ಪ್ರೇಮ ನಿವೇದನೆ ಮಾಡಲು ಆತ್ಮ ವಿಶ್ವಾಸ ತಂದುಕೊಳ್ಳೋದು ಹೇಗೆ? Love Confession Kannada | Sadhguru Kannada

แชร์
ฝัง
  • เผยแพร่เมื่อ 17 ต.ค. 2024
  • ಪ್ರೀತಿ, ಪ್ರೇಮ ನಿವೇದನೆ, ಇವೆಲ್ಲ ಕಾಲೇಜು ಹುಡುಗರ ಜೀವನದಲ್ಲಿ ದಿನವೂ ಪ್ರಸ್ತಾಪಿಸಲ್ಪಡುವ ವಿಷಯ. ಅವರ ಖುಷಿಗೆ, ದುಃಖಕ್ಕೆ ಕಾರಣವಾಗುವ ಪ್ರಮುಖ ವಿಷಯಗಳಲ್ಲಿ ‘ಪ್ರೀತಿ’ ಒಂದು. ‘ಐ ಲವ್ ಯು’ ಎಂಬ ಒಂದು ವಾಕ್ಯದಿಂದ, ಕಾಲೇಜು ಹುಡುಗ-ಹುಡುಗಿಯರು ಭಾವನೆಗಳ ದೊಡ್ಡ ತುಮುಲಗಳಿಗೂ ಈಡಾಗುತ್ತಾರೆ. ಈ ವಯಸ್ಸಿನಲ್ಲಿ ಪ್ರೀತಿ ಮಾಡುವುದು ಸರಿಯೇ? ತಪ್ಪೇ? ಪ್ರೀತಿಯನ್ನು ಪ್ರೀತಿಸಿದವರಿಗೆ ತಿಳಿಸುವುದು ಹೇಗೆ? ಎಂಬ ಪ್ರಶ್ನೆಗಳು ಅವರಲ್ಲಿರುತ್ತವೆ. ಈ ವಿಡಿಯೋದಲ್ಲಿ ಇದೇ ಪ್ರಶ್ನೆಯನ್ನು ಹುಡುಗನೊಬ್ಬ ಸದ್ಗುರುಗಳನ್ನು ಕೇಳುತ್ತಾನೆ. ಉತ್ತರವನ್ನು ಕೇಳಿ!
    ನಿಜವಾದ ಪ್ರೀತಿ ಎಂದರೇನು? ಒಳ್ಳೆಯ ಸಂಬಂಧದ ಗುಟ್ಟು, ಬ್ರೇಕಪ್ ನಂತರ ಮುಂದುವರಿಯುವುದು ಹೇಗೆ? ಮುಂತಾದ ಪ್ರಶ್ನೆಗಳಿಗೆ ಸದ್ಗುರುಗಳಿಂದ ಉತ್ತರಗಳನ್ನು ಪಡೆಯಿರಿ, ಕೆಳಗಿನ ಪ್ಲೇಲಿಸ್ಟ್ ನಲ್ಲಿ:
    • ಪ್ರೇಮ ಸಂಬಂಧಗಳು - ಮದುವೆ...
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauvery...
    ಹೆಚ್ಚಿನ ವಿವರಗಳಿಗಾಗಿ:
    www.isha.sadhgu...
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundat...
    ಸದ್ಗುರು ಆಪ್:
    onelink.to/sadh...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ความคิดเห็น • 11

  • @shashikumarlkr
    @shashikumarlkr 4 ปีที่แล้ว

    Super guruji 🙏🙏🙏

  • @raghuveer4881
    @raghuveer4881 4 ปีที่แล้ว +1

    ಸದ್ಗುರುಗಳಿಗೆ ನನ್ನ ಪ್ರಣಾಮಗಳು 🙏🙏🙏

  • @eshwar663
    @eshwar663 4 ปีที่แล้ว

    ಸೂಪರ್

  • @santhoshkulal9259
    @santhoshkulal9259 4 ปีที่แล้ว

    Danyavada

  • @yshivubrocklesnar7602
    @yshivubrocklesnar7602 4 ปีที่แล้ว

    💕super

  • @mukundalr7680
    @mukundalr7680 4 ปีที่แล้ว

    🙏 super video guruji

  • @vikashanakere2887
    @vikashanakere2887 4 ปีที่แล้ว +1

    Ega ee bhajane beda anstaidhe let's Debate from Sadguru view point for Corona Virus any aasana, Mudra, Yoga, Science, Training session of Isha to escape from Corona to help people in many parts of world at priority but No doubt Sadguru can play some logical thoughts about it common jaggi Boss

  • @basavarajnn6797
    @basavarajnn6797 4 ปีที่แล้ว +1

    😍😍😍😘😘😍

  • @nageshalvekodi6538
    @nageshalvekodi6538 4 ปีที่แล้ว

    🙏

  • @maddurireddykishore432
    @maddurireddykishore432 4 ปีที่แล้ว

    Thumbe gida rasa viral fevers ge thumba channagi kelsa maduthe, bittu bittu baruva jwara, negadi,kapha, kemmu, gantalu ootha, body pains,thale novu, thale bara, vishama sheetha jwaragalige wonderful agi kelsa maduthe dayavittu yellarigu recommend madi dayavittu .Havu ,chelu, ithare vishakitagalu kachidaru idarinda gunapadisabahidu Dosage : 25ml for adult 5ml for children's
    Take before and after 30 minutes of food
    Corona dinda doora iroke pryathnamadons