ಬಡವ್ರ ಅಕ್ಕಿ ಶ್ರೀಮಂತರು ತಿಂತಿದ್ದಾರೆ..! ಜಡ್ಜ್‌ ಕೆಂಡಾಮಂಡಲ..!- ರೈತರ ಪರ ಸಖತ್‌ ಬ್ಯಾಟಿಂಗ್‌-Live News kannada

แชร์
ฝัง
  • เผยแพร่เมื่อ 22 ม.ค. 2025

ความคิดเห็น • 532

  • @narasimhamurthysheshadriiy1922
    @narasimhamurthysheshadriiy1922 4 หลายเดือนก่อน +238

    ನಿಮ್ಮಂತಹ ನ್ಯಾಯಾಧೀಶರ ಹೃದಯದಲ್ಲಿ ನ್ಯಾಯ ದೇವತೆಯು ಸದಾ ನೆಲೆಸಿರುವುದು ಧನ್ಯವಾದಗಳು ಸಾರ್.

    • @KchikkamayegowdaSathegala
      @KchikkamayegowdaSathegala 4 หลายเดือนก่อน +7

      😊😊

    • @GamblingStarrrr
      @GamblingStarrrr 4 หลายเดือนก่อน

      Thanku sir .iam formar

    • @CCTVSHIVA7999
      @CCTVSHIVA7999 4 หลายเดือนก่อน +1

      ❤️🙏🙏🙇‍♂️🇮🇳🇮🇳🇮🇳

    • @ShasidharaGowda
      @ShasidharaGowda 16 วันที่ผ่านมา

      Kannadadashtte,sundara,Jai,kaalabairava,

  • @ThimmaiahBs
    @ThimmaiahBs 4 หลายเดือนก่อน +63

    🙏🌹❤️🌹🙏 ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮಲ್ಲಿ ದೇವರನ್ನು ಕಂಡೆ ಜೈ ಭಾರತ್ ಮಾತಾ ಕಿ

  • @Anonymous-b2f8t
    @Anonymous-b2f8t 4 หลายเดือนก่อน +85

    ನ್ಯಾಯಾಧೀಶರಿಗೂ ಮತ್ತು ಅವರ ಕನ್ನಡಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು🎉

  • @chanakyabangalore2387
    @chanakyabangalore2387 4 หลายเดือนก่อน +86

    My Lord.. ನನ್ನ ದೇವರೇ... ನಿಮಗೆ ದೇವರು 100 ವರ್ಷಆರೋಗ್ಯಕರ ಆಯಸ್ಸು ನೀಡಲಿ 🙏🙏🙏

    • @MukundNaik-ny1sp
      @MukundNaik-ny1sp 4 หลายเดือนก่อน +1

      ಮೈಲಾರ್ಡ...ನನ್ನ ದೇವರೆ...ನಿಮಗೆ ನೂರುಕಾಲ ದೇವರು ಚೆನ್ನಾಗಿಟ್ಟಿರಲಿ🎉

  • @ashokahs5966
    @ashokahs5966 4 หลายเดือนก่อน +163

    ಈ ನ್ಯಾಯಾಧೀಶರುಗೆ ನನ್ನ ತುಂಬು ಹೃದಯದ ವಂದನೆಗಳು ಇಂತಹ ಹತ್ತು ನ್ಯಾಯವಾದಿಗಳು ಭಾರತ ದೇಶದಲ್ಲಿ ಇದ್ದರೆ ಸದ್ದನಡೇಯ ಕಡೆ ಭಾರತ

    • @rangaswamyks8287
      @rangaswamyks8287 4 หลายเดือนก่อน +1

      100 ಜನ ಇಂಥ ಮಹಾನ್ ವ್ಯಕ್ತಗಳು ಇದ್ದರೆ ಈ ದೇಶ ಬದಲಾಗೋದು ಖಂಡಿತ

    • @gyanujalli5905
      @gyanujalli5905 หลายเดือนก่อน

      ಮಾನ್ಯ ನ್ಯಾಯ ಮೂರ್ತಿ ಗಳು 🙏🙏

  • @veeraghantayyamathapati5047
    @veeraghantayyamathapati5047 4 หลายเดือนก่อน +90

    ನಾನಂತು ದೇವರನ್ನು ನೋಡಿಲ್ಲ ಕಣ್ಣಿಗೆ ಕಾಣುವ ದೇವರು.

  • @BasVarajChallamarad
    @BasVarajChallamarad 4 หลายเดือนก่อน +47

    ಉತ್ತಮ ನ್ಯಾಯಾಧೀಶರು ಅಭಿನಂದನೆಗಳು

  • @ShivaKumar-rg2vu
    @ShivaKumar-rg2vu 4 หลายเดือนก่อน +37

    ಬಾಬಾ ಸಾಹೇಬರ ಪ್ರತಿರೂಪ ದಂತೆ, ಗೌರವಾನ್ವಿತ ನ್ಯಾಯ ಮೂರ್ತಿಗಳು 🙏🙏🙏💐💐💐

  • @Hemanthkumar-rk9re
    @Hemanthkumar-rk9re 4 หลายเดือนก่อน +18

    ಜಡ್ಜ್ ಸಾಹೇಬರ ಅದ್ಬುತ ಮಾತು ಅವರಿಗೆ ಧನ್ಯವಾದಗಳು. ಇಂತಹ ಜಡ್ಜ್ ಗಳು ಇರಬೇಕು

  • @pradeepathani3800
    @pradeepathani3800 4 หลายเดือนก่อน +26

    ಧನ್ಯವಾದಗಳು ಸ್ವಾಮಿ

  • @srmpigeonsloftthyamagondlu
    @srmpigeonsloftthyamagondlu 4 หลายเดือนก่อน +19

    ಒಳ್ಳೆಯ ಮಾಹಿತಿ 💐🙏

  • @RanthnammagcRanthna
    @RanthnammagcRanthna 4 หลายเดือนก่อน +24

    ನಿಜವಾಗಲೂ ನಿಮಗೆ ತುಂಬು ತಹೃದಯದ ಧನ್ಯವಾದಗಳು

  • @sathyanarayanamn2643
    @sathyanarayanamn2643 4 หลายเดือนก่อน +48

    ಇಂಥಾ ನ್ಯಾಯಾಧೀಶರ ಸಾವಿರ ನಮಸ್ಕಾರಗಳು

  • @sbhrayappa3993
    @sbhrayappa3993 4 หลายเดือนก่อน +26

    Sir your greatest

  • @kuberatnkuberakuberatnkube2979
    @kuberatnkuberakuberatnkube2979 4 หลายเดือนก่อน +18

    ಧನ್ಯವಾದಗಳು ದೇವರುಗಳೇ 🙏

  • @siddalingthambad223
    @siddalingthambad223 4 หลายเดือนก่อน +39

    ಅಡ್ಡಬಿದ್ದೇ ಬುಧ್ಧಿ ನ್ಯಯಾಧಿಶ ಮಹಾತ್ಮರೆ ನಿವು ಬದುಕಿದ್ದ ಕಾಲದಲ್ಲಿ ನಾನೂ ಬದುಕಿದ್ದೆ ಒಂದು ಸೌಭಾಗ್ಯ 🎉🎉🎉🎉🎉

  • @shashihrn7734
    @shashihrn7734 4 หลายเดือนก่อน +19

    Super judgement sir

  • @sharanagoudapatil1321
    @sharanagoudapatil1321 4 หลายเดือนก่อน +6

    ನಿಮ್ಮಂತಹ ನ್ಯಾಯಾಧೀಶರ ಹೃದಯದಲ್ಲಿ ನ್ಯಾಯ ದೇವತೆಯು ನೆಲೆಸಿರುವುದು ಧನ್ಯವಾದಗಳು ಸರ್🙏🙏

  • @HappyBulldogPuppy-xi4bu
    @HappyBulldogPuppy-xi4bu 4 หลายเดือนก่อน +10

    ತುಂಬಾ ಚನ್ನಾಗಿ ಹೇಳುತ್ತಿರುವರು ಅವರಿಗೆ ನನ್ನ ಸಾಷ್ಠಾಂಗ ವಂದನೆಗಳು

  • @lakshmanlakki7531
    @lakshmanlakki7531 4 หลายเดือนก่อน +34

    ಸಲಾಮ್ ಸರ್ ರೈತರ ಬಗ್ಗೆ ನಿಮಗಿರುವ ಕಾಳಜಿಗೆ 🌹🙏🙏🌹

  • @vasanthats3612
    @vasanthats3612 4 หลายเดือนก่อน +11

    ನಿಜವಾದ ನ್ಯಾಯಾಧಿಕಾರಿಗಳು... ನಮಸ್ಕಾರ ಸ್ವಾಮಿ🙏

  • @NandkumarIttekar
    @NandkumarIttekar 4 หลายเดือนก่อน +12

    ನ್ಯಾಯದೀಶ್ರು ಬಡವರ ಹೊಟ್ಟೆ ಹೊಡೆದು ಕಳ್ಳ ಸಂತೆ ಮಾಡುವ ಕಳ್ಳರನ್ನು ಸರಿಯಾಗಿ ಹೇಳಿ ಅವರ ಮಾಡುವ ಕುತಂತ್ರ ಬಯಲಿಗೆ ಎಲ್ಲೆದಿದ್ದಕೆ ತುಂಬಾ ತುಂಬಾ ಹೃದಯ. ಪೂರ್ವಕ ವಂದನೆಗಳು

  • @RajuH-t6r
    @RajuH-t6r 4 หลายเดือนก่อน +10

    ❤❤❤❤❤🎉🎉🎉🎉🎉🎉supar jadj sir nivu

  • @Bkbond
    @Bkbond 4 หลายเดือนก่อน +12

    "ಗುರು" seperate fan base

  • @JummiNadaf
    @JummiNadaf หลายเดือนก่อน +3

    ಒಳ್ಳೇ ವ್ಯವಸ್ಥೆ ಗೆ ನಿಮ್ಮಂತ ನ್ಯಾಯಾಧೀಶರು ಬೇಕು ಸರ್. ನಿಮ್ಮ ನ್ಯಾಯ ಮಂಡನೆಗೆ ನನ್ನ ಪ್ರಣಾಮಗಳು.

  • @rudregowdas3261
    @rudregowdas3261 4 หลายเดือนก่อน +8

    😊super explanation god bless you sir

  • @G.R.Manjunath-qu6rj
    @G.R.Manjunath-qu6rj 4 หลายเดือนก่อน +12

    Very Trought God bless you Sir Kaliyugada God 🔱🇮🇳📘🙏🔱🙏🔱🙏

  • @DrGMahipalReddy
    @DrGMahipalReddy 4 หลายเดือนก่อน +4

    ಜಡ್ಜ್ ಸಾಹೇಬರು ಒಳ್ಳೆಯ ಕನ್ನಡ ಭಾಷೆಯಲ್ಲಿ ಹೇಳಿರುವುದು ತುಂಬಾ ಹೆಮ್ಮೆ ಪಡುವಂತಹ ವಿಷಯ ಎಂದು ನಾನು ಹೇಳುತ್ತೇನೆ. ಭಾರತ ಮಾತಾ ಕೀ ಜೈ.ಜೈ ಶ್ರೀ ರಾಮ.ಜೈ ಕರ್ನಾಟಕ ಮಾತೆ.

  • @pavandurg106
    @pavandurg106 4 หลายเดือนก่อน +6

    🔥 Devaru 🔥 👏👏👏👏

  • @Nabisab-d6c
    @Nabisab-d6c 5 วันที่ผ่านมา

    🌹🙏🏿🙏🏿🌹ಸೂಪರ್ ಸರ್

  • @prakashr3797
    @prakashr3797 วันที่ผ่านมา

    ಸೂಪರ್ ಕಿಂಗ್ಸ್ ❤ ಪ್ರಕಾಶ್.ಆರ್

  • @nagarathnasj3872
    @nagarathnasj3872 4 หลายเดือนก่อน +6

    TQ sir really hat's off you sir 🙏🙏

    • @jayahsjaya2693
      @jayahsjaya2693 4 หลายเดือนก่อน

      ವಂದನೆಗಳು sir 🙏🙏

  • @RajuRaju-zm1lq
    @RajuRaju-zm1lq 4 หลายเดือนก่อน +1

    God bless you sir ಜೈ ಶ್ರೀ ರಾಮ್

  • @purshottamatonagatta4806
    @purshottamatonagatta4806 4 หลายเดือนก่อน +2

    ಧನ್ಯವಾದಗಳು ಸರ್ ವಾಸ್ತವವಾಗಿ ಜಜ್ ಮಾಡಿದ್ದೀರಿ

  • @Appu_avru_17
    @Appu_avru_17 4 วันที่ผ่านมา +1

    O
    My
    God
    You
    Are
    .A.God❤

  • @prasadcr9576
    @prasadcr9576 4 หลายเดือนก่อน +4

    ನಿಮ್ಮ ಒಂದೊಂದು ಮಾತು ವೇದವಾಕ್ಯ ಸರ್❤❤ನೂರಾರು ಕಾಲ ಬಾಳಬೇಕು ನೀವು❤

  • @Suresh-wn6tt
    @Suresh-wn6tt 4 หลายเดือนก่อน +2

    ಅದ್ಭುತ ಸಾರ್ ಧನ್ಯವಾದಗಳು

  • @LingarajuLingu-nx5sq
    @LingarajuLingu-nx5sq 4 หลายเดือนก่อน +6

    ಸೂಪರ್ ಜಡ್ಜ್ ಸರ್

  • @kanthinagesh7695
    @kanthinagesh7695 4 หลายเดือนก่อน +3

    ಚೆನ್ನಾಗಿ ಮಾತಾಡಿದ್ದಾರೆ ಜಡ್ಜ್ ರವರು….🙏🙏🙏🙏🙏ಕರ್ನಾಡಕ ಜನತೆ ಧನ್ಯರು 🙏 ರಾಖೇಶ್ ಆರುಂಡಿಯವರಿಗೆ ಅವರ ಪ್ರಯತ್ನಕ್ಕೆ ಧನ್ನವಾದಗಳು🙏

  • @nsbander4835
    @nsbander4835 11 วันที่ผ่านมา +1

    ನಾಯದೇಗುಲದಲ್ಲಿ ಕಂಡ ನಿಜವಾದ ದೇವರು 🙏🙏🙏🙏

  • @vasanthKumar-ln6hf
    @vasanthKumar-ln6hf 4 หลายเดือนก่อน +1

    Great sir. I admire your true judgement. Great knowledge person. Respect you from bottom of the heart.

  • @puttamadaiahbk312
    @puttamadaiahbk312 4 หลายเดือนก่อน +3

    ನಾನು ಹೈಕೋರ್ಟಿನ ನಿವೃತ್ತ ಅಧಿಕಾರಿ ನಿಮ್ಮ ಪಾದರ ವಿಂಡೋ ಗಳಿಗೆ ನಮಸ್ಕಾರಗಳು

  • @rajeshtn2045
    @rajeshtn2045 7 วันที่ผ่านมา

    Really Great Sir...

  • @yashundharahg8286
    @yashundharahg8286 หลายเดือนก่อน +2

    ನಾನು ದೇವರು ನೋಡಿಲ್ಲ
    ದೇವರ ಪ್ರತಿ ರೂಪ ನಮ್ಮ....ಈ ದೇವರು ❤❤❤❤❤❤❤❤❤

  • @Naveenkumar-qr4kz
    @Naveenkumar-qr4kz วันที่ผ่านมา

    Super talking sir

  • @Ravichandra-rk2bo
    @Ravichandra-rk2bo 4 หลายเดือนก่อน +3

    ಶಿವ ದೇವರ ಮಾತು ಆನಂದ 🙏🏿🙏🏿🙏🏿🙏🏿🙏🏿🙏🏿🙏🏿ಶಿವಾನಂದ ಸರ್ 🙏🏿👌🏿🙏🏿👌🏿🙏🏿👌🏿🙏🏿👌🏿🙏🏿👌🏿🙏🏿👌🏿🙏🏿👌🏿🙏🏿👌🏿🙏🏿

  • @rameshgowdarameshgowda-6566
    @rameshgowdarameshgowda-6566 16 วันที่ผ่านมา +1

    ಗುರೂ ಬ್ರಹ್ಮ ಗುರು ವಿಷ್ಣು ಗುರೂ ದೇವ ಗುರುವೇ ನಮಃ 🙏🙏

  • @MallikaD-e3m
    @MallikaD-e3m 15 ชั่วโมงที่ผ่านมา

    ನಿಮ್ಮಂತಹ ನ್ಯಾಯಾದಿಶರು ಇದ್ದರೆ ನಮ್ಮ ರಾಷ್ಟ್ರ ಉದ್ದಾರ ಆಗುತ್ತೆ sir

  • @bmkirangowda1196
    @bmkirangowda1196 4 หลายเดือนก่อน +2

    ಸೂಪರ್ ಸರ್

  • @syedsaleem9904
    @syedsaleem9904 26 วันที่ผ่านมา +1

    NAMASKARA SIR

  • @KIRANKUMAR-hb6yu
    @KIRANKUMAR-hb6yu 4 หลายเดือนก่อน +3

    ನಿಮ್ಮಂತ ನ್ಯಾಯಾಧೀಶರು ನಮಗೆ ಬೇಕು ಧನ್ಯವಾದಗಳು.... ನಿಮ್ಮ ಮಾತಿನ ದಾಟಿ ತುಂಬಾ ಇಷ್ಟ ಆಯ್ತು....❤

  • @anandaananda6440
    @anandaananda6440 24 วันที่ผ่านมา +1

    🙏🙏❤❤👌👌

  • @manjunatha.pmanjunatha.p3769
    @manjunatha.pmanjunatha.p3769 4 หลายเดือนก่อน +2

    We are very lucky to have you sir

  • @yogannayoganna7754
    @yogannayoganna7754 13 วันที่ผ่านมา

    ಸೂಪರ್ ಸೂಪರ್ ಸೂಪರ್ ಸರ್ ಅದಕ್ಕೆ ಕಾರ್ಯಂಗದ ಮೇಲೆ ನಂಬಿಕೆ ಇರುವುದು ನಿಮ್ಮಂಥ ಪ್ರಜ್ಞಾವಂತರಿಂದ ಸರ್

  • @SureshSuri-dw9gn
    @SureshSuri-dw9gn 6 วันที่ผ่านมา

    ಸೂಪರ್ ಸರ್ ನಮಸ್ತೆ

  • @michalj3884
    @michalj3884 4 หลายเดือนก่อน +20

    ಸ್ವಾಮಿ,, ಪೊಲೀಸ್ ಗೆ ಒಂದ್ಸಲ ಫುಲ್ ಬೆಂಡೆತ್ತಿ please

  • @ashugowda5284
    @ashugowda5284 14 วันที่ผ่านมา +1

    We want more judges like this.. 🙏🙏

  • @namastekarunadu2034
    @namastekarunadu2034 11 วันที่ผ่านมา

    Super sir i love it

  • @lokeshabrlokesha7823
    @lokeshabrlokesha7823 4 หลายเดือนก่อน +1

    ನಿಮ್ಮ ಮಾತು, ನ್ಯಾಯದಾನದ ರೀತಿ ಬಹಳ ಮೆಚ್ಚಿಗೆಯಾಯ್ತು ಸರ್....‌ ನಿಜವಾಗಿಯೂ ನಿಮ್ಮ ತರಹದ ನ್ಯಾಯಾಧೀಶರು ಇರಬೇಕು ಬಹಳ ಕಾಲ, ಧರ್ಮ ಉಳಿಯುತ್ತೆ.

  • @KavithaKavi-o7b
    @KavithaKavi-o7b 4 หลายเดือนก่อน +1

    👌👌👌👌👌Sir

  • @Appigovind
    @Appigovind 4 หลายเดือนก่อน +1

    ಸೂಪರ್ 🙏🙏🙏

  • @RadhaMalli-m9w
    @RadhaMalli-m9w 24 วันที่ผ่านมา +1

    Maa Devudivi Swamii..❤

  • @sheshachalannv2160
    @sheshachalannv2160 4 หลายเดือนก่อน +4

    Judge sir, you are just there with God. The Real living Chanakya of the present Century. God bless you and your family.

  • @yogeshc5121
    @yogeshc5121 4 หลายเดือนก่อน

    Vah wonderful speech ❤🎉

  • @RadhareddyRadhareddy
    @RadhareddyRadhareddy 2 วันที่ผ่านมา

    Right sir

  • @vasugowda5170
    @vasugowda5170 4 หลายเดือนก่อน +8

    ಇಂತಹ ಮಹಾನ್ ವ್ಯಕ್ತಿತ್ವ ಇರುವ ಇವರುಗಳು ಎಲ್ಲಾ ನ್ಯಾಯದೀಶರು, ವಕೀಲರಿಗೆ ಮಾರ್ಗ ದರ್ಶನ

  • @KlGireesh-b1f
    @KlGireesh-b1f 16 วันที่ผ่านมา

    Im happy ಐ ಲವ್ ಯು ಸ್ಪೀಚ್

  • @NandishHS-e6e
    @NandishHS-e6e หลายเดือนก่อน

    God bless u Sir

  • @shylushyli3536
    @shylushyli3536 4 หลายเดือนก่อน +1

    Super sir nimage danyavadagalu

  • @prakashrs358
    @prakashrs358 3 วันที่ผ่านมา

    ನಾನೊಬ್ಬ ನಿವೃತ್ತ ಉಚ್ಚ ನ್ಯಾಯಾಲಯದ ನೌಕರ, ನಾವು ನಿಮ್ಮಂಥ ನ್ಯಾಯಾಧೀಶರನ್ನು ಪಡೆದಿರುವುದು ನಮ್ಮೆಲ್ಲರ ಸೌಭಾಗ್ಯ

  • @NandishHS-e6e
    @NandishHS-e6e หลายเดือนก่อน

    ❤ God bless u Sir

  • @shabeerahmed7758
    @shabeerahmed7758 4 วันที่ผ่านมา

    Good ❤.sir

  • @chandrubg5298
    @chandrubg5298 4 หลายเดือนก่อน

    ಸರ್ ತುಂಬಾ ಧನ್ಯವಾದಗಳು

  • @manjunathsm4740
    @manjunathsm4740 4 หลายเดือนก่อน +2

    ನೀವು ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ನನ್ನ ವಂದನೆಗಳು

  • @VenkappaDevanga
    @VenkappaDevanga 4 หลายเดือนก่อน +1

    Very good sir

  • @SRSathisha
    @SRSathisha 4 หลายเดือนก่อน

    ಧನ್ಯವಾದಗಳು ಸರ್ 💐💐

  • @hnambig
    @hnambig 4 หลายเดือนก่อน

    ಧನ್ಯವಾದಗಳು ಸರ್ 🙏

  • @ParasuramPujor
    @ParasuramPujor 11 วันที่ผ่านมา

    ಸೂಪರ್ ಸರ

  • @YamanappaHanamanal
    @YamanappaHanamanal 4 หลายเดือนก่อน +1

    ಜೈ ದೇವರ

  • @indirarao7433
    @indirarao7433 วันที่ผ่านมา

    Judge sahebrige koti namaskaragalu🙏🙏

  • @prathapbs7413
    @prathapbs7413 9 วันที่ผ่านมา

    Sir super sir nivu.........

  • @tahirahmedkhan5173
    @tahirahmedkhan5173 หลายเดือนก่อน

    Really you are Great Sir

  • @sreenidhienterprises2378
    @sreenidhienterprises2378 4 หลายเดือนก่อน

    Great sir Jai Karnataka

  • @VasanthaVasantha-i6e
    @VasanthaVasantha-i6e 4 หลายเดือนก่อน +1

    👌❤️👍ಸರ್

  • @VenkateshappaSV-cq1vt
    @VenkateshappaSV-cq1vt 23 วันที่ผ่านมา

    Super jab sir

  • @NagarajH-c3e
    @NagarajH-c3e 4 หลายเดือนก่อน +1

    Super sir

  • @shankaregowdacashankare2356
    @shankaregowdacashankare2356 หลายเดือนก่อน

    ❤ Super👌👌👌 sir

  • @sureshvksureshvk6784
    @sureshvksureshvk6784 4 หลายเดือนก่อน

    Super spech❤❤

  • @arunkumarbheemanna9716
    @arunkumarbheemanna9716 4 หลายเดือนก่อน

    Wow great judgement sir

  • @xavierpinto7527
    @xavierpinto7527 4 หลายเดือนก่อน

    Super message sir thank you so much god bless you

  • @srinivasa8175
    @srinivasa8175 4 หลายเดือนก่อน +1

    Sir supra sir ji yes 💯

  • @virupaxayyaa508
    @virupaxayyaa508 4 หลายเดือนก่อน

    Great sir

  • @NaveenKumar-rm5du
    @NaveenKumar-rm5du 4 หลายเดือนก่อน

    ❤❤❤ super sir

  • @ಧನ್ಯವಾದಗಳು
    @ಧನ್ಯವಾದಗಳು 4 หลายเดือนก่อน

    ತುಂಬಾ ಧನ್ಯವಾದಗಳು ಸರ್ ನಿಮಗೆ ❤❤❤

  • @chandragupthakotha9837
    @chandragupthakotha9837 13 วันที่ผ่านมา

    Totally true.

  • @narayanaswamy7988
    @narayanaswamy7988 4 หลายเดือนก่อน +1

    ನಿಮ್ಮಂತ ನ್ಯಾಯಾಧೀಶರನ್ನು ಪಡೆದಿದ್ದು ನಮ್ಮ ಅದೃಷ್ಟ 🙏🙏

  • @sharanappakesapur6549
    @sharanappakesapur6549 21 วันที่ผ่านมา

    So very nice speach sir

  • @niranjanmurthymurthy9103
    @niranjanmurthymurthy9103 4 หลายเดือนก่อน +6

    ಈ ತರ ವಿಡಿಯೋ ಗಳು ತಾಲೂಕ್ ಕೋರ್ಟ್ ನಲ್ಲಿ ನಡೆಯುವ ವಿಚಾರಣೆ ವಿಡಿಯೋ ಹಾಕಿದರೆ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಆಗುತ್ತೆ , ಅಲ್ವಾ ಸರ್. ಮುಂದೆ ಬರುವ ಪ್ರಕರಣಗಳು ಸ್ವಲ್ಪ ಕಡಿಮೆ ಆಗಬಹುದು. ಎಂಬ ನನ್ನ ಆಶಯ ಸರ್ .

  • @kotreshyemmi1304
    @kotreshyemmi1304 4 หลายเดือนก่อน

    ❤. ವಂದನೆಗಳೊಂದಿಗೆ ಸರ್

  • @Nanjappa-q1x
    @Nanjappa-q1x 23 วันที่ผ่านมา +1