ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free th-cam.com/users/KalamadhyamMediaworks
ಗೌಡರ ಕುಟುಂಬ ತುಂಬಾ ಚೆನ್ನಾಗಿದೆ , ಭುವನೇಶ್ವರಿ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಇರಲಿ , ಇನ್ನೂ ತುಂಬಾ ವರ್ಷಗಳ ಕಾಲ ನಿಮ್ಮ ಅದ್ಭುತವಾದ ಕನ್ನಡ ಕೇಳುವ ಭಾಗ್ಯ ಕನ್ನಡಿಗರಿಗೆ ಸಿಗುವಂತಾಗಲಿ ,❤️🙏❤️🙏🙏
ಇಂತ ಮಹನೀಯರ ಮಾತುಗಳು ಕೇಳಿ ದೊಡ್ಡ ಅದ್ಬುತ ಅನುಭವ ಸಿಕ್ಕಿದಂತಾಯಿತು... ಧನ್ಯವಾದಗಳು ಪರಮ... ಕೃಷ್ಣೆಗೌಡರ ಹಾಗೆ ಸಹಸ್ರಾರು ಕನ್ನಡ ಕುಡಿಗಳು ಹುಟ್ಟಿ ಕನ್ನಡವನ್ನ ಬೆಳೆಸಲಿ.... ಜೈ ಕರ್ನಾಟಕ
Most people thought that Prof. Krishne Gowda is a comedian(as we saw in TV), but actually he is really a great philosopher/teacher. All episodes of Krishne Gowda is an inspiration. Thank you Kalamadhyama team.
Param sir, Very nice program. ಸರ್ ಪ್ರೊ. ಕೃಷ್ಣೇಗೌಡರು ಹಾಡುವ ಎಲ್ಲಾ ಜನಪದ ಗೀತೆಗಳನ್ನು ಸೇರಿಸಿ ಒಂದು episode ಮಾಡಿ ಸರ್. ಯಾಕೆ ಅಂದರೆ ಅಷ್ಟು ಹಳೆಯ ಹಾಗೂ ಮೂಲ ಜಾನಪದ ಗೀತೆಗಳು ಈಗ ಸಿಗುವುದು ಅಸಾಧ್ಯ.
ಗೌಡ್ರೆ ಒಂದು ಮಾತು ಮಾತ್ರ ನನ್ನ ಮನಸು ಮಿಡಿಯಿತು ತಮ್ಮ ಕುಟುಂಬ ಸುಸಂಸ್ಕೃತ ಕುಟುಂಬ ತಮ್ಮ ಕುಟುಂಬ ಸದಸ್ಯರಿಗೆ ನನ್ನ ಶುಭಾಶಯಗಳು ಅಂತ ಕುಟುಂಬ ನಾನು ಬಯಸೋದು.ಅಂತಹ ಕುಟುಂಬ ಗಳು ಇದ್ದಾಗ ಮಾತ್ರ ಈ ನಾಡು ಸಮಾಜ ಸಂತೃಪ್ತ ವಾಗಿರುತ್ತದೆ ನೆಮ್ಮದಿ ಕಾಣುತ್ತದೆ
Hi Param, Thanks for the episodes with Prof. KrishneGowda. I was his kannada student in St. Philomena's college Mysore in the year 2000. Currently am working in Europe now am home for holidays. I happened to come across these episodes on TH-cam and am honestly delighted to know more information about one of my favourite lecturer. That too through your channel..he is one of the best and finest language teacher of all time. Gave me nostalgic feeling for a while...Thanks again.
ನಮಸ್ಕಾರ ಪರಂ ಸರ್ ಪ್ರೊ!! ಕೃಷ್ಣೇಗೌಡರನ್ನು ಭೇಟಿ ಮಾಡಿ ಅವರ ಅನುಭವಗಳನ್ನು ನಮಗೆ ತಲುಪಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅವರ ಮಾತುಗಳನ್ನು ಕೇಳುತ್ತಿದ್ದರೆ ನಾವು ಅವರಿಂದ ಕಲಿಯೋದು ತುಂಬಾನೇ ಇದೆ ಅನ್ನಿಸುತ್ತಿದೆ ನಿಜವಾಗಲೂ ಅವರು ನಮಗೂ ಗುರುಗಳೆ , ಅವರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರೋದು ನಿಜಕ್ಕೂ ಸೌಭಾಗ್ಯ ನಿಮ್ಮ ಕಲಾಮಾಧ್ಯಮದ ಸಂಚಿಕೆಗಳನ್ನು ನೋಡುತ್ತಿದ್ದರೆ ನಾವು ಎಷ್ಟೋ ವಿಷಯಗಳನ್ನು ಕಲಿಯುತ್ತಿದ್ದೇವೆ ಎಲ್ಲದಕ್ಕಿಂತ ಮನಸ್ಸು ಎಲ್ಲಿಯೋ ತೇಲಿಹೋಗಿ ಸಂತೋಷವಾಗುತ್ತದೆ ಈ ಮಾದ್ಯಮದ ಮುಂದೆ ಯಾವ ಮಾಧ್ಯಮನೂ ಬೇಕಿಲ್ಲ ಎನಿಸುತ್ತಿದೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಹಾಗೂ ಕಲಾಮಾಧ್ಯಮ ಹೀಗೇ ಮುಂದುವರೆಯಲಿ ನನ್ನ ಅನಿಸಿಕೆಯಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ನಮಸ್ಕಾರಗಳು.
ರಾಜ್ ....... ಕನ್ನಡಿಗರ ಮನೆಮನಗಳ ಧ್ಯೋತಕ ಅನ್ನೋದು ಕೃಷ್ಣೇಗೌಡರ .....ಕುಟುಂಬದ ಕಥೆ ಕೇಳಿದ್ರೆ ಅರಿವಾಗ್ತಿದೆ ರಾಜ್ ಬದುಕಿದ ಬದುಕನ್ನ .... ಕೃಷ್ಣೇ ಗೌಡರ ಬದುಕಲ್ಲಿ ನೋಡಿದಂತಾಯ್ತು Blessed to have you...in our life time....
ನಿಮ್ಮ ಮಾತು ಅಕ್ಷರಶಃ ಸತ್ಯ ಸರ್,ನಿಮ್ಮಂತಹವರ ಅನುಭವದ ಮಾತುಗಳನ್ನ ನಮಗೆ ಕೇಳಿಸುವ ಸೌಬಾಗ್ಯವನ್ನ ಈ ಕಲಾಮಾಧ್ಯಮ ಚಾನೆಲ್ ಅವಿರತ ಶ್ರಮಿಸುತ್ತಿದೆ.ಕಲಮಾಧ್ಯಮ ಚಾನೆಲ್ ಗೆ ಹೃದಯಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು🙏🙏🙏💐
An open book straight from your mind Sir.. Lot of Regards and readpects💐💐 Very true words… simple and straightforward…words of gems.. never to forget..🙏🙏🙏🙏
Very Emotional Respected Prof Sir. Last 10 minutes ಮಾತ್ರ tears sir because of the experience that we meet so many unforgettable people. I hav seen his many programmes in mysuru in presence. Recently he came to Shaktinagar mysuru. Why not padmashri? To the Down to earth human being 🌷🙏
ಗೌಡ್ರು ಮಾತು ನಿಜವಾಗಲೂ ಸುಂದರ ಯಾಕೆಂದರೆ ಜಾನಪದ ಸೊಗಡು ನಮ್ಮ ದೇಶದ ಸಂಸ್ಕೃತಿ ಹಳ್ಳಿಯ ಸಂಸ್ಕೃತಿ ಆಗಿನ ಆಚರಣೆಗಳು ಬಹಳ ಚೆನ್ನಾಗಿ ವಿವರಿಸಿದ್ದಾರೆ ಈಗಿನ ಯುವಜನತೆಗೆ ಇದು ಬೇಕು. ಆಧುನಿಕ ಜಗದಲ್ಲಿ ಮುಳುಗಿಹೋಗಿರುವ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಇಂಥ ದೊಡ್ಡವರ ಅನುಭವದ ಮಾತುಗಳಿಂದಾದರೂ ಆಗಬೇಕು. ಧನ್ಯವಾದಗಳು ಗೌಡ್ರೆ ಮತ್ತು ಪರಂ
What KG sir said about Kalamadyama is 100% correct, this Digital media collecting and storing bunches of experiences from many people in the society.. As KG sir said really it will helpfull to lot of people who are all watching this interviews... keep it up good going....
Very well said that any ones experience can bring a lot of change in someone's life. Also please document the experience from different people from different sectors of life, along with people from cinema industry.
"A Happy Family is an Early Heaven", if there is happiness in the family, we need not die to see heaven, heaven will be at home, Krishna Gowdarra family has everything in their family to be happy, they are blessed. 🙏
Sir you are truly blessed to be born in such a blessed family..it reflects in your wonderful work and achievements..Krishna Byre gowda sir you are truly an amazing human being and an inspiration to us... You have been a great motivation to all....Sir please bless us ..
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. Its 100% Free
th-cam.com/users/KalamadhyamMediaworks
ಇವರ ಎಪಿಸೋಡ್ ಮುಂದುವರಿಯುತ
Sir, Tomorrow is Sankranti please sing Govina hadu
Sir, Tomorrow is Sankranti please sing Govina hadu
ನಿಮ್ಮ ಪ್ರೋಗ್ರಾಮ್ ಚನ್ನಾಗಿದೆ..
ಆದರೆ ನನ್ನದೊಂದು ಮನವಿ ನಿಮ್ಗೆ ಇತಿಹಾಸ'ಕಾರರನ್ನು ಬೇಟಿ ಮಾಡಿ ಇತಿಹಾಸದ ಬಗ್ಗೆ ಪ್ರೋಗ್ರಾಮ್ ಗಳನ್ನು ಮಾಡಿ.
irodralli sabyavagi baduki balodu esht sarthake kodutthe annodu ee video torsutthe
ಗೌಡರ ಕುಟುಂಬ ತುಂಬಾ ಚೆನ್ನಾಗಿದೆ , ಭುವನೇಶ್ವರಿ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಇರಲಿ , ಇನ್ನೂ ತುಂಬಾ ವರ್ಷಗಳ ಕಾಲ ನಿಮ್ಮ ಅದ್ಭುತವಾದ ಕನ್ನಡ ಕೇಳುವ ಭಾಗ್ಯ ಕನ್ನಡಿಗರಿಗೆ ಸಿಗುವಂತಾಗಲಿ ,❤️🙏❤️🙏🙏
ಅದೇ ಅದೇ..ಅದೇ..ಅದೇ..ಅದೇ ಥರ ಮಾತುಗಳು 👌👌 ಡಾ ರಾಜ್ ಮಾತಾಡೊ ರೀತಿ..ನಂಗ್ ತುಂಬಾ ಇಷ್ಟ ಆಯ್ತು 🙏 ಅಭಿನಂದನೆಗಳು ಕೃಷ್ಣೇಗೌಡರೆ🙏 ಜೈ ಕರ್ನಾಟಕ ಮಾತೆ 🙏
ಇಂತ ಮಹನೀಯರ ಮಾತುಗಳು ಕೇಳಿ ದೊಡ್ಡ ಅದ್ಬುತ ಅನುಭವ ಸಿಕ್ಕಿದಂತಾಯಿತು... ಧನ್ಯವಾದಗಳು ಪರಮ... ಕೃಷ್ಣೆಗೌಡರ ಹಾಗೆ ಸಹಸ್ರಾರು ಕನ್ನಡ ಕುಡಿಗಳು ಹುಟ್ಟಿ ಕನ್ನಡವನ್ನ ಬೆಳೆಸಲಿ.... ಜೈ ಕರ್ನಾಟಕ
ಪರಮ್ ಸರ್. ನಿಮ್ಮ ಕನ್ನಡ ಕಲಾಸೇವೆಗೆ ಅನಂತ ಅನಂತ ಧನ್ಯವಾದಗಳು💛❤. ಎಲ್ಲರ ಅಚ್ಚುಮೆಚ್ಚಿನ ಕೃಷ್ಣೇಗೌಡರನ್ನು ಮತ್ತಷ್ಟು ಪರಿಚಯಿಸಿದಿರಿ, ಅವರು ಒಂದು ಜ್ಙಾನ ದೀವಿಗೆಯೇ ಸರಿ🙏🏽🙏🏽
ನಮಸ್ಕಾರ ಸಾರ್, ತಮ್ಮ ಜೀವನಾನುಭವದ ಮಾತುಗಳು, ನಾನು ಯೋಚಿಸುವ ರೀತಿಯನ್ನು ಬದಲಾಯಿಸಿದವು. ತಮಗೆ ಅನಂತ ಧನ್ಯವಾದಗಳು. 🙏🙏🙏🙏🙏
Kalamadhyamada ಕಿರೀಟಕ್ಕೆ ಮತ್ತೊಂದು ಗರಿ.ಅದ್ಬುತ ಸಂದರ್ಶನ ಕನ್ನಡದ ಕೃಷ್ಣೆ ಗೌಡರ ಮಾತು.ನಿಮಗೂ ಹಾಗೂ ಕೃಷ್ಣೆ ಗೌಡರಿಗೆ ಕೋಟಿ ಕೋಟಿ ಪ್ರಣಾಮಗಳು.🎉🎉🙏🙏
Most people thought that Prof. Krishne Gowda is a comedian(as we saw in TV), but actually he is really a great philosopher/teacher. All episodes of Krishne Gowda is an inspiration. Thank you Kalamadhyama team.
Olledagali Sir🙏🏻🙏🏻
Param sir,
Very nice program. ಸರ್ ಪ್ರೊ. ಕೃಷ್ಣೇಗೌಡರು ಹಾಡುವ ಎಲ್ಲಾ ಜನಪದ ಗೀತೆಗಳನ್ನು ಸೇರಿಸಿ ಒಂದು episode ಮಾಡಿ ಸರ್. ಯಾಕೆ ಅಂದರೆ ಅಷ್ಟು ಹಳೆಯ ಹಾಗೂ ಮೂಲ ಜಾನಪದ ಗೀತೆಗಳು ಈಗ ಸಿಗುವುದು ಅಸಾಧ್ಯ.
ಗೌಡ್ರೆ ಒಂದು ಮಾತು ಮಾತ್ರ ನನ್ನ ಮನಸು ಮಿಡಿಯಿತು ತಮ್ಮ ಕುಟುಂಬ ಸುಸಂಸ್ಕೃತ ಕುಟುಂಬ ತಮ್ಮ ಕುಟುಂಬ ಸದಸ್ಯರಿಗೆ ನನ್ನ ಶುಭಾಶಯಗಳು ಅಂತ ಕುಟುಂಬ ನಾನು ಬಯಸೋದು.ಅಂತಹ ಕುಟುಂಬ ಗಳು ಇದ್ದಾಗ ಮಾತ್ರ ಈ ನಾಡು ಸಮಾಜ ಸಂತೃಪ್ತ ವಾಗಿರುತ್ತದೆ ನೆಮ್ಮದಿ ಕಾಣುತ್ತದೆ
ಎಲ್ಲಾ ಸಂಚಿಕೆಗಳು ಅದ್ಭುತವಾಗಿದ್ದವು. ಕೃಷ್ಣೆಗೌಡ್ರ ಮಾತುಗಳು ಮನ ಮುಟ್ಟುತ್ತಿತ್ತು. ಎಲ್ಲೂ ಕೂಡಾ ಕೃತಕ ಅನ್ನಿಸುತ್ತಿರಲಿಲ್ಲ. 🙏
Hi Param, Thanks for the episodes with Prof. KrishneGowda. I was his kannada student in St. Philomena's college Mysore in the year 2000. Currently am working in Europe now am home for holidays. I happened to come across these episodes on TH-cam and am honestly delighted to know more information about one of my favourite lecturer. That too through your channel..he is one of the best and finest language teacher of all time. Gave me nostalgic feeling for a while...Thanks again.
I think this is the most and most blessed family.
It is the source of knowledge kelugan ಕುತೂಹಲ ಹೆಚ್ಚಿ ಸುತ್ತೆ
One of the best episodes I have seen in Kalamadhyama-professor Krinegowda sir
ಕಲಾಮಾಧ್ಯಮ ಕನಾ೯ಟಕ ಇರುವವರೆಗೂ
ಇರಬೇಕು, ಮುಂದಿನ ಜನಾಂಗಕ್ಕೆ ಒಳ್ಳೆ ಕೊಡುಗೆ,
ಪರಮ್ u r great
Nimma yella episodgalannu katuradinda nodide ....u r an inspiration sir...lot to learn and follow from your understanding of life.
ನಮಸ್ಕಾರ ಪರಂ ಸರ್ ಪ್ರೊ!! ಕೃಷ್ಣೇಗೌಡರನ್ನು ಭೇಟಿ ಮಾಡಿ ಅವರ ಅನುಭವಗಳನ್ನು ನಮಗೆ ತಲುಪಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅವರ ಮಾತುಗಳನ್ನು ಕೇಳುತ್ತಿದ್ದರೆ ನಾವು ಅವರಿಂದ ಕಲಿಯೋದು ತುಂಬಾನೇ ಇದೆ ಅನ್ನಿಸುತ್ತಿದೆ ನಿಜವಾಗಲೂ ಅವರು ನಮಗೂ ಗುರುಗಳೆ , ಅವರು ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿರೋದು ನಿಜಕ್ಕೂ ಸೌಭಾಗ್ಯ ನಿಮ್ಮ ಕಲಾಮಾಧ್ಯಮದ ಸಂಚಿಕೆಗಳನ್ನು ನೋಡುತ್ತಿದ್ದರೆ ನಾವು ಎಷ್ಟೋ ವಿಷಯಗಳನ್ನು ಕಲಿಯುತ್ತಿದ್ದೇವೆ ಎಲ್ಲದಕ್ಕಿಂತ ಮನಸ್ಸು ಎಲ್ಲಿಯೋ ತೇಲಿಹೋಗಿ ಸಂತೋಷವಾಗುತ್ತದೆ ಈ ಮಾದ್ಯಮದ ಮುಂದೆ ಯಾವ ಮಾಧ್ಯಮನೂ ಬೇಕಿಲ್ಲ ಎನಿಸುತ್ತಿದೆ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ ಹಾಗೂ ಕಲಾಮಾಧ್ಯಮ ಹೀಗೇ ಮುಂದುವರೆಯಲಿ ನನ್ನ ಅನಿಸಿಕೆಯಲ್ಲಿ ಏನಾದರೂ ತಪ್ಪಿದ್ದರೆ ಕ್ಷಮಿಸಿ ನಮಸ್ಕಾರಗಳು.
Wonderful and Most Inspirational Episode Sir. Thank you So Much Sir
ಶ್ರೀ ಪ್ರೊ.ಕೃಷ್ಣೇಗೌಡರ ವಿಡಿಯೋಗಳನ್ನು ವೀಕ್ಷಿಸಿದ ನಂತರ. ನನಗೀಗ ಕನ್ನಡ ಸಾಹಿತ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನಿಸುತ್ತಿದೆ
Loved all the videos and thanks param
Thanks!
ಕೃಷ್ಣೇಗೌಡರ ಮಾತು ಕೇಳುವುದೇ ಒಂದು ಪುಣ್ಯ.ಅವರ ಮಾತು ಬಹಳ ಸೊಗಸಾಗಿ ಮೂಡಿ ಬರುತ್ತದೆ.
ಇಂತಹ ಮಹನೀಯರು ಸಮಾಜಕ್ಕೆ ಬೇಕು
ಧನ್ಯ ವಾದಗಳು sir
ಕೃಷ್ಣೇಗೌಡರ ಮಾತುಗಳನ್ನು ಕೇಳುವುದೇ ಒಂದು ರಸಾನುಭವ..
ನಿಮ್ಮ ಮಾತುಗಳು ಅದ್ಬುತ, ಸತ್ಯ, ಸಮಂಜಸ
ಕೇಳೋದೆ ಚಂದ ಸರ್. ಕನ್ನಡ ನಾಡಿಗೆ ನಿಮ್ಮ ಸೇವೆ ದೊಡ್ಡದು. ಹಾಗೆಯೇ, ಪರಮ್ ರವರ ಸೇವೆಯೂ ಬಲು ದೊಡ್ಡದು.
ರಾಜ್ ....... ಕನ್ನಡಿಗರ ಮನೆಮನಗಳ ಧ್ಯೋತಕ ಅನ್ನೋದು
ಕೃಷ್ಣೇಗೌಡರ .....ಕುಟುಂಬದ ಕಥೆ ಕೇಳಿದ್ರೆ ಅರಿವಾಗ್ತಿದೆ
ರಾಜ್ ಬದುಕಿದ ಬದುಕನ್ನ .... ಕೃಷ್ಣೇ ಗೌಡರ ಬದುಕಲ್ಲಿ ನೋಡಿದಂತಾಯ್ತು
Blessed to have you...in our life time....
ಜೀವನ ವನ್ನು ಸರಳ ಸಂತೋಷ ವಾಗಿಡುವ ಕಿಚ್ಚು ಹಚ್ಚಿದ್ದೀರಿ ಧನ್ಯವಾದಗಳು ಸರ್🙏🙏
ಕಲಾ ಮಾಧ್ಯಮ ತಂಡಕ್ಕೆ ಮತ್ತು ವೀಕ್ಷಕರಿಗೆ ಸುಗ್ಗಿ ಸಂಭ್ರಮದ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಿಮ್ಮ ಮಾತು ಅಕ್ಷರಶಃ ಸತ್ಯ ಸರ್,ನಿಮ್ಮಂತಹವರ ಅನುಭವದ ಮಾತುಗಳನ್ನ ನಮಗೆ ಕೇಳಿಸುವ ಸೌಬಾಗ್ಯವನ್ನ ಈ ಕಲಾಮಾಧ್ಯಮ ಚಾನೆಲ್ ಅವಿರತ ಶ್ರಮಿಸುತ್ತಿದೆ.ಕಲಮಾಧ್ಯಮ ಚಾನೆಲ್ ಗೆ ಹೃದಯಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು🙏🙏🙏💐
You are the greatest son of Karnataka,your knowledge is very very sir,I salute you sir.
It's our privilege to hear your candid experience. Thanks for both(KG n Param)👌👏👍
ನಿಮ್ಮ ಮಾತು ಕೇಳಿದಾಗಿಂದ ನಾನು ತುಂಬಾ ಶೀಮಂತ ಅನ್ಸುತ್ತೆ ಖುಷಿ ಆಗ್ತಿದೆ ಲೈಫ್ ಸೂಪರ್ ಅನ್ನಿಸ್ತಿದೆ thank u sir
ಪ್ರೊಫೆಸರ್ . ಶ್ರೀ ಕೃಷ್ಣೇಗೌಡ ರವರಿಗೆ ಮತ್ತು ಕಲಾ ಮಾಧ್ಯಮ ಚಾನಲ್ಗೆ ಹೃತ್ಪೂರ್ವಕ ನಮಸ್ಕಾರ ಮತ್ತು ಧನ್ಯವಾದಗಳು. ಕೃಷ್ಣೇಗೌಡರ ಮಾತುಗಳು ನಿಜಕ್ಕೂ ದಾರಿ ದೀಪ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏
An open book straight from your mind Sir.. Lot of Regards and readpects💐💐
Very true words… simple and straightforward…words of gems.. never to forget..🙏🙏🙏🙏
Very Emotional Respected Prof Sir.
Last 10 minutes ಮಾತ್ರ tears sir because of the experience that we meet so many unforgettable people. I hav seen his many programmes in mysuru in presence. Recently he came to Shaktinagar mysuru. Why not padmashri? To the Down to earth human being 🌷🙏
VERY GOOD EXPERIENCE, REALLY DOING THE GOOD JOB, WORTH LISTENING ON AND ON..........,ALL THE BEST, KEEP DOING..............👍👍
Touching Talk of Prof krishne Gowdru i dont miss any episode
ಅತಿ ಉತ್ತಮವಾದ ಸಂವಾದ. ಬಹಳಷ್ಟು ಜನ ನಮ್ಮ ಜೀವನದಲ್ಲಿ ಹಿಂತಿರುಗಿ ನೋಡಿ ಜೀವನ ಅನುಭವಿಸ ಬಹುದಾದ ಅವಕಾಶ. ತಿಳಿಯಬಹುದಾದದ್ದು ಬಹಳ ಇದೆ. 🙏
Thank you very much both of you. ..
***** Arogyakke Manasthithi bahala mukkya....Wow...super 100/:...👌👌👌👌👌👌❤💖🖤💝💙🧡💛❤*****
Sir u are excellent message
I like your mind
ಇಂತಹ ಒಬ್ಬ ಒಳ್ಳೆಯ ವ್ಯಕ್ತಿ ಬೆನ್ನೆಲುಬಾಗಿ ನಿಂತ ಆ ನನ್ನ ತಾಯಿಯ ಬಗ್ಗೆ ನಮ್ಮ ಮೇಷ್ಟ್ರು ಹೇಳೋದಕ್ಕಿಂತ ಅವರನ್ನೇ ಒಂದು ಸಂಚಿಕೆಯಲ್ಲಿ ಇಬ್ಬರನ್ನೂ ಮಾತಾಡಿಸೀ, ಕಾಯ್ತಾ ಇದ್ದೀವಿ,
Mother is the back bone of a good healthy cultured family . Society is built by such parents Pro KG Sir is lucky to be born to such parents.
Thumba olle mathugalu sir.. Thank you so much..
ಗೌಡ್ರು ಮಾತು ನಿಜವಾಗಲೂ ಸುಂದರ ಯಾಕೆಂದರೆ ಜಾನಪದ ಸೊಗಡು ನಮ್ಮ ದೇಶದ ಸಂಸ್ಕೃತಿ ಹಳ್ಳಿಯ ಸಂಸ್ಕೃತಿ ಆಗಿನ ಆಚರಣೆಗಳು ಬಹಳ ಚೆನ್ನಾಗಿ ವಿವರಿಸಿದ್ದಾರೆ
ಈಗಿನ ಯುವಜನತೆಗೆ ಇದು ಬೇಕು. ಆಧುನಿಕ ಜಗದಲ್ಲಿ ಮುಳುಗಿಹೋಗಿರುವ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ ಇಂಥ ದೊಡ್ಡವರ ಅನುಭವದ ಮಾತುಗಳಿಂದಾದರೂ ಆಗಬೇಕು.
ಧನ್ಯವಾದಗಳು ಗೌಡ್ರೆ ಮತ್ತು ಪರಂ
Respect once again increased sir.
ಪರಮೇಶ್ವರ್ ಇಂತಹ ಅದ್ಭುತ ಮಾಣಿಕ್ಯ ವನ್ನ ಮಾತ್ನಡಿಸಿದ್ದಕ್ಕೆ ದನ್ಯವಾದಗಳು
It’s so beautiful to listen to him!! Thank you param for another great series!!
ದೇವರು ನಿಮಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಸರ್💐💐
ಬಹಳ ಅರ್ಥಪೂರ್ಣವಾಗಿ ಮಾತನಾಡಿದ ಪ್ರೊ. ಕೃಷ್ಣೇಗೌಡರ್ ಅವರಿಗೆ ಧನ್ಯವಾದಗಳು
ಸಂತೃಪ್ತ ಭಾವ 🙏
ಧನ್ಯವಾದಗಳು ಪರಮ ಹಾಗೂ ಕೃಷ್ಣೇಗೌಡ ರಿಗೆ
ತುಂಬಾ ಒಳ್ಳೆಯ ಮಾತುಗಳು ಬದುಕಿಗೆ. ತುಂಬಾ ಒಳ್ಳೆಯದು ಧನ್ಯವಾದಗಳು
ದೇವರು ನಿಮ್ಮನ್ನು ಯಾವಾಗಲೂ ಹರಸಲಿ,ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಅನುಭವಗಳ ಮಳೆಗೆ ಧನ್ಯವಾದಗಳು! Mind is an obidient server.
ಸಾಹಿತ್ಯ ಶ್ರೀಮಂತ ಕೋಶದಲ್ಲಿ ಪುಟವಾಗಿ ಮೆರೆಯುವ ಧೀಮಂತ ನನ್ನ ಮೆಚ್ಚಿನ ಸಾಹಿತಿ 🙏🙏
ನಿಮ್ಮದು ಅದ್ಭುತ ವ್ಯಕ್ತಿತ್ವ sir 🙏🥰 ನಿಮ್ಮ ಶ್ರೀಮತಿಯವರು ಸಹಾ ಶ್ರೀಮಂತ ಹೃದಯದವರು 🙏😍
Namate. Paramavre. Krishegowa. Sir. Avra. Margadrahsana. Namma. Kannada. Nadige. Bhala. Agatyavagi. Bekide. Dayamadi. Mugisabedi. Munduvasi.. Guru. Upadeha. Agatyaeide. Sir. 🙏🙏
What KG sir said about Kalamadyama is 100% correct, this Digital media collecting and storing bunches of experiences from many people in the society.. As KG sir said really it will helpfull to lot of people who are all watching this interviews... keep it up good going....
ಪರಂ ನೀನು ಪರಮ ಶ್ರೇಷ್ಠ, ನಾನೂ ನಿಮ್ಮ ಕಲಾ ಮಾಧ್ಯಮದ ಹೆಮ್ಮೆಯ ಓದುಗ. ನಿಮ್ಮ ಕಲಾ ಸೇವೆಗೆ ನನ್ನದೊಂದು ಸಲಾಂ, ಗುಡಿಗೇರಿ ಪ್ರವಾಸ ಕಥನ ಮರೆಯಲಾಗದ ಅದ್ಭುತ ಅನುಭವ ಉಣಬಡಿಸಿದಿರಿ
really hatts of to your the way of talk & your experience
Sarala sajjanikeya adbhuta matugalu nimagondu dhanyavada
ಮರೆಯಲಾಗದ, ಮರೆಯಬಾರದ ಅನುಭವಗಳ ಅತ್ಯುತ್ತಮ ಸಂಚಿಕೆ. ನಿಮ್ಮೆಲ್ಲರಿಗೂ ಮಕರಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.
ನಿಮ್ಮ ಸ್ವಾಭಿಮಾನದ ಮಾತುಗಳನ್ನ ಕೇಳಿ ತುಂಬಾ ಖುಷಿಯಾಯಿತು 🙏
Adbhuta vyakyana krisnegowda sir Namaste🙏🙏🙏
Bhagwan Bhargav thriller manju ಕೃಷ್ಣೇಗೌಡರು ಶ್ರೀನಿವಾಸ್ ಇನ್ನೂ ಹಲವಾರು .....ಎಲ್ಲ ಒಳ್ಳೆ ಮಾತುಗಳು🙏🙏good work param
ಲವ್ ಯು ಸರ್ ನಿಮ್ಮ ಸಂದರ್ಶನ ಕೇಳಿದ ನಾವೇ ಧನ್ಯರು ನಿಮ್ಮಗೂ ಧನ್ಯವಾದಗಳು 💞
Family is one beautiful God's gift. Krishna Gowdarra family super. In Times Of Test, Family is always Best. 👍
So good work..... 👍✌🙏🙏
Hi param, Kalamaadhyamada Rasadoota Badisidakke, Nimage Aayuraarogya vruddhiyaagali
ನಿಮ್ಮ ಫ್ಯಾಮಿಲಿ ಬಗ್ಗೆ ಕೇಳಿ ತುಂಬಾ ಹೆಮ್ಮೆ ಅನಿಸಿತು ಮುಂದೆ ನು ಹೀಗೆ earali sir
***** Anubhavagalu kooda ondu bahala dodda nidi....wow....super....fantastic...👌👌👌👌👌👌🧡💛❤💖🖤💚💙🧡******
Param sir... We need more episodes of Prof Krishne gowdru..
Great.
Hi Param meshtru helidhu100%sathya,nimma kannada thayiya seve nirantara vagirali, shubhavagali,😍😍😍😍
Excellent Sir . Enjoyed thorougly!
Very well said that any ones experience can bring a lot of change in someone's life. Also please document the experience from different people from different sectors of life, along with people from cinema industry.
Very. Noce. Interview. And. Very. Nice. Information
His interview is like an example how one can Live. Thanks to kalamadhyama
ನಿಮ್ಮ ಜೀವನ ನಡೆಸುತ್ತಿರುವ ರೀತಿಯ ನನಗೆ ಸ್ಪೂರ್ತಿ ಸರ್ ನಮಸ್ಕಾರ
ಧನ್ಯವಾದಗಳು ಗೌಡ್ರೆ 🙏🏻
Thank you Sir. May god bless your family
"A Happy Family is an Early Heaven", if there is happiness in the family, we need not die to see heaven, heaven will be at home, Krishna Gowdarra family has everything in their family to be happy, they are blessed. 🙏
Namakaram nanu tamilnadu.nimma program baala olleathagi iruthea.
ಎಂದು ಹೀಗೆ ಇರಲಿ ಇರಲಿ ಹರುಷ ಹರುಷ ಗೌಡರಿಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. 🙏🙏
New idea is Param must be interviewed about his experiences and how he love to do this job etc.
Actually i m fine of you sir.. Nannu lecturer nim thara one day hagbeku sir.. You are inspired me
Sir you are truly blessed to be born in such a blessed family..it reflects in your wonderful work and achievements..Krishna Byre gowda sir you are truly an amazing human being and an inspiration to us... You have been a great motivation to all....Sir please bless us ..
ಸತ್ಯವಾದ ಮಾತು ತಿಳಿಸಿದ್ದಿರಿ. ಧನ್ಯವಾದಗಳು ಸರ್.
ತಾವು ಪರಂಪರೆ ಬಗ್ಗೆ ಹೇಳಿದ ಮಾತು ಅಕ್ಷರಶಃ ಸತ್ಯ ಈ ಕಾಯಕ ಮುಂದುವರೆಯಲಿ ಕೃಷ್ಣೇಗೌಡರ ಮಾತು ಇನ್ನೂ ಕೇಳಬೇಕು ಅನ್ನಿಸಿತು ಧನ್ಯವಾದಗಳು ಪರಂ🙏🙏
ಸರ್ ಅದ್ಭುತ ,ನಿಮ್ಮ ಅನುಭವ ನೋಡಿದವರಿಗೆ ಮಾರ್ಗದರ್ಶವಾಗಿದೆ 🙏🏽
ನಾನು ಇವರ ಮಾತುಗಳನ್ನು ಆತ್ಮೀಯವಾಗಿ ಸ್ವೀಕರಿಸುವೆ....... ನಿಮಗೂ ಧನ್ಯವಾದಗಳು ಪರಮೇಶ್ವರ್ ಸರ್
Thank you so much mestre 🙏🙏🙏
Krishne gowda sir brother Balaraju sir is my favourite lecturer in my college days ❤️ (down to earth person)
Super sir... 🙏🏻👍❤
Most interesting episodes of sir.
He is great human being with down to earth nature as I’ve seen him when he visited UK.
ನಾನು ಕಂಡ ಅದ್ಭುತ ವ್ಯಕ್ತಿಗಳು, ಸರ್ ನೀವು.
well said sir, i really inspired from your talk
Due to the best student "PARAM"
Mestru's Life experience has came to us ,really best part of KalaMadham.
ಕೃಷ್ಣೇಗೌಡರ ಸಂದರ್ಶನ ಬಹಳ ಖುಷಿಯಾಯಿತು.ಜೀವನ ನಡೆಸಿದರೆ ಹೀಗೆ ನಡೆಸಬೇಕು .ಪರಮ್, ಧನ್ಯವಾದಗಳು
ನಿಮ್ಮ ಮಕ್ಕಳ ಹೆಸರು ಬಹಳ ಚೆನ್ನಾಗಿದೆ, 1. ಚಿಂಚನ ಸುಗಂಧಿನಿ 2.ಸುಗಮ ಸುಹಾಸಿನಿ. All the best
ಸಿ"ಂಚನ......
ಸಿಂಚನ ಸುಗಂಧೀನಿ
Very great contribution to the best value of life through your site
👍👍🙏💐ಸಹಜ ಪ್ರೀತಿಯ ಕುಟುಂಬದ ಪರಿಚಯ ಆತ್ಮೀಯವಾಗಿತ್ತು
ಬಹಳ ಒಳ್ಳೆಯ ಕೆಲಸ ಪರಂ....ಕಲಾಮಾಧ್ಯಮ ನಿಜಕ್ಕೂ ಅಭಿನಂದನೀಯ...