Kailasagiri | Caves | ಕೈಲಾಸಗಿರಿ | ಗುಹೆಗಳು | Ambajidurga | ಅಂಬಾಜಿದುರ್ಗ | ಚಿಂತಾಮಣಿ | Chintamani

แชร์
ฝัง
  • เผยแพร่เมื่อ 25 ม.ค. 2025

ความคิดเห็น • 9

  • @gireeshgireesh3300
    @gireeshgireesh3300 2 ปีที่แล้ว +1

    ಸೂಪರ್ ಸಾರ್ ನಾನು ಈ ಮೂರು ವರ್ಷಗಳ ಹಿಂದೆ ಹೋಗಿದ್ದೆ ಸೂಪರ್.... ಸಾರ್ ನಿಮ್ಮ ನಂ ಅಡ್ರಸ್ ಕೊಡಿ ಮೀಟ್ ಆಗಬೇಕು....

    • @SIKKANTESANCHARA
      @SIKKANTESANCHARA  2 ปีที่แล้ว

      Thank you brother..
      ನನ್ನ ವೃತ್ತಿ‌ ಇದಲ್ಲ. ನನ್ನ ವೃತ್ತಿ ಕೆಲಸದ ಮೇಲೆ ಬೇರೆ ಬೇರೆ ಭಾಗಕ್ಕೆ ಹೋಗುತ್ತೇನೆ. ಸಧ್ಯಕ್ಕೆ ನಾನು ಇರುವುದು ಬೆಂಗಳೂರಿನಲ್ಲಿ.
      ನಿಮ್ಮದೇ ನಂಬರ್ ಕಳಿಸಿ, ನಿಮ್ಮ ಊರು ತಿಳಿಸಿ., ನಿಮ್ಮೂರಿನ ಹತ್ತಿರ ಮತ್ತೆ ಬಂದಾಗ ನಾನೇ ನಿಮಗೆ ಕಾಲ್ ಮಾಡುತ್ತೇನೆ.
      Thank you..
      ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ ದಯವಿಟ್ಟು share ಮಾಡಿ

    • @gireeshgireesh3300
      @gireeshgireesh3300 2 ปีที่แล้ว

      @@SIKKANTESANCHARA ಸಾರ್ ನಾವು ಹೋಗೋ ಜಾಗದ ಬಗ್ಗೆ ಮುಂಚೆನೆ ಮಾಹಿತಿ ಹೇಗೆ ತಿಳುಕಳದು...

    • @SIKKANTESANCHARA
      @SIKKANTESANCHARA  2 ปีที่แล้ว

      @@gireeshgireesh3300 ನಿಮ್ಮ ಜಿಲ್ಲಾ ಲೈಬ್ರರಿಯಲ್ಲಿ (ನಿಮ್ಮ ಜಿಲ್ಲೆಗೆ ಸಂಬಂಧಿಸಿ)ಅಥವಾ ಕರ್ನಾಟಕ ಕೇಂದ್ರ ಗ್ರಂಥಾಲಯದಲ್ಲಿ "ಕರ್ನಾಟಕ ಸ್ಟೇಟ್ ಗೆಜೆಟಿಯರ್" ಇರುತ್ತದೆ.
      ಅದರ ಜೊತೆಗೆ..
      Google ಮತ್ತು TH-cam, Facebook, ಇಲ್ಲಿ ಹುಡುಕಿ ಸಿಗುತ್ತದೆ.
      ಲೈಬ್ರರಿಯಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತದೆ.

  • @kumars6807
    @kumars6807 2 ปีที่แล้ว +1

    🙏

  • @Varundathi
    @Varundathi 2 ปีที่แล้ว +1

    Hi RAVI nice photography and editing 👌👌 nim matu neja ಕೈಲಾಸ ಗಿರಿಯ ಗುಹೆ natural ala man made ಗುಹೆ... mate ಶಿಲ್ಪ ಕಲೆಗಳು 3year aythu ಕೆತ್ತನೆ madi ...