Kaanji pinji Kanasugala | Article - 40 | Shankar Nag | Hamsalekha | Premakavi K Kalyan Official

แชร์
ฝัง
  • เผยแพร่เมื่อ 3 ม.ค. 2025

ความคิดเห็น • 146

  • @rajashekara3879
    @rajashekara3879 7 หลายเดือนก่อน +42

    ಹಂಸಲೇಖ ಸರ್ ಲೆಜೆಂಡರಿ ಸಂಗೀತಾ ನಿರ್ದೇಶಕರು ಹಾಗೆ ನೀವು ಸಹ ಅದ್ಭುತ ಸಂಗೀತ ಮತ್ತು ಸಾಹಿತ್ಯ ಗಾರರು ನೀವೇನು ಸಾಮಾನ್ಯರಲ್ಲ ....

  • @manjub7807
    @manjub7807 7 หลายเดือนก่อน +30

    ಹಂಸಲೇಖ ಅವರು ಕನ್ನಡದ ಹೆಮ್ಮೆ ಶಂಕರ್ ನಾಗ್ ಸರ್ ಒಂದು ಅದ್ಭುತ

  • @Rajeshwarirajeshwari-n4k
    @Rajeshwarirajeshwari-n4k 7 หลายเดือนก่อน +15

    ಹಂಸಲೇಖಾ ರಂತಹ ಮಹಾನ್ ಸಂಗೀತ ಪೂಜ್ಯರು ಹಾಗೂ ತಮ್ಮಂತಹ ಸುವಿಜ್ಙಾನವಂತರ ಆಶೀರ್ವಾದ ನನ್ನ ಮಗಳು ಯೋಗಶ್ರೀ ಗೆ ಸಿಕ್ಕಿದ್ದು ನಮ್ಮ ಹಾಗೂ ನನ್ನ ಮಗಳು ಯೋಗಶ್ರೀ ಅದೃಷ್ಟ ಸಾರ್. ತಮ್ಮ ಅನುಭವದ ಹಿನ್ನೆಲೆಯ ಹಿತನುಡಿಗಳು ಇಂದಿನ ಪೀಳಿಗೆ ಕಲಾವಿದರಿಗೆ ದಾರಿದೀಪವಾಗಿದೆ.

  • @sureshk7690
    @sureshk7690 7 หลายเดือนก่อน +21

    ಸರ್, ನೀವು ಅದ್ಭುತವಾದ ಸಾಧನೆ ಮಾಡಿದ್ದೀರಿ. Hat's of to you. ಶಂಕರ ನಾಗ್ ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಹಂಸಲೇಖರ ಬಗ್ಗೆ ಅಪಾರ ಗೌರವ ಇತ್ತು.. ಅಭಿಮಾನಿ ಆಗಿದ್ದೆ..

    • @RaviRavi-nz3sm
      @RaviRavi-nz3sm 4 หลายเดือนก่อน

      ಈಗ ಇಲ್ವಾ

  • @bojaraj.guddemane
    @bojaraj.guddemane 7 หลายเดือนก่อน +8

    ಹಂಸಲೇಖರಂತ ಮೇರು ಪರ್ವತದ ಬಗ್ಗೆ ನಿಮ್ಮ ನಿರೂಪಣೆ ಚೆನ್ನಾಗಿದೆ.

  • @MadeshMr-dw2os
    @MadeshMr-dw2os 7 หลายเดือนก่อน +11

    Nanna devru hamsalekha ❤sir bage tilisidakke namaste 🙏 sir and Shankarnag sir bagenu helidakke❤

  • @rajatsuriyaa5373
    @rajatsuriyaa5373 7 หลายเดือนก่อน +11

    ಯಾಕೋ ವಿಡಿಯೋ ನೋಡ್ತಾ ನೋಡ್ತಾ ತುಂಬಾ ಇಮೋಷನಲ್ ಆಗ್ಬಿಟ್ಟೆ ಸಾರ್.... Much Love and Respect to you ❤

  • @anitas-io7js
    @anitas-io7js 7 หลายเดือนก่อน +4

    ಹಂಸಲೇಖ ಅವರ ಕಂಪೋಸಿಂಗ್, ಸಾಹಿತ್ಯ ಇದರ ಬಗ್ಗೆ ಇನ್ನು ಸವಿಸ್ತಾರವಾಗಿ ಸಂಚಿಕೆಗಳು ಮೂಡಿ ಬರಲಿ ಸರ್ ನಿಮ್ಮಿಂದ.

  • @Vinu-r8z
    @Vinu-r8z 2 หลายเดือนก่อน

    ಕಲ್ಯಾಣ್ ಸರ್ ನೀವೇ ಒಬ್ಬರು ಲೆಜೆಂಡ್ ಜೊತೆಗೆ ನಮ್ಮ ಕನ್ನಡದ ಇಬ್ಬರು ಮಹಾನ್ ಚೇತನರಾದ ಡಾ. ಹಂಸಲೇಖ ಸರ್ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಸರ್ ವ್ಯಕ್ತಿತ್ವದ ಬಗ್ಗೆ ತುಂಬಾ ಅದ್ಭುತವಾಗಿ ತಮ್ಮ ಅನುಭವದ ಮಾತುಗಳನ್ನು ನಮಗೆ ತಿಳಿಸಿದ್ದೀರಾ ಧನ್ಯವಾದಗಳು❤❤❤❤❤

  • @sudheerkumarlkaulgud7521
    @sudheerkumarlkaulgud7521 7 หลายเดือนก่อน +4

    ಶಂಕ್ರಣ್ಣನ ಬಗ್ಗೆ ಕೇಳುವುದೇ ಖುಷಿ. ಧನ್ಯವಾದಗಳು ಗುರುಗಳೇ.....

  • @VRKtaka
    @VRKtaka 7 หลายเดือนก่อน +6

    ಕೇಳೋಕೆ ತುಂಬಾ ಚೆನ್ನಾಗಿದೆ ಸರ್..
    ನೀವು ಸರಳವಾಗಿ ಯಾವುದನ್ನೂ ಹೇಳೊಲ್ಲ, ಎಲ್ಲವೂ ಉತ್ಪ್ರೇಕ್ಷೆ ಅನ್ನಿಸಿದರೂ ಕೇಳ್ಬೇಕನ್ಸುತ್ತೆ.
    ಈಗಿನ ಜಮಾನದಲ್ಲಿ ಮನ್ಹ ಬಿಚ್ಚಿ ಎಲ್ಲರೂ ಕೈ ಜೋಡಿಸಿ ಒಂದು ಕೆಲಸ ಮಾಡುವುದು ತುಂಬಾ ಕಷ್ಟ(ಶಂಕರ್ ನಾಗ್ ಮತ್ತವರ ಗೆಳೆಯರು ಹೊರಗಡೆ ಮಾತನಾಡುವ ಕುರಿತು ಹೇಳಿದ್ದು)!!!

  • @dhulesh
    @dhulesh 7 หลายเดือนก่อน +33

    ಸರ್ ಹಂಸಲೇಖ ಅವರ ಕಂಪೋಸಿಂಗ್ ಬಗ್ಗೆ ಒಂದು ವಿಡಿಯೋ ಅಥವಾ ಸರಣಿ ಮಾಡಬಹುದಾ? ಅನುಕೂಲವಾದರೆ ದಯವಿಟ್ಟು ಮಾಡಿ 🙏

  • @vinodkumar-kt9wk
    @vinodkumar-kt9wk 7 หลายเดือนก่อน +7

    ನಿಮ್ಮ ನಯ ವಿನಯ ಶ್ರದ್ದೆ, ಗುರು ಹಿರಿಯರ ಮೇಲಿನ ಭಕ್ತಿ, ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಹಂಸಲೇಖ ಬಗ್ಗೆ ನಮಗೆ ಇನ್ನು ತಿಳಿಸಿಕೊಡಿ.

  • @m.hemanthuppidada346
    @m.hemanthuppidada346 7 หลายเดือนก่อน +4

    sir nive adrustavantaru sir shankarnag avranna .. kanninada nodi matadsi muttidiraa😍😍

  • @Yenobekuninage
    @Yenobekuninage 4 หลายเดือนก่อน +4

    Shankar nag Sir meet agodalla bari avara bagge kelidrene energy sigutte... 🔥

  • @mukundrv4254
    @mukundrv4254 4 หลายเดือนก่อน +1

    ಕಲ್ಯಾಣ ರವರೇ,,, ನಿಮ್ಮ ನಿರೂಪಣೆ ತುಂಬಾ ಅರ್ಥ ಪೂರ್ಣ ವಾಗಿದೆ,,, ನಿಮಗೆ ದೇವರು ಒಳ್ಳೆಯದು ಮಾಡಲಿ,,,, 🙏🙏🙏🙏🌹🌹🌹🌹Dr. ಸಾಯಿ ಮುಕುಂದ ಮಂಡ್ಯ 🙏🙏🙏🙏🙏🌹🌹🌹🌹🌹🌹🌹🌹🌹🌹👌👌👌👌👌👌👌👌👌

  • @manukumar8884
    @manukumar8884 7 หลายเดือนก่อน +4

    ದಂತಕಥೆಗಳ ಮಧ್ಯೆ ಬದುಕಿ ನಿಮ್ಮ ಬದುಕ ಪಾವನಗೊಳಿಸಿರುವಿರಿ. ಹೀಗೆ ನಿಮ್ಮ ಕಥೆಗಳ ಹೇಳಿ ನಮ್ಮ ಬದುಕನ್ನು ಪಾವನಗೊಳಿಸಿ...
    ನೀವು ಹೇಳಿದ ಸಣ್ಣ ಸಣ್ಣ ವಿಷಯ ಖುಷಿಗಳು ಅದ್ಭುತ... ❤❤

  • @jagga2306
    @jagga2306 7 หลายเดือนก่อน +4

    Shankar nag sir Andre tumba ista avra fan nanu

  • @Basunaik888
    @Basunaik888 7 หลายเดือนก่อน +8

    ಅವರನ್ನು ನೋಡಿದ ನೀವೇ ಬಾಗ್ಯವಂತರು 🙏🏻

  • @mrraibag1559
    @mrraibag1559 7 หลายเดือนก่อน +3

    ಈಗಿನ ಸಾಹಿತ್ಯ ಗಾರರ ಹಾಡು ಕೇಳಿದಾಗ ನಿಮ್ಮ ಮಹತ್ವ ಏನು ಎಂಬುದನ್ನು ಕಾಣಬಹುದು ಎಲ್ಲರೂ

  • @Ravikumar-pd2do
    @Ravikumar-pd2do 3 หลายเดือนก่อน +1

    ನಿಮ್ಮ ಮನತುಂಬಿ ಬರುವ ಮಾತುಗಳನ್ನು ಕೇಳುವುದೇ ಚೆಂದ

  • @nagarajpradhan3604
    @nagarajpradhan3604 2 หลายเดือนก่อน

    Kalyan,
    You are great, you have come to this position with great difficulties.
    Your Kannada speaking is very great, God bless you, from today only, I have started seeing your episodes, great language and attract very body.
    God bless you and your family.

  • @mouneshjoyti6660
    @mouneshjoyti6660 7 หลายเดือนก่อน +4

    My Boss 🥋👑 ಶಂಕರನಾಗ್ sir Miss you lot My Boss 😢

    • @sudhira26488
      @sudhira26488 7 หลายเดือนก่อน

      ok mouneshaa... nimma boss shankarnag avarinda yenannu kalithe???

  • @Mr225566
    @Mr225566 7 หลายเดือนก่อน +1

    Yes, that's known as Photographic memory. It's unfortunate that we lost him too early.
    Wonderful presentation Kalyan.
    I saw him at the Bengaluru airport. He just sat with Traffic Assistants of Indian Airlines in a corner foot step and writing a cheque for Air ticket payment I guess as the Traffic Assistant was repeatedly informing the ticket fare amount, just talking to them so freely.
    I noticed while approaching for security check for my, then Bombay flight.
    Dear KK you are also a genius lyricists. Since you know both the languages Kannada & Tamil it was very beneficial & added advantage for Musicians and Directors.
    But for your lyrics and Music composition by Hamsalekhaji has took the film Ramachari to the greatest heights otherwise supposedly an average film. Tx
    Nagesh Rao
    Mumbai.

  • @ashapadmaraj9653
    @ashapadmaraj9653 7 หลายเดือนก่อน +2

    ನಿಮ್ಮ ಸುಂದರವಾದ ಸಾಹಿತ್ಯವನ್ನು ಬಳಸಿಕೊಂಡ ಎಲ್ಲಾ ಸಂಗೀತ ನಿರ್ದೇಶಕರು ಮೇಲ ಮಟ್ಟದಲ್ಲಿದ್ದಾರೆ ನೀವೇ ಸರ್ ಹಂಗೆ ಒಳ್ಳೆತನ ತುಂಬಾ ಒಳ್ಳೆತನ ಕೆಟ್ಟದಾಗುತ್ತೆ ಏನಂತೀರಾ 😊

  • @drshubakara1278
    @drshubakara1278 4 หลายเดือนก่อน

    ಶರದೇ ವರಪುತ್ರ, ಕನ್ನಡ ಪದಗಳನ್ನು ನೃತ್ಯ ಮಾಡಿಸುವ ಕಲ್ಯಾಣ್ sir🙏🏽q🙏🏽

  • @manjuicedolly7521
    @manjuicedolly7521 7 หลายเดือนก่อน +3

    ಗುರುಗಳೇ ನಿಮ್ಮ ಸಂಗೀತ ದ ಮ್ಯೂಸಿಕ್ cd ಧ್ವನಿ ಸುರಳಿ ಬೇಕು 🙏🙏🙏✨ ದಯವಿಟ್ಟು ಕೊಡಿ ಅಣ್ಣಾ # ಕನ್ನಡ ಉಳಿಸಿ ಕನ್ನಡ ಬೆಳಸಿ 🙏🙏🙏🙏

  • @lathabalu6799
    @lathabalu6799 7 หลายเดือนก่อน +1

    ಗ್ರೇಟ್ ಸರ್ ನಿಜಾ ಸಂತೋಷವನ್ನು ಮಾತಲ್ಲಿ ಹೇಳೋದು ಕಷ್ಟ ಆದ್ರೆ ನಿಮ್ಮ ಮಾತುಗಳು ಎದುರು ನೋಡಿದಂತೆ ಅನಿಸುತ್ತೆ ಧನ್ಯವಾದಗಳು ಸರ್🙏🌹

  • @shridharamurthy1
    @shridharamurthy1 4 หลายเดือนก่อน

    ನಿಮ್ಮ ಅನುಭವ ಹೊಸ ಬದಲಾವಣೆಯ ಪರ್ವ

  • @Mallammamm5962
    @Mallammamm5962 4 หลายเดือนก่อน +1

    Nanage shankarnna bagge matugalu tumba ista aeitu

  • @ThePicadilycircus
    @ThePicadilycircus 7 หลายเดือนก่อน +1

    I really like the way you explain & more i enjoyed listening you meeting Shankar Nag.

  • @manjunatham7540
    @manjunatham7540 4 หลายเดือนก่อน

    ಮಾತಿನಲ್ಲಿ ಹೇಳಲಾರೆ ಅದ್ಭುತವಾದ ಅವಿಸ್ಮರಣೀಯ ನೆನಪಿನ ಪಯಣದಲ್ಲಿ ನಿಮ್ಮ ಜೊತೆಗೆ ನಾವು 🎧🎼🎹🎧🎹 ಶಾರದಾ ಮಾತೆ ಶ್ರೀರಕ್ಷೆ ನಿಮ್ಮ ಮೇಲೆ ಸದಾ ಇರಲಿ ನಮೋನಮಃ 🎼🎧👏🎼🌼🎹😍💐👏💐

  • @mohankumar7541
    @mohankumar7541 7 หลายเดือนก่อน +1

    Nim simplicity ge hatsoff sir
    Nan nodiro mahan vyakthigalalli neevu top alli edira erthira kuda

  • @PavanKumar-ix8qi
    @PavanKumar-ix8qi 7 หลายเดือนก่อน +4

    ನಿಮ್ಮಷ್ಟು ಪುಣ್ಯ ನಮಗಿಲ್ಲ ಸರ್😢

  • @manjunathgmanjunathag708
    @manjunathgmanjunathag708 7 หลายเดือนก่อน +2

    Soubhayadha devaru hamsaleka

  • @user-mc8ie8ou8y
    @user-mc8ie8ou8y 3 หลายเดือนก่อน

    Shankarnag sir iddidre ivaathu Sandalwood and Karnataka would be on next level

  • @bottle_artist_basavaraju
    @bottle_artist_basavaraju 7 หลายเดือนก่อน +1

    ಅನುಭವದ ಮಾತು ಕೇಳಲು ಅದ್ಭುತ ಎನಿಸುತ್ತದೆ.... ಇತರರಿಗೂ ಸ್ಪೂರ್ತಿಯಾಗುತ್ತದೆ🎉🎉🎉

  • @shettyschalawadi6998
    @shettyschalawadi6998 2 หลายเดือนก่อน

    Such a beautiful narration 👌

  • @natarajriya5550
    @natarajriya5550 4 หลายเดือนก่อน

    ನಿಮ್ಮ ಕನ್ನಡ ಮಾತು ಕೇಳೋದೇ ಚಂದ ಸರ್

  • @KrishnappaK-qm1hx
    @KrishnappaK-qm1hx 7 หลายเดือนก่อน +1

    Great experience sr super

  • @shashidharags6273
    @shashidharags6273 7 หลายเดือนก่อน +2

    ಶುಭ ಮುಂಜಾವು ಈಗ ಮಳೆ ಬೀಳುತ್ತಿದೆ ಮಂಗಳೂರಿನಲ್ಲಿ.
    ಮಳೆಯ ಶಬ್ದದ ಜೊತೆ ನಿಮ್ಮ ಮಾತುಗಳು ಒಂದು ಸುಂದರ ಹಾಡಾಗಿತ್ತು. ಅದರಲ್ಲೂ ಶಂಕರನಾಗ್ ಸರ್ ಅವರ ಜೊತೆ ನಿಮ್ಮ ಪುಣ್ಯದ ಭೇಟಿ ನೀವೇ ಅದೃಷ್ಟವಂತರು ಆ ಎನರ್ಜಿ ಟ್ಯಾಂಕನ್ನು ( ಹಂಸಲೇಖ ಸರ್ ಅವರ ಪದ) ತಬ್ಬಿ ಕೊಂಡವರು. ನಾನು ಶಂಕರನಾಗ್ ರವರ ಅನುಯಾಯಿ.

  • @raghavendraanjinalli5186
    @raghavendraanjinalli5186 4 หลายเดือนก่อน

    Super❤

  • @raghud84
    @raghud84 7 หลายเดือนก่อน +1

    Love you Kalyan sar....so nice

  • @hemanthkumarkumar9935
    @hemanthkumarkumar9935 7 หลายเดือนก่อน

    Namaste gurugale nimma kannada nimma anubhava eradu tumba sundara keluganige mattu noduganige ❤❤❤❤❤

  • @chandrukonasur2136
    @chandrukonasur2136 หลายเดือนก่อน

    ಹಂಸಲೇಖ ಸರ್ ಹೆಮ್ಮೆ❤❤❤❤❤❤

  • @sakalakalavallabharu
    @sakalakalavallabharu 7 หลายเดือนก่อน +2

    ❤super sir

  • @rishalsai
    @rishalsai 7 หลายเดือนก่อน

    Super sir.. Today what u are.. It's a deserved position.. Kalyan sir..

  • @kumarchaithra4450
    @kumarchaithra4450 7 หลายเดือนก่อน +2

    Super ❤Sir
    ಕರಾಟೆ ಕಿಂಗ್ ಶಂಕರ ನಾಗ್

  • @dayanand570
    @dayanand570 7 หลายเดือนก่อน

    Wonderful Kalyan .God Bless

  • @prabhakarnaik7986
    @prabhakarnaik7986 4 หลายเดือนก่อน

    Good

  • @varadoct31
    @varadoct31 4 หลายเดือนก่อน

    ನೀವು ಕಳೆದ ಆ ಇಡೀ ವಾತಾವರಣ ಗಡಿಬಿಡಿ ಇಲ್ಲದೆ ಮಡಿವಂತಿಕೆಯ ಪದಗಳಲಿ ಬಿಡಿಬಿಡಿಯಾಗಿ ವಿಸ್ತಾರವಾಗಿ ನುಡಿಯುವ ನಿಮ್ಮ ಕಲೆ ಅಧ್ಬುತ..

  • @Mallammamm5962
    @Mallammamm5962 4 หลายเดือนก่อน

    ನೀವು ತುಂಬಾ ಗ್ರೇಟ್ ಸರ್ ನಮ್ಮ ಶಂಕ್ರಣ್ಣ ಅವ್ರ್ನ ಮೀಟ್ ಆಗಿದಿರಿ

  • @anjalik-xh2mr
    @anjalik-xh2mr 7 หลายเดือนก่อน

    Good narration. Meaningful talk. It feels good to listen to ur words. Please make more episodes on Hamsalekha sir

  • @AshokR1
    @AshokR1 7 หลายเดือนก่อน

    Namaskaara, nimma ee experience antade nanadu kooda....tumba relate aitu

  • @madhusudanvagata4060
    @madhusudanvagata4060 7 หลายเดือนก่อน

    Listening to these real time experiences and especially when we hear about legends , it gives us real time Goosebumps. Thank you Kalyan Ji for sharing such a wonderful experience. Keep posting more and more like these. ❤❤❤

  • @gajanankoli2328
    @gajanankoli2328 4 หลายเดือนก่อน

    Really awesome

  • @sumancharithss8088
    @sumancharithss8088 7 หลายเดือนก่อน

    Sir u r great sir ,no words to explain abt u

  • @hspremaleela5744
    @hspremaleela5744 7 หลายเดือนก่อน

    ಅದ್ಭುತ ❤

  • @malenadavaibhava6983
    @malenadavaibhava6983 7 หลายเดือนก่อน

    Sir you're Amazing man ❤
    We all love to hear from you 🥰
    Such a humble personality you're.

  • @rhythm3458
    @rhythm3458 7 หลายเดือนก่อน +7

    ಹಂಸಲೇಖ ಸರ್ ಕಂಪೋಸಿಂಗ್ಸ್ ದು ಒಂದು ಸರಣಿ ಸರ್ ಪ್ಲೀಸ್

  • @sudhirmuniyappa8757
    @sudhirmuniyappa8757 7 หลายเดือนก่อน

    Grt exp of shankarnag

  • @ashwinimahesh3729
    @ashwinimahesh3729 7 หลายเดือนก่อน

    ಸೂಪರ್ ಸರ್ ❤️

  • @vijaymusicalevents1510
    @vijaymusicalevents1510 7 หลายเดือนก่อน

    You are so lucky sir....your lyrics also fentastic

  • @JAGULI_MAATU
    @JAGULI_MAATU 24 วันที่ผ่านมา

    Bagehariyada bhavageethe neevu..

  • @nageshn2220
    @nageshn2220 7 หลายเดือนก่อน

    Super super Sir 👌👌👍❤️🌹

  • @sridharamurthy1387
    @sridharamurthy1387 7 หลายเดือนก่อน

    Beautiful sir... Wish you all the best...

  • @pratap7311
    @pratap7311 7 หลายเดือนก่อน

    Amazing... great experience...❤🎉

  • @srinivasakm5425
    @srinivasakm5425 7 หลายเดือนก่อน

    Super sir👍

  • @surihalaga2597
    @surihalaga2597 7 หลายเดือนก่อน

    ಸರ್ nimma song super

  • @ashwink.g8091
    @ashwink.g8091 7 หลายเดือนก่อน

    Great experience sir !!

  • @lokeshga6883
    @lokeshga6883 7 หลายเดือนก่อน

    Super ❤ sir

  • @mouneshjoyti6660
    @mouneshjoyti6660 7 หลายเดือนก่อน +1

    Nivu tumba adrustvantaru nam boss nimna hug 🤗 madidare namge aa baghya dorililla sir let agi ಹುಟ್ಟಿಬಿಟ್ಟಿವಿ

  • @seewitme
    @seewitme 4 หลายเดือนก่อน

    Nam amma Shankar nag na nodidru, meet madidru hadina kannu shooting alli but nange avare inspiration

  • @Samartsshetty
    @Samartsshetty 4 หลายเดือนก่อน

    ಬದುಕು ಬದಲಿಸುವ ವಿಡಿಯೋ❤

  • @pramodayadav7446
    @pramodayadav7446 7 หลายเดือนก่อน

    super sir

  • @Shiv142-ht2pn
    @Shiv142-ht2pn 4 หลายเดือนก่อน

    ಶಂಕ್ರಣ್ಣ 🤗❤️♥️

  • @nithinkumar4076
    @nithinkumar4076 7 หลายเดือนก่อน

    Waiting for more ❤

  • @PrasannaKashyap
    @PrasannaKashyap 4 หลายเดือนก่อน

    Illi comment maadiro esto jana Shankar nag satta samayadalli chikka hudugaru agirtare or kelavaru hutte iralveno adare estu preethi inda naanu Shankar sir abhimani antare intha preethina estu jana sampadane maadakke agatte really he is great ❤

  • @pampapathipampareddy9835
    @pampapathipampareddy9835 7 หลายเดือนก่อน +1

    Now need your guidance for young generation sir

  • @venkytopicvlogs
    @venkytopicvlogs 7 หลายเดือนก่อน

    you met a great person in the life

  • @prakashag6366
    @prakashag6366 7 หลายเดือนก่อน +10

    ಹಂಸಲೇಖ ಅವರೊಡನೆ ನೀವು ಕಳೆದ ಎಲ್ಲಾ ಕಣಗಳನ್ನು ಹಂಚಿಕೊಳ್ಳಿ

    • @Ravikumar-pd2do
      @Ravikumar-pd2do 3 หลายเดือนก่อน

      @@prakashag6366 , ಹಂಸಲೇಖರ ಕುರಿತ ನಿಮ್ಮ ಅಭಿಮಾನ ಕಂಡು ಸಂತೋಷವಾಯ್ತು.
      "ಬಾಯ್ಕಾಟ್ ಹಂಸಲೇಖ" ಎಂಬ ಅತಿಹೀನ ಸಂಚು ನಡೆಯುತ್ತಿದೆ ಒಂದು ವರ್ಗದವರಿಂದ. ನಿಮ್ಮಂತಹವರು ದಯಮಾಡಿ ಆ ಚಾನಲ್‌ಗಳಲ್ಲಿ ಕಾಮೆಂಟ್ ಮಾಡಿ ಮತ್ತು ನಿಮ್ಮ ಬಳಗಕ್ಕೂ ಇದನ್ನು ತಿಳಿಸಿ

  • @darshanps3369
    @darshanps3369 7 หลายเดือนก่อน

    Simple memories, but it is eternal.

  • @sudhiacharya6119
    @sudhiacharya6119 7 หลายเดือนก่อน

    Nice show

  • @manikantamani9090
    @manikantamani9090 7 หลายเดือนก่อน

    All time legend boos Shankar nag sir

  • @siddutubachi3032
    @siddutubachi3032 7 หลายเดือนก่อน

    Om namah shivaya namaha.

  • @viyaangowda
    @viyaangowda 18 วันที่ผ่านมา

    ನೀವೆ ಪುಣ್ಯವಂತರು ನನ್ನ ಆರಾಧ್ಯ ನಟ ಶಂಕರ್ ನಾಗ್ ರವರನ್ನು ಭೇಟಿಯಾದ ಕ್ಷಣಕ್ಕೆ

  • @kiranp9656
    @kiranp9656 4 หลายเดือนก่อน

    Nimma saadanege nimma preetige naanu subscribe maadidini

  • @swamykb5598
    @swamykb5598 6 หลายเดือนก่อน

    Sir , We miss Shankar nag sir

  • @danvithexplores
    @danvithexplores 2 หลายเดือนก่อน

    Sir Akash chitrada "Neene Neene" Song huttida katheyannu dayamadi tilisi

  • @muralidharav346
    @muralidharav346 7 หลายเดือนก่อน +3

    Brahmanarannu duduskolllodralli Hamsa nissima ansutte.upayogiskondu,brahmana rannu dooshisodu.

  • @SrinivasaRangan-t4r
    @SrinivasaRangan-t4r 4 หลายเดือนก่อน

    🌹🌹🌹🌹🌹🌹🌹

  • @pavankatti8490
    @pavankatti8490 5 หลายเดือนก่อน

    ❤❤❤❤❤

  • @swamykb5598
    @swamykb5598 6 หลายเดือนก่อน

    Miss you lot sir

  • @manjucool1623
    @manjucool1623 7 หลายเดือนก่อน

    🙏🙏🙏🙂

  • @manjunathgmanjunathag708
    @manjunathgmanjunathag708 7 หลายเดือนก่อน +1

    Manasina bhavane thirada thutha thudhiyali
    nenapugala mathu rudhaya thumbhidalii
    Mounavagide gathisida kala
    Salu salugala bhavaneya vilasa
    Mathugala kala kalagala hinde tereya mareyali
    Samarasa samarasa ullasada lavani

  • @sunilbrsunilbr3986
    @sunilbrsunilbr3986 7 หลายเดือนก่อน

    ❤❤

  • @ArunAg1396
    @ArunAg1396 7 หลายเดือนก่อน +1

    Sir nanagu swlpa bareyo hucchu ede industry ge barbeku anta intrest ede suggestion kodi plz 🙏

  • @NarayanPower-n5d
    @NarayanPower-n5d 2 หลายเดือนก่อน

    Sir niv madiro videos bgm yav movie du

  • @manjuyaraguppi8181
    @manjuyaraguppi8181 7 หลายเดือนก่อน

  • @myaatru742
    @myaatru742 7 หลายเดือนก่อน +1

    16/17 km ನಡೆದುಕೊಂಡು...❤❤❤