ಭಟ್ರೇ, ಇವತ್ತು ಮಾಡಿದ್ವಿ ಕಾಶಿ ಹಲ್ವ. ತುಂಬಾ ಚೆನ್ನಾಗಿ ಬಂತು. ಧನ್ಯವಾದಗಳು 🙏🙏. ನಿಮ್ಮ ಮಾತಿನ ಶೈಲಿಯೇ ಚೆಂದ. ಯಾವ ಕೃತಕತೆಯೂ ಇಲ್ಲದೇ ಸಹಜವಾಗಿ ಮಾತಾಡ್ತೀರಾ. ನಿಮ್ಮ ಮಾತು ಕೇಳೋದಕ್ಕೇ ಅಂತಾನೇ ವಿಡಿಯೋಗಳನ್ನ ನೋಡ್ತೀವಿ. 👌👌🙏🙏
ನಿಮ್ಮನ್ನು ನೋಡಿದರೆ ನಮ್ಮ ಪೂರ್ವಜರು ಎಷ್ಟು ಖುಷಿ ಇಂದ ಜೀವನ ಮಾಡಿದ್ದಾರೆ ಹಾಗೂ ಆಹಾರ ಪದ್ಧತಿ ,ಜೀವನ, ಪರಿಸರ ದೊಂದಿಗೆ synch ಆಗಿದ್ದರು ಎಂದು ಅಂದಾಜಿಸಬಹುದು. ಅದ್ಭುತ videos, am loving and enjoying. ಭೇಟಿ ಆಗಬೇಕು ಎಂದೆನಿಸುತ್ತದೆ ಭಟ್ಟ ರೇ..
Nimma bhashe yestu chendha kelikke kushi agthade nim aduge shaily adugege bhalasu patre yella nanage ajji mane nenapu tharthade Thank you so much bro 👍👍👍👍
All the recipes are so authentic...and the host if full of humility and realistic & fun to watch...Best part is he is all traditional way of cooking..nothing fancy...Keep up the good work the whole team of Bhat 'n' Bhat.
ಪ್ರಕೃತಿಯ ನೈಸರ್ಗಿಕ ವಾದ್ಯಗಳೊಂದಿಗೆ ಸಾಂಪ್ರದಾಯಿಕ ಅಡುಗೆ ಮನೆಯಲ್ಲಿ ಕುಳಿತ, ಪಾಕಪ್ರವೀಣ ಅಮ್ಮನ ರೀತಿ ಸ್ವಚ್ಛ ಪರಿಪೂರ್ಣ ರುಚಿಯ ಅಡುಗೆಗಳನ್ನು ಮಾಡುವ ನಿಮ್ಮ ಶೈಲಿಗೆ ಮನಸೋತೆ. ಓಯ್ ಭಟ್ಟರೆ ನಿಮ್ಮ ಅಡುಗೆ ಮನೆಯನ್ನೊಮ್ಮೆ ನೋಡಬೇಕು ಮಾರಾಯ 😍🙏🌹❤️
Happy to see u smile more in the video... We were noticing a small worry on ur face in previous videos... Now it is all back to ur energetic happy self... That's what we love watching.. Happy cooking... :)
Just finished the preparation of kashi halwa. It took me 2 n half hours to prepare. Waiting to cool to taste. ಧನ್ಯವಾದಗಳು ಭಟ್ರೇ ಬಹಳ ದಿನಗಳ ಆಸೆ ಇತ್ತು ಕಲಿಯಲು ಇಂದು ಕಲಿತೆ. ವಂದನೆಗಳು 🙏🏽
Omg I wish I was there to taste this. So yummy. As always it was a great recipe. I have mentioned earlier too and would repeat again, I love your innocence and sweetness. You will soon have millions of subscribers.
Mouth watering, delicious, very simple yet professional way of cooking Kashi Halva. ಇವತ್ತು, ಈಗ ಅರ್ಧಗಂಟೆ ಮೊದಲು ಮಾಡಿದ್ದಾಯ್ತು. ನನ್ನ ಮಗಳು ಹಾಗೂ ಅವಳ ವಾನರ ಸೈನ್ಯ ಈ ದಂರೋಟ್ ಅನ್ನು ಚಪ್ಪರಿಸುತ್ತಾ ಧ್ವಂಸ ಮಾಡಿದ್ದೂ ಆಯ್ತು. ನನಗೆ, ನನ್ನ ಮನೆಯಾಕೆಗೆ ಉಳಿದದ್ದು ಕೇವಲ ಪಾತ್ರೆ ಕೆರೆದು ಸಿಕ್ಕಿದ 2 ಚಮಚ ಮಾತ್ರ. ನಾವಿರುವುದು ಗುಜರಾತಿನಲ್ಲಿ. ಇಲ್ಲೌಯವರಿಗೆ ಸಿಹಿ ಎಂದರೆ ಮೈಯೆಲ್ಲ ಬಾಯಿ. ಡಿಮ್ಯಾಂಡ್ ಮಾಡಕ್ಕೇನು? ಏಕ್ದಂ ಸಾರೂ ಛೆ. ಮುಂದಿನ ವಾರ ಮತ್ತೆ ಮಾಡಿ ಅಂಕಲ್ ಅಂತ ಡಿಮ್ಯಾಂಡೂ ಬಂದಿದೆ. ಸಂತಸದ ಹೃತ್ಪೂರ್ವಕ ಧನ್ಯವಾದಗಳು ಭಟ್ರೆ. ನಾನು cooking buff. ನೀವು ಃತ್ತಮ ಗುರು. ಮುಂದುವರೆಸಿ.🙏🙏🙏👌👌👌✌️👍
Heard a lot about Kashi Halwa, but haven't tasted. Thankyou for sharing this tasty and healthy recipe. I'm sure, it'll taste better than Agre-ka-petha. Thankyou Sudarshan !
ಹಳ್ಳಿಯ ಜನರ ಮುಗ್ದ, ಸುಂದರ, ಸರಳತೆ ನಿಮ್ಮ ಲ್ಲಿ ಕಾಣುತ್ತೇವೆ. ಧನ್ಯವಾದಗಳು ಭಟ್ರೇ. 🥰👍
🤔🤔🤔😊😊😊😊😊
Thank u sir 👍🙏😂
Yummy😋😋😋
Those who disliked this video probably have not tasted Kashi Halwa.... Fantastic and simple recipe
ಬಾಳೆ ಎಲೆ ಮೇಲೆ ಕಾಶಿ ಹಲ್ವಾ ಬಡಿಸಿದ್ದು ನೋಡಿ ನಿಜವಾಗಿಯೂ ಬಾಯಲ್ಲಿ ನೀರೂರಿತು. ಎಷ್ಟು ಚಂದ ಕಾಣ್ತಾ ಇತ್ತು ಗೊತ್ತಾ.... ಧನ್ಯವಾದಗಳು.
ನನಗೂ 😋
Nanu tindu nodide baareee chennagi agide suuper....
😋😋😋
He speaks from the heart, no pretentious, no show, just plain simple narration with good cooking tips. The English translation is also perfect
Yes he is amazing and very genuine. We should support such people. 👍
@@ragas2845 👍
Q
Absolutely, i too agree, specks from heart
P na
ಏಷ್ಟು ಚಂದ ಮಾರಾಯರೇ ನಿಮ್ಮ ಮಾತು ಕೇಳಲಿಕ್ಕೆ ಹಾಗೂ ನಿಮ್ಮ ಅಡುಗೆ ನೋಡಲಿಕ್ಕೆ❤️
Bro I love that Mangalore slang kannada. It's more sweeter
Than your halwa. Love from Andhra pradesh 🤪
ಬಾಳೆ ಎಲೆ ಮೇಲೆ ಹಲ್ವಾ ಹಾಕಿದ್ ನೋಡಿನೆ ಖುಷಿಯಾಗೋಯ್ತು.. ತಿನ್ನೋದೊಂದೆ ಬಾಕಿ.. ಒಳ್ಳೊಳ್ಳೆ ರೆಸಿಪಿ ಮಾಡ್ತೀರಾ..👌🏻👌🏻😍😍😍😍 ಆರೋಗ್ಯಕ್ಕೆ ಒಳ್ಳೆದಾಗಿರೋದನ್ನೇ ತುಂಬಾ ಮಾಡ್ತೀರಾ👌🏻..
ಭಟ್ರೇ, ಇವತ್ತು ಮಾಡಿದ್ವಿ ಕಾಶಿ ಹಲ್ವ. ತುಂಬಾ ಚೆನ್ನಾಗಿ ಬಂತು. ಧನ್ಯವಾದಗಳು 🙏🙏. ನಿಮ್ಮ ಮಾತಿನ ಶೈಲಿಯೇ ಚೆಂದ. ಯಾವ ಕೃತಕತೆಯೂ ಇಲ್ಲದೇ ಸಹಜವಾಗಿ ಮಾತಾಡ್ತೀರಾ. ನಿಮ್ಮ ಮಾತು ಕೇಳೋದಕ್ಕೇ ಅಂತಾನೇ ವಿಡಿಯೋಗಳನ್ನ ನೋಡ್ತೀವಿ. 👌👌🙏🙏
Friends we must support bhats for his dedication towards survive of our parampara, sanskruti.
True
Oppp0"
Yes
Youwedo
Agree
ನಿಮ್ಮ explanation ತುಂಬಾ ಖುಷಿಯಾಗುತ್ತದೆ, ಇನ್ನೂ ಬೇರೆ ಬೇರೆ recipe ಗಳನ್ನ ಎದುರುನೋಡುತಿದ್ದೇನೆ. ಧನ್ಯವಾದಗಳು.
ಕಾಶಿ ಹಲ್ವ ತುಂಬಾ ಸರಳವಾಗಿ ತಯಾರಿಸಲು ಕಲಿಸಿ ಕೊಟ್ಟದ್ದಕ್ಕೆ, ನಾನು ಪ್ರಯತ್ನ ಪಟ್ಟು ಮೊದಲ ಪ್ರಯತ್ನದಲ್ಲೇ ಗೆದ್ದು ಬಿಟ್ಟೆ 😂ವಕೀಲರಿಗೆ ತುಂಬಾ ಥಾಂಕ್ಸ್.
1:06 "Olle madhumagana haage eddaane" 😫😂 that was so cute
Good line madhumaga
😃😃
Maduve madko ri
Just because he knows cooking 🧑🍳😂??
Maduve nanthara hendathi thurithaale....😅
I give100/💯 for cleanliness and nature friendly cooking.
ಅಡಿಕೆ ಎಲೆ ಎಲ್ಲಿ ಕೊಯಿದು ಹಾಕ್ತಿರೆಲ್ಲ ಅದು ನನಗೆ ತುಂಬಾ ಇಷ್ಟವಾಯ್ತು
ಅದಕ್ಕೆ ಹಾಳೆ ಎಂದು ಹೇಳುತ್ತಾರೆ
@@rprabhu72 😀
ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದಿರೀ.ಕಾಶಿ ಹಲ್ಪಾ .
ಒಳ್ಳೆ ಮದುಮಗನ ಹಾಗೆ ಛಂದ ಅಲಾ.. ಕುಂಬಳಕಾಯಿ ;)
😁😁😁😁
Super dialogue 😂
😂 what a comparison..
ಆಹಾ 😂
Wow ! Kashi halwa. Enklna favorite sweet. Thank u Bhatre. Thunagane baid neer barpundu. Super recipe, 👍👍👍
Bhatre nanu Bella haki madiddene superb 👌 agide. Kuriyuvaga banda neeranna adakke serisiye beyisabeku edarindaagi kumbalakai channagi beyuttade.
ಆನ್ಲೈಕ್ ಮಾಡಿರುವ ಅತೃಪ್ತ ಆತ್ಮಗಳಿಗೆ ಶ್ರದಾಂಜಲಿ ಅರ್ಪಿಸೋಣ 🙏
RIP for u dear
Sandip Anna......... nivu hudktiroo converted kallaa sikidahhhh sadist people in life😂🤣
1 nimisha mouna saaka 😀😁
😂😂😂
Name munde sweet bereyyyyy ......... sadist people 😂🤣😀😂
Baatre ತುಂಬಾ ಚೆನ್ನಾಗಿದೆ ವಿಡಿಯೋ ನಾನೂ ಕೂಡಾ ಟ್ರೈ ಮಾಡುತ್ತೇನೆ .ಕಾಶಿ halva.
In every function I will be waiting for Kashi Halwa😀
ಕನ್ನಡ ದವರು ಅವರು
Mix veg spicy saambar rcpe vdeo kalisi pls
@@mr.unknown8478 Avrige Tulu barute, English barute. TH-cam English avardu
Same here
ನಿನ್ನ ಸ್ಲಾಂಗ್ ತುಂಬಾ ಚೆನ್ನಾಗಿದೆ 👍😀 ಅಡಿಗೆ ಮಾಡುವುದು ರೀತೀ ಕೂಡ ತುಂಬಾ ಚೆನ್ನಾಗಿದೆ 😀
ಕಾಶಿ ಹಲ್ವಾ ಸೂಪರ್...ಎಲ್ಲರಿಗೂ ಇಷ್ಟವಾದ ಸ್ವೀಟ್...
ನಿಮ್ಮ ಶೈಲಿಯಲ್ಲಿ ಕಾಶಿ ಹಲ್ವ ಮಾಡಿದೆ. ತುಂಬಾ ತುಂಬಾ ಚೆನ್ನಾಗಿ ಆಗಿದೆ. Simple ingredient ಬೊಂಬಾಟ್ ರುಚಿ. ಧನ್ಯವಾದಗಳು
ನಿಮ್ಮನ್ನು ನೋಡಿದರೆ ನಮ್ಮ ಪೂರ್ವಜರು ಎಷ್ಟು ಖುಷಿ ಇಂದ ಜೀವನ ಮಾಡಿದ್ದಾರೆ ಹಾಗೂ ಆಹಾರ ಪದ್ಧತಿ ,ಜೀವನ, ಪರಿಸರ ದೊಂದಿಗೆ synch ಆಗಿದ್ದರು ಎಂದು ಅಂದಾಜಿಸಬಹುದು.
ಅದ್ಭುತ videos, am loving and enjoying.
ಭೇಟಿ ಆಗಬೇಕು ಎಂದೆನಿಸುತ್ತದೆ ಭಟ್ಟ ರೇ..
ತುಂಬಾ ಚೆನ್ನಾಗಿದೆ..ಎಲ್ಲಾ ರೆಸಿಪಿಗಳು.
Every thing traditional..even the ambience...
A soothing effect to the heart 👍👍👍👍👍
Nimma bhashe yestu chendha kelikke kushi agthade nim aduge shaily adugege bhalasu patre yella nanage ajji mane nenapu tharthade Thank you so much bro 👍👍👍👍
Love the language ☺️ the true Dakshina Kannada dialect
ಶುಗರ್ ಬದಲು ಬೆಲ್ಲ ಹಾಕಬಹದಾ ?
@@chandrikadevadiga9643
Nam ajji Bella haaki ne maadtiddidu
Thank you beta. ಹಲ್ವ perfect ಆಗಿ ಬಂದಿದೆ. ನಾನು ಹಲ್ವದಲ್ಲಿ
ಟೂಟಿಫ್ರೂಟಿ ಏಲಕ್ಕಿ ಪುಡಿ ಸೇರಿಸಿದೆ.ತುಂಬಾ delicious ಹಲ್ವ
All the recipes are so authentic...and the host if full of humility and realistic & fun to watch...Best part is he is all traditional way of cooking..nothing fancy...Keep up the good work the whole team of Bhat 'n' Bhat.
ಅತ್ಯದ್ಬುತ ಸರ್.
ನಿಮ್ಮ ಮಧುರವಾದ ಕನ್ನಡ ಉಚ್ಚಾರಣೆಗೆ.. ನಮ್ಮ ನಮಸ್ಕಾರಗಳು.
ನಿಮಗೆ ಶುಭವಾಗಲಿ ಭಟ್ಟರೆ.
ಸಹಜ ಸುಂದರ ಹಾಗೂ ಸರಳ ರೀತಿಯಲ್ಲಿ ವಿವರಿಸುವ ನಿಮ್ಮ ವೈಖರಿ ಇಷ್ಟವಾಯಿತು, ಅಲ್ಲದೆ ಹಳ್ಳಿಯ ವಾತಾವರಣ ನಿಜಕ್ಕೂ ನನ್ನ ಬಾಲ್ಯವನ್ನು ನೆನಪಿಸುತ್ತದೆ ❤❤❤🙏
Hi reena nice and cute dp
ನಾನು ಕೂಡ ಟ್ರೈ ಮಾಡಿದೆ ತುಂಬಾ ತುಂಬಾ ಒಳ್ಳೆ ಆಗಿದೆ..... ಮಾಡಲಿಕ್ಕೆ ಈಸಿ ಉಂಟು , ತಿನ್ನಲಿಕ್ಕೆ ಟೇಸ್ಟಿ ಉಂಟು..... ಭಾರಿ ಭಾರಿ ಥ್ಯಾಂಕ್ಸ್ ಆಯ್ತಾ ಭಟ್ಟರೆ.....
ಈ ಪಾಕವಿಧಾನಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೆ 😋😋😋
ನಾನು ನಿನ್ನೆ try ಮಾಡಿದೆ.....wow...really super ಆಗಿ ಇತ್ತು.....ಕಾಶಿ halwa
Really bro ur wife is so so lucky to have such a simple n humble human and slso a great chef like u😊🙏
I do not know kannada but I really enjoy Shudarshan bat's cookery.Hats off to him.
ನಿಮ್ಮ ಕೆಲಸದ ಜೊತೆ , ಪೂರ್ತಿಯಾಗಿ ಕನ್ನಡದಲ್ಲೆ ನಿಮ್ಮ ಸಾಂಪ್ರದಾಯಿಕ ಭಾಷೆ , & ಸರಳತೆ ತುಂಬಾ ಇಷ್ಟ ಆಯಿತು. 👌❤
Yes yes Yes.🥰
Nim bhashe thumba ishta bhatre. Nim programs thumba chennagirutthe. Dhanyavadagalu nimage.
ಸ್ವಚ್ಛವಾದ ಅಡುಗೆ ನಿಮ್ಮದು... ಹಾಗೂ ಸುಂದರ ವಾತಾವರಣ.. ನಿಮಗೆ ದಾನ್ಯ ವಾದ
ಮಾವಿನಕಾಯಿ ರೆಸಿಪಿ ತೋರಿಸಿ ಭಟ್ರೆ
Barbara aduge t tumba hitavagiruttade
Naivedya Recipe - Sakhannam
th-cam.com/video/T0EswDyMZzY/w-d-xo.html
Rava kesari
th-cam.com/video/VGb8z-p0JJA/w-d-xo.html
Sakkarai Pongal / Sweet Pongal
th-cam.com/video/trPPsrZyUAM/w-d-xo.html 🙏
ಭಟ್ಟರೇ ಕಾಶೀ ಹಲ್ವಾ ರೆಸಿಪಿ ನೋಡಿ ತುಂಬಾ ಸಂತೋಷ ವಾಗುತ್ತದೆ. ನನಗೆ. ಕಾಶೀ ಹಲ್ವಾ. ಅಂದರೆ. ತುಂಬಾ. ತುಂಬಾ. ಇಷ್ಟ. Nice. Video 👌👌
ಪ್ರಕೃತಿಯ ನೈಸರ್ಗಿಕ ವಾದ್ಯಗಳೊಂದಿಗೆ ಸಾಂಪ್ರದಾಯಿಕ ಅಡುಗೆ ಮನೆಯಲ್ಲಿ ಕುಳಿತ, ಪಾಕಪ್ರವೀಣ ಅಮ್ಮನ ರೀತಿ ಸ್ವಚ್ಛ ಪರಿಪೂರ್ಣ ರುಚಿಯ ಅಡುಗೆಗಳನ್ನು ಮಾಡುವ ನಿಮ್ಮ ಶೈಲಿಗೆ ಮನಸೋತೆ. ಓಯ್ ಭಟ್ಟರೆ ನಿಮ್ಮ ಅಡುಗೆ ಮನೆಯನ್ನೊಮ್ಮೆ ನೋಡಬೇಕು ಮಾರಾಯ 😍🙏🌹❤️
Dislike ಮಾಡಿದೊರಿಗೆ ಡಯಾಬಿಟೀಸ್ ಇರಬೇಕು 😂😂😂
ಸಹಜ ಸರಳ ನಾಟಕೀಯ ಇಲ್ಲ
@@malamala7682 ಖಂಡಿತಾ 😊
@@malamala7682 ಹೌದು ಗೆಳೆಯರೇ 🙏
Nodalikke thumba chennagide. Thinnodukku Saha chennagirathe. Thanks. Khanditha try maadtheeni.
Happy to see u smile more in the video... We were noticing a small worry on ur face in previous videos... Now it is all back to ur energetic happy self... That's what we love watching.. Happy cooking... :)
Bahala chennagide, bhatravarey. Nanage kashi halwa bahala ishta, eega nane maneyalli maduve. Thank you.
I like sweets and this one is ultimate
I subscribed to him, because
1. he's from Kasaragod 💛❤️
2. He's so humble🤗
3. Articulate kannada really nice 🤩
4. QUALITY CONTENT 🙏❤️
So cute calf brownie .
We are so happy to see u..
Aha. Nanna favorite. Eshtu chendavaagi torisiddeeti. Nimma bhaasheyalli shuddhate and mugdhate untu. Bhale ottaare
Anna you deserve 10M+ subscribers. Keep it up and continue your good work and definitely you will reach great milestones.
Love from Andhra Pradesh
Nange old recipy matthu halli mane thumbaa like
He deserves encouragement as his items are fully organic.
Yes he deserves and pls subscribe his channel
ಇವತ್ತು ಟ್ರೈ ಮಾಡಿದೆ. ಚೆನ್ನಾಗಿ ಬಂತು. ಸಿಹಿ ಸ್ವಲ್ಪ ಜಾಸ್ತಿ ಹಾಕಿದೆ ಅನ್ನಿಸಿತು. ಮುಂದಿನ ಸಲ ಸರಿ ಮಾಡ್ಕೋತೀನಿ 👍👍
Super Bhatre👌👌🙏 ಕರು ತುಂಬ ಮುದ್ದಾಗಿದೆ🥰🥰🥰
ಹಾ ಹೌದು
Hi gowri nice and cute dp
Hi enmadthidhira
Just finished the preparation of kashi halwa. It took me 2 n half hours to prepare. Waiting to cool to taste.
ಧನ್ಯವಾದಗಳು ಭಟ್ರೇ ಬಹಳ ದಿನಗಳ ಆಸೆ ಇತ್ತು ಕಲಿಯಲು ಇಂದು ಕಲಿತೆ. ವಂದನೆಗಳು 🙏🏽
Super Sudarshan, presentation excellent
ವಿವರಣೆ ತುಂಬಾ ಸರಳವಾಗಿದೆ...ತುಂಬಾ ಧನ್ಯವಾದಗಳು🙏🙏
Omg I wish I was there to taste this. So yummy. As always it was a great recipe. I have mentioned earlier too and would repeat again, I love your innocence and sweetness. You will soon have millions of subscribers.
👌👌👌
Nivu helida rithiyalli madide maneli kumblakayi halwa yellaru kushi patru thumba thanks anna🙏🙏
🙏🙏
I like the language which you speak. Thumba sogasuntu maraiyre☺️😊
Supperr halwa maa, baleleyalli hakidaga couler nodidre thinda haagaythu, god bless u, yaavaglu ide tharah nagu irali
Wow!!!!
So easy to prepare
The urli you used is an added beauty to your cooking...
And the antique is always awesome
Super bro
ಕಾಶಿ ಹಲ್ವ ನನಗೆ ತುಂಬಾ ಇಷ್ಟ ನನ್ನ ಬಾಯಲ್ಲಿ ನೀರು ಬಂತು ನನ್ನ ಪ್ರೀತಿಯ ಸಹೋದರ, 🌹🌹🌹🌹
ITS GOOD TO BRING PEOPLE CLOSE TO SIMPLE LIFE,NATURE,COOKING FEEDING ...
0
Sir, could We use jagary instead of sugar
@@grettadsouza594 yes u can but make sure its pure jaggery not fake one
I am fan of Brahmin cuisine. I love this Bhat for making receipie simple. I tried sambar I loved it
Boodu kumbala sippe chikka chikka thundu madi; uppu, menasu, jeerage pudi haaki 2 gante kala nenasi. Nantara bisilali vanagisi. Chaligala dalli karadi, mosaranna ottige savisi sandige yanna. Thanks for your authentic cuisine.
Mouth watering, delicious, very simple yet professional way of cooking Kashi Halva. ಇವತ್ತು, ಈಗ ಅರ್ಧಗಂಟೆ ಮೊದಲು ಮಾಡಿದ್ದಾಯ್ತು. ನನ್ನ ಮಗಳು ಹಾಗೂ ಅವಳ ವಾನರ ಸೈನ್ಯ ಈ ದಂರೋಟ್ ಅನ್ನು ಚಪ್ಪರಿಸುತ್ತಾ ಧ್ವಂಸ ಮಾಡಿದ್ದೂ ಆಯ್ತು. ನನಗೆ, ನನ್ನ ಮನೆಯಾಕೆಗೆ ಉಳಿದದ್ದು ಕೇವಲ ಪಾತ್ರೆ ಕೆರೆದು ಸಿಕ್ಕಿದ 2 ಚಮಚ ಮಾತ್ರ. ನಾವಿರುವುದು ಗುಜರಾತಿನಲ್ಲಿ. ಇಲ್ಲೌಯವರಿಗೆ ಸಿಹಿ ಎಂದರೆ ಮೈಯೆಲ್ಲ ಬಾಯಿ. ಡಿಮ್ಯಾಂಡ್ ಮಾಡಕ್ಕೇನು? ಏಕ್ದಂ ಸಾರೂ ಛೆ. ಮುಂದಿನ ವಾರ ಮತ್ತೆ ಮಾಡಿ ಅಂಕಲ್ ಅಂತ ಡಿಮ್ಯಾಂಡೂ ಬಂದಿದೆ. ಸಂತಸದ ಹೃತ್ಪೂರ್ವಕ ಧನ್ಯವಾದಗಳು ಭಟ್ರೆ. ನಾನು cooking buff. ನೀವು ಃತ್ತಮ ಗುರು. ಮುಂದುವರೆಸಿ.🙏🙏🙏👌👌👌✌️👍
ನಾವು ಹಲ್ವ ಮಾಡಿದ್ವಿ... ಬಾರಿ ಟೇಸ್ಟ್ ಆಗಿತ್ತು. Thank you for the recipe..
Kashihalwa super aidu 😋
Hi sandhya nice and cute dp
Enmadthidhira
ಮೊದ ಮೊದಲು ನಿಮ್ಮ ವಿಡಿಯೋ ನೋಡಿದ್ದು
ಎಷ್ಟೊಂದು ಸರಳತೆ 😘
ಕಾಶಿ ಹಲ್ವ ಮಾಡುವ Brass ಕಡಾಯಿ ತುಂಬಾ ಚೆನಾಗಿದೆ
Thumba swadishtavagide nododlikke, thinlikke innu chennagiruthe. Awesome 👍
ಮದುಮಗ ಸುಪರ್ ಭಟ್ಟರೇ.....
ನಮಸ್ತೆ ಭಟ್ಟರೇ....ಕಾಶಿ ಹಲ್ವಾ super....
ನಿಮ್ಮಲ್ಲಿನ ಗಿರ್ ಕರು ನೋಡಿ ತುಂಬಾ ಖುಷಿ ಆಯಿತು......ಬೆಣ್ಣೆಮುದ್ದೆ ಥರ ಇದೆ......
Simple & healthy, Super recipe 👍
Thank you
Enta olleya Jeevana nimmadu...you people are blessed...thanks for the wonderful sweet...
Nija mam
Halwa looks very appetizing and a favourite for many too. I appreciate your passion for cooking.👍
Naivedya Recipe - Sakhannam
th-cam.com/video/T0EswDyMZzY/w-d-xo.html
Rava kesari
th-cam.com/video/VGb8z-p0JJA/w-d-xo.html
Sakkarai Pongal / Sweet Pongal
th-cam.com/video/trPPsrZyUAM/w-d-xo.html 🙏
ಬಾಯಲ್ಲಿ ನೀರೂರುವಂತೆ ಮಾಡಿದ್ದೀರಿ 😋😋😘
Wow very yummy I love this halwa thank uu💜
ಕಾಶಿ ಹಲ್ವ ಮಾಡುವ ಸರಳ ವಿಧಾನ ಚೆನ್ನಾಗಿ ತಿಳಿಸಿದಿರ ಧನ್ಯವಾದಗಳು ಭಟ್ರೇ
ಮದುಮಗನನ್ನ ಕಾಶಿ ಗೆ ಬಿಡೋದು ಬಿಟ್ಟು ಕಾಶಿ ಹಲ್ವಾ ಮಾಡಿಬಿಟ್ಟಿರಲ್ಲ😁😍
🤣🤣👌👌
Adbutha aduge tumba ishtavaguttade
Naavu kuda try madideve tumbane chennagi bandidhe sir...taste 👌👌👌👌👌👌
Was waiting from long time... 👍
Olle sooper agide balele mele nodlikke ruchi kooda haage irbahudu love the recipe
Bhattare do some home tour ...will be pleasure to see some old homes and their utilities
Navu halavaru sala 'home tour' keliddevu..
I love your havyaka bhashe....
Thank you
In search of Gold, We found Diamonds 💎💎
Sir tumba chennagi moodi bandide... dhanyavaada
You are just awesome 🙏 your family is lucky to eat your yummy meal every time 😂. Can we add jaggery instead of sugar?
Thumba channagide kashe halve
New recipe 😍 👌
ತುಂಬಾ ಚೆನ್ನಾಗಿ ವಿವರಿಸಿದರು.. ಧನ್ಯವಾದ
Thanks sudarshan 🙏 we can use jaggery too.. right?
Very nice.... Your explain is good
Super
Nice presentation &easy to understand .
Thanks for kasina help.
ನೋಡಿದಾಗ ತಿಂದು ಬಿಡುವ ಎನಿಸುವ ಹಾಗಿದೆ
Super bhattre nimma bhashe ; nimma aduge , " nimma saralathe" ...
1:04 Olle madhumaganagi aagiddane🤣🤣👌
Super recipe batre
Thumba chennagide brother thank you so much👌👌
Super 😘❤️👍🏻😊
Very good...sakkare thumba jaasti haakidirendu abhipraya...aadhare thba sulabha upaya helikottiri..thumba thumba upakara 👍👍👍
Heard a lot about Kashi Halwa, but haven't tasted.
Thankyou for sharing this tasty and healthy recipe.
I'm sure, it'll taste better than Agre-ka-petha.
Thankyou Sudarshan !
It's not hard like petha.Its soft and succulent and simply melts in mouth.Agra Petha is ash gourd dipped in sugar syrup and hardened
@@vasanthvete6247 I'll definitely make it
yes, it's going to be delicious!
Very good and systematic demonstration. Thank you, Sudarshan for your smilingly and natural way of providing knowledge for making Kashi Halwa.