ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ನಾನೂ ಸಣ್ಣವನಿರುವಾಗ ಕಡಬ ಅಮ್ಮನವರ ದೇವಸ್ಥಾನದಲ್ಲಿ ಈ ಭಜನೆ ಕೇಳಿದ್ದೇನೆ. ಆಗಿನ ಈ ಸುಪರ್ ಹಾಡು ಈಗಲೂ (ಬುಲೆಟ್ ಬೈಕ್ನಂತೆ )ತುಂಬಾ ಚೆನ್ನಾಗಿದೆ.
ನಾನು ಹೊಸಕೋಟೆ ಮುನಿಸ್ವಾಮಿ ಮಹೇಶ್ ಸಾರ್ ಗೆ ತುಂಬಾ ಟ್ಯಾಂಕ್ಸ್ ನಮಗೆ ತುಂಬಾ ಅನುಕೂಲ ವಾಗಿದೆ ಸಾರ್
@@muniswamappamuniswamappa8211 ಧನ್ಯವಾಧಗಳು ಆತ್ಮೀಯರೇ😊🎹🎹👍🎹
Nangu kalisi Swamy pls
ಓಂ ವಾಸುದೇವಾಯ ನಮಃ 🙏
ಗುರುಗಳೇ ನಮಸ್ಕಾರ,, ನಿಮ್ಮ ಹಾಡುಗಳು ತುಂಬಾ ಚನ್ನಾಗಿ ಮೂಡಿ ಬರುತಿದೆ, ಸಾಕು ಮಾಡೋ ಜನ್ಮಾ ಸಾಕು ಮಾಡೋ ಹಾಡನ್ನು ಹಾಡಿ ಗುರುಗಳೇ ,,,
ಧನ್ಯವಾಧಗಳು.....ತಾವು ಹೇಳಿದ ಈ ಹಾಡಿನ ನಮಗೆ ಪರಿಚಯ ಇಲ್ಲಾ...ಮುಂದೆ ತಿಳಿದಾಗ ಖಂಡಿತಾ upload ಮಾಡೋಣ, ವಂದನೆಗಳು🙏🎹
@@MaheshGandharvamusic ಗುರುಗಳೇ ಈ ಹಾಡು ಭಜನೆಯಲ್ಲಿ ಹಾಡುತ್ತಾರೆ, ,,,
@@MaheshGandharvamusicಬಹಳ ಅಪರೂಪದ ಹಾಡು ಇದು ಗುರುಗಳೇ ಆದರೆ ತುಂಬಾ ಚನ್ನಾಗಿದೆ,,,
@@somashekarsoma4795 ಧನ್ಯವಾಧಗಳು🎹👍
Super sir.
ಹಾರ್ಮೋನಿಯಂ ತುಂಬಾ ಚೆನ್ನಾಗಿ ನುಡಿಸಿದ್ದೀರಿ 🙏
ಧನ್ಯವಾಧಗಳು🙏🎹
ಸೂಪರ್ ಸರ್ ತುಂಬಾ ಚೆನ್ನಾಗಿದೆ 👍👍🌷
ಧನ್ಯವಾಧಗಳು ತಮಗೆ🎹👍🌹
❤❤🎉🎉
SANGAPPA NEELAPPA NAYANEGALI. JAYATU JAYATU VITHALA E SONG CHENNAGI HAADIDDRI NANU ALP SWLP MOBIL Harmoniomnalli barisuttiddene n😢nanage kushiyagide neevu hadidakke thanks sur
ಧನ್ಯವಾಧಗಳು👍🎹
Very nice song sir thank you sir
Thanks 🎹👍
🙏🙏🙏🙏🤲🤲🤲🤲
🙏👍🎹
E song notation tilisi sir
ನಿಮ್ಮ ಎಲ್ಲಾ ಸಾಂಗ್ ಗೆ ಸ್ವರ ಪ್ರಸಾರ ಮಾಡಿ
ನೋಟೇಶನ್ಸ್ ಕಳುಹಿಸಿ ಸರ್
ಶೀಘ್ರದಲ್ಲೆ...ಸ್ವರ ಪ್ರಸ್ತಾರ...waite for watch coming soon day after the tomorrow may be...👍🎹
Music swara prastara thilisi sir😍
Thank you so much sir please notation Kodi sir
Thanks medam 🎹👍
Jayathu jaya vitala swara prasthra helkodi sir
ಜಯತೋ ಜಾಯ್ ವಿಠಲ್ ಈ ಹಾಡಿನ ಸ್ವರ ಪ್ರಸ್ತಾರ ಹೇಳಿರಿ ಗುರೂಜಿ.
ಗ2 ಗ3 ಗ ಈ ಸಂಕೇತದ ಬಗ್ಗೆ ತಿಳಿಸಿ
ಗ2 ಅರ್ಥ "ಸಾಧಾರಣ ಗಾಂಧಾರ" ಅಥವಾ ಕೋಮಲ ಗಾಂಧಾರ. ಗ3 ಅರ್ಥ " ಅಂತರ ಗಾಂಧಾರ "
ಧನ್ಯವಾದಗಳು
ಇದು ತಾಳ ಯಾವುದು ಸರ್?
ಇದು ಭಜನೆ ಟೇಕ್..ಆದಿತಾಳ ಶೈಲಿ
@@MaheshGandharvamusic Thank you sir..
ಸಂತಾಪ ತುಕಾರಾಮಅಲ್ಲಸಂತ ತುಕಾರಾಂಮೊದಲು ಕನ್ನಡ ಸರಿಪಡಿಸಿ
ಟೈಪ್ ಮಾಡುವಾಗ ಆ ರೀತಿ ಆಗಿದೆ,,,,ಕ್ಷಮೆ ಇರಲಿ, ಧನ್ಯವಾಧಗಳು..ಸರ್👍🎹🙏

ಗ2 ಅರ್ಥ "ಸಾಧಾರಣ ಗಾಂಧಾರ" ಅಥವಾ ಕೋಮಲ ಗಾಂಧಾರ.
ಗ3 ಅರ್ಥ " ಅಂತರ ಗಾಂಧಾರ "
ಧನ್ಯವಾದಗಳು
ಇದು ತಾಳ ಯಾವುದು ಸರ್?
ಇದು ಭಜನೆ ಟೇಕ್..ಆದಿತಾಳ ಶೈಲಿ
@@MaheshGandharvamusic Thank you sir..
ಸಂತಾಪ ತುಕಾರಾಮ
ಅಲ್ಲ
ಸಂತ ತುಕಾರಾಂ
ಮೊದಲು ಕನ್ನಡ ಸರಿಪಡಿಸಿ