ಸರ್ ನಮಸ್ಕಾರ ಸರ್ ನಾವು ಕೃಷ್ಣಸ್ವಾಮಿ ಬಾಣಸಂದ್ರ ತುರುವೇಕೆರೆ ತಾಲ್ಲೂಕು ತುಂಬಾ ಅದ್ಭುತವಾಗಿದೆ ನಮ್ಮೆಲ್ಲರಿಗೂ ಹೇಳಿ ಕೊಡುತ್ತಿದ್ದೀರಿ ನಿಮಗೆ ಕೋಟಿ ಕೋಟಿ ನಮನಗಳು ಗುರುಗಳೇ ಹಾಗೂ ನನ್ನ ಸ್ವಂತ ಅಭಿಪ್ರಾಯ ನೀವು ಕರ್ನಾಟಕದ ಎರಡನೇ ನಾದಬ್ರಹ್ಮ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಸರ್ ಇದು ಹೊಗಳಿಕೆ ಮಾತಲ್ಲ ನನ್ನ ಅಂತರಾಳದ ನುಡಿಗಳು ಮತ್ತೊಮ್ಮೆ ತಮಗೆ ಕೋಟಿ ಕೋಟಿ ನಮನಗಳು ಗುರುಗಳೇ
ಸ್ವರ ಪ್ರಸ್ತಾರ ವೀಡಿಯೊಗಳು ಮಾಡಿದಾಗ ಯಾರು ಹೆಚ್ಚಾಗಿ ವೀಕ್ಷಣೆ ಮಾಡೋದೆ ಇಲ್ಲಾ...ಕೆಲವರು ಮಾತ್ರ ಸ್ವರ ಪ್ರಸ್ತಾರ ಮಾಡಲು ಕೇಳುತ್ತಾರೆ, ಒಂದು ಸ್ವರ ಪ್ರಸ್ತಾರ ವೀಡಿಯೊ ಮಾಡಿ ಎಡಿಟಿಂಗ್ upload ಮಾಡೋ ತನಕ ಸುಮಾರು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತುಂಬಾ ತಾಳ್ಮೆಯಿಂದ ಬಿಡುವು ಸಿಕ್ಕಾಗ ಖಂಡಿತಾ ಎಲ್ಲರೂ ಇಷ್ಟ ಪಡುವ ಗೀತೆಗಳನ್ನ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ನಿಮ್ಮ ಸಹಕಾರ ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ, ಧನ್ಯವಾಧಗಳು🎹👍

ಹಾಗೇನೂ ಅಂದ್ಕೋ ಬೇಡಿ...ನಾನು ಈ ಸಂಗೀತ ಲೋಕದ ಸಾಗರದಲ್ಲಿ ಒಂದು ಹನಿ ಬಿಂದು ಮಾತ್ರ....ಅದು ನಿಮ್ಮ ಅಭಿಮಾನದ ಹರ್ಷೋಧ್ಗಾರದ ನುಡಿಗಳು...ಧನ್ಯವಾಧಗಳು..😊🎹🎹🎹🙏🙏🙏🙏🙏🎹
ಗುರುಗಳೇ ಈ ವಿಡಿಯೋ ನೋಡಿ ಭಕ್ತ ಕುಂಬಾರ ಸಿನಿಮಾ ನೋಡದಷ್ಟೇ ಸಂತೋಷ ಆಯ್ತು 🌹🙏♥️
@@MunirajuR-ne5kl ಧನ್ಯವಾಧಗಳು👍🎹
ಗುರುಗಳೇ, ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮತ್ತು ಚನ್ನಾಗಿ ತಿಳಿಸಿ ಕೊಟ್ಟಿದ್ದೀರಿ 🙏🙏💐
ಧನ್ಯವಾಧಗಳು🙏🎹
Super voice GUruji
👌sir
🙏🏻🙏🏻🙏🏻🙏🏻🙏🏻🙏🏻🙏🏻🙏🏻
🎹🙏🎹
ಅನಂತ ಅನಂತ ಧನ್ಯವಾದಗಳು ಗುರೂಜಿ
Jai pandu Ranga
ಸೂಪರ್ ಸರ್
ಧನ್ಯವಾಧಗಳು 🙏🎹
👌👌👌👌👌🙏🙏🙏🙏🙏🙏
Thumbha adbhutha Ananda tq
ಧನ್ಯವಾಧಗಳು 🎹👍
Super sir❤
Thanks🎹👍
Hat,s of your singing
Thanks 🌺
Super super singer love you sir
ಸ್ವರಗಳುತಿಳಿಸಿ ಗುರುವೆ
ಸ್ವರ ಪ್ರಸ್ತಾರ ವೀಡಿಯೊಗಳು ಮಾಡಿದಾಗ ಯಾರು ಹೆಚ್ಚಾಗಿ ವೀಕ್ಷಣೆ ಮಾಡೋದೆ ಇಲ್ಲಾ...ಕೆಲವರು ಮಾತ್ರ ಸ್ವರ ಪ್ರಸ್ತಾರ ಮಾಡಲು ಕೇಳುತ್ತಾರೆ, ಒಂದು ಸ್ವರ ಪ್ರಸ್ತಾರ ವೀಡಿಯೊ ಮಾಡಿ ಎಡಿಟಿಂಗ್ upload ಮಾಡೋ ತನಕ ಸುಮಾರು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತುಂಬಾ ತಾಳ್ಮೆಯಿಂದ ಬಿಡುವು ಸಿಕ್ಕಾಗ ಖಂಡಿತಾ ಎಲ್ಲರೂ ಇಷ್ಟ ಪಡುವ ಗೀತೆಗಳನ್ನ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ನಿಮ್ಮ ಸಹಕಾರ ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ, ಧನ್ಯವಾಧಗಳು🎹👍
ಭಜನೆ ಹಾಡುಗಳು ಕಳಿಸಿ
Tq sir please more ranga songs madi
❤ ತುಂಬು ಹೃದಯದ ಧನ್ಯವಾದಗಳು ನಿಮ್ಮಗೆ ಗುರುಗಳೆ ❤
ತಮಗೂ ಧನ್ಯವಾಧಗಳು👍🎹🌹
Manava Dehavu Moole Mamsada Tadike song video madi sir
ಆಟವೇನೋ ನೋಟವೇನೋ ಹಾಡು ನುಡಿಸಿ ಸರ
Sir pls avoid other sounds
ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ...ಈ ಹಾಡು ಹೇಳಿ ಕೊಡಿ ಸರ್
😂😅
Super sir
Super sir