RAYAKOTTAI FORT ರಾಯಕೊಟ್ಟೈ ಕೋಟೆ @ಚೆನ್ನಪಟ್ಟಣ ಪಾಳೇಗಾರರ ಪರಿಚಯ

แชร์
ฝัง
  • เผยแพร่เมื่อ 1 ม.ค. 2025

ความคิดเห็น • 61

  • @siddarajrajanna3331
    @siddarajrajanna3331 2 หลายเดือนก่อน +7

    Thumba. Channagide. Sir. Thanku

    • @SIKKANTESANCHARA
      @SIKKANTESANCHARA  2 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾಗಿದ್ರೆ ಬೇರೆಯವರಿಗೂ ಶೇರ್‌ ಮಾಡಿ ಮತ್ತು ಬೆಂಬಲಿಸಿ.
      ಧನ್ಯವಾದಗಳು

  • @geethaan8992
    @geethaan8992 2 หลายเดือนก่อน +9

    ನಮ್ಮ ಚನ್ನಪಟ್ಟಣ ಪಾಳೆಗಾರರ ಬಗ್ಗೆ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು

    • @SIKKANTESANCHARA
      @SIKKANTESANCHARA  2 หลายเดือนก่อน

      ಚನ್ನಪಟ್ಟಣದ ಪಾಳೇಗಾರರ ಬಗ್ಗೆ ತಿಳಿದುಕೊಳ್ಳವುದು ಇನ್ನು ಅನೇಕ ಮಾಹಿತಿ ಇದೆ. ಇದು ಕೋಟೆಗೆ ಸಂಬಂಧಸಿದಂತೆ ಅವರ ಪರಿಚಯ ಮಾತ್ರ

  • @soloexplorervino
    @soloexplorervino 2 หลายเดือนก่อน +4

    Amazing place nice description will visit sirr...

    • @SIKKANTESANCHARA
      @SIKKANTESANCHARA  2 หลายเดือนก่อน +1

      ಹೋಗುವಾಗ ನೀರು, ಲಘು ಆಹಾರ ತೆಗೆದುಕೊಂಡು ಹೋಗಿ, ಬಿಸಿಲು ಇದ್ದಾಗ ಹೋಗುವುದು ಬೇಡ

  • @ktvijay8869
    @ktvijay8869 2 หลายเดือนก่อน +3

    Liked the video, great effort sir, jai karnataka ❤

    • @SIKKANTESANCHARA
      @SIKKANTESANCHARA  2 หลายเดือนก่อน

      thank you so much for your support

  • @Vittala-hp4hj
    @Vittala-hp4hj 2 หลายเดือนก่อน +3

    Fentastic we will also try to go

    • @SIKKANTESANCHARA
      @SIKKANTESANCHARA  2 หลายเดือนก่อน

      Advance Happy journey, pls carry enough water and light food

  • @SecretSuperstar-v5p
    @SecretSuperstar-v5p 2 หลายเดือนก่อน +5

    God bless. You

  • @tenthouselth4097
    @tenthouselth4097 2 หลายเดือนก่อน +5

    Channapatna palegarara history tilisidake danyavadagalu

    • @SIKKANTESANCHARA
      @SIKKANTESANCHARA  2 หลายเดือนก่อน

      ಚನ್ನಪಟ್ಟಣದ ಪಾಳೇಗಾರರ ಬಗ್ಗೆ ತಿಳಿದುಕೊಳ್ಳವುದು ಇನ್ನು ಅನೇಕ ಮಾಹಿತಿ ಇದೆ. ಇದು ಕೋಟೆಗೆ ಸಂಬಂಧಸಿದಂತೆ ಅವರ ಪರಿಚಯ ಮಾತ್ರ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @Seetharma
    @Seetharma 2 หลายเดือนก่อน +1

    ಸಾರ್ ಅನಂತ ಧನ್ಯವಾದಗಳು

    • @SIKKANTESANCHARA
      @SIKKANTESANCHARA  2 หลายเดือนก่อน

      ಹಾಗೆಯೇ ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಹಂಚಿ..
      ಧನ್ಯವಾದಗಳು

  • @TOUR______GUIDE
    @TOUR______GUIDE 2 หลายเดือนก่อน +9

    ಹಾಯ್ ಸೀರ್ ನಮಸ್ಕಾರ ತುಂಬಾ ಖುಷಿ ಆಗಿದೆ ನಮ ಗೋಸ್ಕರ ನೀನು ಎಷ್ಟೋ ಕಷ್ಟಪಟ್ಟು ಎಲ್ಲಾ ತೋರಿಸಿದ್ದಾರೆ

    • @SIKKANTESANCHARA
      @SIKKANTESANCHARA  2 หลายเดือนก่อน +2

      ಇದರಲ್ಲಿ ನನಗೆ ಖುಷಿ ಸಿಗುತ್ತದೆ.. ನಿಮ್ಮ ಬೆಂಬಲ ಇದ್ದರೆ ಇನ್ನೂ ಅನೇಕ ಇಂಥ ಸ್ಥಳಗ ಬಗ್ಗೆ ಸಾಧ್ಯವಾದಷ್ಟು ಮಾಹಿತಿ ನೀಡುತ್ತೇನೆ.

    • @TOUR______GUIDE
      @TOUR______GUIDE 2 หลายเดือนก่อน +2

      @@SIKKANTESANCHARA ಸೀರ್ basically ನಾನು ಒಬ್ಬ ತೆಲುಗು ನವನು ಆದರೆ ಕನ್ನಡ ಭಾಷಮೇಲೆ ನನಗೆ ತುಂಬಾ ಪ್ರೀತಿ ಒಂದು ಅದ್ಬುತ ವಾದಂತ ಭಾಷೆ ಕನ್ನಡ ಕಲಿಸಿದ್ದಕ್ಕೆ ನಾನು always ಕನ್ನಡ ಹಾಡುಗಳು ನಿನ್ನಂತ ವಿಡಿಯೋಗಳು ಮಾತುಗಳು ಫಾಲೋ ಮಾಡಿತೀನಿ.ನಿನ್ನ ವಿಡಿಯೋಗಳು ನನಗೆ ಭಾಷ ಕಲಿಸಿಕೆ ತುಂಬಾ use ಆಗಿದೆ

    • @SIKKANTESANCHARA
      @SIKKANTESANCHARA  2 หลายเดือนก่อน

      @@TOUR______GUIDE thank you so much 😊

  • @Jolly_Journey
    @Jolly_Journey 2 หลายเดือนก่อน +3

    Best of luck 🎉

  • @karthik22880
    @karthik22880 9 วันที่ผ่านมา +1

    Thanks

    • @SIKKANTESANCHARA
      @SIKKANTESANCHARA  3 วันที่ผ่านมา

      ನೀವು ನನಗೆ ವಿಶೇಷ thanks ಕಳುಸಿದ್ದೀರಿ. ಅದಕ್ಕೆ ನಾನು ಆಬಾರಿ ಆಗಿದ್ದೇನೆ. ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹ ಅಗತ್ಯತೆ ಅತಿ ಹೆಚ್ಚಾಗಿ ಬೇಕಾಗಿದೆ
      ನನ್ನ ಎಲ್ಲ ವಿಡಿಯೋಗಳನ್ನು ನೋಡ್ತಾ ಇರಿ ಮತ್ತು ಪ್ರೋತ್ಸಾಹಿಸಿ, ಬೇರೆಯವರುಗೂ ಶೇರ್ ಮಾಡಿ ಧನ್ಯವಾದಗಳು
      Pls Keep watching
      And share with your friend and family..😀

  • @ramachandrarao1559
    @ramachandrarao1559 2 หลายเดือนก่อน +3

    Please read Jagadevaraya a historical book by late TK Rama Rao, about 30 years ago. Great book on Channapatna & palegar jagadevaraya.

    • @SIKKANTESANCHARA
      @SIKKANTESANCHARA  2 หลายเดือนก่อน

      Thank you so much for your suggestion sir..
      Soon i will do it

  • @manoharroy3952
    @manoharroy3952 2 หลายเดือนก่อน +4

    Hi visit Hemavathi Temple Madakasira and make a brief video on that

    • @SIKKANTESANCHARA
      @SIKKANTESANCHARA  2 หลายเดือนก่อน +1

      Madakashira i have visited, temple i will visit soon

    • @manoharroy3952
      @manoharroy3952 2 หลายเดือนก่อน

      @@SIKKANTESANCHARA okay tq it was must visit Hemavathi henjeru siddeshwar temple henjeru nolamba capital in mid century.

  • @RekhaK-j4l
    @RekhaK-j4l 2 หลายเดือนก่อน +1

    Thanks,Namma Channapatnada Palegarara video madiddakke.

    • @SIKKANTESANCHARA
      @SIKKANTESANCHARA  2 หลายเดือนก่อน

      ನನಗೂ ಗೊತ್ತಿರಲಿಲ್ಲ.. ಅದರ ಚನ್ನಪಟ್ಟಣದ ಬಗ್ಗೆ..
      ಹಾಗೆಯೇ ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಹಂಚಿ..
      ಧನ್ಯವಾದಗಳು

  • @sachigowdasachu9880
    @sachigowdasachu9880 2 หลายเดือนก่อน +4

    Channapatna.palegararu.jagadevarayana.bagge.tilisi

    • @SIKKANTESANCHARA
      @SIKKANTESANCHARA  2 หลายเดือนก่อน

      ಅದಕ್ಕೆ ಇನ್ನು ಸಮಯ ಬೇಕು
      ಸಾಧ್ಯವಾದರೆ ತಿಳಿಸುತ್ತೇನೆ

  • @ಅರುಣ್ಕುಮಾರ್ಮಳವಳ್ಳಿ
    @ಅರುಣ್ಕುಮಾರ್ಮಳವಳ್ಳಿ 20 วันที่ผ่านมา +1

    ನಮ್ಮ ಮಳವಳ್ಳಿ ಹಳ್ಳಿ ಕಡೆ ಹ ಹುಳಕ್ಕೆ ಕಪ್ಪರಚಟ್ಟಿ ಹಂತ ಕರೀತಾರೆ....

    • @SIKKANTESANCHARA
      @SIKKANTESANCHARA  2 วันที่ผ่านมา

      ಆ ಹುಳದ ಬಗ್ಗೆ ಮತ್ತೊಂದು ಮಾಹಿತಿ ನೀಡಿದ್ದೀರಿ. Thank you
      ನಿಮ್ಮ ಆತ್ಮೀಯ ಸಹಕಾರಕ್ಕಾಗಿ ಧನ್ಯವಾದಗಳು, ದಯವಿಟ್ಟು ಈ ವಿಡಿಯೋವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
      ನಿಮ್ಮ ಪ್ರೋತ್ಸಾಹ ನನಗೆ ಅಗತ್ಯವಾಗಿದೆ.
      Thank you so much for your kind support.
      Pls share this videos with your family friends
      🙏🏻ಶರಣು ಶರಣಾರ್ಥಿ

  • @shobhas.v5558
    @shobhas.v5558 2 หลายเดือนก่อน +3

    Which time of the year is best to visit this place?

    • @UTTARAABHIMUKA
      @UTTARAABHIMUKA 2 หลายเดือนก่อน

      If you like greenery, after monsoon is best time to visit.
      If you like to see butterflies 🦋 visit between July end and October end

    • @SIKKANTESANCHARA
      @SIKKANTESANCHARA  2 หลายเดือนก่อน

      post monsoon is best time

  • @ravimk354
    @ravimk354 2 หลายเดือนก่อน +1

    Onake mandi yedu kariuttare

    • @SIKKANTESANCHARA
      @SIKKANTESANCHARA  2 หลายเดือนก่อน

      ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಈ ವಿಡಿಯೋ ಹಂಚಿ..
      ಧನ್ಯವಾದಗಳು

  • @tenthouselth4097
    @tenthouselth4097 2 หลายเดือนก่อน +4

    Sir nivu lecturer

    • @SIKKANTESANCHARA
      @SIKKANTESANCHARA  2 หลายเดือนก่อน

      ಅಲ್ಲ ನಾನು, ಖಾಸಗಿ ಕಂಪನಿ ಉದ್ಯೋಗಿ

  • @GireeshTm-p6d
    @GireeshTm-p6d 2 หลายเดือนก่อน +8

    Tamil ಭಾಷೆ ಯಾಕೆ ಹಾಕಿದ್ದೀರಿ ಕನ್ನಡ ಮಾತ್ರ ಹಾಕಿ

    • @SIKKANTESANCHARA
      @SIKKANTESANCHARA  2 หลายเดือนก่อน +3

      ಅದು ಇರುವುದು ತಮಿಳು ನಾಡಿನಲ್ಲಿ.. ಕನ್ನಡ ಭಾಷೆ ನನ್ನ ಮೊದ್ ಆ‍ಧ್ಯತೆ.. ಸಹೋದರಭಾಷೆ(ದ್ರಾವಿಡ ಭಾಷೆಗಳು)ಳಿಗೆ ನಾವು ಗೌರವನನ್ನು ಕೊಡಬೇಕು ಅಲ್ಲವೇ ?
      ಅದರ ಹೊರತಾಗಿ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ದನ್ಯವಾದಗಳು ಶುಭದಿನ

    • @GireeshTm-p6d
      @GireeshTm-p6d 2 หลายเดือนก่อน

      @@vsk-t7t ಲೊ ಗುರು ನಾನು tamilu telugu ಬೇರೆ ಭಾಷೆಗಳ ವಿರೋಧಿ ನನ್ನಂತ ಕನ್ನಡಿಗ ಎಲ್ಲೂ ಸಿಗಲ್ಲ ಹುಚ್ಚು ಕನ್ನಡಿಗ ಜೈ ಕನ್ನಡ

    • @omanjunatha-n4g
      @omanjunatha-n4g 2 หลายเดือนก่อน

      ಹಿಂದೆ ಎಲ್ಲಾ ಕನ್ನಡದ ಊರುಗಳೇ ಭಾಷಾವಾರು ಪ್ರಾಂತ್ಯ ಆದಮೇಲೆ ಅಥ೯ವಾಗದ ಭಾಷೆ ಮತ್ತುಲಿಪಿಗಳೇ ತುಂಬಿ ಹೋಗಿ ಈ ಅವಾಂತರ ಆಗಿರೋದು 😂😂😂😂