'ನಿಜವಾದ ಪ್ರೀತಿ' ಎಂದರೇನು? | True Love | Sadhguru Kannada

แชร์
ฝัง
  • เผยแพร่เมื่อ 8 ก.ค. 2024
  • 'ಪ್ರೀತಿ’ ಎಂಬುದರ ಬಗ್ಗೆ ಅನೇಕ ವ್ಯಾಖ್ಯಾನಗಳಿವೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಭಾಸವಾಗಬಹುದು. ಆದರೆ ’ಪ್ರೀತಿ’ ಅಂದರೆ ನಿಜಾರ್ಥದಲ್ಲಿ ಏನು? ಅದು ಇಬ್ಬರ ನಡುವೆ ನಡೆಯುವಂಥದ್ದೇ? ಅದು ಇವತ್ತಿದ್ದು ನಾಳೆ ಇಲ್ಲವಾಗಬಹುದಾದ ಸಂಗತಿಯೇ? ಹಿಂದೆ ಪ್ರೀತಿಸಿದ್ದವರನ್ನೇ ನಾವು ಕೆಲವೊಮ್ಮೆ ದ್ವೇಷಿಸುವುದೇಕೆ? ಪ್ರೀತಿ ನಮ್ಮ ಬದುಕಿನಲ್ಲಿ ಏಕೆ ಬೇಕು? ಈ ಭಾವನೆಯಿಂದ ನಮಗೆ ಆಗುವ ಲಾಭವೇನು? ಇದರ ಸ್ವರೂಪವೇನು? ನಮ್ಮನ್ನು ನಾವು ಪ್ರೇಮಮಯಿಯಾಗಿಟ್ಟುಕೊಳ್ಳುವುದು ಹೇಗೆ?
    #Love #Relationship #ಪ್ರೀತಿ
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
    English Video: • The Guaranteed Love Af...
  • บันเทิง

ความคิดเห็น • 7

  • @bkmeerasunder2018
    @bkmeerasunder2018 18 วันที่ผ่านมา +2

    ತುಂಬಾ ಇಷ್ಟ ಆಯಿತು ಧನ್ಯ ವಾದಗಳು

  • @devarajkadipontgi
    @devarajkadipontgi 17 วันที่ผ่านมา

    Jnhodayada matugalu nanage
    Danyavadagalu sd❤🙏

  • @sandeepsunil4165
    @sandeepsunil4165 18 วันที่ผ่านมา

    🙏🙏Thank you

  • @r.mrutyunjayamuttanna-hs8ll
    @r.mrutyunjayamuttanna-hs8ll 18 วันที่ผ่านมา

    🙏

  • @ShreyasDv-tz6lj
    @ShreyasDv-tz6lj 18 วันที่ผ่านมา

    🙏🙏🙏🙏🙏🙏🙏🙏🙏

  • @lokeshvtalks2379
    @lokeshvtalks2379 18 วันที่ผ่านมา

    Thumba sihiyagidrre kahiyagiroru nugakthare ond reethi kahiyagirode olledu yaru namma suddige baralla ulithivi

    • @devarajkadipontgi
      @devarajkadipontgi 17 วันที่ผ่านมา

      Sari
      Nimma jeevanada anubhava alagutte alva?❤
      Pls ee video mattomme maganisi 🙏