ಗುರುಗಳೆ ನಾನೊಬ್ಬ ಮುಸಲ್ಮಾನ್ ಆದರೆ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನಾನು ನೋಡಿದ್ದೇನೆ ಮಹಾಭಾರತ ಇತಿಹಾಸದ ಬಗ್ಗೆ ಹಾಗೂ ರಾಮಾಯಣದ ಬಗ್ಗೆ ತುಂಬಾ ಆಸಕ್ತಿಯಿಂದ ಕೇಳ್ತಾ ಇದ್ದೀನಿ ನಿಮ್ಮಂಥ ಗುರುಗಳು ಪಡೆಯುವುದಕ್ಕೆ ನಾವು ತುಂಬಾ ಅದೃಷ್ಟಶಾಲಿಗಳು ಜೈ ಹಿಂದ್ ಜೈ ಶ್ರೀರಾಮ್
ಅದ್ಭುತವಾದ ಭೌಗೋಳಿಕ ಮಾಹಿತಿ ವಾನರ ವೀರ ಸುಗ್ರೀವನಿಂದ ಅದರಲ್ಲೂ ಕನ್ನಡ ನಾಡಿನ ವಿವರಣೆ ಶ್ರೀಗಂಧದ ಮರಗಳು, ಕಾವೇರಿ ನದಿ, ಸಹ್ಯಾದ್ರಿ ಪರ್ವತ ಶ್ರೇಣಿ ಮನತುಂಬಿ ಬಂತು. ಧನ್ಯವಾದಗಳು. ಜೈ ಶ್ರೀರಾಮ್, ಜೈ ಹನುಮಾನ್.
ಗುರುಗಳೇ ನಮಸ್ತೆ ನಿಮ್ಮ ಧ್ವನಿ ಆಡಿಯೋ ಯಾವಾಗ ಬರುತ್ತೆ ಅಂತ ಕೇಳುತ್ತೇನೆ ಈ ದಿನವು ಕೇಳಿದ್ದೇನೆ ನಿಮ್ಮ ಕಥಾಮೃತ ನಿಮ್ಮ ಕಂಠದಿಂದ ಕೇಳುವ ಸೌಭಾಗ್ಯ ನಮ್ಮದಾಗಿರಲಿ ಜೈ ಶ್ರೀರಾಮ್ ಜೈ ಆಂಜನೇಯ ಗುರುಗಳೇ ನನ್ನ ನಮಸ್ಕಾರಗಳು
ರಾಮ ರಾವಣನನ್ನು ಸಂಹಾರ ಮಾಡಿದ ಮೇಲೆ,, ಮುಂದೆ ರಾವಣನ ತಂಗೀ ಏನ್ ಆದಳು,,, ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮ್ಮ ಧ್ವನಿಯಲ್ಲಿ ಕೇಳುವ ಅಭಿಲಾಷೆ ನಮಗಿದೆ, ದಯವಿಟ್ಟು ಈ ಮನ್ನಣೆಯನ್ನು ಈಡೇರಿಸಿ ಸರ್ 🙏🏻🙏🏻🙏🏻
ಗುರುಗಳೆ ನಾನೊಬ್ಬ ಮುಸಲ್ಮಾನ್
ಆದರೆ ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ನಾನು ನೋಡಿದ್ದೇನೆ
ಮಹಾಭಾರತ ಇತಿಹಾಸದ ಬಗ್ಗೆ ಹಾಗೂ ರಾಮಾಯಣದ ಬಗ್ಗೆ
ತುಂಬಾ ಆಸಕ್ತಿಯಿಂದ ಕೇಳ್ತಾ ಇದ್ದೀನಿ
ನಿಮ್ಮಂಥ ಗುರುಗಳು ಪಡೆಯುವುದಕ್ಕೆ ನಾವು ತುಂಬಾ ಅದೃಷ್ಟಶಾಲಿಗಳು ಜೈ ಹಿಂದ್ ಜೈ ಶ್ರೀರಾಮ್
ನಿಜ್ವಾಗ್ಲೂ ಮೈ ಜುಮ್ ಅನ್ಸುತ್ತೆ ಸರ್ ರಾಮಾಯಣ ದ ನಿಮ್ಮ ವರ್ಣನೆ 🙏🙏🙏🙏
ನೋಡಿ ಮೊದಲೆಲ್ಲ ಭಾರತ ಇಡೀ ವಿಶ್ವ ವೆಲ್ಲ ಹರಡಿತ್ತು ಅನ್ನುವುದಕ್ಕೆ ರಾಮಾಯಣ ನೋಡಿದರೆ ಗೊತ್ತಾಗುತ್ತೆ ಧನ್ಯವಾದಗಳು ಸರ್ 🙏
ನಿಮ್ಮ ವಿಷಯ ಸಂಗ್ರಹಣೆ ಆಶ್ಚರ್ಯಗೊಳಿಸಿದೆ ಗುರುಗಳೇ...... ಜೈ ಶ್ರೀರಾಮ🙏
😊
🙏🏹ಜೈ ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಸುಗ್ರೀವನ ಪ್ರದೇಶಗಳ ಜ್ಞಾನ ಬಂಡಾರ ಅದ್ಭುತ ಗುರುಗಳೆ
ಅದ್ಭುತವಾದ ಭೌಗೋಳಿಕ ಮಾಹಿತಿ ವಾನರ ವೀರ ಸುಗ್ರೀವನಿಂದ ಅದರಲ್ಲೂ ಕನ್ನಡ ನಾಡಿನ ವಿವರಣೆ ಶ್ರೀಗಂಧದ ಮರಗಳು, ಕಾವೇರಿ ನದಿ, ಸಹ್ಯಾದ್ರಿ ಪರ್ವತ ಶ್ರೇಣಿ ಮನತುಂಬಿ ಬಂತು. ಧನ್ಯವಾದಗಳು.
ಜೈ ಶ್ರೀರಾಮ್, ಜೈ ಹನುಮಾನ್.
Boss ನಿಮ್ಮ ಎಪಿಸೋಡ್ ತುಂಬಾ ಲೇಟ್ ಆಗಿ ಬರ್ತಾ ಇದೆ ಸ್ವಲ್ಪ ಬೇಗ ಅಪ್ಲೋಡ್ ಮಾಡಿ ಪ್ಲೀಸ್
ತುಂಬಾ ತಡವಾಗಿ ಬಂತು ಗುರುಗಳೇ ಹಾ ಹಾ ಧನ್ಯೋಸ್ಮಿ ರಾಮಾಯಣ ಕೇಳ್ತಾ ಇದ್ರೆ ಮೈ ಮರೆತು ಹೋಗುತ್ತೆ ಜೈ ಹಿಂದ್ ಜೈ ಶ್ರೀರಾಮ ಜೈ ಭಜರಂಗಿ
😂😂
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
🙏ಜೈ ಶ್ರೀ ರಾಮ 🙏ಜೈ ಶ್ರೀ ಹನುಮಾನ್🙏
🙏🚩ಜೈ ಶ್ರೀ ರಾಮ 🚩ಜೈ ಆಂಜನೇಯ🚩🙏
ಗುರುಗಳೇ ನಮಸ್ತೆ ನಿಮ್ಮ ಧ್ವನಿ ಆಡಿಯೋ ಯಾವಾಗ ಬರುತ್ತೆ ಅಂತ ಕೇಳುತ್ತೇನೆ ಈ ದಿನವು ಕೇಳಿದ್ದೇನೆ ನಿಮ್ಮ ಕಥಾಮೃತ ನಿಮ್ಮ ಕಂಠದಿಂದ ಕೇಳುವ ಸೌಭಾಗ್ಯ ನಮ್ಮದಾಗಿರಲಿ ಜೈ ಶ್ರೀರಾಮ್ ಜೈ ಆಂಜನೇಯ ಗುರುಗಳೇ ನನ್ನ ನಮಸ್ಕಾರಗಳು
ಜೈ ಶ್ರೀರಾಮ್ 🙏🙏ಜೈ ಗುರುವರ್ಯ 🙏🙏
ಭಾರತದ ಅದ್ಭುತ ಭೌಗೋಳಿಕ ಜ್ಞಾನ ವ್ಹಾವ್ ನಮಸ್ತೆ ಗುರುದೇವ🙏🙏🙏🙏
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐😍😍😍😍😍😍😍😍😍😍😍 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻
Om Namahshivaya 🙏🏻💐🙏🏻💐🙏🏻💐💐🙏🏻
ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಹನುಮನ್ ಧನ್ಯವಾದಗಳು ತಮಗೆ.!🙏🙏🙏
Super sar
JAI ಶ್ರೀ ರಾಮ ಕೃಷ್ಣ
ಹರೇ ಹರೇ 🙏🏻🙏🏻🙏🏻🙏🏻
ಜೈ ಶ್ರೀ ಬ್ರಹ್ಮಾ ವಿಷ್ಣು ಮಹೇಶ್ವರಯಾನಮ ಂ ಓಂ ನಮಃ ಸರಸ್ವತಿ ದೇವಿ ಲಕ್ಷ್ಮಿ ದೇವಿ ಪಾರ್ವತಿ ಮಾತೆ ನಮಃ
ಗುರುಗಳೇ ಆಹ್ಹ್ ಎಂತ ಚಂದ ನಿಮ್ಮ ವಿವರಣೆ ಧನ್ಯೋಸ್ಮಿ 🙏🙏
ಜೈ ಶ್ರೀ ರಾಮ 🙏🏼
🙏ಜೈ ಶ್ರೀ ರಾಮ🚩 ಜೈ ಭಜರಂಗಿ🚩🙏
ನಾನು ತಿಳ್ಕೊಂಡ ರಾಮಾಯಣಕ್ಕಿಂತಲೂ ವಾಲ್ಮೀಕಿಯ ಈ ಮೂಲ ರಾಮಾಯಣ ವಿಭಿನ್ನವಾಗಿದೆ ಸರ್ ಧನ್ಯವಾದಗಳು🙏🙏
ಜೈ ವಾಲ್ಮೀಕಿ ಜೈ ಶ್ರೀ ರಾಮ ಜೈ ಭಜರಂಗಿ
ಜೈ ಶ್ರೀ ವಾಯುಪುತ್ರ 🙏🏻
ಜೈ ಶ್ರೀ ರಾಮ ಜೈ ಶಿವಾಜಿ 🚩🚩
ಜೈ ಶ್ರೀರಾಮ
ಅದ್ಭುತ ಶ್ರೀರಾಮ ಕತಾ ಮೃತ 🙏🙏🙏🌹🌹🌹
ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು. ಜೈ ಶ್ರೀ ರಾಮ್
ಒಂದು ಕಾಲದಲ್ಲಿ ಭೂಮಿ ಆಳಿದ ನಮ್ಮ ರಾಜರು 💐💐💐🙏👌
ಬೇಗ ಬೇಗ ರಾಮಾಯಣ ವಿಡೀಯೋಸ ಸರ್ ಜೈ ಶ್ರೀ ರಾಮ್ 🙏🙏🙏
ನೀವು ನನ್ನ ಕಾಮೆಂಟ್ಸ್ ನೋಡಿದಿದ್ರು ಪರ್ವಾಗಿಲ್ಲ ನಾನು ಮಾತ್ರ ವೀಡಿಯೋಸ್ ನೋಡ್ತಿನಿ ನನ್ನ ಎಂಗೇಜ್ಮೆಂಟ್ ದಿನ ನು ಬಿಡ್ಲಿಲ್ಲ ಜೈ ಹಿಂದೂ ಜೈ ಕರ್ನಾಟಕ
Happy married life..
Happy married life bro
Super
🤗
13 seconds 4th like, Jai shree rama. Jai Hanuman 🙏🙏🙏🙏🙏👀👀👀👁👁👁👀👀👀
ಗುರುಗಳೇ ಒಂದು ರಿಕ್ವೆಸ್ಟ್ ಮಾರ್ನಿಂಗ್ ಅಪ್ಲೋಡ್ ಮಾಡಿ.... ರಾಮಾಯಣ ಸಂಚಿಕೆ 🙏🙌
ರಾಮ ರಾವಣನನ್ನು ಸಂಹಾರ ಮಾಡಿದ ಮೇಲೆ,, ಮುಂದೆ ರಾವಣನ ತಂಗೀ ಏನ್ ಆದಳು,,, ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮ್ಮ ಧ್ವನಿಯಲ್ಲಿ ಕೇಳುವ ಅಭಿಲಾಷೆ ನಮಗಿದೆ, ದಯವಿಟ್ಟು ಈ ಮನ್ನಣೆಯನ್ನು ಈಡೇರಿಸಿ ಸರ್ 🙏🏻🙏🏻🙏🏻
ಅವ್ಳು ಪ್ಲಾಸ್ಟಿಕ್ ಸಝರಿಗೆ ಅಮೇರಿಕಾ ಹೋದ್ಲು 😁😁😁😃😃😃
ಸರ್ ದಯವಿಟ್ಟು ಗೋದ್ರಾ ಹತ್ಯಾಕಾಂಡದ ಬಗ್ಗೆ ವಿಡಿಯೋ ಮಾಡಿ...
ಜೈ ಶ್ರೀರಾಮ್ 🚩
ಜೈ ಶ್ರೀ ರಾಮ್ ❤️🙏
ಜೈ ಭಜರಂಗಿ ❤️🙏
🌹🙏 ಜೈ ಶ್ರೀ ರಾಮ 🙏🌹 ಸುಗ್ರೀವಾಜ್ಞೆ ಅಂದ್ರೆ ಇದೇನಾ
ಯೆಂತಾ.. ಅದ್ಭುತ.. ಅಮೋಘ.. ಜ್ಞಾನ.. ವ್ಹಾ.. ಅದ್ಭುತ 💐💐🙏
ಶ್ರೀ ರಾಮಯಾಣ ದರ್ಶನಂ
ಜೈ ಶ್ರೀರಾಮ್🙏
ನಿಮ್ಮ ಧ್ವನಿ ಅದ್ಭುತ ಗುರುಗಳೇ🙏
Jai Shree Ram 🚩🚩 Jai Hanuman 🚩🚩
ಸರ್ ಇವತ್ತು ತುಂಬಾ ಲೇಟಾಗಿ ವಿಡಿಯೋ ಅಪ್ಲೋಡ್ ಮಾಡಿದ್ರಿ 😌😌
Nivu 🙏🙏🙏🙏🙏
ಜೈ ಶ್ರೀ ರಾಮ್
Jai Hind Jai Karnataka Jai Sri Rama 🙏
ಸೂಪರ್ ❤️ ಮಹಾಭಾರತ ರಾಮಾಯಣ ದರ್ಶನಂ
ಶೀ ರಾಮ ಬಗ್ಗೆ ನೀವು ಹೇಳುತ್ತಾರಯಿರಿ ನಾವು ಕೇಲುತ್ತಾಯಿರುತ್ತವೆ.ಜೈ ಶ್ರೀರಾಮ.🙏🙏
ರಾಮಾಯಣ ಕಥ ಅಮೃತಕ್ಕೆ. ಧನ್ಯವಾದಗಳು ಸರ್
ಓಂ ಶ್ರೀ ರಾಮಯ ನಮಃ
ಓಂ ಶ್ರೀ ಅಂಜಿನೇಯ ನಮಃ
ಜೈ ಭಗೀರಥ ಮಹರ್ಷಿ 🙏
ಶರಣು ಗುರುಗಳೇ🙏🙏
ವಾಹ್ 👌👌 ನಮ್ಮ ಪೂರ್ವಜರು ಅದೆಷ್ಟು ಜ್ಞಾನಿಗಳು.... ಇದಕ್ಕಿಂತ ಹೆಮ್ಮೆಯ ವಿಚಾರ ಬೇರೆ ಯಾವುದೂ ಇಲ್ಲ 💪😌....ಭಲೇ ಸುಗ್ರೀವಾ ಭಲೇ
ವಾಹ್ ಎಂಥ ಅಧ್ಬುತ ವಿವರಣೆ ಗುರುಗಳೇ 🙏🙏🙏🙏🙏
ನಿಮ್ಮ ದ್ವನಿ ಚೆನ್ನಾಗಿದೆ...
ಜೈ ಹನುಮಾನ್ ಜೈ ಶ್ರೀರಾಮ್
🚩ಜೈ ಶ್ರೀ ರಾಮ್ 🚩
ಸುಗ್ರೀವಾ 🔥. 🙏
ಒಂದು ನಿದ್ರಿಷ್ಟ ಸಮಯಕ್ಕೆ ಈ ವೀಡಿಯೋವನ್ನು ಅಪ್ಲೋಡ್ ಮಾಡುವಿರಾ? ಅದರಿಂದ ನಮಗೆ ಅನುಕೂಲ ಆಗುವುದು
ಜೈ ಶ್ರೀ ರಾಮ 🙏🙏 ಜೈ ಶ್ರೀ ಮಾರುತಿ 🙏🙏🌹. ನಮಸ್ಕಾರ ರಾಘವೇಂದ್ರ ಸರ್ 🙏
ಜೈ ಶ್ರೀ ರಾಮ್ ಜೈ ಶ್ರೀ ಹನುಮಾನ್🙏🙏
That is
ಸುಗ್ರೀವಾಜ್ಞೆ☝️
ಜೈಶ್ರೀರಾಮ🙏🏻🙏🏻🤩🤩 ಜೈಹನುಮ 🙏🏻🙏🏻
🌹//ಓಂ ಶ್ರೀ ಮನ್ನಾ ನಾರಾಯಣ ನಮಃ 🌹
🌷🌻ಜೈ ಹಿಂದ್ 🌺🌻🌹ಜೈ ಶ್ರೀ ರಾಮ 🌻
🙏ಜೈ ಶ್ರೀರಾಮ🙏
ಸರ್ ನೀವು ಹೇಳಿದ ಈ ಎಲ್ಲ ಪ್ರದೇಶಗಳನ್ನು ಸುಗ್ರೀವನು ನೋಡಿದ್ದೇನೆ.ಅಥವಾ ಈ ಎಲ್ಲಾ ಪ್ರದೇಶಗಳ ಮಾಹಿತಿ ಸುಗ್ರೀವನಿಗೆ ಹೇಗೆ ಗೊತ್ತು ತಿಳಿಸಿ.
Yess
Great Sir, Jai Sri Rama.
ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ
🙏ಜೈಶ್ರೀರಾಮ🙏
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್
ಜಯ ಶ್ರೀ ರಾಮ...ಜೈ ಆಂಜನೇಯ..
🙏🙏🙏 ಜೈ ಶ್ರೀ ರಾಮ 🙏🙏🙏
🙏 ಧನ್ಯವಾದ ಸರ್ 🙏
Jai Shri Ram 🙏🕉️🕉️🙏🚩🚩🚩🚩
🔱 🏹 🕉️ ಜೈ ಶ್ರೀ ರಾಮ 🕉️ 🏹 🔱
ನಿಮ್ಮಸುವಿಸ್ತಾರವಾದ ವಿವರಣೆಗೆ ನಮ್ಮ ಅನಂತಾನಂತ ಧನ್ಯವಾದಗಳು 🙏🙏🙏🙏
ಜೈ ಶ್ರೀ ರಾಮ್ ಜೈ ಹನುಮಾನ್
ಧನ್ಯವಾದಗಳು ಸರ್
ಧನ್ಯವಾದಗಳು ಗುರುಗಳೇ
♥️🙏🏻ಜೈ ಶ್ರೀ ರಾಮ್ ಜೈ ಹನುಮಾನ್ 🙏🏻❤
ತುಂಬಾ ಚೆನ್ನಾಗಿ ವಿವರಣೆ ನೀಡಿದ ಮಾಹಿತಿ.... ಗುರುಗಳೇ 🙏🙏🙏🙏
ಈ ಎಪಿಸೋಡ್ ತುಂಬಾ ಚೆನ್ನಾಗಿದೆ. ಧನ್ಯವಾದಗಳು ರಾಘು ಸರ್.
ಜೈ ಶ್ರೀ ರಾಮ.... ಜೈ.... ಜೈ ... ಶ್ರೀ ರಾಮ...
ತುಂಬಾ ಅದ್ಭುತವಾದ ವರ್ಣನೆ ಸರ್ 👍🙏🏻,,
ಜೈ ಶ್ರೀರಾಮಚಂದ್ರ 🙏🙏🙏🙏🙏
First view ❤️
Sai baba nimage valemadali gurugale 🙌
Jai Seetarama 🙏Jai Bhajarangabali 🙏
ನಾಳೆ ಬೇಗಬಿಡಿ ಸರ್ ಜೈಶ್ರೀರಾಮ್ ಜೈ ಹನುಮಾನ್
ಎಂಥ ಅದ್ಬುತ ಅಲ್ವಾ ಸರ್ ನಮ್ಮ ರಾಮಾಯಣ ಮಹಾಭಾರತ ಜೈ ಶ್ರೀ ರಾಮ್ 🙏🙏
Jai,shri,rama
Coffee jothe nim voice 🤗🤗❣️
ಹೌದu ಇಷ್ಟ್ ದಿನ ತಿಂಡಿ ಜೊತೆಗೆ ರಾಮಾಯಣ ಸಂಚಿಕೆಗಳನ್ನು ಕೇಳ್ತಾ ಇದ್ವಿ ಇವಾಗ ಸಂಜೆ ಕಾಫಿ ಜೊತೆಗೆ ಕೇಳ್ತಾ ಇದೀವಿ 😁😁😃😃😂😂
ವಾಹ್..!! ಅದೆಂತಹಾ ಅದ್ಭುತ ಕಾಂಬಿನೇಷನ್ನು.... ಇವೆರಡರ ಜೊತೆಗೆ ಒಂದಷ್ಟು ಜಿಟಿಜಿಟಿ ಮಳೆ ಜೊತೆಯಾದರಂತೂ ಸ್ವರ್ಗಕ್ಕೆ ಮೂರೇ ಗೇಣು...
ಗುರುಗಳೇ ಆದಷ್ಟು ಬೇಗ ವಿಡಿಯೋ ಅಪ್ಲೋಡ್ ಮಾಡಿ 🙏🙏
Supper your voice
ಭೌಗೋಳಿಕ ಪರಿಚಯ ಅಧ್ಬುತ
ಗುರುಗಳೆ ನಮಸ್ಕಾರ🙏 ರಾಮಾಯಣ ಮತ್ತು ಮಹಾಭಾರತದಲ್ಲಿ ನಮ್ಮ ಕ್ರಿಷ್ಣಾನದಿಯ ಬಗ್ಗೆ ಎಲ್ಲೂ ಉಲ್ಲೇಖ ವಿಲ್ಲಾ , ಆಗಿನ ಕಾಲದಲ್ಲಿ ಈ ನದಿ ಇರಲಿಲ್ಲವಾ? ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ 🙏
ರಾಘಣ್ಣ ದಯವಿಟ್ಟು ಯುಪಿಎಸ್ಸಿ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವ ಕುರಿತು ವಿಡಿಯೋ ಮಾಡಿ... 🙏🏻❤️🌹
ನಿಜ ಸರ್
Jai hind jai karnataka jai Shree Ram
Great guruji nivuu ,,,,ellelloo vishgala bagge tilkondu ,,,,,,tisadadakee 🙏🙏
🙏Jai Shree Ram🙏
🙏Jai Hanuman🙏
ಜೈ ಶ್ರೀ ರಾಮ 🚩