Genuine ಆಗಿ ಮನೆಯಲ್ಲೇ ಮಾಡೋ ಕೆಲಸ ಅಂದ್ರೆ ಇದೇ.. ತಿಂಗಳಿಗೆ 9 ಸಾವಿರ ಸಂಪಾದನೆ. ನಿಮ್ಮ ಮುಂದೆ ನಾನೇ ಮಾಡ್ತೀನಿ ನೋಡಿ

แชร์
ฝัง
  • เผยแพร่เมื่อ 23 พ.ย. 2024

ความคิดเห็น • 915

  • @sudhabasel474
    @sudhabasel474 2 หลายเดือนก่อน +168

    ನಿಮ್ಮನ್ನು ನೋಡಿದರೆ ತುಂಬಾ ಖುಷಿ ಆಗುತ್ತೆ... ಜನರಿಗೆ ಸಹಾಯ ಮಾಡುವ.. ಮಾಹಿತಿ ನೀಡುವ ನಿಮ್ಮ ಕಾಳಜಿಗೆ ❤

    • @mumbaimumbai2521
      @mumbaimumbai2521 หลายเดือนก่อน +4

      Dear ramya I impressed on u nd ur paper cover business I like to do,by where am staying still using plastic bags,dis is better simply watching others cooking cat dog etc.,thanku so much I heard ur voice nicely,in mysore koragajja temple

  • @veenasureshmogaveera321
    @veenasureshmogaveera321 2 หลายเดือนก่อน +175

    ಮನಸ್ಸು ಮಗುವಿನಂತದ್ದು,ದೈರ್ಯ,ಛಲ ,ಸಾಹಸ ಗಂಡಿನಂತದ್ದು.ಆದಷ್ಟು ಬೇಗ ನಿಮ್ಮ ಚಾನಲ್ 1M ನತ್ತ ಸಾಗಲಿ.❤❤

  • @sumag7719
    @sumag7719 2 หลายเดือนก่อน +25

    ಸೂಪರ್ ಮೇಡಂ ನೀವು ನಿಮ್ಮನೆ ನೋಡಿ ನಾವೆಲ್ಲ ಕಲಿಯೋದು ತುಂಬಾನೇ ಇದೆ ಒಳ್ಳೆ ಒಳ್ಳೆ ಮಾಹಿತಿಗಳನ್ನು ಕೊಡ್ತಾ ಇದ್ದೀರಾ ಜನಗಳಿಗೆ ಮನೇಲೆ ಕೂತ್ರೆ ಏನೆಲ್ಲ ಮಾಡಬಹುದು ಅಂತ ಹೇಳಿ ಕೊಡ್ತೀರಾ ತುಂಬಾ ಥ್ಯಾಂಕ್ಸ್ ಮೇಡಮ್ ನಿಮಗೆ 🙏🙏🙏

  • @ManuGowdan
    @ManuGowdan หลายเดือนก่อน +7

    ತುಂಬಾ ಥ್ಯಾಂಕ್ಸ್ ಅಕ್ಕ ನಿಮ್ಮನ್ನು ನೋಡಿ ಎಲ್ಲಾ ಹೆಣ್ಣುಮಕ್ಕಳು ಕಲಿಬೇಕು,ಜೀವನದಲ್ಲಿ ಹೆಣ್ಣುಮಕ್ಕಳಿಗೆ ನಿಮ್ಮ ಸಹಾಯ ತುಂಬಾ ಅಗತ್ಯ ಇದೆ ಅಕ್ಕ

  • @RajugoudDeshpande-k3l
    @RajugoudDeshpande-k3l 2 หลายเดือนก่อน +14

    ಮೇಡಂ ನಮಸ್ತೆ ನಿಮ್ಮ ಎಲ್ಲಾ ವಿಡಿಯೋ ಇಸ್ಟ ಮೇಡಂ ಇ ವಿಡಿಯೋ ಕೂಡಾ ತುಂಬಾ ಚೆನ್ನಾಗಿ ತಿಳಿಸಿದ್ದು ಒಬ್ಬ ಸಾಮಾನ್ಯ ವ್ಯಕ್ತಿಹಾಗೆ ಮನಸ್ಸಿನ ತಮಗೆ ಧನ್ಯವಾದಗಳು ಮೇಡಂ ರಮ್ಯಾ ನಾನು ಮಾಡಲು ಆಶೆ ಆದರೆ ಇದನ್ನು ನಮ್ಮ ಕಡೆ ತೆಗೆದುಕೊಳ್ಳೋದು ಕಷ್ಟ ಮೇಡಂ ರಮ್ಯ ನನಗೆ ಹೇಗೆ ಮಾಡಬೇಕೆಂದು ತಿಳಿಸಿ ಮೇಡಂ ರಮ್ಯ ಅಭಿನಂದನೆಗಳು ಮೇಡಂ ❤ ಶುಭ ರಾತ್ರಿಯೊಂದಿಗೆ ನಿಮ್ಮ ❤

  • @gayathrihmath6817
    @gayathrihmath6817 2 หลายเดือนก่อน +17

    ನಿಜ ಮೈದ ದಲ್ಲಿ ಗಮ್ ಮಾಡಬಹುದು, ma'am neevu reality nalle torsiddu chennagittu, khusi aaguthe ee thara vidiyo nodidaga, God bless you ma'👍👍👌👌👌

  • @ravi2024
    @ravi2024 2 หลายเดือนก่อน +27

    Most of the medical stores use it. Thanks for the useful video 😊

  • @atayaprasadatayaprasad2357
    @atayaprasadatayaprasad2357 2 หลายเดือนก่อน +4

    ಮೇಡಂ ನೀವು ಬಹಳ ಜನಗಳಿಗೆ ಜೀವನ ದಾರಿ ತೋರಿಸಿದಿರ ಸುಪ್ಪರ್

  • @madhums-d1p
    @madhums-d1p 2 หลายเดือนก่อน +24

    ತುಂಬಾ ಒಳ್ಳೆ ಮಾಹಿತಿ kotri madam.1 kg paper cover ಮಾಡೋಕೆ ಎಸ್ಟು ಟೈಮ್ ಇಡಿತು ಅಂತ thilsidre ಚೆನ್ನಾಗಿತ್ತು.

  • @tippammabm3278
    @tippammabm3278 2 หลายเดือนก่อน +10

    ನಿಮ್ಮ ವಿಡಿಯೋ ಸೂಪರ್ ಅಕ್ಕ ..... ಶುಭವಾಗಲಿ ... ನಾನು ಕೆಲಸಕ್ಕೆ ಎಷ್ಟು ಪ್ರಯತ್ನಿಸಿದರೂ ಸಹ ಕಾಲು ಎಳೆಯುವ ಜನರೆ ಹೆಚ್ಚು... ಗೆಸ್ಟ್ ಉಪನ್ಯಾಸಕರ ಉದ್ಯೋಗ ದ ಬಗ್ಗೆ ಮಾಹಿತಿ ನೀಡಿ ಸಿಸ್ಟರ್...

    • @NaveenDodamani
      @NaveenDodamani 2 หลายเดือนก่อน

      Bed mugadidre job karadaga school alli hogi keli 👍

  • @GeethaKaveri
    @GeethaKaveri 2 หลายเดือนก่อน +32

    Ramya medam nim video nodi nanu nenne sanjene madi trayal kottidde avru eavathu order kottidare .. thankyou mom ....

    • @Thanujamhdvg
      @Thanujamhdvg 2 หลายเดือนก่อน +1

      Hi namgu connect agi

    • @tanvi-pu7wd
      @tanvi-pu7wd 2 หลายเดือนก่อน

      Hi

  • @anithaHosamani
    @anithaHosamani หลายเดือนก่อน +3

    ಅಕ್ಕ ಇನ್ನು ಇಂತವು ಬೇರೆ ಬೇರೆ ಮನೆಯಲ್ಲಿ ವ್ಯಾಪಾರ ಮಾಡುವ ಸುಲಭ ವಿಧಾನ ತಿಳಿಸಿಕೊಡಿ ಅಕ್ಕ ತುಂಬಾ ಸಹಾಯ ಆಗುತ್ತದೆ ಅಕ್ಕ

  • @sumithrahg9621
    @sumithrahg9621 2 หลายเดือนก่อน +8

    ತುಂಬಾ ಚೆನ್ನಾಗಿ ಮಾರ್ಗದರ್ಶನ ಮಾಡಿದ್ದೀರಾ ವಂದನೆಗಳು 🙏🏻👌🏻

  • @mohanhassan9340
    @mohanhassan9340 หลายเดือนก่อน +1

    ತುಂಬಾ ಖುಷಿ ಆಯಿತು ಮೇಡಮ್ ನಿಮ್ಮ ಈ ವಿಡಿಯೋ ನೋಡಿ ನಿಮಿಂದ ಎಷ್ಟೋ ಜನ ಬಿಸ್ನೆಸ್ ಮಾಡಬಹುದು ಸ್ವಲ್ಪ ಕಷ್ಟ ಪಟ್ಟರೆ ಆಗುತ್ತೆ ಮೇಡಂ

  • @sheelasateesh8167
    @sheelasateesh8167 2 หลายเดือนก่อน +73

    ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಹಾಗೆ ...ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ .. ಉದ್ಯೋಗಂ ಪುರುಷ ಲಕ್ಷಣಂ ( ಮನುಷ್ಯ ಲಕ್ಷಣಂ).... ಧನ್ಯವಾದಗಳು ❤❤❤

    • @sheelasateesh8167
      @sheelasateesh8167 2 หลายเดือนก่อน +2

      ಧನ್ಯವಾದಗಳು

    • @sheelasateesh8167
      @sheelasateesh8167 2 หลายเดือนก่อน +2

      ಮನಸಿದ್ದರೆ ಮಾರ್ಗ

    • @swadeshiproducts9053
      @swadeshiproducts9053 2 หลายเดือนก่อน

      mam ನಾನು ಕೂಡ ಮೊದಲಿಂದ ಮಾಡ್ತಿದ್ದೇನೆ ನಿಮ್ದು ಯಾವ್ ಏರಿಯಾ ಮಾಮ್ ಪೇಪರ್ ರೇಟ್ ನಮ್ಮ ಕಡೆ ಜಾಸ್ತಿ

    • @sheelasateesh8167
      @sheelasateesh8167 2 หลายเดือนก่อน

      ಧನ್ಯವಾದಗಳು

  • @mpnayak2127
    @mpnayak2127 2 หลายเดือนก่อน

    ಧನ್ಯವಾದಗಳು ತುಂಬಾ ಮೇಡಂ ಬ್ರೌನ್ ಕ್ಲೋರ್ ಪೇಪರ್ ಬ್ಯಾಗ್ ಮಾಡೋದು ಮತ್ತೆ ಬೆಲೆ ಎಲ್ಲನೂ ಒಂದ್ ವಿಡಿಯೋ ಮಾಡಿ ಮೇಡಂ ಪ್ಲೀಸ್ ನಾವ್ ಸೆಟ್ ಗೆ ತಯಾರು ಆಗ್ತಾ ಇದೀನಿ ಅದಕ್ಕೆ ಆಚೆ ಹೋಗಿ ಕೆಲ್ಸ ಮಾಡ್ಲಿಕೆ ಆಗಲ್ಲ ಕಷ್ಟ ಆಗುತ್ತೆ ❤❤❤

  • @Coolmindstudio
    @Coolmindstudio 2 หลายเดือนก่อน +13

    super.. ಯಾವುದೇ ಉದ್ಯೋಗವಾದರೂ ಪ್ರಾಮಾಣಿಕವಾಗಿ ಮಾಡಿದರೆ ತಪ್ಪಿಲ್ಲಾ. ಮುಜುಗರ ಪಟ್ಟುಕೊಳ್ಳಬಾರದು. ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇದ್ದೇ ಇದೆ..

  • @lathas2323
    @lathas2323 หลายเดือนก่อน +1

    ಕೆಲಸಕ್ಕೆ ಹೋಗಲು ಸಾಧ್ಯವಾಗದ ಗೃಹಿಣಿಯರಿಗೆ ತಮ್ಮ ಪಾಕೆಟ್ ಮನಿಗೆ ಒಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ ಧನ್ಯವಾದಗಳು ರಮ್ಯ ಮೇಡಂ❤😊

  • @pradeeppaddu9292
    @pradeeppaddu9292 2 หลายเดือนก่อน +21

    I'm doing IT job but for side business i will try this without any hesitation. Job is job.. Nd i respect all jobs. Thank u so much for this wonderful information 😊🎉

  • @Createhappiness-eu1vo
    @Createhappiness-eu1vo 2 หลายเดือนก่อน +2

    Neev mado kelsagalannella nodidre tumba Khushi agutte... hennumakklige inspiration neevu...

  • @ShilpaHMShilpaHM
    @ShilpaHMShilpaHM 2 หลายเดือนก่อน +12

    ಬ್ರೌನ್ ಪೇಪರ್ ಬಗ್ಗೆ ತಿಳಿಸಿಕೊಡಿ.

  • @sheeladsouza5634
    @sheeladsouza5634 2 หลายเดือนก่อน +25

    ಖಂಡಿತ ಮೇಡಂ ನಾನು ಮನೆಯಲ್ಲಿ ಇದ್ದೇನೆ ಏನು ಮಾಡುವುದು ಅಂತ ತುಂಬಾ ಯೋಜನೆಗಳು ಆದರೆ ಬಂಡವಾಳ ಇಲ್ಲದ ಕಾರಣ ಸುಮ್ನೆ ಇದೇ ಇದು ಖಂಡಿತ ವರ್ಕ್ ಆಗುತ್ತೆ ನಾನು ಮಾಡಿ ತೋರಿಸುತ್ತೆನೆ ಮೇಡಂ ಥ್ಯಾಂಕ್ಸ್ ಯು ಸೋ ಮಚ್ 👍🌹💕❤️👌🙏👌👌👌👌👌👌👌👌👌👌

  • @exploreeverythingwithl
    @exploreeverythingwithl 2 หลายเดือนก่อน +3

    Ide rethiya chikka cover madidre medical shop nali tagotare
    Nima vicharagalu hope koduthe mam

  • @PoornimaPoorni-l8q
    @PoornimaPoorni-l8q 5 วันที่ผ่านมา

    ರಮ್ಯಾ ನೀವು ತುಂಬಾ ಚೆನ್ನಾಗಿ ಹೇಳಿ ಕೊಡುತ್ತಿದಿರ

  • @kalpanahassan2882
    @kalpanahassan2882 2 หลายเดือนก่อน +85

    ಮೈದಾ ಹಿಟ್ಟಲ್ಲಿ ಗಮ್ ಮಾಡಬೇಕು ಮಾಂ, ಬೇಕಾದರೆ ನಾನು ಗಮ್ ಹೇಗೆ ಮಾಡಬೇಕು ಅಂತ ವೀಡಿಯೋ ಮಾಡಿ ತೋರಿಸುವೆ ,ನಮ್ಮ ಅಂಗಡಿಗೆ ನಾವು ಮಾಡಿದೀವಿ

    • @pradeepprabhu8441
      @pradeepprabhu8441 2 หลายเดือนก่อน +5

      ಹೌದ ನಂಗೆ ವಿಡಿಯೋ kalisi sias

    • @Kanasu4612
      @Kanasu4612 2 หลายเดือนก่อน +4

      Namgu video kalsi

    • @jcp2127
      @jcp2127 2 หลายเดือนก่อน +1

      Nanagu vedio Kalsi plz

    • @nuthana2011
      @nuthana2011 2 หลายเดือนก่อน +2

      Nanu madidini e kelsa 24 years back

    • @sri7832
      @sri7832 2 หลายเดือนก่อน

      ಹೌದು ನಮ್ಮೂರಲ್ಲಿ ಒಬ್ಬರು ಮಾಡ್ತಾ ಇದ್ರು ಮೈದಾ ಹಿಟ್ಟಿನಲ್ಲಿ ಅಂಟು ಮಾಡ್ಕೊಂಡು ಮಾಡ್ತಾ ಇದ್ರು

  • @chandruaihole
    @chandruaihole 2 หลายเดือนก่อน +5

    🎉🎉🎉🎉🎉🎉 ಜನಗಳಿಗೆ ಕೊಡುತ್ತಿರುವ ಮಾಹಿತಿ ಈ ತರ ಪ್ರತಿಯೊಬ್ಬ ಮನೆಯಲ್ಲಿದ್ದೆ ಹೆಣ್ಣುಮಕ್ಕಳು ಮಾಡಿದ್ರೆ ಇನ್ನು ಸೂಪರ್ ಆಗಿ ಇರುತ್ತೆ ಜೈ ಹಿಂದ್ ಜೈ ಕರ್ನಾಟಕ ನಿಮ್ಮ ಮಾಹಿತಿ ನಮಗೆ ತುಂಬಾ ಆತ್ಮೀಯವಾದದ್ದು

  • @mallikapoojarymallika1326
    @mallikapoojarymallika1326 2 หลายเดือนก่อน +3

    Hi...friend.... ಈ idea ತುಂಬಾ ಚೆನ್ನಾಗಿದೆ.... ನಾನೂ try ಮಾಡ್ತೀನಿ...thank you very much... ಮುಂದೆ ಹೋಗೋಣ... ಏನಾಗುತ್ತೆ..... ಬ್ಯುಸಿನೆಸ್ ಮಾಡಿ.... ಹೇಗಿದೆ ಎಂದು comment ಮಾಡ್ತೀನಿ..ok bye. C...u...

  • @yamunaanitha3544
    @yamunaanitha3544 2 หลายเดือนก่อน +1

    ನಿಮ್ಮ ಪ್ರಯತ್ನ ಮತ್ತು ಕಾಳಜಿಗೆ ಧನ್ಯವಾದಗಳು ಮಾ.

  • @Poojamanjuhitturu
    @Poojamanjuhitturu 2 หลายเดือนก่อน +12

    ನಮಗೆ ಸ್ವಲ್ಪ ಸಾಲ ಜಾಸ್ತಿ ಇದೆ ಮೇಡಂ ನನ್ ಗಂಡನಿಗೆ ಏನಾದರೂ ಸಹಾಯ ಮಾಡಬೇಕು ಅಂತ ತುಂಬಾ ಪ್ರಯತ್ನ ಪಡ್ತಾ ಇದೀನಿ ಹೊರಗೆ ಹೋಗಿ ಕೆಲಸ ಮಾಡಕ್ಕೆ ಆಗಲ್ಲ ಯಾಕೆಂದರೆ ಮಗಳು ಚಿಕ್ಕವಳು ನಾನು ಜಾಸ್ತಿ ಓದಿಲ್ಲ ಎಸ್ ಎಸ್ ಎಲ್ ಸಿ ಅಷ್ಟೇ ಓದಿರೋದು ಯೂಟ್ಯೂಬ್ ಚಾನೆಲ್ ಮಾಡಿದೆ ಆಸೆ ಇಟ್ಕೊಂಡು ಮಾಡಿದೆ ಬಟ್ 😢 ಎಲ್ಲ ತರ ಪ್ರಯತ್ನ ಮಾಡ್ತಾ ಇದೀನಿ ಬಟ್ ಆಗ್ತಾ ಇಲ್ಲ ಆದ್ರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಅಟಾಚಲ ತುಂಬಾನೇ ಇದೆ ನನಗೆ ತಂದೆ ತಾಯಿ ಇಲ್ಲ ತುಂಬಾ ಚಿಕ್ಕ ವಯಸ್ಸಿಗೆ ತೀರಿಕೊಂಡು ನಂದು ಲವ್ ಮ್ಯಾರೇಜ್ ತುಂಬಾ ಕಷ್ಟಪಟ್ಟು ಮದುವೆಯಾಗಿದ್ದೀವಿ ಗಂಡನ ಮನೆಯಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ನಾನು ಅವರಿಗೆ ಏನಾದರೂ ಮಾಡಲೇಬೇಕು ಅನ್ನೋದು ತುಂಬಾ ಆಸೆ ಇದೆ ಇವತ್ ಕೂತ್ಕೊಂಡು ಕಣ್ಣಿರು ಹಾಕ್ತಾ ಇದೀನಿ ಯಾಕೆ ಅಂತ ಗೊತ್ತಿಲ್ಲ 😢😢 ಈ ಜೀವನ ಇಷ್ಟೇ ಮೇಡಂ ಜನಗಳು ಬರಿ ಸೆಲೆಬ್ರಿಟಿಗಳಿಗೆ ಹಾಗೆ ಹಾಗೆ ಒಳ್ಳೆ ಬಂಗಾರ ತೊಗೊಳೋರಿಗೆ ಹಾಗೆ ಬ್ರಾಂಡೆಡ್ ಬಟ್ಟೆ ತಗೊಳ್ಳೋರಿಗೆ ಅಷ್ಟೇ ಜನ ಸಪೋರ್ಟ್ ಮಾಡೋದು

    • @mcg03
      @mcg03 2 หลายเดือนก่อน

      ಶಾಂತ ಮನಸ್ಸಿನಿಂದ ನಿಮಗೆ ಆಸಕ್ತಿ ಇರುವ, ದುಡ್ಡು ಗಳಿಸಬಲ್ಲ ಸ್ವ ಉದ್ಯೋಗ ಯಾವುದು ಅಂತ ಯೋಚಿಸಿ. ಬೇರೆಯವರನ್ನು ತೃಪ್ತಿ ಪಡಿಸಲು ಸಾಧ್ಯವಿಲ್ಲ. ಆ ಬಗ್ಗೆ ಯೋಚಿಸಬೇಡಿ. ಅವರು ಸೆಲೆಬ್ರಿಟಿಗಳನ್ನು ಮಾತ್ರ ನೋಡುತ್ತಾರೆ. ಅಲ್ಲಿ ಲಾಭ ಹುಡುಕುತ್ತಾರೆ. ಆದಷ್ಟು ಸಾಲ ಮಾಡದೆ ಸರಳ ಜೀವನ ನಡೆಸಿ. ಮುಖ್ಯವಾಗಿ ಸಂತೋಷದಿಂದ ಬದುಕಿ. ಯಾಕೆಂದರೆ ನಾವು ಬರುವುದೂ ಒಂಟಿ ಹೋಗುವುದೂ ಒಂಟಿ.

    • @edusmarteducation5083
      @edusmarteducation5083 หลายเดือนก่อน +1

      Take Tuition for small kids... No investment

    • @shankarmurthy3557
      @shankarmurthy3557 หลายเดือนก่อน +1

      Olledu hagutte bidi

    • @ReshmaShetty-bc6ig
      @ReshmaShetty-bc6ig 9 วันที่ผ่านมา

      Batti madi , devarige eduva arathi bathi😢😢

  • @vishwanathkulkarni2500
    @vishwanathkulkarni2500 2 หลายเดือนก่อน +13

    ನಿಮಗೆ ಒಳ್ಳೇ ಆದಾಯ ಇದ್ದರೂ, ಜನರಿಗೋಸ್ಕರ ಒಂದು ಒಳ್ಳೇ ಸ್ಕಿಲ್ ತೋರಿಸಿದಿರಿ ಧನ್ಯವಾದಗಳು.

  • @rajeshraja35
    @rajeshraja35 หลายเดือนก่อน

    👌👌👌 Madam
    "Hennondu kalitare
    Shaleyondu teredante"
    Nimminda eshto janagalu
    Dudiyuva daariyannu kandukolla bahudu
    ❤💯 % from Bangalore

  • @smita397
    @smita397 2 หลายเดือนก่อน +4

    ನಿಮ್ಮ ಕಾರ್ಯವೈಖರಿ ತುಂಬಾ ಚನ್ನಾಗಿದೆ 🙏🏻🙏🏻ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನ್ಸುತ್ತೆ,, ನಿಮ್ಮ ಜೊತೆ ಮಾತನಾಡಬೇಕು ಅಂತಾ ಅನ್ಸುತ್ತೆ,, cl ಮಾಡಬಹುದಾ ಮೇಡಂ??

  • @virupakshappabm2119
    @virupakshappabm2119 17 วันที่ผ่านมา

    ಪ್ರತಿಯೊಂದು ಯಶಸ್ಸಿನ ಹಿಂದೆ ಮಹಿಳೆಯೊಬ್ಬಳು ಇರುತ್ತಾಳೆ ಎಂಬಂತೆ ನೀವು ಇದ್ದೀರಿ. ಧನ್ಯವಾದಗಳು

  • @deepaganiger2844
    @deepaganiger2844 2 หลายเดือนก่อน +10

    Super ಮೇಡಂ ನಾನು ನಮ್ಮೂರಲ್ಲಿ cake business ಮಾಡ್ಬೇಕು ಅಂತಾ ಮಾಡಿದೀನಿ ಯಾಕಂದ್ರೆ cake bekandre bere ಊರಿಂದ inda tartare ಇದರ ಬಗ್ಗೆ ಸ್ವಲ್ಪ ಹೇಳಿ ಇದು ನಮ್ದು ಹಳ್ಳಿ ಆಗತ್ತೆ ಅದಕ್ಕೆ

  • @Sugandha1306
    @Sugandha1306 2 หลายเดือนก่อน

    Maam naavu munche madiddvi. Adre iga bere bere carry bag irodakke ee business matte shuru madidaaga dinsi angadiyavru takondilla... Idu nimge bejar madbeku anta heltilla, fact helide. Naanu kuda home business madbekanta search madtirtene.naavu maida hittinalli gum madtiddo. Tq maam

  • @vijayalakshmisundaresan5554
    @vijayalakshmisundaresan5554 2 หลายเดือนก่อน +3

    Good idea . Now iam 67 yrs. I have done this in my school days.for my edu

  • @sanjaynayak9855
    @sanjaynayak9855 2 หลายเดือนก่อน +2

    Brawn cover paper bagige tumba bedike ide madem adannu Maadi...namagu help agutte

  • @raghavendra5056
    @raghavendra5056 2 หลายเดือนก่อน +29

    ಪ್ರತಿಯೊಂದು ಕೆಲಸಕ್ಕೂ ಅದರದೇ ಆದ ಗೌರವ ಬೆಲೆ ಇದೆ ಆದರೆ ಸ್ವಲ್ಪ ತಲೆ ಓಡಿಸಿದ್ರೆ ಸ್ಟಾಕ್ ಮಾರ್ಕೆಟ್ ಬ್ಯುಸ್ನೆಸ್ ಉತ್ತಮ...ನನ್ನ ಪ್ರಕಾರ

    • @vinayakgnaiknaik9856
      @vinayakgnaiknaik9856 2 หลายเดือนก่อน +1

      ಸರ್ ನೀವು ಉಪಯೋಗಿಸುವ ಟೆಕ್ನಿಕ್ ತಿಳಿಸಿಕೊಡಿ

    • @raghavendra5056
      @raghavendra5056 2 หลายเดือนก่อน

      @@vinayakgnaiknaik9856 ನಮ್ಮ ಫ್ಯಾಮಿಲಿಯಲ್ಲಿ 8 ಡಿಮ್ಯಾಂಟ್ ಅಕೌಂಟ್ ಇದೆ ಎಲ್ಲದರಲ್ಲೂ ipo ಗೆ ಅಪ್ಲೈ ಮಾಡ್ತಿನಿ ಒಂದಲ್ಲಾಒಂದರಲ್ಲಿ ಸಿಗುತ್ತೆ ಆಗ profit ಆಗುತ್ತೆ

    • @Kamathsathyendra
      @Kamathsathyendra หลายเดือนก่อน

      Nam ideas Kodi sir

    • @nalinisatheesha2711
      @nalinisatheesha2711 26 วันที่ผ่านมา

      ಹ್ಹ....ಹ್ಹ.... ಸ್ಟಾಕ್ ಮಾರ್ಕೆಟ್ ನಲ್ಲಿ ದುಡ್ಡು ಮಾಡೋ ಹಾಗಿದ್ರೆ ದೊಡ್ಡ ದೊಡ್ಡ ಬಿಸಿನೆಸ್ man and industry ನವರು ತಲೆ ಓಡಿಸೊ ಜನರನ್ನ ಅಪಾಯಿಂಟ್ ಮಾಡ್ಕೊಂಡು ದುಡ್ಡು ಮಾಡೋರು 😂😂😂😂😂

  • @VilokaEatsAndTips
    @VilokaEatsAndTips 2 หลายเดือนก่อน

    ತುಂಬಾ ಒಳ್ಳೆಯ ಮಾಹಿತಿ ಅಕ್ಕ ನಾನು ಕೆಲವೊಂದು ಅಂಗಡಿಗೆ ಓಗಿ ಕೇಳಿ ಮಾಡಿ ಕೊಡ್ತೀನಿ ಅಕ್ಕ ಥ್ಯಾಂಕ್ ಅಕ್ಕ

  • @nethravathi867
    @nethravathi867 2 หลายเดือนก่อน +4

    Hi sis ,, superrrrrrr work , tq for all ur information, Brown papers du madi thorsi pls

  • @RaghavendraSwamy-f5m
    @RaghavendraSwamy-f5m หลายเดือนก่อน +1

    Nimanthavru irodrindne male bele bartide Ramya madam nima youtube janakke helpfull agide

  • @manjulanc2573
    @manjulanc2573 2 หลายเดือนก่อน +12

    ನಮಸ್ತೆ ಮೇಡಂ 97 ನೇ ಇಸವಿ ಮಾಡಿ ಒಂದು ವರ್ಷ ಅದರಲ್ಲಿ ಕೆಲಸ ಮಾಡಿದೆ ಎಷ್ಟು ಸಹಾಯ ಆಗಿತ್ತು ಆಮೇಲೆ ಟೈಲರಿಂಗ್ ಕಲ್ತೆ ಈಗ ಸ್ವಲ್ಪ ಜಿಗ್ ಜಾಗ್ ಫಾಲ್ ಬ್ಲೌಸ್ ಹೊಲಿಯುತ್ತೇನೆ ಥ್ಯಾಂಕ್ ಯು ಮೇಡಂ ಮೇಡಂ ಮಾಲ್ ಗಳಲ್ಲೆಲ್ಲ ಮಾಡ್ತಾರಲ್ಲ ಆತರ ಪ್ಯಾಕ್ ಮಾಡೋದನ್ನ ವ್ಯಾಪಾರ ಮಾಡುವುದನ್ನು ತಿಳಿಸಿ ಎಷ್ಟು ಜನಕ್ಕೆ ಹೆಲ್ಪ್ ಆಗುತ್ತೆ🎉🎉🎉🎉🎉🎉🎉❤❤🎉🎉🎉

    • @seemapreksha
      @seemapreksha หลายเดือนก่อน

      Yav uralli idira neevu

  • @Fighter.2024.A
    @Fighter.2024.A 2 หลายเดือนก่อน

    ಅಗತ್ಯವಿರುವ ಎಲ್ಲರಿಗೂ ತುಂಬಾ ಸಹಾಯಕವಾದ ಕೆಲಸ ತುಂಬಾ ಧನ್ಯವಾದಗಳು

  • @veenasureshmogaveera321
    @veenasureshmogaveera321 2 หลายเดือนก่อน +3

    Brown colour paper cover ಮಾಡಿ ತೋರಿಸಿ pls.

  • @deepasu84
    @deepasu84 2 หลายเดือนก่อน

    ಒಳ್ಳೆ ಕೆಲಸದ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ. ನಾನು ಪ್ರಯತ್ನ ಮಾಡತೀನಿ ಮೇಡಂ 🙏🙏

  • @janakibasavaraju4952
    @janakibasavaraju4952 2 หลายเดือนก่อน +9

    ಮೇಡಂ ನಾನು 10 ಸ್ಟ್ಯಾಂಡರ್ಡ್ ಇದೆ ಕೆಲ್ಸ ಮಾಡ್ತಿದ್ದೆ ತುಂಬಾ ಕಷ್ಟ ಪಟ್ಟೀದಿನಿ 😢

    • @lancyronald688
      @lancyronald688 2 หลายเดือนก่อน +5

      Munde olledagutte

    • @janakibasavaraju4952
      @janakibasavaraju4952 2 หลายเดือนก่อน

      @@lancyronald688 tq

    • @gowthamjs1886
      @gowthamjs1886 2 หลายเดือนก่อน +1

      Adenge loss aythu swalpa heli

    • @janakibasavaraju4952
      @janakibasavaraju4952 2 หลายเดือนก่อน

      @@gowthamjs1886 ಲಾಭ ನಷ್ಟ ನಂಗೊತಿಲ್ಲ ಆದ್ರೆ ನಂಗೆ ಅದ್ರಿಂದ ನನ್ನ ಬಗ್ಗೆ ಧ್ಯರ್ಯ ಬಂತು ಕಷ್ಟ ಪಟ್ಟು ಏನ್ ಕೆಲ್ಸ ಮಾಡುದ್ರು ತಪ್ಪಲ್ಲ
      ದೇವ್ರು ಕೈ ಬಿಟ್ಟಾಗ ಯಾರು ಇಲ್ಲ ಅಂದ್ರು ನಾನು ಕಲಿತ ವಿದ್ಯೆ ನನ್ನಲಿದ್ದ ಧ್ಯರ್ಯ ಕೈ ಹಿಡಿತು 😊

  • @suma147
    @suma147 2 หลายเดือนก่อน

    ಪ್ಲಾಸ್ಟಿಕ್ ಮುಕ್ತ ಮಾಡಲು ಇದು ತುಂಬಾ ಉಪಯುಕ್ತವಾದ ಸಲಹೆ ಇಂತಹ ಪ್ರಯತ್ನಗಳು ಹೆಚ್ಚು ಹೆಚ್ಚು ಜನಪ್ರಿಯವಾಗಬೇಕು.👍🙏

  • @ambikaramachandra621
    @ambikaramachandra621 2 หลายเดือนก่อน +4

    Very good and easy business for house workers 👌

  • @rajurajendra4624
    @rajurajendra4624 หลายเดือนก่อน

    ತುಂಬಾ ಒಳ್ಳೆ ಮಾಹಿತಿ ಕೊಟ್ಟಿದ್ದೀರ ಮೇಡಂ 'ಇಕೋ ಫ್ರೆಂಡ್ಲಿ ಬ್ಯಾಗ್ ' ನಿಮ್ಮ ಪ್ರಯತ್ನ ಯಶಸ್ವಿಯಾಗಲಿ

  • @nethrahemanth2992
    @nethrahemanth2992 2 หลายเดือนก่อน +6

    Mam packing work bagge information kodi 🙏

    • @ramyajagathmysuru
      @ramyajagathmysuru  2 หลายเดือนก่อน +2

      ಆ ರೀತಿ ಯಾವುದೂ ಇಲ್ಲ ಮೇಡಂ 🙏🙏

  • @yogishs2445
    @yogishs2445 หลายเดือนก่อน +1

    Brown paper aadre EESTU "GSM" Paper use MADBEKU,,,?mam

  • @ashwinip1709
    @ashwinip1709 2 หลายเดือนก่อน +3

    Nice information madam ede tara videos haki

  • @geethasuman23
    @geethasuman23 2 หลายเดือนก่อน

    tumba useful information 1kg paper bag ge yestu naavu rate kelbeku madam... Nanu try madtini ...

  • @vijayalakshmigr3959
    @vijayalakshmigr3959 2 หลายเดือนก่อน +3

    Hi sis g b u❤ ನನಗೆ last year ನೀವೆ ಉ tube create ಮಾಡಿ ಕೊಟ್ಟಿದ್ದೀರಿ, ಈಗ gowri ಬಾಗಿನ ತುಂಬುವ ವಿಡಿಯೊ ಮಾಡಿದಿನಿ ಅದರಲ್ಲಿ brown sheet nalli ಚಿಕ್ಕ ಚಿಕ್ಕ ಬ್ಯಾಗ್ ಮಾಡಿದಿನಿ plastick avoid ಮಾಡಬೇಕು ಅಂತ, ಸೀರೆ togondare ಫೋಲ್ಡಿಂಗ್ ನಲ್ಲಿ ಬರುವ brown sheet reuse ಮಾಡಿದಿನಿ, kaalugallanna ಪ್ಯಾಕ್ ಮಾಡಲು time ಆದರೆ plz ನನ್ನ ವಿಡಿಯೋ ನೋಡಿ sis tq,plz plz plz

  • @vincentdsilva6386
    @vincentdsilva6386 2 หลายเดือนก่อน +2

    Nimma ye business ideakke nannadondu salute.very good business.

  • @BinduShree-qn1hm
    @BinduShree-qn1hm 2 หลายเดือนก่อน +3

    Mam can u say matrimony form filling work fake or real

  • @kqchannelforyou
    @kqchannelforyou 24 วันที่ผ่านมา

    ನಿಮ್ಮಂಥ ಪಾರದಶಃಕವಾಗಿರುವವರು ಕರುನಾಡಿಗೆ ತುಂಬಾ ಅವಶ್ಯಕ ಮೇಡಮ್❤

  • @divyaekbote6101
    @divyaekbote6101 2 หลายเดือนก่อน +3

    Love you ma'am u are super wonder lady

  • @mallikapoojarymallika1326
    @mallikapoojarymallika1326 2 หลายเดือนก่อน +1

    ನಿಮ್ಮ ಮಾತು ತುಂಬಾ ಚೆನ್ನಾಗಿದೆ....❤

  • @irannapujar9076
    @irannapujar9076 2 หลายเดือนก่อน +3

    Super 🙏🙏🙏🙏medam

  • @Crazypruthvicr7
    @Crazypruthvicr7 2 หลายเดือนก่อน

    White and brown pepper cover madi torsi madam nimma e salahe tumba changide madam thank you 🎉🎉❤❤❤

  • @Shhilpa.Raviik
    @Shhilpa.Raviik 2 หลายเดือนก่อน +4

    Mam Zomato delivery job bagge heli

    • @ramyajagathmysuru
      @ramyajagathmysuru  2 หลายเดือนก่อน +1

      ಮುಂದಿನ ವಾರ ತಿಳಿಸ್ತೇನೆ 🙏🙏

    • @janetcardoza4436
      @janetcardoza4436 2 หลายเดือนก่อน

      th-cam.com/users/live2XCL8WYjRlc?si=8VnhkJj9CPmWqcPf

  • @Anushaviji
    @Anushaviji 2 หลายเดือนก่อน +2

    ನೀವು ಲೆಕ್ಕದಲ್ಲಿ week andri adre nivu ಜೀವನದ ಲೆಕ್ಕದಲ್ಲಿ peak 😊😊 akka 🫰

  • @Bennekrishna2411
    @Bennekrishna2411 2 หลายเดือนก่อน +21

    ರಮ್ಯಾ ನಾನು ತುಂಬಾ ವರ್ಷದ ಹಿಂದೆ ಇದನ್ನು ಮಾಡಿ ಸೇಲ್ ಮಾಡ್ತಿದ್ದೆ ಮೈದಾಹಿಟ್ಟಲ್ಲಿ ಗಮ್ ಅನ್ನು ಮಾಡುತ್ತಿದ್ದೆ ನೆನಪು ಮಾಡಿದಕ್ಕೆ ತುಂಬಾ ಖುಷಿಯಾಯಿತು ❤️❤️

    • @shivakumarr4721
      @shivakumarr4721 2 หลายเดือนก่อน

      Ivaga yake madod bitbitri anna

    • @noorayesha6911
      @noorayesha6911 2 หลายเดือนก่อน

      Naavoonu maadtha idwi😊

    • @Iqbalifaz
      @Iqbalifaz หลายเดือนก่อน

      ಮೈದಾ ಹಿಟ್ಟನ್ನು ಸ್ವಲ್ಪ ಮಟ್ಟಿಗೆ ಬೆಯಿಸಬೆಕು.ಮಂ ಆಗುತ್ತದೆ

  • @vinucreativeandvlogs7081
    @vinucreativeandvlogs7081 2 หลายเดือนก่อน +3

    Super tips

  • @LalithaLalitha-ex4nw
    @LalithaLalitha-ex4nw หลายเดือนก่อน

    Nijakku nimmannu nodi kalibeku.... Nanu thumbane horage kelsakke hogodhu kasta aagtha ithhu... Tq madam

  • @UmeshUmesh-y1g
    @UmeshUmesh-y1g 2 หลายเดือนก่อน +3

    Brown color du thorsi mam

  • @Tharajagattu
    @Tharajagattu 2 หลายเดือนก่อน

    One spoon Akki, or maida hittige one tea glass neer haki sari /ganji tara madkondre 70 bags ge sakagutte, nice information mam 👌👍

  • @SnehaLoka12
    @SnehaLoka12 2 หลายเดือนก่อน +1

    Brown colour ಪೇಪರಲ್ಲಿ madi torisi please

  • @radhabengeri9032
    @radhabengeri9032 2 หลายเดือนก่อน +1

    Nanu ee thara maadidde mam, maneyalli.. But marketing maadlilla..
    Felt so happy to see this video.. Thnk u..

  • @soubhagyabullakkanavar8507
    @soubhagyabullakkanavar8507 10 วันที่ผ่านมา

    ಬದುಕಲು ಬೇಕು ಬದುಕುವ ನಿಮ್ಮ ಮಾತುಗಳು👌🙏

  • @varunakodlivad3634
    @varunakodlivad3634 2 หลายเดือนก่อน

    ರಮ್ಯಾ ಅನ್ನೋ ಹೆಸರು ತುಂಬಾ ಇಷ್ಟ ಆಯಿತು mdm.ಈವತ್ತು ನಿಮ್ಮ ಚಾನಲ್ ಅನ್ನು ನಾನು ಸಬ್ ಸ್ಕ್ರೈಬ ಮಾಡಿದೀನಿ mdm .ನಿಮ್ಮ ವೀಡಿಯೋಸಗಳು ತುಂಬಾ ಹೆಲ್ಪ್ ಆಗುತ್ತೆ all the best mdm ❤

  • @almasbegumalmasbegum1570
    @almasbegumalmasbegum1570 2 หลายเดือนก่อน

    Very well done Ramya avare, neevu practicalallagy thorsirodu tumba helpful aagide❤❤

  • @SowmyaUmesh.24
    @SowmyaUmesh.24 2 หลายเดือนก่อน +1

    ನಮಸ್ತೇ ಮೇಡಂ ನಾನು ಸಹ ಈ ಕೆಲಸವನ್ನ ಮಾಡಬೇಕೆಂದಿರುವೆ ಹಾಗೇಯೆ ಬ್ರೌನ್ colour pepardu ತೋರಿಸಿ ಇದನ್ನ ಕಳಿತುಕೊಂಡರೆ ಮೆಡಿಕಲ್ store ನಲ್ಲಿಯೂ ಮಾರಾಟ ಮಾಡಬಹುದು mam plz

  • @devc-u1h
    @devc-u1h 2 หลายเดือนก่อน +1

    ನಿಮ್ಮಗೆ ತುಂಬುಹೃದಯದ ಧನ್ಯವಾದಗಳು ಮೇಡಂ 🙏

  • @shabanaazmi8137
    @shabanaazmi8137 2 หลายเดือนก่อน

    Next time brown colour paper bag ready madodanna vedio madi mam.

  • @firststeps6640
    @firststeps6640 2 หลายเดือนก่อน +1

    Madam nanu hinge maadi matketing hode scooty li 45 rupee kotru petrol ge 50 rupee agoytu😢😢

  • @RajeshML-cr4yc
    @RajeshML-cr4yc หลายเดือนก่อน

    Good madam. But 20 Rs + petrol charges barutthe alwa madam?

  • @VidyashreeBastawade
    @VidyashreeBastawade 2 หลายเดือนก่อน

    ಧನ್ಯವಾದಗಳು ಅಕ್ಕಾ ಸೂಪರ್ ಇದೇ ಹಾಗೆ ನಿಮ್ಮ ಆಶೀರ್ವಾದ ನಮ್ಮ ಮೇಲೂ ಇರಲಿ

  • @ashabadwadgi6964
    @ashabadwadgi6964 2 หลายเดือนก่อน

    Idea channagi ide akka but marketing agolla..namm maneli Tumba paper ide

  • @Basamma_family_vlog
    @Basamma_family_vlog 2 หลายเดือนก่อน +1

    ಒಳ್ಳೆಯ ಮಾಹಿತಿ ಬಡವರಿಗೆ ಮೇಡಮ್ ಧನ್ಯವಾದಗಳು ಸಿಸ್ಟರ್

  • @Sharada.Sindhu
    @Sharada.Sindhu 2 หลายเดือนก่อน +1

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದಿರ ಮೇಡಮ್

  • @VijyaLakshmi-ql2qe
    @VijyaLakshmi-ql2qe 2 หลายเดือนก่อน +1

    ❤ದೇ ವರು ನಿಮಗೆ ಒಳ್ಳೇದು ಮಾಡಲಿ 🙏🙏🙏🙏🙏

  • @GSMetri28
    @GSMetri28 21 วันที่ผ่านมา

    ಮೈಕ್ ತಗೊಳ್ಳಿ ಮೇಡಂ ಬ್ಯಾಗ್ರೌಂಡಲ್ಲಿ ತುಂಬಾ ಶಬ್ಧ ಬರ್ತಿದೆ

  • @kusumareddyca1996
    @kusumareddyca1996 2 หลายเดือนก่อน +2

    Really nivu thumna ne olle avru mathe ella nija ne helthira plus thumba useful vedios and janarige thumba ne helpa haguthe. Kanditha nangu motivation bartidhe

  • @parshwanath7150
    @parshwanath7150 หลายเดือนก่อน

    Like done 👍
    Bareeee..kaigeenaaa..kedheee...
    Hithaali..kadagaa😊😁
    Maneyallee..kuuthkoonduu..Sampadane.madabahudhu. self.employment
    Thank 🙏 you for sharing
    Nice.idea.for.work.from.home

  • @SaraswathiRanganth
    @SaraswathiRanganth 7 วันที่ผ่านมา

    Medam nimmannu nodidare thumba kushiya😂gatha😊😂😂😂😂😂👍🥰

  • @NandiniPrabhu-kh5cq
    @NandiniPrabhu-kh5cq 2 หลายเดือนก่อน

    Nimmanna nodidre thumba kushi agutte❤

  • @chaithramk-pn6oz
    @chaithramk-pn6oz 2 หลายเดือนก่อน +1

    Hai mam nimmanna nodidre kushi aguthe yak andre thumba odidini anno hammu bimmu illa..... ❤

  • @shabanaazmi8137
    @shabanaazmi8137 2 หลายเดือนก่อน

    Nimma vedios nodidre khushi agutte mam. 👍

  • @vandanashetty4986
    @vandanashetty4986 2 หลายเดือนก่อน

    ತುಂಬಾ ಚನ್ನಾಗಿ ವಿವರಿಸಿದ್ಧಿರಾ 🙏🙏

  • @FlorenceNightingale-v3m
    @FlorenceNightingale-v3m หลายเดือนก่อน

    Thank you for this good video , it's very useful. Please show the same thing using brown paper and do similar videos about small business.

  • @Kanasu4612
    @Kanasu4612 2 หลายเดือนก่อน

    Brown colour pepper cover ಮಾಡೋದನ್ನ ತಿಳಿಸಿಕೊಡಿ ಮೇಡಂ

  • @pavithragopal8042
    @pavithragopal8042 2 หลายเดือนก่อน

    ಮೇಡಂ ನಿಮ್ಮ ಮಾಹಿತಿ ತುಂಬಾ ಪ್ರಯೋಜನ ಇದೆ ನಮ್ಮ ಊರಲ್ಲಿ ಯಾರು ತಗೊ ದಿಲ್ಲ ಮೆಂ ನಂಗೆ ಮಾಡಲು ಆಸೆ ಏನು ಮಾಡುದು

  • @mdragib8533
    @mdragib8533 2 หลายเดือนก่อน

    ನಾವು ಚಿಕ್ಕವರಾಗಿದ್ದಾಗ ಮೈದಾ ಪೇಸ್ಟ್ ಮಾಡಿ ಈ ರೀತಿ ಕವರ್ ಮಾಡ್ತಾ ಇದ್ದದ್ದು ಜ್ಞಾಪಕವಾಯಿತು ಧನ್ಯವಾದಗಳು

  • @mahadevisajjan8075
    @mahadevisajjan8075 หลายเดือนก่อน

    ಮೇಡಂ ಮನೆಯಲ್ಲಿ ಗಮ್ ಮಾಡುವುದು ತೋರಿಸಿ ಕೊಡಿ ಮೇಡಂ ಹಾಗೆ ಬ್ರೌನ್ ಪೇಪರ್ ಬೆಲೆ ಎಷ್ಟು ತಿಳಿಸಿ ಮೇಡಂ

  • @MDCOOKINGCHANNEL-11
    @MDCOOKINGCHANNEL-11 หลายเดือนก่อน

    ನೀಮನ್ನ ನೋಡಿದರೆ ತುಂಬ ಸಂತೋಶ ಆಗುತ್ತೆ ಮೇಡಂ ನಾವು ನಿಮನ್ನ ನೋಡಿ ಹೇನಾದ್ರು ಮಾಡ್ಬೇಕು ಅನ್ಸುತ್ತೇ

  • @sumasumasumasuma2284
    @sumasumasumasuma2284 หลายเดือนก่อน

    ನನ್ನ ಕಷ್ಟ ತೀರ್ಸಿಧೀರಿ ಅಕ್ಕ ಎಕ್ಸಾಮ್ ಫೀಸ್ ಗೆ ರೆಡಿ ಮಾಡ್ಕೊಳ್ತೀನಿ ಅಕ್ಕ ಧನ್ಯವಾದಗಳು ಅಕ್ಕ

  • @dhananjayagangiramanna2065
    @dhananjayagangiramanna2065 หลายเดือนก่อน

    Dear sister
    Excellent information to society and I am very proud

  • @shubharajesh7835
    @shubharajesh7835 2 หลายเดือนก่อน +1

    Madam Tumba Danyavadagalu , Brown color bag bage kooda videos madi pls mam 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉