Union Budget 2024 : ನನ್ನ ಈ 4 ಪ್ರಶ್ನೆಗೆ BJPಯವ್ರು ಉತ್ತರ ಕೊಡ್ಲಿ.. ಸಚಿವ Santosh Lad ಗರಂ | Newsfirst

แชร์
ฝัง
  • เผยแพร่เมื่อ 22 ม.ค. 2025

ความคิดเห็น • 1.1K

  • @chandrappagunge3271
    @chandrappagunge3271 11 หลายเดือนก่อน +170

    ನಿಜಕ್ಕೂ ಕಾಂಗ್ರೆಸ್ ಪಾರ್ಟಿ ಯಲ್ಲಿ ನಿಮ್ಮಂತಹವರು ಇನ್ನೂ ಹೆಚ್ಚಿನ ಜನ ಪ್ರಶ್ನೆ ಕೇಳುವವರು ಬೇಕು,ನಿಮಗೆ ಧನ್ಯವಾದಗಳು,,

    • @murtuzasabnoorbasha249
      @murtuzasabnoorbasha249 11 หลายเดือนก่อน +1

      ❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉

    • @hareeshavspoorthy7721
      @hareeshavspoorthy7721 11 หลายเดือนก่อน

      Saabi kaahimiri ಫೈಲ್ಸ್ ನೋಡು ಚಂದ್ರ ಕಾಣದ ಹಾಗೆ ಹೊಯ್ತಿಯ

    • @anandrajcharles2500
      @anandrajcharles2500 10 หลายเดือนก่อน

      Good explanation Santosh sir. Keepit up.

  • @vivekhalasangi8144
    @vivekhalasangi8144 11 หลายเดือนก่อน +127

    ಹೇಳಿದ್ದೆಲ್ಲ ನಂಬೋರು 99% ಕೇಳಿದ್ದಕ್ಕೆ ಪ್ರಶ್ನೆ ಮಾಡುವವರು ಸನ್ಮಾನ್ಯ ಲಾಡ್ ಸಚಿವರಾಂತೋರು ಕೇವಲ 1% ಜೈ ಸಂತೋಷ್ ಲಾಡ್ ಅವರಿಗೆ 👌👌👍🏻👍🏻💐💐

    • @manjupujar5625
      @manjupujar5625 11 หลายเดือนก่อน

      ಯಾವುದು ನಿಮ್ಮ ಲಾಡ ಅಬಿರುದ್ದಿ ಮಾಡಿದಂತೆ any exp

  • @Generalknowledge.1234
    @Generalknowledge.1234 11 หลายเดือนก่อน +248

    ಉತ್ತರಣ ಪೌರುಷ ಒಲೆ ಮುಂದೆ ಈ ಮೀಡಿಯಾದವರ ಕೆಲಸ ಸಾಹೇಬರೇ ಇವ್ರು ನಿಮ್ಮನ್ನ ಅಷ್ಟೇ ಪ್ರಶ್ನೆ ಮಾಡ್ತಾರೆ ಇದೇ ಪ್ರಶ್ನೆಗಳನ್ನ ಬಿಜೆಪಿ ಸರ್ಕಾರಕ್ಕೆ ಕೇಳಿ ಅಂತಾ ಹೇಳಿ ಅದು ಆಗೋದಿಲ್ಲ ಯಾಕೆಂದರೆ ಇವರಿಗೂ ಕೂಡಾ ಬಿಜೆಪಿ ಜೊತೆಗೆ ಒಳ ಒಳಗೆ ಸೆಟ್ಟಲ್ ಮೇಂಟ್ ಆಗಿದೆ ಇದನ್ನು ಕೂಡಾ ಜನ ಗಮನಿಸಿದ್ದಾರೆ ಜೈ ಭೀಮ್ ಜೈ ಭಾರತ್

    • @andanigowda7054
      @andanigowda7054 11 หลายเดือนก่อน

      ಗಾಂಡು ಬಿಜೆಪಿಯವರಿಗೆ ಉತ್ತರ ಕೊಡೋಕೆ ಹೇಳೋ ಗುಬಾಲ್ಡ್.

    • @mahanteshgoudar9118
      @mahanteshgoudar9118 11 หลายเดือนก่อน +6

      Sure bro

    • @Meboun
      @Meboun 11 หลายเดือนก่อน

      ಹಹಹ ಕಸದ ಕೆಲಸ ಸಿಕ್ಕಿ ಸಿಕ್ಕಲ್ಲಿ ಬೆಳೆದು.... ಕಾಂಗ್ರೆಸ್ ಕಣ್ಣೂಮುಚ್ಚಾಳೆ ನಾಟಗಳು, ಬಿಟ್ಟಿ ಯೋಜನೆ, ದೇಶ ತೊಡ, ಗಲಭೆ etc etc
      ಇನ್ನೂ ಬಿಜೆಪಿ ಅಧಿಕಾರೆಕ್ಕೆ ಬಂದಾಗ ಜ್ವವಾಬ್ದಾರಿ ಮರೆತು ಅಪ್ಪನ ಮೇಲೆ ಬಿಟ್ರು ಇವರ ಕಾಲದಲ್ಲಿ ಜಾಬ್ ಕಾಲ್ ಜೀರೋ ಲೆವೆಲ್
      ಇನ್ನೂ ಮಾತಾಡ್ರೋ ಎಕನಾಮಿಕ್ಸ್ ಪಂಡಿತರಾ??? ಕಾಂಗ್ರೆಸ್ ಭಾಗ್ಯದ ಯೋಜನೆ ಪ್ರಭಾವ ಡೆವಲಪ್ಮೆಂಟ್ ಮೇಲೆ ಯಾವ ಪ್ರಭಾವ ಬೀರುತ್ತೆ ಹೇಳೇ ಇಲ್ಲ..... ಇಂದ್ರಾ ನೆಹರು ಎಕನಾಮಿಕ್ಸ್ ನಡೆ ಏನೂಗಿತ್ತು???

    • @lokagurumallik
      @lokagurumallik 11 หลายเดือนก่อน +5

      1000% ನಿಜ! ಎಲ್ಲರೂ ರಕ್ಷಣಾತ್ಮಕ ಆಟ ಅಡುವವರೆe!!

    • @Generalknowledge.1234
      @Generalknowledge.1234 11 หลายเดือนก่อน +4

      @@lokagurumallik ನಾವು ಇದನ್ನ ಪ್ರಶ್ನೆ ಮಾಡಬೇಕು ಬ್ರದರ್

  • @vinna140
    @vinna140 11 หลายเดือนก่อน +171

    ತುಂಬಾ ಚೆನ್ನಾಗಿ ಮಾತಾಡಿದ್ರಿ ಸರ್.... ಎಷ್ಟು ಚೆನ್ನಾಗಿ ತಿಳುಕೊಂಡಿದಿರಾ.. 🙏🙏🙏🙏🙏

  • @sathishbodhss4502
    @sathishbodhss4502 11 หลายเดือนก่อน +90

    ಸೂಪರ್ ಸರ್ ನಿಮ್ಮ ಮಾತುಗಳು ಸತ್ಯಕ್ಕೆ ತುಂಬಾ ಅತ್ತಿರ ಇದಾವೆ, ಇದು ತಿಳ್ಕೊಬೇಕು ಜನಗಳು

  • @shimogaabhi1428
    @shimogaabhi1428 11 หลายเดือนก่อน +53

    ಮುಂದಿನ ಸಿದ್ದರಾಮಯ್ಯ ಇವರೇ 🔥🔥🔥🔥👏

  • @harishh4464
    @harishh4464 11 หลายเดือนก่อน +364

    ಅಜಿತ್ ಗೆ ತಾಕತ್ ಇಲ್ಲ ಸಂತೋಷ್ ಲಾಡ್ ಕರೆಸಿ ಮಾತಾಡೋಕ್ಕೆ😂

    • @jai-hanuman-007.
      @jai-hanuman-007. 11 หลายเดือนก่อน +11

      Superb bro note the point...

    • @jaaar2683
      @jaaar2683 11 หลายเดือนก่อน +9

      Correct bro😂😂

    • @sachin2093
      @sachin2093 11 หลายเดือนก่อน

      Aa sulemaga Ajith Modi ge huttirodu adakke evarna karsalla 😂

    • @vinaykumaras4516
      @vinaykumaras4516 11 หลายเดือนก่อน

      Ava Dodda BJP bucket...

    • @FayazJasida
      @FayazJasida 11 หลายเดือนก่อน +6

      Wow spr😂😂😂

  • @basavarajh1860
    @basavarajh1860 11 หลายเดือนก่อน +27

    ಸಂತೋಷ್ ಲಾಡ್ ಸರ್ ನೀವು ಸತ್ಯವನ್ನೇ ‌ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐🙏🙏🙏🙏🙏

  • @hanumappakurigar4419
    @hanumappakurigar4419 11 หลายเดือนก่อน +342

    ಒಳ್ಳೇ ಸತ್ಯ ಸಂಗತಿಗಳನ್ನು ಪ್ರಸ್ತಾಪಿಸುತ್ತ ಜನಮೆಚ್ಚುಗೆ patraraagiddiri ಸರ್.

    • @azeempasha3399
      @azeempasha3399 11 หลายเดือนก่อน +8

      ಬಿಜೆಪಿ ಯವರಿಗೆ ನರ ಇರ್ಬೇಕು ನಮ್ಮ ❤ಸಂತೋಷ್ ಲಾಡ್❤ ರವರ ಪ್ರಶ್ನೆಗಳಿಗೆ ಉತ್ತರಿಸಲು

    • @lakshminarayana-o9p
      @lakshminarayana-o9p 11 หลายเดือนก่อน +1

      Satya kahi

    • @ChikkanaChikkana-sj4vn
      @ChikkanaChikkana-sj4vn 11 หลายเดือนก่อน

      ❤❤❤❤❤❤❤❤❤❤❤❤❤❤ ಜೈ ಲಾಡ್ ❤❤❤​@@azeempasha3399

    • @understandyourfaith9556
      @understandyourfaith9556 11 หลายเดือนก่อน

      ಅಂದ ಭಕ್ತರು ಚಪ್ಪಾಳೆ ತಟ್ಟುತ್ತಾರೆ

    • @murtuzasabnoorbasha249
      @murtuzasabnoorbasha249 11 หลายเดือนก่อน

      ❤❤❤🎉🎉🎉🎉

  • @florypais6175
    @florypais6175 11 หลายเดือนก่อน +163

    ದೇಶದ ಸಾಲದ ಬಗ್ಗೆ, ನಿರುದ್ಯೋಗ, ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಅಗತ್ಯ ವಸ್ತುಗಳ ಬೆಲೆ ಎರಿಕೆ, ಇಂತಹ ವಿಷಯಗಳನ್ನು ಮಾದ್ಯಮಗಳು ಚರ್ಚೆ ಮಾಡುವುದಿಲ್ಲ.

    • @raghaver5964
      @raghaver5964 11 หลายเดือนก่อน +3

      ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ ಪಾಕಿಸ್ತಾನದು , ಭಾರತದಲ ಸರಿಯಾಗಿ ವಿಷಯ ತಿಳಿದುಕೊಂಡು ಮಾತನಾಡು ಗುರುವೆ.......!!!!!😂😂😂😂

    • @manjunathachidambaramurthy1527
      @manjunathachidambaramurthy1527 11 หลายเดือนก่อน +1

      Yellellu unemployment yeddu kuneetide. No new recruitments.engineers running cabs and autos Bhakthas want to compete vth Pakistan 😂

    • @manjuhabib776
      @manjuhabib776 11 หลายเดือนก่อน

      Job influence 45 year high

    • @ilovemyindia2441
      @ilovemyindia2441 11 หลายเดือนก่อน +1

      Tadi tamna Ram mandir agidi mandir ninage udhoga koddotte

    • @rekhanayak3155
      @rekhanayak3155 9 หลายเดือนก่อน

      ​@@ilovemyindia2441😅

  • @justarandomperson3288
    @justarandomperson3288 11 หลายเดือนก่อน +84

    I have not seen till today such a type of POLITICIAN. Meaning full message MY LORD.

  • @Scalper_0
    @Scalper_0 10 หลายเดือนก่อน +19

    ಅಯ್ಯೋ,,, ನಾನು ಇಷ್ಟು ದಿನ ಮೋದಿ, ಮೋದಿ ಅಂತ ಸಾಯ್ತಿದ್ದೆ ಆದ್ರೆ ಲಾಡ್ ಅವರ ಮಾತು ಕೇಳಿ ನಂಗೆ, ನನ್ಮೇಲೆ ನಾಚಿಕೆ ಆಗ್ತಿದೆ,,🤦🏻 ಎಸ್ಟೊಂದು ವಿಷಯದ ಬಗ್ಗೆ ಯೋಚಿಸಬೇಕಿದೆ. ದೇಶ ಹಾಳು ಮಾಡಿದ ಮೋದಿಗೆ ನನ್ನ ಧಿಕ್ಕಾರ...✊🏽 ಲಾಡ್ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ... ದಯವಿಟ್ಟು ಜನರು ಬದಲಾಗಿ ಜಾತಿ, ಧರ್ಮ ಬಿಟ್ಟು ಯೋಚಿಸಿ..🙏🏽🙏🏽🙏🏽

    • @rekhanayak3155
      @rekhanayak3155 9 หลายเดือนก่อน +5

      Very good realisation 👏😊
      Ee thara realisation ದೇಶದ ಎಲ್ಲಾ ಜನಕ್ಕೂ ಆಗ್ಲಿ ಪಾ

    • @smedits176
      @smedits176 8 หลายเดือนก่อน +1

      Bro 2014 alli 23% of gdp saal ittu iga 19% of Gdp saal ide detail aagi tilkolli pls

  • @NNV668
    @NNV668 11 หลายเดือนก่อน +205

    ಈ ನಾಯಕರು.. ಲೋಕಸಭೇಗೆ.. ಹೋಗಬೇಕು...🙏

  • @vishwanathd4305
    @vishwanathd4305 11 หลายเดือนก่อน +73

    ಸೂಪರ್ ಸರ್ ಅವರೆಗೆ ಡೆಬಿಟ್ ಅಲ್ಲಿ ಬಂದು ಮಾತಾಡೋ ಧೈರ್ಯ ಇಲ್ಲ ಜೈ ಕಾಂಗ್ರೆಸ್

    • @shivakumarhm2823
      @shivakumarhm2823 11 หลายเดือนก่อน

      50
      Laksha kotige baddi eshtu gothha... Manga

    • @Rahul67200
      @Rahul67200 11 หลายเดือนก่อน +1

      ​@@shivakumarhm2823 banda andha baktha

  • @amazinggrace8990
    @amazinggrace8990 11 หลายเดือนก่อน +52

    Good points Great speech. Polical knowledge leader. Good leader.salute Santosh Sir.

  • @hanumanthmghanmanth412
    @hanumanthmghanmanth412 11 หลายเดือนก่อน +57

    What a speech brother nobody beat you......sup sir

  • @nagarajyalavigi1773
    @nagarajyalavigi1773 11 หลายเดือนก่อน +167

    ಜೈ ಸಂತೋಷ ಲಾಡ್ ಜೀ...🎉🎉🎉ಅವರು ಚಚೆ೯ಗೆ ಬರಲ್ಲಾ ಸರ್ ಧಮು ತಾಕತ್ತು ಇಲ್ಲಾ...

  • @kumartalagunda6113
    @kumartalagunda6113 10 หลายเดือนก่อน +5

    ಧನ್ಯವಾದಗಳು ಸರ್ ಈ ರೀತಿ ಪ್ರಶ್ನೆ ಮಾಡುವಂತಹ ಜನಪ್ರತಿನಿಧಿಗಳು ಅವಶ್ಯಕತೆ ಇದೆ ನಮ್ಮ ದೇಶಕ್ಕೆ.

  • @hgopalakrishnagk6536
    @hgopalakrishnagk6536 11 หลายเดือนก่อน +30

    ನಮ್ಮ ನಾಡಿನ ಹೆಮ್ಮೆಯ ಪುತ್ರ ಸಂತೋಷ್ ಲಾಡ್ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಜೆಪಿಗೆ ಆಗುತ್ತಿಲ್ಲ ಏಕೆ.?

  • @jeelanbasha8787
    @jeelanbasha8787 11 หลายเดือนก่อน +34

    Really logical & meaningfully statement by Santosh Sir...really I appreciate U Sir...

  • @kirangooli6321
    @kirangooli6321 11 หลายเดือนก่อน +35

    Hat off, santhosh lad sir,,, ಇವರ ಪ್ರಶ್ನೆಗೆ ಉತ್ತರ ಕೊಡೋಕೆ ಧಮ್ ಬೇಕು watsap univercity ಅವ್ರಿಗೆ.

  • @srinivas.g4822
    @srinivas.g4822 11 หลายเดือนก่อน +163

    ಸೂಪರ್ ಸಾರ್

    • @anoopapatil
      @anoopapatil 11 หลายเดือนก่อน +1

      😂

    • @shivakumarhm2823
      @shivakumarhm2823 11 หลายเดือนก่อน +1

      Le manga 55 laksha kotige 12% baddi eahtu gothha.....

  • @MaktumRajibayi
    @MaktumRajibayi 11 หลายเดือนก่อน +268

    ಗಂಡು ಅಂದರೆ ನೀವೆ ಸರ್. 💯👌

  • @justarandomperson3288
    @justarandomperson3288 11 หลายเดือนก่อน +57

    Beautiful Statics sir. " SANTOSH LORD " sir. no one can analyse like this. Marvellous.

    • @Anyonnomous
      @Anyonnomous 11 หลายเดือนก่อน

      He has done nothing.... USA has highest debt means it in recession.. WhatsApp media

  • @Bharatiya145
    @Bharatiya145 11 หลายเดือนก่อน +24

    ಇಂತಹ ಪ್ರಶ್ನೆಗಳಿಗೆ ಮಾಧ್ಯಮಗಳ ಹತ್ತಿರ ಉತ್ತರ ಇಲ್ಲಾ ಇನ್ನ ಬಿಜೆಪಿ ಅವರ ಹತ್ರಾ ಉತ್ತರ ಇರತ್ತ 😝😝 ಅದಕ್ಕೆ ಅಲ್ವಾ ಸುಳ್ಳೂ ಹೇಳೋರನ್ನೆಲ್ಲ ಪ್ರಚಾರಕರಗಿ ಮಾಡಿರೋದು 😂😝

  • @basavantchalawadi6348
    @basavantchalawadi6348 11 หลายเดือนก่อน +29

    ಸೂಪರ್ ಸರ್

  • @yashpawar5365
    @yashpawar5365 11 หลายเดือนก่อน +19

    ಸಂತೋಷ್ ಲಾಡರಿಗೆ ಒಳ್ಳೆ communication skill ಇದೆ ಅಂತ ಈಗ ಗೊತ್ತಾಯ್ತು....

  • @sharadpatil8912
    @sharadpatil8912 11 หลายเดือนก่อน +7

    ನಿಮಂಥಾ ನಾಯಕ ಬೇಕು ಸರ್ ಒಳ್ಳೆಯ ಪ್ರಶ್ನೆ

  • @MuthuMuthu-mw4mv
    @MuthuMuthu-mw4mv 11 หลายเดือนก่อน +74

    100%ನಿಜ ಸೂಪರ್ sir❤

  • @vireeshmadar2660
    @vireeshmadar2660 11 หลายเดือนก่อน +84

    🙏🙏🙏🙏ಜನ ನಾಯಕ ಸಂತೋಷ 🙏

  • @narayankempa9535
    @narayankempa9535 11 หลายเดือนก่อน +36

    ಸೂಪರ್ ಸರ್ ❤❤

  • @Janardhan-b4b
    @Janardhan-b4b 11 หลายเดือนก่อน +32

    ಇಡೀ ಪ್ರಪಂಚದಲ್ಲಿ ಕಾರಗಳ ರೇಟ್ ಅತಿ ಹೆಚ್ಚು ಭಾರತದಲ್ಲಿ ಅದು ಕೇಳಿ

  • @akbarpasha8859
    @akbarpasha8859 11 หลายเดือนก่อน +30

    Good nows

  • @prakashrao6538
    @prakashrao6538 11 หลายเดือนก่อน +7

    ನೆಕ್ಸ್ಟ್ ಸಿಎಂ ಸಂತೋಷ್ ಲಾಡ್🇳🇪🔥🔥👌

  • @shanmukhahonnur7176
    @shanmukhahonnur7176 11 หลายเดือนก่อน +21

    ಶಹಬ್ಬಾಸ್ ಸರ್ 🎉👏👏👏

  • @SatyaNarayana-sh4qe
    @SatyaNarayana-sh4qe 11 หลายเดือนก่อน +46

    Please save india jai indian constitution written by Dr br Ambedkar 🙏 jai correct sir 🙏

  • @sattikaranand6168
    @sattikaranand6168 11 หลายเดือนก่อน +20

    ಸುಪರ್ ಸರ್. ಜೈ ಕಾಂಗ್ರೆಸ್

  • @basalingappahallikar2744
    @basalingappahallikar2744 11 หลายเดือนก่อน +110

    ಅಜೀತ್ ನಿನ್ನ ಡೆಬಿಟಿಗೆ ಅಣ್ಣ ಸಂತೋಷ ಲಾಡ್ ನ ಕರಿ ನೋಡೋಣ 😊😊😊

    • @AnilkumarKumar-nb1tv
      @AnilkumarKumar-nb1tv 11 หลายเดือนก่อน +3

      Yes

    • @byrathipunithy8578
      @byrathipunithy8578 11 หลายเดือนก่อน +4

      He won't call him because he is having so much knowledge of present statistics Santosh lad sir

    • @shanmukhahonnur7176
      @shanmukhahonnur7176 11 หลายเดือนก่อน

      ಕರಿಯಲ್ಲ ಅವ್ನು ಅವನು ಕರಿಯೋದು ಅಬ್ದುಲ್ ರಜಾಕ್ ಅಂತ ಜ್ಞಾನ ಇಲ್ಲದ ವ್ಯಕ್ತಿಗಳನ್ನು ಮಾತ್ರ

    • @kalmeshbevinagidad9275
      @kalmeshbevinagidad9275 11 หลายเดือนก่อน

      🤣🤣🤣🤣🤣🤣 kariyoodilla sir
      onddawele santosh sir hodrunu,,,ajita esrelaka hogataana live shoot maadoka 😂😂😂😂.
      tappi santosh sir kaige sikka andar HETAKONDA bidataana 😂😂😂😂😂😂😂

    • @praveenpavi181
      @praveenpavi181 11 หลายเดือนก่อน

      ನನ್ ಜೊತೆ debut ge baa anta ಹೇಳು ನಿಮ್ ಲೌಡಾ ಸಂತೋಷ ಗೆ..ನಾನು ಒಬ್ಬ ಸಾಮಾನ್ಯ ಪ್ರಜೆ.. ಅವನು ಗಂಡ್ಸೆ ಆಗಿದ್ರೆ baa anta ಹೇಳು..

  • @RameshNayak-hs5js
    @RameshNayak-hs5js 11 หลายเดือนก่อน +44

    ಸರ್ ನೀವು ಇಂತಹ ಅವರು ಸೈಲೆಂಟ್ ಆಗಿರುತ್ತಾರೆ ಸರ್ ಪ್ರಜಾಪ್ರಭುತ್ವಕ್ಕೆ ಬೇಕಾಗಿರೋದು ಇಂತಹ ಸವಾಲುಗಳು

  • @shivakumarchincholiker9948
    @shivakumarchincholiker9948 11 หลายเดือนก่อน +38

    I like you sir ....all BJP MP's equal to your foot .... I pray to god you should be become prime minister 🙏

    • @lokagurumallik
      @lokagurumallik 11 หลายเดือนก่อน

      After deviding "Dharwad" as a country!?No chance at all!!!!

    • @pavvmulgund5822
      @pavvmulgund5822 11 หลายเดือนก่อน

      He must be MP all will be down only

    • @Anoopkumar-ef6lr
      @Anoopkumar-ef6lr 11 หลายเดือนก่อน

      😂😂

  • @RamaKrishna-ne5tx
    @RamaKrishna-ne5tx 11 หลายเดือนก่อน +9

    👌👌👌🙏🙏🙏🙏 ಸೂಪರ್ ಸರ್

  • @lifestyle5454
    @lifestyle5454 11 หลายเดือนก่อน +120

    ಎಲ್ಲ ಬಿಜೆಪಿ ಅಂದಭಕ್ತರಿಗೆ ಸರಿಯಾದ ಪಾಠ😂

    • @shonnnna7155
      @shonnnna7155 11 หลายเดือนก่อน +1

      😊😊

    • @NulkarSongs
      @NulkarSongs 11 หลายเดือนก่อน +1

      ಉರಿ ಉರಿ ಉರಿ...

  • @bhim_1891
    @bhim_1891 11 หลายเดือนก่อน +33

    ಜೈ ಲಾಡ್ 👏👏👏👏

  • @different.1888
    @different.1888 11 หลายเดือนก่อน +12

    👏👏👏👏👏 ಜೈ ಕಾಂಗ್ರೆಸ್

  • @balakrishnajayaram1024
    @balakrishnajayaram1024 11 หลายเดือนก่อน +12

    Nice speech sir. Well answered and very good questions for central govt.

  • @sujathansujathan9293
    @sujathansujathan9293 11 หลายเดือนก่อน +20

    🌹👏🌹
    🌹ಸೂಪರ್ 🌹ಸಂತೋಷ 🌹ಅಣ್ಣಾ 🌹

  • @siddappakuri9515
    @siddappakuri9515 11 หลายเดือนก่อน +9

    Super meaningful truthfully🎉🎉🎉🎉

  • @goatmessi10505
    @goatmessi10505 11 หลายเดือนก่อน +11

    Iduve nijavada dhammu taakathu santhosh sir super 👌 benki Birugali nivu 100% olleya naayakaru dhanyavadagalu salisutene nimma horatake

  • @NulkarSongs
    @NulkarSongs 11 หลายเดือนก่อน +5

    ಭಾರತವಾಸಿಗಳೆಲ್ಲರೂ ಕೇಳಿತಿಳಿದುಕೊಳ್ಳುವದು ಅವಶ್ಯಕ...

  • @BharathiM-s3d
    @BharathiM-s3d 11 หลายเดือนก่อน +11

    Wonderful thought

  • @Mukhi2809
    @Mukhi2809 11 หลายเดือนก่อน +49

    Super sir, bjp has purchased media all over india 😊

    • @jeevankamadinni5360
      @jeevankamadinni5360 11 หลายเดือนก่อน +4

      Yes that’s the problem

    • @MR77778
      @MR77778 11 หลายเดือนก่อน +3

      💯💯💯yes

  • @ragavendraragavendra522
    @ragavendraragavendra522 11 หลายเดือนก่อน +35

    ಇವರ ಪ್ರಶ್ನೆ ಲೆಕ್ಕಕ್ಕೆ ಇಡಲ್ಲ.ಇವರು ದೊಡ್ಡ ನಾಯಕರು ಅಂತ ಕನ್ಸಿಡರೆ ಮಾಡಲ್ಲ ಯಾಕೆ?

  • @pavvmulgund5822
    @pavvmulgund5822 11 หลายเดือนก่อน +10

    U are best and most knowledable person sir ❤

  • @sunilrd8225
    @sunilrd8225 11 หลายเดือนก่อน +15

    🔥🔥🔥🔥

  • @musthagoliyangadi7769
    @musthagoliyangadi7769 11 หลายเดือนก่อน +11

    ಏನ್ ಪ್ರಶ್ನೆ ಸಾರ್ ಮೀಡಿಯಾ ಮೋಡಿಯ ಆಗಿದೆ

  • @JamesvictorMaria
    @JamesvictorMaria 11 หลายเดือนก่อน +12

    Siddaramahai sir cabinet all minister are very dynamic very eligible ministers hatsup you sir

  • @raghulingaraju9537
    @raghulingaraju9537 11 หลายเดือนก่อน +3

    What a speech lad sir... Its really superb speech.. ♥️

  • @syedabdulrahaman7304
    @syedabdulrahaman7304 11 หลายเดือนก่อน +4

    Super details explanation👍🙏

  • @vivekhalasangi8144
    @vivekhalasangi8144 11 หลายเดือนก่อน +10

    👉ಕಾಂಗ್ರೆಸ್ ನವರು ಆರ್ಥಿಕ ಸುಧಾರಣೆ ಬಗ್ಗೆ ಮಾತನಾಡಿದರೆ
    👉 ಬಿಜೆಪಿಯವರು ಧಾರ್ಮಿಕ ಸುಧಾರಣೆ ಬಗ್ಗೆ ಮಾತನಾಡುತ್ತಾರೆ
    👍🏻 ಯಾವುದು ಹೊಟ್ಟೆಗೆ?

  • @Murthyc-m9i
    @Murthyc-m9i 11 หลายเดือนก่อน +9

    Wow ur knowledge is so nice

  • @keshvashruthii-be1ef
    @keshvashruthii-be1ef 11 หลายเดือนก่อน +11

    Super sir🎉

  • @biliyahvvikky5081
    @biliyahvvikky5081 11 หลายเดือนก่อน +10

    Good speech sir, please answer mr bjp leaders MLA, MP S, bjp 420

  • @222CREATIONS
    @222CREATIONS 11 หลายเดือนก่อน +9

    Super sir 🙏🧡

  • @JaiSurya-v7q
    @JaiSurya-v7q 9 หลายเดือนก่อน

    ಗಂಡದೆಯ ಮಾತು ಸರ್... ನಿಮ್ಮಂತವರು ರಾಜಕೀಯಕ್ಕೆ ಬೇಕು ಸರ್ ❤

  • @prathapt5194
    @prathapt5194 11 หลายเดือนก่อน +7

    ಸೂಪರ್❤

  • @MrSoftwareEngineer_360
    @MrSoftwareEngineer_360 11 หลายเดือนก่อน +5

    I really appreciate your knowledge and for valid points you have made

  • @tammannahiremani181
    @tammannahiremani181 11 หลายเดือนก่อน +8

    You have good knwodge Santosh sir 🎉🎉❤

  • @suhasprasad456
    @suhasprasad456 11 หลายเดือนก่อน +9

    So unfortunate some peoples still can't understand truth

  • @hatutteshjklgkle5367
    @hatutteshjklgkle5367 11 หลายเดือนก่อน +19

    ಜೈ ಭೀಮ sir

  • @AbdulHameed-t5j
    @AbdulHameed-t5j 11 หลายเดือนก่อน +1

    Wow wow wow Santhosh sir super 🎉🎉🎉🎉🎉❤❤❤❤❤❤❤❤❤❤❤❤❤❤

  • @venkateshsn897
    @venkateshsn897 11 หลายเดือนก่อน +9

    ಜೈ ಕಾಂಗ್ರೆಸ್ 2024 ಕಾಂಗ್ರೆಸ್ 🎉🎉

  • @vinayaklokapur2148
    @vinayaklokapur2148 11 หลายเดือนก่อน +2

    ಈ ಮೀಡಿಯಾಗಳಿಗೆ ಕಾಂಗ್ರೆಸ್ ಅಷ್ಟೇ ಪ್ರಶ್ನೆ ಮಾಡೋದು ಗೊತ್ತು ಬಿಜೆಪಿಗೆ ಪ್ರಶ್ನೆ ಮಾಡೋಲ್ಲ ಇದೆಲ್ಲ ನೋಡಿದ್ರೆ ಹಲವಾರು ಮೀಡಿಯಾ ಮೋದಿ ಬಿಜೆಪಿಗೆ ಒಳವಳಗೆ ಸೆಟಲ್ ಮೆಂಟ್ ಆಗಿದೆ ಅನಿಸುತ್ತೆ ಬಿಜೆಪಿಗೆ ಅಲ್ಲ ಬುದ್ದಿ ಕಲಿಸೋದು ಮೊದಲು ಮೀಡಿಯಾಗೇ ಬುದ್ದಿ ಕಲಿಸಬೇಕು

  • @bhanu06731
    @bhanu06731 11 หลายเดือนก่อน +5

    Super Santhosh sir❤❤❤❤❤

  • @santoshsantu1070
    @santoshsantu1070 11 หลายเดือนก่อน +4

    ನಮ್ಮ ದೇಶದ ಮೀಡಿಯಾಗಳು ಸರಿ ಇಲ್ಲಾ.ಇಂತಹ ಮೀಡಿಯಾಗಳಿಂದ ದೇಶದ ಪ್ರಗತಿ ಆಗಲ್ಲ 😭😭

  • @ankeshambani999
    @ankeshambani999 11 หลายเดือนก่อน +10

    Hats off you Santosh lad sir.
    You are asking valid and fact questions. BJP people will not give answer for your questions. They only tell lie.

  • @abdulrazakmjrazak8760
    @abdulrazakmjrazak8760 11 หลายเดือนก่อน +2

    ಬಿಜೆಪಿಗೆ ಹೋದ್ರೆ ಅಲ್ಲಿ ಹೋದವರ ಬಾಯಿ ಹಾಗೂ ಹಿಂದಿನ ಬಾಯಿ ಎರಡು ಬಂದ್

  • @balafrancis
    @balafrancis 11 หลายเดือนก่อน +4

    Great speech with courage

  • @chiranthanapujar4827
    @chiranthanapujar4827 11 หลายเดือนก่อน +11

    Knowledgeable talk..we urge this type of debate always not on other baseless topics ..Jai bhim

  • @umeshappu4022
    @umeshappu4022 11 หลายเดือนก่อน +10

    Santosh sir hats off to you ❤

  • @pcdgovernance5494
    @pcdgovernance5494 11 หลายเดือนก่อน

    Wooooo santhos ji 🙏🏼🙏🏼🙏🏼
    Great speach

  • @NagarajNayak-jd6ys
    @NagarajNayak-jd6ys 11 หลายเดือนก่อน +15

    M. P. ಎಲೆಕ್ಷನ್ ಬರ್ಲಿ ಉತರ ಕೊಡತಾರೆ

    • @nikhilpoojary2331
      @nikhilpoojary2331 11 หลายเดือนก่อน +2

      Ninna andhabhaktha yaru ella

  • @healsoul659
    @healsoul659 11 หลายเดือนก่อน +37

    ಮಾರಿಹೋದ ಮೀಡಿಯಾ 😂

  • @GlobeTalentBusinessSolut-hw5bf
    @GlobeTalentBusinessSolut-hw5bf 11 หลายเดือนก่อน +9

    Good

  • @manjunathpatil8835
    @manjunathpatil8835 11 หลายเดือนก่อน +14

    PM CARE FUND is not government fund its one man fund

  • @manjunathachidambaramurthy1527
    @manjunathachidambaramurthy1527 11 หลายเดือนก่อน +5

    You are fire mr lad.applause for you

  • @Akshatha_Ravikumar
    @Akshatha_Ravikumar 11 หลายเดือนก่อน

    Fire🔥🔥🔥🔥

  • @dadapeerdvg3117
    @dadapeerdvg3117 11 หลายเดือนก่อน +12

    Big fan santosh Sir Apke sawaloka jawab nahi hai bjp ke paas

  • @LovelyBowtieCat-zy2vd
    @LovelyBowtieCat-zy2vd 11 หลายเดือนก่อน +2

    Good questions sir

  • @beerendrakumark.s6809
    @beerendrakumark.s6809 11 หลายเดือนก่อน +4

    ❤sir chanagi arta haago haage helidira❤

  • @kannappak7936
    @kannappak7936 11 หลายเดือนก่อน +1

    Super...sir... correct mathanadidri👌🤝🤝🤝🙏🙏🙏🙏

  • @charanbl8900
    @charanbl8900 11 หลายเดือนก่อน +8

    Yes aagli ondu debate

  • @muniyappagp1494
    @muniyappagp1494 11 หลายเดือนก่อน +2

    super sir ಜೈ ಕರ್ನಾಟಕ ಜೈ congress

  • @giriyappag5648
    @giriyappag5648 11 หลายเดือนก่อน +7

    👍👍🙏🏿👍🙏🏿

  • @Sujatak19
    @Sujatak19 10 หลายเดือนก่อน

    ಜೈ ಬಾಬಾ ಸಾಹೇಬ್..... Thank you ಸಂತೋಷ್ ಸರ್

  • @shivaji973
    @shivaji973 9 หลายเดือนก่อน +1

    ಜೈ ಶ್ರೀ ರಾಮ್ ಜೈ ಸುಧಾಕರ್ ಬಾಸ್ 🙏

  • @mm.189
    @mm.189 11 หลายเดือนก่อน +21

    Sala madi adru foreign tour madi

  • @PrakashT-ty4xu
    @PrakashT-ty4xu 9 หลายเดือนก่อน

    Super speech santhosh lad sir jai

  • @Indian-rc7il
    @Indian-rc7il 11 หลายเดือนก่อน +4

    👏👏👏🔥

  • @manju3075
    @manju3075 11 หลายเดือนก่อน +1

    ಇದಕ್ಕೆ ಬಿಜೆಪಿಯವರು ಉತ್ತರ ಕೊಡಲಿ ನೋಡೋಣ.

  • @sampath.ssampath.s5688
    @sampath.ssampath.s5688 11 หลายเดือนก่อน +3

    super speech none of the people will won't question at all