ಸರ್ ತುಂಬಾ ಅದ್ಭುತವಾದ ಸಂದರ್ಶನ ಹಾಗೂ ನಿಮ್ಮ ಮಾತುಗಾರಿಕೆ ನಿಮ್ಮ ಕನ್ನಡ ಸ್ಪಷ್ಟತೆ ತುಂಬಾ ಅದ್ಭುತವಾಗಿದೆ ನಾನು ನಿಮ್ಮ ಎಲ್ಲಾ ಸಂದರ್ಶನಗಳನ್ನು ಚಾಚು ತಪ್ಪದೇ ನೋಡುತ್ತಿದ್ದೇನೆ ಹಾಗೂ ಲೈಕ್ ಮಾಡುತ್ತಿದ್ದೇನೆ ನನಗೆ ಬೇಕಾದವರಿಗೆ ಅದನ್ನು ಶೇರ್ ಮಾಡುತ್ತಿದ್ದೇನೆ ತುಂಬಾ ಧನ್ಯವಾದಗಳು ಸರ್ 💐💐💐💐🙏🙏🙏
Thank you Kalyan ji for posting this video. Had an opportunity to meet Rajan sir when he visited Australia. Kannada music lovers are blessed with his music. ❤❤❤
ಸರ್ ಅಂತ ದಿಗ್ಗಜರು ಇನ್ನೆಲ್ಲಿ ಹೇಳಿ... ಇತ್ತೀಚೆಗೆ ಬರೋ ಹಾಡುಗಳು ಬರೀ ಅಬ್ಬರ ಜಾಸ್ತಿ.... ಮತ್ತೆ ಮತ್ತೆ ಕೇಳಲು ಆಗಲ್ಲ.. ಆದ್ರೆ ಹಳೆಯ ಚಿತ್ರ ಗೀತೆಗಳನ್ನು ಎಸ್ಟು ಬಾರಿ ಕೇಳಿದರೂ ಬೇಸರ ಇಲ್ಲ... ರಾಜನ್ ನಾಗೇಂದ್ರ ಅವರು original Creator. ನಾವೇ ಧನ್ಯರು ಅವರಂಥ ದಿಗ್ಗಜರ ನಾಡಿನಲ್ಲಿ ಹುಟ್ಟಿ ಅವರ ಹಾಡನ್ನು ಕೇಳಲು...
Kalyan sir, Ananth sir, I'm a big fan of Rajan-Nagendra sir and want to meet their family members and learn more about their life. Can you please provide contact number if any? Thanks so much - Nagaraj Kulkarni from Bangalore.
Nanu kopadalli heltha eddini kannada chitraranga da yava baddimaganu rajan avrannu hogi mathadlisilla 20 varsha manele edru sangitha kotkondu with music school death agvaga Arjun janya hogidru
Namaste Kalyan ji , this is Ananth Sri Rajan son, thank you for posting this very memorable article on his Birthday today.
❤ belated birthday to our legend
😊
ರಾಜನ್ ನಾಗೇಂದ್ರ ಜೋಡಿ ನನ್ನ ಮೆಚ್ಚಿನ ಸಂಗೀತ ನಿರ್ದೇಶಕರಲ್ಲಿ ಒಬ್ಬರು.
ಸಾರ್ ನಿಮ್ಮ ಮಾತು ಕೇಳುವಂತೆ ಮಾಡುವ ನಿಮ್ಮ ಮಾತು ಮಾತಿನ ಧಾಟಿ ಬಹಳ ಇಷ್ಟವಾಗುತ್ತೆ.
ಸರ್ ತುಂಬಾ ಅದ್ಭುತವಾದ ಸಂದರ್ಶನ ಹಾಗೂ ನಿಮ್ಮ ಮಾತುಗಾರಿಕೆ ನಿಮ್ಮ ಕನ್ನಡ ಸ್ಪಷ್ಟತೆ ತುಂಬಾ ಅದ್ಭುತವಾಗಿದೆ ನಾನು ನಿಮ್ಮ ಎಲ್ಲಾ ಸಂದರ್ಶನಗಳನ್ನು ಚಾಚು ತಪ್ಪದೇ ನೋಡುತ್ತಿದ್ದೇನೆ ಹಾಗೂ ಲೈಕ್ ಮಾಡುತ್ತಿದ್ದೇನೆ ನನಗೆ ಬೇಕಾದವರಿಗೆ ಅದನ್ನು ಶೇರ್ ಮಾಡುತ್ತಿದ್ದೇನೆ ತುಂಬಾ ಧನ್ಯವಾದಗಳು ಸರ್ 💐💐💐💐🙏🙏🙏
you are 100% right .Rajan Nagendra is the RD Burman of karnataka
ಮಹಾನುಭಾವರು ಇವರೆಲ್ಲಾ🙏🙏🙏🙏🙏
ಆದರೂ ಸರ್ ಇನ್ನೂ ಹೆಚ್ಚು ರಾಜಣ್ಣ ನಾಗೇಂದ್ರ ಸರ್ ಅವರ ಕುರಿತು ತಮ್ಮಿಂದಲೇ ಕೇಳುವ ಆಸೆ... ಯಾಕೋ ವಿಡಿಯೋ ಬೇಗ ಮುಗಿದ ಹಾಗೆ ಅನುಭವವಾಯಿತು...
ಆ legend ಗಳ ಜೊತೆ ಕೆಲಸ ಮಾಡಿದಂಥ ನೀವೇ ಪುಣ್ಯವಂತರು ಸರ್ 🙏
Thank you Kalyan ji for posting this video.
Had an opportunity to meet Rajan sir when he visited Australia. Kannada music lovers are blessed with his music.
❤❤❤
ಅವರ ಜೊತೆ ಒಡನಾಟ ಹೊಂದಿದ್ದ ನೀವೇ ಧನ್ಯರು
🌼🙏🌼
Best episode one of my favorite music director rajan nagendra👍 keep it up sir
Sangitada mahagurugale nimma
Huchchu abhimaani naanu taavu
Nannannu shishyanaagi.svikarisuviraa
🙏🙏🙏🙏🙏ರಾಜನ್ ನಾಗೇಂದ್ರ🙏🙏🙏🙏
"ನಾಡು ಕಂಡ ಮಹೋನ್ನತ ಪದಕ್ರಾಂತಿಮಾಂತ್ರಿಕ ಕೆ.ಕಲ್ಯಾಣ್ ಸಾಹೇಬರು"
Nivu Great Sir and lucky yela legend's jyothe work madidiri but enu beku namage ..😊🙏
Iam fevarest music director late Rajan Nagendra.
Are you selected music director Rajan nagendra that's very good 💯.
Really our Rajan Nagendra is great sir
sir,
I really miss that
" Bell button ಒತ್ತಿ
ನಿಮ್ಮ dill button ಒತ್ತಿ"
ಅದನ್ನ ಮುಂದುವರಿಸಿ
♥️♥️
ಭರತರಾಜನ ಭೂ ಲೋಕ ಕಾದ ನಾಗೇಂದ್ರಸ್ವಾಮಿ ಕಾದಂತೆ ರಾಜನ ನಾಗೇಂದ್ರ ಇಬ್ಬರು ನಮ್ಮ ಸಂಗೀತ ಪರಂಪರೆ ಕಾದವರು ಎಂದರೆ ತಪ್ಪಾಗಲಾರದೂ ಅಲ್ಲವೇ ಸರ್.
My favourite kavi nivu sir,my autograph aravua hoovegale song nodavar jivan badalagute andre adu nimnda
Adbhuta episode. Looking forward to more.
ಕಲ್ಯಾಣ್ ಎಷ್ಟು ಒಳ್ಳೆ ಮಾತುಗಳು.ನಾವೆಲ್ಲ ಎಷ್ಟು ಪುಣ್ಯವಂತರು. ರಾಜನ್ ನಾಗೇಂದ್ರ ರ ಮಧುರವಾದ ಗೀತೆಗಳನ್ನು ಕೇಳಿದಿವಿ. ಈಗಿನ ಕಾಲ.ಮೆಲೋಡಿನೇ ಇಲ್ಲ.
ಅದ್ಭುತ
Super👏👏
ಸೂಪರ್ ಸರ್ ಅದೆಷ್ಟು ವಿಚಾರಗಳು ಹಾಡುಗಳನ್ನು ಕೇಳಿ ಸಂತೋಷ ಪಡೋ ನಮಗೆ ಗೊತ್ತಿರಲ್ಲ ನಿಮ್ಮಮಾತುಗಳು wow ಸರ್ ದಯವಿಟ್ಟುಹೀಗೆ ಮುಂದುವರೆಯಲಿ ಸರ್🙏🌹
Ivatte gottagiddu Rajan sir Reiki mastr endu
super sir...how are u ...kalyan sir...rishalsai music director chennai
Sir Neene Neene - Akash chitrada song bagge tilisi. please
Sangeetha Diggaja dwayara pratibheya anaavarana sankshipthavagiddaroo samagratheya anubhaavavannu needithu.1980ralli ee apratima jodiyannu Madras na avara maneyalli bhetiyaguva soubhaagya nanagoo dorethitthu.
Please make a video series on all old great legends music directors Sir....
Kalyan sir, please share the name of the song at 0:24
Trying to find for so long
Sir adre kannada chitraranga rajan avrige respect kodle Ella 2020 death adru adru yaru hogilla
'ಮನಸೇ ಬದುಕು ನಿನಗಾಗಿ' ಹಾಡು ಹೇಗೆ ಹುಟ್ಟಿತು ಎಂಬುದರ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು ❤️🙏
Sir, please SPB haadiruva original song kelabeku. Adhannu haaki sir please.
Or video yelli sigutte thilisi please.
Why so long gap between video s
Prema kavi ❤
ಹಂಸಲೇಖ ಸರ್ ಬಗ್ಗೆ ಸ್ವಲ್ಪ ಎಪಿಸೋಡ್ ಮಾಡಿ ಸರ್ plz.. 🙏🙏🙏🙏🙏🙏🙏🙏
sir dayamadi enna hecchu videos na update madi on daily basis
Sir ನಾನು ರಾಗದಲಿ ಹಾಡು ಬರಿಯೋಕೆ try ಮಾಡ್ತಾಯಿದೀನಿ
ಹೇಗೆ ಬರೀಬೇಕು ಹೇಳಿ sir ಅದರ್ ಬಗ್ಗೆ ವಿಡಿಯೋ ಮಾಡಿ
Subscribed sir
Nice show
❤
🙏
Hamsalekha and v manohar bagge episode madi
ಸರ್ ಅಂತ ದಿಗ್ಗಜರು ಇನ್ನೆಲ್ಲಿ ಹೇಳಿ... ಇತ್ತೀಚೆಗೆ ಬರೋ ಹಾಡುಗಳು ಬರೀ ಅಬ್ಬರ ಜಾಸ್ತಿ.... ಮತ್ತೆ ಮತ್ತೆ ಕೇಳಲು ಆಗಲ್ಲ.. ಆದ್ರೆ ಹಳೆಯ ಚಿತ್ರ ಗೀತೆಗಳನ್ನು ಎಸ್ಟು ಬಾರಿ ಕೇಳಿದರೂ ಬೇಸರ ಇಲ್ಲ... ರಾಜನ್ ನಾಗೇಂದ್ರ ಅವರು original Creator. ನಾವೇ ಧನ್ಯರು ಅವರಂಥ ದಿಗ್ಗಜರ ನಾಡಿನಲ್ಲಿ ಹುಟ್ಟಿ ಅವರ ಹಾಡನ್ನು ಕೇಳಲು...
Please send link to original song sung by spb. Not available anywhere.
Yes... If available kindly share original song sung by SPB
12:05 elli phone number kodi sir, caller tune kelona
I think you have not heard of G K Venkatesh songs of 60.s He stands first.2nd Rajan Nagendra next Vijay Bhaskar from to 70
Karnatakadalli yaake namma music directors obbaradaru SPB or Jankamma or Chitramma antha kalavidranna belasalilla? Manjula avra haadugala range adbutha. Ananya Bhat kooda super talented. Avrige avakasha illa adre Shreya Ghoshal ge? Nammathana irbeku.
👌🌹❤️
❤❤❤
06:04 👏👏👏👏👏
Sir mathe 90s songs madi sir
ರವಿ ಸರ್ ಒಬ್ಬರೇ ಹೊರತು ಶಿವಣ್ಣ ಕೂಡ ಮೊನ್ನೆ ಕಾಣಲಿಲ್ಲ ದಯವಿಟ್ಟು ಕನ್ನಡ ಚಿತ್ರರಂಗ ಬಂದ್ ಮಾಡ ಬೇಡಿ.
Kalyan sir, Ananth sir, I'm a big fan of Rajan-Nagendra sir and want to meet their family members and learn more about their life. Can you please provide contact number if any? Thanks so much - Nagaraj Kulkarni from Bangalore.
Sir May I know your age ??? You look like 35 year old 😛
Nanu kopadalli heltha eddini kannada chitraranga da yava baddimaganu rajan avrannu hogi mathadlisilla 20 varsha manele edru sangitha kotkondu with music school death agvaga Arjun janya hogidru
Padmasri pad ma Vibhushan prashasti galu bad luck .they dint went near to Rajan nagendra
❤
❤❤
❤