ಭಾವಗೀತೆ | ಹರಿವ ತೊರೆ ತೀರದಲಿ | Hariva Tore Teeraladali |

แชร์
ฝัง
  • เผยแพร่เมื่อ 3 ต.ค. 2024
  • ಸಾಹಿತ್ಯ :
    ಹರಿವ ತೋರೆ ತೀರದಲಿ ಎಲೆ ಹಸಿರು ಬಳ್ಳಿಯಲಿ ಅರಳು ನೀ ಪುಷ್ಪವಾಗಿ ಬೆಳಗು ಮುಂಜಾವಿನಲಿ ಅರಸುತ್ತಾ ಬನದಲ್ಲಿ ನಾ ಬರುವೆ ಬೃಂಗವಾಗಿ||ಪ||
    ದೂರ ಆಗಸದಲ್ಲಿ ನೀಲಿ ಅಂಗಣದಲ್ಲಿ
    ಮೂಡು ನೀ ಚುಕ್ಕಿಯಾಗಿ
    ಬಾನ ವಿಸ್ತಾರದಲ್ಲಿ ಹುಣ್ಣಿಮೆಯ ರಾತ್ರಿಯಲಿ ನಾ ಬರುವೆ ರಜನಿಯಾಗಿ||೧||
    ಸೃಷ್ಟಿಯ ಸೊಬಗಿನಲಿ ಸೌಂದರ್ಯ ರಾಶಿಯಲಿ
    ಮೂಡು ನೀ ಕವಿತೆಯಾಗಿ
    ನಿನ್ನಲ್ಲೇ ಮೈಮರೆತು ನಿನ್ನನ್ನೇ ನಾ ಕುರಿತು
    ಬರೆಯುವೆನು ಕವಿಯಾಗಿ||೨||
    ರಚನೆ : ಜಿ ಎಸ್ ಶಿವರುದ್ರಪ್ಪ
    #ಭಾವಗೀತೆಗಳು #ಭಾವಗೀತೆ #ಹಾಡು #ಹಾಡುಗಾರಿಕೆ #ಕನ್ನಡ #bhavageethegalu #kannadasongs #hobby #hobbies #havyaka #malnad #lovesong #lovesongs #kannadalovesongs #ಪ್ರೀತಿಯ_ಹಾಡುಗಳು #ಪ್ರೀತಿ #ಮಲ್ನಾಡ್

ความคิดเห็น • 5

  • @Santhoshnagarathnammara
    @Santhoshnagarathnammara วันที่ผ่านมา +1

    *ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು*
    🦚🌹🦚🌹🦚🌹🦚🌹

    • @PoojaHegde_GP
      @PoojaHegde_GP  วันที่ผ่านมา +1

      @@Santhoshnagarathnammara ನಿಮಗೂ ಕೂಡ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. 🤗❤️💐

  • @Santhoshnagarathnammara
    @Santhoshnagarathnammara วันที่ผ่านมา

    Super mam🎉🎉🎉🎉

    • @PoojaHegde_GP
      @PoojaHegde_GP  วันที่ผ่านมา

      @@Santhoshnagarathnammara Thank you So much💐

    • @Santhoshnagarathnammara
      @Santhoshnagarathnammara วันที่ผ่านมา

      @@PoojaHegde_GP th-cam.com/video/rXxYUJE3KBE/w-d-xo.htmlsi=XNvGNEZ6Libzx0xD