Divorce ಕೇಳಿದ ಗಂಡ-ಹೆಂಡತಿ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

แชร์
ฝัง
  • เผยแพร่เมื่อ 19 ก.ย. 2024
  • ಡಿವೋರ್ಸ್‌ ಕೇಳಿದ ಗಂಡ ಹೆಂಡತಿಯನ್ನು ಧಾರವಾಡ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಕೊಪ್ಪಳದ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿರುವ ಅಪರೂಪ ಸನ್ನಿವೇಶ ನಡೆದಿದೆ. ಗದಗ ಜಿಲ್ಲೆಯ ಮೂಲದ ಸತಿ, ಪತಿಗಳಿಬ್ಬರು ಧಾರಾವಾಡ ಹೈಕೋರ್ಟ್‌ನಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ವಿವಾಹ ವಿಚ್ಛೇದನ ಕೋರಿ ಬಂದಿದ್ದ ಸತಿ, ಪತಿಗಳಿಬ್ಬರಿಗೂ ಬುದ್ದಿವಾದ ಹೇಳಿದ ನ್ಯಾಯಮೂರ್ತಿಗಳು, ಗಂಡ-ಹೆಂಡತಿ ಎಂದರೇ ಸಮಸ್ಯೆ ಇರುವುದೇ, ಯಾರ ಬಾಳಲ್ಲಿ ಇಲ್ಲ ಹೇಳಿ ಸಮಸ್ಯೆ. ಹಾಗೆಯೇ ಸಮಸ್ಯೆಗಳನ್ನೇ ಮುಂದೆ ಮಾಡಿಕೊಂಡು ಬೇರೆಯಾಗುವುದು ಸರಿಯಲ್ಲ. ರಸ್ತೆ ಎಂದರೇ ಮೇಲೆ ನೇರವಾಗಿಯೇ ಇರುವುದಿಲ್ಲ, ತಿರುವುಗಳು ಇರುತ್ತವೆ, ಉಬ್ಬುಗಳು ಇರುತ್ತವೆ. ನೋಡಿಕೊಂಡು ಸಾಗಬೇಕು. ಹಾಗೆಯೇ ಸಂಸಾರ ಎಂದರೂ ಸಹ ಭಿನ್ನಾಭಿಪ್ರಾಯ, ಮನಸ್ತಾಪ ಇದ್ದಿದ್ದೆ, ಅದನ್ನು ಮೀರಿಯೂ ಹೊಂದಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ದಾರೆ. ಡಿವೋರ್ಸ್‌ ಎಂದರೆ ಅಂಗಡಿಗೆ ಹೋಗಿ ಸೋಪ್‌ ತಂದಂತೆ ಅಲ್ಲ ಎಂದರು.
    Gadag Husband Wife Divorce Dharwad High Court Judges Instructs To Visit Koppal Gavisiddeshwara Matha Swamiji
    #divorce #gavisiddeshwar #hubballi
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 12

  • @linganagoudakhanagoudra9921
    @linganagoudakhanagoudra9921 10 ชั่วโมงที่ผ่านมา +1

    ಒಳ್ಳೆಯ ತೀರ್ಪು ಸರ್ ❤

  • @baba5559
    @baba5559 8 ชั่วโมงที่ผ่านมา +2

    ಸರಿಯಾದ ಜಾಗಕ್ಕೆ ಕಳುಹಿಸಿದ್ದಾರೆ ಸರ್... ಬಾಳು ಬೆಳಗಿತು....

  • @ವಿನಯ್ಕುಮಾರ್-ಝ8ಬ
    @ವಿನಯ್ಕುಮಾರ್-ಝ8ಬ 6 ชั่วโมงที่ผ่านมา +1

    ಜೈ ಗವಿಸಿದ್ದೇಶ್ವರ ಸ್ವಾಮೀಜಿ 🙏🙏🙏🚩🚩🚩

  • @Mrwho108
    @Mrwho108 5 ชั่วโมงที่ผ่านมา

    Big salute to this judge ❤

  • @gurulingkumbar2069
    @gurulingkumbar2069 6 ชั่วโมงที่ผ่านมา +1

    Supar sir dannayvada

  • @bharamappabelagali6888
    @bharamappabelagali6888 4 ชั่วโมงที่ผ่านมา

    Good good good sir

  • @psgowdamkp530
    @psgowdamkp530 2 ชั่วโมงที่ผ่านมา

    Super my lord

  • @BasavarajHeralagi-z5z
    @BasavarajHeralagi-z5z 12 ชั่วโมงที่ผ่านมา +1

    🙏

  • @sujathakarunakar9090
    @sujathakarunakar9090 6 ชั่วโมงที่ผ่านมา +1

    Sariyagi heliddare jadge. Egina hudugiyarige athhe mava beda. Enthaha jadgegalu beku samsjakke. Yella court gallali enthaha jadge galu beku

  • @pompanagouda5351
    @pompanagouda5351 6 ชั่วโมงที่ผ่านมา

    🙏🙏🌼🌼