ಜನರನ್ನು ಹಚ್ಕೊಳ್ಳೋದೇ ತಪ್ಪಾ?! How to Deal with Attachment?

แชร์
ฝัง
  • เผยแพร่เมื่อ 2 ธ.ค. 2019
  • ’ಬದುಕಲ್ಲಿ ಯಾರನ್ನಾದ್ರೂ ಹಚ್ಕೊಂಡ್ ಬಿಡ್ತೀವಿ. ಅವರು ಕೆಲವೊಮ್ಮೆ ನಾವು ಅಂದ್ಕೊಳ್ಳೋ ಹಾಗೆ ನಡ್ಕೊಳ್ಳೊಲ್ಲ. ನಮಗೆ ಬೇಜಾರಾಗೋ ಥರ ಮಾಡ್ತಾರೆ. ಒಮ್ಮೊಮ್ಮೆ ನಮ್ಮನ್ನ ನಿರ್ಲಕ್ಷಿಸುತ್ತಾರೆ. ಮನಸ್ಸಿಗೆ ನೋವು ಮಾಡ್ತಾರೆ. ಹಾಗಿದ್ದರೆ ಜನರನ್ನು ಹಚ್ಕೊಳ್ಳೋದೇ ತಪ್ಪಾ? ಒಬ್ಬರ ಬಳಿ ಕೊಂಚ ಹತ್ತಿರವಾಗುವುದೇ ತಪ್ಪಾ? ನಮಗೆ ಬೇಕಾದವರು ನಮಗಿಷ್ಟವಾಗದಂತೆ ನಡೆದುಕೊಂಡರೆ, ಅದನ್ನು ಸ್ವೀಕರಿಸುವುದು ಹೇಗೆ? ಯಾರನ್ನು ಹಚ್ಕೊಳ್ಳಬೇಕು? ಕೇವಲ ಕೆಲವರನ್ನು ಮಾತ್ರ ಹಚ್ಕೋಬೇಕಾ? ಇವೆಲ್ಲವನ್ನು ನಿಭಾಯಿಸುವುದು ಹೇಗೆ?’ ಎಂಬುದು ಅನೇಕರ ಗೊಂದಲ.
    ಇದನ್ನು ಅದ್ಭುತವಾಗಿ ನಿವಾರಿಸುವ ಸದ್ಗುರುಗಳ ಉತ್ತರವನ್ನು ವೀಕ್ಷಿಸಿ!
    ಜನರನ್ನು ಹಚ್ಕೊಳ್ಳೋದೇ ತಪ್ಪಾ?! Janarannu Hachkollode Tappa?!
    English video: • How to Deal with Attac...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • บันเทิง

ความคิดเห็น • 59

  • @hariimpkannada3615
    @hariimpkannada3615 4 ปีที่แล้ว

    😍😍

  • @nagavenikattishetti1425
    @nagavenikattishetti1425 2 ปีที่แล้ว +2

    Sadguru nimage nanna hradayapurwak danyavadagalu. ನಿಮ್ಮ ನೇರವಾದ ಮಾತುಗಳು ಮತ್ತು ಸತ್ಯವನ್ನೇ ನೇರವಾಗಿ ಹೇಳುವುದು ನನಗೆ ತುಂಬಾ ಇಷ್ಟವಾಗಿದೆ,

  • @prasannap3281
    @prasannap3281 4 ปีที่แล้ว +10

    ತುಂಬಾ ಧನ್ಯವಾದಗಳು ಗುರೂಜಿ

  • @kumarar745
    @kumarar745 4 ปีที่แล้ว +1

    Sure...

  • @shobaghatkamble8310
    @shobaghatkamble8310 2 ปีที่แล้ว +1

    ಧನ್ಯವಾದಗಳು ಗುರೂಜಿ. 🙏🙏🙏🙏🙏

  • @rvcreation1361
    @rvcreation1361 4 ปีที่แล้ว +1

    Nice topic

  • @shripatisaralaya1484
    @shripatisaralaya1484 3 ปีที่แล้ว +1

    Thank you very much dubbed in kannada .

  • @chandrukorlahalli8193
    @chandrukorlahalli8193 2 ปีที่แล้ว

    Thank U Gurugi

  • @sudhakarakundar672
    @sudhakarakundar672 2 ปีที่แล้ว

    Super guruji

  • @pavinaikpavi3280
    @pavinaikpavi3280 4 ปีที่แล้ว

    Verry nice guruji

  • @mylarihm2687
    @mylarihm2687 4 ปีที่แล้ว

    Thanks

  • @mylarihm2687
    @mylarihm2687 4 ปีที่แล้ว +1

    O more helpfull

  • @tendercoconut4664
    @tendercoconut4664 4 ปีที่แล้ว +1

    👌👌👌👌👌👌👌👌👌👌👌 super vishya

  • @manjunatharalikatti1056
    @manjunatharalikatti1056 4 ปีที่แล้ว +1

    Suparb

  • @prajwal.bkallur1154
    @prajwal.bkallur1154 4 ปีที่แล้ว

    Super.guruji.

  • @gurui.p.s3225
    @gurui.p.s3225 4 ปีที่แล้ว +1

    ಗುರೂಜಿ ಧನ್ಯವಾದಗಳು

  • @sindhu1152
    @sindhu1152 4 ปีที่แล้ว +1

    Thank u

  • @MohanRaj-ib6gr
    @MohanRaj-ib6gr 4 ปีที่แล้ว

    Correct 👍

  • @dastappagoudabiradar6397
    @dastappagoudabiradar6397 4 ปีที่แล้ว +2

    Maybe I will explore from this video🤔🤔

  • @Rajesh19937
    @Rajesh19937 4 ปีที่แล้ว +2

    Adbutha.....!!! Gurugala pratimatimatu... Satya nanna bahudinagala samasyege uttara dorakithuuuuu.....tq..
    So much

  • @Dowhatyoulove143
    @Dowhatyoulove143 4 ปีที่แล้ว +5

    Thank you sadguru,, I was too attached that is making me sad,, now am relaxed by your words,,,,

  • @umavijeth
    @umavijeth 2 ปีที่แล้ว

    its true guruji . tq very much. i get the solution to my problem

  • @ushausha5924
    @ushausha5924 4 ปีที่แล้ว +3

    Super voice, suteble same voice, iN topic wise it's very useful information at present youth.thank you guruji
    I share my friend's circle.

  • @perfectdigital33
    @perfectdigital33 3 ปีที่แล้ว +2

    ಸದ್ಗುರು ನೀವು ಯಾವಾಗಲೂ ಸೂಪರ್

  • @rathanuppi643
    @rathanuppi643 4 ปีที่แล้ว +1

    Only present, no tension

  • @shivanandgotadaki4472
    @shivanandgotadaki4472 2 ปีที่แล้ว

    🙏

  • @sandeshnaik8424
    @sandeshnaik8424 4 ปีที่แล้ว

    👌👌👌👌👌👌👌

  • @geetasundaram7853
    @geetasundaram7853 3 ปีที่แล้ว

    Hekendu gottilla gurugi daily lifenalli aaguva problem ge nimminda ans sigutade thanks

  • @dsusha1865
    @dsusha1865 4 ปีที่แล้ว

    Namaste Guruji 🙏

  • @saraswathim2060
    @saraswathim2060 4 ปีที่แล้ว +2

    Nanu thumba disturb agtha edhini e janagala mathininda plz suggest me guruji plz 🙏🙏🙏

  • @omkarhunaji8595
    @omkarhunaji8595 4 ปีที่แล้ว

    There is special one. . .I got it. . .

  • @shadaksharaswamy6186
    @shadaksharaswamy6186 4 ปีที่แล้ว

    🙏🙏🙏

  • @kirann2440
    @kirann2440 4 ปีที่แล้ว +1

    🙏🏿👍🙏 sooo true guruji thank you

  • @suneelhebbale
    @suneelhebbale 4 ปีที่แล้ว +1

    💜❤
    Super lines➖ and smart👍💡.
    Thank you🙏Sadhguru and
    This video channel.
    I love India 🇮🇳 I love Indians

  • @adarsh1461
    @adarsh1461 2 ปีที่แล้ว +1

    🙏🙏❤🙏🙏

  • @leelaramesh2060
    @leelaramesh2060 4 ปีที่แล้ว +1

    ಹೌದು ಸದ್ಗುರು

  • @sagar8618
    @sagar8618 4 ปีที่แล้ว +3

    Plz anyone tell me ,how to get 4 vedas book in kannada translation

  • @shoba914
    @shoba914 3 ปีที่แล้ว +2

    Nange thumba dukka barthide gurujji yaru ella nange

  • @ShivaKumar-jf8yv
    @ShivaKumar-jf8yv 4 ปีที่แล้ว +1

    ಇದು ಸತ್ಯ

  • @megharajjrathod6511
    @megharajjrathod6511 4 ปีที่แล้ว

    🙏🙏🙏🙏🙏

  • @mangalammamahadeva9314
    @mangalammamahadeva9314 4 ปีที่แล้ว +2

    🤲

    • @preethiyakarnataka7019
      @preethiyakarnataka7019 4 ปีที่แล้ว

      Pragnjapurakavagi irbeku anthirala guruji Pragnjapuraka Andre Yenu thilsi kodtira

  • @sharan....a7226
    @sharan....a7226 4 ปีที่แล้ว

    🙏🙏🌹🙏🙏

  • @darshannagaraj1252
    @darshannagaraj1252 4 ปีที่แล้ว +2

    2 comment

  • @manjulamalipatil2623
    @manjulamalipatil2623 4 ปีที่แล้ว +1

    All ready I feel in YOGA, yes I can do it every day, tqsm gurujii 🙏🙏🌹🌹🌹🌹🌹

    • @nirmalabs2768
      @nirmalabs2768 4 ปีที่แล้ว

      ತಾನಿರುವ ಜಾಗದಲ್ಲೇ ,ಕುಳಿತಲ್ಲೇ ತನ್ನನ್ನ ತಾನು ಹೇಗೆ ಅರಿತು ಕೊಳ್ಳುವುದು.... ಯೋಚನೆ ಮಾಡದೆ ವಿಡಿಯೋ ನೋಡಿ ಉತ್ತರ ಖಂಡಿತ ಸಿಗುತ್ತೆ.ಧನ್ಯವಾದಗಳು ಗುರುವೇ.

  • @somasoma5282
    @somasoma5282 4 ปีที่แล้ว

    Yappa ellidri o my god

  • @jyoojyoo7525
    @jyoojyoo7525 4 ปีที่แล้ว +1

    Hachkondorge avoiding madi irodu hege heli plzz avrinda nanu tumba dstrb agtidini tumba chinte madtidini avra bagge yochne madode agtide free agi iroke agtilla

    • @umavijeth
      @umavijeth 2 ปีที่แล้ว

      nandu same problem

  • @krishnamacharvenkat2157
    @krishnamacharvenkat2157 3 ปีที่แล้ว

  • @prajwalkumarpuneet9200
    @prajwalkumarpuneet9200 4 ปีที่แล้ว +1

    🙏

  • @AK-vr3bz
    @AK-vr3bz 4 ปีที่แล้ว

    🙏🙏🙏