ರಾಘವೇಂದ್ರ ಅಣ್ಣಾವ್ರೇ ಈ ಮಹತ್ತರ ವಿಷಯಗಳನ್ನು ನಮಗೆ ಇಷ್ಟು ಇಂಪಾಗಿ ವರ್ಣರಂಜಿತವಾಗಿ ಅಷ್ಟೇ ಅರ್ಥ ಗರ್ಭಿತವಾಗಿ ತಿಳುಸುವ ನಿಮ್ಮ ಹಿಂದಿನ ಶ್ರಮಕ್ಕೆ ನಿಮ್ಮ ಅಮೂಲ್ಯವಾದ ಸಮಯಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಅಣ್ಣಾ
ಜೈ ಹೋ ಹನುಮಾನ್ ನಮ್ಮ ಭವ್ಯ ಭಾರತದ ಸೂಪರ್ ಮ್ಯಾನ್ ನಮ್ಮ ಹನುಮಾನ್. ನೀವು ಮಹಾಭಾರತ. ರಾಮಾಯಣ ಕಥೆ ಪ್ರಾರಂಭ ಮಾಡಿದಾಗಿಂದ ನಮಗೆ ಯಾವತ್ತೂ ಬರಿ ಕಥೆ ಏಳ್ತಾಇದಿರಾ ಅಂತ ಯಾವತ್ತೂ ಅನಿಸಿಲ್ಲ ನಿಮಗೆ ಯಾಕೆ ಈ ಅನುಮಾನ ಬಂತು ರಾಘಣ್ಣ. ಪ್ಲೀಸ್ ಒಂದು ಸಲ ಕೇಳದಿ ಚನ್ನಮ್ಮ ಬಗ್ಗೆ ಒಂದು ವಿಡಿಯೋ ಮಾಡಿ ಸರಿ ಸುಮಾರು 2ವರ್ಷಗಳ ಬೇಡಿಕೆ
ಸ್ವಾಮಿ ಕಥೆಯನ್ನ ವಿಸ್ತರಣೆ. ಮಾಡಿ 20 ನಿಮಿಷಗಳು ಹೇಳಬೇಕೆಂದು ನನ್ನ ಮನವಿ ಯಾಕೆಂದರೆ .ಇನ್ನು ಸಾಕಷ್ಟು ಹಿಂದೂ ಪುರಾಣಗಳು ಇದವೆ ಆ ಎಲ್ಲವನ್ನು ನಿಮ್ಮ ಧ್ವನಿಯಲ್ಲಿ ಕೇಳುವ ಬಯಕೆ ನನ್ನದು. ಜೈ ಶ್ರೀರಾಮ. ಜೈ ಹಿಂದ್
ಗುರುಗಳೇ..ಯಾರಿಗೆ ಬೇಡ ಅವರು..ನೋಡೋದು ಬೇಡ..ನಮಗೆ ಬೇಕು..ನಾನು ರಾಮಾಯಣ ಮಹಾಭಾರತವನ್ನು.. ನಾನ ಕಥೆ ಅಂತ ತಿಳಿದು ಕೊಂಡಿಲ್ಲ..ನಮ್ಮ ದೇಶದ ಮೂಲ ಇತಿಹಾಸ...ನಮ್ಮ ಪೂರ್ವಜರ...ಶಕ್ತಿ .ಜ್ಞಾನ...ಕೆ..ಇರುವ ಸಾಕ್ಷಿ...ನೀವು ರಾಮಾಯಣ..ಮುಂದುವರಿಸಿ...
ಗುರು ಗಳೇ ನೀವು ವಿವರಿಸುವ ರೀತಿ ಯಾರು ರಾಮಾಯಣವನ್ನು ಹೇಳಿದವರಿಲ್ಲ ಪ್ರತಿಯೊಂದು ವಿಷಯವನ್ನೂ ಇಂಚು ಇಂಚಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ
ಸರ್ ನಾವು ಇಂದಿನ ದಿನಗಳಲ್ಲಿ ಸಾಕಷ್ಟು ಜನ ಹನುಮನನ್ನು ದೇವರೆಂದು ಪೂಜಿಸುತ್ತೀವಿ ಆದರೆ ಹನುಮ ಒಬ್ಬನೆ ಯಾಕೆ ಇನ್ನೂ ಅನೇಕ ವಾನರ ವೀರರು ಇದ್ದಾರಲ್ವಾ ವಾಲಿ, ಸುಗ್ರೀವ, ಅಂಗದ, ನಳ ,ನೀಲ, ಮೈಂದಾ, ದ್ವಿವಿದ, ಗವಾಕ್ಷ , ಜಾಂಬವಂತ , ಮತ್ತು ಸುಗ್ರೀವನ ಮಾವ ವೈದ್ಯ ಸುಷೇಣಾ ಇವರನ್ನು ಯಾಕೆ ಪೂಜಿಸಲ್ಲ ಇವರು ರಾಮಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ತಾನೇ ಹನುಮಾನ ಜೊತೆ ಈ ವಾನನರಿಗೆ ಅಷ್ಟು ಪ್ರಾಮುಖ್ಯತೆ ಯಾಕೆ ಸಿಕ್ಕಿಲ್ಲ ಹನುಮನೊಬ್ಬನಿಗೆ ಮಾತ್ರ ಯಾಕೆ ದೇವರೆಂದು ಪೂಜೆ ಮಾಡುತ್ತಾರೆ ಇನ್ನಿತರ ವಾನರ ವೀರರು ಕೂಡ ದೇವತೆಗಳ ಅಂಶದಿಂದಲೇ ಜನಿಸಿದವರು ಅಲ್ಲವೇ ಆದರೂ ಹನುಮನೊಬ್ಬನಿಗೆ ಯಾಕೆ ವಿಶಿಷ್ಟ ಪೂಜೆ?
ಜೈ ಶ್ರೀರಾಮ್. ಜೈ ಶ್ರೀರಾಮ್. ಜೈ ಶ್ರೀರಾಮ್. ತಿಮ್ಮರಾಜು. ಎನ್ ಮೊದಲ ವೀಕ್ಷಣೆ. 👍 ಗುರುಗಳೇ ಗುರುಗಳೇ ಗುರುಗಳೇ ನನ್ನ ಪ್ರಶ್ನೆಗೆ ಉತ್ತರಗಳು ಯಾವಾಗ ಗುರುಗಳೇ... 🙏 ತಿಮ್ಮರಾಜು. ಎನ್
ರಾಘವೇಂದ್ರ ಅಣ್ಣಾವ್ರೇ ಈ ಮಹತ್ತರ ವಿಷಯಗಳನ್ನು ನಮಗೆ ಇಷ್ಟು ಇಂಪಾಗಿ ವರ್ಣರಂಜಿತವಾಗಿ ಅಷ್ಟೇ ಅರ್ಥ ಗರ್ಭಿತವಾಗಿ ತಿಳುಸುವ ನಿಮ್ಮ ಹಿಂದಿನ ಶ್ರಮಕ್ಕೆ ನಿಮ್ಮ ಅಮೂಲ್ಯವಾದ ಸಮಯಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದಗಳು ಅಣ್ಣಾ
ಗುರುಗಳೇ ತುಂಬಾ ಧನ್ಯವಾದಗಳು ನಿಮಗೆ ನಿನ್ನೆಯಿಂದ ಕಾಯ್ತಾನೇ ಇದ್ದೀವಿ 🙏🏼 ಯೋಜನೆ ದೂರ ಮಾಹಿತಿ ಕೊಟ್ಟಿದ್ದಕ್ಕೆ
ಸರ್ ನೀವು ನೀಡುವ ವೀಡಿಯೋ ನಮಗೆ ಬೇಗ ಮುಗಿದು ಬಿಡುತ್ತದೆ. ಅದಕ್ಕೆ ಸ್ವಲ್ಪ ಜಾಸ್ತಿ ಸಮಯ ದ ವಿಡಿಯೋ ವನ್ನು ನಮಗೆ ನೀಡಿ.....🙏
Howdu... Please extend time Sir
ಹೌದು ಸಾರ್
Yes .please extend
ಗುರುಗಳೇ ಮಹಾಭಾರತವನ್ನು ತುಂಬಾ ಸ್ಪೀಡಾಗಿ ವಿವರಿಸಿದ್ದೀರಿ ರಾಮಾಯಣ ತುಂಬಾ ಚೆನ್ನಾಗಿ ನಿಧಾನವಾಗಿ ವಿವರಿಸುತ್ತಿ ದಿರಿ ಅದ್ಭುತವಾಗಿದೆ 💞👌🏾
ಜೈ ಹೋ ಹನುಮಾನ್ ನಮ್ಮ ಭವ್ಯ ಭಾರತದ ಸೂಪರ್ ಮ್ಯಾನ್ ನಮ್ಮ ಹನುಮಾನ್. ನೀವು ಮಹಾಭಾರತ. ರಾಮಾಯಣ ಕಥೆ ಪ್ರಾರಂಭ ಮಾಡಿದಾಗಿಂದ ನಮಗೆ ಯಾವತ್ತೂ ಬರಿ ಕಥೆ ಏಳ್ತಾಇದಿರಾ ಅಂತ ಯಾವತ್ತೂ ಅನಿಸಿಲ್ಲ ನಿಮಗೆ ಯಾಕೆ ಈ ಅನುಮಾನ ಬಂತು ರಾಘಣ್ಣ. ಪ್ಲೀಸ್ ಒಂದು ಸಲ ಕೇಳದಿ ಚನ್ನಮ್ಮ ಬಗ್ಗೆ ಒಂದು ವಿಡಿಯೋ ಮಾಡಿ ಸರಿ ಸುಮಾರು 2ವರ್ಷಗಳ ಬೇಡಿಕೆ
ಧನ್ಯವಾದಗಳು.. ರಾಮಾಯಣ ಮಹಾಭಾರತ.. ಬದುಕು.. ಕಲಸುವ.. ಮಹಾಕಾವ್ಯ. ಜೈ.ಸನಾತನಾಯ್
ಸ್ವಾಮಿ ಕಥೆಯನ್ನ ವಿಸ್ತರಣೆ. ಮಾಡಿ 20 ನಿಮಿಷಗಳು ಹೇಳಬೇಕೆಂದು ನನ್ನ ಮನವಿ
ಯಾಕೆಂದರೆ .ಇನ್ನು ಸಾಕಷ್ಟು ಹಿಂದೂ ಪುರಾಣಗಳು ಇದವೆ ಆ ಎಲ್ಲವನ್ನು ನಿಮ್ಮ ಧ್ವನಿಯಲ್ಲಿ ಕೇಳುವ ಬಯಕೆ ನನ್ನದು.
ಜೈ ಶ್ರೀರಾಮ. ಜೈ ಹಿಂದ್
ನಿಮ್ಮ ವಿಶ್ಲೇಷಣೆಯಲ್ಲಿ ರಾಮಾಯಣವನ್ನು ಕೇಳುವ ಮಜವೇ ಬೇರೆ sir... ಜಡವಾಗಿ ಬಿದ್ದಿರುವ ಮನಸ್ಸನ್ನು ಜಾಗೃತಗೊಳಿಸುವ ನಿಮ್ಮ ವಾಕ್ ಚಾತುರ್ಯಕ್ಕೆ ಸಾವಿರ ಸಾವಿರ ಧನ್ಯವಾದಗಳು.....🙏🙏
ಜೈ ಶ್ರೀರಾಮ🙏🚩
ಜೈ ಬಲವಂತ ಹನುಮಂತ🙏🚩
ಎಲ್ಲರೂ ಕನ್ನಡದಲ್ಲಿ ತಮ್ಮ ಅಭಿಪ್ರಾಯ ತಿಳಿಸಿ... ನಿತ್ಯವೂ ಪ್ರಭು ಶ್ರೀ ರಾಮನ ನಾಮ ಸ್ಮರಣೆ ಮಾಡಿ
Good.
ಜೈ ಶ್ರೀ ರಾಮ್ ನಿಮ್ಮ ಧ್ವನಿಯಲ್ಲಿ ರಾಮಾಯಣವನ್ನು ಕೇಳುವುದಕ್ಕೆ ಕಾಯ್ತಾ ಇದೀವಿ ಸರ್ ತಮಗೆ ಧನ್ಯವಾದಗಳು❤🙏🙏🙏
ನನ್ನ ಧರ್ಮದಲ್ಲಿ ಎಂಥಾ ಮಾನಸಿಕವಾಗಿ ಸದೃಢ ಮಾಡುವಂತಹ ವಿಷಯ ತಿಳಿಸಿದ್ದೀರಿ ಗುರುಗಳೇ ತಮಗೇ🙏🙏🙏🙏
ಗುರುಗಳೇ..ಯಾರಿಗೆ ಬೇಡ ಅವರು..ನೋಡೋದು ಬೇಡ..ನಮಗೆ ಬೇಕು..ನಾನು ರಾಮಾಯಣ ಮಹಾಭಾರತವನ್ನು.. ನಾನ ಕಥೆ ಅಂತ ತಿಳಿದು ಕೊಂಡಿಲ್ಲ..ನಮ್ಮ ದೇಶದ ಮೂಲ ಇತಿಹಾಸ...ನಮ್ಮ ಪೂರ್ವಜರ...ಶಕ್ತಿ .ಜ್ಞಾನ...ಕೆ..ಇರುವ ಸಾಕ್ಷಿ...ನೀವು ರಾಮಾಯಣ..ಮುಂದುವರಿಸಿ...
ಗುರು ಗಳೇ ನೀವು ವಿವರಿಸುವ ರೀತಿ ಯಾರು ರಾಮಾಯಣವನ್ನು ಹೇಳಿದವರಿಲ್ಲ ಪ್ರತಿಯೊಂದು ವಿಷಯವನ್ನೂ ಇಂಚು ಇಂಚಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ಒಳ್ಳೆಯದು ಮಾಡಲಿ
ಸರ್ ತುಂಬಾ ತುಂಬಾ ಮಗುವಿನ ಮನ ಮುಟ್ಟುವಂತೆ ಎಳೆ ಎಳೆಯಾಗಿ ಬಿಡಿಸಿ ಹೇಳುವ ನಿಮ್ಮ ಈ ವಿಧಾನ ತುಂಬಾ ಚನ್ನಾಗಿದೆ ಸರ್. ಧನ್ಯವಾದಗಳು ಜೈ ಶ್ರೀ ರಾಮ..🙏🙏🙏
ಕಾಯ್ತಿದ್ದೆ ಗುರಗಳೇ, ಧನ್ಯವಾದ👍👍👍👍👍
ಜೈ ಶ್ರೀ ರಾಮ್ 🙏🏻
ಜೈ ಶ್ರೀ ವಾಯುಪುತ್ರ 🙏🏻
ಸರ್ ದಯವಿಟ್ಟು ವೇದಗಳ ಬಗ್ಗೆ ವಿಡಿಯೋಗಳನ್ನು ಮಾಡಿ.
ನೋಡಿ ಸರ್ ಕಂಡಿತ ಮಾಡಿ
Yes. Plz....sir
Yes
Yes
ಜೈ ಶ್ರೀರಾಮ ❤️
ನಮಗೆ ಸಿನಿಮಾ, ಸೀರಿಯಲ್, ನಾಟಕದ ಕಥೆ ಬೇಕಿಲ್ಲ ಗುರುಗಳೆ
ವಾಲ್ಮೀಕಿ ರಾಮಾಯಣ ನೈಜ ಘಟನೆಗಳ ಮಾಹಿತಿ ಬೇಕು 🙏🙏
ಗುರುಗಳೇ. ಜೈ ಶ್ರೀರಾಮ್. ನೀವು ಜಾಂಭವಂತ ಹನುಮಂತನ ಶಕ್ತಿಯನ್ನು ವಿವರಿಸುವಾಗ ಸಲೀಸು ಎನ್ನುವ ಪದದ ಬದಲಾಗಿ ಆಯಾಸವಿಲ್ಲದೆ ಅಥವಾ ಇನ್ಯಾವುದಾದ್ರೂ ಪದ ಬಳಸಬಹುದಿತ್ತು ಎನಿಸಿತು.
ಜೈ ಶ್ರೀ ರಾಮ್
ಜೈ ಆಂಜನೇಯ🙏🙏 ಆಂಜನೇಯ🙏🙏 ಆಂಜನೇಯ🙏🙏ಆಂಜನೇಯ 👌👌
ಸರ್ ನಿನ್ನಲ್ಲಿ ರಾಘವನನ್ನ ಕಂಡೆ ಜೈ ಶ್ರೀರಾಮ ಕಥಾಮೃತಕೆ ಧನ್ಯವಾದಗಳು ಗುರುಗಳೆ💐💐👌
🙏🏼💐👏🏻🙏🏼🙏🏼🙏🏼🙏🏼🙏🏼🙏🏼🙏🏼🙏🏼💐💐💐💐💐💐💐💐💐👏🏻👏🏻👏🏻👏🏻👏🏻👏🏻👏🏻👏🏻👏🏻💐💐💐💐💐💐💐💐👏🏻💐👏🏻 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏼🙏🏼🙏🏼🙏🏼👌👌
ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏
ಜೈ ಶ್ರೀರಾಮ್
ಗುರುಗಳೇ ನಾವು ನಿಮ್ಮ ಭಯಿ ಇಂದ ಶ್ರೀರಾಮ್ ಕಥಾಮೃತ ಕೇಳಲು ಇಚ್ಛೆಸುತ್ತೇನೆ..... ಯಾರೋ ಏನೋ ಅಂತಾರೆ ನೀವು ತಲೆ ಕೆಡಿಸಿಕೊಳ್ಳಬೇಡಿ
First view first comment first like 😍
🙏🙏🙏 ಜೈ ಶ್ರೀ ರಾಮ 🙏🙏🙏
🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏
🙏 ಧನ್ಯವಾದ ಸರ್ 🙏
ಜೈ ಶ್ರೀ ರಾಮ್ 🌹 ಜೈ ಶ್ರೀ ಹನುಮಾನ್🌼👋💛🙏
ಧನ್ಯವಾದಗಳು❤️👋🙏 ಗುರುಗಳೇ🌹
I am always waiting
Jai shri ram 🔥🚩🚩🚩❤
ಸರ್ ನಾವು ಇಂದಿನ ದಿನಗಳಲ್ಲಿ ಸಾಕಷ್ಟು ಜನ ಹನುಮನನ್ನು ದೇವರೆಂದು ಪೂಜಿಸುತ್ತೀವಿ ಆದರೆ ಹನುಮ ಒಬ್ಬನೆ ಯಾಕೆ ಇನ್ನೂ ಅನೇಕ ವಾನರ ವೀರರು ಇದ್ದಾರಲ್ವಾ ವಾಲಿ, ಸುಗ್ರೀವ, ಅಂಗದ, ನಳ ,ನೀಲ, ಮೈಂದಾ, ದ್ವಿವಿದ, ಗವಾಕ್ಷ , ಜಾಂಬವಂತ , ಮತ್ತು ಸುಗ್ರೀವನ ಮಾವ ವೈದ್ಯ ಸುಷೇಣಾ ಇವರನ್ನು ಯಾಕೆ ಪೂಜಿಸಲ್ಲ ಇವರು ರಾಮಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು ತಾನೇ ಹನುಮಾನ ಜೊತೆ ಈ ವಾನನರಿಗೆ ಅಷ್ಟು ಪ್ರಾಮುಖ್ಯತೆ ಯಾಕೆ ಸಿಕ್ಕಿಲ್ಲ ಹನುಮನೊಬ್ಬನಿಗೆ ಮಾತ್ರ ಯಾಕೆ ದೇವರೆಂದು ಪೂಜೆ ಮಾಡುತ್ತಾರೆ ಇನ್ನಿತರ ವಾನರ ವೀರರು ಕೂಡ ದೇವತೆಗಳ ಅಂಶದಿಂದಲೇ ಜನಿಸಿದವರು ಅಲ್ಲವೇ ಆದರೂ ಹನುಮನೊಬ್ಬನಿಗೆ ಯಾಕೆ ವಿಶಿಷ್ಟ ಪೂಜೆ?
ಧನ್ಯೋಸ್ಮಿ ಗುರುಗಳೇ ಜೈ ಶ್ರೀರಾಮ್ ಜೈ ಭಜರಂಗಿ
Jai Sri Ram 🔥🚩
ಧನ್ಯವಾದಗಳು ಗುರುಗಳೇ ♥️♥️💐💐🙏🙏🙏🙏🌹🌹🌹🌹
ಜೈ ಶ್ರೀರಾಮ್.. ಜೈ ಹನುಮಾನ್... 🙏🙏🙏
ಜೈ ಭಜರಂಗಿ😍😍
ಹಾ ಗುರುಗಳೇ ಹನುಮಂತ ನಾ ಬಾಲ್ಯದ ಬಗ್ಗೆ ಹಾಗೇ ಸೋಲ್ಪ ತಿಳಿಸಿ ಗುರುಗಳೇ 🥰🙏ಜೈ ಶ್ರೀ ರಾಮ್ ಜೈ ಆಂಜನೇಯ 🙏🥰
ರಾಮ ರಾಮ ಶ್ರೀ ರಾಮ
ಜೈ ಶ್ರೀ ರಾಮ್🚩🚩
ಧನ್ಯವಾದಗಳು ಮಾಸ್ಟರ್
Hi
ಹನುಮಾನ್ ಜೈ❤️❤️❤️❤️
ಈ ಸಂಚಿಕೆಗಾಗಿ ಅದೆಷ್ಟು ಕಾಯುತ್ತಿದ್ದೆ. ನನ್ನಲ್ಲಿನ ಹನುಮನನ್ನು ಇಂದು ನೀವು ಎಚ್ಚರಗೊಳಿಸಿದಿರಿ. 🙏
ಶ್ರೀ ರಾಮ್
🔱 🏹 🕉️ ಜೈ ಶ್ರೀ ರಾಮ 🕉️ 🏹 🔱
ಜೈ ಶ್ರೀ ರಾಮ್ 🚩
ಜೈ ಶ್ರೀ ಹನುಮಾನ್ 🚩
ಜೈ ಶ್ರೀ ವಾಲ್ಮೀಕಿ 🚩
ಯೋಜನೆ ಬಗ್ಗೆ ಬಹಳ ಚೆನ್ನಾಗಿ ಬಿಡಿಸಿ ಹೇಳಿದ್ದಿರಿ ಧನ್ಯವಾದಗಳು ಸರ್
ಧನ್ಯವಾದಗಳು ಸರ್ ಜೈ ಶ್ರೀ ರಾಮ್, ಜೈ ಶ್ರೀ ಆಂಜನೇಯ
ಶ್ರೀರಾಮ ಜಯರಾಮ ಜಯಜಯರಾಮ
Jai sree ram
ಜೈ ಶ್ರೀ ರಾಮ್
❤️ jai sri ram
First comment..
ಯುಗ ಸಹಸ್ರ ಯೋಜನಾ ಪರ ಭಾನು |
ಲಿಲ್ಯೋ ತಾಹಿ ಮಧುರ ಫಲ ಜಾನು ||
ಶ್ರೀ ರಾಮ 👏🏻
ಜೈ ಶ್ರೀ ರಾಮ 🙏🏻💐🙏🏻
Jaishri,rama
Inner Truth of shre Ramayana sir. Well explained truly decoding.
Boss!!! Jai Bajarangi 🙏🏻😍
ಜೈ ಅಂಜನಿತನಯ 🙏🙏🌹🌹💪💪
Bahubali 2 release ge yestu wait madudno adukinta jasti kayta irtini prati episode ge
That's hindu 🕉️power 💪
ಜೈ ಶ್ರೀ ರಾಮ 🙏✡️🕉️✡️🙏
ಜೈ ಶ್ರೀರಾಮ್.
ಜೈ ಶ್ರೀರಾಮ್.
ಜೈ ಶ್ರೀರಾಮ್.
ತಿಮ್ಮರಾಜು. ಎನ್
ಮೊದಲ ವೀಕ್ಷಣೆ. 👍
ಗುರುಗಳೇ ಗುರುಗಳೇ ಗುರುಗಳೇ
ನನ್ನ ಪ್ರಶ್ನೆಗೆ ಉತ್ತರಗಳು ಯಾವಾಗ ಗುರುಗಳೇ... 🙏
ತಿಮ್ಮರಾಜು. ಎನ್
ಏನ್ರಿ ಪ್ರಶ್ನೆ ತಿಮ್ಮರಾಜು,
Jai sri ram jai hanuman 🙏🙏🙏🙏🙏❤️
ಧನ್ಯವಾದಗಳು ಗುರುಗಳೇ ನನ್ನ ಕೋರಿಕೆಗೆ ಉತ್ತರಿಸಿದ್ದಕ್ಕೆ 🙏
ಧನ್ಯವಾದಗಳು ಗುರುಗಳೇ
Jai shree ram🙏❤️
ಜೈ ಶ್ರೀರಾಮ್,🇫🇴🇮🇳
ಧನ್ಯೋಸ್ಮಿ ಗುರೂಜಿ.🙏🙏
Yes yes , I'm interested sir jai Shri ram,
Jay Shri ram
ಜೈ ಶ್ರೀರಾಮ್ ಜೈಶ್ರೀರಾಮ್ ಗುಗುಗಳೇ
ಜೈ ಆಂಜನೇಯ🙏 , ಜೈ ಶ್ರೀರಾಮ್🙏
"Jai hind" "jai karnataka" "jai sri rama" "jai veeranjaneyam"
ಗುರುಗಳೆ ರಾಮಾಯಣ ಮತ್ತು ಮಾಹಾಭಾರತದ ಹಾಗೆ ಭಾರತದ ಸಂವಿಧಾನದ ಬಗ್ಗೆಯೂ ಕೆಲ ಸಂಚಿಕೆಗಳನ್ನು ಮಾಡಿ ಜನಗಳಿಗೆ ಬಹಳಷ್ಟು ಊಪಯೊಗ ಆಗುತ್ತದೆ..
🙏🚩ಜೈ ಶ್ರೀ ರಾಮ🚩ಜೈ ಆಂಜನೇಯ🚩🙏
First view 😍
yes
This is correct Super🤔
ಜೈ ರಘುನಂದನ.........
ಧನ್ಯವಾದಗಳು ಗುರುಗಳೇ.🙏🙏
ಮಾಹಬಲಿ ಹನುಮಾನ ಬಗ್ಗೆ ಕೆಳ್ತಿದ್ದರೆ ಮೈ ಜುಮ್ ಅನ್ನುತ್ತೆ
ಶ್ರೀ ರಾಮ ಅಂಜನೇಯ
Jai Sri ram 🙏🙏🙏🙏jai Hanuma🙏🙏🙏
Hi point..
ಜೈ ಶ್ರೀರಾಮ ಜೈ ಭಜರಂಗಿ 🙏🙏🙏🙏🙏
🙏🌹 ಜೈ ಶ್ರೀ ರಾಮ್ 🌹🙏
Waiting gurugale
ರಾಮ್ ರಾಮ್ ಜೈ ರಾಮ್🚩
JAI sree ram 🙏🚩🚩🚩🚩
ಜೈ ಶ್ರೀ ರಾಮ್ ಶ್ರೀ ರಾಮ್
ಗುರುಗಳೇ ನಮಸ್ಕಾರ ಚಾನಿಕ್ಯನ ಬಗ್ಗೆ ಸಂಪುರ್ಣ ಮಾಹಿತಿ 🙏 ಜೈ ಶ್ರೀ ರಾಮ್ 🙏
ಚಾಣಕ್ಯ ಅವರ ಕುರಿತ ವೀಡಿಯೋ ಮಾಡಲಾಗಿದೆ ಸುಮಾರು 2 ವರ್ಷಗಳ ಹಿನ್ದೆ ನೋಡಿ
ಸರ್ ನೀವು KGF.2ಗೆ ಪ್ರಕಾಶ್ ರೈ ಬದಲಿಗೆ ನೀವೇ ಧ್ವನಿ (ವಾಯ್ಸ್)ಕೊಡಬೇಕಾಗಿತ್ತು.
Jai Seetha ram, jai hanuman jai valmeeki
Namasthe Raaghanna😊
Jai shri Ramji Jai shri bajarangabali 🙏🙏🙏🙏🙏🙏🙏🙏🙏🙏🙏🙏🙏🙏
Bro first view 👍👍👍👍
very good
ಜೈ. ಶ್ರೀ ರಾಮ್. ಜೈ ಜೈ ಶ್ರೀರಾಮ
Jai sitha rama
Jai Seetarama 🙏Jai Bhajarangabali 🙏
Super 💗💗💗
ಜೈ ಶ್ರೀರಾಮ್ ಜೈ ಜೈ ಶ್ರೀರಾಮ್ ಜೈ ಜೈ ಭಜರಂಗಿ ಜೈ ಜೈ ಅಂಜಲಿ ಸುತ
Thankyou so much gurugale
🙏🙏🙏🙏🙏🙏🙏🙏🙏🙏