ನಿಜ ಸರ್ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ತುಂಬಾ ಮುಖ್ಯ ಪ್ರಾಮಾಣಿಕ ವಾಗಿ ಹೇಳ್ತಾ ಇದ್ದೇನೆ ನಾನು ಕಲಿಸಿ ಕೊಡೊ ಪ್ರತಿ ಮಗುನು ನನ್ನ ಸ್ವಂತ ಮಕ್ಕಳಂತೆ ತಿಳಿಸಿ ಹೇಳ್ತೇನೆ ಯಾವ ಒಂದು ಮಗು ಕೂಡ ದಡ್ಡ ಅಲ್ಲ ಶಿಕ್ಷಕರು ಮನಸು ಮಾಡಬೇಕು ಜೊತೆಗೆ ತಾಳ್ಮೆ ತುಂಬಾ ಅವಶ್ಯಕವಾಗಿದೆ.ನಾ ಕೂಡ ೩ ಡಿಗ್ರಿ ಇದ್ರುನು ಕೂಡ ತುಂಬಾ ಚಿಕ್ಕ ಮಕ್ಕಳಿಗೆ ಕಲಿಸುವಾಗ ಸಿಗೋ ಸಂತೋಷ ಬೆಲೆ ಕಟ್ಟಲಾಗದ್ದು ಸರ್.
Really inspiring. Teacher forget everything when involved in teaching learning activities in the classroom. There's is a greatest responsibility to the teachers to shape the young minds in a proper direction and impart values and social usefulness.
When we born.. there only start problem ...but...we only practice ...how to go & search happy...in that problem only......Sir your words...very dair to us...🎉🎉🎉
ಶಿಕ್ಷಕನ ಕಲಿಕೆ ನಿರಂತರವಾದರೆ ಮಾತ್ರ ಒಬ್ಬ ಆದರ್ಶ ಶಿಕ್ಷಕ ಹುಟ್ಟಲಿಕ್ಕೆ ಸಾಧ್ಯವೇನು ಅನಿಸುತ್ತಿದೆ ಸರ್ ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತವಾಗಿದೆ ಶಿಕ್ಷಕ ವೃತ್ತಿ ಅಂದುಕೊಂಡಷ್ಟು ಸುಲಭವಲ್ಲ
🎉45 ನಿಮಿಷ ಪಾಠದಲ್ಲಿ ಕ್ಲಾಸಿಗೆ ಬರುವಾಗಲೇ 5 ನಿಮಿಷ ತಡ ಬಂದ ನಂತರ ಒಡ್ಡೋಲೋಗಕ್ಕೆ 5 ನಿಮಿಷ ನಿನ್ನೆ ಎಲ್ಲಿ ಪಾಠ ನಿಲ್ಲಿಸಿದೆ ತಡಕಾಡಲು 5 ನಿ ರಾಜಕೀಯ ಪ್ರಸ್ತಾವನೆಗೆ 5 ನಿಮಿಷ ಕಳೆದ ಪೀರೇಡ್ ಪಾಠ ಚರ್ವನ 5 ನಿಮಿಷ ಉಳಿದ ಚಿಲ್ಲರೆ ನಿಮಿಷ ಅಮೋಘ ಪಾಠ ಕೊನೇಗ ಹಳಸಿದ ನೋಟ್ಸಿನ ಪ್ರಸ್ತುತಿ ಬೆಲ್ಲ ಬಾರಿಸಿದ ತಕ್ಷಣ ನಿರ್ಗಮನ ಇದು ಬರುವ ದಿನಗಳ ಕಾಡುವ ಭಯ
AC Room nali Speech madoke Chanagi eruthe Sir. Edhe thara Teachers problems Bagge please heli Sir, 2005 Before Kids Education nali Gamana ethu, After Kids Bere, Ega Psychology Bere Book Bari beku sir, Onedhu Request sir please Guest Teachers ge Salary jasthi madoke Government ge heli sir. Guest Teachers Thumba Chanagi lessons Madthare, Students ge Mosa madola Sir💐🤝
ಮೊದಲು ಪಾಠ ಮಾಡೊದು ಕಲಿರೊ ಕಳ್ಳರ, ಗುರುರಾಜ್ ಸರ್ ಹೇಳ್ತಿರೊದು ಕರೆಕ್ಟ್ ಇದೆ. ಸಂಬಳ ಕಡಿಮೆ ಇದ್ರೆ ಬೇರೆ ಕೆಲ್ಸ ನೋಡ್ಕೊಳ್ರೊ . ಪಾಠ ಮಾಡದೆ 80 ಸಾವಿರದಿಂದ ಲಕ್ಷ ರೂ ಸಂಬಳ ಇದೆ. ಮೈ ಬಗ್ಗಿಸಿ ದುಡಿದೆ ಮಕ್ಕಳ ಜೀವನದ ಜೊತೆ ಆಟ ಆಡೊದಲ್ಲ.
This teacher is the big bullshiter fooling people. Ask him to post his teaching videos on TH-cam like professors from MIT. Let us see whom and what he has taught
This person claims in his talk he teaches in USA. Is that true? It is impossible to get teaching position in USA without accreditation. How to verify he is authentic?
Sir u telling difficult to get good teacher yes it's very very difficult then if not good teacher , how we will get good doctor and engineer Medical and engineer education system it's worst and purely business
ನಿಜ ಸರ್ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ತುಂಬಾ ಮುಖ್ಯ ಪ್ರಾಮಾಣಿಕ ವಾಗಿ ಹೇಳ್ತಾ ಇದ್ದೇನೆ ನಾನು ಕಲಿಸಿ ಕೊಡೊ ಪ್ರತಿ ಮಗುನು ನನ್ನ ಸ್ವಂತ ಮಕ್ಕಳಂತೆ ತಿಳಿಸಿ ಹೇಳ್ತೇನೆ ಯಾವ ಒಂದು ಮಗು ಕೂಡ ದಡ್ಡ ಅಲ್ಲ ಶಿಕ್ಷಕರು ಮನಸು ಮಾಡಬೇಕು ಜೊತೆಗೆ ತಾಳ್ಮೆ ತುಂಬಾ ಅವಶ್ಯಕವಾಗಿದೆ.ನಾ ಕೂಡ ೩ ಡಿಗ್ರಿ ಇದ್ರುನು ಕೂಡ ತುಂಬಾ ಚಿಕ್ಕ ಮಕ್ಕಳಿಗೆ ಕಲಿಸುವಾಗ ಸಿಗೋ ಸಂತೋಷ ಬೆಲೆ ಕಟ್ಟಲಾಗದ್ದು ಸರ್.
❤
👏👏keep it up
Howdhu sir
Same sir😊
❤🎉
ಮಾತಾಡುವುದು ಸುಲಭ......ಆದರೆ ಸಮಸ್ಯೆಗಳ ಮಧ್ಯೆ ಕೆಲಸ ಮಾಡುವುದು ಕಷ್ಟ
ನಿಮ್ಮ ಮಾತು ಕೇಳಿದಾಗ ಶಿಕ್ಷಕರಾಗಿ ನಾವು ಕಲಿಯಬೇಕಾದ್ದು ಬಹಳ ಇದೆ.ಧನ್ಯವಾದಗಳು ಹಾಗೂ ವಂದನೆಗಳು.
ನಮ್ಮ ಬದಲಾದ ಸಾಮಾಜಿಕ, ರಾಜಕೀಯ ವ್ಯವಸ್ಥೆ ಇದಕ್ಕೆ ಬಹುಮುಖ್ಯ ಪಾತ್ರವಾಗಿದೆ.
ನೀವ್ ಹೇಳಿದು ನಿಜ ಸರ್ ಆದರೆ ಮನೆಯಲು ಸ್ವಲ್ಪ ಅವರಿಗೆ ಶಿಸ್ತು ವಿನಯ ಕಲಿಸೋದು ಅಷ್ಟೇ ಮುಖ್ಯ.
ನೂರಕ್ಕೆ ನೂರು ಸತ್ಯ ಸರ್🙏🏻🙏🏻
ಅದ್ಬುತ ಸರ್. ಎಂಥ ಜ್ಞಾನ ನಿಮ್ಮದು. ನಿಮ್ಮ ಮಾತು ಕೇಳಿದರೆ ಎಂಥ ಧನಾತ್ಮಕ ಶಕ್ತಿ ನೀಡತೀರಿ ನೀವು. ಮನಪೂರ್ವಕ್ ಧನ್ಯವಾದಗಳು 🙏🙏
ಹೌದು ಗುರುಗಳೇ ನೀವು ಹೇಳಿದ್ದು ಸತ್ಯದ ಮಾತು
Karjagi sir..... I am very froud your speech..... love you so much for your lovely speech
ಇಂದಿನ ದಿನಗಳಲ್ಲಿ ಮಕ್ಕಳಿಗೆ ಮೊದಲು ಶಿಕ್ಷಕರಿಗೆ ಮೌಲ್ಯಗಳ ಶಿಕ್ಷಣ ನೀಡಬೇಕಾಗಿದೆ ಸರ್.
सत्यं गुरुजी। उत्तम गुरु नास्ति। 🙏🙏
ನಿಮ್ಮ ಮಾತು ಕೇಳುವುದೇ ಹಬ್ಬ sir
ಕೇಳುತ್ತಲೇ ಇರಬೇಕು ಅನ್ನಿಸುತ್ತೆ
ತುಂಬಾ ಚೆನ್ನಾಗಿ ತಿಳುವಳಿಕೆ ನೀಡಿದಿರಿ ಸರ್ ನಿಮಗೆ ಕೋಟಿ ಕೋಟಿ ನಮನಗಳು 🙏🙏🙏🙏🙏
ಧನ್ಯೊಷ್ಮಿ ಗುರುಗಳೇ 🙏
ಕರ್ಜಗಿ ಸಾರ್ ಏನು ಮಾತನಾಡಿದರೂ ಅದು ಅದ್ಭುತವಾಗಿರುತ್ತದೆ 😊
Yes, sir
I am also primary school teacher
I am so happy to say
श्री गुरुभ्योनमः। 🙏🙏
ಹೌದು ನಿಮ್ಮ ಮಾತು ನೂರಕ್ಕೆ ನೂರು ನಿಜ. ಒಳ್ಳೆ ಮೇಷ್ಟ್ರು ಖಂಡಿತ ಸಿಗುವುದಿಲ್ಲ ಸರ್ ನಮ್ಮ ಮುಂದಿನ ಪೀಳಿಗೆ ಮಕ್ಕಳ ಬದುಕು ತುಂಬಾ ಕಷ್ಟಕರ ಅನ್ನಿಸುತ್ತೆ.
Yake beku ?. Olle mestru beda .. sarakara ella kodutte ..
ಜೈ ಗುರುರಾಜ್ ಕರ್ಜಗಿ ಸರ್ 🙏🏼🙏🏼🙏🏼
ಕೇವಲ ತನ್ನ ಪ್ರಚಾರಕ್ಕಾದಿ ಬೋಗಸ್ ಉಪದೇಶಗಳು....ಅದೇ ಶಿಕ್ಷಕ ಸಮಸ್ಯೆ ಬಗ್ಗೆ ಅಥವಾ ವೇತನ ಬಗ್ದೆ ಮಾತನಾಡಿ ಅಥವಾ ಹೋರಾಟಕ್ಕೆ ಬೆಂಬಲ ನೀಡಿ ಅಂತ ಹೇಳಿ ಪಾ
100% ಸತ್ಯ sir ನೀವು ಹೇಳಿದ್ದು.
One of the best teacher in the world 😊
Really inspiring. Teacher forget everything when involved in teaching learning activities in the classroom. There's is a greatest responsibility to the teachers to shape the young minds in a proper direction and impart values and social usefulness.
When we born.. there only start problem ...but...we only practice ...how to go & search happy...in that problem only......Sir your words...very dair to us...🎉🎉🎉
Because of students attitude and Education system sir
ಒಳ್ಳೆ ಶಿಕ್ಷಕರ ಇಲ್ಲದಿದ್ದರೆ ಒಳ್ಳೆಯ dr, ಒಳ್ಳೆಯ engeeniyar ಸಿಗಲು ಹೇಗೆ ಸಾಧ್ಯ 😊😊😊😭😭😭😭😭
Yes
You should take basic course In English language and comprehension
ವಿಷಯಗಳನು.ತುಂಬ.ತಿಳಿಸಿಕೊಟಿದಕೆ
ನನ್ನ.ನಮಸ್ಕಾರಗಳು.ವಂದನೆಗಳು.
ಅರ್.ರಾಮ.೭೨೫೯೯೫೨೬೮೪.
Very Good Sir Thank you
ಶಿಕ್ಷಕನ ಕಲಿಕೆ ನಿರಂತರವಾದರೆ ಮಾತ್ರ ಒಬ್ಬ ಆದರ್ಶ ಶಿಕ್ಷಕ ಹುಟ್ಟಲಿಕ್ಕೆ ಸಾಧ್ಯವೇನು ಅನಿಸುತ್ತಿದೆ ಸರ್ ನಿಮ್ಮ ಮಾತುಗಳು ತುಂಬಾ ಅರ್ಥಗರ್ಭಿತವಾಗಿದೆ ಶಿಕ್ಷಕ ವೃತ್ತಿ ಅಂದುಕೊಂಡಷ್ಟು ಸುಲಭವಲ್ಲ
ಗುರುಗಳೇ , ಪಠ್ಯದ ಜೊತೆಗೆ ಸುತ್ತಮುತ್ತಲಿನ ಉದಾಹರಣೆ ಕೊಟ್ಟು ಪಾಠ ಮಾಡಿದರೆ ಪಠ್ಯ ಬಿಟ್ಟು ಬೇರೆ ಹೇಳುತ್ತಾರೆ ಅಂತ ಅಪವಾದ ಇದೆ ಇದನ್ನ ಹೇಗೆ ಪರಿಹರಿಸುವುದು.
Super sir
Namskara sir tumba chanagide
Very nice speech
Who thinks positive he doing positive things ❤❤❤❤
Tq,sar.😊
ಸರ್ 🙌🤝🙏👍
Teaching profession is good profession
Nija sir
True sir 🙏🙏🙏
Butiful sir🎉
ಅದ್ಭುತ ಸರ್
In our country, in future, one will not find proper Doctors,Engineers nor Judges!😢
S right sis
Now only it is difficult sir.
🎉45 ನಿಮಿಷ ಪಾಠದಲ್ಲಿ
ಕ್ಲಾಸಿಗೆ ಬರುವಾಗಲೇ 5 ನಿಮಿಷ ತಡ
ಬಂದ ನಂತರ ಒಡ್ಡೋಲೋಗಕ್ಕೆ 5 ನಿಮಿಷ
ನಿನ್ನೆ ಎಲ್ಲಿ ಪಾಠ ನಿಲ್ಲಿಸಿದೆ ತಡಕಾಡಲು 5 ನಿ
ರಾಜಕೀಯ ಪ್ರಸ್ತಾವನೆಗೆ 5 ನಿಮಿಷ
ಕಳೆದ ಪೀರೇಡ್ ಪಾಠ ಚರ್ವನ 5 ನಿಮಿಷ
ಉಳಿದ ಚಿಲ್ಲರೆ ನಿಮಿಷ ಅಮೋಘ ಪಾಠ
ಕೊನೇಗ ಹಳಸಿದ ನೋಟ್ಸಿನ ಪ್ರಸ್ತುತಿ
ಬೆಲ್ಲ ಬಾರಿಸಿದ ತಕ್ಷಣ ನಿರ್ಗಮನ
ಇದು ಬರುವ ದಿನಗಳ ಕಾಡುವ ಭಯ
Hego Aada diddi shikshna,alla.neevu shikshana Aendarenu?arita satya,pramanikaru.❤
💯% true
❤❤❤❤❤
C&R rules ಬಗ್ಗೆ ಮಾತಾಡಿ ಸರ್ ನಿಮ್ಮಂತವರಿಂದ ಸಮಸ್ಯೆ ಪರಿಹಾರ ಆಗಲಿ
Jai bhim 💙👌💙👌💙👌💙👌💙👌💙👌💙
🎉
🙏🙏🙏
🙏🏻 .
🙏🏻🙏🏻🙏🏻🙏🏻
Charity begins from home
AC Room nali Speech madoke Chanagi eruthe Sir. Edhe thara Teachers problems Bagge please heli Sir, 2005 Before Kids Education nali Gamana ethu, After Kids Bere, Ega Psychology Bere Book Bari beku sir, Onedhu Request sir please Guest Teachers ge Salary jasthi madoke Government ge heli sir. Guest Teachers Thumba Chanagi lessons Madthare, Students ge Mosa madola Sir💐🤝
So s called as the mother of all profession
SIR E VYAVASTHEY MEDIA MADYAMA JEEVANA SHAILY BHARTEY FAST LIFE YANTHRIKA JEEVANA EVELLA BHALYADA HONGASANNU KITTHU THINTHIDHEY
ಒಳ್ಳೆಯದು ಯಾವುದೂ ಸಿಗೋಲ್ಲ... ಬುಡಿ. ವ್ಯವಸ್ಥೆ ಎಲ್ಲಿಗೋಗುತ್ತಿದೆ ಅನ್ನೋದೇ ಅರ್ಥ ಆಗುತ್ತಿಲ್ಲ ಸರ್
Devadas sir
ಕಣ್ಣು ತುಂಬಿ ಬಂತು ........
ಬರುವ ದಿನಗಳಲ್ಲಿ youtube, ಮಾದ್ಯಮ ನೆ ಒಳ್ಳೆ ಮೇಷ್ಟ್ರು
Yav tube nu permanent alla.facebook ittu.illa udaya t v hoythu. DD chanadan
ಇವರು ಎಲ್ಲಾ ಮಾತನಾಡುತ್ತಾರೆ ಆದರೆ ಶಿಕ್ಷಕರ ಸಮಸ್ಯಗಳು ಅಥವಾ ಕಡಿಮೆ ಸಂಬಂಳ ಬಗ್ಗೆ ಮಾತ್ರ ಮಾತನಾಡಲ್ಲಾ....ಶಿಕ್ಷಕ ಅರ್ರೆ ಹೊಟ್ಟೆಯಲ್ಲಿ ಇದ್ದರು ಕೂಡಾ ಒಳ್ಳಯ ಪಾಠ ಮಾಡಬೇಕು.
Namma sir ge yalla edhe alwa adhake.
Bro, motivation is a scam
ಮೊದಲು ಪಾಠ ಮಾಡೊದು ಕಲಿರೊ ಕಳ್ಳರ, ಗುರುರಾಜ್ ಸರ್ ಹೇಳ್ತಿರೊದು ಕರೆಕ್ಟ್ ಇದೆ. ಸಂಬಳ ಕಡಿಮೆ ಇದ್ರೆ ಬೇರೆ ಕೆಲ್ಸ ನೋಡ್ಕೊಳ್ರೊ . ಪಾಠ ಮಾಡದೆ 80 ಸಾವಿರದಿಂದ ಲಕ್ಷ ರೂ ಸಂಬಳ ಇದೆ. ಮೈ ಬಗ್ಗಿಸಿ ದುಡಿದೆ ಮಕ್ಕಳ ಜೀವನದ ಜೊತೆ ಆಟ ಆಡೊದಲ್ಲ.
Samasyegalu enu nivu tilisi sir
Ond sala prthamik shale shi lkskarige tarabeti kodi sir
Sir I want to talk with you
ನಿಮ್ಮನ್ ದರ್ಶನ ಮಾಡಿ 2ವರ್ಷ ಆಯಿತು. ಕೃಪೆ ಮಾಡಿ ಗೋಖಲೆ ಪ್ರೋಗ್ರಾಮ್ r ಮೈಸೂರ್ ಪ್ರೋಗ್ರಾಮ್ ತಿಳಿಸಿ ದಯವಿಟ್ಟು.
Houdu sir but managementge bekagiddu marks not values
ಈಗ ಸಿಕ್ಕಿದ್ದಾರೆಯೇ? ಈಗ್ಲೂ ಸಿಕ್ಕಿಲ್ಲ!
Noja sir
Government good teacher bekkilla sir avarige geast teacher beku and ಅದೇ ಸಾಕು sir
ಸಮಾನ ಕೆಲಸಕ್ಕೆ ಸಮಾನ ವೇತನ ಬಗ್ಗೆ ಮಾತ್ರಮಾತನಾಡಲ್ಲಾ......ಬರೀ ಬೋಗಸ್ ಉಪದೇಶಗಳು ...ಇತಂಹವರು ರಾತ್ರಿ ಕಂಠಪೂತಿ೯ ಕುಡಿದು ಮಲುಗುತ್ತಾರೆ.ಅಷ್ಟೇ
TEACHERS PROBLEM BUGGEY PUBLICS MEDIA OR GOVT CHINTHANEY MAAD BEYKU E SIR ALLA
Shikshakaru sigode kasta innu olle Shikshakaru 😂😂😂
Sir 100/ persant nija. Valleya mestru sigalla sir .naugalu primary teacher.
Sir.teacher alli teaching basic knowledge erabeku.but percentage not necessary.
endu time pass education baruttide.nimm maatu nija.
ಸಾರ್ ಎಲ್ಲಿ ಆದರೂ ಟ್ರೈನ್ ಹಿಂದೆ ಬರಲು ಸಾಧ್ಯ ನಾ...
ಅಲ್ಲದೇ ಸಾವಿರಾರು ಪ್ರಯಾಣಿಕ ರ ನಡುವೆ ಇದು ಸಾಧ್ಯ ನಾ...ಹೇಗೆ ಸಾರ್..??
This teacher is the big bullshiter fooling people. Ask him to post his teaching videos on TH-cam like professors from MIT. Let us see whom and what he has taught
Mate barolla sir.
Bari mathu.....
ಇದು ಕೇವಲ ಮಾತಲ್ಲ ಮುತ್ತು. ಮಾಣಿಕ್ಯ.
This person claims in his talk he teaches in USA. Is that true? It is impossible to get teaching position in USA without accreditation. How to verify he is authentic?
Shikshkaru pakkad maneyalli huttali annuvavare ella.
ಹೆದರಿಸುವ ಮಾತು
ಇರುವ ವಿಚಾರ ಹೇಳಿದ್ರೆ ಹಾಗೆನೆ
Ella natakiya maatu , ,ist dod lecture kodoru covid tym li ek enu shikshakara paravagi matadilla
On camara bere off camera bere
Sir u telling difficult to get good teacher yes it's very very difficult then if not good teacher , how we will get good doctor and engineer
Medical and engineer education system it's worst and purely business
🙏🙏
🙏🏻 .
🙏🌹
❤❤❤
🙏