Nemma ee KARNATAKA/KANNADA/KANNADIGA/KANNADATHI,,,,,,, EE EELLA PREETHI, HABHIMANA, SWABHIMANAKKE,,, Nanna & nanna family kade endha tumbhu preethi ya HARAYIKE,,, GOD BLESS YOU BOTH,, 🙏🙏🙏👍💐
ನೀವು ಇಬ್ಬರು ಬಹಳ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ವಿಡಿಯೋನ ನೋಡುತ್ತೇವೆ ಬಾಳ ಚೆನ್ನಾಗಿ ಮಾಹಿತಿ ಕೊಡುತ್ತೀರಾ. ನಿಮ್ಮ ವಿಡಿಯೋ ನಾ ನೋಡುತ್ತಾ ಇದ್ದರೆ ನಾವು ಹೋಗಿ ಬಂದಿದ್ದೇವೆ ಅಂತ ಆಗುತ್ತೆ. ಧನ್ಯವಾದಗಳು
Almost spent 4 days to watch all your videos. It’s wonderful!! Felt like even I’m travelling with you. In fact you guys are coming to my dream 😅 Wru guys? Waiting for a new video please 🤠
ನಿಮ್ ಜೋಡಿ ಬೊಂಬಾಟಾಗಿದೆ ..ಎಲ್ಲಾ ದೇಶಗಳನ್ನು ನಮ್ ಕೈಯಲ್ಲಿ ಡೈರೆಕ್ ಅಂತೂ ನೋಡವಷ್ಟು ಆ ಭಗವಂತ visa , passpot ಕೊಟ್ಟಿಲ್ಲ... ಮುಂದೆ ಕೊಡಿಸಬಹುದೇನೋ ಗೊತ್ತಿಲ್ಲ.. ನಿಮ್ ಮೂಲಕನಾದ್ರು ನೋಡ್ಕೋತೀವಿ ..ಲೈಕ್ ಮಾಡೋಕೆ ಕಾಮೆಂಟ್ madoke ಸದಾ ನಿಮ್ಮೊಂದಿಗೆ ಇರ್ತಿವಿ.. 👍
ಆಶಾ ಕಿರಣ ಜರ್ನಿ ವೀಡಿಯೋ ನೋಡಲು ನನಗೆ ತುಂಬಾ ಇಷ್ಟ , ಇಂಡಿಯನ್ ಹೋಟೆಲ್ ಅಪ್ಪು ಸಂಗ್ ಕೇಳಿ ಸಂತೋಷವಾಯಿತು, ನಿಮ್ಮ ವಿಡಿಯೋ ಇಂದ ನಾವು ಯಲ್ಲಾ ಕಂಟ್ರಿ ನೋಡುತ್ತ. ಇ ದ್ದವೆ thumba thankyou ❤️❤️❤️
Hi ಅಕ್ಕ and ಅಣ್ಣ ನಿಮ್ಮ vedios ತುಂಬಾ ನೆ help ಆಗ್ತಿದೆ ನಂಗೆ MA English ಅಲ್ಲಿ ಬರಿ oddtidde ಇವಾಗ feel ಆಗ್ತಿದೆ ಥ್ಯಾಂಕ್ಸ್ ಥ್ಯಾಂಕ್ಸ್ and ನಿಮಗೆ Hats off T shirt ಮೇಲೆ ಬರ್ದಿರೋದು ಸೂಪರ್ ಸೂಪರ್ 👌👌👌👌
@flying passport @kiran @Asha You guys make us feel satisfied!!😌 I love you videos and ನಿಮಗೆ ಇನ್ನಷ್ಟು ಆರೋಗ್ಯ ಮತ್ತು ತ್ರಾಣ ಕೊಟ್ಟು ಆ God 🙏 ಚೆನ್ನಾಗಿ ಇಡ್ಲಿ.. Suggestion : after you know that you r going to end each place tour, please give us an idea of how much u spent or atleast the range of Total expenditure on that particular country/place/continent vist/trip.This will help us a lot to decide ahead of time for us to visit..Love 💕 you guys!!, have a grandabulous trip ahead!!🙂 PS : PLEASE CONSIDER THIS SUGGESTION WITH IMMEDIATE EFFECT..
Dudd thumbha aithu but nam appu sir avera song alli and mele mugithu bajaisi tondre illa dudd baruthe adru sir averu namgella kotta Preeti munde dudd yella lekka illa nive enjoy madi plus nam sir averige hesru tanni. 🎉🎉🎉
197 ದೇಶಗಳು ಹೋಗೋವರೆಗೂ ನಿಮ್ಮ ಪ್ರತಿ ವಿಡಿಯೋ ನೋಡ್ತೀನಿ 👌👌Super Information 👌
ಸೂಪರ್ ಸರ್ ಬೆಂಬಲಿಸುವ ಮನಸ್ಸಿಗೆ🌷
ಆ ದೇಶದಲ್ಲಿ ಅಪ್ಪು song ಕೇಳಿ ತುಂಬಾ ಖುಷಿ ಆಯ್ತು 👍
ನಿಮ್ಮ ಕನ್ನಡಾಭಿಮಾನಕ್ಕೆ ದೊಡ್ಡ ನಮಸ್ಕಾರ... ಅ ಅನ್ನಬೇಕಾದಲ್ಲಿ ಹ, ಹ ಅನ್ನಬೇಕಾದಲ್ಲಿ ಅ ಬರ್ತಿದೆ... ಸರಿಪಡಿಸಿಕೊಂಡರೆ ಕನ್ನಡಾಂಬೆ ಧನ್ಯ... 🙏😊
Nice job
ನಿಮ್ಮ ಪ್ರಯಾಣ ಕ್ಕೆ ಯಾವುದೇ ತೊಂದರೆ ಆಗದಂತೆ ಸಾಗಲಿ 🙏
ನೀವು ಕನ್ನಡ ಭಾಷೆಯ ಮೇಲೆ ಹಾಗೂ , ಕರ್ನಾಟಕದ ಮೇಲೆ ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳು. (ಆಶಾಕಿರಣ).
ಆಶಾಕಿರಣ, ನಿಮ್ಮನ್ನ ನೋಡಿದ್ರೆ ಹೊಟ್ಟೆ ಹುರಿಯತ್ತೆ 😂 ಸುತ್ತೋಕೆ ಹುಟ್ಟಿದಿರ ನೀವು ಅನ್ಸತ್ತೆ .. 🙏❤️ ಕಸಕಡ್ಡಿ was too good near City map . 👌
@@movieteamkannada7669 thanks it's typo mistake 🙏
ಬಟ್ಟೆ ಮೇಲೆ ಕನ್ನಡ ನೋಡಿ ತುಂಬಾನೇ ಖುಷಿ ಆಯ್ತು ಅಕ್ಕ 💛❤️
Super excited for ur next videos 💞😍
Flying Passport 🔥 and Dr.Bro channel ನಮ್ಮ ಕನ್ನಡಿಗರ ಹೆಮ್ಮೆ ❤️.
My parents always loves your videos ❤️.
197 ದೇಶಗಳನ್ನು ಅನ್ವೇಷಿಸುವ ಕನಸು ಅದ್ಭುತವಾಗಿದೆ 👍 ಅದ್ಭುತ 🙏
ಜೈ ಕರ್ನಾಟಕ
Namma amount karchu agade yalla desha nodtidivi 😊😊😊 yalla nimma daye 😊❤❤
gombe helutaite andre ne goosebumps bantu sir 😢
Thanks to you both 😊❤
We can explore the world 🌍 with out money through this channel thank you great job
ನಮ್ಮ ಕನ್ನಡ ನುಡಿಯನ್ನ ಕನ್ನಡಿಗರ ಗುರುತನ್ನ ಎಲ್ಲಾ ದೇಶಗಳಲ್ಲೂ ಹೊತ್ತೊಯ್ಯುತಿರುವುದಕ್ಕೆ ನಮನಗಳು🙏..
Nemma ee KARNATAKA/KANNADA/KANNADIGA/KANNADATHI,,,,,,, EE EELLA PREETHI, HABHIMANA, SWABHIMANAKKE,,,
Nanna & nanna family kade endha tumbhu preethi ya HARAYIKE,,,
GOD BLESS YOU BOTH,, 🙏🙏🙏👍💐
Appu song wow superb 👍
Love u ❣️ from Chitradurga
ನಿಮ್ಮ ಈ ಕೆಲ್ಸದಿಂದ ನಮ್ಮ ಕನ್ನಡ ಅಭಿಮಾನ ದುಪ್ಪಟ್ಟಗುತ್ತದೆ.
ಅಣ್ಣ ಅತ್ತಿಗೆ ಇನ್ನಮೇಲೆ ನಾನು ನಿಮ್ಮ ಪಾಲೊ ಮಾಡತ್ತಿನಿ ಯಾಕೆಂದರೆ ನಮ್ಮ ದೇವರನ ತೋರಿಸಿದಕ್ಕೆ ❤❤❤
ನೀವು ಇಬ್ಬರು ಬಹಳ ಚೆನ್ನಾಗಿ ಮಾತನಾಡುತ್ತೀರಾ ನಿಮ್ಮ ವಿಡಿಯೋನ ನೋಡುತ್ತೇವೆ ಬಾಳ ಚೆನ್ನಾಗಿ ಮಾಹಿತಿ ಕೊಡುತ್ತೀರಾ. ನಿಮ್ಮ ವಿಡಿಯೋ ನಾ ನೋಡುತ್ತಾ ಇದ್ದರೆ ನಾವು ಹೋಗಿ ಬಂದಿದ್ದೇವೆ ಅಂತ ಆಗುತ್ತೆ. ಧನ್ಯವಾದಗಳು
ನಿಮ್ಮ ಹಾಗೆ ದೇಶ ಸುತೋಕೆ ಅದೃಷ್ಟ ಬೇಕು ❤❤👌👌
Your effort in making reach our Karnataka flag around the world is so wholesome ❣️ we appreciate it from heart 👍
ಆರೋಗ್ಯದ ಕಡೆ ಗಮನ ಕೊಡಿ.ನಿಮಗೆ ಮತ್ತು ನಿಮ್ಮ ಚಾನಲ್ ಗೆ ಒಳ್ಳೆಯದಾಗಲಿ
I'm a Catholic... And thank you for showing our holy place...
Love you 😍😍😍😍
Almost spent 4 days to watch all your videos.
It’s wonderful!! Felt like even I’m travelling with you. In fact you guys are coming to my dream 😅
Wru guys? Waiting for a new video please 🤠
We are really glad ❤️❤️
Was eagerly waiting for a new video!!! 😍
Thanks for our Appu song from Jordan 🇯🇴
ಸರ್ ಈ ಟೂರ್ ತುಂಬಾ ಇಷ್ಟ ಆಯ್ತು ಆದ್ರೆ ನೀವಿಬ್ರು ನಮಗೆ ನಮ್ ಮಕ್ಕಳಿಗೆ ಇತಿಹಾಸ ತಿಳಿಸೋಕೆ ಹೊರಟಿರೋದು ಸಂತಸ. ಆದ್ರೆ ನೀವು ಹುಷಾರಾಗಿರಿ. ಜೈ ಹಿಂದ್
❤ flying flying flying I don't like it ...BUT, flying passport videos likes me...i can't avoid ...❤
🤣🤣❤️
ನಿಮ್ ಜೋಡಿ ಬೊಂಬಾಟಾಗಿದೆ ..ಎಲ್ಲಾ ದೇಶಗಳನ್ನು ನಮ್ ಕೈಯಲ್ಲಿ ಡೈರೆಕ್ ಅಂತೂ ನೋಡವಷ್ಟು ಆ ಭಗವಂತ visa , passpot ಕೊಟ್ಟಿಲ್ಲ... ಮುಂದೆ ಕೊಡಿಸಬಹುದೇನೋ ಗೊತ್ತಿಲ್ಲ.. ನಿಮ್ ಮೂಲಕನಾದ್ರು ನೋಡ್ಕೋತೀವಿ ..ಲೈಕ್ ಮಾಡೋಕೆ ಕಾಮೆಂಟ್ madoke ಸದಾ ನಿಮ್ಮೊಂದಿಗೆ ಇರ್ತಿವಿ.. 👍
Hats of to you great presentation and your love for Kannada Jai Karnataka
ಸರ್ ನಿಮ್ಮ ಧ್ವನಿ ಅದ್ಬುತ ,ಒಂದು ತರಹ ದುನಿಯಾ ವಿಜಯ್ ತರಹ ಕೇಳಿಸುತ್ತದೆ ಸರ್, ಸುಪರ್ ಸರ್ ನಿಮ್ಮ ವಿಶ್ಲೇಷಣೆ ಸರ್.
Super 👌 got thrilled hearing to kannada song in Islam country.
ಆಶಾ ಕಿರಣ ಜರ್ನಿ ವೀಡಿಯೋ ನೋಡಲು ನನಗೆ ತುಂಬಾ ಇಷ್ಟ , ಇಂಡಿಯನ್ ಹೋಟೆಲ್ ಅಪ್ಪು ಸಂಗ್ ಕೇಳಿ ಸಂತೋಷವಾಯಿತು, ನಿಮ್ಮ ವಿಡಿಯೋ ಇಂದ ನಾವು ಯಲ್ಲಾ ಕಂಟ್ರಿ ನೋಡುತ್ತ. ಇ ದ್ದವೆ thumba thankyou ❤️❤️❤️
ನೀವು ನಮ್ಮ ಕನ್ನಡಿಗರು ನನಗೆ ತುಂಬಾ ಹೆಮ್ಮೆ ಆಗುತ್ತೆ ನಿಮಗೆ ನನ್ನ ಕೋಟಿ ಕೋಟಿ ನಮನಗಳು
ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬು ಹೃದಯದ ಧನ್ಯವಾದಗಳು
Always ❤️, waiting for 197 different culture, nature, nation ,all the best
U Guys r best ,,,sir nim video nodtidre nav waste Ansutte ,all the very best sir n pls be careful While travelling 😘
Jai Karnataka and super actor appu sir 💐
Yaraddu vlog nodalla ..but nimdu prathiyondu video nu tumba suuuuuuper agiratte tq 💐...Jai 🙏Appu🙏 boss..
Nimma kannada abhinanakke, nanna salute, jai kannada
ನಿಮ್ಮ ಕನ್ನಡಾಭಿಮಾನಕ್ಕೆ ದೊಡ್ಡ ನಮಸ್ಕಾರ
Appu song keli tumba khushi aytu 😘😘🥰
ಸೂಪರ್ ❤❤ರಿಯಲಿ ಒನ್ of the brilliant channels among all kannada TH-cam channels
Proud of you both❤️
ನಿಮ್ಮ ಕನ್ನಡ ಪ್ರೇಮಕ್ಕೆ ನನ್ನ ದೊಂದು ಸಲಾಂ ಬಿ ಸೇಪ್
Beautiful video namma kannada song adu appu sir du keli santosha vayitu asha kiran avare
Very beautiful vlog ನಿಮ್ಮ ಕನಸು ಎಲ್ಲಾ ದೇಶಗಳಲ್ಲಿ ನಮ್ಮ ಕರ್ನಾಟಕ ಬಾವುಟ ಹಾರಾಡಲಿ Kiran and Asha ಅವರ ಕನಸು ನನಸಾಗಲಿ💝💐
Ella deshagalallu.karnatakada.baavuta.haarisutteve emba nimma nirdaara.nimmaprayatnakke.yasassu sigali . Mukyavaagi nimma Aarogya baaghya Aa devaru channagittirali.nimma Abhimaani jayaram nanjan gud
Soooo active couple👫... Happy to watch your videos🎥... 😍
ಅಣ್ಣ ನಿಮ್ ಚಾನೆಲ್ ಮುಂದೆ ಕರ್ನಾಟಕದ no 1 ಚಾನೆಲ್ ಆಗುತ್ತೆ 👍
I think you were the only couple enjoying everyday in life
I am ravindra from davanagere karnataka super journey sir medama
ನಿಮ್ಮ ಪ್ರಯಾಣ ಸುಖಕರವಾಗಿ ಸಾಗಲಿ
ಉಚಿತವಾಗಿ ನಮಗೆ ಎಲ್ಲಾ ದೇಶಗಳನ್ನು ತೋರಿಸುತ್ತಿರಲ್ಲ ನಿಮ್ಮ ಋಣ ಹೇಗೆ ತಿಳಿಸುವುದು?
All the best namma kannada da flag 75 aytu heege 175 agli nimge arogya ayassu chenagrli 🙌🙌🙌❤
Super Asha and Kiran continue your expedition of different countries God bless you both with lots of good health and energy
Narasimhe gowda pandva pura I am not walking but wish you happy you like to see you videos trip
Akka kannada font t-shirt tumba ishta aytu❤️
Hi ಅಕ್ಕ and ಅಣ್ಣ ನಿಮ್ಮ vedios ತುಂಬಾ ನೆ help ಆಗ್ತಿದೆ ನಂಗೆ MA English ಅಲ್ಲಿ ಬರಿ oddtidde ಇವಾಗ feel ಆಗ್ತಿದೆ ಥ್ಯಾಂಕ್ಸ್ ಥ್ಯಾಂಕ್ಸ್ and ನಿಮಗೆ Hats off T shirt ಮೇಲೆ ಬರ್ದಿರೋದು ಸೂಪರ್ ಸೂಪರ್ 👌👌👌👌
Please do more videos about christian places like jerusalem..namma kannadadalli niv explain madidre nodo khushine bere..lots of love..
Nimmana Nodidre thumba kushi aagitte Guys.... Enjoy......
Super.continue..
ಸಿರಿಗನ್ನಡಂ ಗೆಲ್ಗೆ..💛❤
1st comment Sri super videos
ನಮಸ್ಕಾರ ವಿಡಿಯೋ ಸುಂದರ ವಾಗಿದೆ....🌹🌹
ಜೋರ್ಡನ್ ನಲ್ಲಿ ನಮ್ ಅಪ್ಪು ಹಾಡು ಕೇಳಿ ತುಂಬಾ ಅಂದ್ರೆ ತುಂಬಾ ಸಂತೋಷ ಆಯ್ತು ಮಿಸ್ ಯು ದೇವ್ರು 🙏
Kannada teashert is very nice tumba channagide
@flying passport @kiran @Asha You guys make us feel satisfied!!😌 I love you videos and ನಿಮಗೆ ಇನ್ನಷ್ಟು ಆರೋಗ್ಯ ಮತ್ತು ತ್ರಾಣ ಕೊಟ್ಟು ಆ God 🙏 ಚೆನ್ನಾಗಿ ಇಡ್ಲಿ..
Suggestion : after you know that you r going to end each place tour, please give us an idea of how much u spent or atleast the range of Total expenditure on that particular country/place/continent vist/trip.This will help us a lot to decide ahead of time for us to visit..Love 💕 you guys!!, have a grandabulous trip ahead!!🙂
PS : PLEASE CONSIDER THIS SUGGESTION WITH IMMEDIATE EFFECT..
nam boss song kelli thumba kushi aythu ❤ thank you so much 🥺 jai appu boss 🥺🙏❤
Hearing Appu sir song in Jordan... mast majaaa❤
Nam appu boss song keli tumba kushi aythu ❤💖
Wow very beutifull jesus place i love it this spical for me thank u very much u both may god blessd u for ever singer Ramya from kolar.and banglore
This video is awesome and deserves 2M views.
Appu song 🥰
Jordan nalu kannadigara havale💪
Appu forever
ಸೂಪರ್ ಸರ್ ಅಣ್ಣ ಅಕ್ಕ😍😍😍😍😍 ಜೈ ಅಪ್ಪು ಬಾಸ್.....
Sir Appu sir song ge kaldogbitte bro lovely videos 🌹🌹🌹Jai Karnataka 🔥
ವಾ಼಼ ಅದ್ಬುತ ವಾದ ವಿಡಿಯೋ
All the best for your target🎯197
I wish your target197 will reach world book of record. ♥️
👌👏 proud of you both 🙏
wonderful job.... both of U
Best part of this episode is appu song🙏🙏👍
Super ಧನ್ಯವಾದಗಳು...
ತುಂಬಾ ಚನ್ನಾಗಿದೆ
Nim video nodta idre , NAANE nim jote iddini ansutte 😁😀😘
Appu song and kannada mathadida huduganige ❤❤❤
Please take care of your health and stay fit 🙏
Dudd thumbha aithu but nam appu sir avera song alli and mele mugithu bajaisi tondre illa dudd baruthe adru sir averu namgella kotta Preeti munde dudd yella lekka illa nive enjoy madi plus nam sir averige hesru tanni. 🎉🎉🎉
Jordan ದೇಶದಲ್ಲಿ ಅಪ್ಪು ಸರ್ ಸಾಂಗ್ ಕೇಳಿ ಖುಷಿಯಾಗಿತು.
Appu sir❤
Appu sir❤
Luv From MANGLORE ❤️
Sir I watched 1st time your video it's nice... Eega nim Hale video galna nodbeku ...
Asha and kiran niv Bangalore ge bandre helli sigthira heli nav nimmanna ondu sati nodi mathad beku nim great fan nanu
Nimma video nodi thumba kushi aythu
Ho nice..
💗💗💗💗ಆಶಾ ಅಕ್ಕಾ ಇನ್ನು ಹೆಚ್ಚಿನ ವಿಡಿಯೋ uploda ಮಾಡಿ ಅಕ್ಕಾ 🙂🙂🙂🙂🙂💗💗plz 👌👌👌video🔥🔥
Very good job so iam very ಕುಷಿಯಾಗಿದೆ
all the best mam and sir happy journey 🎉
Super mam explain chennagi madtira
Tq both of u.. good luck...💐💐🌹🌹 Bheemesh from Raichur
Excellent and informative vlog, thank you both 🙏🏼
Jordan Ep 8 video was superb. I really like it. Waiting next from Flying Passport.💛♥️🇮🇳🇮🇳🇮🇳🇮🇳💛♥️
ರಾಜಕುಮಾರ ❤️
Hi madam hi sir your all videos are superb 😍
Thumba khushi agatte nim video's modakke 🐣🐣
Amazing sir 🙏🙏🙏🙏🙏🏾 Enjoy