ಬ್ರೋ ನೀವು ಇಡೀ ಪ್ರಪಂಚಕ್ಕೆ ಕರ್ನಾಟಕನ ತೋರಿಸಿ, ಮತ್ತು ಇಡೀ ಕರ್ನಾಟಕಕ್ಕೆ ಪ್ರಪಂಚವನ ತೋರಿಸಿತಿ ಇದಿರ, ನೀವು ನಮ್ಮ ಕನ್ನಡದವ್ರು ಅಂತ ಹೇಳೋಕೆ ನಮ್ಮಗೆ ಹೆಮ್ಮ ಆಗುತ್ತೆ. Super bro
Yes and you guys know what in China our Karnataka,s one man living there with his family or we can say indian he is also have TH-cam channel and he give information about china and so many are there but i love Dr bro channel and he is the best
@@shivahiremath3906 Tamils only spread Hinduism to other countries. Chola dynasty ruled South India and east Asian countries. No North Kings done anything outside India
ಎಲ್ಲ ನಿಮ್ಮ ಬಗ್ಗೆ ಹೇಳ್ತಾರೆ bro , ಆದರೆ ನೀವು ನಿಮ್ಮ ವಾಯ್ಸ್ ಮತ್ತೆ ವಿಡಿಯೋ ಕ್ಲಿಯರಿಟಿ ಎಡಿಟಿಂಗ್ ಮತ್ತೆ ಮದ್ಯ ಮದ್ಯ ಸಾಂಗ್ ಇದು ಕೂಡ ನಿಮ್ಮ ವಿಡಿಯೋ ಸ್ಕಿಪ್ ಮಾಡ್ದೆ ನೋಡೋಕೆ ಮುಖ್ಯ ಕಾರಣ. Love you gagan brooooooooooooo 💛❤️
ಗುರು ನಮ್ಮ ಕಡೆ ಬಾಗುರು ಉತ್ತರ ಕರ್ನಾಟಕ ಹಂಪಿ ಇಲ್ಲೆಲ್ಲಾ ಒಳ್ಳೆ ಒಳ್ಳೆ ಪ್ಲೀಸ್ ಇದೆ ಪ್ಲಾನಿಂಗ್ ಯಾವಾಗ ಮಾಡುತ್ತೀರ ಬರುವುದಕ್ಕೆ ಶ್ರೀ ಹನುಮಾನ್ ಹುಟ್ಟಿದ ಸ್ಥಳ ಇದೆ ಅಂಜನಾದ್ರಿ ಬೆಟ್ಟ ನಿಮ್ಮ ದಾರಿ ಕಾಯ್ತಾ ಇರ್ತೀವಿ ❤️🙏🙏
🧭🇮🇳ಪ್ರವಾಸವೆಂದರೆ ಅಚ್ಚುಮೆಚ್ಚು ಪ್ರಕೃತಿಯ ಎಂದರೆ ಪಂಚಪ್ರಾಣ ನನ್ನ ಹೃದಯದ ನಗುವ ಕಂಡೆ 🥳ನಿಮ್ಮ ಈ ಪ್ರವಾಸದ ಪರಿಚಯದ ವಿಡಿಯೋದಲ್ಲಿ. 💛❤️ಕನ್ನಡಿಗನಿಗೆ ಈ ಕನ್ನಡಿಗ ಮಾಡುವಾ🙏 ಧನ್ಯವಾದಗಳು,🌎🌹❤️
Proud be tamilan 🇮🇳🇸🇬🇲🇾🇱🇰
Am kannadiga i like Tamil bcoz it is ancient language
ನಮಗೆಲ್ಲ ವಿದೇಶ ತೋರಿಸಿ ಅದರ ಇತಿಹಾಸ ಹೇಳ್ತಿರಲ್ಲ ಸೂಪರ್ ಬ್ರೋ ನಮ್ಮ ಕರ್ನಾಟಕದ no 1 youtuber ನೀವು 🙏👍❤️💐💐
💥🔥
Exactly😍😍
ಉಚಿತವಾಗಿ ಮಲೇಷಿಯಾ ತೋರಿಸಿದ ನಮ್ಮ ಅಣ್ತಮ್ಮನಿಗೆ ಒಳ್ಳೆದಾಗಲಿ. ಆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ. 🌱🙏❤👍
ದೇಶ ಸುತ್ತಬೇಕು...ಇಲ್ಲಾ ಇವ್ರ ವಿಡಿಯೋ ನೋಡ್ಬೇಕು.....😍
I'm from tamilnadu no other tamil TH-cam channel shows Batu cave this much thanks bro🙏
ಇಡೀ ಪ್ರಪಂಚವನ್ನು ಮನೆಯಲ್ಲೇ ಕೂತು ನೋಡುತ್ತಿದ್ದೇವೆ. ತುಂಬಾ ಸಂತೋಷವಾಗುತ್ತೆ ದೇವರು ನಿಮಗೆ ಒಳ್ಳೆಯದು ಮಾಡಲಿ
ಅಣ್ಣ, ನೀವು ಕನ್ನಡದವರು ಅಂತ ಹೇಳೋಕೆ ತುಂಬಾ ಸಂತೋಷ ಆಗುತದೆ.
ಉಂತಲ ಉಂತಲ ನಿನ್ನ ಗಾಬುನ್
@@prajwal3801 er tulu tar de pndrene kushi apundu
@@prajwal3801 😂
From kudla😍
@@rakshithkundar190 ❤
ಯಾವ ದೇಶದಲ್ಲಿ ಏನು ಫೇಮಸ್ ಅನ್ನೋದು ನಮಗೆ ಗೊತ್ತಿಲ್ಲ ಆದರೆ ನಮ್ಮ ಕರ್ನಾಟಕದಲ್ಲಿ Dr bro ಅಂತೂ ತುಂಬಾನೇ ಫೇಮಸ್ ನೀವಿನ್ನು ಎತ್ತರಕ್ಕೆ ಬೆಳೆಯಬೇಕು ಅನ್ನೋದೇ ನಮ್ಮೆಲ್ಲರ ಆಸೆ
Proud to be tamilan ❤😊
வெற்றி வேல் முருகனுக்கு அரோகரா 🚩🦃🕉️ ௐ
Whenever Gagan says "Namskar Devru"
A positive vibes goes on🔥🔥🔥🔥
True
ಆದ್ರೆ ನೀವು ಕನ್ನಡ ಅಲ್ಲಿ ಕಾಮೆಂಟ್ ಮಾಡಿ ನೋಡೋದಿಕ್ಕೆ ಕುಶಿ ಆಗುತ್ತೆ
True❤️
True
Background music name plz
Benki 🔥
Who addicted to DR BRO...🙋♂️
Benki 🔥
ನಾನು 🤚
Don't addicted any thing 😂
@@abhixyz hi bro
ನಮಸ್ಕಾರ ದೇವ್ರು,, ಕನ್ನಡದ ಮನೆ ಮನೆ ಮಾತಾದ , ಅದ್ಬುತ ಮಾತುಗಾರ, ಜಗತ್ತನ್ನು ಸುತ್ತುವ ಕನಸುಗಾರ, dr. Bro ನೊಂದಿಗೆ ನಮ್ಮ ನಡಿಗೆ..... ಶುಭವಾಗಲಿ..
ಸುಲಲಿತವಾಗಿ ಕನ್ನಡದಲ್ಲಿ ಮಾತನಾಡುತ್ತಾ ನಮಗೆ ವಿದೇಶ ತೋರಿಸುತ್ತಿರುವ ನಿಮಗೆ ಶುಭವಾಗಲಿ.Dr Bro.,🙏🙏👰👰
ಬ್ರೋ ನೀವು ಇಡೀ ಪ್ರಪಂಚಕ್ಕೆ ಕರ್ನಾಟಕನ ತೋರಿಸಿ, ಮತ್ತು ಇಡೀ ಕರ್ನಾಟಕಕ್ಕೆ ಪ್ರಪಂಚವನ ತೋರಿಸಿತಿ ಇದಿರ, ನೀವು ನಮ್ಮ ಕನ್ನಡದವ್ರು ಅಂತ ಹೇಳೋಕೆ ನಮ್ಮಗೆ ಹೆಮ್ಮ ಆಗುತ್ತೆ.
Super bro
dream Temple guru Yar yaru devra ಸುಬ್ರಹ್ಮಣ್ಯ ಸ್ವಾಮಿ 🙏dharshna padkondri Hands up 🤚 madi
Nama ಭಾಷೆ ನಮ್ಮ ಹೆಮ್ಮೆ 💛❤️
ಜೈ ಕರುನಾಡು❤️
Malaysia's one of the official language is Tamil feeling so proud ❤
I think no one in India are doing what he is doing. Hats off to ur dedication bro. I have seen many youtubers but u r something else.
Yes there is another couples channel .... Name - flying passport.....
Yes and you guys know what in China our Karnataka,s one man living there with his family or we can say indian he is also have TH-cam channel and he give information about china and so many are there but i love Dr bro channel and he is the best
Flying passport has good effort but Dr bro has special attraction we see 😜❤😍
He is all alone travelling,atleast flying passport they have company of each other..both are eqally good
@@harshaharshu9224 k PK k****miiijl2pk
ನಮ್ಮ ಜನಗಳು ಮಲೇಷಿಯದ್ದಲ್ಲಿರೋ ಕಾರ್ತಿಕೇಯ ಸ್ವಾಮಿನ ಇಷ್ಟು ಸುಲಭವಾಗಿ ನೋಡೋಕೆ ಅದರಲ್ಲೂ ಕನ್ನಡದ ನಿರೂಪಣೆಗೆ dr ಬ್ರೋ ನೇ ಬರ್ಬೇಕಾಯಿತು ನೋಡಿ Thank you dr ಬ್ರೋ
ನಾನು ಎಲ್ಲಾ ದೇಶಗಳ ಹೆಸರು ಕೇಳಿದ್ದೆ,, ಆದ್ರೆ ನೋಡಿರಲಿಲ್ಲ ಬ್ರದರ್, ಈಗ ಡಾ. ಬ್ರೋ ಯಿಂದ ಎಲ್ಲಾ ದೇಶಗಳನ್ನು ನೋಡಿದೆ ಥ್ಯಾಂಕ್ಸ್ ದೇವ್ರು 🙏🙏
ನಮಸ್ಕಾರ ದೇವರು love from belagavi
ಕುಂದಾನಗರಿ ಗಂಡು ಮೆಟ್ಟಿದ ನಾಡು💛❤️💥🔥
I am also belgavi
ನಮ್ಮ ಬೆಳಗಾವಿ
Same
Nivu karnataka thane
. district name beda
Other states adhre heli. all are kannadigaru 💛❤️i am from tamilnadu kannadiga
@@prashanthgowda2517 🔥🤟👌
ನಿಮ್ಮ ವಿಡಿಯೋ ನೋಡುತ ಇರ್ವಗ ನಾವೇ ಮಲೇಶಿಯಾಗೆ ಬಂದಹಾಗೆ ಆಗುತ್ತೆ ಗುರು ಅದ್ಭುತವಾದ ಮಾಹಿತಿ ನಿಮ್ದು ❤💐
Brother namma ಮುರುಡೇಶ್ವರ ದೇವಸ್ತಾನಕ್ಕೆ ಹೋದಹಾಗೆ ಆಗತ್ತೆ❤️❤️❤️❤️
4:18 ಹಿಂದೆ ನೋಡಿ 😂😂 ಸೂಪರ್ ಬ್ರೋ 😘👍🙏
ಜಗತ್ತಿನ ಅದ್ಭುತ ಮಲೇಷ್ಯಾ. ದೇವಾಲಯ, ಕಟ್ಟಡಗಳು, ರಸ್ತೆಗಳು ಝಗಮಗಿಸ್ತಿವೆ. Tnks bro.
ಸುಬ್ರಹ್ಮಣ್ಯ ಸ್ವಾಮಿ ಸರ್ವರಿಗೂ ಒಳ್ಳೆಯದನ್ನ ಮಾಡಲಿ ನಿಮಗೂ ಬ್ರದರ್ ❤❤❤
ಮಲೇಶಿಯಾ dalli ಹಿಂದೂ ದೇವರುಗಳ 💕supb bro
Proud to be Tamilian....Once you go any other country you see tamils hard work
Proud to be indian Hindu 🚩
@@shivahiremath3906 😂😂😂😂
@@shivahiremath3906 Tamils only spread Hinduism to other countries. Chola dynasty ruled South India and east Asian countries. No North Kings done anything outside India
ನಮಸ್ಕಾರ🙏ದೇವ್ರು, ಹೇಗಿದ್ದೀರ ಚನ್ನಾಗಿದೀರಾ! ಅಂತ ಅಂದುಕೊಂಡಿದೀನಿ, ಮಲೇಷಿಯಾ ವಿಡಿಯೋ ಅದ್ಬುತ🌹ಗುರು, Nice to meet you✍️💐💓🥰
ಬಟು ಕೇವ್ಸ್ ಅನ್ನು ತುಂಬ ಚೆನ್ನಾಗಿ ತೋರಿಸಿರುವೆ ಪುಟ್ಟ.
ನಿಮಗೆ wait madta ಇದ್ದೆ ದೇವ್ರು ❤️
ಏನ್ ಕಥೆ ಹೇಳತೀರಾ ದೇವ್ರು ❤️👌👌awesome... ನಿಮ್ಮ ತರ ಸ್ಟೋರಿ ಯಾವ್ ಇತಿಹಾಸಕಾರ ಹೇಳಲಾರ್ 🌹
Love you sooo much ❤️
Dr.Bro, Tamil Trekker and Uma Telugu traveller. Best travellers we can witness.
ನಿನ್ನಿಂದ ನಾವೂ ಏನಾದರೂ ಸಾದನೆ ಮಾಡಬೇಕೆನಿಸಿದೆ, ಗಗನ್ u r so great
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಗಾದೆ ಇದೆ ಆದರೆ ನೀವು ಅದನ್ನು ನಮಗೆ ತೋರಿಸುತ್ತಿದೆ ಗೆಳೆಯ ಶುಭವಾಗಲಿ
ಎಲ್ಲ ನಿಮ್ಮ ಬಗ್ಗೆ ಹೇಳ್ತಾರೆ bro , ಆದರೆ ನೀವು ನಿಮ್ಮ ವಾಯ್ಸ್ ಮತ್ತೆ ವಿಡಿಯೋ ಕ್ಲಿಯರಿಟಿ ಎಡಿಟಿಂಗ್ ಮತ್ತೆ ಮದ್ಯ ಮದ್ಯ ಸಾಂಗ್ ಇದು ಕೂಡ ನಿಮ್ಮ ವಿಡಿಯೋ ಸ್ಕಿಪ್ ಮಾಡ್ದೆ ನೋಡೋಕೆ ಮುಖ್ಯ ಕಾರಣ. Love you gagan brooooooooooooo 💛❤️
Super Video Bro
Maga dr bro bigg boss ge barthara
@@subashs2504 Baralla
@@subashs2504 bandre yalla vote haki gelsana innond astu desha thorsthare 😊
@@maheshkumarj2429 drbro bandre avre win agthare 🔥💥
Chethuu
*Tamils went to countries like Malaysia, Singapore and Burma through the Cholas*
வெற்றி வேல் முருகனுக்கு அரோகரா..🚩🕉️
ಗುರು ನಮ್ಮ ಕಡೆ ಬಾಗುರು ಉತ್ತರ ಕರ್ನಾಟಕ ಹಂಪಿ ಇಲ್ಲೆಲ್ಲಾ ಒಳ್ಳೆ ಒಳ್ಳೆ ಪ್ಲೀಸ್ ಇದೆ ಪ್ಲಾನಿಂಗ್ ಯಾವಾಗ ಮಾಡುತ್ತೀರ ಬರುವುದಕ್ಕೆ ಶ್ರೀ ಹನುಮಾನ್ ಹುಟ್ಟಿದ ಸ್ಥಳ ಇದೆ ಅಂಜನಾದ್ರಿ ಬೆಟ್ಟ ನಿಮ್ಮ ದಾರಿ ಕಾಯ್ತಾ ಇರ್ತೀವಿ ❤️🙏🙏
ಇಂತಹ ಅದ್ಭುತ ಜಾಗ,ದೇವಸ್ಥಾನದ ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು Dr bro,ನಿಮಗೆ ಒಳ್ಳೆಯದಾಗಲಿ
We proud to be ಕನ್ನಡಿಗ ❤️
But this tamilans bro
14:40 his simplicity is at mark
Dr bro love from bangalore
💯💯👌💞
Devaru all the best jai sriram
ನಿಮ್ಮ ವೀಡಿಯೊ ನೋಡೊಕೆ ತುಂಬಾ ಖುಷಿ ಆಗುತ್ತೆ 💘💘💘
Dr ಬ್ರೋ ನಾನು ನಿಮ್ಮ ದೊಡ್ಡ ಅಭಿಮಾನಿ ನೀವು ತೋರಿಸುವ ಪ್ರತಿಯೊಂದು ಸ್ಥಳಗಳೆಲ್ಲವನ್ನು ನೋಡುತ್ತೇನೆ ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಡಲಿ 🙏❤🙏
Salaam pa ninage ille kutu maleshiya nodidakke.nivu torisidakke God blessed you always brother
comments nodokkene kushi agutte guru, onde ondu negative comments baralla 0 haters, the real champ❤❤
ನಮ್ಮ ಭಾಷೆ ನಮ್ಮ ಹೆಮ್ಮೆ…..❤💛super dr. Bro🙏
ಜೈ ಉತ್ತರ ಕರ್ನಾಟಕ💛❤
ಜೈ ಕನ್ನಡಾಂಬೆ 💛❤
ನಮಗೆ ಎರಡೆರಡು ಲಾಭ.
ಒಂದು ಉಚಿತ ಪ್ರವಾಸ, ಇನ್ನೊಂದು
ರಾತ್ರಿ ಮಲಗೋ ಮುಂಚೆ ನೋಡಿದ್ರೆ ಮನಸ್ಸು ರೀಫ್ರೆಶ್ ಆಗುತ್ತೆ.
ಎಲ್ಲಿದ್ದೇ ಅಣ್ತಮ್ಮಾ, ತುಂಬಾನೇ ಒಳ್ಳೆದಾಗಲಿ. 🙌❤👏👍
ಬಾಳ ಖುಷಿ ಆಗುತ್ತೆ ತಮ್ಮಾ.... ನಾವು ಅಲ್ಲಿ ಹೋದ ಹಂಗ್ ಅನಿಸುತ್ತೆ, ಧನ್ಯವಾದಗಳು ನಿಂಗೆ 🙏🙏
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
Countries Visited by Dr. Bro
0. India (Mother Land)
1. Pakistan
2. UAE
3. Russia
4. Uzbekistan
5. Thailand
6. Singapore
7. Malaysia
Dubai is not a country it's a city situated in UAE country
@@ViralVideos-sss You are correct bro
very nice, that too at such a young age
@@diauser3327 yes
what you edited?
ಯಲ್ಲಿ ಹೋದ್ರು ನಮ್ಮ ಭಾಷೆನಾ ಬಿಡಲವ್ವಲ್ಲ bro..❤️ ಜೈ ಕರ್ನಾಟಕ
ದೇವ್ರು ನಿಮ್ಮ ಸಾಹಸದ ಓಡಾಟ ಹೀಗೆ ಯಾವಾಗ್ಲೂ ಸಾಗುತ್ತಿರಲಿ ನಿಮ್ಮ ಸಾಹಸಕ್ಕೆ ನನ್ನದೊಂದು ಸಲಾಂ 🙏
ತುಂಬಾ ಧನ್ಯವಾದಗಳು ನಿಮಗೆ dr bro . ನಿಮ್ಮಿಂದ ನಾವು ಕೂತಲ್ಲೆ ಮಲೆಷಿಯಾ ಕೊಡುವಂತಹ ಅವಕಾಶ ಆಯ್ತು.
Who addicted Dr Bro ❤
Me
Hlo
Me
Hi
TH-camr with no Haters❤️❤️
S ಬ್ರೋ
Karnataka Most Travel No1 Man ನಮ್ಮ DR. bro🙏😍❤
🧭🇮🇳ಪ್ರವಾಸವೆಂದರೆ ಅಚ್ಚುಮೆಚ್ಚು ಪ್ರಕೃತಿಯ ಎಂದರೆ ಪಂಚಪ್ರಾಣ ನನ್ನ ಹೃದಯದ ನಗುವ ಕಂಡೆ 🥳ನಿಮ್ಮ ಈ ಪ್ರವಾಸದ ಪರಿಚಯದ ವಿಡಿಯೋದಲ್ಲಿ.
💛❤️ಕನ್ನಡಿಗನಿಗೆ ಈ ಕನ್ನಡಿಗ ಮಾಡುವಾ🙏 ಧನ್ಯವಾದಗಳು,🌎🌹❤️
Feels like actually visited the place by your detailed tours and informative narration..love your language... From Roots of Karnataka.... Good going..
❤ನಮಸ್ಕಾರಾ ದೇವ್ರು 🙏 ನೀವು ಹುಷಾರಾಗ್ರಿ 🥰all the best bro💥🤗🥰✨️🇮🇳👏
Wow there are many nice views in Malaysia... Unbelievable 🤩
Love from Karnataka 💛❤
Ya im from malaysia
Devru Malaysia Murugan temple Cave Awesome ❤️
ನಮಗೆಲ್ಲ ವಿದೇಶ ತೋರಿಸಿ ಅದರ ಇತಿಹಾಸ ಹೇಳ್ತಿರಲ್ಲ ಸೂಪರ್ ಬ್ರೋ
ನೀವು ನಮ್ಮ ಕನ್ನಡದ ಹೆಮ್ಮೆ 💛❤
*LOVE FORM TULUNAD* 💛❤️
Worlds largest Murugan statutes is in Salem. It's height 146ft. In Batu Cave it is 140ft height
There is also a Subramanyam swamy temple in vizianagaram, AP.
Super bro
ಜೈ ಕರ್ನಾಟಕ ಜೈ ಕನ್ನಡ ಲವ್ ಫ್ರಮ್ ಗುಲ್ಬರ್ಗ 💖💖✨✨
Proud to tamil that spread all world
ದೇವ್ರು ಲೈಕ್ ಕೊಟ್ಟಿದ್ದೀನಿ ನೋಡು... 👌
Love from 💙 ವಿಜಯನಗರ ನೂತನ ಜಿಲ್ಲೆ.
ಶುಭ ಪ್ರಯಾಣ ಅಣ್ಣಾ ❤❤
ಮಲೇಷಿಯಾದಲ್ಲಿರೋ ನಮ್ಮ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ ಸಾಕ್ಷಾತ್ ಭೂ ಲೋಕದ ಸ್ವರ್ಗದ ಹಾಗೇ ಕಾಣುತ್ತಿತ್ತು 🙏🙏🇮🇳🇮🇳🕉️🕉️
ನಮಸ್ಕಾರ ದೇವರು ಮನೆಯಲ್ಲಿಯೇ ಕುಳಿತು ಮಲೇಷ್ಯಾ ನೋಡುವುದಕ್ಕೆ ಅವಕಾಶ ಮಾಡಿದ ನಿಮಗೆ ಧನ್ಯವಾದಗಳು ❤❤
ನಮಸ್ಕಾರ ದೇವ್ರು ❤️🙏
We proud to be kannadiga ❤️💛
Adu koli alla devru hunja 😂
Golden hearted person...... You're deserve more bro❤️❤️❤️❤️Keep smile❤️❤️
Hllo
Lo yella kade nineee yelllo maraya 🤦🤦🤦🤦🤦🤦🤦🤦🤦🤦🤦🤦
@@Automobile_enthusiast_06 ನಿಮ್ಮ ಪ್ರೀತಿ ಇರೊ ಅಲ್ಲಿ ನನಿರ್ಥಿನಿ❤️
@@coffenaduchandu6131 🤩🤩🤩😍😍🤗🤗
O
Big fan of you bro ❤️🔥🔥
From ಹಾಸನ 🔥❤️
ನಿನ್ನ ಪ್ರವಾಸ ಸದಾ ಸುಗಮವಾಗಿರಲಿ ದೇವರು ಸುಖವಾಗಿಡಲಿ👍👍👍👍
The way you narrate your whole journey, is simply superb!👌 Keep it up! Bro..
Wishing you safe journey!
terima kasih (thank you in Malaysian)😊
Super brother ನಿನ್ನೆಲ್ಲ ವೀಡಿಯೋ ನೊಡ್ತಿದ್ದಿನಿ first time ಹೆಚ್ಚು ನೋಡಿರೋ ವೀಡಿಯೊಗಳು ..ಒಳ್ಳೆಯದಾಗಲಿ👍👍👍
ತುಂಬಾ ಚನ್ನಾಗಿ ವಿವರಣೆ ನಿಡ್ತಿರಾ ಬ್ರೊ👍
Devru!!! Neeve bestu!! Superlike nimma presentation ge ❤️
Sudden agi kanskothira adhike devruuuuu.. DR bro😍
What a location mind blowing 🍭🍭
Never a dull moment.. Dr. Bro rocks always 😍🔥😍🔥😍🔥
7:53 Koli alla Adu hunja... Nin super devru🔥🔥
ಒಳ್ಳೆಯ ಕೆಲಸ ಮಾಡುತ್ತಿದ್ದೀಯ , ದೇವರು ನಿನಗೆ ಆಯುರಾರೋಗ್ಯ , ಐಶ್ವರ್ಯ , ಸದ್ಭುದ್ದಿಯನ್ನು ಕೊಟ್ಟು ಕಾಪಾಡಲಿ , ನಿನ್ನ ಎಲ್ಲಾ ವಿಡಿಯೋ ಗಳನ್ನು ನಾನು ನೋಡುತ್ತಿದ್ದೇನೆ
ನಮಸ್ಕಾರ ದೇವರು ನಾವು ರಾಯಚೂರು ಜಿಲ್ಲೆಯವರು....♥️✨✌️
Really grateful to you for showing us the maleshiya, which we are really unable to go and see.
ಜೈ ಆಂಜನೇಯ...💛♥️
ಮನೆಯಲ್ಲೇ ಕೂತು ವಿದೇಶ ವೀಕ್ಷಣೆ ❤️🙏 thank you bro doing great keep going
ನಿನ್ನ ಕೆಲಸ ತುಂಬಾ ಶ್ಲಾಘನೀಯ ಗಗನ್, ನಮ್ಮ ಕೈಲಿ ಇಲ್ಲೆಲ್ಲಾ ಹೋಗಲು ಸಾಧ್ಯವಿಲ್ಲ, ನಿನ್ನಿಂದ ಪ್ರಪಂಚ ಸುತ್ತಿದ ಅನುಭವ ಆಗುತ್ತಿದೆ
ನಮಸ್ಕಾರ ದೇವ್ರು...❤️🥰
ಅದ್ಭುತ ನೋಟ ಮನೋಹರ ದೃಶ್ಯ
ನಮಸ್ಕಾರ ದೇವ್ರು.. 🙏🏻
ಅಂತೂ ದೇವರ ದರ್ಶನ ಆಯ್ತು
ಜೈ dr bro
Super bro.... Devru edela nan node erlila pa tq so much... Gud luck👏
Background music yavdu anta swalpa namgu helu Guru it's Really Wonderful... 🤗
Super Information Bro God bless you Keep smiling and happy Bro.. ❤
Hats off to you brother for making this kind of historical videos❤❤🎉🎉🎉
Brilliant Bro. Keep it up. 🏆🇮🇳🏆🕉️🏆 Jai Karnataka.
ದೇಶ ಸುತ್ತಿ ನೋಡು 🌏..
ಇಲ್ಲ
ಕೋಶ 📚📖 ಓದಿ ನೋಡು..
ಅದು ಇಲ್ಲ ಅಂದ್ರೆ😍
ನಮ್ಮ Dr. ಬ್ರೋ ವಿಡಿಯೋ ನೋಡು❤
ನಮ್ಮ ಭಾರತ dalli ಇನ್ನ ನೀವೂ ತೋರಿಸುವಂತ ಸ್ಥಳ ತುಂಬಾ ಇದಾವೆ.. bro ಅದನ್ನು ತೋರಿಸಿ.. ನಿಮ್ಮ ಮುಖಾಂತರ ಆದ್ರೂ ನೋಡ್ತೀನಿ