Live: ನ್ಯಾಯಾಧೀಶರ ಜ್ಞಾನ ಕಂಡು ವಕೀಲರೆಲ್ಲಾ ಮಂತ್ರಮುಗ್ಧ/ ಸಂಪೂರ್ಣ ಕನ್ನಡದಲ್ಲೇ ವಿವರಣೆ- Law Of Justice

แชร์
ฝัง
  • เผยแพร่เมื่อ 23 ม.ค. 2025

ความคิดเห็น • 2.4K

  • @JayashreeKotur-k8o
    @JayashreeKotur-k8o 4 หลายเดือนก่อน +489

    ತುಂಬಾ ಚೆನ್ನಾಗಿ ಹೇಳಿದ್ದಾರೆ, ಇಂತಹ ಅಪರೂಪದ ನ್ಯಾಯಾಧೀಶರು ನಮ್ಮ ದೇಶಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ

  • @ShivanandHegde-b4k
    @ShivanandHegde-b4k 4 หลายเดือนก่อน +352

    ಇಂತಹ ಜ್ಯಾನ ನಮ್ಮ ಸಮಾಜಕ್ಕೆ ಅದ್ಬುತ ಕೊಡುಗೆ ಸರ್ ಬಳಸಿಕೊಳ್ಳುವರಿಗೆ ಮ್ರಸ್ಟಾನ್ನ ಬೋಜನ ಧನ್ಯವಾದಗಳು

    • @bvudupa5932
      @bvudupa5932 4 หลายเดือนก่อน +2

      ❤❤❤❤❤❤❤❤❤❤❤❤❤

    • @veereshbagewadi2449
      @veereshbagewadi2449 4 หลายเดือนก่อน +3

      I Salute Sir. 🙏🙏🙏
      (ನನಗೆ ರಿಪ್ಲೈ ಮಡಕೆ ಕಾಮೆಂಟ್ ಬಾಕ್ಸ್ ಓಪನ್ ಇಲ್ಲ. ಇಲ್ಲಿ ಒಂದು ಒಳ್ಳೆ ಕಾಮೆಂಟ್ ಗೆ ರಿಪ್ಲೈ ಮಾಡತ್ತಾ ಇದೀನಿ My Lord one more Salute Sir )🙏🙏🙏🙏🙏🙏

    • @tahirahmedkhan5173
      @tahirahmedkhan5173 หลายเดือนก่อน

      yes

  • @KrishGowda-l5k
    @KrishGowda-l5k 4 หลายเดือนก่อน +144

    ತುಂಬಾ ಚನ್ನಾಗಿ ಕನ್ನಡದಲ್ಲಿ ಮಾತನಾಡಿದರು ಜುಡ್ಜ್ ಸಾಹೇಬ್ರು ದೇವರು ಇವರಿಗೆ 100ವರ್ಷ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲೆಂದು ಶ್ರೀ ಅನ್ನಪೂರ್ಣೇಶ್ವರಿಯಲ್ಲಿ ಪ್ರತುಸುತ್ತೇನೆ 👏👏👏👏👏👏👏

    • @KGBhat
      @KGBhat 4 หลายเดือนก่อน +2

      ನೀವು ಕನ್ನಡದಲ್ಲಿ ಬರಿಯೋದು ಕಲ್ತು ಮತ್ತೆ ಬರೀರಿ.

  • @praveenraikar5033
    @praveenraikar5033 4 หลายเดือนก่อน +32

    ಸರ್ ನೀವು ಒಬ್ಬ ನ್ಯಾಯಾಧೀಶರಾಗಿ ಇಷ್ಟೊಂದು ಅಪಾರವಾದ ಆಧ್ಯಾತ್ಮಿಕ ಜ್ಞಾನವನ್ನು ಪಡೆದಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏

  • @seshaachar9060
    @seshaachar9060 4 หลายเดือนก่อน +59

    ತುಂಬಾ ಜ್ಞಾನ ಮತ್ತು ಅದ್ಭುತವಾದ ತಿಳುವಳಿಕೆ ಕೊಟ್ಟ ಇವರಿಗೆ, ಧನ್ಯವಾದಗಳು 🙏🙏

  • @channappagoudatimmanagoudr415
    @channappagoudatimmanagoudr415 4 หลายเดือนก่อน +164

    ತಂದೆ ತಾಯಿ ಸೇವೆ ಮಹತ್ವ ಸೇರಿದಂತೆ ರಾಷ್ಟ್ರ ಭಕ್ತಿ ಕುರಿತು ಹೃದಯ ತಟ್ಟುವಂತೆ ಕನ್ನಡ ಭಾಷೆಯಲ್ಲಿ ಹೇಳಿದ ಗೌರವಾನ್ವಿತ ಮಾನ್ಯ ನ್ಯಾಯಾಧೀಶರಿಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🌹🌹🌹

    • @girijammaramagurumurthy4555
      @girijammaramagurumurthy4555 4 หลายเดือนก่อน

      Time ella time ella heluvavaru,edanna keli aadaru pustakagalannu odi janavannu padedu kolluvudannukalithare avarige gowravavannu kottanthe,allava.

  • @m.snayak1396
    @m.snayak1396 4 หลายเดือนก่อน +160

    ಅಬ್ದುಲ್ ಕಲಾಂ ಅವರ ಒಂದು ಉದಾಹರಣೆ ಕೊಟ್ಟಿದ್ದು ಬಹಳ ಒಳ್ಳೆಯ ಒಂದು ವಿಚಾರಗಳು ಧನ್ಯವಾದಗಳು ನ್ಯಾಯಾಧೀಶರೇ

    • @vishwanathahkvishwanstha
      @vishwanathahkvishwanstha 4 หลายเดือนก่อน +3

      ಅದರ ಜೊತೆಗೆ, ಪ್ರತಿಭಾ ಪಾಟೀಲ್ ರನ್ನು ಉದಹರಣೆ ಕೊಟ್ಟು ಸಾರ್

    • @vishwaria8962
      @vishwaria8962 4 หลายเดือนก่อน

      😅👍

    • @muniswamacharyn8133
      @muniswamacharyn8133 4 หลายเดือนก่อน

      ಡಿಕೆಶಿಗೆ ಉದ್ದೇಶಿಸಿ ಹೇಳಿರಬೇಕು!

    • @gnaneshnagappa8255
      @gnaneshnagappa8255 4 หลายเดือนก่อน +3

      ಆದರೆ ಮುಲ್ಲಾಗಳು ಒಂದೇ ಒಂದು ಹಿಂದೂ ಧರ್ಮದವರ ಹೆಸರು ಹೇಳುವುದಿಲ್ಲ

    • @siddumani108
      @siddumani108 4 หลายเดือนก่อน +1

      ಅವರಿಗೆ ಒಳ್ಳೆ ಹೆಸರುಗಳು ಗೊತ್ತೇಇಲ್ಲ

  • @sureshk7690
    @sureshk7690 4 หลายเดือนก่อน +439

    ಎಂತಹ ಅದ್ಭುತ ಉದಾಹರಣೆಗೆ ಸೊಗಸಾದ ಮಾತು.. ನೆನಪಲ್ಲಿ ಉಳಿಯುವಂತದ್ದು.. ಬಾಳಿಗೆ ಕಲಿಯುವಂತದ್ದು.. ಧನ್ಯೋಸ್ಮಿ ಸ್ವಾಮಿ 🙏 ಇಂತಹವರು ಇರುವುದರಿಂದಲೇ ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಉಳಿಯುತ್ತದೆ.

    • @nishan2495
      @nishan2495 4 หลายเดือนก่อน +4

      😊😊😊😊

    • @kumudapatil1561
      @kumudapatil1561 4 หลายเดือนก่อน +7

      Nan case e sir kade ittu nanu tumbane chennagi nodidini strictly action tagoltare . Tumbane jenarige Naya kodsidare nanu nodidini e tara Judge idre aelrige Naya sigodu pakka

    • @mmgowdamm
      @mmgowdamm 4 หลายเดือนก่อน

      💐💐🙏🙏

  • @krishnanandnaik5406
    @krishnanandnaik5406 4 หลายเดือนก่อน +37

    ಎಲ್ಲ ಬಗೆಯ ಜನರಿಗೂ ಅನ್ವಯ ಆಗುವಂತೆ ತಿಳಿಸಿದ ಜಡಜ ಸಾಹೇಬರಿಗೆ ಧನ್ಯವಾದ ಗಳು ಸರ್

  • @yogiheruruyogiheruru5002
    @yogiheruruyogiheruru5002 4 หลายเดือนก่อน +21

    ನಮ್ಮ ನ್ಯಾಯಾಲಯಗಳು ಇಂತಹ ನ್ಯಾಯಾಧೀಷರನ್ನು ಹೊಂದಿದರೆ ಎಷ್ಟೊಂದು ಬೇಗ ನ್ಯಾಯ ಸಿಗಬಹುದಾದ ಸಾಧ್ಯತೆ ಇರುತ್ತೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿ಜೈ ನ್ಯಾಯದೇವತೆ 🌹🌹🌹ಜೈ ಹಿಂದ್ 🌹🌹🌹ನಮಗೆ ಇಂದು ರಾಷ್ಟ್ರಋಣ ಅವಶ್ಯವಾಗಿ ಬೇಕಾಗಿದೆ ಜೈ ಭಾರತ್ 🌹🌹🌹ಎಲ್ಲಕ್ಕಿಂತ ಅತೀ ದೊಡ್ಡ ಸಂಪತ್ತು ಎಂದರೆ ಅದು ಇಂತಹ ಜ್ಞಾನವೇ!!ಇಂತಹ ಜ್ಞಾನದಿಂದ ಏನಾದ್ರೂ ಒಂದು, ರಾಷ್ಟ್ರದ, ಸಮಾಜದ,ಅಥವಾ ನಾವು ರೂಪಿಸಿಕೊಂಡಿರುವ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಬಹುದು 100%🌹🌹🌹🌹👍🏿👍🏿🙏🏿🙏🏿🙏🏿👌🏿👌🏿✌🏿✌🏿✌🏿✌🏿✌🏿

  • @ravishankarrs8018
    @ravishankarrs8018 4 หลายเดือนก่อน +399

    ಅಬ್ಬಾ ! ನ್ಯಾಯಾಧೀಶರ ಈ ಅಗಾಧವಾದ ಜ್ಞಾನಕ್ಕೆ ಒಂದು ದೀರ್ಘ 🙏

    • @SavigaanaMusicSchool
      @SavigaanaMusicSchool 4 หลายเดือนก่อน +10

      Sir ನಿಮಗೊಂದು ನಮಸ್ಕಾರ ನಿಮ್ಮ ಜ್ಞಾನಕ್ಕೆ ನಮಸ್ಕಾರ

    • @bondadepramod4347
      @bondadepramod4347 4 หลายเดือนก่อน +5

      ಗ್ರೇಟ್ 🙏

    • @SubramanyaKs-vc6og
      @SubramanyaKs-vc6og 4 หลายเดือนก่อน +4

      Jadgege namaste 🎉🎉🎉🎉🎉

    • @shantappathanu6607
      @shantappathanu6607 4 หลายเดือนก่อน +1

      Super sir ❤

    • @annaraopatil3968
      @annaraopatil3968 4 หลายเดือนก่อน

      Respected Sir, I Am So Happy In Your, Talent And Also Briefly Explation In Including Our District Kalburgi, Village Sugur Temple, Information Also Good. Thanku Sir.Ji You Also God. God Bless You.🎉🎉

  • @DHANANJAYASHASTRI
    @DHANANJAYASHASTRI 4 หลายเดือนก่อน +170

    ಜೈ ಶ್ರೀ ರಾಮ್ ಜಡ್ಜ್ ಸರ್ ನಿಮ್ಮ ಈ ಹಿಂದೂ ಧರ್ಮದ ಸಂದೇಶವನ್ನು ತಿಳಿಸಿ ಕೂಟ್ಟಿದ್ದಕೆ ನಮ್ಮಾ ಎಲ್ಲಾ ಹಿಂದೂ ಧರ್ಮದ ಎಲ್ಲಾ ಬಾಂಧವರಿಂದ ತುಂಬು ಹೃದಯದ ಧನ್ಯವಾದಗಳು ಜಡ್ಜ್ ಸರ್ ಭಗವಂತ ನಿಮಗೆ ಆಯಸ್ಸು ಆರೋಗ್ಯ ಅಭಿವೃದ್ಧಿ ಐಶ್ವರ್ಯ ಸಕಲ ಯಶಸ್ಸನ್ನು ಕೊಟ್ಟು ನಿಮ್ಮನ್ನು ಸದಾ ಕಾಲ ಹೀಗೆ ಸುಖವಾಗಿ ಇಡಲಿ ಸರ್ ಜೈ ಶ್ರೀ ರಾಮ್ 🛕🚩🚩🚩🚩🚩

    • @cheelurappab334
      @cheelurappab334 4 หลายเดือนก่อน +3

      sairam this is really great our judge given very good speech in kannada very fundamental of our cultuer. we are lucky having such good in ಭಾರತ ಮತ್ತೆ.jaihind

    • @aithappaadyanthaya6754
      @aithappaadyanthaya6754 4 หลายเดือนก่อน +2

      Salute you sir judges like you should become CJI

    • @lathar5411
      @lathar5411 4 หลายเดือนก่อน +1

      Well speech sir

    • @siddappapolice5815
      @siddappapolice5815 14 วันที่ผ่านมา

      Jadje sar namasthe jai shreeram

  • @honnavallyvijayaraghava7928
    @honnavallyvijayaraghava7928 4 หลายเดือนก่อน +180

    ಸ್ವಾಮಿ ನಿಮ್ಮ ಜ್ಞಾನ ಸಂಪತ್ತಿಗೆ ನನ್ನ ಕೋಟಿ ನಮಸ್ಕಾರಗಳು

    • @Kkprai
      @Kkprai 4 หลายเดือนก่อน +1

      🎉

  • @prakashmarasa4614
    @prakashmarasa4614 4 หลายเดือนก่อน +19

    ಇದು ನಮ್ಮ ಸನಾತನ.. ಧರ್ಮ ಬಿಟ್ಟು ಹೋಗಿರೋದು ... ಇದನ್ನೆಲ್ಲ ಕೊಟ್ಟ ನಮ್ಮ ಸನಾತನ ಧರ್ಮ ದಲ್ಲಿ ಹುಟ್ಟಿರುವ ನಾವೇ ಧನ್ಯರು 🙏🙏🙏🙏🥰🥰🥰

  • @mvkantharaju4690
    @mvkantharaju4690 4 หลายเดือนก่อน +15

    ಸರ್ ..ನಿಮಗೆ ಇರುವ ಜ್ಞಾನ ಅಸಾಧಾರಣವಾದದ್ದು.ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ❤🎉

  • @basavaraj401
    @basavaraj401 4 หลายเดือนก่อน +446

    ಮಾತೃಭಾಷೆ ಕನ್ನಡದ ಋಣವನ್ನು ತೀರಿಸಬೇಕು ಎಲ್ಲಾ ವಕೀಲರು 🙏

    • @sukanyanayak5377
      @sukanyanayak5377 4 หลายเดือนก่อน +12

      Inthavaru beku❤

    • @PushpaGowda-e3r
      @PushpaGowda-e3r 4 หลายเดือนก่อน +3

    • @muralidharars
      @muralidharars 4 หลายเดือนก่อน +7

      ರಾಷ್ಟ್ರಋಣ ವನ್ನು ಗುರುತಿಸೋನಿಗೆ ಬೇರೆ ಎಲ್ಕಾ ಋಣಗಳೂಒಎ ನೆನಪಿರುತ್ತೆ

    • @Laniakea369
      @Laniakea369 4 หลายเดือนก่อน

      ​@@sukanyanayak5377
      ಮತ್ತೆ ನೀವು ನಿಮ್ಮ ಚರವಾಣಿಯಲ್ಲಿ (ಮೊಬೈಲ್) ಕನ್ನಡದ ಕೀಲಿಮಣೆಯನ್ನು ಇನ್ನೂ ಅಳವಡಿಸಿಕೊಂಡಿಲ್ಲಾ...😜

    • @shankararajuvsr6988
      @shankararajuvsr6988 4 หลายเดือนก่อน

      ನೀವು ಗುರುವೇ ಅಪ್ಪಟ್ಟ ಕನ್ನಡಿಗ

  • @narayanrnarayanyoua4616
    @narayanrnarayanyoua4616 4 หลายเดือนก่อน +189

    ಗೌರವಾನ್ವಿತ ನ್ಯಾಯಧೀಶರುಗಳಿಗೆ ಅನಂತ ಹೃತ್ಪೂರ್ವಕ ಧನ್ಯವಾದಗಳು, ಇಂತವರು ನಮ್ಮ ರಾಜ್ಯ ದೇಶಕ್ಕೆ ಅವಶ್ಯಕ ❤️❤️🌹🌹🙏🙏

  • @udayashankarbs2830
    @udayashankarbs2830 4 หลายเดือนก่อน +148

    ಗೌರವಾನ್ವಿತ ನ್ಯಾಯಧೀಶರೆ,
    ನಿಮಗೆ ಅನಂತ ನಮಸ್ಕಾರಗಳು.
    ನಿಮ್ಮಂಥ ನ್ಯಾಯಾಧೀಶರಿಂದ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಋಣಗಳ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಉಪನ್ಯಾಸ ಗಳನ್ನು ಎರ್ಪಡಸಲಿ ಎಂದು ಆಶಿಸುತ್ತೇನೆ.
    ಧನ್ಯವಾದಗಳು.

  • @TrustisLife
    @TrustisLife 4 หลายเดือนก่อน +25

    ನಿಮ್ಮಿಂದ ಕನ್ನಡದ ಮೇಲೆ ಜ್ಞಾನ ಅಭಿಮಾನ ಪ್ರೀತಿ ಇನ್ನು ಅಧಿಕವಾಯಿತು ❤

  • @narashimmamurthyhr8037
    @narashimmamurthyhr8037 4 หลายเดือนก่อน +18

    ನಿಮ್ಮನ್ನು ನೋಡಿ ಕಲಿತರು ಇನ್ನು ಬಾಕಿ ಇರುತ್ತದೆ ನಿಮ್ಮಲ್ಲಿ ತುಂಬಿರುವ ಒಳ್ಳೆ ಗುಣಗಳಿಗೆ ನಮ್ಮ ಹೃದಯ ಪೂರ್ವಕ ನಮನಗಳು ಸರ್ ❤❤❤❤❤❤❤

  • @RamuHosavakkal-ry8br
    @RamuHosavakkal-ry8br 4 หลายเดือนก่อน +373

    ಅಬ್ಬಾ ಎಂತಹ ಮಾತು ಮಾನ್ಯರೇ. ನೀಜವಾದ ದೇವಾಲಯ ಕೋಟ೯ನಲ್ಲಿ ದೇವರು ಭಕ್ತರಿಗೆ ದೇವ ವಾಣಿ ನೀಡಿದಂತೆ ಆಯಿತು ......ನ್ಯಾಯಧಾನದಲ್ಲಿ ನಮ್ಮ ದೇಶದಲ್ಲಿ ಜೀವಿಷಿ ಹೋದ ಮಹಾನ್ ಪುರುಷರು .ಋಷಿಮುನಿಗಳು ಮಹಾಂತರರು ಬುದ್ದ. ಬಸವಣ್ಣ.ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಅವರ ಅತ್ಯಮೂಲ್ಯ ವೀಚಾರಗಳನ್ನ ಮಾನ್ಯ ನ್ಯಾಯಾಧೀಶರು ಇಂದಿನ ಸಮಾಜಕ್ಕೆ ಅಥ೯ಪುಣ೯ವಾಗಿ ತಿಳಿಸಿದ್ದಾರೆ❤❤🎉🎉 ತುಂಬು ಹೃದಯದ ಧನ್ಯವಾದಗಳು

  • @prabhakaraa.n786
    @prabhakaraa.n786 4 หลายเดือนก่อน +83

    ಮೈ ಲಾರ್ಡ್! ಪಂಚ ಋಣ ಗಳು. ತಮ್ಮ ಜ್ಞಾನದ ಆಳಕ್ಕೆ ಪ್ರಣಾಮಗಳು🙏🙏🙏

  • @madhubn2988
    @madhubn2988 4 หลายเดือนก่อน +116

    ಎಂತಹ ಮಾತುಗಳು ತಂದೆ,....ನಿಮ್ಮಂತಹವರು ಇನ್ನೂ ನಮ್ಮ ಜೊತೆ ಇರುವುದು ನಮ್ಮ ಪುಣ್ಯ...ಧೀರ್ಘಕಾಲ ಸುಖವಾಗಿರಿ ಗುರುವೇ...

  • @LaxmiDeshpande-e5c
    @LaxmiDeshpande-e5c 4 หลายเดือนก่อน +13

    ಇಂತಹ ನ್ಯಾಯವಂತರಾದ ನ್ಯಾಯಾಧೀಶರುಗಳಿಗೆ ಅನಂತ ಧನ್ಯವಾದಗಳು ಇಂತಹವರು ನಮ್ಮ ದೇಶಕ್ಕೆ ಅವಶ್ಯ.ಇಂತಹ ನುಡಿ ಮುತ್ತುಗಳನ್ನು ಕೇಳಿ ಯಾದರೂ ಸ್ವಲ್ಪ ಮಟ್ಟಿಗೆ ಸುಧಾರಿಸಬೇಕು.🙏🙏💐🎉

  • @bhagyashrikulkarni1445
    @bhagyashrikulkarni1445 4 หลายเดือนก่อน +9

    ಕೋಟೀ ಕೋಟೀ ನಮಸ್ಕಾರ ನಿಮಗೆ. ಜ್ಞಾನದ ಭಂಢಾರವೇ ನಿಮ್ಮಲ್ಲಿ ತುಂಬಿದೆ.ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಞರಲಿ.🙏🙏😊

  • @Soldier-16
    @Soldier-16 4 หลายเดือนก่อน +190

    ನ್ಯಾಯಮೂರ್ತಿ'ಗಳು ತುಂಬಾ ಬುದ್ದಿವಂತರು.... ಕನ್ನಡಲ್ಲಿ ನ್ಯಾಯ ಕೊಡುವ ಧೀಮಂತ ವೆಕ್ತಿ 🙏🙏👏

  • @hrudrappa
    @hrudrappa 4 หลายเดือนก่อน +108

    ಜಡ್ಜ್ ಸಾಹೇಬರ ಮಾತುಗಳು ಅರ್ಥ ಮಾಡಿಕೊಳ್ಳುವವರಿಗೆ " ಅಮ್ರುತ" ಧನ್ಯವಾದಗಳು ಸರ್. 🙏🙏

  • @premahegde3950
    @premahegde3950 4 หลายเดือนก่อน +115

    ಅದ್ಭುತವಾದ ವಿವರಣೆ. ಎಂಟೆದೆ..
    ಧೀರತ್ವ ಹೊಂದಿದ ನ್ಯಾಯಾಧೀಶರು ❤

  • @nalinisatyan514
    @nalinisatyan514 4 หลายเดือนก่อน +11

    Sir ನಿಮ್ಮ ರಾಷ್ಟ್ರ ಋಣ ತುಂಬಾ ಇಷ್ಟವಾಯಿತು. Nimmantavaru ಮುಂದೆಯೂ ಬರಲಿ sir. Thank you sir. First time I am so happy to listen your voice.

  • @basavarajk9291
    @basavarajk9291 4 หลายเดือนก่อน +13

    ಏನಕ್ಕೂ ಸಮಯವಿಲ್ಲದ ಈ ಜನಮಾನಸದಲ್ಲಿ ತಮ್ಮಂತ ಅಪರೂಪದ ನ್ಯಾಯಾಧೀಶರ ಬಾಯಿಂದ ನ್ಯಾಯಾಲಯದಲ್ಲಿ ನೆಡೆಯವ ನ್ಯಾಯನಿರ್ಣಯ ಅತ್ಯುತ್ತಮ ಸರ್...ನಿಮ್ಮ ಪಾಂಡಿತ್ಯಕ್ಕೆ ನಮೋನಮಃ❤

  • @chandanamadhuvana2145
    @chandanamadhuvana2145 4 หลายเดือนก่อน +96

    ಇಂಥ ನ್ಯಾಯಾಧೀಶರು ಇದ್ದಾರಾ ತುಂಬಾ ಆಶ್ಚರ್ಯ ಅವರಿಗೆ ನನ್ನ ಹೃತ್ಪೂರ್ವಕ ಸಾಷ್ಟಾಂಗಗಳು

  • @rameshas1619
    @rameshas1619 4 หลายเดือนก่อน +83

    ಸತ್ಯ ಮೇವ ಜಯತೆ ಸಾರ್ ನಿಮ್ಮಂತಹವರು ನಮ್ಮ ಸಮಾಜಕೆ ಅನಿವಾರ್ಯ ನಿಮಗೆ ನನ್ನ ಹೃದಯ ಪೂರ್ವ ಕ ವಂದನೆಗಳು ಜೈ ಶ್ರೀರಾಮ

  • @hrudrappa
    @hrudrappa 4 หลายเดือนก่อน +61

    ಗುರುರ್ದೇವೋ ಭವ... ಅದ್ಭುತ ಸಾರ್. ಸಾರ್ ಇತ್ತೀಚಿನ ನೀತಿಗೆಟ್ಟ ರಾಜಕಾರಣಿಗಳ ಬಗ್ಗೆ, ಏನಾದರೂ ಒಂದು ಒಳ್ಳೆಯ " ಟೈ ಟ ಲ್." ಕೊಟ್ಬುಡಿ ಸಾರ್.... ಧನ್ಯವಾದಗಳು 🙏🙏

  • @BMPANCHAKSHARI
    @BMPANCHAKSHARI 4 หลายเดือนก่อน +7

    ಪ್ರಣಾಮ ಪೂರ್ವಕ ಧನ್ಯವಾದಗಳು ಸರ್. . ನಮ್ಮ ದೇಶದ್ದೇ ಜ್ಞಾನವೇ ಇಡೀ ಪ್ರಪಂಚದ ಜ್ಞಾನವಾಗಿ ಮಾರ್ಪಟ್ಟಿದೆ ಎಂಬ ಮಾತು ತಮ್ಮ ನುಡಿಯಿಂದ ಮತ್ತೊಮ್ಮೆ ಸ್ಪಟಿಕದಷ್ಟೇ ಸ್ಪಷ್ಟವಾಗಿ ಸಾಬೀತಾಗಿದೆ. ತಮಗೆ ಮತ್ತು ತಮ್ಮಲ್ಲಿರುವ ಶಾರದಾ ಮಾತೆಗೆ ನನ್ನ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.

  • @lakshmivenkateswara3299
    @lakshmivenkateswara3299 4 หลายเดือนก่อน +8

    ನಿಮ್ಮ ಮಾತಿಗೆ ದೀರ್ಘದಂಡ ನಮಸ್ಕಾರ ಸರ್. ದೈವಂ ಮಾನುಷ ರೂಪೇಣ ಅನ್ನುವುದಕ್ಕೆ ನೀವು ಉತ್ತಮ ಉದಾಹರಣೆ.

  • @rameshas1619
    @rameshas1619 4 หลายเดือนก่อน +76

    ಅದ್ಭುತ ನಮಗೆ ನಿಮ್ಮಂತಹವರ ಜ್ಞಾನೋ ದಯದ ಮಾತಂಗಳು ಜೈ ಹಿಂದ್ ಜೈ ಭಾರತಾಂಬೆ

  • @hegde..aparna6397
    @hegde..aparna6397 4 หลายเดือนก่อน +52

    Very. worth. speech... sir..... ಸಮಸ್ಯೆ.ಇರುವಲ್ಲಿ...ಎಲ್ಲಾ.ನಿಮ್ಮಂತಹ.... ನ್ಯಾಯ ನೀಡುವಂತ.. ನ್ಯಾಯಾಧೀಶರು...ಇದ್ದಿದ್ದರೆ....

  • @subramanyah.r.6658
    @subramanyah.r.6658 4 หลายเดือนก่อน +44

    ಪ್ರಣಾಮ ಪೂರ್ವಕ ಧನ್ಯವಾದಗಳು ಸರ್. ಶಿಕ್ಷಕನಾದ ನನಗೆ, ನನ್ನ ವಿದ್ಯಾರ್ಥಿಗಳಿಗೆ ಜನ್ಮಕ್ಕೆ ಆಗುವಷ್ಟು ತಿಳುವಳಿಕೆ ನೀಡಿದ್ದೀರಿ. ನನ್ನಲ್ಲಿ ಇದ್ದ ಕೆಲವು ಗೊಂದಲಗಳಿಗೆ ಪರಿಹಾರ ಸಿಕ್ಕಿತು. ನಮ್ಮ ದೇಶದಲ್ಲಿ ಇದ್ದ, ಇರುವ ಜ್ಞಾನ ಇಡೀ ಪ್ರಪಂಚದ ಜ್ಞಾನವಾಗಿ ಮಾರ್ಪಟ್ಟಿದೆ ಎಂಬ ಮಾತು ತಮ್ಮಿಂದ ಮತ್ತೊಮ್ಮೆ ಸಾಬೀತಾಗಿದೆ. ತಮಗೆ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.

  • @garibsab8049
    @garibsab8049 4 หลายเดือนก่อน +4

    ಅದ್ದುಬುತ ಜ್ಞಾನ ಸರ್ ನಿಮ್ಮಂಥ ಜ್ಞಾನಿಗಳು ನನ್ನ ಭಾರತದಲ್ಲಿ ಇರುದು ನಮ್ಮ ಪುಣ್ಯ🎉❤🎉

  • @krvittal6092
    @krvittal6092 4 หลายเดือนก่อน +7

    ಮಾನ್ಯ ನ್ಯಾಯಮೂರ್ತಿ ರವರ ಅದ್ಭುತ ಜ್ಞಾನ ಭಂಡಾರಕ್ಕೆ, ಸುಲಲಿತ ಮಾತು ಮತ್ತು ಹೇಳುವ ಶೈಲಿ ತುಂಬಾ ಚೆನ್ನಾಗಿದೆ.ತುಂಬುಹೃದಯದ ಧನ್ಯವಾದಗಳು.

  • @shivaputrappapadennavar8428
    @shivaputrappapadennavar8428 4 หลายเดือนก่อน +99

    ಅನಂತಾನಂತ ಧನ್ಯವಾದಗಳು ತಮ್ಮ ಮೂಲಕ ನಾವು ಅಣ್ಣ ಬಸವಣ್ಣ ಮತ್ತು ಅಕ್ಕ ಮಹಾದೇವಿ ಯವರ ವಚನ ಕೆಳಿ ಮನಸ್ಸಿಗೆ ನೆಮ್ಮದಿ ಯಾಯಿತ್ತು

    • @muralidharars
      @muralidharars 4 หลายเดือนก่อน +1

      ಅಷ್ಟೇ ಅಲ್ಲ ಅವರು ಹೇಳಿದ ಬೇರೆ ಮಾತುಗಳಿಗೂ ಅರ್ಥ ತಿಳ್ಕೋಳ್ಳಿ

  • @kallappadwaddar2450
    @kallappadwaddar2450 4 หลายเดือนก่อน +33

    ಭಾರತ ಮಾತೆಯ ಹೆಮ್ಮೆಯ ಮಡಿಲಲ್ಲಿ ಜನಿಸಿದ ಹೃದಯಮಯಿ ಮಹಾನ್ ಚೇತನಕ್ಕೆ ನಮ್ಮೆಲ್ಲರ ಕಡೆಯಿಂದ ಹೃದಯಪೂರ್ವಕ ಅಭಿನಂದನೆಗಳು ಸರ್

  • @manibv5693
    @manibv5693 4 หลายเดือนก่อน +40

    ಅದ್ಬುತ ಮಾತುಗಳು ಸರ್ ದೇವರು ನಿಮಗೆ ಇನ್ನು ಆರೋಗ್ಯ ಆಯಸ್ಸು ಕೊಡಲಿ ಸರ್

  • @shantabaim1108
    @shantabaim1108 4 หลายเดือนก่อน +3

    ಇಂತಹ ಶ್ರೇಷ್ಠ ನ್ಯಾಯಧೀಶರು ನ್ಯಾಯಾಲಯದಲ್ಲಿ ಇರಲೆಬೇಕು ಅವಾಗ ಮಾತ್ರ ನ್ಯಾಯಾಲಯಕ್ಕೆ ಒಂದು ಕಳೆ ಇರುತ್ತೆ...
    ತುಂಬಾ ಧನ್ಯವಾದಗಳು ಸರ್... ತಮ್ಮ ಅತ್ಯುತ್ತಮವಾದ ನುಡಿಗಳನ್ನು ಹಂಚಿಕೊಂಡಿದ್ದಕ್ಕೆ... 🙏

  • @MahendrabmVarm
    @MahendrabmVarm 4 หลายเดือนก่อน +3

    ಎಂಥಾ ಸುಂದರವಾದ ಮಾತು ಸರ್
    ನಿಮ್ಮನ್ನ ಪಡೆದ ನಾವೇ ಧನ್ಯ ಸರ್ ಧನ್ಯವಾದಗಳು ಸರ್

  • @anjaneyaeu1591
    @anjaneyaeu1591 4 หลายเดือนก่อน +30

    ಅದ್ಬುತ ಸರ್ ನಿಮ್ಮಂತಹ ಸಹೃದಯ ನ್ಯಾಯಾಧೀಶರು ಇನ್ನೂ ಹೆಚ್ಚಿಗೆ ಆಗಬೇಕು ನಮ್ಮ ಭಾರತ ನ್ಯಾಯಾಲಯಗಳಲ್ಲಿ. ❤

  • @sureshapoornaprajna5022
    @sureshapoornaprajna5022 4 หลายเดือนก่อน +68

    ಗೌರವನ್ವಿತ ನ್ಯಾಯಾಧೀಶರ ಜ್ಞಾನಕ್ಕೆ ಅನಂತಾನಂತ ನಮಸ್ಕಾರಗಳು

  • @bhagyamk9155
    @bhagyamk9155 4 หลายเดือนก่อน +50

    ಪ್ರತಿ ಜೀವಿಯಲ್ಲೂ ಈ ಜ್ಞಾನ ದೀವಿಗೆ ಹೊತ್ತಿಸಿ ಅಭಿಯಾನ್ವಾಗಬೇಕು. ನ್ಯಾಯಾಧೀಶರಿಗೆ ಧನ್ಯವಾದಗಳು

  • @harishg4172
    @harishg4172 4 หลายเดือนก่อน +5

    ಗೌರವಾನ್ವಿತ ನ್ಯಾಯಾಧೀಶರಿಗೆ ಅನಂತ ಅನಂತ,,ಸಾಷ್ಟಾಂಗ ನಮಸ್ಕಾರಗಳು ❤🙏🏻🙏🏻🙏🏻

  • @huchchappabinger2177
    @huchchappabinger2177 4 หลายเดือนก่อน +4

    👏ಧನ್ಯವಾದಗಳು ನ್ಯಾಯಧೀಶರಿಗೆ ತಮ್ಮ ಅದ್ಭುತವಾದ ಸಮಾಜಕ್ಕೆ ನೀಡಿದ ಸಂದೇಶ. 👏❤👏

  • @renukaramalingappa539
    @renukaramalingappa539 4 หลายเดือนก่อน +47

    ನಿಮ್ಮ ಜ್ಞಾನ ಶಿಖರದದ ಮಾತಿಗೆ ನನ್ನದೊಂದು ಪ್ರಣಾಮಗಳು .
    ಮಾತೆ ಮುತ್ತು ಜ್ಞಾನವೇ ಸಂಪತ್ತು. ಗ್ರೇಟ್.... ನಿಮ್ಮ ಮಾತು ಆಲೀಸಿದ ನಾವೇ ಧನ್ಯರು.

  • @veenavlogs8439
    @veenavlogs8439 4 หลายเดือนก่อน +44

    ನ್ಯಾಯಾಂಗಕ್ಕೆ ಇಂತಹ ನ್ಯಾಯಾಧೀಶರು ಮಹಾ ಭೂಷಣರು. ನಿಜವಾಗಿಯೂ ಇದನ್ನು ಆಲಿಸಿದ ನಾವೇ ಧನ್ಯರು. ಇಂತಹ ನ್ಯಾಯಧೀಶರ ಮಾರ್ಗದರ್ಶನ ಎಲ್ಲಾ ವಕೀಲರಿಗೂ ಪಾಠವಾಗಲಿ. ಗೌರವಾನ್ವಿತ ನ್ಯಾಯಾಧೀಶರಿಗೆ ನಮೋ ನಮಃ.

    • @sumajaganath4478
      @sumajaganath4478 4 หลายเดือนก่อน

      SUPER NANNA ABHIMANADA NAMASKARAGALU SIR !

  • @shashikalakn3438
    @shashikalakn3438 4 หลายเดือนก่อน +79

    ಎಲ್ಲಾ ನ್ಯಾಯಾಧೀಶರ ತಿಳುವಳಿಕೆ ಈ ರೀತಿ ಇದ್ದರೆ ಎಲ್ಲರಿಗೂ ಖಂಡಿತಾ ನ್ಯಾಯ ಸಿಗುತ್ತದೆ. ನಿಮ್ಮ ಜ್ಞಾನಕ್ಕೆ ನಮೋ ನಮಃ. ತುಂಬು ಹೃದಯದ ಅಭಿನಂದನೆಗಳು, ನಮಸ್ಕಾರಗಳು, ಧನ್ಯವಾದಗಳು ಸರ್👌👌👏🙏

    • @sangeetadandekar6229
      @sangeetadandekar6229 4 หลายเดือนก่อน +1

      ❤❤❤❤❤❤❤❤❤❤❤❤❤❤

  • @munna6485
    @munna6485 4 หลายเดือนก่อน +3

    ಇಂತಹ ಅದ್ಬುತ ಮಾತುಗಳು ಈಗಿನ ಕಾಲದಲ್ಲಿ ತುಂಬಾ ಅಪರೂಪ...

  • @manjumurgod94
    @manjumurgod94 4 หลายเดือนก่อน +3

    ಇಂತಹ ನ್ಯಾಯಧೀಸರು ಇರಬೇಕು. ಧನ್ಯವಾದಗಳು ಸರ್ ನಿಮಗೆ ದೇವರು ಅರೋಗ್ಯ ಆನಂದ ಆಯಸ್ಸು ಯಶಸ್ಸು ಇನ್ನಷ್ಟು ಜ್ಞಾನ ನೀಡಿ ಕಾಪಾಡಲಿ ❤️❤️❤️❤️

  • @Amaling8090-ht3ti
    @Amaling8090-ht3ti 4 หลายเดือนก่อน +37

    ತಮ್ಮ ಅಪಾರ ಜ್ಞಾನಕ್ಕೆ ನನ್ನ. ಅನಂತ ನಮಸ್ಕಾರಗಳು ಸರ್ ಧರ್ಮೋ ರಕ್ಷೆತಿ ರಕ್ಷಿತಾ

  • @ShankarayyaMathad
    @ShankarayyaMathad 4 หลายเดือนก่อน +41

    ಅನುಭವಗಳನ್ನು ಅನುಭವಿಸಿಕೊಂಡ ಅನುಭಾವಿಗೆ ಮಾತ್ರ ಸಾಧ್ಯ.ಈ ರೀತಿಯಲ್ಲಿ ದಾರಿ ತಪ್ಪಿದ ಜೀವನಕ್ಕೆದಾರಿ ತೋರಿಸಲು ಸಾಧ್ಯ.ತಮ್ಮಜ್ಞಾನಕ್ಕೆ ಆ ಜ್ಞಾನವನ್ನು ಈ ರೀತಿಯಲ್ಲೂ ಬಳಸಿ ಕೊಳ್ಳಲು ಸಾಧ್ಯ ಎನ್ನುವುದಕ್ಕೆ ಮೇಲ್ಪಂಕ್ತಿಯಾಗಿದೆ.ಅನಂತ ನಮನಗಳು.

  • @nikhilkumarswamy4777
    @nikhilkumarswamy4777 4 หลายเดือนก่อน +72

    ದೇವರು ನ್ಯಾಯದೀಶರ ರೂಪದಲ್ಲಿ ಬಂದುಹೇಳುತ್ತೀದ್ದಾರೆ ಅಂಥ್ಥ ಅನ್ರಿಸುತ್ತೆ 🙏🙏🙏🙏🙏🙏🌹🌹🌹

    • @yells1276
      @yells1276 4 หลายเดือนก่อน

      🙏🏽🙏🏽🙏🏽

  • @ashokgudi6753
    @ashokgudi6753 4 หลายเดือนก่อน +2

    ಇಂಥಹ ನ್ಯಾಯದಿಶರ ಅಪರೂಪದ ಜ್ಞಾನಕ್ಕೆ hats up

  • @ravip3253
    @ravip3253 4 หลายเดือนก่อน +3

    ತುಂಬಾ ಒಳ್ಳೆ ಸಂದೇಶ ಕೊಟ್ಟಿದ್ದೀರಿ sir ಧನ್ಯವಾದಗಳು..🙏🙏🙏

  • @umeshtm4166
    @umeshtm4166 4 หลายเดือนก่อน +50

    ನಿಮ್ಮಂತ ನ್ಯಾಯ ಮೂರ್ತಿ ಗಳಿಂದ..ಸತ್ಯ..ನ್ಯಾಯ..ಧರ್ಮ ಇನ್ನು ಇದೆ.🙏

  • @nijalingappahosamani7013
    @nijalingappahosamani7013 4 หลายเดือนก่อน +38

    ಶ್ರೀ ಶಷಾನಂದ ನ್ಯಾಯಾಧೀಶರಿಗೆ ಮೋದಲು ನನ್ನ ಶಿರಸಾಸ್ಟಾಂಗ ನಮಸ್ಕಾರಗಳು ಇಂತಹ ವಿಷಯಗಳನ್ನು ನಾನು ಖುದ್ದು ಕೇಳಿ ಧನ್ಯವಾಗಿದ್ದೆನೆ ❤

  • @cmshivasharan7240
    @cmshivasharan7240 4 หลายเดือนก่อน +53

    ಗೌರವಾನ್ವಿತ ನ್ಯಾಯಾಧೀಷರಿಗೆ ತುಂಬು ಹೃದಯದ ನಮಸ್ಕಾರಗಳೊಂದಿಗೆ ಹಾರ್ಧಿಕ ಧನ್ಯವಾದಗಳು 💐💐💐💐💐🙏🙏🙏🙏🙏

  • @NagappaBagodi-h4r
    @NagappaBagodi-h4r 4 หลายเดือนก่อน +4

    ಶರಣು ದೆವರ 🌹❤️🙏🙏🙏🙏🙏🙏

  • @Gadigeppa.Muragod
    @Gadigeppa.Muragod 4 หลายเดือนก่อน +2

    ಧನ್ಯವಾದಗಳು ಸರ್ ನ್ಯಾಯಾಧೀಶರಿಗೆ

  • @jyothikumargd6676
    @jyothikumargd6676 4 หลายเดือนก่อน +33

    ನ್ಯಾಯಮೂರ್ತಿ ಶ್ರೀಶನಂದು ರವರು ಅದ್ಬುತ ಜ್ಞಾನ ವಂತರು. ಇಂತವರಿಗೆ ಅನಂತ ಧನ್ಯವಾದಗಳು. 🙏🙏

  • @pramodathani8669
    @pramodathani8669 4 หลายเดือนก่อน +77

    ಅಪಾರ ಜ್ಞಾನ ಇಂತಹ ನ್ಯಾಯಾಧೀಶರು ಸಮಾಜದ ಏಳಿಗೆಗೆ ಅತಿ ಅವಶ್ಯಕವಾಗಿದೆ ನಿಮಗೆ ಧನ್ಯವಾದಗಳು ಸರ್ 🎉

  • @bhimaraypatil-rt5mm
    @bhimaraypatil-rt5mm 4 หลายเดือนก่อน +53

    ಅದ್ಭುತ ಮಾತುಗಳು ಸರ್ ತಮಗೆ ಶರಣು ಶರಣಾರ್ಥಿಗಳು

  • @aruneshhk3844
    @aruneshhk3844 4 หลายเดือนก่อน +2

    ಸುಪರ್ ಸರ್ ಧನ್ಯವಾದಗಳು

  • @gopalathavale6617
    @gopalathavale6617 4 หลายเดือนก่อน +4

    ನ್ಯಾಯಾಧೀಶರು ಅದ್ಭುತವಾದ ಜ್ಯಾನ ಹಾಗೂ ಅವರ ವಿಚಾರಧಾರೆಗೆ ಒಂದು ದೊಡ್ಡ ಸಲಾಂ 🎉😊🙏

  • @kallappamulasavalagi8171
    @kallappamulasavalagi8171 4 หลายเดือนก่อน +41

    ಬಸವಣ್ಣನವರು, ಶರಣರು, ದಾಸರು ಮತ್ತು ಅಬ್ದುಲ್ ಕಲಾಂ ಅವರ ಉದಾಹರಣೆ ಕೊಟ್ಟಿದ್ದು, ಅದ್ಬುತ. ನ್ಯಾಯಧೀಶರೆ ನಿಮಗೆ ಧನ್ಯವಾದಗಳು 🙏🙏🙏🙏🙏

  • @Raghunath-b2o
    @Raghunath-b2o 4 หลายเดือนก่อน +36

    ಅದ್ಭುತ ಶಕ್ತಿ, ಧ್ಯಾನ ,ಹೋಂದಿರೋ ನ್ಯಾಯಾಧೀಶರು.

  • @donaldpinto928
    @donaldpinto928 4 หลายเดือนก่อน +44

    ಜೀವನ ಬದಲಾಯಿಸಲು ಇಂತಹ ನ್ಯಾಯಧೀಶರು ದೇವರ ವರದಾನ.
    God bless you.

    • @jayshreemdivekar4779
      @jayshreemdivekar4779 4 หลายเดือนก่อน

      ನ್ಯಾಯಾಧೀಶರ ನುಡಿಗಳು ಮಂತ್ರಮುಗ್ಧಳನಾಗಿಸಿತು

  • @yogeeshabh6907
    @yogeeshabh6907 4 หลายเดือนก่อน +2

    ಸರ್ ತುಂಬಾ ಹೃದಯದ ಧನ್ಯವಾದಗಳು 🙏🏽🙏🏽🙏🏽🙏🏽🙏🏽👍🏽

  • @Mahis-eb7gz
    @Mahis-eb7gz 4 หลายเดือนก่อน +2

    ಎಂತ ಎಂಥ ಮುತ್ತಿನಂತ ಮಾತಾಡಿದರೆ ಸ್ವಾಮಿ ನೀವು ತಿಳಿದುಕೊಳ್ಳುವವರಿಗೆ ಇದಕ್ಕಿಂತ ಉದಾಹರಣೆ ಬೇಕಾ ನಮ್ಮಿಂದ ನಿಮಗೆ ಒಂದು ಸಲಾಂ ❤

  • @adwikaadwika6990
    @adwikaadwika6990 4 หลายเดือนก่อน +60

    ಶ ಅದ್ಭುತ ಸರ್ ವದ ಕ್ಷಣ ಮೈ ರೋಮಾಂಚನವಾಯಿತು ನಾಯಾಧೀಶರು ಎಂದರೇ ದೇವರೆಂದು ಹೇಳುತ್ತಾರೆ ಆಸ್ಥಾನಕ್ಕೆ ನಿಮ್ಮಂತ ಜ್ಞಾನಿಗಳಿಗೆ ಅವಕಾಶ ಸಿಗಬೇಕು ನಿಮ್ಮಂತ ಜ್ಞಾನದಿಂದ ಮೋಸಕ್ಕೆ ಬಲಿಯಾದವರಿಗೆ ಎಲ್ಲರಿಗೂ ನ್ಯಾಯ ಸಿಗುವಂತಾಗಲಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು

  • @MayagoudaPatil-e9b
    @MayagoudaPatil-e9b 4 หลายเดือนก่อน +29

    ಅನಂತ ಅನಂತ ನಮಸ್ಕಾರಗಳು ಸರ್ ನಿಮ್ಮ ಜ್ಞಾನ ದೀವಿಗೆ.

  • @bhimappakulagod4715
    @bhimappakulagod4715 4 หลายเดือนก่อน +36

    ನಯಾದೀಶರಿಗೆ ಅವರ ವಂದು
    ವಿಚಾರಕ್ಕೆ ಧನ್ಯವಾದಗಳು

  • @djnnishimoga3777
    @djnnishimoga3777 4 หลายเดือนก่อน +5

    ಸ್ಪಷ್ಟ ಕನ್ನಡದ ಮೂಲಕ ಅದ್ಭುತ ವಿವರಣೆ 🙏🏻🙏🏻

  • @sureshanchan3849
    @sureshanchan3849 4 หลายเดือนก่อน +2

    ನಿಮ್ಮ ಔನ್ನತ್ಯವು ಅಂತಹ ಸ್ಥಾನವನ್ನು ಹಿಡಿದಿರುವುದು ನಾವು ಅದೃಷ್ಟವಂತರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಮ್ಮನ್ನು ಆಶೀರ್ವದಿಸಲಿ ಎಂದು ನಾವು ಸರ್ವಶಕ್ತನನ್ನು ಪ್ರಾರ್ಥಿಸುತ್ತೇವೆ

  • @shamsundarc.pardaker7940
    @shamsundarc.pardaker7940 4 หลายเดือนก่อน +47

    ಗೌರವಾನ್ವಿತ ನ್ಯಾಯಾಧೀಶರಿಗೆ.ಅನಂತ ಅನಂತ ವಂದನೆಗಳು.

  • @mohanbammigatti4015
    @mohanbammigatti4015 4 หลายเดือนก่อน +28

    ತುಂಬಾ ತುಂಬಾ ಚೆನ್ನಾಗಿದೆ. ಗಮನವಿಟ್ಟು ಓದಿ ತಿಳಿದುಕೊಂಡ ನಂತರವೇ ಈ ರೀತಿ ಅಧಿಕಾರವಾಣಿಯಿಂದ ಹೇಳಲು ಸಾಧ್ಯ. ನಿಮ್ಮಂಥ ಜ್ಞಾನಿಗಳ ಅವಶ್ಯಕತೆ ಈಗಿನ ಕಾಲಘಟ್ಟದಲ್ಲಿ ತುಂಬಾ ಇದೆ. ಆ ಭಗವಂತನ ಕೃಪೆ ಸದಾಕಾಲವೂ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇವೆ. 💐🙏🙏👍😊

  • @ravikumar-yy5td
    @ravikumar-yy5td 4 หลายเดือนก่อน +27

    ಶ್ರೀಶಾನಂದ ಸರ್, ನಿಮಗೊಂದು ನಮಸ್ಕಾರ. ನಿಮ್ಮ ಈ ಮಾತುಗಳನ್ನು ಕೇಳಿದೆ....🙏

    • @shankararamaswamy2801
      @shankararamaswamy2801 4 หลายเดือนก่อน

      ಎಂತಹ ಅದ್ಭುತ ಜ್ಞಾನ ತಿಳಿದು ಕೊಳ್ಳುವವರಿಗೆ ಜ್ಞಾನಗಂಗೆ ಅವಿವೇಕಿಗಳಿಗೆ ಬೌದ್ಧಿಕ ದಿವಾಳಿತನ

  • @KumarS-ep5dx
    @KumarS-ep5dx 4 หลายเดือนก่อน +2

    ಧನ್ಯವಾದಗಳು ಸರ್ ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ್ದು ನಾವು ಕನ್ನಡಿಗರಾಗಿದ್ದಕ್ಕೂ ಸಾರ್ಥಕ ನಮ್ಮ ಜನ್ಮ

  • @Beerappa-dj9ph
    @Beerappa-dj9ph 4 หลายเดือนก่อน +2

    ಸೂಪರ್ ಸರ್ ❤

  • @yogishyogish8652
    @yogishyogish8652 4 หลายเดือนก่อน +23

    👍👍🙏🙏🙏🙏ಅಬ್ಬಾ 🤭ಅದ್ಭುತ ಜ್ಞಾನ ಇರುವ ನ್ಯಾಯಾಧೀಶರು 👏👏👏👏ನಿಮಗೊಂದು ದೀರ್ಘ ನಮಸ್ಕಾರ ನ್ಯಾಯಾಧೀಶರೆ 👏👏👏👏👏👏

  • @malathi4995
    @malathi4995 4 หลายเดือนก่อน +19

    ಅತ್ಯುತ್ತಮ ವಿಚಾರಧಾರೆ,ಸತ್ಯವಾದ ಮಾತು, ಧನ್ಯವಾದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ❤

  • @pampayya836
    @pampayya836 4 หลายเดือนก่อน +24

    ಅದ್ಬುತ ಸರ್ ಜೀ,, ನಿಮ್ಮಂತಹ ಪಾಂಡಿತ್ಯ ಹೊಂದಿದವರು ನಮ್ಮ ಸಮಾಜಕ್ಕೆ ಬೇಕು ಸರ್,,, ಮಾನವೀಯತೆ ಮರೆತ ಜನರಿಗೆ ನೀತಿ ಪಾಠ ಬೇಗ ಅರ್ಥ ಆಗಲ್ಲ,, ಆದ್ರೂ ನಿಮ್ಮಂತವರು ಸ್ವಲ್ಪ ಸ್ವಲ್ಪ ನೇ ತಿಳಿಸಿ ತಿಳಿಸಿ ಸರಿ ದಾರಿಗೆ ತರಬಹುದು....❤

  • @wilfredtauro784
    @wilfredtauro784 4 หลายเดือนก่อน +3

    Great human being, sharing great experience to his colleagues, keep it up👌

  • @narayanrnarayanyoua4616
    @narayanrnarayanyoua4616 4 หลายเดือนก่อน +1

    ಮೌಲ್ಯಯುತ ಶ್ರೇಷ್ಠ ದಾರ್ಶನಿಕರ ಭೋದನೆಗಳನ್ನು ರಾಷ್ಟ್ರಭಕ್ತಿ ಬಗ್ಗೆ ನ್ಯಾಯದೇವತೆ ಸ್ಥಾನದಲ್ಲಿ ಉದಾಹರಿಸಿ ತಿಳಿಸುತ್ತಿರುವುದು ವಕೀಲರು ಧನ್ಯೋಸ್ಮಿ ನ್ಯಾಯಧೀಶ ರಿಗೆ ಹೃತ್ಪೂರ್ವಕ ಮನಪೂರ್ವಕ ನಮನಗಳು ❤️❤️🌹🌹🙏🙏

  • @namadevnaik1632
    @namadevnaik1632 4 หลายเดือนก่อน +18

    ಸದಾ ನಿಮಗೆ ಶುಭವಾಗಲಿ ಧನ್ಯವಾದಗಳನ್ನು ನ್ಯಾಯಾಧೀಶರೇ ನೀವು ದೇವರು

  • @Indian-lq8ue
    @Indian-lq8ue 4 หลายเดือนก่อน +23

    ನ್ಯಾಯಾಧೀಶರ ಘನತೆಯನ್ನು ಹೆಚ್ಚಿಸಿದ ಘನತೆವೆತ್ತ ನ್ಯಾಯಾಧೀಶ ಶ್ರೀಶಾನಂದ ಅವರಿಗೆ ಹೃದಯ ಪೂರ್ವಕ ವಂದನೆಗಳು 🙏🙏🙏

  • @devarajukpDeva
    @devarajukpDeva 4 หลายเดือนก่อน +31

    ತುಂಬಾ ಅದ್ಭುತವಾದ ಸಂದೇಶ ❤ ನಿಮ್ಮ ಅಪಾರವಾದ ಜ್ಞಾನಕ್ಕೆ ಕೋಟಿ ಕೋಟಿ ಪ್ರಣಾಮಗಳು ಪೂಜ್ಯ ನ್ಯಾಯಾಧೀಶರಿಗೆ

    • @rajendrahegade5736
      @rajendrahegade5736 4 หลายเดือนก่อน

      ಹಿರಿಯರಾದ ಅಣ್ಣ ಹಜಾರೆ ಹಾಗೂ ಸಿದ್ದೇಶ್ವರ ಸ್ವಾಮೀಜಿ ಅವರ ಹಾಗೇ ನಮ್ಮ ಶ್ರಿಶಾನoದ ನ್ಯಾಯಮೂರ್ತಿಗಳು ಇಡೀ ದೇಶ ಜಗತ್ತಿನಲ್ಲಿ ಗೌರವದ ಸಂಕೇತ ಹೊಂದಿದ ಮನಸ್ಸುಗಳು ಸಮಾಜದ ಹೊಲಸನ್ನು ತೊಳೆಯ ಹೊರಟಾಗ ಅಡೆತಡೆ ಇಲ್ಲದೆ ಸಾಗಬೇಕು
      ರಾಜೇಂದ್ರ ಹೆಗಡೆ ಹಾವೇರಿ
      Mo no.೮೩೧೦೩೮೪೫೪೦.

  • @iliyasahmed5668
    @iliyasahmed5668 4 หลายเดือนก่อน +1

    Super really very knowledgeable judge ❤

  • @manjulasheshadri7049
    @manjulasheshadri7049 4 หลายเดือนก่อน +19

    ನ್ಯಾಯಾಧೀಶರಾದ ನಿಮಗೆ ನಿಮ್ಮ ಮುಕ್ತ ಮನಸ್ಸಿಗೆ ನನ್ನ ಅನಂತ ನಮನಗಳು.

  • @savithrik5247
    @savithrik5247 4 หลายเดือนก่อน +38

    Judge ಮಾತು ಕೇಳಿ ಜ್ಞಾನೋದ ಯವಾಯಿತು ಅವರ ಚರಣಾರ ವಿಂದಕ್ಕೆ ನಮಸ್ಕಾರಗಳು 🙏🏼🙏🏼

  • @dishitaaraghu8617
    @dishitaaraghu8617 4 หลายเดือนก่อน +22

    Superb Sir. ನ್ಯಾಯಾಧೀಶರಾಗಿ ನಿಮ್ಮ ಜ್ಞಾನವನ್ನು ಕಂಡು ತುಂಬಾ ತುಂಬಾ ಸಂತೋಷವಾಯಿತು

  • @ದುಂಡಪ್ಪಪೂಜಾರಿ
    @ದುಂಡಪ್ಪಪೂಜಾರಿ 19 วันที่ผ่านมา

    ತುಂಬಾ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ಸರ್🎉🎉🎉🎉🎉

  • @kalyanraosavalagi4625
    @kalyanraosavalagi4625 28 วันที่ผ่านมา

    ಇಂತಹ ಅದ್ಬುತ ಮಾತು ಗಳು ಕೇಳಿದ ನಾವೆಲ್ಲರೂ ಧನ್ಯರು. ಮಹನೀಯರಿಗೆ ಅಭಿನಂದನೆಗಳು.

  • @shankardotikal9414
    @shankardotikal9414 4 หลายเดือนก่อน +16

    ನಿಜವಾಘಲೂ ಅಧ್ಭೂತ ಸರ..ಎಂತಹಾ ಜ್ಞಾನ ಹೊಂದಿದೀರಿ ಸ್ವಾಮಿ ತಾವ.