ಯಾವ್ದು ಕೆಲಸ ಆಗ್ಲಿ ಶ್ರದ್ಧೆ. ನಿರಂತರ ಪ್ರಯತ್ನ ಮುಖ್ಯ.. ಸಣ್ಣ ಮಟ್ಟದಿಂದ ಮಾಡಿದ ಕೆಲಸ ದೊಡ್ಡ ಮಟ್ಟದ ಕಾರ್ಯಕ್ಕೆ ದಾರಿ ಸಿಗುತ್ತದೆ.. ನಿಮ್ಮ ಈ ಮಾಹಿತಿ ತುಂಬಾ ಉಪಯುಕ್ತವಾಗಿತ್ತು..👍 ಧನ್ಯವಾದಗಳು ಮೇಡಂ...🙏
ಅಮ್ಮ ನೀವೂ ತುಂಬಾ ಒಳ್ಳೆಯಾ information ಜನರಿಗೇ ಕೊಡುತ್ತೀರಿ ತುಂಬಾ ಒಳ್ಳೆಯಾ ಕೇಲಸ ಮಾಡುತ್ತೀರಿ, ನೀವೂ ಒಳ್ಳೆಯಧಾಗಿ explain ಕೂಡಾ ಮಾಡಿ ಎಳುತಿರಿ, ತುಂಬಾ ಚೆನ್ನ. Thank you so much
ಬಿಸಿನೆಸ್ ಮಾಡಬೇಕು ಅನ್ಕೊಂಡಿದೀವಿ ನಿಮ್ಮ ವಾಹಿನಿ ಮೂಲಕ ನಮಗೆ ಉಪಯುಕ್ತವಾದ ಅಂತಹ ಮಾಹಿತಿಗಳನ್ನು ಕೊಡ್ತಾ ಇದ್ದೀರಾ ಒಳ್ಳೆಯ ಮಾಹಿತಿಯ ಮೂಲಕ ನಮಗೂ ಅವಶ್ಯಕತೆ ಇರುವಂತಹ ಬಿಸಿನೆಸ್ ಗಳನ್ನ ನಾವು ಮಾಡೋಣ ಅನ್ಕೊಂಡಿದೀವಿ ಧನ್ಯವಾದಗಳು ಒಳ್ಳೆಯ ವಿಚಾರದ ಬಗ್ಗೆ ವಿಡಿಯೋ ಮಾಡಿದಿರಾ ತುಂಬಾ ಚೆನ್ನಾಗಿ ಮಾಡಿದ್ದೀರಾ ಆಲ್ ದ ಬೆಸ್ಟ್
Hi mam thumba informative video madthidira tq so much nanu kuda nimma jeevanada sthithi yanne anubhavisthidini...2years baby idle Kelsa madbeku en madbeku gothagthilla
Superb putta God bless you with good health and happiness always keep smiling forever Because the way you present yourself regarding the progress of the society in all tracks giving tips for small time business ❤
ನಮಸ್ತೆ ಮೇಡಂ ನೀವು ಇಷ್ಟೆಲ್ಲಾ ವಿಡಿಯೋ ಸರಳವಾಗಿ ಸುಲಭವಾಗಿ ತಿಳಿಯುವ ಹಾಗೆ ವಿಡಿಯೋ ಮಾಡ್ತೀರಾ ತುಂಬಾ ಧನ್ಯವಾದಗಳು ಆದರೆ 29/01/2022ಕ್ಕೆ ನಾವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಿದ್ದೇವೆ ಅದು ಬರುತ್ತಾ ಹೇಳಿ ಮೇಡಂ 🙏
ನಮಸ್ಕಾರ ಮೇಡಮ್ ನಾವು ಗೋವಾ ದಲೀ ಇರೂದು ನಾನು ಸ್ಟ್ಚಿಂಗ ಮಾಡ್ತಿನಿ ಮಾತೇ ಬಟ್ಟೆ ಬೀಜನಸ ಮಾಡ್ತಿದ್ದೆನೆ ಆದರೆ ಈಗ ನಾವು ಅಪಾಠಮೇಂಟಲಿ ಇರೋದು ಮೋದಲ್ ಬೇರೆ ಕಡೆ ಇರತಿದ್ವಿ ನಾವು ಬಾಡಿಗೆ ಮನೆ ಯಲ್ಲಿ ಇರೂದು ಆದರೆ ಬಟ್ಟೆಬಹಳಾಉಳದಿದೇ ಯನ ಮಾಡಬೇಕು ತಿಳಿಸಿ ಮೆಡಮ್
Nivu Heliddu Yella OK medam,but " tea" business Easy ella Very risky, Example- Nan friend 2 years back " Vejitable market " ge tea maroke Hoda 1st day 1500 to 2000 rs madida Next day Alla tea business madoro Halabaru 6 members bandu Nale Inda business madbeda Antha Galate madidru, No Public, No shop Woners Yaru Suffort madlilla Avatthe Stop madidvi.
Hawdu sister yaavkelsanu kilalla,namge manosthairya erbeku astte super nimma informatoin👍👏🙏🥰
ಯಾವ್ದು ಕೆಲಸ ಆಗ್ಲಿ ಶ್ರದ್ಧೆ. ನಿರಂತರ ಪ್ರಯತ್ನ ಮುಖ್ಯ.. ಸಣ್ಣ ಮಟ್ಟದಿಂದ ಮಾಡಿದ ಕೆಲಸ ದೊಡ್ಡ ಮಟ್ಟದ ಕಾರ್ಯಕ್ಕೆ ದಾರಿ ಸಿಗುತ್ತದೆ.. ನಿಮ್ಮ ಈ ಮಾಹಿತಿ ತುಂಬಾ ಉಪಯುಕ್ತವಾಗಿತ್ತು..👍 ಧನ್ಯವಾದಗಳು ಮೇಡಂ...🙏
ಯಾವ ಕೆಲಸವಾದರೂ ಪ್ರಾಮಾಣಿಕವಾಗಿ ಮಾಡಿದರೆ ತಪ್ಪಿಲ್ಲಾ.. good video..
ಅಮ್ಮ ನೀವೂ ತುಂಬಾ ಒಳ್ಳೆಯಾ
information ಜನರಿಗೇ ಕೊಡುತ್ತೀರಿ
ತುಂಬಾ ಒಳ್ಳೆಯಾ ಕೇಲಸ ಮಾಡುತ್ತೀರಿ,
ನೀವೂ ಒಳ್ಳೆಯಧಾಗಿ explain ಕೂಡಾ ಮಾಡಿ ಎಳುತಿರಿ,
ತುಂಬಾ ಚೆನ್ನ.
Thank you so much
Nan yarannu namballa,adre neev kodva ideas super,god bless u
ನಿರುದ್ಯೋಗ ಯುವ ಕ ರಿ ಗೆ ಉಪಯುಕ್ತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಮೇಡಂ
ಧನ್ಯವಾದ ಮೇಡಂ ತುಂಬಾ ಒಳ್ಳೆಯ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದಾಕ್ಕಾಗಿ
Nice information tendercoconut season wise only... Sister
ಬಿಸಿನೆಸ್ ಮಾಡಬೇಕು ಅನ್ಕೊಂಡಿದೀವಿ ನಿಮ್ಮ ವಾಹಿನಿ ಮೂಲಕ ನಮಗೆ ಉಪಯುಕ್ತವಾದ ಅಂತಹ ಮಾಹಿತಿಗಳನ್ನು ಕೊಡ್ತಾ ಇದ್ದೀರಾ ಒಳ್ಳೆಯ ಮಾಹಿತಿಯ ಮೂಲಕ ನಮಗೂ ಅವಶ್ಯಕತೆ ಇರುವಂತಹ ಬಿಸಿನೆಸ್ ಗಳನ್ನ ನಾವು ಮಾಡೋಣ ಅನ್ಕೊಂಡಿದೀವಿ ಧನ್ಯವಾದಗಳು ಒಳ್ಳೆಯ ವಿಚಾರದ ಬಗ್ಗೆ ವಿಡಿಯೋ ಮಾಡಿದಿರಾ ತುಂಬಾ ಚೆನ್ನಾಗಿ ಮಾಡಿದ್ದೀರಾ ಆಲ್ ದ ಬೆಸ್ಟ್
All of your videos are very informative. Thanks for sharing
Thank you mam nive nange inspiration nanu hosa channel open madidini
ನಿಮ್ಮ ಮಾಹಿತಿ ಸೂಪರ್...❤
Hi mam thumba informative video madthidira tq so much nanu kuda nimma jeevanada sthithi yanne anubhavisthidini...2years baby idle Kelsa madbeku en madbeku gothagthilla
ಅವರವರ ವಿದ್ಯಾಭ್ಯಾಸ, ಸಾಮರ್ಥ್ಯ, ಸಾಧ್ಯತೆ ಗಳಿಗೆ ಎಷ್ಟೊಂದು ಕೆಲಸಗಳಿವೆ! ನಿಜಕ್ಕೂ ನಿಮಗೊಂದು ಹ್ಯಾಟ್ಸ್ ಅಪ್
Tq mam nimma mahiti upayukkta vaddaddu 👌🙏🎉🎉
Akka paper plate business k na karpoora business k na anta plz elladru nimg mahiti sikidre bega tilskodi plz nim chanel mahiti super akka
Super 🧑🤝🧑🏃🕺🕺👬👍💐👌💯💯💯💯💯
Masala padarthagala mahiti Kodi madam example puliyogre pudi vangibath powder happala etc home made busyness mahiti Kodi
Olle ideamaam
Thanks for information akka
God information thankyou Ramya medam 🙏🙏🙏❤❤
Akka JC group work bagge information kodi. Nanu work from home job madbek ankondidini
Very useful information sister God bless you
We always waiting for your video mam very worth it thanks mam
Village nalli flour mill maduva ideal thilisi,Akka
thank you
Tq akka ನಾನು ಈ ವಿಡಿಯೋಗೆ wait ಮಾಡುತ್ತಾ ಇದೆ ತುಂಬಾ ಧನ್ಯವಾದಗಳು ❤😊
Good information madam 🙏
Thanks akka nice infermation 💞
ರೊಟ್ಟಿ ಚಪಾತಿ ಬಿಸಿನೆಸ್ ಬಗ್ಗೆ ಹೇಳಿಕೊಡಿ ಮೇಡಂ🙏
Agarbatti business bagge tilisikodi akka
Paper plate subject bagge tilisi
Please
Mam ex servicemen specility and govt job bagge heli ple......
ಒಳ್ಳೆಯ ಮಾಹಿತಿ ❤
Nimma mathu thuba sihi ur down to earth
Nivu heliddu nija madam ,nanu enna. mele aadru. Gorge hogi vichastene
Superb putta
God bless you with good health and happiness always keep smiling forever
Because the way you present yourself regarding the progress of the society in all tracks giving tips for small time business ❤
ನಮಸ್ತೆ ಮೇಡಂ ನೀವು ಇಷ್ಟೆಲ್ಲಾ ವಿಡಿಯೋ ಸರಳವಾಗಿ ಸುಲಭವಾಗಿ ತಿಳಿಯುವ ಹಾಗೆ ವಿಡಿಯೋ ಮಾಡ್ತೀರಾ ತುಂಬಾ ಧನ್ಯವಾದಗಳು
ಆದರೆ 29/01/2022ಕ್ಕೆ ನಾವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಿದ್ದೇವೆ
ಅದು ಬರುತ್ತಾ ಹೇಳಿ ಮೇಡಂ 🙏
ಬರತ್ತೆ ಸರ್.. ಈ ತಿಂಗಳು ಅದಾಗಲೇ ಸಾಕಷ್ಟು ಜನರ ಕೈ ಸೇರಿದೆ.. ನಿಮಗೂ ಖಂಡಿತ ಬರತ್ತೆ.. 2022 2023 ರಲ್ಲಿ ಅರ್ಜಿ ಹಾಕಿದವರಿಗೆ ವಿಲೇವಾರಿ ಮಾಡಲು ಆದೇಶ ಆಗಿದೆ..
@@ramyajagathmysuru ತುಂಬಾ ಧನ್ಯವಾದಗಳು ಮೇಡಂ 🙏
How to prepare good tea
Buy back besiness mad bahuda Mam 500rs Alli 🙏
ನಿಮ್ ಮಾತು ನಿಮ್ ಸಿಂಪಲ್ ನಗು ಆ ಕ್ಯೂಟ್ ಚೆಸ್ಮಾ... ಇವೆಲ್ಲಾ ನೋಡಿದ ನನ್ನ ಹಾಳು ಹೃದಯ ನಿಮ್ ಮೇಲೆ ಕ್ರಶ್ ಆಗಿದೆ ಅಂತ ಇದೆ ರಿ 🎉🎉🎉🎉😂
😅😅
🎉
@@RENUKAPALADUGU41 🙈🙈♥️♥️
Thumba thumba thank you madam
Nisvartha hrdhaya ❤❤❤
Mysore nalli one year courses and job bagge information kodi mam plsssss
Hii sis... tumba valle videos madatira... hige ideas kodatiri .. yallarigu help agli...
I like your videos mam.. very useful and informative.. thank you so much 😄
Paper plate making bhage heli yavudhdhru buy back business bhage heli mam
Thank you mam.. Good morning
So nice explanation..
Nija sis navu try madidre ella agatte
ಸೂಪರ್ ಅಕ್ಕಾ
Madam bussiness loan gala bagge thilisi
Ramya akka super ❤❤❤
Thankyoy ಮೇಡಂ
Thank you for you have shared how to make small scale business madam😊💐🙏👌
Madam plz maneyali work madodu kelsa kodsi kelsa ilde maneyali idene magu ide plz madam
Neevu ello erbekittu akka super neevu
Ma'am please guide for students to make side income along with studies please 😢😢
Please man higher education continue madtha side income madodu helli
Really appreciaple vedio
Hi akka, nanu paper plate business madbeku ankondidini adre machine tagolo astu amount Ella adukenadru lone sigutta tilisi plz
ನಮಸ್ಕಾರ ಮೇಡಮ್ ನಾವು ಗೋವಾ ದಲೀ ಇರೂದು ನಾನು ಸ್ಟ್ಚಿಂಗ ಮಾಡ್ತಿನಿ ಮಾತೇ ಬಟ್ಟೆ ಬೀಜನಸ ಮಾಡ್ತಿದ್ದೆನೆ ಆದರೆ ಈಗ ನಾವು ಅಪಾಠಮೇಂಟಲಿ ಇರೋದು ಮೋದಲ್ ಬೇರೆ ಕಡೆ ಇರತಿದ್ವಿ ನಾವು ಬಾಡಿಗೆ ಮನೆ ಯಲ್ಲಿ ಇರೂದು ಆದರೆ ಬಟ್ಟೆಬಹಳಾಉಳದಿದೇ ಯನ ಮಾಡಬೇಕು ತಿಳಿಸಿ ಮೆಡಮ್
ಅಕ್ಕ ನಮ್ಮ ಮನೇಲಿ ತುಂಬಾ ಕಷ್ಟ ಇದೆ plz ಏನ್ ಆದ್ರೂ ಮನೇಲಿ ಕೂತ್ಕೊಂಡ ಕೆಲಸ ಮಾಡೋದು ಹೇಳಿ
ಮೇಡಂ ಶೇರ್ ಮಾರ್ಕೆಟ್ ಬಗ್ಗೆ ತಿಳಿಸಿ ಪ್ಲೀಸ್ 🙏
Collecting scrap items from every house and sell with profit in scrap merchant shop
Super ideas
Paper plate business ideas heli mam
Madam uttara Karnataka janapada song channel bagge mahiti tilisi
👍
Neev ninne ration card video madiddu nange tumba help aithu Ramya avre , Nan card ekyc agide but suspend agide antha gottaithu.
Hi mam namaste
Nanu single parent.
Nange job beku .
Pls help me.
I am from Bangalore.
ಶುಭೋದಯ. 🙏🏻ಮೇಡಂ
❤❤❤❤❤
Tq akka....
Nivu Heliddu Yella OK medam,but " tea" business Easy ella Very risky, Example- Nan friend 2 years back " Vejitable market " ge tea maroke Hoda 1st day 1500 to 2000 rs madida Next day Alla tea business madoro Halabaru 6 members bandu Nale Inda business madbeda Antha Galate madidru, No Public, No shop Woners Yaru Suffort madlilla Avatthe Stop madidvi.
Thank you mam❤❤❤❤❤❤❤❤❤❤❤❤❤❤
Mam barbel product madoke enella paperwork beku tilsi
Thank you Mam
M agar bat hi business bagge nimge gotidre thik sir nimge yaradru parchayada varu adra mahiti raw meterial helli sigutte nim ge gottidre thilsi mam
Maam nan channel view aktilla maam enadru tips kodi, hage nan channel gu kuda soport madi plz, ebru chikk makklidare nange yallu horgade hogi dudiyodak agtilla tumba problems manele nankade inda enu madodak agtilla
ಫಸ್ಟ್ ವಿವಸ್ ಅಕ್ಕ ❤️
Plz madam kas students ge anyaya agthide..idanna video madi madam
Hege
🙏🙏
Thankyoumam
Akka homemade chocolate business olleyada?
MDM KAS aspirants ge support madi postpone bgge videos madi pls
Medam ಮನೆ ಅಲ್ಲೇ ಮಾಡೋ antha kelsa idre heli ಮೇಡಂ work from home
Thank you akka ♥️🙏
Soper
Akka tailoring certificatege lona yale hege thagoludu akka t
Mam views yav tara madkolodu anta heli pls🙏nann channel alli viws agta ne ella heli video madi
Akka earneasy 24 e app nijana plz heli swalpa
Good 👍
Innu hechhagi ede Tara video madi akka
Akka nanu evaga you tube channel madabeku yava reeti madabeku plz heli
Pm swanidhi loan ge try madidde madam but bank manager checking bartivi cll madtivi anta helidru but yavde response illa madam 🥺
Super akka
Yes m
Hy akka nanu yt ge thumbnails madi kodtini Intrest Idre heli ❤
Good morning mam 🙏
Right