Prayathnadinda Paramathma| Badakalu Kaliyiri | Kannada Discource | Swami Jagadathmanandaji

แชร์
ฝัง
  • เผยแพร่เมื่อ 1 ม.ค. 2022
  • ► Listen to Kannada Upanyasa Prayathnadinda Paramathma by Swami Jagadathmanandaji Maharaj in Anantha Jeevana Ganga Devotional Channel..!
    ------------------------------------------
    Album: Badakalu Kaliyiri
    Rendered By : Swami Jagadathmanandaji
    ------------------------------------------
    ರಾಮಕೃಷ್ಣಾಶ್ರಮದ ಸ್ವಾಮಿ ಜಗದಾತ್ಮಾನಂದ ಅವರು ಬರೆದ 'ಬದುಕಲು ಕಲಿಯಿರಿ ಎಂಬ ಪುಸ್ತಕ ಕನ್ನಡ ಪ್ರಕಾಶನದಲ್ಲಿ ಒಂದು ದಾಖಲೆಯನ್ನೇ ನಿರ್ಮಿಸಿದೆ. ಮೊದಲನೆಯ ಭಾಗ 1981ರಲ್ಲಿ ಪ್ರಕಟವಾಗಿದ್ದು, ಹದಿಮೂರನೆಯ ಮುದ್ರಣ 2003 ರಲ್ಲಿ ಪ್ರಕಟವಾಯಿತು. ಈ ವೇಳೆ, ಒಟ್ಟು 85 ಸಾವಿರ ಪ್ರತಿಗಳು ಮಾರಾಟವಾಗಿದ್ದವು. ಇದರ ಎರಡನೆಯ ಭಾಗ 1986ರಲ್ಲಿ ಬೆಳಕಿಗೆ ಬಂತು. ಇದರ ಒಂಭತ್ತನೆಯ ಮುದ್ರಣ 2002 ರಲ್ಲಿ ಪ್ರಕಟವಾಯ್ತು. ಒಟ್ಟು 78,000 ಮಾರಾಟವಾಗಿವೆ.
    ಇವುಗಳ ಮೂರು ಪರಿಷ್ಕೃತ ಸಂಯುಕ್ತ ಆವೃತ್ತಿಗಳು ಪ್ರಕಟವಾಗಿವೆ. ಮತ್ತೆ 20,000 ಪ್ರತಿಗಳು ಮಾರಾಟವಾಗಿವೆ. ಕನ್ನಡದ ಮಟ್ಟಿಗೆ ಇದೊಂದು ದಾಖಲೆಯೇ. ಇಲ್ಲಿಯವರೆಗೆ ಮೂರು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.
    ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿ ಸ್ವಾಮಿ ಜಗದಾತ್ಮಾನಂದಜಿ
    'ಬದುಕಲು ಕಲಿಯಿರಿ' ಖ್ಯಾತಿಯ ಜಗದಾತ್ಮಾನಂದಜಿ ವಿಧಿವಶರಾದರು. ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ
    'ಬದುಕಲು ಕಲಿಯಿರಿ' ಖ್ಯಾತಿಯ ಜಗದಾತ್ಮಾನಂದಜಿ ವಿಧಿವಶರಾದರು. ಜಿಲ್ಲೆಯ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸ್ವಾಮೀಜಿಯಾಗಿದ್ದ ಜಗದಾತ್ಮನಂದ ಜೀ ಇಂದು ಸಂಜೆ ಮೈಸೂರಿನಲ್ಲಿ ನಿಧನರಾಗಿದ್ದಾರೆ.
    ----------------------------------------------
    VISIT OUR OTHER CHANNEL-
    ►Anantha Jeevana Ganga : bit.ly/38B6qjQ
    ----------------------------------------------
  • บันเทิง

ความคิดเห็น • 10

  • @SwamiVivekananda19
    @SwamiVivekananda19 2 ปีที่แล้ว +3

    Thank you for your great service to the society. May Bhagavan Sri Ramakrishna shower his blessings on all of you.

  • @vidyacm4718
    @vidyacm4718 ปีที่แล้ว +2

    Thank you. Pratiyobbharu kelalebekadadadu. Odalebekadaddu badhukali kaliyiri pustakka. .

  • @holdmy
    @holdmy 2 ปีที่แล้ว +2

    Pranam maharaj Jai ramakrishna

  • @krishnabhat6714
    @krishnabhat6714 ปีที่แล้ว +1

    ವಂದನೆಗಳು

  • @shameedk6991
    @shameedk6991 ปีที่แล้ว

    thank you sir 🙏🙏🙏🙏🙏🙏🙏🙏🙏🙏🙏💐💐🌹🌹

  • @chandrusuri4968
    @chandrusuri4968 2 ปีที่แล้ว +1

    💐🙏🙏💐

  • @krishankrishan6914
    @krishankrishan6914 2 ปีที่แล้ว +1

    🙏🙏🙏🙏🙏🙏🙏🙏🙏🙏

  • @manjunathmt2816
    @manjunathmt2816 ปีที่แล้ว

    Remaining audio please upload

  • @sriharispoorthi
    @sriharispoorthi 9 หลายเดือนก่อน

    Is there part 2 of this?

    • @AnanthaJeevanaGanga
      @AnanthaJeevanaGanga  9 หลายเดือนก่อน

      th-cam.com/video/n80Iks74Z_M/w-d-xo.html -part 2 / th-cam.com/video/o-47immiEC8/w-d-xo.html part 3 badakalu kaliyiri