category of traders, businessmen, industrialists, etc. Vyshyas are treated as first among equals.
In case of farmers, working class, service sector, artisans and craftsmen, etc. Shudras were considered first among equals.
Such arrangements were only broad based social order system. Anybody can take up any profession as per his wishes.
For e.g. Drona and Krupa were brahmin warriors. Vidhura was dasiputra, but he was Minister of Drutarashyra and respected as Mahatma Vidhur.
At the time of Independence nearly 65 percent of small and big kingdoms were ruled by those belonging to OBCs, Dalits and minorities.
Thus even in recent centuries, all sections of people had due importance.
Injustice and atrocities have happened to all sections of Indian Population, including General Category, Backwards, Dalits and minorities on different occasions.
During few decades, more and more Swamijis and Junior Swamijis started thousands of Mutts and religious centres and hundreds and thousands of castes and sub castes came into existence.
ಆರ್ಯಕ್ಕೆ ಪರ್ಯಾಯ ಪದ ದ್ರಾವಿಡ ಅಲ್ಲ, ಎರಡೂ ಭಿನ್ನ ಪದಗಳು
🕉️🕉️🕉️🕉️🕉️🕉️🕉️🕉️🕉️🕉️
My request is to substatiate ur openion with evidences, not by hotch potch conversation. Which Veda has got "HINDU " WORD?
These people interpret everything and anything to their advantage. Today's life is dependent on the day to day requirements for survival, not these.
Very true
He is brahman.
Super sir !! Mate shudra anta kakka yake clean madistideu ? Even today gutters are cleaned by lower caste and not the other way round !!
ವೇದ ಅಧ್ಯಾಯನ ಮಾಹಿತಿ ಇದ್ದಂತಹ ವಕ್ತಿಯನು ಸದ್ರನಕೆ ಬೇಕು
మనుషరన్న సమానవాగినోడద హిందూ ధర్మద దురాచారవెల్లవు
వ్యర్థ ఇవెల్లవు సమర్తిసికొళ్ళువ మాతుగళు
ನೀವು. ಹೇಳುವ ಜ್ಞಾನ ಬದುಕುವಷ್ಟು ಇದ್ದರೇ ಸಾಕು ಕಥೆ ಪುರಾಣದ ಅವಶ್ಯಕತೆ ಇಲ್ಲ
ಅಲ್ಪ ಜ್ಞಾನ ಇರುವ ಮನುಷ್ಯ
Trueeee
ಸುಮತಿ ಭಾರ್ಗವ ಯಾರು ?
Aaitu ಇವರು ಇಂದಿನ ಸಂವಿಧಾನ ಏಕೆ ಬರೆಯಲಿಲ್ಲ.?
ವೇದವೆಂಬುದು ಓದಿನ ಮಾತು | ತರ್ಕವೆಂಬುದು ತಗರ ಹೋರಟೆ| ಪುರಾಣವೆಂಬುದು ಪುಂಡರಗೋಷ್ಠಿ
ಹಿಂದೂ ಲಾ - 1955 ಅನ್ನು ಓದಿ ಜಾತಿ ವ್ಯವಸ್ಥೆಯ ಸತ್ಯಾಸತ್ಯತೆ ತಿಳಿಯುತ್ತದೆ.
School galindale ellarigu teach aagbeku
Fish can either lay eggs or give birth live young depending on the species.
😂
@@urbandsouza7279y r u laughing man...
ತುಂಬಾ ತಡವಾಗಿ ನಿಮ್ಮನ್ನು ಭೆಟ್ಟಿ ಯಾಗುತ್ತಿದ್ದೆನೆ ಅನಿಸುತ್ತದೆ,
Kelavaru attirakke bittu kolodilla
Paata helodenu kuntu tindu andu belasikondiddare samajada anista evare.
Pujjya re Geete yalli heliddare kishanji sarva dharmanu paritejje mamekam sharnm vreja. Ahamtwa sarve papebhyo moksha issya mima sucha idu geeta mahatme yalli kishanji heliddare jai krishna
Entha.mhaniyaru.erabeku.nija.adare.enthhaobba.b.ganapatiyanthuru.erabaradu
Bhattre nivu helodu tappu hen touch madidre garbha darisalla adu samagama agabeku
Hagadare koli motte itta thakshana motteyannu koli nodatha hage bachhidu noduva mari aguthadantha
@@sureshp3500Reee thale ilva... Hunja koli yali viryadana. Madidmele edo motte mari agodu... Koli hunja saki nodi.. Gothaguthe
Thande magananu kayi hididu nadesuthane anna kottu sakuthane thandege vayasadaga maga edanella maduthane alli thande maga agalara maga thande agalara mathu pandavara bage astu kettadagi helabedi varadinda huttidavaru. Duriyodananu mathu avana thamandiru ellaru vyasara varadindale huttidavaru shri ramachandranu varaprsadadindale huttidavaru hagentha ellaranu kettadagi heluthiro hindhu Dharma granthagala bage kettadagi heli bere darmagalanu hogalihelidare jyanapeeta prashasthi sigabahudu hindudharma granthagalanu sriyagi odhi arthamadi amele mathadi anri edhu Ganapathi bhatre
Jathimaddawaro.yaro.thlsabko
...
Whole world nalli manushyara Jaatigalannu Hudukuvudaralli Hindugalu 100% nissimaru, Bereyadaralli 000000000000000
Mundina ಭಾಗ hakalikke ಹೆಚ್ಚು ಸಮಯ ತೆಗೆದುಕೊಳ್ಳಬೇಡಿ
Namma family modalu hindu dalita, EGA islam
😂😂 you now belong to the worlds darkest religion
Comedy pees
What is god ,who is god?
ಜಾತಿ ಮಾಡಿದ್ದೆ ಇವನ ಜಾತಿಗಳು
Fabricated story
To me it looks you people are bit linguistics, you lack basic spritual knowledge, religious books what you have studied are not meeting basic Hindu religion requirements,your, arguments and discussions are contradictory & absurd.
Eg you speak about manusmriti maximum humanity has rejected manusmriti as it hampers women rights & encourages strict casteism.
I like your command on Sanskrit and English.
Please try to read and understand Manusmriti first if possible.Don't go by others opinion.
By the way your holy book is the most absurd and contradictory according to ex muslims
Ella bundal Guru
Yare agli holudannu. Kolu
ಹಾಗಾದ್ರೆ ಸತ್ಯ ಯಾವುದೊ ನಾಗರಾಜ
Hindu dharmadha bage thrka maduvavau thurka nani
Kal mindri brahmna evanu
Sir meenu motte eduthade
11% to 3% 😂😂😂
ಒಳ್ಳೆಯ ಮಾರ್ಗದರ್ಶನ
Super sir