ಭಾರತದಲ್ಲಿ ರಜಾ ಇರಬೇಕಾದ್ದು ಭಾನುವಾರ ಅಲ್ಲ! | ಸದ್ಗುರು

แชร์
ฝัง
  • เผยแพร่เมื่อ 26 ก.ค. 2018
  • ಕೇಂದ್ರ ಸರ್ಕಾರದ ಮಂತ್ರಿಗಳಾದ ಡಾ. ಮಹೇಶ್ ಶರ್ಮಾರವರು ಗುರುಪೌರ್ಣಮಿಯನ್ನು ಈಗ ನಾವು ಯಾಕೆ ಅಷ್ಟೊಂದು ಸಡಗರದಿಂದ ಆಚರಿಸುತ್ತಿಲ್ಲ ಎಂದು ಸದ್ಗುರುಗಳನ್ನು ಕೇಳುತ್ತಾರೆ. ಇದಕ್ಕೆ ಮೂಲ ಕಾರಣ ಆಂಗ್ಲರು ನಮ್ಮ ಸಂಸ್ಕೃತಿಯನ್ನು ಒಡೆಯುವ ಸಲುವಾಗಿ ನಮ್ಮ ಮೇಲೆ ಹೇರಿದ ಪದ್ಧತಿಗಳನ್ನೇ ನಾವು ಇನ್ನೂ ಅನುಸರಿಸುತ್ತಿರುವುದು ಎಂದು ಸದ್ಗುರುಗಳು ವಿವರಿಸುತ್ತಾರೆ, ಹಾಗೂ ಗುರು ಪೌರ್ಣಮಿಯನ್ನು ಸರ್ಕಾರೀ ರಜಾದಿನವೆಂದು ಘೋಷಿಸಬೇಕೆಂದು ಮಂತ್ರಿಗಳನ್ನು ವಿನಂತಿಸಿಕೊಳ್ಳುತ್ತಾರೆ!
    English video: • Why is Guru Purnima No...
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 41

  • @mnjjoo007
    @mnjjoo007 ปีที่แล้ว +1

    ಸದ್ಗುರುಗಳಿಗೆ ತುಂಬಾ ತುಂಬಾ ತುಂಬಾ ಅಭಿನಂದನೆಗಳು

  • @shivaswamybhoopalam6402
    @shivaswamybhoopalam6402 6 ปีที่แล้ว +11

    ಗುರುಗಳ ಮಾತಿನ ಅನುವಾದವನ್ನು ಕನ್ನಡದಲ್ಲಿ ಅತ್ಯಂತ ಸ್ಪಷ್ಟವಾಗಿ ನಿರ್ಗಳವಾಗಿ ಉಛ್ಛರಿಸಿದ ಸಹೋದರರಿಗೆ ಅಭಿನಂದನಾ ನಮಸ್ಕಾರ .

  • @madhurit.g.
    @madhurit.g. 6 ปีที่แล้ว +8

    ನಿಮ್ಮ #ಸದ್ಗುರು ವಾಹಿನಿಯು ಅರ್ಥಪೂರ್ಣವಾಗಿದೆ. ದಯವಿಟ್ಟು ಸದ್ಗುರುಗಳ ಎಲ್ಲಾ ಬೋಧನೆಗಳನ್ನು ಕನ್ನಡೀಕರಣಗೂಳಿಸಿ..

  • @mnjjoo007
    @mnjjoo007 ปีที่แล้ว +1

    ಶಂಭೊ ಶಿವ

  • @sunilkumarl7425
    @sunilkumarl7425 2 ปีที่แล้ว +1

    Jai gurudeva

  • @ajitkulkarni4695
    @ajitkulkarni4695 6 ปีที่แล้ว +3

    ಕನ್ನಡ ಅನುವಾದ ಮತ್ತು ಉಚ್ಚಾರ ಚೆನ್ನಾಗಿದೆ.

  • @soul.of.a.sanatani
    @soul.of.a.sanatani 6 ปีที่แล้ว +2

    ಅತ್ಯುತ್ತಮ ಅನುವಾದ...

  • @bkgirish4155
    @bkgirish4155 5 ปีที่แล้ว +1

    hey excellent my dear brother or sister , keep it up god bless you and your family also .

  • @poojar4621
    @poojar4621 5 ปีที่แล้ว +1

    Jai Gurudev

  • @rekam1477
    @rekam1477 6 ปีที่แล้ว +2

    Guru Purnima the shubhashayagalu Guruji

  • @chandrashekaraharathalu2072
    @chandrashekaraharathalu2072 2 ปีที่แล้ว

    🙏

  • @raghavendra9434
    @raghavendra9434 6 ปีที่แล้ว +2

    Sad guru he is in kanadiga I love sad guru voice we need sad guru voice only

  • @yogamadhava7064
    @yogamadhava7064 6 ปีที่แล้ว +1

    ಜೈ ಗುರುದೇವ

  • @DSPatil-fj2bu
    @DSPatil-fj2bu 4 ปีที่แล้ว

    Nimma kannada anuvadavu very very arthapurnavagide nimage Nanna ati hechina abinadanegalu.

  • @gajendranaik9880
    @gajendranaik9880 5 ปีที่แล้ว

    Gurugalu heliddannu arthaisikondu adanna paalisbeku maribardu. Iro satyavannu hagu namma nijavada sanskritiyanna avru agaga nenapisutta irtare. Dhanyavada Guruji.

  • @manjunathagk8753
    @manjunathagk8753 6 ปีที่แล้ว +2

    gurugale samsariyagiddaga hege adyatmika olavu toruvudu. ega a bhandanadinda horage barodakkagolla. adarlli nanu ondu Bhaga.adaru
    e adyatmada mele asakti mattu akarshane ide. nanobbalu gruhini,

  • @jyothi.ysamrat6869
    @jyothi.ysamrat6869 2 ปีที่แล้ว

    Jyothi. Y🇮🇳

  • @user-wp3dk7ff2p
    @user-wp3dk7ff2p 6 ปีที่แล้ว +1

    👌🙏🙏🙏🙏🙏🙏🙏🙏

  • @rameshk1996
    @rameshk1996 5 ปีที่แล้ว

    ನೀವು ಕನ್ನಡಕ್ಕೆ ಅನುಸಂಧಾನ ಮಾಡಿರುವುದು ಚೆನ್ನಾಗಿದೆ

  • @impanatoolingsmuralikrisha3294
    @impanatoolingsmuralikrisha3294 6 ปีที่แล้ว +2

    Please sadguru gala Ella videogalannu Kannada kke anuvadisi

  • @mnjjoo007
    @mnjjoo007 ปีที่แล้ว

    ಅಉಮ ನಮ ಶಿವಾಯ

  • @raghavendrahegde123
    @raghavendrahegde123 4 ปีที่แล้ว

    He is right

  • @mamathakottary3027
    @mamathakottary3027 5 ปีที่แล้ว

    I like Guruji

  • @harshitha9321
    @harshitha9321 5 ปีที่แล้ว

    ಓಂ

  • @user-ys9xx6hr1y
    @user-ys9xx6hr1y 3 ปีที่แล้ว

    I will put case against sadhguru for changing my mind to change my Religion to sanatana dharma.
    I cant resist anymore...
    His explaination on hunnime and amavasye and the neccessary of holidays are so.......meaningful..💙💙💙
    I couldnt oppose his explaination....
    Am i mad or addicted to sadhguru or realising the indian science....???
    Plz somebody help me understand..🙏🙏🙏🙏🙏

  • @rudrappanaragund4367
    @rudrappanaragund4367 6 ปีที่แล้ว +1

    Sure sir

  • @keshavablynks1951
    @keshavablynks1951 6 ปีที่แล้ว +1

    I cont understand your comment, your not my equals than.

  • @venkateshktvenkateshkt2114
    @venkateshktvenkateshkt2114 5 ปีที่แล้ว

    halligalli egallu somavara noga kattulla gurugale

  • @chithraradha1923
    @chithraradha1923 6 ปีที่แล้ว +1

    sadguru natha 🙏🙏🙏🙏🙏🙏

  • @chandruar3547
    @chandruar3547 6 ปีที่แล้ว +2

    sadgurugala matu tumba arthapurnavagiruthade dayavittu ella karyakramagala sambhashaneyu kannadadalliye mudibandare tumba chennagiruthade

  • @vijayviji3015
    @vijayviji3015 5 ปีที่แล้ว

    Nam ajji heltidru amavasye dina hunnime dina ellu hogbeda antha yake antha eega gottathu

  • @KumaraswamyChandrappa
    @KumaraswamyChandrappa 6 ปีที่แล้ว +1

    Karnatakadallu kooda somavaara Noga hakkale ettugala hegala mele.

  • @vijayviji3015
    @vijayviji3015 5 ปีที่แล้ว

    Nam ajji heltidru amavasye dina hunnime dina ellu hogbeda antha yake antha eega gottaythu.

  • @MrMR-pk7uq
    @MrMR-pk7uq 4 ปีที่แล้ว

    Kannadakke anuvaada madiddakke dhanyavaada

  • @manjugowda1178
    @manjugowda1178 2 ปีที่แล้ว

    Jai gurudev

  • @manjulamalipatil2623
    @manjulamalipatil2623 4 ปีที่แล้ว

    🙏