ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ | ಭಕ್ತ ಕನಕದಾಸ ಚಿತ್ರ | Baagilanu theredu seveyanu kodo hariya ||

แชร์
ฝัง
  • เผยแพร่เมื่อ 4 ก.พ. 2025

ความคิดเห็น • 21

  • @VenkateshVenkatesh-zv8bu
    @VenkateshVenkatesh-zv8bu ปีที่แล้ว +1

    ತುಂಬಾ ಚೆನ್ನಾಗಿ ರಾಗ ಪರಿಚಯ ಮಾಡಿ ಕೊಡುತ್ತೀರ ಬಹಳ ಸಂತೋಷ ನಮ್ಮಂತ ಕಲಾವಿದರಿಗೆ ಉಪಯೋಗವಾಗುತ್ತದೆ ತುಂಬಾ ತುಂಬಾ ಧನ್ಯವಾದಗಳು

  • @RevannapujarRevannapujar
    @RevannapujarRevannapujar ปีที่แล้ว +1

    ತುಂಬಾ ಚೆನ್ನಾಗಿ ಮೂಡಿಬಂದಿದೆ ಗುರುಗಳೇ 👌👌💖🙏🙏. ಆ ಶ್ರೀ ಹರಿಯ ಸ್ಮರಣೆಯಿಂದ ತಮಗೂ ನಮಗೂ ಈ ಹಾಡನ್ನು ಕೇಳಿ ನುಡಿಸಿದ ಎಲ್ಲರಿಗೂ ಶ್ರೀ ಹರಿಯ ಆಶೀರ್ವಾದ ಇರಲೆಂದು ಪ್ರಾರ್ಥಿಸುತ್ತೇನೆ 🙏🙏🙏🙏🙏

  • @krishnamurthyg4513
    @krishnamurthyg4513 ปีที่แล้ว +1

    Super super ಕನಕ ದಾಸರ ಪದ

  • @lingannathogaragunte4955
    @lingannathogaragunte4955 ปีที่แล้ว +1

    Thanku sir 🌹🙏👏

  • @venkateshharibal76
    @venkateshharibal76 ปีที่แล้ว

    ಸ್ವರ ಪ್ರಸ್ತಾರ ಕೊಡಿ ಕಲಿಯಲು ಅನುಕೂಲ ಆಗುತ್ತೆ

    • @MaheshGandharvamusic
      @MaheshGandharvamusic  ปีที่แล้ว

      ಸ್ವರ ಪ್ರಸ್ತಾರ ವೀಡಿಯೊಗಳು ಮಾಡಿದಾಗ ಯಾರು ಹೆಚ್ಚಾಗಿ ವೀಕ್ಷಣೆ ಮಾಡೋದೆ ಇಲ್ಲಾ...ಕೆಲವರು ಮಾತ್ರ ಸ್ವರ ಪ್ರಸ್ತಾರ ಮಾಡಲು ಕೇಳುತ್ತಾರೆ, ಒಂದು ಸ್ವರ ಪ್ರಸ್ತಾರ ವೀಡಿಯೊ ಮಾಡಿ ಎಡಿಟಿಂಗ್ upload ಮಾಡೋ ತನಕ ಸುಮಾರು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತುಂಬಾ ತಾಳ್ಮೆಯಿಂದ ಬಿಡುವು ಸಿಕ್ಕಾಗ ಖಂಡಿತಾ ಎಲ್ಲರೂ ಇಷ್ಟ ಪಡುವ ಗೀತೆಗಳನ್ನ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ನಿಮ್ಮ ಸಹಕಾರ ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ, ಧನ್ಯವಾಧಗಳು🎹👍

  • @bharadwaj8ananth388
    @bharadwaj8ananth388 ปีที่แล้ว +1

    ತುಂಬಾ ಸೊಗಸಾಗಿದೆ.
    ಸ್ವರ ಪ್ರಸ್ತಾರ ಕೊಡುವುದಿಲ್ಲವೆ?

    • @MaheshGandharvamusic
      @MaheshGandharvamusic  ปีที่แล้ว

      ಸ್ವರ ಪ್ರಸ್ತಾರ ವೀಡಿಯೊಗಳು ಮಾಡಿದಾಗ ಯಾರು ಹೆಚ್ಚಾಗಿ ವೀಕ್ಷಣೆ ಮಾಡೋದೆ ಇಲ್ಲಾ...ಕೆಲವರು ಮಾತ್ರ ಸ್ವರ ಪ್ರಸ್ತಾರ ಮಾಡಲು ಕೇಳುತ್ತಾರೆ, ಒಂದು ಸ್ವರ ಪ್ರಸ್ತಾರ ವೀಡಿಯೊ ಮಾಡಿ ಎಡಿಟಿಂಗ್ upload ಮಾಡೋ ತನಕ ಸುಮಾರು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತುಂಬಾ ತಾಳ್ಮೆಯಿಂದ ಬಿಡುವು ಸಿಕ್ಕಾಗ ಖಂಡಿತಾ ಎಲ್ಲರೂ ಇಷ್ಟ ಪಡುವ ಗೀತೆಗಳನ್ನ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ನಿಮ್ಮ ಸಹಕಾರ ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ, ಧನ್ಯವಾಧಗಳು🎹👍

  • @shrivathsagcl3285
    @shrivathsagcl3285 ปีที่แล้ว +1

    Sir e hadige notTions upload maadi.
    Hage ide chitradinda EETHANIGA VASUDEVANU hadu swaragala sametha upload maadi sir.
    Thumba katharadinda kayutbiddene.
    Dhanyavadagalu..
    SHRIVATHSA BANGALORE..

    • @MaheshGandharvamusic
      @MaheshGandharvamusic  ปีที่แล้ว

      ಸ್ವರ ಪ್ರಸ್ತಾರ ವೀಡಿಯೊಗಳು ಮಾಡಿದಾಗ ಯಾರು ಹೆಚ್ಚಾಗಿ ವೀಕ್ಷಣೆ ಮಾಡೋದೆ ಇಲ್ಲಾ...ಕೆಲವರು ಮಾತ್ರ ಸ್ವರ ಪ್ರಸ್ತಾರ ಮಾಡಲು ಕೇಳುತ್ತಾರೆ, ಒಂದು ಸ್ವರ ಪ್ರಸ್ತಾರ ವೀಡಿಯೊ ಮಾಡಿ ಎಡಿಟಿಂಗ್ upload ಮಾಡೋ ತನಕ ಸುಮಾರು 4 ರಿಂದ 5 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತುಂಬಾ ತಾಳ್ಮೆಯಿಂದ ಬಿಡುವು ಸಿಕ್ಕಾಗ ಖಂಡಿತಾ ಎಲ್ಲರೂ ಇಷ್ಟ ಪಡುವ ಗೀತೆಗಳನ್ನ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ನಿಮ್ಮ ಸಹಕಾರ ಪ್ರೋತ್ಸಾಹ ಇರಲೆಂದು ಆಶಿಸುತ್ತೇನೆ, ಧನ್ಯವಾಧಗಳು🎹👍

  • @rajeshabraji-ld8rb
    @rajeshabraji-ld8rb ปีที่แล้ว +1

    ❤ ಧನ್ಯವಾದಗಳು

  • @dhananjaydhananjay3632
    @dhananjaydhananjay3632 ปีที่แล้ว

    Sir nimma keyboard amt and name heli plz

  • @gskatti5009
    @gskatti5009 ปีที่แล้ว

    Notations haaki sir