ಎಲ್ಲ ನಿಜಕಥೆ ಕಥೆ ಸುಳ್ಳೆನಿ ಸುಳ್ಳು ವಿಷಯ ನಿಮ್ಮದೆ ಸತ್ಯ ವೇದವ್ಯಾಸರು ಗಾಯಿತ್ರಿ ರಾಮ ಕೃಷ್ಣ ಇನ್ನೂ ಅನೇಕರು ಬ್ರಾಹ್ಮಣರಲ್ಲದವರನ್ನು ಬ್ರಾಹ್ಮಣರೆಂಬುವುದು ವೇದ ರಾಮಯಾಣ ಮಹಾಭಾರತ ಜೋತೀಷ್ಯಾಶ್ತ್ರ ದಿನಚರಿ ಮಳೆನಕ್ಷತ್ರ ನೀವು ರಚಿಸಿಲ್ಲವಾದರೂ ಎಲ್ಲಾನಾವೇ ರಚಿಸಿದಹಾಗೆ ಕಥೆ ಹೇಳುತ್ತಾರೆ ಭಾರತದಲ್ಲಿ ಪಾಂಡಿತ್ಯದಲ್ಲಿ ಬ್ರಾಹ್ಮಣರಲ್ಲದವು ಬೇಕಾದಷ್ಟದ್ದಿರೆ
ಸರ್ ನನಗೂ ಯಾವಾಗಲೂ ಕಾಡುತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಧನ್ಯವಾದಗಳು ಕನಕನಿಗೆ ಭಗವಂತ ಸರ್ವ ವ್ಯಾಪಿಯಾಗಿರುವ ಮಠದಲ್ಲಿರುವ ಒಂದು ವಿಗ್ರಹದ ದರ್ಶನಕ್ಕಾಗಿ ಆಸೆ ಪಟ್ಟರು ಎಂಬುದು ಹಾಸ್ಯಾಸ್ಪದ ನಿಮ್ಮ ವಿವರಣೆ ಚೆನ್ನಾಗಿದೆ ಸಾಧಕರು ಭಗವಂತನ ಸಾಕ್ಷಾತ್ಕಾರಕ್ಕೆ ಒಳಪಟ್ಟವರು ಕನಕರು ಸಹ ಅಷ್ಟೇ ಅವರನ್ನು ವೈಭವಿಕರಿಸುವ ಭರದಲ್ಲಿ ಕೆಲವರ ಕಥೆ ಉಪ ಕಥೆ ಸೇರಿ ಈ ರೀತಿ ತಪ್ಪಾಗಿದೆ
@@girishramanna5736 ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Very well spoken, people should listen properly and then comment.. Nothing bad in it, simply blaming brahmins is not correct, who can see beating innocent devotees, for trp there are many created stories in many movies, in kannappa movie ... Kannappa, kanakadasaru all are great devotees, but no brahmins troubled them, it's all created story to divide hindus
ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
ಅವರ ಕೃತಿಗಳನ್ನ ಓದಿ ಅರ್ಥ ಆಗುತ್ತದೆ ಅವರು ಎಲ್ಲು ಯಾರನ್ನು ಟೀಕಿಸಿಲ್ಲ ಆದರೆ ಸತ್ಯದ ಅರಿವನ್ನ ಮಾಡಿಕೊಟ್ಟಿದ್ದಾರೆ ಕನಕಪೀಠದಲ್ಲಿ ಒಬ್ಬರು ಗುರುಗಳು ಪುರಂದರರ ಕೃತಿಹೇಳಿ ಕನಕರ ಮಾತು ಅಂದರು ನಾನೆ ಸ್ವತಃ ಕೇಳಿದ್ದಿನಿ ನಮ್ಮ ಪರಿಸ್ಥಿತಿ ಆರೀತಿ ಆಗಿದೆ ನಾವೆ ಕೂತು ರಾಜಕೀಯ ಬಿಟ್ಟು ಓದಿದಾಗ ಆರ್ಥ ಆಗುತ್ತದೆ
Late pejavar swamy (?) once told it is not kanakana kindi, but it is Navagraha Kindi. Cleverly they converted Udupi Krisha devaalaya to Udupi krishna mata. What these matadipathis were doing when muslim invaders were vandalising temples, torturing hindus (means lower caste) ? They did not open schools, education institutes and were voilently practicing un touchability. They supressed other communities treating them as slaves. How did the word "Shudra" emerge?
Sorry Sir, Never Expected this from youJust Stay with your Profession and reform Society, instead of Wasting time on defending Barbharic Past of Discrimination. 🙏🏻🙏🏻💐💐
ಮುಟ್ಟಾಳ ....ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Exactly bro... nowadays it's becoming a fashion to whitewash the caste discrimination done by Brahmins in the past centuries. Brahmins can never wash their SIN of caste & discrimination. But today they are behaving like holy cows!
@@Madhusudan-c4c because most of these caste atrocities are exaggerated by communists and christians .... tell what caste atrocities happened according to you?? Take one example
If at all Sri.kanakadasara krutis are remembered till today it's because of Madhwacharya's followers....In every madhwa house keshavanama is recited everyday...So in our mathas also. Bannanje Acharya has written a book on kanakadasaru ....kanakopanishattu.. Please do read this...
ಕರ್ಜಗಿ ಸರ್ ತಾವು ಒಂದು ಭಾಗದ ಕಡೆ ನಿಂತು ಮಾತಾಡೋದು ಒಳ್ಳೇದು ನಿಜವಾದ ಮಾನವತಾವಾದಿ ನಿಜವಾದ ವಿಶ್ವಗುರು ಅಣ್ಣ ಬಸವಣ್ಣ ನ ಅಕ್ಕ ಮಹಾದೇವಿ ಅಲ್ಲಮ ಪ್ರಭು ದೇವರ ಬಗ್ಗೆ ಹಾಡಿ ಹೋಗಳ್ತೀರಿ ಇತ್ತ ಶೂದ್ರರನ್ನು ನಾರಕಿ ಅಂತಾ ಹೇಳಿದವರನ್ನು ಹೋಗಳ್ತೀರಿ ಯಾವುದಾದರೂ ಒಂದು ಕಡೆ ನಿಲ್ರಿ ಎಲ್ಲರನ್ನು ಖುಷಿ ಪಡಿಸಲಿಕ್ಕೆ ಹೋಗಬೇಡಿ ಕೊನೆಗೆ ಒಬ್ಬಂಟಿ ಆಗಿಬಿಟ್ಟೇರಿ ಇವತ್ತು ಉಡುಪಿಗೆ ಏನಾದರೂ ಹೆಸರು ಇತ್ತು ಅಂತಾ ಅಂದ್ರೆ ಅದು ಕನಕ ದಾಸರಿಂದ ಮಾತ್ರ ಸುಖಾ ಸುಮ್ಮನೆ ಮಾತು ತಿರುಚುವ ಕಟ್ಟು ಕಥೆ ಹೇಳಲಿಕ್ಕೆ ಹೋಗ್ಬೇಡಿ ನಮಗೆ ಚನ್ನಾಗಿ ತಿಳಿದಿದೆ ಏನಂದರೆ ರಾಜ ಯಾವ ಜಾತಿಯವನೇ ಆಗಿರಲಿ ಆ ಆಸ್ಥಾನದಲ್ಲಿ ಕಾಕಾ ಹಿಡಿದುಕೊಂಡು ಮಂತ್ರಿ ಗಿರಿ ಪಡೆದು ರಾಜನನ್ನು ಹೊಗಳಿ ಹೊಗಳಿ ಬೇಕಾದಷ್ಟು ಉಂಬಳಿ ಆಸ್ತಿ ಪಡೆದು ಬೇಳೆ ಬೇಯಿಸಿಕೊಂಡು ಬದುಕ್ತಾ ಇರೋದು ಗೊತ್ತು ಬಾಬರನ ಆಸ್ತಾನ ಬಿಜ್ಜಳನ ಆಸ್ಥಾನ ಕಿತ್ತೂರು ರಾಣಿ ಚನ್ನಮ್ಮನ ಆಸ್ಥಾನದಲ್ಲಿ ಮಂತ್ರಿ ಯಾಗಿ ಕೊನೆಗೆ ಅವರ ಬುಡಕ್ಕೆ ಬೆಂಕಿ ಹಚ್ಚಿದವರಾರು ಎಲ್ಲ ಇತಿಹಾಸ ಗೊತ್ತಿದೆ ಇವೆಲ್ಲವನ್ನೂ ಅರಿತು ಮಾತಾಡಿದರೆ ತಮ್ಮ ಗೌರವ ಹೆಚ್ಚುತ್ತೆ. ಮಧ್ವ ವಂಶದಲ್ಲಿ ಜನ್ಮ ತಾಳಿದರೂ ಕುಲ ಗೋತ್ರ ಜಾತಿ ಮೀರಿ ಸರ್ವರೂ ಸಮಾನರು ಅಂತಾ ಹರಸಿದ ಆಶೀರ್ವಾದ ಮಾಡುವ ಕರುಣೆ ತೋರಿ ಕಾಪಾಡುವ ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಹೆಸರನ್ನು ಇಟ್ಟು ಕೊಂಡಿರುವ ತಾವು ಇತಿಹಾಸದ ನೈಜತೆ ಹೇಳಿ ಯಾರನ್ನೋ ಮೆಚ್ಚಿಸುವ ಸಲುವಾಗಿ ವಿಷಯಂತರ ದಯವಿಟ್ಟು ಮಾಡಬೇಡಿ ಧನ್ಯವಾದಗಳು.
Sir, im observing your speeches, the direction and quality of your statements is deteriorating :( And who is script writer, director and producer of Kanakadasa movie?
ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Why are you bringing Modi here ??ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
ತುಂಬಾ ಚಂದದ ವಿವರಣೆ..ಭಗವಂತನು ತಮಗೆ ಆರೋಗ್ಯಪೂರ್ಣ ಆಯುಷ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ..❤
ಕಮೆಂಟ್ ಮಾಡುವ ಜನರು ಉತ್ತಮ ಜ್ಞಾನಿಗಳಾಗಿದ್ದರೆ ತಾವೂ ಇದೇರೀತಿಯ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಪ್ರವಚನ ನೀಡಿ. ತಮ್ಮ ಜ್ಞಾನದ ವಿತರಣೆ ಆಗಲಿ. ಕೇಳೋಣ.
ಎಲ್ಲ ನಿಜಕಥೆ ಕಥೆ ಸುಳ್ಳೆನಿ ಸುಳ್ಳು ವಿಷಯ ನಿಮ್ಮದೆ ಸತ್ಯ ವೇದವ್ಯಾಸರು ಗಾಯಿತ್ರಿ ರಾಮ ಕೃಷ್ಣ ಇನ್ನೂ ಅನೇಕರು ಬ್ರಾಹ್ಮಣರಲ್ಲದವರನ್ನು ಬ್ರಾಹ್ಮಣರೆಂಬುವುದು ವೇದ ರಾಮಯಾಣ ಮಹಾಭಾರತ ಜೋತೀಷ್ಯಾಶ್ತ್ರ ದಿನಚರಿ ಮಳೆನಕ್ಷತ್ರ ನೀವು ರಚಿಸಿಲ್ಲವಾದರೂ ಎಲ್ಲಾನಾವೇ ರಚಿಸಿದಹಾಗೆ ಕಥೆ ಹೇಳುತ್ತಾರೆ ಭಾರತದಲ್ಲಿ ಪಾಂಡಿತ್ಯದಲ್ಲಿ ಬ್ರಾಹ್ಮಣರಲ್ಲದವು ಬೇಕಾದಷ್ಟದ್ದಿರೆ
ninna tale
Excellent analysis by Sri BG and narration by Sri Karajagi sir.
ನಿಮಗೆ ಪ್ರಶಸ್ತಿ ಕೊಡಬೇಕು ಸ್ವಾಮಿ. ತುಂಬಾ ಜ್ಞಾನ ಇದೆ. ಅನುಸಂಧಾನ ಅನುಷ್ಠಾನ ನಿಮಗೆ ಎಷ್ಟು ಇದೆಯೋ ಆ ದೇವರಿಗೆ ಗೊತ್ತು
Where we can get / Buy / purchase all recordings (pravachanas) of Sri Bannaje Govindacharya Gurugalu
ಸರ್ ನನಗೂ ಯಾವಾಗಲೂ ಕಾಡುತಿದ್ದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ ಧನ್ಯವಾದಗಳು ಕನಕನಿಗೆ ಭಗವಂತ ಸರ್ವ ವ್ಯಾಪಿಯಾಗಿರುವ ಮಠದಲ್ಲಿರುವ ಒಂದು ವಿಗ್ರಹದ ದರ್ಶನಕ್ಕಾಗಿ ಆಸೆ ಪಟ್ಟರು ಎಂಬುದು ಹಾಸ್ಯಾಸ್ಪದ ನಿಮ್ಮ ವಿವರಣೆ ಚೆನ್ನಾಗಿದೆ ಸಾಧಕರು ಭಗವಂತನ ಸಾಕ್ಷಾತ್ಕಾರಕ್ಕೆ ಒಳಪಟ್ಟವರು ಕನಕರು ಸಹ ಅಷ್ಟೇ ಅವರನ್ನು ವೈಭವಿಕರಿಸುವ ಭರದಲ್ಲಿ ಕೆಲವರ ಕಥೆ ಉಪ ಕಥೆ ಸೇರಿ ಈ ರೀತಿ ತಪ್ಪಾಗಿದೆ
ಅಷ್ಟೇ ಅಂತ ಹೇಳೋದು ಸುಲಭ
ಯಾರೂ ಜ್ಞಾನಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಕಾಮೆಂಟ್ ಹಾಕಬೇಡಿ.ನಿಮಗೆ ಏನಾದರೂ ತಕರಾರು ಇದ್ದಲ್ಲಿ ಉಪನ್ಯಾಸಕರ ಜೊತೆ ಮಾತನಾಡಿ ನಿಮ್ಮ ಸಂಶಯಗಳನ್ನು ಪರಿಹರಿಸಿಕೊಳ್ಳಿ.
ಜನರ ಬಾಯಿಂದ ಬಾಯಿಗೆ ಬಂದ ಕತೆ,
ಕನಕರು ಕಟ್ಟಿದ ಕಥೆಯಲ್ಲ.
@@girishramanna5736 ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Very well spoken, people should listen properly and then comment.. Nothing bad in it, simply blaming brahmins is not correct, who can see beating innocent devotees, for trp there are many created stories in many movies, in kannappa movie ... Kannappa, kanakadasaru all are great devotees, but no brahmins troubled them, it's all created story to divide hindus
Thankyou sir
Excellent 🙏🏻
Ee thara kattu kathegalu heli Jati galu sristi Madidiri
Hinde namma purvajarigella Manga Madiri
Wow... Sir..
ಎಲ್ಲಾ ಕಟ್ಟು ಕತೆ ಆದರೆ…. ನಿವೇಳುತ್ತಿರುವುದು ?? 😂
ಇಲ್ಲಿ ತಮ್ಮ ತಮ್ಮ ಅನಿಸಿಕೆಯನ್ನು ಹೇಳಿದವರು, ಇನ್ನೊಮ್ಮೆ ಈ ವಿಚಾರದ ಬಗ್ಗೆ ಸಂಶೋಧನೆಯನ್ನು ಮಾಡಿ.
ನಿಮ್ಮ ಅನಿಸಿಕೆಯನ್ನು ತಿಳಿಸಿ.
Nice sir.
ಕನಕದಾಸರನ್ನು ಹೊಡೆದಿಲ್ಲಾ ಇದು
ಸತ್ಯ ಕೆಲವು ವಿಷಯಗಳು ಹೇಗೋ
ಹರಿದು ಬರುತ್ತವೆ ಅದನ್ನೇ ನಾವು
ನಂಬುತ್ತೆವೆ
ಎಕ್ಸಲೆಂಟ್ sir
ಇವರ ಮತು ಅಕ್ಷರಶಃ ಸತ್ಯ.
ಮಾಯಾ ವಾದಿಗಳು ಎಂದು ಹೇಳುತ್ತೀರಿ ಸಮರ್ಥನೆ ಮಾಡಿ 29:28
ನೀವು ಕೇಳೋರು ಸಿಕ್ಕಿದ್ರೆ ಚೆನ್ನಾಗಿ ಕಥೆ ಕಟ್ಟುತ್ತೀರ
ಕಥೆ ಅಲ್ಲ ಅದೇ ಸತ್ಯ , ಅದೇ ವಾಸ್ತವ , ಅದೇ ವಸ್ತು ಸ್ಥಿಥಿ...... ಸಿನೆಮಾದು ಬರೀ ಕಥೆ.
ನಿಮ್ಮಂತವರ ಬುದ್ಧಿಗೆ ಹೇಳಿದ್ದು ಸುಳ್ಳನ್ನೇ ನಂಬುವವರಿಗೆ ಸತ್ಯದ ತರ್ಕ ಯಾಕೆ
ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
ಕಥೆ ಅಲ್ಲ ದೊಡ್ಡ ಬೊಗಳೆ 'ದಾಸ'....ಆ ಮಧ್ವಾಚಾರ್ಯ ಒಬ್ಬ ಜಾತಿವಾದಿ ಹುಚ್ಚ, ಬನ್ನಂಜೆ ಗೋವಿಂದಾಚಾರ್ಯ ಅವನಿಗಿಂತ ದೊಡ್ಡ ಜಾತಿವಾದಿ ಹುಚ್ಚ. ಅಷ್ಟೇ.
ಬೋಸುಡಿಕೆ ಕಥೆ ಹೇಳ್ತಾನೆ ಕಥೆ ಹೋಗಯ್ಯ ಸಾಕು ಬ್ರಾಹ್ಮಣ ಬುದ್ಧಿ ತೋರಿಸಿದೆ ನೀನು.
Namaskar sir 🙏 karjagi Acharya rige
Kanakadasara keerthanegalu sarkarakke beda. Avara jati matra beku, avara jatiya mele rajakarana beku.
Karajagi sir odiddu pustaka dinda , adakk yake yellargu uriii..😂
ಕನಕರು ಈ ವ್ಯವಸ್ಥೆ ಬಗ್ಗೆ ಪ್ರಶ್ನೆ ಕೇಳಿದರು,ಕಟುವಾಗಿ ಟೀಕಿಸಿದರು ಅಂತ ಸ್ವಲ್ಪ ಜನ ಹೇಳ್ತಾರೆ ನಿಜವೇ ಸರ್????
ಅವರ ಕೃತಿಗಳನ್ನ ಓದಿ ಅರ್ಥ ಆಗುತ್ತದೆ ಅವರು ಎಲ್ಲು ಯಾರನ್ನು ಟೀಕಿಸಿಲ್ಲ ಆದರೆ ಸತ್ಯದ ಅರಿವನ್ನ ಮಾಡಿಕೊಟ್ಟಿದ್ದಾರೆ ಕನಕಪೀಠದಲ್ಲಿ ಒಬ್ಬರು ಗುರುಗಳು ಪುರಂದರರ ಕೃತಿಹೇಳಿ ಕನಕರ ಮಾತು ಅಂದರು ನಾನೆ ಸ್ವತಃ ಕೇಳಿದ್ದಿನಿ ನಮ್ಮ ಪರಿಸ್ಥಿತಿ ಆರೀತಿ ಆಗಿದೆ ನಾವೆ ಕೂತು ರಾಜಕೀಯ ಬಿಟ್ಟು ಓದಿದಾಗ ಆರ್ಥ ಆಗುತ್ತದೆ
ನಿಮ್ಮಿಂದ ಇಂತದ್ದು ನಿರೀಕ್ಷಿಸಿರಲಿಲ್ಲ 😢
Really very sad
ಇವರು ಬನ್ನಂಜೆಯವರ ಬರಹವನ್ನು refer ಮಾಡ್ತಾ ಇರೋದು. 🙏
@@vinayakashenoyk4622ಬನ್ನಂಜೆ ಹುಟ್ಟಿದ್ದು 1936 ರಲ್ಲಿ ಮರಣ 2020 ಇದ್ದಿದ್ರೆ ತೋರಿಸು ಅನ್ಬೋದಿತ್ತು 😂
@@umashastry3414 ಶ್ರೀಯುತರು ಮಾತನಾಡಿದ್ದರಲ್ಲಿ ತಪ್ಪೆನಿದೆ?
ತುರ್ಕರ ಕತೆ ಬೇಕಿತ್ತಾ....?
Late pejavar swamy (?) once told it is not kanakana kindi, but it is Navagraha Kindi. Cleverly they converted Udupi Krisha devaalaya to Udupi krishna mata. What these matadipathis were doing when muslim invaders were vandalising temples, torturing hindus (means lower caste) ? They did not open schools, education institutes and were voilently practicing un touchability. They supressed other communities treating them as slaves. How did the word "Shudra" emerge?
Baktha prahalada krishna karedaga hange banda ಹೇಳಿ? Nivvu ಸುಳ್ಳು ಹೇಳ್ಬೇಡಿ
Sorry Sir, Never Expected this from youJust Stay with your Profession and reform Society, instead of Wasting time on defending Barbharic Past of Discrimination. 🙏🏻🙏🏻💐💐
ಮುಟ್ಟಾಳ ....ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Exactly bro... nowadays it's becoming a fashion to whitewash the caste discrimination done by Brahmins in the past centuries. Brahmins can never wash their SIN of caste & discrimination. But today they are behaving like holy cows!
@@Madhusudan-c4c because most of these caste atrocities are exaggerated by communists and christians .... tell what caste atrocities happened according to you?? Take one example
If at all Sri.kanakadasara krutis are remembered till today it's because of Madhwacharya's followers....In every madhwa house keshavanama is recited everyday...So in our mathas also.
Bannanje Acharya has written a book on kanakadasaru ....kanakopanishattu.. Please do read this...
Neevugale eega jati jati antha heltiri ,nimage jati beku yakeendare nimage adara labha beku,adakke bekentale meljati antha , namage anyaya aagide antha helta irteera, Eega Elli upper caste class nimage kashta kodtare ,sumne yavagaloo dwesha madbaradu
Ansuthe kanakana kiddi - illandridde Udapi mattakke income bartha irallilla,
Nimmanthavare kathe kattirabeku, income bekanthe
🙏🙏🙏🙏
Nodi Srimadacharyaru mattu avara appata anuyayi Kanakadasara bagge pravachana madidare tamasa jeevarashigella tamma jeeva swaroopa prakatamadikollittive. Jeevatraividhya trikala satya anta pade pade prove agta ide.
🙏🏻 .
ರತ್ನ ಪರಿಕ್ಷಕರು ನಿಜವಾದ ಅನರ್ಘ್ಯ ರತ್ನವನ್ನು ಪ್ರತಿಷ್ಠಾಪನೆ ಮಾಡಿದರು. ಪುರಂಧರ ದಾಸರು, ಕನಕದಾಸರು ಶ್ರೇಷ್ಠವಾದ ರತ್ನ.
Evanu purohitashahigala gala gulama eddene...
Started again between Kanakadasa and sri krishna ,yella Bramanamaya
ಇವ ಕಥೆ ಕಟ್ಟುವ ಬುರುಡೆ ದಾಸ
ನಮಗೆ ಪುಸ್ತಕ ಓದಲಿಕ್ಕೆ ಬರುತ್ತೆ.ಮುಚ್ಚಿ ಸಾಕು
ಬರ್ತಾ ಬರ್ತಾ ಹುಚ್ಚಾ ಆಗ್ತಾ ಇದ್ದೀಯಾ
ಹೌದು ಖಂಡಿತಾ..... ಸತ್ಯ ಸಂಗತಿಗಳನ್ನು ಬಿಚ್ಚಿಡುವ ಹುಚ್ಚು...
ಹೌದು ಸತ್ಯ ಸಂಗತಿ ತಿಳಿಸುವ ಹುಚ್ಚು.....
😂
Indirectly he is favouring the descrimination. Varnashrama again his favorite subject.
Then castes based reservation not a discrimination?
ಕರ್ಜಗಿ ಸರ್ ತಾವು ಒಂದು ಭಾಗದ ಕಡೆ ನಿಂತು ಮಾತಾಡೋದು ಒಳ್ಳೇದು ನಿಜವಾದ ಮಾನವತಾವಾದಿ ನಿಜವಾದ ವಿಶ್ವಗುರು ಅಣ್ಣ ಬಸವಣ್ಣ ನ ಅಕ್ಕ ಮಹಾದೇವಿ ಅಲ್ಲಮ ಪ್ರಭು ದೇವರ ಬಗ್ಗೆ ಹಾಡಿ ಹೋಗಳ್ತೀರಿ ಇತ್ತ ಶೂದ್ರರನ್ನು ನಾರಕಿ ಅಂತಾ ಹೇಳಿದವರನ್ನು ಹೋಗಳ್ತೀರಿ ಯಾವುದಾದರೂ ಒಂದು ಕಡೆ ನಿಲ್ರಿ ಎಲ್ಲರನ್ನು ಖುಷಿ ಪಡಿಸಲಿಕ್ಕೆ ಹೋಗಬೇಡಿ ಕೊನೆಗೆ ಒಬ್ಬಂಟಿ ಆಗಿಬಿಟ್ಟೇರಿ ಇವತ್ತು ಉಡುಪಿಗೆ ಏನಾದರೂ ಹೆಸರು ಇತ್ತು ಅಂತಾ ಅಂದ್ರೆ ಅದು ಕನಕ ದಾಸರಿಂದ ಮಾತ್ರ ಸುಖಾ ಸುಮ್ಮನೆ ಮಾತು ತಿರುಚುವ ಕಟ್ಟು ಕಥೆ ಹೇಳಲಿಕ್ಕೆ ಹೋಗ್ಬೇಡಿ ನಮಗೆ ಚನ್ನಾಗಿ ತಿಳಿದಿದೆ ಏನಂದರೆ ರಾಜ ಯಾವ ಜಾತಿಯವನೇ ಆಗಿರಲಿ ಆ ಆಸ್ಥಾನದಲ್ಲಿ ಕಾಕಾ ಹಿಡಿದುಕೊಂಡು ಮಂತ್ರಿ ಗಿರಿ ಪಡೆದು ರಾಜನನ್ನು ಹೊಗಳಿ ಹೊಗಳಿ ಬೇಕಾದಷ್ಟು ಉಂಬಳಿ ಆಸ್ತಿ ಪಡೆದು ಬೇಳೆ ಬೇಯಿಸಿಕೊಂಡು ಬದುಕ್ತಾ ಇರೋದು ಗೊತ್ತು ಬಾಬರನ ಆಸ್ತಾನ ಬಿಜ್ಜಳನ ಆಸ್ಥಾನ ಕಿತ್ತೂರು ರಾಣಿ ಚನ್ನಮ್ಮನ ಆಸ್ಥಾನದಲ್ಲಿ ಮಂತ್ರಿ ಯಾಗಿ ಕೊನೆಗೆ ಅವರ ಬುಡಕ್ಕೆ ಬೆಂಕಿ ಹಚ್ಚಿದವರಾರು ಎಲ್ಲ ಇತಿಹಾಸ ಗೊತ್ತಿದೆ ಇವೆಲ್ಲವನ್ನೂ ಅರಿತು ಮಾತಾಡಿದರೆ ತಮ್ಮ ಗೌರವ ಹೆಚ್ಚುತ್ತೆ. ಮಧ್ವ ವಂಶದಲ್ಲಿ ಜನ್ಮ ತಾಳಿದರೂ ಕುಲ ಗೋತ್ರ ಜಾತಿ ಮೀರಿ ಸರ್ವರೂ ಸಮಾನರು ಅಂತಾ ಹರಸಿದ ಆಶೀರ್ವಾದ ಮಾಡುವ ಕರುಣೆ ತೋರಿ ಕಾಪಾಡುವ ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಹೆಸರನ್ನು ಇಟ್ಟು ಕೊಂಡಿರುವ ತಾವು ಇತಿಹಾಸದ ನೈಜತೆ ಹೇಳಿ ಯಾರನ್ನೋ ಮೆಚ್ಚಿಸುವ ಸಲುವಾಗಿ ವಿಷಯಂತರ ದಯವಿಟ್ಟು ಮಾಡಬೇಡಿ
ಧನ್ಯವಾದಗಳು.
Madhwacharyaru elli narakabhagigalu anta heliddare anta tilsi. Sumne bayig banda hage matadbedi
ಮನುಸ್ಮ್ರತಿ ಶಿಕ್ಷಕ?
Kaamukha mohammed na mulla ?
ನೀನು ಯಾವ ಶಿಕ್ಷಕ
Research and invetigation required
ಎಂಥಾ ಹುಚ್ಚ ಇಂವಾ...? ಮೇಲಾಗಿ ಶಿಕ್ಷಣ ತಜ್ಞ....😂😂😂
ಇಲ್ಲಾ ಒಂದು ರೀತಿಯಲ್ಲಿ ಸತ್ಯ
ಕೆಲವು ಘಟನೆಗಳು ಬಾಯಿಂದ ಬಾಯಿಗೆ ಬರುತ್ತವೆ ಏನೇ ಆದ್ರೂ
ಕನಕದಾಸರ ಹೃದಯದಲ್ಲಿ ದೇವರು
ಇರೋದು ಸತ್ಯ ಇದಕ್ಕಿಂತ ದೊಡ್ಡದು
ಇನ್ನೇನು ಇದೆ
ಬೋಸುಡಿಕೆ ಕಥೆ ಹೇಳ್ತಾನೆ ಕಥೆ ಹೋಗಯ್ಯ ಸಾಕು ಬ್ರಾಹ್ಮಣ ಬುದ್ಧಿ ತೋರಿಸಿದೆ ನೀನು.
ಹುಚ್ಚಾ
ಹೌದು ಸತ್ಯ ಸಂಗತಿ ತಿಳಿಸುವ ಹುಚ್ಚು...
Huchhana huchhu huchhana bayendalee huchenisitu nodaaa krishna.
Our intelligent speaker has showing his true colours now.
दड्ड मंदिगे एनु हेळ बेडी गुरुराजरे.
Sir, im observing your speeches, the direction and quality of your statements is deteriorating :(
And who is script writer, director and producer of Kanakadasa movie?
Hagadare Mahabharata ramayan purangalu Ella gubbi kage kathegala, ellinda eneno kattu kathegala
❤
Aalli modale bere devara gudi ettu.
ಹುಚ್ಚಾ ಆಗಿದ್ದಾನೆ ಗುರು ಇವ್ನು 😂
ನೀನು ಹುಚ್ಚ ಆಗಿದ್ದಿಯ
Ninu kuda kall aagibitte maraya ninna matu nodidare ninu buket kalla anisutte
Ondu itihasa dalli brahmanara kathe bandaga isthu urkontira urkoli olledu 😂😂😂
ಕಾಲ ಕಾಲಕ್ಕೆ ಬಿಟ್ಟು ಬಿಟ್ಟು ಕಥೆ ಕಟ್ಟಿದ್ದೀರಲ್ಲವ
Wow. Super. Nija. Sir...
Book Brahma ದವರೇ.... ಗಮನಿಸಿ. ಶೀರ್ಷಿಕೆ "ಶ್ರೀಮದಾಚಾರ್ಯರು" ಅಥವಾ "ಮಧ್ವಾಚಾರ್ಯರು" ಎಂದು ಸರಿಮಾಡಿ.
Modi melirudarinda yenu matadidru nadeyutte
ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Why are you bringing Modi here ??ಆವಾಗಿನ ಬ್ರಾಹ್ಮಣರು ಅಷ್ಟೊಂದು ಕಷ್ಟ ಕನಕದಾಸರಿಗೆ ಕೊಟ್ಟಿದ್ದರೆ ಯಾವುದಾದರೂ ಹಾಡಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿದ್ದರು .... ಎಲ್ಲಾ ಬ್ರಾಹ್ಮಣರು ಒಳ್ಳೆಯವರಾಗಿ ಇಲ್ಲದೆ ಇದ್ದರೂ ಜಾಸ್ತಿ ಬ್ರಾಹ್ಮಣರು ಒಳ್ಳೆ ರೀತಿ ವರ್ತಿಸುತ್ತಿದ್ದರು.
Modi gu idakku yenu sambandha
Ninuna bitre Kiwigu uuuccche voithiya
Nivu ee mathu helbardittu sir, shame on you.
ಹುಚ್ಚ ಬಂದ ,ಹುಚ್ಚ ಬಂದ..😂
LOOSE.FELO.NONSENSE
Yaru evanu?
Neenoba.dongi.daasa
❤
🙏🏻 .
❤