Mam ನಿಮ್ಮನ್ನು ನೋಡಿದ ಮೇಲೆ ಇವತ್ತು ಒಂದು ಲೀಟರ್ tea ಮಾಡಿ ತಗಂಡು ಹೋಗಿದ್ದೆ. ಹೋಗ್ಬೇಕಾದ್ರೆ ಬಸ್ ನಲ್ಲಿ ಒಂದು ಮಾರಿದೆ. ಅವರು cup ತುಂಬಾ ದೊಡ್ಡದಾಯಿತು tea ತುಂಬಾ ಚನ್ನಾಗಿ ಇದೆ ಅಂತ ಹೇಳಿದ್ರು. Bus ಇಳಿದು auto ದವ್ರು ಸಿಕ್ಕಿದ್ರು ಅವರು ಇಬ್ಬರು ಬೇಡ ಅಂದ್ರು. ಒಬ್ರು ತಗೊಂಡು ತುಂಬಾ ಚನ್ನಾಗಿ ಇದೆ ಅಂದ್ರು. ಮಾರ್ಕೆಟ್ ಗೆ ಎಂಟ್ರಿ ಆದೆ ಒಂದು ಅಮ್ಮ ತಗೊಂಡು ತುಂಬಾ ಒಂಥರಾ ಮಾತಾಡಿದ್ರು. ಇಷ್ಟೇನಾ. ತಣ್ಣಗಾಗಿದೆ ಈ ಥರ ಆದ್ರೆ ಯಾರು ತಗೊಳ್ಳಲ್ಲ ಅಂದ್ರು. But ಅಲ್ಲಿ ನನ್ನ ಮಿಸ್ಟೇಕ್ ಇರಲಿಲ್ಲ ಅವ್ರಿಗೆ ಕೊಟ್ಟು ಸ್ವಲ್ಪ ಟೈಮ್ ಅಲ್ಲೇ ಇಟ್ಟಿದ್ದಕ್ಕೆ ತಣ್ಣಗಾಗಿತು. ಸರಿ ಅಂತ ಮುಂದೆ ಹೋದ್ರೆ ಕಾನ್ಫಿಡೆನ್ಸ್ ಬರ್ಲಿಲ್ಲ. ಟೈಮ್ ಜಾಸ್ತಿ ಆಗಿತು. ಸ್ವಲ್ಪ ಜನ ಕೇಳಿದೆ ಯಾರು ಬೇಡ ಅಂದ್ರು. ತುಂಬಾ ಬೇಜಾರಾಗಿ ವಾಪಾಸ್ ಬಂದೆ. ಈಗ ಸಂಜೆ ಹೋಗ್ಬೇಕು ಅಂತ ಅಂದುಕೊಂಡಿದ್ದೀನಿ. ಇವತಿಂದು ನಾಳೆದು ಒಟ್ಟಿಗೆ ಶೇರ್ ಮಾಡ್ತಿನಿ.
ರಮ್ಯಾ ಮೇಡಂ. ನಿಮ್ಮ ಹಾಗೇ ವಿನಯ, ಶ್ರಮ, ಕೆಲಸದಲ್ಲಿ ಬದ್ದತೆ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ರೂಢಿಸಿಕೊಂಡರೆ ನಮ್ಮ ನಾಡು ದೇಶ ಪ್ರಗತಿ ಹೊಂದುವುದು. ನಿಮಗೆ ನಿಮ್ಮ ಕುಟುಂಬಕ್ಕೆ ಶುಭಹಾರೖಕೆಗಳು. 🌹
ಒಂದು ಟೈಮ್ ಅಲ್ಲಿ ನಾನು ಬೆಂಗಳೂರಲ್ಲಿ ತುಂಬಾ ಕೆಲ್ಸ ಮಾಡಿ ಯಾವುದು ಸೆಟ್ ಆಗಿರ್ಲಿಲ್ಲ ಆವಾಗ ಟೀ ಮಾರೋಕೆ ರೆಡಿ ಆಗಿದ್ದೆ ತುಂಬಾ ಕಷ್ಟದಲ್ಲಿದ್ದಾಗ ಅದೇ ನೆನಪಾಗಿದ್ದು ಆ ಸಮಯ ನೆನೆಪು ಮಾಡ್ದಾಗ ಅಳು ಬರುತ್ತೆ ದೇವರ ಕೃಪೆಯಿಂದ Qatar ಗೆ ಬಂದು 4ವರ್ಷ ಆಯಿಯ್ತ್ ಇವಾಗ ಸಂತೋಷದಿಂದ ಇದ್ದೀನಿ ನಿಮ್ಮ ಪ್ರಯತ್ನಕ್ಕೆ ನನ್ನ ಸೆಲ್ಯೂಟ್ ಮೇಡಂ
Really Hats Off to Your Daring Marketing Strategy, It has helped lots of New TEA Start Ups by Unemployed Educated Youngsters, Thanks Mam, You though the Reality of LIFE....Thank you once again..
Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ🙏
Yaru ene helidru tale kedsobedi neevu tumba olle kelsa madtidiri namage information kodtidira tq very much nimma olle mansige nimagu matt maganige olledagali sis
Mam don't feel about your dress code what you told is correct only your are giving your best to the society and I heartly telling you whatever you talk you telling honestly don't bother about others your amma is also with you thats the big strength for you. All the best and god bless you with love mam
ಒಂದು ಸಮಯದಲ್ಲಿ ನಾವು ಮೈಸೂರಲ್ಲಿ ಇದ್ದಾಗ ನನ್ನ ಮಕ್ಕಳಿಗೆ ಒಂದು ತುತ್ತು ಅನ್ನ ಆಗಲು ನಾನು ಕೂಡ ನಾನು ಈ ಕೆಲಸ ಮಾಡಿದ್ದೇನೆ ಹೊಸದಾಗಿ ಮನೆ ಕಟ್ಟುವ ಅಲ್ಲಿಗೆ ಹೋಗಿ ಟೀ ಮಾರಿ ಬರುತ್ತಿದ್ದೆ ಹೂ ಕಟ್ಟಿ ಮಾರಿದ್ದೇನೆ ಅದೆಲ್ಲೋ ನೆನಪಾಯಿತು ಅಳುಬಂದ ಹಾಗೆ ಆಯಿತು
Hi Ramya Jagath . I Like Ur Vedios very Much . Please Don't get Disappointed of Wt people Comment in Ur Vlogs Be As You Are Some Of Them They Simply Provoke U its Better to Neglect . Wt You Want to Tell You Can Definitely Tell Us . The Examples U R Giving In More . I like Ur Sprit . Really Thank You of Motivating . 🙏💕💕💕
Respected mam, you have done a wonderful job... Hats off for your efforts, i would like to tel u that it would be better if you have mentioned flask price also in investments.. and you have prooved that it is possible to get good income by little struggle... And also be careful with already established tea sellers in those locations... Very informative channel... Thankyou... If you need any contents from udupi manglore let me know... We will help you in all possible ways...
Thank you mam I am from Karnataka But i am living in delhi I am finding part time job this video is more helpful Your work changes lot of mind set thank you rii🙏🏻
Akka nivu tea madbek adre blue packet milk use madtidira green family milk akudre jasti tea agute adu milk tumba gatti erute next video li tea madorge gree family milk na refer madi plz nav milk dairy avro so nam atra htl ge bandu tagoladu
ಮೇಡಂ bಬಟ್ಟೆಯಿಂದ ಬ್ಯಾಗ್ stiching ಮಾಡಿ ಅಂಗಡಿಗೆ ಮಾರುವ ಬಗ್ಗೆ ಹೇಳಿ ಮಷೀನ್ ಮನೆಯಲ್ಲೇ ಇರುವುದರಿಂದ ಮನೆಯಿಂದ ಸ್ಟಿಚಿಂಗ್ ಮಾಡಿ ಅಂಗಡಿಗೆ ಕೊಡುವ ಬಗ್ಗೆ ಹೇಳಿ ಮೇಡಂ ತುಂಬಾ ಹೆಲ್ಪ್ ಆಗುತ್ತೆ
Mam please neevu single parent anta helidira neevu hege magu na belsidri annodru bagge video madi yake andre almost est jana e problem face madtirtare life mugde hoytu ankoltare avrigu motivate agatte
Dress sense bagge mathador bagge thale kedskobedi madum. Namge niv hako dress alla important niv kodo information thumba important Mathador mathadli bidi. Nanu kuda oblu small U tuber niv nang big inspiration thumba try madtidini enadru madbeku anta. Nang information sariyag sikkila andre niv kodo information copy madi nan videos alli ommomme helirtini
ಮೇಡಂ ನಾವು ಮಾಡುವ ಟೀ ಗೆ ಒಂದು ನಿರ್ದಿಷ್ಟವಾದ ಬೆಲೆ ಇದೆ ಆದರೆ ರೈತರು ಬೆಳೆಯುವ ಬೆಳೆಗೆ ಯಾವುದೇ ನಿರ್ದಿಷ್ಟವಾದ ಬೆಲೆ ಇಲ್ಲ ಆದರೂ ಅವರ ಪರಿಶ್ರಮಕ್ಕೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು
ವ್ಯಾಪಾರ ಮಾಡುವ ಸಂದರ್ಭದಲ್ಲಿ ಕೆಲವರು ಅಸಭ್ಯ ಭಾಷೆಯನ್ನು ಬಳಸಿರುವುದಕ್ಕೆ ತಾವು ಸಂಸ್ಕೃತ ಭಾಷೆಯನ್ನು ಅಲ್ಲಿನ ಕೆಲವರು ಬಳಸುತ್ತಿದ್ದರು ಎಂದಿದ್ದೀರಿ ಸಂಸ್ಕೃತ ಭಾಷೆ ಅಷ್ಟು ಕೆಟ್ಟದ್ದೆ?
Mam am requesting to make a video about this .... Ms solution anta Hassan office work from hesralli janrige dud kattuskondu Mosa maadtide...dayvittu idru bagge ond video maadi...yen visya anta full hakidini odi 40 days ge 320 login hours iratte 2500 devide maadudre correct aagi 7.8 minutes beku ond farm full madoke.....39 columns iratte adralli onde ondu spelling mistake aadru a form gone....naav 100 mistakes maadudre 588 rupees kodtarante.....3300 rupees katti 40 days 8 hours kelsa Maadi 588 rupees iskobeku naavu.....avrge bekiradu kelsa taane namg ista band time Ali kelsa maadbodu alva.....idunna think madi...avr pakka plan Maadi yaaru kelsa maadbardu anta design maadiro kelsa idu.....adu naav 4 hours AA kelsa maadudre 2 hours sudarskoneku astu kasta aagatte.....yeste fast aagi kelsa maadudru one farm full maadoke 7 minutes aage aagutte....duddu katti Mosa ogbedi,,,,,
ನಿಮ್ಮ ಪ್ರಬುದ್ಧ ನಡೆಗೆ ಸಮಾಜ ಅಭಿವೃದ್ಧಿಗೆ ನಿಮ್ಮಂಥ ಪ್ರೇರಕರು ಬಹಳ ಅವಶ್ಯ, ಒಂದು ಸಣ್ಣ ಕಿಡಿ ಸಾಕು ಜೀವನದ ಹೊತ್ತಿಗೆ ಉರಿಸಲು hatsup love you so much ❤
ಸ್ವಾಭಿಮಾನದಿಂದ ದುಡಿಯೋಕೆ ಯಾವ ಕೆಲಸ ಆದರೇನು..ಅಭಿನಂದನೆಗಳು ರಮ್ಯಾ ಅವರೇ..ನಿಮ್ಮಿಂದ ಕಲಿಯೋದು ತುಂಬಾ ಇದೆ..ಒಳ್ಳೆದಾಗ್ಲಿ ನಿಮಗೆ..
Mam ನಿಮ್ಮನ್ನು ನೋಡಿದ ಮೇಲೆ ಇವತ್ತು ಒಂದು ಲೀಟರ್ tea ಮಾಡಿ ತಗಂಡು ಹೋಗಿದ್ದೆ. ಹೋಗ್ಬೇಕಾದ್ರೆ ಬಸ್ ನಲ್ಲಿ ಒಂದು ಮಾರಿದೆ. ಅವರು cup ತುಂಬಾ ದೊಡ್ಡದಾಯಿತು tea ತುಂಬಾ ಚನ್ನಾಗಿ ಇದೆ ಅಂತ ಹೇಳಿದ್ರು. Bus ಇಳಿದು auto ದವ್ರು ಸಿಕ್ಕಿದ್ರು ಅವರು ಇಬ್ಬರು ಬೇಡ ಅಂದ್ರು. ಒಬ್ರು ತಗೊಂಡು ತುಂಬಾ ಚನ್ನಾಗಿ ಇದೆ ಅಂದ್ರು. ಮಾರ್ಕೆಟ್ ಗೆ ಎಂಟ್ರಿ ಆದೆ ಒಂದು ಅಮ್ಮ ತಗೊಂಡು ತುಂಬಾ ಒಂಥರಾ ಮಾತಾಡಿದ್ರು. ಇಷ್ಟೇನಾ. ತಣ್ಣಗಾಗಿದೆ ಈ ಥರ ಆದ್ರೆ ಯಾರು ತಗೊಳ್ಳಲ್ಲ ಅಂದ್ರು. But ಅಲ್ಲಿ ನನ್ನ ಮಿಸ್ಟೇಕ್ ಇರಲಿಲ್ಲ ಅವ್ರಿಗೆ ಕೊಟ್ಟು ಸ್ವಲ್ಪ ಟೈಮ್ ಅಲ್ಲೇ ಇಟ್ಟಿದ್ದಕ್ಕೆ ತಣ್ಣಗಾಗಿತು. ಸರಿ ಅಂತ ಮುಂದೆ ಹೋದ್ರೆ ಕಾನ್ಫಿಡೆನ್ಸ್ ಬರ್ಲಿಲ್ಲ. ಟೈಮ್ ಜಾಸ್ತಿ ಆಗಿತು. ಸ್ವಲ್ಪ ಜನ ಕೇಳಿದೆ ಯಾರು ಬೇಡ ಅಂದ್ರು. ತುಂಬಾ ಬೇಜಾರಾಗಿ ವಾಪಾಸ್ ಬಂದೆ. ಈಗ ಸಂಜೆ ಹೋಗ್ಬೇಕು ಅಂತ ಅಂದುಕೊಂಡಿದ್ದೀನಿ. ಇವತಿಂದು ನಾಳೆದು ಒಟ್ಟಿಗೆ ಶೇರ್ ಮಾಡ್ತಿನಿ.
Olledagli munduvareyiri chennagi agutte
ಒಂದೇ ದಿನ ಏನು ಸಿಗೋದಿಲ್ಲ ಪ್ರಯತ್ನ ಪಡಿ ಶುಭವಾಗಲಿ
Dairya maadi ondhu vaara maadi .Aguthe
Manjyla Mam ನಿಮ್ಮ tea business ಬಗ್ಗೆ ಹೇಳಿ ಏನಾಯ್ತು ಅಂತ please same planning nalli edini adikke.
ಕೆಲವು ಆಗು ಹೋಗು ಗಳು(draw back) ಫೀಲ್ಡ್ ಗೆ ಇಳಿದ ಮೇಲೆ ಗೊತ್ತಾಗೋದು ಎಂತೆಂಥ ಗ್ರಾಹಕರು ಇರ್ತಾರೆ ಅಂತ
ಅವುಗಳನ್ನು ತಿಳಿದು ನಾವು ಮುನ್ನಗ್ಗಬೇಕು
Good luck ಒಳ್ಳೆದಾಗಲಿ👍👍👍
ರಮ್ಯಾ ಮೇಡಂ. ನಿಮ್ಮ ಹಾಗೇ ವಿನಯ, ಶ್ರಮ, ಕೆಲಸದಲ್ಲಿ ಬದ್ದತೆ ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ರೂಢಿಸಿಕೊಂಡರೆ ನಮ್ಮ ನಾಡು ದೇಶ ಪ್ರಗತಿ ಹೊಂದುವುದು.
ನಿಮಗೆ ನಿಮ್ಮ ಕುಟುಂಬಕ್ಕೆ ಶುಭಹಾರೖಕೆಗಳು. 🌹
ಮೇಡಂ ನಿಮ್ಮ ಸಹನೆ ನಿಮ್ಮ ಆಲೋಚನೆ ನಿಮ್ಮ ಜನಸಾಮಾನ್ಯರ ಕಾಳಜಿ ಅತ್ಯಂತ ವಿಭಿನ್ನವಾದ ಮನಸ್ಥಿತಿ ನಿಮ್ಮದು
ಹೌದು ಮೇಡಂ ಸ್ವಂತ ವ್ಯಪಾರ ಮಾಡ್ಲಿ ಅಂತ ನೀವು ಮಾಡುತ್ತಿರುವ ಸಾಹಸಕ್ಕೆ ಹ್ಯಾಟ್ಸ್. ಹೊಫ್🙏🙏🙏.
ಟೀ ಬೇಕಾ ಸರ್ ಅಂತ ನೀವು ಕೇಳಿದಾಗ ಅವರು ಬೇಡ ಅಂದಾಗ ನನಗೆ ಅಳು ಬಂದಿತ್ತು ಅಕ್ಕ ನನಗೂ ಆಗಿದೆ ಅನುಭವ
ಯಾರು ಏನೇ ಹೇಳಲಿ, ನೀವು ಮಾಡುತ್ತಿರುವ ಈ ನಿಸ್ವಾರ್ಥ ಸೇವೆ ಹೀಗೆ ಸಾಗುತ್ತಿರಲಿ ❤❤
ಮೇಡಂ ನೀವು ಹೇಳುವ ರೀತಿ ತುಂಬಾ ಚೆನ್ನಾಗಿದೆ, ನಾನು ನಿವೃತ್ತಿ ಆಗಿರುವ ಮನುಷ್ಯ , ನಮಗೆ ಸರಿಹೋಗುವ ವ್ಯಾಪಾರದ ಬಗ್ಗೆ ತಿಳಿಸಿ
T ಪುಡಿಯನ್ನು ರಾತ್ರಿಯೇ ನೆನೆಸಿಟ್ಟರೆ ರುಚಿ ತುಂಬಾ ಒಳ್ಳೆಯ ಚೆನ್ನಾಗಿರುತ್ತದೆ,ಹಾಗೂ ಕೆಲಸವೂ ಕಮ್ಮಿಯಾಗುತ್ತದೆ
ಜಾಗ ಯಾವುದಾದರೇನು ಅಂತೆ, ಮೇಡಂ ನಮ್ಮ ಕೆಲಸ ನಿಯತ್ತಾಗಿರಬೇಕು ಪ್ರಾಮಾಣಿಕತೆ ವಾಗಿರಬೇಕು ಅಲ್ವಾ ಇದು ಜೀವದ ಬದುಕು
ನಿಮಗೆ ಈ ತರ ಉಡುಪುಗಳನ್ನು ಹಾಕುವುದೇ ಚನ್ನಾಗಿ ಒಪ್ಪುತ್ತದೆ.
ನಿಮ್ಮ ಪ್ರಯತ್ನ ಪ್ರಾಮಾಣಿಕ ವಾಗಿ ಇತ್ತು mam... 👏🏻👏🏻👏🏻👏🏻
ನೀವು ಒಂಥರಾ ಅದ್ಬುತ ವಕ್ತಿ medam ನಿಮನ್ನ ನೋಡುದ್ರೆ ಖುಷಿ ಆಗುತ್ತೆ 😊
You are inspiration for me madam❤
ಮೇಡಂ ನಿಮ್ಮ ಬಟ್ಟೆ ಬಗ್ಗೆ ನಮ್ಗೆ ತುಂಬಾ ಖುಷಿ ಇದೆ, negative comments ಬಗ್ಗೆ ತಲೆ ಕೆಡುಸ್ಕೊಬೇಡಿ, continue the good work👍👍
ಅಕ್ಕ ನಿಮ್ಮ ಜೀವನದ ಸರಳತೆ ನನಗೆ ತುಂಬಾ ಇಷ್ಟ ಆಯಿತು
Relation nimge yaava sahayanu maadilla mam. Nimge samasse bandaag nodi relation enu antha gotthagodu.neevu obbarige motivation maadalikke maadiddira hat's up nimage. Heege pratiyobbarige inspiration maadthiri. 🎉🎉🎉🎉🎉❤❤❤❤❤
ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ ಮೇಡಂ ತುಂಬು ಹೃದಯದ ಧನ್ಯವಾದಗಳು ಮೇಡಂ
Yavaga e vedio nodide kannalli neeru banthu , nanna kastane tumba dodadu ankode adare adu bereyavarannu nodi nanna kasta yenu hilla annisitu - Thank you Mam
ಸೂಪರ್ ಮೇಡಮ್ ನಿಮ್ಮ ಸಾಧನೆಯೇ ನಿಮ್ಮನ್ನು ಇಷ್ಟು ಮೇಲೆ ಎತ್ತಿದೆ ಭಗವಂತನ ಪೂರ್ಣ ಅನುಗ್ರಹ ನಿಮ್ಮ ಮೇಲೆ ಇರಲಿ .
ಒಂದು ಟೈಮ್ ಅಲ್ಲಿ ನಾನು ಬೆಂಗಳೂರಲ್ಲಿ ತುಂಬಾ ಕೆಲ್ಸ ಮಾಡಿ ಯಾವುದು ಸೆಟ್ ಆಗಿರ್ಲಿಲ್ಲ ಆವಾಗ ಟೀ ಮಾರೋಕೆ ರೆಡಿ ಆಗಿದ್ದೆ ತುಂಬಾ ಕಷ್ಟದಲ್ಲಿದ್ದಾಗ ಅದೇ ನೆನಪಾಗಿದ್ದು ಆ ಸಮಯ ನೆನೆಪು ಮಾಡ್ದಾಗ ಅಳು ಬರುತ್ತೆ ದೇವರ ಕೃಪೆಯಿಂದ Qatar ಗೆ ಬಂದು 4ವರ್ಷ ಆಯಿಯ್ತ್ ಇವಾಗ ಸಂತೋಷದಿಂದ ಇದ್ದೀನಿ ನಿಮ್ಮ ಪ್ರಯತ್ನಕ್ಕೆ ನನ್ನ ಸೆಲ್ಯೂಟ್ ಮೇಡಂ
Qatar ಜನರನ್ನು ಕೇಳಿದೆ ಅಂತ ಹೇಳಿ 🎉
youtube.com/@nammarayarunammarayaru?si=0P128X6fTibH92pR
Bro andru job edre heli Qatarli nan job nodthide
ನಿಜವಾಗಲೂ ನೂರಕ್ಕೆ ನೂರು ಸತ್ಯ ಅಕ್ಕ ನಿಮ್ಮ ಮಾತು🙏❤
Hello Madam, namaskara, Nimma prayatnakke shubhashayagalu, hagu danyavagalu e video madirodakke hagu nimma effort ge.. avathinina nimma Karchu bittu, nivu galisida labha esthu..?
Really Hats Off to Your Daring Marketing Strategy, It has helped lots of New TEA Start Ups by Unemployed Educated Youngsters, Thanks Mam, You though the Reality of LIFE....Thank you once again..
ನಿಮ್ಮ ತಾಯಿ ಯವರಿಗೆ ಇಲ್ಲಿಂದಲೇ ಒಂದು ಸಹಸ್ರ ಕೋಟಿ ಸಾಷ್ಟಾಂಗ ನಮಸ್ಕಾರ 🙏🙏🙏
Madam ನಾನು ನಿಮ್ಮೆಲ್ಲ videos ನೋಡಿದ್ದೇನೆ ನೀವು ನೀಡುವ ಎಲ್ಲ Busness plan ಗಳು ತುಂಬಾ ಚನ್ನಾಗಿವೆ ಆದರೆ college ಗೆ ಹೋಗುತ ಒಬ್ಬಳು ಹೆಣ್ಣುಮಗಳು ಮಡಿವಂತಹ ಒಂದು ಒಳ್ಳೇ business ಬಗ್ಗೆ ಹೇಳಿ ದಯವಿಟ್ಟು ಇದು ಎಷ್ಟೋ ಹೆಣ್ಣುಮಕ್ಕಳು ಸ್ವಂತ ಕಾಲಿನ ಮೇಲೆ ನಿಲ್ಲುವ ಅವಕಾಶ ದೊರೆಯುತದೆ🙏
Ade madi ri paper bag business adan innu chennagi madabahudu and adu work from home agute hage nimage college gu time sigute 👍
@@NaveenDodamaniಆದ್ರೂ ಮನೆಯಿಂದ ಹೊರಗೆ ಹೋಗಿ ಮಾರ್ಕೆಟ್ ಮಾಡಬೇಕು
Tea maro video nimma vaktitva na ennu jasti madtu im very proud of you ramya
Yaru ene helidru tale kedsobedi neevu tumba olle kelsa madtidiri namage information kodtidira tq very much nimma olle mansige nimagu matt maganige olledagali sis
An inspirational and matured talk on life... (Work is worship)..❤ 🙏🙏
Tea madidru kelsa tumba istha ayithu
Nangu inspiration ayithu.. So thank you nimma manassu tumba olledu.. Estu help madutidiri
Mam don't feel about your dress code what you told is correct only your are giving your best to the society and I heartly telling you whatever you talk you telling honestly don't bother about others your amma is also with you thats the big strength for you. All the best and god bless you with love mam
ಒಂದು ಸಮಯದಲ್ಲಿ ನಾವು ಮೈಸೂರಲ್ಲಿ ಇದ್ದಾಗ ನನ್ನ ಮಕ್ಕಳಿಗೆ ಒಂದು ತುತ್ತು ಅನ್ನ ಆಗಲು ನಾನು ಕೂಡ ನಾನು ಈ ಕೆಲಸ ಮಾಡಿದ್ದೇನೆ ಹೊಸದಾಗಿ ಮನೆ ಕಟ್ಟುವ ಅಲ್ಲಿಗೆ ಹೋಗಿ ಟೀ ಮಾರಿ ಬರುತ್ತಿದ್ದೆ ಹೂ ಕಟ್ಟಿ ಮಾರಿದ್ದೇನೆ ಅದೆಲ್ಲೋ ನೆನಪಾಯಿತು ಅಳುಬಂದ ಹಾಗೆ ಆಯಿತು
Nimma Maatu tumba Spurti Dayakavagide....
😊😊😊 I like you maam
ನಿಮ್ಮ ಅನುಭವ ತುಂಬಾ ಮೆಚ್ಚುವಂತಹುದು. ಎಷ್ಟು ಲಾಭ ಬಂತು ತಿಳಿಸಿ
Hats off to you madam ur great women.. sumne sumne yar yar video nodo badalu nim videos nodidre jeevandalli namge bekagiro margadarshana sigutte..
Hi Ramya Jagath . I Like Ur Vedios very Much . Please Don't get Disappointed of Wt people Comment in Ur Vlogs Be As You Are Some Of Them They Simply Provoke U its Better to Neglect . Wt You Want to Tell You Can Definitely Tell Us . The Examples U R Giving In More .
I like Ur Sprit . Really Thank You of Motivating . 🙏💕💕💕
Mam nimma simple clothes...and nimma simple Life,,nanage tumba ishta.. neevu iga hegidera hage iri,,, don't change yourselves,,,☝️👌👍
ನಿಮ್ಮ ಸರಳತೆ ನಿಮ್ಮ ಮಾತು ತುಂಬಾ ಇಷ್ಟವಾಯಿತು ಮೇಡಂ 🙏🙏🙏🙏🙏🙏
Nimma veedyodinda tumba help ful agutide olle olle idaya kodi innu please 🙏
Akka nimage saavira saavira namana.. nimmanteye sahrudaya namagu ellarigu devaru kodali.. maatu nijavaagiyu saaladu... Salute for your dedication
ಏನೂ ಮಾಡೋಕೆ ಆಗಲ ಅಂದವಾರಿಗೆ ಇದೊಂದು ಉದಾಹರಣೆ
ಬಹಳ ನೈಜವಾಗಿದೆ🎉 God bless all🙏
ಅಕ್ಕ ದೇವರು ಒಳ್ಳೆದ್ ಮಾಡ್ಲಿ ನಿಮಗೆ. 🙏
Respected mam, you have done a wonderful job... Hats off for your efforts, i would like to tel u that it would be better if you have mentioned flask price also in investments.. and you have prooved that it is possible to get good income by little struggle... And also be careful with already established tea sellers in those locations... Very informative channel... Thankyou... If you need any contents from udupi manglore let me know... We will help you in all possible ways...
Mana muttuvantha video agittu madam hats off nimma efforts ge.
Bhagavantha nimmanna chennagedli...
ಸೂಪರ್ ನೀವು my first ಫೆವರೇಟ್ ನೀವು ನನಗೆ ತುಂಬಾ esta adiri
Madam nivu straight forward all the best I am watching every video thanks for hard work
Life Teaches more in Field Work, Very Proud of You.
ಎಷ್ಟು ಲಾಭ ಆಯ್ತು ಅಂತ ಹೇಳಲಿಲ್ಲ ಮೇಡಂ, ಒಂದು ಒಳ್ಳೆಯ ಅನುಭವ ಪಡೆದೂ ನಮಗೂ ತಿಳಿಸಿದ್ದೀರೀ ಒಳ್ಳೆಯ ದಾಗಲೀ ಮೇಡಂ
ಧನ್ಯವಾದಗಳು ರಮ್ಯಾ..ನಿಜವಾಗಿಯೂ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ವಿದ್ಯಾವಂತ ಮನೆ ಮಾಡುವವರ ಮನೇಲಿ ಮಾಡಬಾಹುದಾದಂತ ಕೆಲಸ ತಿಳಿಸಿ
Thank you mam
I am from Karnataka
But i am living in delhi
I am finding part time job this video is more helpful
Your work changes lot of mind set thank you rii🙏🏻
Hardworking lady❤ mam namaste,,,shimoga anganwadi last mnth apply madidvi adra result yav month li bidtare tilsi please🙏
Nanu, lic agent, lic madi antha kelidaga beda andaga bejar agathe prathi onbarannoo meet agbeku 100/1 policy agthade,100 janara hathra kelidre onde policy agodu anthoo evathu nanu ZM Club member 20 varsha bekaith
Very meaningful useful videos keep it up, go ahead mam don't consider negative videos
Akka nivu tea madbek adre blue packet milk use madtidira green family milk akudre jasti tea agute adu milk tumba gatti erute next video li tea madorge gree family milk na refer madi plz nav milk dairy avro so nam atra htl ge bandu tagoladu
ನಿಮ್ಮ ಶ್ರಮ ನಿಮ್ ಆಸಕ್ತಿ ನಿಮ್ಮ ಸಹನ ಶಕ್ತಿ ❤❤❤❤
ಲೈಫ್ ಎಲ್ಲಾರ ಲೈಫ್ ನಲ್ಲೂ
ಟರನ್ನಿಂಗ್ ಕೊಡುತ್ತೆ. ಅವಾಗ ಎಲ್ಲಾ ಎಲ್ಲಾ ಕೆಲಸ ಮಾಡಲೇ ಬೇಕು.
Super madam ❤nimma tayi yavarige dhanyavada heli namma kadeyinda from manglore.
ಸೂಪರ್ ಅಕ್ಕಾ ಎಲ್ಲ ಕೆಲಸ ಸ್ರೇಷ್ಠ ವಾದದ್ದೇ 👍👍🙏🤗
Madam,
Your work and your kindness is highly appreciated.
Thank you
ಮೇಡಂ bಬಟ್ಟೆಯಿಂದ ಬ್ಯಾಗ್ stiching ಮಾಡಿ ಅಂಗಡಿಗೆ ಮಾರುವ ಬಗ್ಗೆ ಹೇಳಿ ಮಷೀನ್ ಮನೆಯಲ್ಲೇ ಇರುವುದರಿಂದ ಮನೆಯಿಂದ ಸ್ಟಿಚಿಂಗ್ ಮಾಡಿ ಅಂಗಡಿಗೆ ಕೊಡುವ ಬಗ್ಗೆ ಹೇಳಿ ಮೇಡಂ ತುಂಬಾ ಹೆಲ್ಪ್ ಆಗುತ್ತೆ
Mam ಇದರಬಗ್ಗೆ ಮಾಹಿತಿ ತಿಳಿಸಿ 🙏🙏
@Ramya Jagath...you are great..salute to your dedication and social experiments❤
I like your simplicity, your good efforts for us thanks.
Liked your simplicity madam God bless you
ಹೋಗ್ಲಿ ಬಿಡಿ ರಮ್ಯ ನಾವು ನಿಮ್ಮ ಮಾತುಗಳನ್ನು ಅಷ್ಟೇ ಕೇಳೋದು ಯಾವ ಬಟ್ಟೆ ಅಂತ ನೋಡಲ್ಲ
Nan friend ge nim video share madide
Avnu innu swalpa dina dalli tea business madta idane
Ramya niv tumba janarige dhairya kottidira
Madam namasthe...madam nanu single parents madam manele maduvantha kelsa edre thilsi madam magu education uta battegene kasta agthide please madam...
Ramyaji don't any body continue work I will supporting you Madam thank you
Mam please neevu single parent anta helidira neevu hege magu na belsidri annodru bagge video madi yake andre almost est jana e problem face madtirtare life mugde hoytu ankoltare avrigu motivate agatte
Adru great mam neevu. Mam please paper cover torsi brown colour and white colour paper nalli
Neevu nam h d kote avru antha helkoloke thumba Kushi aguthe and God bless u mam
Post office schemegala bagge ond vedio madi mam please
👏👏👍👍👌👌😍😍 awesome ...Hats off to you ma'am useful information and inspiration to all
Nimma pramanikatege dhanyavadagalu
Dress sense bagge mathador bagge thale kedskobedi madum. Namge niv hako dress alla important niv kodo information thumba important Mathador mathadli bidi.
Nanu kuda oblu small U tuber niv nang big inspiration thumba try madtidini enadru madbeku anta. Nang information sariyag sikkila andre niv kodo information copy madi nan videos alli ommomme helirtini
ಮೇಡಂ ನಾವು ಮಾಡುವ ಟೀ ಗೆ ಒಂದು ನಿರ್ದಿಷ್ಟವಾದ ಬೆಲೆ ಇದೆ ಆದರೆ ರೈತರು ಬೆಳೆಯುವ ಬೆಳೆಗೆ ಯಾವುದೇ ನಿರ್ದಿಷ್ಟವಾದ ಬೆಲೆ ಇಲ್ಲ ಆದರೂ ಅವರ ಪರಿಶ್ರಮಕ್ಕೆ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು
💯 nija sir
Akaa naanu jamakandi sakubai antaa Nema video thumba Channagide❤❤❤❤❤❤
Hii medam nim care Daniyavadhagallu
Nanu kids clothe shop madibeku ankodine wholesale shop name gothu edire helli plz
amma neenu nijawada youtuber tumba olledagali nimage
ವ್ಯಾಪಾರ ಮಾಡುವ ಸಂದರ್ಭದಲ್ಲಿ ಕೆಲವರು ಅಸಭ್ಯ ಭಾಷೆಯನ್ನು ಬಳಸಿರುವುದಕ್ಕೆ ತಾವು ಸಂಸ್ಕೃತ ಭಾಷೆಯನ್ನು ಅಲ್ಲಿನ ಕೆಲವರು ಬಳಸುತ್ತಿದ್ದರು ಎಂದಿದ್ದೀರಿ ಸಂಸ್ಕೃತ ಭಾಷೆ ಅಷ್ಟು ಕೆಟ್ಟದ್ದೆ?
Your concern for the human livelihood is great. This video shows the reality of life...👍🙏
ಅಕ್ಕ Brown colour paper bag business ಬಗ್ಗೆ ಹೇಳಿ
ಅಕ್ಕ ನೀವು ಟೀ ಬೇಕ ಅಂಥಾ ಕೇಳಿ ಅವರು ಬೇಡ ಅಂದಗ ಬೇಸರ ಆಗುತ್ತೆ ಅಕ್ಕ 😔
ಜೀವನದಲ್ಲಿ ಎಲ್ಲಾ ತರದ ಅನುಭವಗಳು ಆಗಬೇಕು ಅಲ್ವ ಮೇಡಂ - - -
Nanu silk tread bangels, earrings, finger ring, banana clips madtini marketing bagge mahiti. Mam
ಉತ್ತಮ ಪ್ರೇರಣೆ ವೀಡಿಯೋ ಮೇಡಂ ಮತ್ತು ಮ್ಯೂಚುವಲ್ ಫಂಡ್ ಮತ್ತು ಸ್ಟಾಕ್ಗಳಲ್ಲಿಯೂ ಕೆಲವು ವೀಡಿಯೊಗಳನ್ನು ಮಾಡಿ
Nimma video yaru madidaru, 5.30 a. m nalli? Very educative & informative
Madam, nimma mane construction madidavara mobile no tilisi
Mam am requesting to make a video about this ....
Ms solution anta Hassan office work from hesralli janrige dud kattuskondu Mosa maadtide...dayvittu idru bagge ond video maadi...yen visya anta full hakidini odi
40 days ge 320 login hours iratte 2500 devide maadudre correct aagi 7.8 minutes beku ond farm full madoke.....39 columns iratte adralli onde ondu spelling mistake aadru a form gone....naav 100 mistakes maadudre 588 rupees kodtarante.....3300 rupees katti 40 days 8 hours kelsa Maadi 588 rupees iskobeku naavu.....avrge bekiradu kelsa taane namg ista band time Ali kelsa maadbodu alva.....idunna think madi...avr pakka plan Maadi yaaru kelsa maadbardu anta design maadiro kelsa idu.....adu naav 4 hours AA kelsa maadudre 2 hours sudarskoneku astu kasta aagatte.....yeste fast aagi kelsa maadudru one farm full maadoke 7 minutes aage aagutte....duddu katti Mosa ogbedi,,,,,
You are very great Ramya I am watching your videos in my busy life
Akka ur dress always good don't think about negative comments
ಖರ್ಚು ಕಳೆದು ನಿಮಗೆ ಎಷ್ಟು ಉಳಿಯಿತು(gas , ಲೇಬರ್ ಇತ್ಯಾದಿ ಸೇರಿಸಿ)
ಮೊನ್ನೆಯ ವೀಡಿಯೋ ನೋಡಿ ಸಂಪೂರ್ಣವಾಗಿ ತಿಳಿಸಿದ್ದೇನೆ..
Good move sister....own business motivation... 👍.🎉🎉
Neevu thumba hardworker madam
Please continue madam. U doing good job.😊
ಎಲ್ಲರಿಗೂ ಒಳ್ಳೆದಾಗಲಿ
This is way of living
We can understand your helping
ನಿಮ್ಮ ನಿಸ್ವಾರ್ಥ ಮಾಹಿತಿಗೆ 🙏🙏🙏
Madam evattu tea marouke hougedde... But kadme tea houtu madam
You are Real hero mam❤ not reel hero