ಕರ್ನಾಟಕ ಪ್ರವಾಸಿ/ ಅರಣ್ಯ ಇಲಾಖೆಯಲ್ಲಿ ನನ್ನದೊಂದು ಮನವಿ - 6:20 ಈ ಜಾಗದಲ್ಲಿ ಶಿವಗಂಗೆಯ ಮಾದರಿಯಲ್ಲಿ ಕಂಬಿ ಹಿಡಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಇಲ್ಲಾ ಅನಾಹುತ ಆಗುವ ಎಲ್ಲಾ ಸಾದ್ಯತೆ ಹೆಚ್ಚು... ಬಿಸಿಲಿಗೆ ನೀವು ತೋರಿರುವ ಹೆಜ್ಜೆಯ ಮಾರ್ಗ ಕಾಣದೆ ಹತ್ತು ಅಡಿ ಪಕ್ಕದಿಂದ ಹತ್ತಿದೆ 90% ಬೀಳುವ ಹಾಗ್ಗಿದ್ದೆ ದೇವರು ಕಾಪಾಡಿದ.... ಸಾವನದುರ್ಗ ಸಾವಿನದುರ್ಗ ಆಗದೆ ಇರಲಿ....ಚಾರಣ ಮಾಡುವವರು ಇಂತಹ ಸ್ಥಳದಲಿ ಜಾಗೃತರಾಗಿರೇಕು ಎಂದು ಹೇಳಲು ಇಚ್ಚಿಸುತ್ತೇವೆ
Sir, please you see at kanakapura taluk, Banathamari forest's more than madugiri , see by near temple's banathamma ,you get details see by kanakapura to temple. See by way of temple. Big rocky mountain.
Very nice looking beautiful place
Thank you so much
Pls share with other
Tumba Khushi aaytu sir, Melinda ond nakshatra ākaradalli ondu kattada kānatte, Dam dikkige, ad nodakke sakkattaagide, love you sir❤️
Thumba thanks sir.spasta kannadadalli thumba chennagi vivarane nididdira.Dhanyavadagalu.
Super sir ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ ವಂದನೆಗಳು 🙏
Thank you..
Very good job of throwing jack fruit seeds.
Thank you
ಕರ್ನಾಟಕ ಪ್ರವಾಸಿ/ ಅರಣ್ಯ ಇಲಾಖೆಯಲ್ಲಿ ನನ್ನದೊಂದು ಮನವಿ - 6:20 ಈ ಜಾಗದಲ್ಲಿ ಶಿವಗಂಗೆಯ ಮಾದರಿಯಲ್ಲಿ ಕಂಬಿ ಹಿಡಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಇಲ್ಲಾ ಅನಾಹುತ ಆಗುವ ಎಲ್ಲಾ ಸಾದ್ಯತೆ ಹೆಚ್ಚು... ಬಿಸಿಲಿಗೆ ನೀವು ತೋರಿರುವ ಹೆಜ್ಜೆಯ ಮಾರ್ಗ ಕಾಣದೆ ಹತ್ತು ಅಡಿ ಪಕ್ಕದಿಂದ ಹತ್ತಿದೆ 90% ಬೀಳುವ ಹಾಗ್ಗಿದ್ದೆ ದೇವರು ಕಾಪಾಡಿದ.... ಸಾವನದುರ್ಗ ಸಾವಿನದುರ್ಗ ಆಗದೆ ಇರಲಿ....ಚಾರಣ ಮಾಡುವವರು ಇಂತಹ ಸ್ಥಳದಲಿ ಜಾಗೃತರಾಗಿರೇಕು ಎಂದು ಹೇಳಲು ಇಚ್ಚಿಸುತ್ತೇವೆ
ಹೌದು.. ನೀವು ಹೇಳಿದ್ದು ಸತ್ಯ. ಈ ಬೆಟ್ಟ ತುಂಬಾ ಅಪಾಯಕಾರಿಯಾಗಿದೆ.
ವಿಡಿಯೋ ಇಷ್ಟವಾಗಿದ್ದರೆ, ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಶುಭದಿನ
ನಿಮ್ಮ ಪರಿಸರ ಕಾಳಜಿಗೆ ನನ್ನ ಕೃತಜ್ಞತೆಗಳು.
ಅದು ಕೊನೆಯಾದರೆ.. ನಮ್ಮ ಕೊನೆಯೂ ಆದಂತೆ ಅಲ್ಲವೇ..ಸರ್..
ಬಹಳಷ್ಟು ಉತ್ತಮ ರೀತಿಯಲ್ಲಿ ಪರಿಚಯ ಮಾಡಿಸ್ತಿದ್ದೀರಿ
ಬನ್ನೇರುಘಟ್ಟ ಕಾಡಿನೊಳಗೆ ರಾಗಿಹಳ್ಳಿ ಬೆಟ್ಟವಿದೆ
ಇತಿಹಾಸ ಭರಿತ ಪ್ರದೇಶವದು ಅದರ ಕುರಿತು ಒಂದು ಪರಿಚಯ ಮಾಡಿಸಿ ಸಕಲರಿಗೂ 🙏
ಬನ್ನೇರುಘಟ್ಟದಲ್ಲಿ ಚಂಪಕದಾಮ ಬಗ್ಗೆ ವಿಡಿಯೋ ಮಾಡಿದ್ದೆ... ಆದ್ರೆ, ನೀವು ಹೇಳಿದ ಸ್ಥಳದ ಬಗ್ಗೆ ಕೇಳಿರಲಿಲ್ಲ.. ಆದಷ್ಟು ಬೇಗ ಹೋಗಿ ಬರುತ್ತೇನೆ.
Thank you brother..
Namma ಮನೆ ದೇವರು ಸರ್ ತುಂಬಾ kush ithu sir tq somach
Thank you madam
Very informative blog.
Thank you so much, pls keep watching and subscribe for my channel
Davangere district ucchangidurga ge banni sir😊
ವಿಡಿಯೋ ಇದೆ ನೋಡಿ
Very informative video👍
thank you so much
Very nice message
THANK YOU 🙏🏻 😊
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ
Sar tumba channagide ples
Thank you
sawan Durga is our village
ವಿಡಿಯೋ ಹೇಗಿದೆ ?
ದಯವಿಟ್ಟು ಬೇರೆಯವರಿಗೂ ಈ ವಿಡಿಯೋ ಶೇರ್ ಮಾಡುವ ಮೂಲಕ ಪ್ರೋತ್ಸಾಹಿಸಿ.
ಧನ್ಯವಾದಗಳು
❤❤
ಈ ವಿಡಿಯೋ, ಚೆನ್ನಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಪ್ರೋತ್ಸಾಹಿಸಿ,
ಧನ್ಯವಾದಗಳು
Sir, please you see at kanakapura taluk, Banathamari forest's more than madugiri , see by near temple's banathamma ,you get details see by kanakapura to temple. See by way of temple. Big rocky mountain.
i heard about that place and its alson in my trekking list, have you any contact details who can give temple history
Naavu kuda last month hogidvi.hogiro time chennagittu nam adrustakke full fogg ittu peak alli we enjoyd a lot
Very happy to see
Basically iam from magadi taluk, v. G. Doddi, near savandurga.
Thank you..
Marvelous 🖤 sir
Thank brother..
Tqq brother urs information so happy
Thank you madam..
Nice sir.
Thank you
Nice message sir.
Thank you brother
ಒಂದು ಸಲ ಒಂದು ಮದುವೆಗೆ bankninda ಹೋಗಿಬಂದೆವು ತುಂಬಾ ಚನ್ನಾಗಿದೆ ಕೋಟೆ savanadurga
ಹೌದು ಸರ್.. ತುಂಬಾ ಚೆನ್ನಾಗಿದೆ.
ಸಾಧ್ಯವಾದರೆ ಅವತ್ತು ಮದುವೆಗೆ ಹೋದವರಿಗೆಲ್ಲ ಈ ವಿಡಿಯೋ ಕಳುಸಿ..
Thank you
,🙏🙏🙏🙏 I'm new subscriber sir Nim yalla videos super
🙏🙏🙏
ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ.
ನಿಮ್ಮ ಪ್ರೋತ್ಸಾಹ ಬೆಂಬಲ ಹೀಗೆ ಇರಲಿ..
Nanu kooda ogidini sir tumba chenagide❤️❤️
👌
Now also clearly visible from kengeri surrounding when clouds are not there
ಹೌದಾ... ಹಾಗಾದರೆ ಒಮ್ಮೆ ನೋಡಬೇಕು..!
ಧನ್ಯವಾದಗಳು ನಿಮ್ಮ ಟ್ರಾಕಿಂಗ್ ಅಲ್ಲಿ ಗಮನಿಸಬೇಕಾದ ಮುಖ್ಯ ವಿಷಯ ಬೀಜ ಎಸೆಯುವುದು. ಪರಿಸರ ಉಳಿಸಿ ಪರಿಸರ ಬೆಳೆಸಿ🌱🙏
ಪ್ರಕೃತಿಗೆ ನಮ್ಮದೂ ಒಂದ ಕೊಡುಗೆ ನೀಡುವ ಪ್ರಯತ್ನ ಅಷ್ಟೇ ... ಸರ್... ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಗೂ share ಮಾಡಿ thank you
🙏🙏🙏🙏👍👍👍👍
Thank you
Lovely! But you didnt climb the smaller peak, that is most challenging and there is a ruins of a beautiful fort there.
Do you know starting point of that hill
Pls sent location in i will try
Thank you
Hi brother from madakasira
Thank brother
ನಮ್ಮ ಊರಿನಿಂದ 5km ಆಗುತ್ತೆ. ಸಾವನದುರ್ಗ ದಲ್ಲಿ ಮೂಲ ಸೌಕರ್ಯ ದ ಕೊರತೆ ಇದೆ
ನೀವು ಹೇಳಿದ್ದು ಸರಿ..
ನನಗೆ ಬಿಳಿ ಬೆಟ್ಟಕ್ಕೆ ಹೋಗಲು ಮಾಹಿತಿ ಇದ್ದರೆ ತಿಳಿಸಿ..
Bus No thilisi thumba upayukta aguthade
Nama huru
ನಿಮ್ಮೂರು, ತುಂಬಾ ಚೆನ್ನಾಗಿದೆ.
ಬಿಳಿಗುಡ್ಡಕ್ಕೆ ಹೋಗೋದಕ್ಕೆ ಮಾಹಿತಿ ಇದ್ದರೆ ತಿಳಿಸಿ..
Thank you
Veerabhadra devastāna haagu nrusimsha devastānānu kannig habba, adnu torsbodittu.
ಈ ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್ ಮಾಡಿ.
ಧನ್ಯವಾದಗಳು
Hello sir fst comment. Tumba chenagi vivarane kodtira. Keloke interst irutte . 😊
Thank you madam
🙏💐
Thank you
Please don't forget sir
ಇದು ಯಾವ ಜಿಲ್ಲೆಯಲ್ಲಿದೆ ಪ್ಲೀಸ್ ಎಲೀರೊದು
ರಾಮನಗರ ಜಿಲ್ಲೆಯಲ್ಲಿದೆ.
ರಾಮನಗರದಿಂದ ಮಾಗಡಿಗೆ ಹೋಗುವ ರಸ್ತೆಯಲ್ಲಿ ಈ ಪ್ಲೇಸ್ ಇದೆ.
ok thanks
ವಾರಕ್ಕೆ 2 ವಿಡಿಯೋ ಮಾಡು ಗುರು ನಾನು ತುಮಕೂರ್
ಆಗೋದಿಲ್ಲ brother ..
ನನಗೆ ಸಮಯ ಸಿಕ್ಕಾಗ ಮಾಡ್ತಿನಿ.
Thank you sir
Thank you brother..
Good comentry..but histrocly implimet please
Thank you sirr..
It's kristha shaka. Not kristhi shaka.
ಇನ್ಮೆಲೆ ತಿದ್ದಿಕೊಳ್ಳುತ್ತೇನೆ ಮೇಡಮ್
Madugiri betta doddadu
ಅದನ್ನೂ ಹತ್ತಿ ಇಳಿದಿದ್ದೇನೆ..thank you madam
ಸರ್ ಮಾಡಬಾಳ್ ಅದು ಒಂದು ಹೋಬಳಿ ಹೆಸರು
OK, THANK YOU