ಈ ಚಿತ್ರವನ್ನು ಎಷ್ಟುಬಾರಿ ನೋಡಿದರು ನೋಡಬೇಕು ನೋಡಬೇಕು ಅನಿಸುತ್ತದೆ ರಾಜಕುಮಾರ್ ಅಭಿನಯದ ಸುಂದರವಾದ ಪೌರಾಣಿಕ ಅದ್ಭುತವಾದ ಚಿತ್ರ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನೋಡುವಾಗ ಲಕ್ಷ್ಮಿವೆಂಕಟೇಶ್ವರ ನಾರಾಯಣ ಗೋವಿಂದನ ನೋಡಿದಷ್ಟೇ ಸಂತೋಷವಾಗುತ್ತದೆ ಅಷ್ಟು ಅದ್ಭುತವಾಗಿ ಚಿತ್ರ ಮೂಡಿಬಂದಿತ್ತು ಒಳ್ಳೆಯ ಕಲಾವಿದರು
Look at Annavru expression. No one can match that in Indian cinema. Not a single dialogue but still he is giving life to character. 🙏🙏🙏🙏 SPB sir voice.🙏🙏🙏😥😥😥😥
@@satyavinay1 Sir, Sri NTR sir is no doubt the king of Mythological roles. But here I am humble to say that even NTR sir cannot match with Sri Raj Kumar Sir's godly expressions in this song. I have seen this song many a times and felt like this. His expressions are very close to lord venkateshwara swamy. Huge respects to Dr.Raj and NTR sirs. 🙏🙏🙏🙏
Who can match Dr Rajkumar Sir? What great expressions. Goosebumps literally. And SPB's honey filled voice with those emotions, unmatched.. I dont know how many times I've cried..
29--6---2023 ಗುರುವಾರ ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಶ್ರೀ ಮಹಾ ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರನಾಗೀ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಶ್ರೀ ಮಹಾ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಶಿವಮೊಗ್ಗ ದಾ ಭದ್ರಾವತಿಯ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್ ಎಂದು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್ Girish Kumar bs ರವರು ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿದಾರೇ ಎಂಬುದೂ ವರ್ಲ್ಡ್ ವರ್ಲ್ಡ್ ವರ್ಲ್ಡ್ ಜಗತ್ತಿಗೇ ಪ್ರಪಂಚಕ್ಕೆ ಗೊತ್ತಿದೆ ಎಂದು ಹೇಳಿದರು
i never know how god look like but if see DR rajkumar sir i trust god and feel like god is always with us ... that is power of Dr rajkumar sir acting sir you all ways god for us really you not doing acting its realty 100% performer jai hind jai karnataka
Really rajkumar awaru looks like venkateshwara god only no budy can reach this legend hat's off you sir dhyvittu mathae hutee bani anna jothae yalli nimma magananu puneeth awranu karkond bannee
Cheap thinking of people make them dislike ... I am Maratha and my mother tongue is marathi but Dr. Rajkumar songs alway relax my mind ... Lots of love from kundanagari..
@@ujwalakadam9921 very nice to hear that . Wat u said was right , cheap minded people who cannot see the ultimate truth of the lord through song have disliked it . And, lots of love to Maharashtra from Karnataka.
As great artist we are had like Dr rajkumaar and other old people this we are really lucky people we never forget them today itself l heard devotional songs of Dr rajkumaar while l finished meals l enjoyed devotional songs
This is one such song I just cannot listen to without getting happy tears. 🙏It takes us to the divine world. So blessed we all are. Thanks to the wonderful actors in this song and SPB sir for singing with so much devotion.🙏nobody could have played a better God's role than the legendary Rajkumar 🙏
ಯಾರು ಹೊಗಳಿದರೂ,ಹೊಗಳದಿದ್ದರೂ ಕನ್ನಡದಲ್ಲಿ ಈ ಗೀತೆ ಚಿ|| ಉದಯಶಂಕರ್ ರವರ ಲೇಖನಿಯಿಂದ , ರಾಜನ್ ನಾಗೇಂದ್ರರವರ ಅದ್ಭುತ ಸಂಗೀತದಿಂದ ಗಾನಕೋಗಿಲೆ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರ ಅತ್ಯದ್ಭುತ ಕಂಠಸಿರಿಯಿಂದ, ಡಾ.ರಾಜಕುಮಾರ್ ರವರ ಲೀಲಾಜಾಲ ಅಭಿನಯದ ಮೂಲಕ ಕಲಿಯುಗ ದೈವ ಶ್ರೀ ಶ್ರೀನಿವಾಸ ಪ್ರಭುವನ್ನು ಮನಃಪೂರ್ವಕವಾಗಿ ಭಕ್ತಿಪರವಶತೆಯಿಂದ ಮೂಢಿಬಂದಿದೆ...... ಕನ್ನಡದಲ್ಲಿ ಇದೊಂದು ಅದ್ಭುತ ಪ್ರಯತ್ನ ವೆಂದೇ ಹೇಳಬೇಕು..... ಯಾರು,ಯಾವಾಗ ಈ ಹಾಡನ್ನು ಕೇಳಿದರೂ ಮತ್ತೊಮ್ಮೆ ಕೇಳಲೇಬೇಕು ಎಂದೆನಿಸುತ್ತದೆ.
Probably the one and only song that could bring tears in eyes every time after listening.Divine acting, singing and tune composition. Only SPB, Dr.Raj, Rajashanker, Chi Udayshanker and music masters Rajan Nagendra could do this.Hats off to all of them. Let all of them come back and create many more such melodies that we are missing today.
The veterans involved in this film - Dr.Rajkumar, Rajan-Nagendra, Chi.Udayashankar, Director Vijay, SPB, Raja-Shankar have all demised...But they are all alive with this song!
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನಲಿದ ರೀತಿ ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ... ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ... ಧನ್ಯನಾಗುವೆ ಇಂದು ಕರುಣಿಸೋ ದಯ ಮಾಡಿ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ ಇರುಳು ಮುಗಿಯದೆ ಇರಲಿ .. ಹಗಲು ಮೂಡದೆ ಇರಲಿ .. ಅನುಗಾಲ ಈ ಸೇವೆ ಸಾಗುತಲೇ ಇರಲಿ ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ ಶ್ರೀ ವೆಂಕಟೇಶ ... ಸಪ್ತಗಿರಿವಾಸ
I read once that raj and his father visited tirupati before he was hero, but they were unable to take darshana. They returned since they can't stay back. He was very unhappy so father blessed saying don't worry one day people will come in queue to see you like balaji. What a valuable blessing, later its became true and he himself acted as Balaji Lord govinda!
As shared by chennegowdru (bro in law of dr Raj), Thy both had darshan nd his father had blessed dr Raj on gates that i may be there or not there, but you will be as famous and ppl wil come in queue to see you..!!
ಭಕ್ತಿ ಹೃದಯ ತುಂಬಿ ಬರುತ್ತೆ ಇಬ್ಬರ ಅಭಿನಯವೂ ಹೃದಯ ಸ್ಪರ್ಶಿ ಭಗವಂತ ದೊಡ್ಡವನೊ ಭಕ್ತಿ ದೊಡ್ಡದೊ ಒಟ್ಟಾರೆ ಕರಗಿ ಹೋಗುತ್ತೇನೆ ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
RIP SPB.. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನಲಿದ ರೀತಿ … ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನಲಿದ ರೀತಿ … ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ …. ಆ .. ಆ.. ಆ.. ಆ.. ಆ.. ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ …. ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ .. ಅನುಗಾಲ ಈ ಸೇವೆ ಸಾಗುತಲೇ ಇರಲಿ .. ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ .. ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ … ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ … ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ … ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನಲಿದ ರೀತಿ … ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನಲಿದ ರೀತಿ … ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ …. ಆ .. ಆ.. ಆ.. ಆ.. ಆ.. ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ …. ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ .. ಅನುಗಾಲ ಈ ಸೇವೆ ಸಾಗುತಲೇ ಇರಲಿ .. ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ .. ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ … ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ … ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ … ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ .. ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ …. ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….
I heard this song long back got stuck at the meaning after 3.17. Bhakti aritav nalla. Muktiyu bekilla, ninna kanade jiv kshyan kaal nilladayya. Level of love..so peaceful
ಈ ಚಿತ್ರವನ್ನು ಎಷ್ಟುಬಾರಿ ನೋಡಿದರು ನೋಡಬೇಕು ನೋಡಬೇಕು ಅನಿಸುತ್ತದೆ ರಾಜಕುಮಾರ್ ಅಭಿನಯದ ಸುಂದರವಾದ ಪೌರಾಣಿಕ ಅದ್ಭುತವಾದ ಚಿತ್ರ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನೋಡುವಾಗ ಲಕ್ಷ್ಮಿವೆಂಕಟೇಶ್ವರ ನಾರಾಯಣ ಗೋವಿಂದನ ನೋಡಿದಷ್ಟೇ ಸಂತೋಷವಾಗುತ್ತದೆ ಅಷ್ಟು ಅದ್ಭುತವಾಗಿ ಚಿತ್ರ ಮೂಡಿಬಂದಿತ್ತು ಒಳ್ಳೆಯ ಕಲಾವಿದರು
TRUE words.
ಶ್ರೀ ವೆಂಟರಮಣಸ್ವಾಮಿ ಭೂಮಿ ಮೇಲೆ ಬಂದ ಹಾಗೆ ಅನ್ನಿಸುತ್ತೆ ಈ ಹಾಡು ಮನಸಿಗೆ ನೆಮ್ಮದಿ ಕೊಡುತ್ತೆ
TRUE words
@@shridharp4256 Nija sir 🙏
ರಾಜಣ್ಣ ಪರಮಾತ್ಮರ ತರ ಕಾಣುತ್ತಾರೆ.
ಅದ್ಭುತ ಅಭಿನಯ 💐
ಎಂತಹ ಸಾಹಿತ್ಯ, ದೈವೀಕ ಗಾಯನ ಹಾಗೂ ತಲ್ಲೀನಗೊಂಡ ಅಣ್ಣಾವ್ರ ಅಭಿನಯ. ನಾವೇ ಧನ್ಯರು
ಇದು ಗಾಯನ ಬ್ರಹ್ಮ ಡಾ. ಎಸ್. ಪಿ. ಬಾಲ ಸುಬ್ರಮಣ್ಯಮ್ ಸರ್ ಅವರ ಅದ್ಬುತ ವಾದ ಗಾಯನ 🙏🏻
ಈ ಹಾಡಿಗೆ ಶಾರೀರಿಕವಾಗಿ ಅಭಿನಯಿಸಿದ ರಾಜಶಂಕರ್ ಸರ್ ಅವರಿಗೆ ಶಿರಸಾಷ್ಟಾಂಗ ನಮಸ್ಕಾರಗಳು.
❤
ಅಣ್ಣಾವ್ರು ಈ ಪಾತ್ರದಲ್ಲಿ ನಿಜವಾದ ದೇವರಂತೆ ಕಾಣುತ್ತಾರೆ,
ಸತ್ಯವಾದ ಮಾತು.🙏🙏🙏
ಎಸ್
p
@SindhuSindhu-ht3sb 😂😂
100% ಸತ್ಯ !! ಒಬ್ಬರೇ ರಾಜಕುಮಾರ ❤
ನನ್ನ ಪ್ರತಿದಿನ ಬೆಳಿಗ್ಗೆ ಆರಂಭ ಆಗುವುದೆ ಈ ಹಾಡಿನ ಜೊತೆಗೆ ಧನ್ಯವಾದಗಳು ರಾಜ್ ಕುಮಾರ್, ಎಸ್ ಪಿ ಬಿ ಸರ್
ನಮ್ಮ ಡಾ|| ರಾಜಕುಮಾರ್ ರವರು ಸಾಕ್ಷಾತ್ ದೇವರ ರೂಪ, ಹೇಳಲು ಪದಗಳೇ ಸಾಲದು,
Vishnu dada is real God of kannada movie
@@Vishnuvardhanfanssongಹೋಗೋ ನಾಯಿ😂
❤
2nd @@Vishnuvardhanfanssong
Yes 101% true
Look at Annavru expression. No one can match that in Indian cinema. Not a single dialogue but still he is giving life to character. 🙏🙏🙏🙏
SPB sir voice.🙏🙏🙏😥😥😥😥
Your right Dr rajkumar done good job no one can match is wrong word because sr ntr has bigger name for this devine Chercthers
Mesmerizing song❤️❤️❤️🙏🙏🙏
@@satyavinay1 Sir, Sri NTR sir is no doubt the king of Mythological roles. But here I am humble to say that even NTR sir cannot match with Sri Raj Kumar Sir's godly expressions in this song. I have seen this song many a times and felt like this.
His expressions are very close to lord venkateshwara swamy.
Huge respects to Dr.Raj and NTR sirs. 🙏🙏🙏🙏
@@lokamithralokesh8280true
Phone@@umeshkumar-yd8lmp l
@.o😊q#1œ🎉😮
ಭಕ್ತಿ ಅರಿತವನಲ್ಲ ಮುಕ್ತಿಯೂ ಬೇಕಿಲ್ಲ , wow 🙏🏻
Aa saalugalu bandaga alu ottarisi barutte
Nija
ಅತ್ಯಂತ ಹೃದಯಸ್ಪರ್ಶಿ ಸಾಲುಗಳು
ಅಹಂಕಾರ ಶೂನ್ಯ ವೇದನೆ.
It’s a beauty of language with classical voice...Even as a Tamilian need to praise this grt kannada song....
True emotions transcends race, religion, cast etc etc. Well said 🙏
Uuuuuuyyyyjlhhjjhhhhhhhhhhhkjhhkhhhhhhkjjjnjjjbhbhjjhh
Thanks
🙏
Music has no barriers
ಸಾಕ್ಷಾಥ್ ಪರಮಾತ್ಮನೇ😍 ಅಣ್ಣಾವ್ರು,, ಭಾರತೀಯ ಚಿತ್ರರಂಗದ ದೇವರು(god of Indian cinema)😍
ಪ್ರವೀಣ #PuneethRajkumar I like your acting ,in your childwood
I love you happy
🇮🇳🇮🇳👍👍😀😀😀😀
,jgk
Yes.
th-cam.com/video/NBtwXOrwpe4/w-d-xo.html
ಹೇಗೆ ಮರೆಯೋದು ಇಂಥಾ ಮನಸ್ಪರ್ಶ ಧ್ವನಿಯನ್ನ...!!😞😩💐🙏
A
Never forgotten this voice and diamond person
@@sarojahs7347 a0pp
Can't explain verypreety song
ಡಾ. ಎಸ್. ಪಿ. ಬಾಲಸುಬ್ರಹ್ಮಣ್ಯಮ್ ಸರ್ ಅವರ ಸ್ವರವು ಯಾವುದೇ ಹಾಡಿಗೆ ಜೀವ ತುಂಬುತ್ತೆ 🙏🏻🙏🏻
ಹಾಡು ಕೇಳುತ್ತ ಸ್ವರ್ಗದ ದರ್ಶನ ಆಯ್ತು ❤.... What a song.. Amazing❤
🙏🌹🙏🌹💐🙏
4:46
My 4 yr son sleeps immediately on listening to this beautiful song
Same my son also now he 2.5 years since 6months sleeps immediately on listening to this song
🎉
Children's are god
god grace sir
@@bharathin3742❤❤❤❤❤❤❤❤❤❤❤❤❤❤❤❤❤❤❤❤
annavru looks like real god......proud to be dr raj fan....miss u NATA SAARVABOWMA
Om venkateshaya namaha
Real actor nata saaravabowma miss you annavru🙏🙏
Very true , Balaji selected him for this role. Lots of love for Dr.Rajkumar , in whichever world he is in we all miss him.
🙏🙏🙏👌
@@manjulabais2456 vvvvvvb be j hi just in jjjjjjjjjjjjjuuuuujjjjjjjjj be there for a bit in
ನೀವೊಬ್ಬರೇ ಈ ಹಾಡಿಗೆ ಜೀವ ತುಂಬಬಹುದು ಮತ್ತೆ ಹುಟ್ಟಿ ಬನ್ನಿ 🙏
Stjayamma
th-cam.com/video/NBtwXOrwpe4/w-d-xo.html
ಅಬ್ಬಾ ಎಂಥ ಸುಂದರ ಮನಮೋಹಕ ದೃಶ್ಯ ಸಂಗೀತ ಗಾಯನ ಅಣ್ಣಾವ್ರ ನಟನೆ ನಿಜಕ್ಕೂ ಅದ್ಭುತ
Tears come out ..when i heard this song..This song is dedicated to my God.
Great song 🙏🏻
Greatest singer.💓
Lll
@@vaibhavishastri9830 😊
Howdu ☮☺
Nija
G4ogh0
whenever I think of Lord Krishna,I just watch this song and keep looking at Dr. Rajkumar sir.Such a blissful and divine experience.
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ : ಉತ್ಕಟ ಭಗವತ್ ಪ್ರೇಮ.
I heard this in 2007 and got stuck in this sentence.
ಅಧ್ಭುತ ಸಾಹಿತ್ಯ ಸಂಗೀತ ಭಕ್ತಿರಸ ಮತ್ತು ಗಾಯನ ಕೇಳುಗರ ಮನ ತಂಪು 🙏
SPB ಅವರ ಲಾಲಿಗೆ .....ಪ್ರಪಂಚ ವೇ ಮಲಾಗುತ್ತೆ.....ಮಿಸ್ u ಸರ್😢😢
Dr. Rajkumar has lived in the GOD’s character 👏
Who can match Dr Rajkumar Sir? What great expressions. Goosebumps literally. And SPB's honey filled voice with those emotions, unmatched.. I dont know how many times I've cried..
ನಮ್ಮ ಪ್ರೀತಿಯ ಅಣ್ಣಾವ್ರಿಗೆ ಕೋಟಿಗಟ್ಟಲೇ ನಮಸ್ಕಾರಗಳು ಕನ್ನಡ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜ್ ಕುಮಾರ್ ಗೆ ಜೈ ಜೈ ನಟಸಾರ್ವಭೌಮ
❤
Song - Pavadisu paramathma
Movie - Srinivasa Kalyana
Music Director - Rajan-Nagendra
Lyricist - Chi.Udayshankar
Singer - S P Balasubramanyam
Pallavi -
Pavadisu paramathma Shri Venkatesha
Manavemba malligeya hoova haasige mele
Pavadisu paramathma Shri Venkatesha
Sapthagiri vaasa...
Charana 1 -
Raamanige Kousalya laali hadidaa reethi
Anasooye joogulava haadi nalida reethi
Raamanige Kousalya laali hadidaa reethi
Anasooye joogulava haadi nalida reethi
Ninna mahimeya paadi paada seveya maadi
Aaa... aaa...(8 bars)
Ninna mahimeya paadi paada seveya maadi
Dhanyanaaguvenindu karuniso Dayamaadu
Pavadisu paramathma Shri Venkatesha
Manavemba malligeya hoova haasige mele
Pavadisu paramathma Shri Venkatesha
Sapthagiri vaasa...
Charana 2 -
Irulu mugiyade irali Hagalu moodade irali
Augaala ee seeve saaguthale irali
Irulu mugiyade irali Hagalu moodade irali
Augaala ee seeve saaguthale irali
Bhakthiyarithavanalla mukthiyu bekilla
Bhakthiyarithavanalla mukthiyu bekilla
Ninna Kaande jeeva Kshnakaala nilladayya
Pavadisu paramathma Shri Venkatesha
Manavemba malligeya hoova haasige mele
Pavadisu paramathma Shri Venkatesha
Sapthagiri vaasa...
Shri Venkatesha
Sapthagiri vaasa...
Shwetha Devanahally y r u calling charana
Shwetha Devanahally tumba tikondidira
Shwetha Devanahally thank you very much
super
Shwetha Devanahally me.ilove.yoh
I always feel Dr. Rajkumar sir as real lord n SPB sir singing for Lord in real.. We are such a lucky people to see both... 🙏
🙏🏻🙏🏻🙏🏻
🙏🙏
th-cam.com/video/QwbFE9_FU-k/w-d-xo.html
@@shivalliganesh6998 hgjuihchfivfjf
🥰🙏🙏🙏🙏🙏
29--6---2023
ಗುರುವಾರ
ಹಿಂದೂ ಧರ್ಮದಲ್ಲಿ ನನಗೆ ನಂಬಿಕೆ ಇದೆ ಎನ್ನಲಾಗಿದೆ ಜೀವನದಲ್ಲಿ ಎಸ್ಟೊಂದು ಕೆಲಸಗಳು ನಡೆಯುತ್ತಿವೆ ಎಂದು ಹೇಳಿದರು ಶ್ರೀ ರಾಮ ಕೃಷ್ಣ ಓಂ ಗಮ್ ಗಣೇಶ ದೇವರುಗಳೂ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿಯ ಕೋಡಿ ಬೆಂಗ್ರೆ ಯಲ್ಲಿ ಜನ್ಮವು ಪಡೆದೂ ಕೊಂಡು ಭೂಮಿಯಲ್ಲಿ ಕೈಗಾರಿಕೆ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ನನ್ನ ಪ್ರೀತಿಯ ಅಮ್ಮ ಸುಮಿತ್ರ ಟಿ ಅಯ್ಯಾ ಡಿ ಸಂಜೀವ ರವರು ಜೀವನದ ದಾರಿಯನ್ನೂ ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು
ಸೂರ್ಯ ಕಿರಣಗಳು ನೇರವಾಗಿ ಮನುಷ್ಯರನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಮನುಷ್ಯರೂ ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ಬೆಳಗ್ಗೆ ನಡೆಯುವ ಕಾಲಕ್ಕೆ ತಕ್ಕಂತೆ ನಡೆಯುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
ಶ್ರೀ ಮಹಾ ಲಕ್ಷ್ಮೀ ನರಸಿಂಹ ಸ್ವಾಮಿಯ ಕೃಪೆಗೆ ಪಾತ್ರನಾಗೀ ನಾನು ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು ಟೈಂ ಟೈಂ ಟೈಂ ಹೇಳಿ ಕೇಳಿ ಭೂಮಿಗೆ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ
ಶ್ರೀ ಮಹಾ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಶಿವಮೊಗ್ಗ ದಾ ಭದ್ರಾವತಿಯ ಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಾ ಬಂದಿರುವ ನಾನು ಕನ್ನಡ ಕಾಮಧೇನು ಕರ್ನಾಟಕ ಕಲ್ಪವೃಕ್ಷ ದಾ ಭದ್ರಾವತಿ ಶಕ್ತಿಯೂ ಏನೆಂದು ಕರೆಯಬೇಕು ನೀವೇ ಯೋಚಿಸಿ ಚಿಂತಿಸಿ ನೋಡಿ ಉಸಿರು ಕೊಟ್ಟು ಕಾಪಾಡಿ ಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬದುಕನ್ನು ತೋರಿಸಿ ಕೊಟ್ಟಿದ್ದಾರೆ ಪ್ರೀತಿ ಪ್ರೇಮ ಸಹನೆ ತಾಳ್ಮೆ ನೆಮ್ಮದಿ ಸಂತೋಷ ಕೊಡುವಂತೆ ಪ್ರತೀ ದಿನವೂ ಕಾಣುವುದು ಒಳ್ಳೆಯದು ಎಂದು ಹೇಳಿದರು
God God God 🙏🙏🙏 is pul ಪವರ್ ಫುಲ್ ಇನ್ ದ ವರ್ಲ್ಡ್ ವರ್ಲ್ಡ್ ವರ್ಲ್ಡ್
ಎಂದು ನಂಬಿ ಪ್ಲೀಸ್ ಪ್ಲೀಸ್ ಪ್ಲೀಸ್ ಎಂದು ಹೇಳಿದರು ಗಿರೀಶ್ ಗಿರೀಶ್ ಗಿರೀಶ್
Girish Kumar bs ರವರು ತಮ್ಮ ತಂದೆ ತಾಯಿಗಳನ್ನು ಪ್ರತೀ ದಿನವೂ ನೆನೆಸಿ ನಂತರ ಕೆಲಸವನ್ನು ಮಾಡಿ ಜೀವನ ನಡೆಸುತ್ತಾ ಬಂದಿದಾರೇ ಎಂಬುದೂ
ವರ್ಲ್ಡ್ ವರ್ಲ್ಡ್ ವರ್ಲ್ಡ್
ಜಗತ್ತಿಗೇ ಪ್ರಪಂಚಕ್ಕೆ ಗೊತ್ತಿದೆ ಎಂದು ಹೇಳಿದರು
i never know how god look like
but if see DR rajkumar sir
i trust god and feel like god is always with us ... that is power of Dr rajkumar sir acting
sir you all ways god for us
really you not doing acting its realty 100% performer
jai hind jai karnataka
ಅಣ್ಣಾವ್ರ ಮುಖದಲ್ಲಿ ದೇವರ ಕಳೆ ನೋಡ್ರಿ ಹೇಗಿದೆ🙏
ಎಷ್ಟೊಂದು ಸಾರಿ ನೋಡಿದ್ದೀನಿ ಕಣ್ಣಲ್ಲಿ ನೀರು ಬರದ ದಿನವೇ ಇಲ್ಲ🙏❤
ಮೂವರು ಮಹಾನ್ ಕಲಾವಿದರು ಕಣ್ಮರೆಯಾದರೂ 🙏🙏🙏
Really rajkumar awaru looks like venkateshwara god only no budy can reach this legend hat's off you sir dhyvittu mathae hutee bani anna jothae yalli nimma magananu puneeth awranu karkond bannee
In this song flutist is my grandfather
Great
Lacky person
Wow nice
Congratulations🎉🎉
Great man
I really do not know how people can dislike such an amazing song
Super
Cheap thinking of people make them dislike ... I am Maratha and my mother tongue is marathi but Dr. Rajkumar songs alway relax my mind ... Lots of love from kundanagari..
@@ujwalakadam9921 very nice to hear that . Wat u said was right , cheap minded people who cannot see the ultimate truth of the lord through song have disliked it . And, lots of love to Maharashtra from Karnataka.
Yes this is soo true ❤️❤️❤️
They were also nonhindus
Ah!!! Annavru as Lord Balaji??? PERFECT...
As great artist we are had like Dr rajkumaar and other old people this we are really lucky people we never forget them today itself l heard devotional songs of Dr rajkumaar while l finished meals l enjoyed devotional songs
Yes
ಎಂತಹ ಅದ್ಭುತ ನಟನೆ ಅಣ್ಣಾವ್ರು ರಾಜಶೇಖರ್ ಅವರ ಪಾತ್ರ ಎಸ್ ಪಿ ಬಿ ಅವರ ಮಾಧುರ್ಯ ಕಂಠ ಸಾಕ್ಷಾತ್ ದೇವರ ದರ್ಶನ ಮಾಡಿದಂತಾಯ್ತು
SPB and Rajkumar Combination ❤️ . Every time I listen this tears flow naturally
Expression of Annavru at 3:20, so subtle and divine.
This is one such song I just cannot listen to without getting happy tears. 🙏It takes us to the divine world. So blessed we all are. Thanks to the wonderful actors in this song and SPB sir for singing with so much devotion.🙏nobody could have played a better God's role than the legendary Rajkumar 🙏
Qq
Yes
Or the way they were going home🏠🏠
100% True, 😍😍😍😍😍😍🙏🏿🙏🏿🙏🏿👌🏿🙏🏿👌🏿🙏🏿👌🏿🙏🏿👌🏿
Krishnasongs
❤️❤️❤️❤️❤️❤️❤️
ಓಂ ನಮೋ ನಾರಾಯಣಾಯಾ🙏🙏
Entire team gratitude
Spb ಬಾಲಸುಬ್ರಮಣ್ಯಂ ಸರ್
Infinity ❤️💛❤️ just slay life on his feet ತಿರುಮಲ ವಾಸ ಶ್ರಿ ವೆಂಕಟೇಶ 🙏🙏
ಅದ್ಬುತ ಸಾಲು ಬರೆದಿದ್ದೀರ super
ಈ ಒಂದೇ ಹಾಡು ಸಾಕು ರಾಜಾಶಂಕರ್ ಅವರು ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುತ್ತಾರೆ.. ಅದ್ಭುತವಾದ ಅಭಿನಯ.. ರಾಜಣ್ಣ ಅವರಂತೂ ಬಾಲಾಜಿಯೇ ಧರೆಗಿಳಿದಂತೆ ಅಭಿನಯಿಸಿದ್ದಾರೆ..🙏👌
ಪರಮಾತ್ಮನೇ
ಮುತ್ತು ರಾಜರೋ
ಮುತ್ತು ರಾಜರೇ
ಪರಮಾತ್ಮರೋ. ಗೊಂದಲದಲ್ಲಿದ್ದೇನೆ.
ನಿಜ ಸರ್
Parmathmane muthu rajaru
@@mullaali4683 pppppppppppppp
@@hanumanthappahanumanthappa4649 pppp
ನಿಜ ಸ್ವಾಮಿ
ಯಾರು ಹೊಗಳಿದರೂ,ಹೊಗಳದಿದ್ದರೂ ಕನ್ನಡದಲ್ಲಿ ಈ ಗೀತೆ ಚಿ|| ಉದಯಶಂಕರ್ ರವರ ಲೇಖನಿಯಿಂದ , ರಾಜನ್ ನಾಗೇಂದ್ರರವರ ಅದ್ಭುತ ಸಂಗೀತದಿಂದ ಗಾನಕೋಗಿಲೆ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ರವರ ಅತ್ಯದ್ಭುತ ಕಂಠಸಿರಿಯಿಂದ, ಡಾ.ರಾಜಕುಮಾರ್ ರವರ ಲೀಲಾಜಾಲ ಅಭಿನಯದ ಮೂಲಕ ಕಲಿಯುಗ ದೈವ ಶ್ರೀ ಶ್ರೀನಿವಾಸ ಪ್ರಭುವನ್ನು ಮನಃಪೂರ್ವಕವಾಗಿ ಭಕ್ತಿಪರವಶತೆಯಿಂದ ಮೂಢಿಬಂದಿದೆ...... ಕನ್ನಡದಲ್ಲಿ ಇದೊಂದು ಅದ್ಭುತ ಪ್ರಯತ್ನ ವೆಂದೇ ಹೇಳಬೇಕು..... ಯಾರು,ಯಾವಾಗ ಈ ಹಾಡನ್ನು ಕೇಳಿದರೂ ಮತ್ತೊಮ್ಮೆ ಕೇಳಲೇಬೇಕು ಎಂದೆನಿಸುತ್ತದೆ.
That devine grace on annavru..NO BODY CAN MATCHH♥️
ಉತ್ತಮವಾದ ಸಾಹಿತ್ಯ
ಅತ್ಯುತ್ತಮ ಸಂಗೀತ
ಸುಮಧುರವಾದ ಸ್ವರ ನಾದ ❤ಬೆಳಿಗ್ಗೆ ಇದ್ದ ಕ್ಷಣ ಆಲಿಸುವ ನನ್ನ ಅಚ್ಚು ಮೆಚ್ಚಿನ ನಾದ 🙏🙏🙏
ನೋಡುವ ಕಣ್ಗಳೇ ಧನ್ಯ. ಕೇಳುವ ಶ್ರವಣಗಳು ಧನ್ಯ. 🙏🙏....
The godly smile and undeniable peace on Dr Rajkumar's face and SPB 's divine voice 🙏🙏
💛❤
ಈ ಚಲನಚಿತ್ರ. ಈ ಹಾಡು ತುಂಬಾ ತುಂಬಾ ಇಷ್ಟ.... ಮತ್ತೇ ಮತ್ತೇ ಕೇಳಬೇಕು ಅನ್ನಿಸುತ್ತದೆ.... ಡಾಕ್ಟರ್ ರಾಜ್ ಕುಮಾರ್ ಅವರು ಅದ್ಭುತ ಅಭಿನಯ ಮಾಡಿದ್ದಾರೆ.....🙏🙏🙏🙏🙏🙏🙏
ಈ ಹಾಡು ಕೇಳಿದಾಗೆಲ್ಲ ಕಣ್ಣಲ್ಲಿ ನೀರು ಬರುತ್ತೆ.ಏನ್ ಕಂಠ ಅಬ್ಬಾ.. ಎಸ್.ಪಿ.ಬಿ ಸರ್🙏🙏🙏
ಎನ್ body language ಅಣ್ಣವ್ರುದು. ಸೂಪರ್
Super
ಎಸ್ ಪಿ ಬಾಲಸುಬ್ರಮಣ್ಯಮ್ ಅವರೇ ಹಲವು ಕಡೆಗಳಲ್ಲಿ ಹೇಳಿದ್ದಾರೆ. ಇದು ಅವರ ನೆಚ್ಚಿನ ಹಾಡುಗಳಲ್ಲಿ ಒಂದು. ನಿಜವಾಗಿಯೂ ಹಾಡು ಮಂತ್ರ ಮುಗ್ಧರನ್ನಾಗಿಸುತ್ತದೆ 😍🙏🙏
ಭಕ್ತಿ ಅರಿತವನಲ್ಲ... ಮುಕ್ತಿಯು ಬೇಕಿಲ್ಲ...🙏🙏🙏🙏 What a lyrics, Annavru expression @ 3.20 to 3.25 🙏🙏🙏🙏 devaru nijavaada bakthige spandisuthaane embudakke nijavada nidarshanada haage ide annavara expression.❤ ನಬೂತೋ, ನಾ ಭವಿಷ್ಯತ್.. ಅಣ್ಣಾವರಿಗೆ ಅಣ್ಣಾವರೆ ಸರಿ ಸಾಟಿ...🙏
ಅದ್ಬುತದ ಅರಿವು ಅಳಗಿಸಿದಂತೆ ಬಸವಾಗುವುದು....🙏🌿
ಪವಡಿಸು ಪರಮಾತ್ಮ....(Lines) ಅರಿವಿನ ಆಗಮದ ನಿಲ್ದಾಣವಾಗಿದೆ
ಈ ತರಹದ ಹಾಡು ಬರೆದು , ಸಂಗೀತ ಕೊಡುವವರು ಈಗ ಇಲ್ಲ ... ಇಷ್ಟ ಪಟ್ಟು ಕೇಳುವ ಶೋತೃಗಳು ಮೊದಲೇ ಇಲ್ಲ ...ಎಲ್ಲಾ ಆ ಕಾಲಕ್ಕೆ ಮುಗಿಯಿತು
ಈ ಹಾಡು ಕೇಳಿದಾಗ ಮನಸ್ಸು ಆನಂದ ವಾಗುತ್ತದೆ,,,
Probably the one and only song that could bring tears in eyes every time after listening.Divine acting, singing and tune composition. Only SPB, Dr.Raj, Rajashanker, Chi Udayshanker and music masters Rajan Nagendra could do this.Hats off to all of them. Let all of them come back and create many more such melodies that we are missing today.
The veterans involved in this film - Dr.Rajkumar, Rajan-Nagendra, Chi.Udayashankar, Director Vijay, SPB, Raja-Shankar have all demised...But they are all alive with this song!
Dear sir very true
@@arunkumar-yw8tw mm
7gvvvv x ho JP l(pupil Lombok MNC89)6:::'&
@@arunkumar-yw8tw q
Absolutely right. All these legends will be there in all yugas
ಅಣ್ಣ, ಅದು ಪವಡಿಸು. ಪವಳಿಸು ಅಲ್ಲ. ಪವಳಿಸು ಅಂದರೆ ಆತಂಕ ಪಡೋ ಅರ್ಥ ಬರುತ್ತೆ. ಆದರೆ ಬದಲಿಸಿ. 🙏🏻🙏🏻
When ever I listen to this song I start crying such a divine feeling 😭
Same here 😭🙏
True ❤😢
ಕಾಣದ ದೇವರುಗಳನ್ನು ,ನಟನೆಯ ರೂಪದಲ್ಲಿ ನಮಗೆಲ್ಲಾ ಕಾಣಿಸಿದ ನಿಜ ದೇವರು.ಈ ನಮ್ಮ ಅಣ್ಣಾವ್ರು .
ಅವರು ನಿಜವಾದ ದೇವರು
ಬಾಲಸುಬ್ರಹ್ಮಣ್ಯಂ ಅವರು ಸಾರ್ವಕಾಲಿಕ ಗಾಯಕರು...ರಾಜಾಶಂಕರ್ ರಾಜ್ ಕುಮಾರ್.. ಇಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ..
ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಒಬ್ಬ ದೈವ ಸುತ ಒಂದು ದೈವ ಕಂಠ 🙏🙏🙏🙏
ಈ ಹಾಡು ಕೇಳುತ್ತಿದ್ದರೆ ಮನಸಿಗೆ ಯಷ್ಟೇ ನೋವು - ವೇದನೆ ಇದ್ದರೂ ಕ್ಷಣ ಕಾಲ ತನ್ನನ್ನೇ ತಾನೂ ಮರೆತು ಪರಮಾತ್ಮನಲ್ಲಿ ಲೀನವಾದಂತೆ ಭಾಸವಾಗುತ್ತದೆ🙏🙏🙏
One of the best devotional songs. Dr. Rajkumar in Lord Srinivasa is best suited.... No one can match him in mythological roles.
ಭಕ್ತಿ ಮತ್ತು ಹೃದಯ ಪರಿಶುದ್ಧತೆ ಒಂದೇ ಹಾಡಿನಲ್ಲಿ....
The strong performance of rajanna even when he has no dialogue is simply awesome.
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ನಿನ್ನ ಮಹಿಮೆಯ ಪಾಡಿ ... ಪಾದ ಸೇವೆಯ ಮಾಡಿ ...
ಧನ್ಯನಾಗುವೆ ಇಂದು ಕರುಣಿಸೋ ದಯ ಮಾಡಿ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ
ಇರುಳು ಮುಗಿಯದೆ ಇರಲಿ .. ಹಗಲು ಮೂಡದೆ ಇರಲಿ ..
ಅನುಗಾಲ ಈ ಸೇವೆ ಸಾಗುತಲೇ ಇರಲಿ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ಭಕ್ತಿ ಅರಿತವನಲ್ಲ .. ಮುಕ್ತಿಯೂ ಬೇಕಿಲ್ಲ
ನಿನ್ನ ಕಾಣದೆ ಜೀವ ಕ್ಷಣ ಕಾಲ ನಿಲ್ಲದಯ್ಯ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ
ಶ್ರೀ ವೆಂಕಟೇಶ ... ಸಪ್ತಗಿರಿವಾಸ
ಧನ್ಯವಾದಗಳು
ತುಂಬಾ ತುಂಬಾ ಚೆನ್ನಾಗಿದೆ ಈ ಹಾಡು. ನಿದ್ರೆ ಬಾರದೇ ಇರುವಾಗ ಈ ಹಾಡು ಕೇಳಿದ ತಕ್ಷಣ ನಿದ್ರೆ ಬರುತ್ತದೆ .ಧನ್ಯವಾದಗಳು.
I read once that raj and his father visited tirupati before he was hero, but they were unable to take darshana. They returned since they can't stay back. He was very unhappy so father blessed saying don't worry one day people will come in queue to see you like balaji. What a valuable blessing, later its became true and he himself acted as Balaji Lord govinda!
Ever green song
As shared by chennegowdru (bro in law of dr Raj), Thy both had darshan nd his father had blessed dr Raj on gates that i may be there or not there, but you will be as famous and ppl wil come in queue to see you..!!
Yes this is true his father has said this... Dr.Rajkumar always used to tell Nanna Thirtharupugalu aaga helidda mathu indu nijavaguttide...
ದನ್ಯ !! ಒಬ್ರು ಭಾರತಿಯ ಚಿತ್ರರಂಗದಲ್ಲಿ ಸರ್ವಶ್ರೇಷ್ಠ ನಟರು
ಇನ್ನೊಬ್ಬರು ಸರಸ್ವತಿ ಪುತ್ರರು...
I have tears in my eyes every time I listen to this song. Simple and powerful ❤️
Super
S
ರಾಜಾಶಂಕರ್ ಎನ್ನುವ ಅದ್ಭುತ
ಕಲಾವಿದ ನಮ್ಮಲ್ಲಿ ಇದ್ದರು
ಎಂಬುದೇ ಹೆಮ್ಮೆಯ ವಿಷಯ.
ರಾಜ್ ಆದಿಯಾಗಿ ಎಲ್ಲರೂ
ಸ್ಮರಣೀಯರು.🙏🙏
ಭಕ್ತಿ ಹೃದಯ ತುಂಬಿ ಬರುತ್ತೆ ಇಬ್ಬರ ಅಭಿನಯವೂ ಹೃದಯ ಸ್ಪರ್ಶಿ ಭಗವಂತ ದೊಡ್ಡವನೊ ಭಕ್ತಿ ದೊಡ್ಡದೊ ಒಟ್ಟಾರೆ ಕರಗಿ ಹೋಗುತ್ತೇನೆ ಎಷ್ಟು ಬಾರಿ ಕೇಳಿದರೂ ಮತ್ತೆ ಕೇಳಬೇಕು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
who the idiots disliked this...
no one can do this acting, what a legend actor...See how he looks in the costume Superb Rajanna
Now its 1k dislikes 😥😓
They are senseless jobless ppl just for the sake of pressing smtg
Yes correct
ದುರಿತದಲಿ ಬೆಂದ ಅಜಮಿಳನನ್ನು ಕರುಣಿಸಿದವನೇ ಶ್ರೀಹರಿ🙏🙏🙏🙏🙏🙏🙂
ಇಂತ ಒಳ್ಳೆ ಹಾಡಿಗೆ ಏಕೆ unlike comments
Ade christians tara ,, nam caste ge banni annore ,e thara madirtare
ಅವರೆಲ್ಲಾ ರಾಜ್ ವಿರೋಧಿಗಳು ಅಷ್ಟೇ
ತಪ್ಪು ಕಲ್ಪನೆ ಕ್ರಿಶ್ಚಿಯನ್ ರಲ್ಲೂ ರಾಜ್ ಅಭಿಮಾನಿಗಳು ಇದಾರೆ ನಾನು ಕ್ರಿಶ್ಚಿಯನ್
They Doesn't know pure adyatma. And they are all nasthika
Dam and daff erbeku sir. 😎👂
Seeing Dr Raj is like real vekateshwara 😍
Such a powerful combination! I have heard more than 100 times this song! Dr Rajkumar looks like god!
Best devotional songs ever Kannada film has seen.............
Rajkumar looks to be real god.......
.
Good
N T R is real god in this krishna character
Tq for typing this lyrics
Kannige kano devru tirupati venkateshwara..... You are there god🙏🙏🙏
Rajkumar/Raja Shankar/SPB what a melodious combination...heart touching
Also add Rajan Nagendra.
The pure emotion in this song unmatchable. SPB avr bagge en helodu, made me fall in love with this song. Annavru ❤️
Two eyes are not enough to see dr.raj and Raja shankar.such a wonderful acting by both.this song is evergreen.
when rajkumar sir closes his eyes and opens after, this moment has so many words
RIP SPB..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಆ .. ಆ.. ಆ.. ಆ.. ಆ..
ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಅನುಗಾಲ ಈ ಸೇವೆ ಸಾಗುತಲೇ ಇರಲಿ ..
ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ …
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….
@3:25, find the amazing expression..Dr.Rajkumar..feels like god himself ..
Om namah Lakshmivenkatesaya swamy
Great acting by Dr Rajkumar, Mr Rajashankar sung beautifully by Dr Balasubramanyamji.
ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಜೈ ರಾಜಣ್ಣ
This is possibly the first classical song that I am listening to of SPB. Awesome. I never know that he was such a good singer at classical song.
🙏🙏🙏🙏🙏❤
Wow! Tears rolling down.. beautiful!
ರಾಜಣ್ಣ ಅಭಿನಯ, ಬಾಲಣ್ಣ ಸಂಗೀತ ಒಂದಕ್ಕಿಂತ ಒಂದು ಅದ್ಭುತ
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ
ಅನಸೂಯೆ ಜೋಗುಳವ ಹಾಡಿ ನಲಿದ ರೀತಿ …
ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಆ .. ಆ.. ಆ.. ಆ.. ಆ..
ನಿನ್ನ ಮಹಿಮೆಯ ಪಾಡಿ …… ಪಾದ ಸೇವೆಯ ಮಾಡಿ ….
ಧನ್ಯನಾಗುವೆನಿಂದು ಕರುಣಿಸೋ ….ದಯಮಾಡಿ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಅನುಗಾಲ ಈ ಸೇವೆ ಸಾಗುತಲೇ ಇರಲಿ ..
ಇರುಳು ಮುಗಿಯದೆ ಇರಲಿ .. ಹಗಲು ಮೂಡದೇ ಇರಲಿ ..
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ಭಕ್ತಿ ಅರಿತವನಲ್ಲ ಮುಕ್ತಿಯು ಬೇಕಿಲ್ಲ …
ನಿನ್ನ ಕಾಣದೆ ಜೀವ ಕ್ಷಣಕಾಲ ನಿಲ್ಲದಯ್ಯ …
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ
ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ..
ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಸಪ್ತಗಿರಿವಾಸ ….
ಶ್ರೀ ವೆಂಕಟೇಶ …. ಸಪ್ತ ಗಿರಿವಾಸ ….
Annavra Acting, SPB Voice, Song lyrics amaging!!! An irreplaceable Voice.
No body can take SPB sir place, his unforgettable evergreen songs make our eyes wet. RIP 💐🙏
thanks for the upload . my uncle was proud at me for searching this sung but credits goes to shemaroo Kannada. 😎😘
I heard this song long back got stuck at the meaning after 3.17.
Bhakti aritav nalla. Muktiyu bekilla, ninna kanade jiv kshyan kaal nilladayya.
Level of love..so peaceful
I bet nobody, I say nobody can beat Rajanna in playing Venkateshwara.... Look at him!! ದೇವರ ತದ್ರೂಪ❤
ಅಣ್ಣಾವ್ರರಿಗೆ ಅಣ್ಣಾವರೇ ಸಾಟಿ.💕💕