ನಾವ್ 5 ಸ್ಕೀಮ್ ಮಾಡದಿದ್ರೂ ಕುಡಿಯೋರ್ ಕುಡಿದೆ ಕುಡಿತಾರೆ..! | Suvarna News Hour Special With Santosh Lad
ฝัง
- เผยแพร่เมื่อ 7 พ.ย. 2024
- Santosh Lad | Santosh Lad interview | Suvarna News Interview | Suvarna News Hour Special With Santosh Lad | News Hour Special | Kannada Interview | ಸುವರ್ಣ ನ್ಯೂಸ್ ಅವರ್ ಸ್ಪೆಷಲ್ ನಲ್ಲಿ ಸಂತೋಷ್ ಲಾಡ್
ನಾವ್ 5 ಸ್ಕೀಮ್ ಮಾಡದಿದ್ರೂ ಕುಡಿಯೋರ್ ಕುಡಿದೆ ಕುಡಿತಾರೆ..! | Suvarna News Hour Special With Santosh Lad
#SantoshLad #NewsHourSpecial #NewsHourSpecial #ajithanamakkanavar
Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
#SuvarnaNews #kannadanews #karnatakanews #AsianetSuvarnaNews
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
ನಿಮ್ಮ ಇದೊಂದು ಪ್ರೋಗ್ರಾಮ್ ಇಂದ ನಿಮ್ಮ ಅಭಿಮಾನಿ ಆಗೋದೇ ಸಂತೋಷ ಲಾಡ್ sir 💐
Jai modi
Anna gani akramadavanu ninu ange agu
@@Uvfrsxvt3edf Nayi bogulthu😂
Nanuu kooda Santosh sir
ಸಂತೋಷ ಅಣ್ಣಾ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು
After watching this debate I became fan of him.. what a genuine personality and his knowledge.. ಈ ಥರ ವ್ಯಕ್ತಿತ್ವಾ ಇರೋವ್ರು ಯಾವ್ ಪಾರ್ಟಿ ಲಿ ಇದ್ರೂ ಸಪೋರ್ಟ್ ಮಾಡ್ರಿ ಪಾ
😂😂😂😂 ಯಪ್ಪೋ ಎಂತಹ ಅದ್ಭುತ ಮಾತು ಎಂತಹ ಮಹಾನ್ ತತ್ವಜ್ಞಾನಿ ನೋಡ್ರಪೋ ಈತನಿಗೆ ಸಪೋರ್ಟ್ ಮಾಡಬೇಕಂತ
ಸಂತೋಷ್ ಲಾಡ್ ಅವರ ಅಕ್ಷರ ದಾಸೋಹ ನೀಡುವರು....❤
❤da😂
Santhosh sir knowledge ultimate good man good leader
Nanagu Thomba Estta ayithu super Super SuperSuper Super Super
Asia net suvarna news owner b jp Rajya saba member Rajiv chandra shekar
If Congress chooses a better candidate now, they could still perform well. Insisting on Rahul Gandhi as the only face is causing problems, with him repeatedly failing and senior members leaving. People want a strong leader against the current government. We support Congress, but it feels pointless when the Gandhi family only thinks about themselves. For example, if Congress announced someone like Ratan Tata as PM, imagine the impact. I'm done with supporting Congress.
😂😂 ಜಗತ್ತಿನ ಅದ್ಬುತ ಜ್ಞಾನಿ ಸಂತೋಷ ಲಾಡ್
Nice Debate Ajit. Thanks to Minister Santosh Lad Sir, they patiently listened to questions and answered. He is superbly talented and knowledgeable😄❤️🙏🏼
ಅಬ್ಬಾ, ರಾಜಕೀಯ ದಲ್ಲಿರುವರಿಗೆ ಇಷ್ಟೊಂದು ಜ್ಞಾನ ಇರುತ್ತೆ ಅಂತ ಗೊತ್ತಿರ್ಲಿಲ್ಲ
Bro thats how they grow en cashing our weakness never vote the intelligent ppl vote very common ppl who care for country n society
@@venki0002 ಸರ್ ವಿಚಾರ ಇರೋದು, ಇಂಟೆಲಿಜೆಂಟ್ ಅಥವಾ ಕಾಮನ್ ವ್ಯಕ್ತಿ ಅಲ್ಲ ಸರ್... ಮೀಡಿಯಾ ಗಳೂ ತಮಗೆ ಬೇಕಾದಂತೆ ಹಾಗೂ ತಮಗೆ ಬೇಕಾದ ಪಕ್ಷ ಹಾಗೂ ರಾಜಕೀಯ ನಾಯಕರ ಪರವಾಗಿ ಕೆಲಸ ಮಾಡ್ತಾ ಇರೋದನ್ನ ಇಷ್ಟು ನೀಟಾಗಿ ಯಾರು ಹೇಳಿರ್ಲಿಲ್ಲಾ ಹಾಗೂ ಮೋದಿ 100%ಕರೆಕ್ಟ್ ಅನ್ನೋ ರೀತಿ ಪ್ರಾಜೆಕ್ಟ್ ಮಾಡ್ತಾ ಇರೋದು ತಪ್ಪು ಸರ್, ಪಾಸಿಟಿವ್ ಅಂಡ್ ನೆಗೆಟಿವ್ ಎರಡು ಇದೆ ಸರ್ ಅವರನ್ನು ಸರ್ಕಾರ ದಲ್ಲಿ... ಬರಿ ಪಾಸಿಟಿವ್ ತೋರಿಸೋದು ತಪು ಅಲ್ವಾ ಸರ್
Baree Olu don’t trust these people
Ninge ngyana illa andre bere avrige illa anta ankondidya
@@pigslayer69 lo gubaal ningyako uri raajakiyadavarige helidre, Muslim hesaru nodidre saaku kenakoke bartira, nimma appanigu uttara kodo capacity ide... Andabakta
ಸೂಪರ್ ಸಂತೋಷ್ ಲಾಡ್ ಸರ್ 🔥
Weldan. .
Super speech santhosh sir
😢
😂😂
😂😂😂😂
ಲೂಟಿಕೋರ 😂😂
One of the best knowledgeable politician 🔥
😂😂😂😂
Super sir ❤️❤️
Very very good speech sir 🙏❤️🙏
Super santosh lad🎉🎉
Santhosh lad on fire 🔥 🔥🔥🔥🔥🔥
😂😂😂
Party is no matter but Santosh sir good knowledge with good man
ಜೈ ಸಂತೋಷ ಸರ್
ಸಂತೋಷ ಸರ್ 🔥🔥🔥💐💐💐🙏🙏🙏
Santosh sir very educated man
ಸಂತೋಷ ಲಾಡ್ ಸರ್ ಗ್ರೇಟ್ ಸ್ಪೀಚ್ ಬುದ್ಧಿ ಮಂದ್ಯಾರಿಗೆ ನೀವು medicine nivu👌👌👌
well said santosh jii🔥🔥
Ultimate santhosh lad sir❤
Leaders like Santosh lad are the need of the hour in our country today.
Suvarna News❌ Modi channel😅
Yara nima appn Chanel matte
100 %true 👌👌
ಮತ್ತೆ ಯಾಕೆ ತೆರಿಯಕ್ ಬಂದಾ 😂
ಸಂತೋಷ್ ಲಾಡ್ ವೆರಿ ಬ್ರಿಲಿಯಂಟ್ ಸರ್ ❤️🔥👌
Anna bandiroru Santosh sir benki 🔥🔥🔥anna
Super ಆಗಿದೆ ಲಾಡ್ ಅವರ ಮಾತುಗಳು ಅಜಿತ್ ಗೆ ಸರಿಯಾದ talker
En takker illa ,bolimaga santosh ladsab 😂😂
@@INDIANARMY-lc1xv Ning eng gotta nin en avr maneg ogidha.
ಜೈ ಕಾಂಗ್ರೆಸ್ 🔥
Santhosh lad sir ❤..... ತಾನೇ ಅತಿಯಾದ ಮೆದಾವಿಯಂತೆ ವರ್ತಿಸುವ ಹನುಮಕ್ಕನವರಿಗೆ ಸರಿಯಾಗಿ ಲಡ್ಡು ಕೊಟ್ಟಿದಿರಾ😂😂
Supper leader. Very educated ......every quessn ge answer 👌👌👌
Super santosh anna
This one is ❤
Super knowledge Santosh load sir super talking sir
Santosh lad sir is brilliant ❤❤
Super answer.
So Superb maja With Well Reply 🎉. What a Knowledge about That Society
ಸಕತ್ ಗುರು ಕಾಂಗ್ರೆಸ್ ನಲ್ಲಿ ಇಂತಹ ನಾಯಕ ಇದ್ದಾರೆ ಅಂತ ಗೊತ್ತೇ ಇರಲಿಲ್ಲ ಒಳ್ಳೆ ಮಾತು ಬಲ್ಲ ನಾಯಕ
ಸೂಪರ್ sir
ಬೆಂಕಿ ಸ್ಪೀಚ್ ಸರ್
Rightly said it Sir! Shape out to Ajith ! Manga Aagoda bidi mathe? Badavara Bandhu Siddaramaiah Jai Siddaramaiah Jai Santosh lad!👌👍
Badavara bandhu alla mullagala bandhu 😂😂 niddrammayya eaga sidramullakhan ashte
❤ Santosh Lords very good speech
Supper lad sir
🔥🔥🔥ಸಂತೋಷ ಅಣ್ಣ
Santhosh lad smashed discussion first time in all such series 🎉. He is true in most of arguments and how media simply gives hype of BJP..
ಜೈ ಕಾಂಗ್ರೆಸ್.....
Jai Congress ✋✋✋✋✋✋
Super sir. Heltha. Edira supe sir
700 ರೂಪಾಯಿ ಗ್ಯಾಸ್ ಸಿಲಿಂಡರ್ ಇದದ್ದು 1100 ಆಗಿದೆ ಹಾಗೂ ಎಲೆಕ್ಷನ್ ಬಂದಾಗ ಸ್ವಲ್ಪ ಡೌನ್ ಆಗುತ್ತೆ , ಈ ಗಿಮಿಕ್ ಸೂಪರ್ 🔥
ಸೂಪರ್
ಸೂಪರ್ ಸ೦ತೋಷ ಸರ್❤❤
🎉🎉🎉🎉💯💯🔥🔥🔥🔥🔥
Sothosh is exlent
Super speech santhosh sir 🔥🔥🔥👌
Santosh Lad sab is knowledgeable person
Right person in wrong party.. Anil Lad
Santosh sir .....really u r great sir...nan nim abimani
Santhosh lod is right
Well said sir
Education is important
ಸಂತೋಷ್ ಲಾಡ್ ಸರ್ excellent ans to ಅಜಿತ್
Super 👌
I tink his change the history 😊
This is how politicians dodge the question. 1) no scholarship was given to OBC students 2) increase in the registration fees while purchasing a new house. But the minister didn't answer them at all
30% has been increased for registration
ಜೈಭೀಮ್ ಜೈ ಲಾಡ್
Lov u sr laad
laddu santosh
ಸಂತೋಷ್ 🔥🔥🔥
🔥 answer
ಲಾಡ್ ಸಿಎಂ ಆಗ್ಬೇಕು ❤ ಬೆಂಕಿ ಆಡಳಿತ ❤
Sooper lad sir
Super mathadidara sir
ಸಂತೋಷ್ ಲಾಡ್ ಸರ್ ನಿಮ್ಮ ಒಂದೊಂದು ಮಾತು ಸತ್ಯ . ನಿಮ್ಮ ಮುಂದೆ ಮಾತಾಡುವವರು ಸ್ವಲ್ಪ ಎಚ್ಚರವಾಗಿರಬೇಕು
Jai santosh sir
Santhosh super power point
Very good
Asianet BJP channel✅
Asianet suvarna news❌
Super speech Santhosh Lad ji👍
ಉರ್ಕಂಡ್ ರಾತ್ರೆ ಎಲ್ಲ ಮಲಗಿಲ್ಲ ಅಂತೇ ಅಜಿತ್ ಮಾಮ
Beautiful sir I love congress party 🥳🎉
Jai congress
Laad is lord ✅❤️
ಇವರಿಗೆ ಮೋದಿಜಿ ಬಿಟ್ಟು ಏನು ಮಾಡಲು ಆಗದು
ಸಂತೋಷ್ ಲಾಡ್ ಒಳ್ಳೆಯ ಪ್ರಶ್ನೆ ಕೇಳಿ ❤❤
ಚಡ್ಡಿ ಅಜಿತ್ ಚಡ್ಡಿ ಒದ್ದೆ ಹಾಗಿದೆ
Jai congrece jai siddu maharaj.
❤santosh lad ❤
Santhosh sir nailed ❤️❤️❤️
Well educated santhosh lad sir..❤
Nimma jnakke nanna salam santosh sir🙏
ಸಂತೋಷ ಸರ್ ನೀವು ಸೂಪರ್
Great speech sir.
ಸರ್ ನಮಸ್ಕಾರ ಇವತ್ತಿನ ದಿವಸ ಹೇಗಾಗಿದೆ ಎಂದರೆ ಒಬ್ಬ ಒಳ್ಳೆಯವನು ಎಣಿಸೋಕೆ ಇನ್ನೊಬ್ಬನನ್ನು ತುಳಿಯುವ ಕೆಲಸ ಆಗುತ್ತಿದೆ ಇದು ಹಾಗೆ ಅನಿಸುತ್ತದೆ ಸಂತೋಷ್ ಅವರ ಹಿಂದಿನ ವಿಚಾರ ನನಗೆ ಗೊತ್ತಿಲ್ಲ ಆದರೆ ಅವರಿಗೆ ಜನರ ಕಷ್ಟ ಅರಿವಾಗಬೇಕಿದೆ ಅಲ್ಪ ಸ್ವಲ್ಪ ತಿಳಿದು ಏನೇನೋ ಹೇಳ್ತಾ ಇರಬಹುದು ಅನಿಸುತ್ತದೆ, ನೋಡಿ ಬಿಜೆಪಿ ಆಗಿರಬಹುದು ಕಾಂಗ್ರೆಸ್ ಆಗಿರಬಹುದು ಅಥವಾ ಜೆಡಿಎಸ್ ಆಗಿರಬಹುದು ಅದರಲ್ಲಿ ಇರುವವರೆಲ್ಲ ಮನುಷ್ಯರು ಅನ್ನೋದು ಮರೆಯಬೇಡಿ, ಯಾಕೆ ಈ ಮಾತು ಹೇಳ್ತಾ ಇದ್ದೀನಿ ಎಂದರೆ ಇವರುಗಳು ಶಾಸಕನೋ ಸಚಿವನೋ ಅಥವಾ ಮುಖ್ಯಮಂತ್ರಿ ಆಗುತ್ತಾನೆ ಯಾಕೆ ಅನ್ನೋದು ಮಾತ್ರ ಇವರಿಗೆ ಗೊತ್ತಿಲ್ಲ, ಓಟು ಕೇಳುವಾಗ ಕಾಲಿಗೆ ಬೀಳುವ ರೀತಿ ಕೇಳಿ ಕೈಗೆ ಹಣ ಬಾಯಿಗೆ ಎಣ್ಣೆ ಬಿರಿಯಾನಿ ಒಂದು ದಿನ ಕೊಟ್ಟು ಹೋಗುತ್ತಾರೆ, ಆದರೆ ಓಟು ಆದ ಮೇಲೆ ಒಬ್ಬ ಪ್ರತಿನಿಧಿ ಗೆದ್ದ ಮೇಲೆ ಎಲ್ಲಿ ಎಲ್ಲಿ ಓಟು ಕೇಳಿಕೊಂಡು ಹೋಗಿದ್ದಾನೋ ಆ ತಾಲೂಕಿಗೆ ಸಂಭಂದಿಸಿದ ಊರಿಗೆ ಭೇಟಿ ನೀಡಿ ಅಲ್ಲಿನ ಜನರನ್ನು ಒಟ್ಟುಗೂಡಿಸಿ ಅವರ ಕಷ್ಟ ಏನು ಅಂತ ಒಬ್ಬ ಪ್ರತಿನಿಧಿ ವಿಚಾರಿಸಿದ್ದು ಇತಿಹಾಸ ಇದಿಯಾ ಸರ್ ನೀವು ಹೇಳಿ ಸರ್, ಹನುಮಕ್ಕವರ್ ಬರಿ ಬಿಜೆಪಿ ಪರ ಆದರೆ ಅವರು ಚಾನೆಲ್ ನನ್ನು ಬಿಜೆಪಿ ಗೆ ಮಾರಿಕೊಂಡಿರಬೇಕು ಇಲ್ಲಿ ಇರುವ ಒಂದೊಂದು ಪ್ರಮುಖ ಮಾಧ್ಯಮಗಳು ರಾಜಕೀಯ ನಾಯಕರ ಹೊಲಸು ತಿನ್ನುವವರು, ಯಾಕೆ ಈ ಆಕ್ರೋಶ ಎಂದರೆ ಇವತ್ತು ನಾವು ಓಟು ಹಾಕಿ ಗೆಲ್ಲಿಸಿದ ಈ ನಾಯಿಗಳು ರಸ್ತೆಯಲ್ಲಿ ಹೋಗುವಾಗ ಅವರುಗಳು ನಾವುಗಳು ನಿಂತು ಇವರು ಹೋದಮೇಲೆ ಹೋಗಬೇಕು ಒಂದು ಅಂಬುಲೆನ್ಸ್ ಬಂದರು ಈ ಹೊಲಸು ತಿನ್ನುವ ಪೋಲಿಸರು ಕೂಡ ದಾರಿ ಮಾಡಿಕೊಡುವುದಿಲ್ಲ ಅಂದರೆ ಇವರಿಗೆ ಜನ ಸತ್ತರು ಪರ್ವಾಗಿಲ್ಲ ಇವರು ಮಾತ್ರ ಐಶಾರಾಮಿ ಕಾರಿನಲ್ಲಿ ನೂರು ಇನ್ನೂರು ವೇಗದಲ್ಲಿ ಹೋಗಬೇಕು ತೂ ಇವುಗಳ ಮುಖಕ್ಕೆ ಮೆಟ್ಟಿನಲ್ಲಿ ಹಾಕಬೇಕು,
ನಾಯಿಗಿಂತ ಕೀಳು ಇವರುಗಳು ಇವತ್ತು ಬಿರಿಯಾನಿ ಕೊಡ್ತಾರೆ ಎಣ್ಣೆ ಕೊಡ್ತಾರೆ ದುಡ್ಡು ಕೊಡ್ತಾರೆ ಎಂದರೆ ಸಾಕು ಹೆಂಡತಿ ಮಕ್ಕಳನ್ನು ಕೂಡ ಆ ಷಂಡರಿಗೆ ಮಾರಿ ಬಿಡುತ್ತಾರೆ ಅಂತಹ ಜನಗಳು, ಸ್ವಾಭಿಮಾನ ಒಬ್ಬನಿಗೂ ಇಲ್ಲ, ಬಿಟ್ಟಿ ಊಟ ಬಿಟ್ಟಿ ಎಣ್ಣೆ ಬಿಟ್ಟಿ ಹಣ ಸಿಗುತ್ತದೆ ಎಂದರೆ ತಮ್ಮನ್ನು ತಾವೇ ಮಾರಿಕೊಳ್ಳೋಕು ತಯಾರಿದ್ದಾರೆ, ಅದೇ ಒಂದು ಅಮಾಯಕ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎನ್ನುವ ಮನಸ್ಸು ಈ ಜನಗಳಿಗೆ ಅಥವಾ ಈ ಮಾಧ್ಯಮಗಳಿಗೆ ಆಗಬಹುದು ಅಥವಾ ಇಂತಹಾ ಮಾತಿನಲ್ಲಿ ಮೋಡಿ ಮಾಡುವ ಶಾಸಕರು ಅಥವಾ ಸಚಿವರು ಅಥವಾ ಮುಖ್ಯಮಂತ್ರಿ ಅಥವಾ ಪ್ರಧಾನಿಗೆ ಬೇಡ, ಇವರಿಗೆ ಜನರು ಬಂದು ಓಟು ಹಾಕುವ ತನಕ ಮಾತ್ರ, ಅದರ ನಂತರ ಆತ ಸತ್ತಿದ್ದಾನ ಇದ್ದಾನ ಯಾವನಿಗೂ ಬೇಡ, ಇನ್ನೂ ಒಂದು ವಿಷಯ ಹೇಳಬೇಕು ಇವತ್ತು ಹೇಗಿದೆ ಎಂದರೆ ಹತ್ತು ತಿಂಗಳು ಕಳೆದರೂ ರಸ್ತೆ ರಿಪೇರಿ ಆಗಿರೋದಿಲ್ಲ ಆದರೆ ಯಾವನೋ ಮುಖ್ಯಮಂತ್ರಿ ಯಾವನೋ ಸಚೀವ ಬರೋದಂತೆ ಎಂದಾಗ ಅಲ್ಲಿನ ಕಾರ್ಪೋರೇಟರ್ ಎಂಎಲ್ಎ ಗಳು ರಸ್ತೆಗೆ ಡಾಂಬರು ಹಾಕೋಕೆ ಒದ್ದಾಡುತ್ತಾನೆ ನೋಡಿ ಯೋಚಿಸಿ ಇವರುಗಳು ಒಂದು ದಿನ ಬಂದು ಹೋಗುವ ನಾಯಿಗಳಿಗೆ ರಸ್ತೆ ಚೆನ್ನಾಗಿ ಇರಬೇಕು ಎಂದು ಸರಿ ಪಡಿಸುತ್ತಾರೆ ಆದರೆ ಅದೇ ದಾರಿಯಲ್ಲಿ ಜನರು ಓಡಾಡುವಾಗ ಇವರಿಗೆ ಕಣ್ಣಿಗೆ ಕಂಡರೂ ಸುಮ್ಮನೆ ಕೂರುವ ಕಾರ್ಪೋರೇಟರ್ಗೆ ಕುಂಡೆ ಯಲ್ಲಿ ಮೆಣಸಿನ ಕಾಯಿ ತುರಿಕಿಸಬೇಕು, ಇದು ಎಲ್ಲಾ ತಾಲ್ಲೂಕುಗಳಲ್ಲಿ ಕೂಡ ಇದನ್ನು ಯಾವ ಗಂಡಸು ಕೂಡ ಪ್ರಶ್ನೆ ಮಾಡೊಲ್ಲ ಯಾಕೆಂದರೆ ಗಂಡಸರೇ ಇಲ್ಲ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ,
Super Santosh lad
🔥🔥🔥🔥🔥🔥🔥🔥🔥🔥💐💐💐💐💐Santosh sir
Jai santhosh ❤
Excellent words
Super Super santhosh lad sir
ಸಂತೋಷ್ ಲಾಡ್ ಸರ್ 🎉 legend ನೀವು..
🚩🚩
❤❤
Seems to be a truly a civilised politician in modern days "hads off sir"
Ajitha sir ❤❤