ಸ್ವಾಮಿ, ತಮ್ಮ ಮಾತಿನ ಶೈಲಿ, ನ್ಯಾಯಾಲಯಕ್ಕೆ ಅಗತ್ಯದ ತಮ್ಮ ಜ್ಞಾನದ ಮಟ್ಟ ನೋಡಿ ನಾನು ಬೆರಗಾಗಿದ್ದೇನೆ ಮತ್ತು ನಿಮ್ಮ ಫ್ಯಾನ್ ಆಗಿದ್ದೇನೆ. ತಾವು ಇದೇ ರೀತಿ ಇನ್ನೂ ಹೆಚ್ಚಿಗೆ ಮುಂದುವರಿದು ಶೀಘ್ರವಾಗಿ ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರಾಗೋದನ್ನ ನೋಡಬೇಕು ಅನ್ನೋ ಆಸೆಯಾಗಿದೆ ಸ್ವಾಮಿ.
ಸಾಹೇಬರೇ ನಮ್ಮ ಸಂಸ್ಕೃತಿ ನಮ್ಮಲ್ಲಿರೋ ಸಹ ಬಾಳ್ವೆ ಗಂಡ ಹೆಂಡತಿಯ ಅನುಬಂಧ ತಂದೆ ತಾಯಿಯರ ಸಂಬಂಧ ಇದು ಶಾಶ್ವತವಾಗಿರಬೇಕು ನಿಮ್ಮ ಜಡ್ಜ್ಮೆಂಟ್ ಬಹಳ ಸಂತೋಷವಾಗಿದೆ ಈ ಕಾಲದಲ್ಲಿ ಮದುವೆ ಸಂಬಂಧ ಅನ್ನುವುದು ಪುರಾಣ ಕಥೆಗಳಲ್ಲಿ ಕೇಳಲಾಗಿದೆ ಆದರೂ ಸಂಸಾರ ಮದುವೆ ಅನ್ನುವ ಸಂಬಂಧ ಇಂದಿಗೂ ಇದೆ ಮುಂದೆ ಇರಲಿ ನಿಮ್ಮಂತ ಹಿರಿಯರು ಗುರುಗಳು ಜಡ್ಜ್ಗಳು ಸದಾ ಆಶೀರ್ವಾದ ಇರಲಿ 🙏🙏🙏🙏🙏
This is one of the valuable humaniterion suggestion to the both couples to slove the family litigations,I am grateful for your public symphoty Yours fans Tiger YLT. (MRS).
Hats off to you both 🙏😊...big thank you to our esteemed judges, for your time, attention, and thoughtful consideration..your dedication to fostering is truly appreciated 🙏🙏😊
ತಂಗಿ ದಯವಿಟ್ಟು ನೀನು ಮಾತಾಡುವ ದ್ರಲ್ಲಿ ಗೊತ್ತಾಗ್ತದೆ ತಾಯಿ ಅಕ್ಕಾ ನಿನ್ನ ಮಾತಲ್ಲಿ ನಂಬಿಕೆ ಇಲ್ಲಾ ದಯವಿಟ್ಟು ನಿನ್ನ ಮಾತು ಗೊತ್ತಾಗ್ತದೆ ತಾಯಿ ಅಕ್ಕಾ plz ನಿಮ್ಮ ಸೌಸಾರ್ ನಿಮ್ಮ ಕೈಯಲ್ಲಿ ಇದೆ ನಮ್ದು ಹೆಂಡತಿ ಹುಬ್ಬಳ್ಳಿ ಯವರೇ ತಂಗಿ plz ನೋಡ್ಕೊಳ್ಳಿ ಮಕ್ಕಳು ಇದಾರಲ್ಲಾ ಅವರ ಮುಖದಲ್ಲಿ ನಗು ನೋಡಿ ಯಾದ್ರು ನೀವು ಚೆನ್ನಾಗಿರಿ 🙏🌹ತಾಯಿ
Marriage is not meant to break ,it has great power with the union of two people , respect each other's opinions ,trust is a major part ,be loyal ,his words are diamonds ,it's a great opportunity to hear these, great words from an honourable person .
ತಾಳ್ಮೆಯ ಜೀವನ ದೈವ ದೇವರ ಸಮಾನ ದೈವಕ್ಕೆ ತಲೆಬಾಗಿ ದೇವರ ಆಶೀರ್ವಾದ ಪಡೆದು ಗುರುವಿನ ಸನ್ನಿಧಾನದಲ್ಲಿ ಜೀವನ ಸಾಧಿಸಿ ಎಂದು ಹೇಳಿದ ನಮ್ಮ ಸುಪ್ರೀಂ ಕೋರ್ಟ್ ಜಡ್ಜ್ ಸಾಹೇಬರಿಗೆ ನನ್ನ ಅನಂತ ಅನಂತ ವಂದನೆಗಳು ತಮ್ಮ ಆಶೀರ್ವಾದ ಸದಾ ಎಲ್ಲಾ ಎಲ್ಲರ ಮೇಲೆ ಇರಲಿ
Awesome but very very rare find to actually get these kind of human beings let alone judges like these gem of HUMAN touch in these days of commercial legal traded world
ನ್ಯಾಯಾಧೀಶರಿಗೆ ನನ್ನ ತುಂಬು ಹ್ರದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.🙏 ಈ ಕಲಿಯುಗದಲ್ಲಿ ದೇವರಿಗಿಂತ ದೊಡ್ಡವರು ಈ ಕಲಿಯುಗದಲ್ಲಿ ಇಂಥಾ ನ್ಯಾಯಾಧೀಶರು ಇದ್ದರೆ ಡೈವೋರ್ಸ್ ತಗೋಳೊರಿಗೆ ಒಳ್ಳೆಯ ಮಾರ್ಗದಲ್ಲಿ ತಿಳಿಹೇಳಿವ ನಿಮಗೆ ನನ್ನ ಕೊಟಿ ಕೊಟಿ ನಮ್ಮಸ್ಕಾರಗಳು..🙏
ನ್ಯಾಯಾಧೀಶರುಗಳಿಗೆ ನನ್ನದೊಂದು ಹೃದಯ ಪೂರಕ ಅಭಿನಂದನೆಗಳು
ಸ್ವಾಮಿ,
ತಮ್ಮ ಮಾತಿನ ಶೈಲಿ, ನ್ಯಾಯಾಲಯಕ್ಕೆ ಅಗತ್ಯದ ತಮ್ಮ ಜ್ಞಾನದ ಮಟ್ಟ ನೋಡಿ ನಾನು ಬೆರಗಾಗಿದ್ದೇನೆ ಮತ್ತು ನಿಮ್ಮ ಫ್ಯಾನ್ ಆಗಿದ್ದೇನೆ.
ತಾವು ಇದೇ ರೀತಿ ಇನ್ನೂ ಹೆಚ್ಚಿಗೆ ಮುಂದುವರಿದು ಶೀಘ್ರವಾಗಿ ಸುಪ್ರೀಂ ಕೋರ್ಟ್ ಗೆ ನ್ಯಾಯಾಧೀಶರಾಗೋದನ್ನ ನೋಡಬೇಕು ಅನ್ನೋ ಆಸೆಯಾಗಿದೆ ಸ್ವಾಮಿ.
ವಿ ನೈಸ್ ಕಮಿಟ್
ಸಾರ್ ಈ ಎಲ್ಲಾ ವರದಿಗಳನ್ನು ನಿಲ್ಲಿಸಬೇಡಿ ನಿಮ್ಮ ಜಡ್ಜ್ ಮೆಂಟ್ ಬಹಳ ಚನ್ನಾಗಿದೆ ಅದನ್ನ ಕೇಳಲು ಮತ್ತು ನೋಡಲು ಅವಕಾಶ ಕಲ್ಪಿಸಿ ಕೊಡಿ
ನಿಜಕ್ಕೂ ನೀವು ಸಮಾಜಕ್ಕೆ ಹೆಮ್ಮೆ ನಿಮ್ಮ ಮಾತು ಕೇಳಿದವರು ಖಂಡಿತ ಸುಖ ಜೀವನ ಮಾಡುವುದು ಖಚಿತ ಧನ್ಯವಾದಗಳು
ಈ ರೀತಿ ವಿವರಿಸಿ ಹೇಳಿದರೆ ಸಮಾಜ ಕಲ್ಯಾಣ ಸಾದ್ಯವಾಗುತ್ತದೆ ಎಲ್ಲಾ ಜನಸಾಮಾನ್ಯರು ಈ ವಿಚಾರವನ್ನ ತಿಳಿದು ಮಾನವೀಯತೆಯನ್ನು ಕಲಿಯಿರಿ ತುಂಬಾ ಧನ್ಯವಾದಗಳು ನ್ಯಾಯಾಧೀಶರುಗಳಿಗೆ
ನ್ಯಾಯಾಧೀಶರಿಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು
🙏🙏🙏🙏🙏🙏
ನೀವು ಹೇಳುವಂತ ಎಲ್ಲ ಮಾತುಗಳು 100% ಸತ್ಯ sir
ಒಳ್ಳೆ ಅದ್ಬುತ ಮಾತುಗಳೂ ಸರ್ ನಿಮ್ಮ ದೂ 👌✨🥰
ಮಾತೃ ಹೃದಯಿ..... ಈ ಸಮಾಜಕ್ಕೆ ನಿಮ್ಮಂತ ಹಿರಿಯರು ಬೇಕು.....🙏🙏
ಸಾಹೇಬರೇ ನಮ್ಮ ಸಂಸ್ಕೃತಿ ನಮ್ಮಲ್ಲಿರೋ ಸಹ ಬಾಳ್ವೆ ಗಂಡ ಹೆಂಡತಿಯ ಅನುಬಂಧ ತಂದೆ ತಾಯಿಯರ ಸಂಬಂಧ ಇದು ಶಾಶ್ವತವಾಗಿರಬೇಕು ನಿಮ್ಮ ಜಡ್ಜ್ಮೆಂಟ್ ಬಹಳ ಸಂತೋಷವಾಗಿದೆ ಈ ಕಾಲದಲ್ಲಿ ಮದುವೆ ಸಂಬಂಧ ಅನ್ನುವುದು ಪುರಾಣ ಕಥೆಗಳಲ್ಲಿ ಕೇಳಲಾಗಿದೆ ಆದರೂ ಸಂಸಾರ ಮದುವೆ ಅನ್ನುವ ಸಂಬಂಧ ಇಂದಿಗೂ ಇದೆ ಮುಂದೆ ಇರಲಿ ನಿಮ್ಮಂತ ಹಿರಿಯರು ಗುರುಗಳು ಜಡ್ಜ್ಗಳು ಸದಾ ಆಶೀರ್ವಾದ ಇರಲಿ 🙏🙏🙏🙏🙏
ಈ ಜಡ್ಜ್ ಸಾಕ್ಷಾತ್ ದೇವರು ಅದ್ಭುತವಾದ ಸಲಹೆಯನ್ನು ಕೊಡುತ್ತಾರೆ ಇಂತಹ ಜಜ್ಜ ನವರ ಸಂತತಿ ಜಾಸ್ತಿ ಯಾಗಲಿ
ತಮ್ಮಂತಹ ಜಡಜ್ ಇರುವುದಾದರೆ ಬಹಳಷ್ಟು ಸಂಸಾರ ಬಿಡುಗಡೆ ನಿಲ್ಲುತ್ತದೆ ತಮ್ಮ ಜ್ಞಾನ ಮತ್ತು ವಿವರಣೆ ಬಹಾಳ ಇಷ್ಟವಾಯಿತು ಸರ್ ಧನ್ಯವಾದಗಳು 🙏🙏
This can only happen in India 🇮🇳💝🙏
Hat's off to Judge's 🙏💝
ಲಾಯರ್ ಅಂದ್ರೆ ಬೇರೆ ರೀತಿ ಸಮಾಜ ನೋಡುತ್ತೆ , ಆದರೆ ಈ ಕೆಟ್ಟ ಕಾಲದಲ್ಲಿ ಇಂತ ಒಳ್ಳೆಯ ಜಡ್ಜ್ ಇದ್ದಾರಲ್ಲಾ! ದೇವರು ಒಳ್ಳೆಯದು ಮಾಡಲಿ . ಧನ್ಯವಾದಗಳು.
ಹೃದಯಪೂರ್ವಕ ಅಭಿನಂದನೆಗಳು ಇಂತಹ ವ್ಯಕ್ತಿತ್ವವನ್ನು ನೋಡುವುದು ಬಹಳ ಅಪರೂಪ ಸ್ವಾಮಿ ದೇವರೇ ನೋಡಿದ ಹಾಗಾಯಿತು ನಿಮಗೆ ದೇವರ ಆಶೀರ್ವಾದ ಆಯಸ್ಸು ಸದಾ ಇರಲಿ
ತಾಳ್ಮೆಯೇ ಜೀವನ ಎ೦ದು ಬುದ್ದಿ ಹೇಳಿದ ಜಡ್ಡ ಗೆ ಒಂದು ನಮಸ್ಕಾರ🙏
ಸಮಾಜಕ್ಕೆ ,ಕುಟುಂಬಕ್ಕೆ ಒಳ್ಳೆಯ ಸಂದೇಶ ನೀಡಿದ ತಮಗೆ ಅಭಿನಂದನೆಗಳು ಸರ್
ನ್ಯಾಯಾಧೀಷರಿಗೆ ನನ್ನ ನಮನಗಳು 🙏 ನಿಮ್ಮ ಮಾತುಗಳನ್ನು ಕೇಳಿ ಹೃದಯ ತುಮ್ಬಿತು ಸರ್ 🙏🙏🙏
ಇಂತ ನ್ಯಾಯಾದೀಷರು ಈ ಸಮಾಜಕ್ಕೆ ಅವಶ್ಯಕತೆ ಇದೆ 🙏🙏
Very precious advice fr both , ur great sir.
ನಿಜವಾದ ನ್ಯಾಯ ನೀಡುವಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತುಂಬಾನೇ ಧನ್ಯವಾದಗಳು ಸರ್ ,
ಅಬ್ಬಾ ಎಷ್ಟೊಂದು ಒಳ್ಳೆಯ ನ್ಯಾಯಾಧೀಶರು ಇವರು
ಕೋಟಿ ಕೋಟಿ ವಂದನೆಗಳು ಇಬ್ಬರು ಜಡ್ಜ್ ಸಾಹೇಬರಿಗೆ 🙏🏻🙏🏻🙇🏻♀️
Great advice and patience sir .🙏🙏🙏🙏🙏
ಇಂತ ಜಡ್ಜ್ಗ ಸಮಾಜಕ್ಕೆ ಸುಧಾರಣೆಗೆ
ಬಹಳ ಅವಶ್ಯಕತೆ ಇದೆ
Great sir neevu
Sir this is the first time I like court judgement because of your advice towards the couple's. Great job sir.
Great Judges like you are very much required for uplifting the society.
Really the judge Sir is great advisor, gives good suggestions. Never heard such good things happen in court also. Sir my respectful salute to you
The judges taken every body into confidence. Great video🙏🙏
Very nice not only judgement advice also sir congratulations about advice
ಅದ್ಭುತ ನ್ಯಾಯಾಧೀಶರು.
Good advice, god bless you sir good health
od bless you sir with good health
God bless you my lords,🌹🇮🇳🌹 VANDHEE MATHARAM 🌹🙏🙏🙏
I love the judges. Really mature communication.
ಇಂಥ,jadjusaberu,ಇದ್ರೇ..,ಜಾಸ್ತಿ..ಕೆಡಕು..ಆಗಲ್ಲ...ಸರಿಯಾಗೇ,.ಜಧುಮೆಂಟ್..ಕೊಡುತ್ತಾರೆ..hats.of..karnataka
This is one of the valuable humaniterion suggestion to the both couples to slove the family litigations,I am grateful for your public symphoty Yours fans Tiger YLT. (MRS).
Where good advice god bless you sir
ತುಂಬಾ ಒಳ್ಳೆಯ ಮಾಹಿತಿ 💐🙏
Hats off to you both 🙏😊...big thank you to our esteemed judges, for your time, attention, and thoughtful consideration..your dedication to fostering is truly appreciated 🙏🙏😊
ಒಳ್ಳೆ ಅದ್ಬುತ ಮಾತುಗಳು ಸರ್ 🙏🙏🙏🙏🙏🙏🙏🙏🙏🙏🙏🙏
Great sir 🎉 👍🙏🥳👌
Thank you so much for sir.
Thank you to the person who posted video
🌹🌹ನನ್ನ ಶ್ರೀ ಕೃಷ್ಣ ಪರಮಾತ್ಮ ಇವರಿಗೆ ಒಳ್ಳೇದು ಮಾಡಲಿ. 🌹🌹🙏🌹🌹
Great judges. i love them
Thank you very much sir ❤
Excellent sir, very well🎉🎉🎉
Super judgement sir God bless you
ತಂಗಿ ದಯವಿಟ್ಟು ನೀನು ಮಾತಾಡುವ ದ್ರಲ್ಲಿ ಗೊತ್ತಾಗ್ತದೆ ತಾಯಿ ಅಕ್ಕಾ ನಿನ್ನ ಮಾತಲ್ಲಿ ನಂಬಿಕೆ ಇಲ್ಲಾ ದಯವಿಟ್ಟು ನಿನ್ನ ಮಾತು ಗೊತ್ತಾಗ್ತದೆ ತಾಯಿ ಅಕ್ಕಾ plz ನಿಮ್ಮ ಸೌಸಾರ್ ನಿಮ್ಮ ಕೈಯಲ್ಲಿ ಇದೆ ನಮ್ದು ಹೆಂಡತಿ ಹುಬ್ಬಳ್ಳಿ ಯವರೇ ತಂಗಿ plz ನೋಡ್ಕೊಳ್ಳಿ ಮಕ್ಕಳು ಇದಾರಲ್ಲಾ ಅವರ ಮುಖದಲ್ಲಿ ನಗು ನೋಡಿ ಯಾದ್ರು ನೀವು ಚೆನ್ನಾಗಿರಿ 🙏🌹ತಾಯಿ
Beautiful ❤full tocks thanks for you
ಧನ್ಯವಾದಗಳು ಸರ್
Very excellant suggession for socity
Very good advice of the honorable judge how live and how to run the family and how to understand each other thanks a lot
🎉❤ ಹಾಟ್ಸ್ ಆಫ್ sir
Marriage is not meant to break ,it has great power with the union of two people , respect each other's opinions ,trust is a major part ,be loyal ,his words are diamonds ,it's a great opportunity to hear these, great words from an honourable person .
Judgement is god work 🙏
God is very great . Very very thanks and shirasalstang namaskaragalu.
ಈ ತರಹ guide ಮಾಡೋರಿದ್ರೆ ಮನೆಗಳು / ಜೀವನಗಳು ಉದ್ದಾರ ಆಗುತ್ತೆ. 🙏🙏🙏
Sir your great suggesation all the best good job good giudnce
Tumba tiluvalike ullantavru,sir neevu. Samajakke, intaha maatru hrudayi nyayadeesharu beke beku. 🎉🎉sir nimma olletanakka nammadondu🙏🙏🙏 shree guru devobhava,.
ಸರ್ ನಿಮಗೆ ರಾಷ್ಟ್ರದ ನಮಸ್ಕಾರಗಳು ಸರ್ ಇಂಥ ಅದ್ಭುತವಾದ ಮಾತು
you r great sir 🙏👌👏👏👏
Such a good heart judge ❤
Our nation needs this kind of judges, for better nation and youths to understand the social life🙏
ಒಳ್ಳೆ ಅದ್ಭುತ ಮಾತುಗಳು ಸರ್ 🙏🥰🥰ಸೂಪರ್
Koppal District Judges have created history, I love everyone is like them
Very nice. Unity peace and Happiness starts here..
Good advice
Super 👌 ನಮಸ್ಕಾರ sir
ತಾಳ್ಮೆಯ ಜೀವನ ದೈವ ದೇವರ ಸಮಾನ ದೈವಕ್ಕೆ ತಲೆಬಾಗಿ ದೇವರ ಆಶೀರ್ವಾದ ಪಡೆದು ಗುರುವಿನ ಸನ್ನಿಧಾನದಲ್ಲಿ ಜೀವನ ಸಾಧಿಸಿ ಎಂದು ಹೇಳಿದ ನಮ್ಮ ಸುಪ್ರೀಂ ಕೋರ್ಟ್ ಜಡ್ಜ್ ಸಾಹೇಬರಿಗೆ ನನ್ನ ಅನಂತ ಅನಂತ ವಂದನೆಗಳು ತಮ್ಮ ಆಶೀರ್ವಾದ ಸದಾ ಎಲ್ಲಾ ಎಲ್ಲರ ಮೇಲೆ ಇರಲಿ
ಪೂರ್ತಿ ವಿಡಿಯೋ akiddke ಧನ್ಯವಾದ
🙏🙏🙏🙏💯 ಸಂಬಂಧ ಗಳನ್ನು ಒಂದು ಮಾಡಿದ ದೇವರು
God bless you sir for your kind advice
Very proud of you sir 👏 good disition thank you my lord
ತುಂಬಾ ಒಳ್ಳೆಯ ಸಲಹೆ ಗಳು ಸರ್ 🙏🙏🙏
My big salute to judges. I am sure society will be healthy and happy . Idu nayalaya🙏🙏🙏💐👌
Very very Good Sagetion Thanks sir You are God sir God bless you all Your Family sir
Thank you sir ethara Mathu beku 🙏
Thumba thumba heartly thanks your soul of nature judgement
ಮಾನ್ಯ ನ್ಯಾಯಾಧೀಶಶರುಗಳ ಈ ತೀರ್ಮಾನಕ್ಕೆ ನಮ್ಮ ತುಂಬುಹೃದಯದ ಧನ್ಯವಾದಗಳು. 💐 💐 🙏🙏🙏🙏🙏
Thanks alot
Great judgement 🙏🙏🙏
Super 👏🎉
Good judgement sir👌👍
Hats off to the Judges for their Human touch. 👏👏👏💐🙏
Can anyone tell what happened next
ಮುಂದಿನ ಜನ್ಮದಲ್ಲಿ ಯೂ ಕೊಡ ನಿಮ್ಮಂತವರು ನೂರಾರು ಜನ ನ್ಯಾಯಾಧೀಶರು ನಮ್ಮ ದೇಶದ ಲ್ಲಿ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ..
💗💐🙏💯
Awesome but very very rare find to actually get these kind of human beings let alone judges like these gem of HUMAN touch in these days of commercial legal traded world
Superrrr🥰🥰🥰🥰❤️. Love u judge sir💙
Really v r blessed 2 listen ur words sir thank u so much sir
ನ್ಯಾಯಾಧೀಶರಿಗೆ ನನ್ನ ತುಂಬು ಹ್ರದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.🙏
ಈ ಕಲಿಯುಗದಲ್ಲಿ ದೇವರಿಗಿಂತ ದೊಡ್ಡವರು ಈ ಕಲಿಯುಗದಲ್ಲಿ ಇಂಥಾ ನ್ಯಾಯಾಧೀಶರು
ಇದ್ದರೆ ಡೈವೋರ್ಸ್ ತಗೋಳೊರಿಗೆ ಒಳ್ಳೆಯ ಮಾರ್ಗದಲ್ಲಿ ತಿಳಿಹೇಳಿವ ನಿಮಗೆ ನನ್ನ ಕೊಟಿ ಕೊಟಿ ನಮ್ಮಸ್ಕಾರಗಳು..🙏
Super judjment sir. Thank you sir. 🌺🙏🏻💐👌🏻👌🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻👌🏻👌🏻👌🏻👌🏻👌🏻👌🏻👌🏻👍🏻👍🏻👍🏻👍🏻👍🏻👍🏻👌🏻
Great judgement
Judge sayebre very clear heliddira thank you sir sariyaagi ugiri innu
Sir 🎉🎉🎉your amazing soul 🙏🙏🙏
Wow wonderful judges thay are really gods
ಸಮಾಜದಲ್ಲಿ ಇಂತಹ ನ್ಯಾಯ ದೀಶರು ಹೆಚ್ಚಳ ಆಗಬೇಕು ಧನ್ಯವಾದಗಳು ❤ಸ್ವಾಮಿ
Great work sir🎉🎉
Best decision took by honorable judges, this type counseling needs to new generation couple
I proud to ur speech sir❤