I am from Chinthamani but settled in Bangalore. I have been to Kailasagiri but not this. Many thanks for showing this. Definitely a place for me to trek.
ಬ್ರದರ್, ನಾನು ಮಾಡಿರುವ ಅನೇಕ್ ವೀಡಿಯೋಗಳಲ್ಲಿ ನಾನೊಬ್ಬನೆ ಮಾಡಿದ್ದೇನೆ. ಆದರೆ, ಅದರಿಂದ ನನಗೆ ಕಷ್ಟಆಗಿಲ್ಲ. ಕಷ್ಟ ಆಗಿರು ವೀಡಿಯೋಗಳು ಇದ್ದಾವೆ ನನ್ನ ಚಾನೆಲ್‌ನಲ್ಲಿವೆ ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು ಶುಭದಿನ
ತುಂಬಾ ಚೆನ್ನಾಗಿ ಮಾಡಿದ್ದೀರಾ ಈ ವಿಡಿಯೋ. ಭಾಳ informative ಆಗಿದೆ ❤🙏
thank you so much..
pls keep watching and share with others
👌👌👌👏🏼👏🏼👏🏼👏🏼👏🏼sar
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಸೂಪರ್ ಸರ್
ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
Nammora betta 😍🥰
ನಿಮ್ಮೂರ ಬೆಟ್ಟ ತುಂಬಾ ಚೆನ್ನಾಗಿದೆ.
ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ share ಮಾಡಿ
ಧನ್ಯವಾದಗಳು
ಶುಭದಿನ
❤❤❤❤
Sir nivu thoriso kote hagu prakruti yalluvu vismaya
Thank you
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
Super video bro.devastana chikkadevastanadallu Anna Dana madtare Andre nijakku namma Karnatakadajana yestu annadana prabugalu.nijakku nave danyaru.
Yes bro..
ಆ ಸ್ಥಳ ಕೂಡ ಚೆನ್ನಾಗಿದೆ.
I am from Chinthamani but settled in Bangalore. I have been to Kailasagiri but not this. Many thanks for showing this. Definitely a place for me to trek.
Thank you
ಸರ್, ನೀವೊಬ್ಬರೇ ಇಷ್ಟು ಕಷ್ಟ ಪಟ್ಟು ವಿಡಿಯೋ ಮಾಡಿದ್ದೀರಾ!?
ಬ್ರದರ್, ನಾನು ಮಾಡಿರುವ ಅನೇಕ್ ವೀಡಿಯೋಗಳಲ್ಲಿ ನಾನೊಬ್ಬನೆ ಮಾಡಿದ್ದೇನೆ. ಆದರೆ, ಅದರಿಂದ ನನಗೆ ಕಷ್ಟಆಗಿಲ್ಲ. ಕಷ್ಟ ಆಗಿರು ವೀಡಿಯೋಗಳು ಇದ್ದಾವೆ ನನ್ನ ಚಾನೆಲ್‌ನಲ್ಲಿವೆ ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು ಶುಭದಿನ
ಈ ಸ್ಥಳದ ಜೀರ್ಣೋದ್ಧಾರ ಮಾಡಿದ ವ್ಯಕ್ತಿ ಜೊತೆಗೆ ಸರ್ಕಾರ ಕೂಡ ಇದರ ಬಗ್ಗೆ ಕಾಳಜಿ ವಹಿಸಿ ಕೊಂಡರೆ ಇನ್ನೂ ಸುಂದರವಾದ ಪ್ರೇಕ್ಷಣೀಯ ಸ್ಥಳವಾಗುತ್ತೆ....
ಸರಿಯಾಗಿ ಹೇಳಿದಿರಿ brother..
Super sir
But muragamalla hill sir
Brother, ಆದಷ್ಟು ಬೇಗ ಹೋಗಿ ಬರುತ್ತೇನೆ. ಮಳೆಗಾಲ ಇರೋದರಿಂದ ಸ್ವಲ್ಪ ತಡ ಆಗುತ್ತಿದೆ. ನನ್ನ ವೃತ್ತಿ ಬೇರೆ. ಬಿಡುವು ಸಿಕ್ಕಾಗ ಈ ರೀತಿ ಕೆಲಸ ಮಾಡುತ್ತೇನೆ. Pls don't mind..
Sir once visit murugamalla hill
ಚಿಂತಾಮಣಿ ಹತ್ರ ಇದೆ ಅಲ್ವಾ..
ಕಂಡಿತ ಹೋಗಿ ಬರುತ್ತೇನೆ..
Howdu sir
@@nareshnbs25 OK
Kailasagiri bittu bere dari elva ellige
ಈ ದಾರಿಯಲ್ಲಿಯಿಂದ ಟ್ರೆಕ್ ಮಾಡಬಹದು. 👇
maps.app.goo.gl/YbPKFwQMTpqPJAEd
ಇಲ್ಲಿಂದ two wheelleನಲ್ಲಿ ಹೋಗಬಹದು..👇
ಉಪ್ಪಾರಪೇಟೆ
maps.app.goo.gl/veVSXknkSk19hatS9
Thanks sir
Nim Stamina ge ond namaskara
Thank you brother..
ಸಾರ್ ನಿಮ್ಮ ನಂ ಅಡ್ರಸ್ ಕೊಡಿ ಮೀಟ್ ಆಗಬೇಕು