ಬಾಳೆಗೆ ಒಂದೇ ಗೊನೆ ಬಾಳಿಗೆ ಒಂದೇ ಮಾತು,ತಿನ್ನುವವರಿಗೆ-- "ಬಾಳೆ ದಿಂಡಿನ ಚುರುಮುರಿ"| Banana stem churumuri

แชร์
ฝัง
  • เผยแพร่เมื่อ 25 ส.ค. 2024
  • Ingredients:
    Puffed rice
    Chopped banana stem pieces
    grated carrot
    Chopped onions
    green chutney
    Sweet chutney
    ghee Or oil
    chilly powder
    garam masala
    chat masala
    sev mixture
    congress kadleebeeja
    lemon
    ಬಾಳೆಗೆ ಒಂದೇ ಗೊನೆ ಆಡುವವರಿಗೆ ಒಂದೇ ಮಾತು ಎಂಬ ಗಾದೆ ಮಾತಿನಂತೆ, ಬಾಳೆಯ ಎಲೆಗಳು, ಬಾಳೆ ಹೂವು,ಬಾಳೆ ಕಾಯಿ, ಬಾಳೆ ಹಣ್ಣು, ಅದರ ಕಾಂಡ, ಬಾಳೆಯ ದಿಂಡು ಹೀಗೆ ಬಾಳೆಯ ಪ್ರತಿಯೊಂದು ಭಾಗವೂ ಸಹ ಮನುಷ್ಯರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗುತ್ತದೆ.
    ಕಿಡ್ನಿ ಕಲ್ಲುಗಳ ಸಮಸ್ಯೆಯೇ? ಯಾವ ವೈದ್ಯರೂ ಬೇಡ. ಕೇವಲ ಬಾಳೆ ಡಿಂಡಿದ್ದರೆ ಸಾಕು
    ಮಲಬದ್ಧತೆಯ ಸಮಸ್ಯೆ ನಿಯಂತ್ರಣಕ್ಕೆ
    ದೇಹದಲ್ಲಿ ಕಬ್ಬಿಣ ಅಂಶದ ವಿಪರೀತ ಕೊರತೆಯನ್ನು ನೀಗಿಸುತ್ತದೆ.
    South Indian cooking, Banana stem has always been an integral part. It is cooked as a vegetable and eaten with Rice ,but it can also be used for snacks.
    But let’s be honest. Banana stem is an acquired taste for the uninitiated. Whoever eats it does so out of habit or out of the awareness of the countless health benefits it offers. Heard few words, which I can never forget, “eat banana stem at least twice a month; it is great in eliminating hair and stones from the stomach.”
    You won’t believe if I say that Baale Dindu churmuri is a street food in Mysore” It is quite common to find it listed in the menu of Churmuri gaadis (push carts) or hole in the wall “chaat” stores.
    #Churumuri
    #Bananastem
    #Banana
    #snacks
    #adigeadventure

ความคิดเห็น • 4