❤❤ಎಂಥಹ ಅದ್ಬುತ ಜ್ಞಾನ ಸುಗ್ರೀವನದು. ನಿಜವಾಗ್ಲೂ ನಮ್ಮ ಶ್ರೀ ರಾಮಾಯಣ ಗ್ರಂಥ ನಮ್ಮ ಕನ್ನಡದ್ಲಲಿ ನಿಮ್ಮ ಧ್ವನಿಯಲ್ಲಿ ಕೇಳೋದು ನಮ್ಮ ಅದೃಷ್ಟ.. ❤❤ಗುರುಗಳೇ ನಿಮ್ಮ ಧ್ವನಿ ಕೇಳುದ್ರೆ ನಾನು ಬೇರೆ ರಾಜ್ಯದಲ್ಲಿ ಇರುದೇ ಮರೆತು ಹೋಗುತ್ತೆ.. ❤❤ಜೈ ಕರ್ನಾಟಕ ಜೈ ಶ್ರೀ ರಾಮ❤❤
ನಾನು ನನ್ನ ಮಗು ಇಬ್ಬರೂ ಮೂರು ಮೂರು ಬಾರಿ ನಿಮ್ಮ ಕಥೆ ಕೇಳಿನೆ ನಿದ್ದೆ ಮಾಡುತ್ತಿದ್ದೇವೆ ನಿಮಗೆ ಶತಕೋಟಿ ನಮನಗಳು. ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಹುಟ್ಟಿಸುತ್ತಿದೆ ಈ ನಿಮ್ಮ ಕಥೆಗಳು.
ನಿಜ್ವಾಗ್ಲೂ ರಾಘವೇಂದ್ರ ರವರಿಗೆ ಆ ತಾಯಿ ಸರಸ್ವತಿ ದೇವಿಯೇ ಒಳ್ಳೆ ದ್ವನಿ ಕರುಣಿಸಿರಬೇಕು ಅನಿಸುತ್ತೆ ನನಗೆ ಏನೇ ಆಗ್ಲಿ ರಾಘವೇಂದ್ರ ರವರು ನಮ್ಮ ನೆಚ್ಚಿನ ಕನ್ನಡಿಗರು ಅನ್ನೋದು ನನಗೆ ತುಂಬಾ ತೃಪ್ತಿ ತರುತಿದೆ ನಿಮ್ಮ ಯಾವುದೇ ಕೆಲಸ ಕಾರ್ಯಕ್ರಮಗಳು ಸುಗಮ ರೀತಿಯಲ್ಲಿ ಸಾಗಲಿ ಜೈ ರಾಘವೇಂದ್ರ ಜೈ ಹಿಂದ್ ಜೈ ಕರ್ನಾಟಕ
ಗುರುಗಳು ತುಂಬಾ ಹೆಮ್ಮೆಯೆನಿಸುತ್ತಿದೆ ನಮ್ಮ ರಾಮಾಯಣದ ಜ್ಞಾನ ಸಂಪಾದನೆ ಗುರುಗಳೇ ಹನುಮಂತನಿಗೆ ರಾಮನ ಭಕ್ತಿ ಮತ್ತು ಎದೆಯ ಬಗ್ಗೆ ಯುವುದನ್ನು ಸಂಪೂರ್ಣವಾಗಿ ಮಾಹಿತಿ ಕೊಡಲೇ ಬೇಕು 💞💞👌🏾👌🏾🌷💐🌹😱💕💕💮🙏
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
🙏ಗುರುಗಳೇ.. ನಮ್ಮ ತಿಳುವಳಿಕೆ, ಅರಿವು ನಡವಳಿಕೆ ಹಾಗು ಬದುಕಿನ ಸಾರವೇ ರಾಮಾಯಣ ಮಹಾಕಾವ್ಯವಾಗಿದೆ... ಇಷ್ಟು ಸರಳವಾಗಿ, ಆಳವಾಗಿ, ಪರಿಪರಿಯಾಗಿ ತಿಳಿಸುತ್ತಿರುವ ನಿಮ್ಮ ಈ ಅದ್ಬುತ ಕಾರ್ಯ ಸಾಧನೆಗೆ... ಧಾನ್ಯ ಧನ್ಯೋಸ್ಮಿ ☺🙏
ಗುರುಗಳೇ,🙏🙏🙏 ನನ್ನದೊಂದು ಪ್ರಶ್ನೆ ನಿಮ್ಮಲ್ಲಿ, ಪ್ರಭು ಸುಗ್ರೀವ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಲ್ಲಾ ಪ್ರದೇಶಗಳಲ್ಲಿ ಹುಡುಕಿ ಅನ್ನುತ್ತಾರೆ, ಆದರೆ ಅದು ಕೂಡ 1 ತಿಂಗಳನಲ್ಲಿ ಮತ್ತೆ ಹಿಂದೆ ತಿರುಗಿ ಬರಬೇಕು ಅನುತ್ತಾರೆ ಸುಗ್ರೀವಾ, ಇಲ್ಲಿ ಹೋಗಿ ಬರಲಿಕ್ಕೆ ತುಂಬಾ ಸಮಯ ಆಗುತ್ತೆ. ನಾವೇ ಕಾಶಿ ವಿಶ್ವನಾಥ ಪಾದಯಾತ್ರೆ ಮಾಡಿದ್ರೆ ಸುಮಾರು 1ತಿಂಗಳು ಅಥವಾ ಅದಕ್ಕೂ ಹೆಚ್ಚು. ಆಗಿನ ವಾನರಿಗೆ ಅತಿದ್ರಿಯ ಶಕ್ತಿ ಇತ್ತು ಹೇಳಿ ಗುರುಗಳೇ, ದಯವಿಟ್ಟು ಸ್ಪಷ್ಟನೇ ನೀಡಿ ಗುರುಗಳೇ, ಜೈ ಶ್ರೀ ರಾಮ🙏🙏🙏🙏
Hinuism is great..Hindus are great....... Our tradition is a path to the world and is a path to the mankind.....the true living style of a human is Hinduism......
❤❤ಎಂಥಹ ಅದ್ಬುತ ಜ್ಞಾನ ಸುಗ್ರೀವನದು. ನಿಜವಾಗ್ಲೂ ನಮ್ಮ ಶ್ರೀ ರಾಮಾಯಣ ಗ್ರಂಥ ನಮ್ಮ ಕನ್ನಡದ್ಲಲಿ ನಿಮ್ಮ ಧ್ವನಿಯಲ್ಲಿ ಕೇಳೋದು ನಮ್ಮ ಅದೃಷ್ಟ.. ❤❤ಗುರುಗಳೇ ನಿಮ್ಮ ಧ್ವನಿ ಕೇಳುದ್ರೆ ನಾನು ಬೇರೆ ರಾಜ್ಯದಲ್ಲಿ ಇರುದೇ ಮರೆತು ಹೋಗುತ್ತೆ..
❤❤ಜೈ ಕರ್ನಾಟಕ ಜೈ ಶ್ರೀ ರಾಮ❤❤
ಅಂದಿನ ಕಾಲದಲ್ಲಿ ಸುಗ್ರೀವ ಸಮಸ್ತ ಭೂಮಂಡಲದ ಬಗ್ಗೆ ಇಟ್ಟು ಕೊಂಡಿದ್ದ ಮಾಹಿತಿ ತುಂಬಾ ಅದ್ಭುತವಾಗಿದೆ🙏🙏🙏
❤️
ಸುಗ್ರೀವನಿಗೆ ತಿಳಿದ್ದಿದ್ಯೋ ಇಲ್ವೋ, ಆದರೆ ನಿಮಗೆ ಇಷ್ಟು ಮಟ್ಟಿಗೆ ತಿಳಿದ್ದಿದೆ ಸಮಸ್ತ ಭೂಮಂಡಲದ ಮಾಹಿತಿ....ಗುರುಗಳೇ ನಿಮ್ಮ ಈ ಜ್ಞಾನಕ್ಕೆ ನನ್ನ ನಮನಗಳು......
ಭೂಮಿ ಹುಟ್ಟಿನಿಂದ ಇಲ್ಲಿವರೆಗೆ ಮಹಾ ಅನ್ವೇಷಣೆ ಅಂತ ಏನಾದ್ರೂ ಆಗಿದ್ರೆ
ಅದು ನಮ್ಮ ಸೀತಾಮಾತೆಯ ಹುಡುಕೋದಕ್ಕೆ
ಇರಬೇಕು..
🚩ಜೈ ಶ್ರೀ ರಾಮಾಂಜನೇಯ 🚩
🚩 ಗುರುಗಳೇ ನೀವು ದಿನೇ ದಿನೇ ಯಾಕೆ ಇಷ್ಟು ಲೇಟಾಗಿ ಬಿಡ್ತಾ ಇದ್ರು ಗೊತ್ತಿಲ್ಲ ಆದರೆ ಕುತೂಹಲ ಜಾಸ್ತಿ ಆಗ್ತಾ ಇದೆ ಜೈ ಶ್ರೀ ರಾಮ್ 🚩
S
😂😂😂🙏🙏🙏
❤️
ನಿಜಾ 🔥😍
ಸುಗ್ರೀವನ ಜ್ಞಾನಕ್ಕೆ ಶ್ರೀ ರಾಮಚಂದ್ರರು ಬೆರಗಾಗಿದ್ದಾರೆ.ನಾವು ಯಾವ ಲೆಕ್ಕ.🙏🙏
ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ
Yes yes adke neevu daily beragagi nija tilkolde nodta irodu 😀
ನಾನು ನನ್ನ ಮಗು ಇಬ್ಬರೂ ಮೂರು ಮೂರು ಬಾರಿ ನಿಮ್ಮ ಕಥೆ ಕೇಳಿನೆ ನಿದ್ದೆ ಮಾಡುತ್ತಿದ್ದೇವೆ ನಿಮಗೆ ಶತಕೋಟಿ ನಮನಗಳು. ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಹುಟ್ಟಿಸುತ್ತಿದೆ ಈ ನಿಮ್ಮ ಕಥೆಗಳು.
ಅಂದಿನ ವಾನಾರಿಗೆ ಅವನು ಸುಗ್ರೀವ ಇಂದು ನಮಗೆ ನೀವು ದನ್ನೋಸ್ಮಿ ಗುರುಗಳೇ❤️🙏
ಜಯ ಶ್ರೀರಾಮ.. 🚩 Jai Shree Ram 🚩
ಅದ್ಭುತವಾಗಿ ಪದಗಳನ್ನ ಜೋಡಿಸಿ, ರಾಮಾಯಣ ಹೇಳ್ತಿದಿರ.... ಮುಂದುವರಿಯಲಿ 🙏
ನಮ್ಮ ಪೂರ್ವಜರು ಯಾವದರಲ್ಲು ಕಮ್ಮಿ ಇಲ್ಲಾ ಗುರುಗಳೇ 🙏ಜೈ ಭಾರತಾಂಬೆ ❤️
ನಮಸ್ತೇ ಸರ್,
ಒಂದೊಂದು ಶಬ್ದವೂ ಜ್ಞಾನ ಮಾಹಿತಿಯ ಭಂಡಾರ ತುಂಬು ಹೃದಯದ ಧನ್ಯವಾದಗಳು 🙏
ನಿಜ್ವಾಗ್ಲೂ ರಾಘವೇಂದ್ರ ರವರಿಗೆ ಆ ತಾಯಿ ಸರಸ್ವತಿ ದೇವಿಯೇ ಒಳ್ಳೆ ದ್ವನಿ ಕರುಣಿಸಿರಬೇಕು ಅನಿಸುತ್ತೆ ನನಗೆ ಏನೇ ಆಗ್ಲಿ ರಾಘವೇಂದ್ರ ರವರು ನಮ್ಮ ನೆಚ್ಚಿನ ಕನ್ನಡಿಗರು ಅನ್ನೋದು ನನಗೆ ತುಂಬಾ ತೃಪ್ತಿ ತರುತಿದೆ ನಿಮ್ಮ ಯಾವುದೇ ಕೆಲಸ ಕಾರ್ಯಕ್ರಮಗಳು ಸುಗಮ ರೀತಿಯಲ್ಲಿ ಸಾಗಲಿ ಜೈ ರಾಘವೇಂದ್ರ ಜೈ ಹಿಂದ್ ಜೈ ಕರ್ನಾಟಕ
ಗುರುಗಳೇ ಬಹಳ ಹೊತ್ತಿನಿಂದ್ ಕಾಯುತಿದ್ದೆ
Super sir
🌹//ಓಂ//ಶ್ರೀ ಮನ್ನಾ ನಾರಾಯಣ ನಮಃ 🌹
🌺🌺ಜೈ ಹಿಂದ್ 💐🌺ಜೈ ಶ್ರೀ ರಾಮ 🌺💐
ಗುರುಗಳು ತುಂಬಾ ಹೆಮ್ಮೆಯೆನಿಸುತ್ತಿದೆ ನಮ್ಮ ರಾಮಾಯಣದ ಜ್ಞಾನ ಸಂಪಾದನೆ ಗುರುಗಳೇ ಹನುಮಂತನಿಗೆ ರಾಮನ ಭಕ್ತಿ ಮತ್ತು ಎದೆಯ ಬಗ್ಗೆ ಯುವುದನ್ನು ಸಂಪೂರ್ಣವಾಗಿ ಮಾಹಿತಿ ಕೊಡಲೇ ಬೇಕು 💞💞👌🏾👌🏾🌷💐🌹😱💕💕💮🙏
ಶ್ರೇಷ್ಠ ವಾದ ಮಾಹಿತಿ ಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು ಸರ್ ಇದೆ ರೀತಿ ಹೆಚ್ಚಿನ ಮಾಹಿತಿ ಕೊಡಿ ಸರ್ 👍👌🤝🙏
ಗುರು ಗಳೇ ಧನ್ಯವಾದಗಳು ನಿಮ್ಮ ಅಧ್ಬುತವಾದ ಮಾಹಿತಿಗೆ ವಂದನೆಗಳು
Jai sir ram 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸುಗ್ರೀವನ ಭೂಮಂಡಲ ಜ್ಞಾನ ಅಮೋಘ
ಗುರುಗಳೇ, ನಾನು ದಿನಾಲೂ ನಿಮ್ಮ ಈ ರಾಮಾಯಣ ನಿತ್ಯ ನೋಡುತ್ತಿದ್ದೇನೆ
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐😍😍😍😍😍😍😍😍😍😍😍 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻🙏🏻😍
ಸರ್ ನೀವು ತುಂಬ ತಡವಾಗಿ ಹಾಕ್ತಾ ಇದ್ಧಿರ ದಯವಿಟ್ಟು ಬೇಗ uplode madi sir
S
ಸುಗ್ರೀವನ ಜ್ಞಾನ ಅಧ್ಬುತ 🙏🙏🚩🚩
ಬಬಲಾದಿ ಶ್ರೀ ಸದಾಶಿವರ ಚರಿತ್ರ ಬಗ್ಗೆ ಒಂದು ವಿಡಿಯೋ ಮಾಡಿ 🙏🙏🙏🚩🚩ಜೈ ಶ್ರೀ ರಾಮ್ 🚩🚩
ಜೈ ಶ್ರೀ ರಾಮ...
JAI ಶ್ರೀ ರಾಮ ಕೃಷ್ಣ
ಹರೇ ಹರೇ
🙏🏻🙏🏻🙏🏻🙏🏻🙏🏻🙏🏻🙏🏻
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
ಇಷ್ಟು ದಿನ ನಾವು ಭಕ್ತಿಯ ರಾಮಾಯಣ ಕೇಳಿದ್ದೆವು ಆದ್ರೆ ಇವತ್ತು ಅವತ್ತಿನ ಭಾರತೀಯರ ಭೂಮಂಡಲದ ಜ್ಞಾನದ ಬಗ್ಗೆ ತಿಳಿತಿದೀವಿ ಜೈ ಶ್ರೀ ರಾಮ
ಧನ್ಯವಾದಗಳು ಗುರುಗಳೇ ನಿಮ್ಮ ಕಥಮೃತಕೆ 🙏
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಆಹಾ ಎಂತಹ ರಾಮಯಣದ ಪಾರಾಯಣ ನನ್ನ ಜನ್ಮ ಸಾರ್ಥಕವಾಯ್ತು .ರಾಮಾಯಣದ ತಮ್ಮ ಕಂಚಿನ ಕಂಠದಿಂದ ಕೇಳುವದೇ ನಮ್ಮೆಲ್ಲರ ಅದೃಷ್ಟ ತಮಗೆ ಧನ್ಯವಾದಗಳು
ಜೈ ಶ್ರೀ ರಾಮ್ ಆಂಜನೇಯಸ್ವಾಮಿ ಪ್ರಸನ್ನ
ಓಂ ಶ್ರೀ ರಾಮ ಯ ನಮಃ
ಓಂ ಶ್ರೀ ಆಂಜನೇಯ ನಮಃ
🙏🙏🙏🙏🙏 ರಾಮ ರಾಮ ರಾಮ ಜೈ ಶ್ರೀ ರಾಮ🙏🙏🙏🙏🙏🙏🙏
ಅದ್ಭುತ ಸಾರ್ ನಿಮ್ಮ ಮಾಹಿತಿ, ಜೈ ಶ್ರೀರಾಮ್
ಅದ್ಬುತ ವಿವರಣೆ ಜೈ ಶ್ರೀ ರಾಮ್ ಜೈ ಹನುಮಾನ್ 🙏🙏🙏🌹🌹🌹🌹
Uuuuuuffffff.... Susth agoithu... Sugrivaaaa .
Jai Sri Ram ❤️😊❤️
🙏🙏🙏 ಜೈ ಶ್ರೀ ರಾಮ 🙏🙏🙏
🙏 ಧನ್ಯವಾದ ಸರ್ 🙏
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಶ್ರೀ ಭಜರಂಗಬಲಿ
ನಮಸ್ತೇ ಸರ್ ನಾನು ಸಂಸ್ಕೃತ ಗೊತ್ತಿದ್ದು ಮೂಲರಾಮಾಯಣವನ್ನೇ ಓದಿದ್ದರೂ ತಮ್ಮ ಮಾತಿನಲ್ಲಿ ಕೇಳುವುದಕ್ಕೆ ಬಹಳ ಆಸಕ್ತನಾಗಿದ್ದೇನೆ...ಧನ್ಯವಾದಗಳು
ಧನ್ಯವಾದಗಳು ಗುರುಗಳೇ ಶುಭ ರಾತ್ರಿ
ಗುರುಗಳೇ.... ಜೈ ಹಿಂದ್.. ಜೈ... ಕರ್ನಾಟಕ... ಜೈ ಶ್ರೀರಾಮ್.. ಮರ್ತ್ ಬಿಟ್ರ....🙏
Enn addbutha 👏 Jai Hind Jai Karnataka Jai Sri Rama 🙏
🙏🏿🙏🏿🙏🏿🙏🏿🙏🏿👌🏿👌🏿👌🏿👌🏿sir thumba vivaravagide ma hit hi, hats off sir
ಜೈ ಶ್ರೀ ರಾಮ್ 💐🙏
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
🙏🙏🌹ಜೈ ಶ್ರೀ ರಾಮ್ 🌹🙏🙏
ಗುರುಗಳೇ ನಿಮಗೆ ನನ್ನ ಹೃದಯಪೂರ್ವಕ ವಾದ ವಂದನೆಗಳು ಯಾಕೆಂದರೆ ಕನ್ನಡ ಸರಕಾರಿ ಶಾಲೆ ನೆನಪಾಯಿತು ನಮ್ಮದು ಹುಬ್ಬಳ್ಳಿ 🙏🙏🙏🙏🙏😍😍
🙏ಗುರುಗಳೇ.. ನಮ್ಮ ತಿಳುವಳಿಕೆ, ಅರಿವು ನಡವಳಿಕೆ ಹಾಗು ಬದುಕಿನ ಸಾರವೇ ರಾಮಾಯಣ ಮಹಾಕಾವ್ಯವಾಗಿದೆ... ಇಷ್ಟು ಸರಳವಾಗಿ, ಆಳವಾಗಿ, ಪರಿಪರಿಯಾಗಿ ತಿಳಿಸುತ್ತಿರುವ ನಿಮ್ಮ ಈ ಅದ್ಬುತ ಕಾರ್ಯ ಸಾಧನೆಗೆ... ಧಾನ್ಯ ಧನ್ಯೋಸ್ಮಿ ☺🙏
First comment
ಧನ್ಯವಾದಗಳು ಸರ್ ಜೈ ಶ್ರೀರಾಮ್,ಜೈ ಶ್ರೀ ಆಂಜನೇಯ
Gurugale nimma ಜ್ಞಾನಕೆ 🙏🙏
🙏 sir you are really great. Nimma knowledge apara. Vakya , vakya dalli nimma pada balake really great. 🙏
ಗುರುಗಳೇ, ನಿಮ್ಮ ಅಧ್ಯಯನ ನಿಜಕ್ಕೂ ಶ್ಲಾಘನೀಯ..🙏🙏🙏
ನಮಸ್ಕಾರ ಸಾರ್ ಬಹಳ ವಿವರವಾಗಿ ತಿಳಿಸುತ್ತಿದ್ದೀರಿ ಧನ್ಯವಾದಗಳು.
ಭಲೇ ಸುಗ್ರೀವ ಜೈ ಶ್ರೀ ರಾಮ್ ಸರಿ ಆದರೆ ಈ ಅದ್ಭುತ ಮಾಹಿತಿಯನ್ನು ನಮಗೆ ನೀಡುತ್ತಿರುವ ನಿಮಗೆ ಕೋಟಿ ನಮನಗಳು
ಸರ್ ದಯವಿಟ್ಟು ಗೋದ್ರಾ ಹತ್ಯಾಕಾಂಡದ ಬಗ್ಗೆ ವಿಡಿಯೋ ಮಾಡಿ
ಜೈ ಶ್ರೀರಾಮ್ 🚩
ಶುಭಸಂಜೆ 🙏🏻 ಜೈ ಶ್ರೀರಾಮ 🙏🏻ಜೈ ಹನುಮ 🙏🏻💐💐
Jai shree Rama 💐🌹🙏💐🙏🙏🙏💐🌹
ಜೈ ಶ್ರೀರಾಮ್ 🌷🌸🌺🌹🙏🙏🙏
ಸುಗ್ರೀವಾಜ್ಞೆ ಈ ಪದ ಹೇಗೆ ಬಂತು ಗುರುಗಳೆ
Ramayana sugrevaninda bandirahadu?
ಸರ್ ತುಂಬಾ ಹೆಮ್ಮೆ ಮತ್ತು ಖುಷಿ ಆಗುತ್ತೆ ಇದನ್ನ ಕೇಳಿದ್ರೆ..... ಯಾಕೆಂದ್ರೆ ನಮ್ಮ ಕಿಷ್ಕಿಂದೆ ಯಲ್ಲಿ ಹುಟ್ಟಿದ ಸುಗ್ರೀವ ನ ಜ್ಞಾನದ ಬಗ್ಗೆ. 😍
🙏🐒🚩ಜೈ ಶ್ರೀ ರಾಮ್ 🙏🐒🚩
Jai Shree Ram 🚩🚩 Jai Hanuman 🚩🚩
🙏🚩ಜೈ ಶ್ರೀ ರಾಮ🚩ಜೈ ಆಂಜನೇಯ🚩🙏
Jai sri ram jai hanuman jai vanaraverarige jayavagali
ಗುರುಗಳೇ,🙏🙏🙏
ನನ್ನದೊಂದು ಪ್ರಶ್ನೆ ನಿಮ್ಮಲ್ಲಿ, ಪ್ರಭು ಸುಗ್ರೀವ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಎಲ್ಲಾ ಪ್ರದೇಶಗಳಲ್ಲಿ ಹುಡುಕಿ ಅನ್ನುತ್ತಾರೆ, ಆದರೆ ಅದು ಕೂಡ 1 ತಿಂಗಳನಲ್ಲಿ ಮತ್ತೆ ಹಿಂದೆ ತಿರುಗಿ ಬರಬೇಕು ಅನುತ್ತಾರೆ ಸುಗ್ರೀವಾ, ಇಲ್ಲಿ ಹೋಗಿ ಬರಲಿಕ್ಕೆ ತುಂಬಾ ಸಮಯ ಆಗುತ್ತೆ. ನಾವೇ ಕಾಶಿ ವಿಶ್ವನಾಥ ಪಾದಯಾತ್ರೆ ಮಾಡಿದ್ರೆ ಸುಮಾರು 1ತಿಂಗಳು ಅಥವಾ ಅದಕ್ಕೂ ಹೆಚ್ಚು. ಆಗಿನ ವಾನರಿಗೆ ಅತಿದ್ರಿಯ ಶಕ್ತಿ ಇತ್ತು ಹೇಳಿ ಗುರುಗಳೇ, ದಯವಿಟ್ಟು ಸ್ಪಷ್ಟನೇ ನೀಡಿ ಗುರುಗಳೇ,
ಜೈ ಶ್ರೀ ರಾಮ🙏🙏🙏🙏
🚩🚩🚩ಜೈ ಶ್ರೀ ರಾಮ್ 🚩🚩🚩
ಜೈ ಶ್ರೀ ರಾಮ ಜೈ ಶ್ರೀ ರಾಮ ಜಯ ಮಾರುತಿ 🙏🙏
ಜೈ ಸುಗ್ರೀವ ಜೈ ಶ್ರೀರಾಮ್ ಜೈ ಹನುಮಾನ
💞🙏🏻ಜೈ ಶ್ರೀ ರಾಮ್ ಜೈ ಹನುಮಾನ್ 🙏🏻💞
ಜೈ ಶ್ರೀ ರಾಮ್ ಜೈ ಹನುಮನ್.!🙏🙏🙏
Jai Seetarama 🙏 Jai Bhajarangabali 🙏
Jai Shri Ram Seedhe mahatet 🙏🙏🙏🙏🙏🙏🙏🙏🙏🌄🌄🌄🌄🙏🙏🙏🙏🙏🙏Mnaveen Manjula k 🌙🌙🌙🌙🙏🙏🙏🙏💓💓💓💓❤️❤️❤️❤️💞💞💞💞💘💘🌹💖💖🌄🌄🌄🌄🌙🌙🌙🌙🙏🙏🙏🙏🙏
🔱 🏹 🕉️ ಜೈ ಶ್ರೀ ರಾಮ 🕉️ 🏹 🔱
ಜೈ ಭಗೀರಥ ಮಹರ್ಷಿ🙏
ನಿಮ್ಮ ದ್ವನಿಯಲ್ಲಿ ಅದ್ಬುತ ಶಕ್ತಿ ಇದೆ
ಹರಿ ಓಂ ಜೀ 🙏ಜೈ ಶ್ರೀ ರಾಮ್ 🚩
ಅಧ್ಭುತ... ಅನ್ನಿಸೋ ಮಾಹಿತಿ
ತುಂಬಾ ಅದ್ಭುತವಾಗಿದೆ 🙏😍
ಧನ್ಯೋಸ್ಮಿ ಗುರುಗಳೇ ಜೈ ಹಿಂದ್ ಜೈ ಶ್ರೀರಾಮ್ ಜೈ ಭಜರಂಗಿ
ಜೈ,ಶ್ರೀ,ರಾಮ್,ಜೈ,ಶ್ರೀ,ಹನುಮಾನ್,
ಧನ್ಯವಾದಗಳು ಗುರುಗಳೇ 🙏🙏👌
Sir really its great great information 🙏🙏🙏🙏🌹🌹🌹
🙏ಜೈ ಶ್ರೀರಾಮ🙏
ಸುಗ್ರೀವ ದೇವರಿಗೆ ಇರುವ ಅರ್ಧ ಜ್ಞಾನ ನಮಗೆ ಇರಬರದಿತ
🚩ಜೈ ಶ್ರೀ ರಾಮ್🚩
🚩ಜೈ ಶ್ರೀ ರಾಮ್🚩
🚩ಜೈ ಶ್ರೀ ರಾಮ್ 🚩
Jai hanuman jai sri ram
ಜೈ ಶ್ರೀರಾಮ... 🙏🙏🙏⛳
🙏ಜೈ ಶ್ರೀ ರಾಮ್ 🙏🙏🙏......
🙏🙏🙏🙏 ಜೈ ಶ್ರೀ ರಾಮ
It's too interesting .have to listen again and again .too amazing
This should be a part of our education system please do something 🙏
ok
ಅದ್ಬುತ ಗುರುಗಳೇ....
Super sir olle mahiti
Hinuism is great..Hindus are great....... Our tradition is a path to the world and is a path to the mankind.....the true living style of a human is Hinduism......
Jai Shri ram 🌸🌸🙏🙏
ಜೈ ಶ್ರೀರಾಮ
ಶ್ರೀ ರಾಮ್ ಜೈ ಭಜರಂಗಿ